ಆತ್ಮೀಯ PSI PC ಸ್ಪರ್ಧಾ ಮಿತ್ರರೇ, ಪ್ರತಿದಿನವೂ ಪೊಲೀಸ್ ಪರೀಕ್ಷೆಯ ಹಳೆಯ ಕ್ವೆಶ್ಚನ್ ಪೇಪರ್ ಟೆಸ್ಟ್ ಅಪ್ಡೇಟ್ ಮಾಡಲಾಗುತ್ತದೆ.(ಸೂಚನೆ: ಇದಕ್ಕಾಗಿ ನೀವು ಯಾವುದೇ ಹಣ ಪಾವತಿಸಬೇಕಿಲ್ಲ.)
ಸಾಲು ಸಾಲು ಪರೀಕ್ಷೆಗಳು ನಿಮ್ಮ ಮುಂದಿವೆ ನೀವು ಕೂಡ PC PSI ಪರೀಕ್ಷೆಗಳಿಗೆ ಅರ್ಜಿ ಹಾಕಿದ್ದೀರಿ ಸಿದ್ಧತೆಯನ್ನೂ ನಡೆಸಿದ್ದೀರಿ. ಹಲವಾರು ಹಳೆಯ ಪರೀಕ್ಷೆಗಳ ಕ್ವೆಶ್ಚನ್ ಪೇಪರ್ ಆನ್ಲೈನ್ ನಲ್ಲಿ ಲಭ್ಯವಿದೆ. ಆದರೆ ಸ್ಪರ್ಧಾಕ್ರಾಂತಿ ಈ ಬಗ್ಗೆ ಯೋಜಿಸಿ ನಿಮಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನೇ ಟೆಸ್ಟ್ ಸರಣಿಯ ರೂಪದಲ್ಲಿ ಪ್ರಾರಂಭಿಸಿದೆ. ಈ ಟೆಸ್ಟ್ ಗಳನ್ನು ನೀವು ಅಟೆಂಡ್ ಮಾಡುವ ಮೂಲಕ ನಿಮ್ಮ ನೆನಪಿನ ಶಕ್ತಿ ಚುರುಕುಗೊಳಿಸಬಹುದು ಅಲ್ಲದೆ, ಮರೆತದ್ದನ್ನು ನೆನಪಿಸಿಕೊಳ್ಳಬಹುದು. ಪ್ರತಿದಿನವೂ ಕೇವಲ ನಿಮ್ಮ ತಯಾರಿಗಾಗಿ ನೀಡಲಾಗುವ ಈ ಟೆಸ್ಟ್ ಗಳಲ್ಲಿ ಭಾಗವಹಿಸಿ.
ವಿಶೇಷ ಸೂಚನೆ: ನಾವು ಈ ಟೆಸ್ಟ್ ಗಳು ನಿಮಗಾಗಿ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ, ನಮಗೆ ನಿಮ್ಮ ಸಹಾಯ ಸಹಕಾರ ತುಂಬಾ ಅವಶ್ಯಕವಾಗಿದೆ. ಪ್ರತಿದಿನ ಇಲ್ಲಿ ನಾವು ಹಾಕುವ ಟೆಸ್ಟ್ತೆ ಗಳ ಸದುಪಯೋಗ ನೀವು ಪಡೆದುಕೊಳ್ಳಬೇಕು ಅದರ ಜೊತೆ ನಿಮ್ಮ ಎಲ್ಲ ಸ್ನೇಹಿತರಿಗೂ ತಿಳಿಸಬೇಕು ಅವರಿಗೂ ಇದರ ಸದುಪಯೋಗ ಮಾಡಿಕೊಳ್ಳಲು ಹೇಳಬೇಕು. ಅತಿ ಹೆಚ್ಚು ಹೆಚ್ಚು ಜನರು ಇದರ ಸದುಪಯೋಗ ಪಡೆದುಕೊಂಡಲ್ಲಿ, ನಾವು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಎಲ್ಲ ಕ್ವೆಶ್ಚನ್ ಪೇಪರ್ ಗಳು ಕ್ವಿಜ್ ರೂಪದಲ್ಲಿ ನೀಡುತ್ತೇವೆ. ಸದ್ಯಕ್ಕೆ pc ಯ 30 ಕ್ವೆಶ್ಚನ್ ಪೇಪರ್ ಕ್ವಿಜ್ ನೀಡಲಾಗುತ್ತಿದೆ.
Test 1 | 10-03-2023 |
test 2 | 11-03-2023 @ 6pm |
test 3 | 12-042023 @ 6pm |
test 4 | 13-03-2023 @ 6pm |
test 5 | 14-03-2023 @ 6pm |
test 6 | 14-03-2023 @ 6pm |
test 7 | 16-03-2023 @ 6pm |
test 8 | 17-03-2023 @ 6pm |
test 9 | 18-03-2023 @ 6pm |
testb10 | 19-03-2023 @ 6pm |
test 11 | 20-03-2023 @ 6pm |
test 12 | 21-03-2023 @ 6pm |
test 13 | 22-03-2023 @ 6pm |
test 14 | 23-03-2023 @ 6pm |
test 15 | 24-03-2023 @ 6pm |
test 16 | 25-03-2023 @ 6pm |
test 17 | 26-03-2023 @ 6pm |
test 18 | 27-03-2023 @ 6pm |
test 19 | 28-03-2023 @ 6pm |
test 20 | 29-03-2023 @ 6pm |
test 21 | 30-03-2023 @ 6pm |
test 22 | 31-03-2023 @ 6pm |
test 23 | 01-04-2024 @ 6pm |
test 24 | 02-04-2024 @ 6pm |
test 25 | 03-04-2024 @ 6pm |
test 26 | 04-04-2024 @ 6pm |
test 27 | 05-04-2024 @ 6pm |
test 28 | 06-04-2024 @ 6pm |
test 29 | 07-04-2024 @ 6pm |
test 30 | 08-04-2024 @ 6pm |