WhatsApp Group Join Now
Telegram Group Join Now

PDO-RDPR Previous Question Paper(K) 29-01-2017 |PAPER-1|

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ: ಪತ್ರಿಕೆ-I ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್

 

1.ಅನ್ಯಭಾಷಾ ಪದವನ್ನು ಗುರುತಿಸಿ.
 (A)ಆಕಾಶ
 (B)ಜಾಮೂನು
 (C)ಊರು
 (D)ಹಸು
CORRECT ANSWER

(B) ಜಾಮೂನು


2.I _____ you on this issue.
 (A)agree with
 (B)agree about
 (C)agreed on
 (D)agree to
CORRECT ANSWER

(A) agree with


3.ಅತೀ ಶಕ್ತಿಯುತವಾದ ಆಕರ್ಷಣಾ ಶಕ್ತಿಯು________ಆಗಿದೆ.
 (A)ವಿದ್ಯುತ್ ಸ್ಥಿರ ಬಲ
 (B)ಗುರುತ್ವಾಕರ್ಷಣ ಬಲ
 (C)ಬೈಜಿಕ (ಅಣು) ಬಲ
 (D)ವಿದ್ಯುತ್ ಸ್ಥಿರ ಬಲ ಮತ್ತು ಗುರುತ್ವಾಕರ್ಷಣ ಬಲ ಎರಡೂ
CORRECT ANSWER

(C) ಬೈಜಿಕ (ಅಣು) ಬಲ


4.ಕಾಗುಣಿತದ ಸರಿಯಾದ ರೂಪವನ್ನು ಗುರುತಿಸಿ.
 (A)ಷುಭಾಶಯ
 (B)ಶುಬಾಶಯ
 (C)ಷುಬಾಷಯ
 (D)ಶುಭಾಷಯ
CORRECT ANSWER

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


5._____ clothing is better for exercise.
 (A)Lose
 (B)Loose
 (C)Lost
 (D)Last
CORRECT ANSWER

(B) Loose


6.ಜಾತ ಪದದ ವಿರುದ್ಧ ಪದಗಳನ್ನು ಗುರುತಿಸಿ.
 (A)ಸುಜಾತ
 (B)ಪಾರಿಜಾತ
 (C)ಅಜಾತ
 (D)ವಿಜಾತ
CORRECT ANSWER

(C) ಅಜಾತ


7.ಸಂಗ್ರಹಿಸಿದ ದತ್ತಾಂಶ (ಡೇಟಾ)ವನ್ನು ಒಂದು ವಿಶೇಷವಾದ ಹೆಸರಿನಿಂದ ಶೇಖರಿಸಿದೆ.
 (A)ಫೈಲ್
 (B)ಫೋಲ್ಡರ್
 (C)ಡೇಟಾಬೇಸ್
 (D)ಡೈರೆಕ್ಟರಿ
CORRECT ANSWER

(A) ಫೈಲ್


8.‘ಅಡಿ’ ಪದಕ್ಕಿರುವ ಇತರ ಅರ್ಥಗಳು
 (A)ಅಳತೆ, ಸಾಲು, ಪಾಲು
 (B)ಪಾದ, ಪದ, ಸಾಲು
 (C)ಅಳತೆ, ಪಾದ, ಕೆಳಗೆ
 (D)ಪಾಡು, ಹಾಡು, ಕಾಡು
CORRECT ANSWER

(C) ಅಳತೆ, ಪಾದ, ಕೆಳಗೆ


9.ಈಗಿನ ಇಸ್ರೋ(ISRO) ಅಧ್ಯಕ್ಷರು.
 (A)ಕೆ. ರಾಧಾಕೃಷ್ಣನ್
 (B)ಎಸ್.ರಾಮಕೃಷ್ಣನ್
 (C)ಎ.ಎಸ್.ಕಿರಣ್ ಕುಮಾರ್
 (D)ಎಂ.ವೈ.ಎಸ್. ಪ್ರಸಾದ್
CORRECT ANSWER

(C) ಎ.ಎಸ್.ಕಿರಣ್ ಕುಮಾರ್


10.ಕಡತಗಳಲ್ಲಿ ‘ಮೋದಿ ಸ್ಕ್ರಿಪ್ಟ್’ ಅನ್ನು ಅಳವಡಿಸಿದವರು
 (A)ಒಡೆಯರ್
 (B)ಮರಾಠರು
 (C)ಹೊಯ್ಸಳರು
 (D)ಝಾಮೊರಿನ್ಸ್
CORRECT ANSWER

(B) ಮರಾಠರು


11.ಭಾರತೀಯ ಸಂವಿಧಾನದ ಈ ಕೆಳಕಂಡ ವಿಧಿಯು ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಲು ಅವಕಾಶ ನೀಡುತ್ತದೆ.
 (A)42ನೇ ವಿಧಿ
 (B)40ನೇ ವಿಧಿ
 (C)73ನೇ ವಿಧಿ
 (D)53ನೇ ವಿಧಿ
CORRECT ANSWER

(B) 40ನೇ ವಿಧಿ


12.I didn`t _____ my paycheck this week.
 (A)recieve
 (B)receive
 (C)recieved
 (D)recieves
CORRECT ANSWER

(B) receive


13.The family refused to _____ any financial support.
 (A)expect
 (B)except
 (C)accept
 (D)aspect
CORRECT ANSWER

(C) accept


14.The boy _____ his mother that he would certainly do well in the examination.
 (A)assured
 (B)ensured
 (C)guaranteed
 (D)swore
CORRECT ANSWER

(A) assured


15.The only definite article in English is
 (A)a
 (B)the
 (C)an
 (D)some
CORRECT ANSWER

(B) the


16.Kashmiri customs, food and marriage _____different.
 (A)is
 (B)are
 (C)or
 (D)was
CORRECT ANSWER

(B) are


17.ಈ ಸಾಮ್ರಾಜ್ಯಗಳ ಸರಿಯಾದ ಕಾಲಾನುಕ್ರಮಣಿಕೆಯನ್ನು ಗುರುತಿಸಿ.
 (A)ಕುಶಾನರು-ಗುಪ್ತರು-ಶುಂಗರು-ಮೌರ್ಯರು
 (B)ಮೌರ್ಯರು-ಶುಂಗರು-ಗುಪ್ತರು-ಕುಶಾನರು
 (C)ಮೌರ್ಯರು-ಶುಂಗರು-ಕುಶಾನರು-ಗುಪ್ತರು
 (D)ಶುಂಗರು-ಮೌರ್ಯರು-ಗುಪ್ತರು-ಕುಶಾನರು
CORRECT ANSWER

(C) ಮೌರ್ಯರು-ಶುಂಗರು-ಕುಶಾನರು-ಗುಪ್ತರು


18.ಭಾರತದಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಸಾಮಾನ್ಯವಾಗಿ ಈ ಸ್ಥಳದಲ್ಲಿ ನಡೆಯುತ್ತದೆ.
 (A)ಮುಂಬಯಿ
 (B)ಗೋವಾ
 (C)ಹೈದರಾಬಾದ್
 (D)ಬೆಂಗಳೂರು
CORRECT ANSWER

(B) ಗೋವಾ


19.I _______ that the door was locked properly, when I left the house.
 (A)ensured
 (B)ushered
 (C)insured
 (D)assured
CORRECT ANSWER

(A) ensured


20.ವೇಗವಾಗಿ ಪ್ರಿಂಟ್ ಮಾಡುವ ಸಾಧನ
 (A)ಜೆಟ್ ಪ್ರಿಂಟರ್
 (B)ಥರ್ಮಲ್ ಪ್ರಿಂಟರ್
 (C)ಇಂಕ್ಜೆಟ್ ಪ್ರಿಂಟರ್
 (D)ಲೇಸರ್ ಪ್ರಿಂಟರ್
CORRECT ANSWER

(D) ಲೇಸರ್ ಪ್ರಿಂಟರ್


21.She was sitting _____ him in the park.
 (A)besides
 (B)alongside
 (C)beside
 (D)aside
CORRECT ANSWER

(C) beside


22.ಅಂತರ ರಾಷ್ಟ್ರೀಯ ದಿನ ರೇಖೆ ಈ ಮೂಲಕ ಸಾಗುತ್ತದೆ.
 (A)ಬೇರಿಂಗ್ ಜಲಸಂಧಿ
 (B)ಗಿಬ್ರಾಲ್ಟರ್ ಜಲಸಂಧಿ
 (C)ಫ್ಲೋರಿಡಾ ಜಲಸಂಧಿ
 (D)ಮಲಕ್ಕ ಜಲಸಂಧಿ
CORRECT ANSWER

(A) ಬೇರಿಂಗ್ ಜಲಸಂಧಿ


23.ಈ ಕೆಳಗಿನ ಸಾಲುಗಳಲ್ಲಿ ಕೆಲವು ದೋಷಪೂರಿತ ಪದಗಳಿವೆ. ಅವುಗಳನ್ನು ಕೆಳಗೆ ನೀಡಿರುವ ಉತ್ತರದ ಮೂಲಕ ಸರಿಪಡಿಸಿ.
ಮೂಡಲ ಮನೆಯಾ ಮುತ್ತಿನ ನೀರಿನ ಎರಕಾವಾ ……..
 (A)ಹೊಯ್ದಾ
 (B)ತೋಯ್ದಾ
 (C)ಬೈದಾ
 (D)ಹುಯ್ದಾ
CORRECT ANSWER

(A) ಹೊಯ್ದಾ


24.12 ಗಂಟೆ ತೋರಿಸುವಾಗ ಗಡಿಯಾರದ ಎರಡು ಮುಳ್ಳಿನ ನಡುವೆ ಎಷ್ಟು ಕೋನವಿರುತ್ತದೆ ?
 (A)
 (B)30°
 (C)60°
 (D)90°
CORRECT ANSWER

(A) 0°


25.Choose the correctly spelt word from the following :
 (A)Parlament
 (B)Parliament
 (C)Parlement
 (D)Parliment
CORRECT ANSWER

(B) Parliament


26.ಕೆಳಗಿನ ಸಾಲನ್ನು ಪೂರ್ಣಗೊಳಿಸಿ.
ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು …………..
 (A)ಏಟು
 (B)ಹುಲ್ಲು
 (C)ಹಲ್ಲು
 (D)ಕಲ್ಲು
CORRECT ANSWER

(D) ಕಲ್ಲು


27.One of my _____ is to be honest.
 (A)Principal
 (B)Principle
 (C)Principles
 (D)Principled
CORRECT ANSWER

(C) Principles


28.ಕೆಳಗಿನವುಗಳಲ್ಲಿ ಯಾವುದು ಅರಿಸಮಾಸಕ್ಕೆ ಉದಾಹರಣೆ?
 (A)ಅರಗಿಳಿ
 (B)ಕುಸುಮಬಾಲೆ
 (C)ಸೂರ್ಯಕಿರಣ
 (D)ಅರಸುಕುಮಾರ
CORRECT ANSWER

(D) ಅರಸುಕುಮಾರ


29.ಇತ್ತೀಚೆಗೆ ಕೃಷಿ ಆದಾಯ ತೆರಿಗೆಯನ್ನು ರದ್ದು ಮಾಡಿದ ರಾಜ್ಯ ಸರ್ಕಾರವನ್ನು ಗುರುತಿಸಿ.
 (A)ರಾಜಸ್ಥಾನ
 (B)ಬಿಹಾರ
 (C)ಅಸ್ಸಾಂ
 (D)ಕರ್ನಾಟಕ
CORRECT ANSWER

(D) ಕರ್ನಾಟಕ


30.In a sentence, we usually pair `neither` with
 (A)either
 (B)or
 (C)even
 (D)nor
CORRECT ANSWER

(D) nor


31.ಈ ಕೆಳಗಿನ ಸಾಲುಗಳಲ್ಲಿ ಸರಿಯಾದ ಸಾಲನ್ನು ಗುರುತಿಸಿ
 (A)ಅನ್ನ ಬಲ್ಲವನಿಗೆ ರೋಗವಿಲ್ಲ, ಮಾತುಬಲ್ಲವನಿಗೆ ಜಗಳವಿಲ್ಲ
 (B)ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ
 (C)ನೋಟ ಬಲ್ಲವನಿಗೆ ರೋಗವಿಲ್ಲ, ಆಟ ಬಲ್ಲವನಿಗೆ ಜಗಳವಿಲ್ಲ
 (D)ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಾರದವನಿಗೆ ಜಗಳವಿಲ್ಲ.
CORRECT ANSWER

(B) ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ


32.The antonym of the word `appear` is
 (A)misappear
 (B)disappear
 (C)inappear
 (D)Imappear
CORRECT ANSWER

(B) disappear


33.‘ರೈತರಿಂದ ಹೊಲವು ಉಳಲ್ಪಡುತ್ತದೆ’ ಈ ವಾಕ್ಯವು ಯಾವ ಪ್ರಯೋಗದಲ್ಲಿದೆ?
 (A)ಕರ್ತರಿ ಪ್ರಯೋಗ
 (B)ಕರ್ಮಣಿ ಪ್ರಯೋಗ
 (C)ಕ್ರಿಯಾ ಪ್ರಯೋಗ
 (D)ಕರ್ತೃ ಪ್ರಯೋಗ
CORRECT ANSWER

(B) ಕರ್ಮಣಿ ಪ್ರಯೋಗ


34.‘ಸೌಮ್ಯಜಿತ್ ಘೋಷ್’ಗೆ ಸಂಬಂಧಪಟ್ಟ ಕ್ರೀಡೆ.
 (A)ಬಿಲ್ಲುಗಾರಿಕೆ
 (B)ಟೇಬಲ್ ಟೆನ್ನಿಸ್
 (C)ಬ್ಯಾಡ್ಮಿಂಟನ್
 (D)ಡಿಸ್ಕಸ್ ಥ್ರೋ
CORRECT ANSWER

(B) ಟೇಬಲ್ ಟೆನ್ನಿಸ್


35.ಅಯೊಡೀನ್ ಹೊಂದಿರುವ ಹಾರ್ಮೋನು
 (A)ಪ್ರೊಲ್ಯಾಕ್ಟಿನ್
 (B)ಥೈರಾಕ್ಸಿನ್
 (C)ವ್ಯಾಸೊಪ್ರೆಸಿನ್
 (D)ಅಡ್ರಿನ್ಲಿನ್
CORRECT ANSWER

(B) ಥೈರಾಕ್ಸಿನ್


36.ಅಪರಾಂಬುಧಿ ಎಂಬ ಪದದ ಅರ್ಥ
 (A)ಪಶ್ಚಿಮ ಸಮುದ್ರ
 (B)ಅರಬ್ಬೀ ಸಮುದ್ರ
 (C)ಲವಣ ಸಮುದ್ರ
 (D)ಕೆಂಪು ಸಮುದ್ರ
CORRECT ANSWER

(A) ಪಶ್ಚಿಮ ಸಮುದ್ರ


37.ಈ ಕೆಳಗಿನ ಪದಗಳಲ್ಲಿ ಯಾವುದು ಸರಿಯಾದ ಪದಪುಂಜ ಗುರುತಿಸಿ.
 (A)ನಿರ್ದೇಶಕ, ಜನಾರ್ದನ, ವಿದ್ಯಾರ್ಥಿ
 (B)ನಿರ್ದೇಷಕ, ಜನರ್ದನ, ವಿದ್ಯಾರ್ಥಿ
 (C)ನಿದ್ರೇಶಕ, ಜನಾರ್ಧನ, ವಿದ್ಯಾರ್ಥಿ
 (D)ನಿದ್ರೇಷಕ, ಝನಾರ್ಧನ, ವಿದ್ಯಾರ್ಥಿ
CORRECT ANSWER

(A) ನಿರ್ದೇಶಕ, ಜನಾರ್ದನ, ವಿದ್ಯಾರ್ಥಿ


38.ಅರಾವಳಿ ಪರ್ವತದಲ್ಲಿ ಅತೀ ಎತ್ತರವಾದ ಶಿಖರವೆಂದರೆ
 (A)ಆನೈಮುಡಿ
 (B)ಅರ್ಮಕೊಂಡ
 (C)ಮೌಂಟ್ ಗುರುಶಿಖರ
 (D)ಅಸ್ತಾಂಬ ದೋಂಗರ್
CORRECT ANSWER

(C) ಮೌಂಟ್ ಗುರುಶಿಖರ


39.Pick out the wrong plural from the following.
 (A)potatoes
 (B)grapes
 (C)mangos
 (D)tomatoes
CORRECT ANSWER

(C) mangos


40.ಅಮೆರಿಕಾದ ‘ಆ್ಯಪಲ್’ ಕಂಪನಿಯು ಸಹಭಾಗಿತ್ವದ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿರುವ ಕಂಪನಿ
 (A)ಐಡಿಯಾ
 (B)ಏರ್ಟೆಲ್
 (C)ಜಿಯೊ
 (D)ವೊಡೊಫೋನ್
CORRECT ANSWER

(C) ಜಿಯೊ


41.The _____ export rose steeply.
 (A)countries
 (B)country`s
 (C)countrys`
 (D)countries`
CORRECT ANSWER

(B) country`s


42.ಸಂಬಂಧವಿಲ್ಲದ ಸಂಖ್ಯೆಯನ್ನು ಪತ್ತೆ ಹಚ್ಚಿ
5, 10, 17, 24
 (A)5
 (B)10
 (C)17
 (D)24
CORRECT ANSWER

(D) 24


43.‘ಮೈ ಕಂಟ್ರಿ ಅಂಡ್ ಮೈ ಲೈಫ್’ ಈ ಪುಸ್ತಕದ ಲೇಖಕರು
 (A)ಖುಶ್ವಂತ್ ಸಿಂಗ್
 (B)ಕುಲದೀಪ್ ನಯ್ಯರ್
 (C)ಎಲ್.ಕೆ. ಅದ್ವಾನಿ
 (D)ನೀರದ್ ಸಿ. ಚೌಧರಿ
CORRECT ANSWER

(C) ಎಲ್.ಕೆ. ಅದ್ವಾನಿ


44.ಶೇಕ್ಸ್ ಪಿಯರ್ ನ ಈ ಕೆಳಕಂಡ ಕೃತಿಯಲ್ಲಿ ‘ಬ್ರೂಟಸ್’ ಪಾತ್ರ ಬರುತ್ತದೆ.
 (A)ಮರ್ಚೆಂಟ್ ಆಫ್ ವೆನೀಸ್
 (B)ಜ್ಯೂಲಿಯಸ್ ಸೀಸರ್
 (C)ಹ್ಯಾಮ್ಲೆಟ್
 (D)ಒಥೆಲೊ
CORRECT ANSWER

(B) ಜ್ಯೂಲಿಯಸ್ ಸೀಸರ್


45.ಕೆಳಗಿನ ವಾಕ್ಯದಲ್ಲಿನ ಕಾಗುಣಿತದ ದೋಷವನ್ನು ಕಂಡುಕೊಂಡು ಸರಿಯಾದ ಉತ್ತರವನ್ನು ಗುರುತಿಸಿ.
 (A)ಉಳ್ಳವರು ಸಿವಾಲಯವ ಮಾಡುವರು
 (B)ಹುಳ್ಳವರು ಶಿವಾಲಯದ ಮಾಡುವರು
 (C)ಉಳವರು ಷಿವಾಲಯವ ಮಾಡುವರು
 (D)ಉಳ್ಳವರು ಶಿವಾಲಯವ ಮಾಡುವರು
CORRECT ANSWER

(D) ಉಳ್ಳವರು ಶಿವಾಲಯವ ಮಾಡುವರು


46.ಭಾರತದಲ್ಲಿ ಒಂದು ರಾಜ್ಯದ ಮೊದಲ ಮಹಿಳಾ ರಾಜ್ಯಪಾಲರಾಗಿ ನೇಮಕವಾದ ಮಹಿಳೆ
 (A)ಸುಚೇತ ಕೃಪಲಾನಿ
 (B)ಸರೋಜಿನಿ ನಾಯ್ಡು
 (C)ಇಂದಿರಾ ಗಾಂಧಿ
 (D)ವಿಜಯಲಕ್ಷ್ಮಿ ಪಂಡಿತ್
CORRECT ANSWER

(B) ಸರೋಜಿನಿ ನಾಯ್ಡು


47.ಡ್ಯುಟೇರಿಯಂನ ಬೀಜಕೋಶದಲ್ಲಿ ಈ ರೀತಿ ಇದೆ.
 (A)ಒಂದು ಪ್ರೋಟಾನ್ ಮತ್ತು ಎರಡು ನ್ಯೂಟ್ರಾನ್ ಗಳು
 (B)ಒಂದು ಪ್ರೋಟಾನ್ ಮತ್ತು ಒಂದು ನ್ಯೂಟ್ರಾನ್
 (C)ಒಂದು ಪ್ರೋಟಾನ್ ಮತ್ತು ಮೂರು ನ್ಯೂಟ್ರಾನ್ ಗಳು
 (D)ಒಂದು ನ್ಯೂಟ್ರಾನ್ ಮತ್ತು ಎರಡು ಪ್ರೋಟಾನ್ ಗಳು
CORRECT ANSWER

(B) ಒಂದು ಪ್ರೋಟಾನ್ ಮತ್ತು ಒಂದು ನ್ಯೂಟ್ರಾನ್


48.‘ಇನ್ಕಿಲಾಬ್ ಜಿಂದಾಬಾದ್’ ಈ ಘೋಷಣೆಯನ್ನು ಪ್ರಪ್ರಥಮವಾಗಿ ಮಾಡಿದವರು
 (A)ಲೋಕಮಾನ್ಯ ತಿಲಕ್
 (B)ವೀರ ಸಾವರ್ಕರ್
 (C)ಭಗತ್ ಸಿಂಗ್
 (D)ಚಂದ್ರಶೇಖರ ಅಜಾದ್
CORRECT ANSWER

(C) ಭಗತ್ ಸಿಂಗ್


49.ನಾಡಿಬಡಿತ ಅಳತೆ ಮಾಡಲು ಉಪಯೋಗಿಸುವ ಸಾಧನ
 (A)ಹೈಗ್ರೋಮೀಟರ್
 (B)ಉಷ್ಣತಾ ಮಾಪಕ
 (C)ಅಮ್ಮೀಟರ್
 (D)ಸ್ಪಿಗ್ಮೋಮಾನೋ ಮೀಟರ್
CORRECT ANSWER

(D) ಸ್ಪಿಗ್ಮೋಮಾನೋ ಮೀಟರ್


50.‘ರಚನೆ’ ಪದದ ವಿರುದ್ಧಾರ್ಥಕ ಪದವನ್ನು ಗುರುತಿಸಿ.
 (A)ಸುರಚನೆ
 (B)ಅರಚನೆ
 (C)ವಿರಚನೆ
 (D)ನಿರಚನೆ
CORRECT ANSWER

(D) ನಿರಚನೆ


51.ಮಾನವನ ದೇಹದ ಅತೀ ಚಿಕ್ಕದಾದ ಮೂಳೆ
 (A)ಸ್ಟೆಪಿಸ್
 (B)ಟಿಬಿಯ
 (C)ತಲೆಬುರುಡೆ
 (D)ಫಿಮರ್
CORRECT ANSWER

(A) ಸ್ಟೆಪಿಸ್


52.‘ಗೋಲ್ಡನ್ ರೈಸ್’ನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು
 (A)ವಿಟಮಿನ್ ಎ
 (B)ವಿಟಮಿನ್ ಬಿ
 (C)ವಿಟಮಿನ್ ಸಿ
 (D)ವಿಟಮಿನ್ ಡಿ
CORRECT ANSWER

(A) ವಿಟಮಿನ್ ಎ


53.‘ಬೀಳು’ ಈ ಪದದ ವಿರುದ್ಧಾರ್ಥಕ ಪದ ಬರೆಯಿರಿ.
 (A)ಹಾಳು
 (B)ಬೀಳು
 (C)ಕೇಳು
 (D)ಪಾಳು
CORRECT ANSWER

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


54.ಗುಣಪದಕ್ಕೆ ಉದಾಹರಣೆ ಯಾವುದು ?
 (A)ಜಾಜಿ
 (B)ಸಂಪಿಗೆ
 (C)ಮಲ್ಲಿಗೆ
 (D)ಕೆಂಪು ಗುಲಾಬಿ
CORRECT ANSWER

(D) ಕೆಂಪು ಗುಲಾಬಿ


55._____ the two brothers, the older one is more affectionate.
 (A)Each of
 (B)Of all
 (C)Both
 (D)Between
CORRECT ANSWER

(D) Between


56.ಉಷ್ಣ ವಿರೋಧಕ ಗಾಜು ಎಂದರೆ ?
 (A)ಒರಟು ಗಾಜು
 (B)ಪ್ಲಿಂಟ್ ಗಾಜು
 (C)ಪೈರೆಕ್ಸ್ ಗಾಜು
 (D)ಬಾಟಲ್ ಗಾಜು
CORRECT ANSWER

(C) ಪೈರೆಕ್ಸ್ ಗಾಜು


57.ಕರ್ನಾಟಕದಲ್ಲಿ ಪಂಚಾಯತ್ ಮತ್ತು ಗ್ರಾಮೀಣ ಅಭಿವೃದ್ಧಿ ಖಾತೆಯನ್ನು ನೋಡಿಕೊಳ್ಳುತ್ತಿರುವವರು.
 (A)ಎಸ್.ಆರ್.ಪಾಟೀಲ್
 (B)ಶರಣ್ ಪ್ರಕಾಶ್ ಪಾಟೀಲ್
 (C)ಸತೀಶ್ ಜಾರಕಿಹೊಳಿ
 (D)ಹೆಚ್.ಕೆ. ಪಾಟೀಲ್
CORRECT ANSWER

(D) ಹೆಚ್.ಕೆ. ಪಾಟೀಲ್


58.Oak _____ remain on the trees through the fall and into the winter.
 (A)leaf
 (B)leaves
 (C)leafs
 (D)lives
CORRECT ANSWER

(B) leaves


59.‘ಸೀತೆಯು ರಾಮನೊಂದಿಗೆ ಕಾಡಿಗೆ ಹೋದಳು’ ಇದು ಯಾವ ರೂಪದಲ್ಲಿದೆ ?
 (A)ವರ್ತಮಾನ ಕಾಲ
 (B)ಭೂತ ಕಾಲ
 (C)ಭವಿಷ್ಯತ್ ಕಾಲ
 (D)ವರ್ತಮಾನ ಭವಿಷ್ಯತ್ ಕಾಲ
CORRECT ANSWER

(B) ಭೂತ ಕಾಲ


60.ಈ ಕೆಳಕಂಡ ಮೊಗಲ್ ರಾಜರಲ್ಲಿ ಒಬ್ಬರಿಗೆ ಓದುವುದು ಮತ್ತು ಬರೆಯುವ ಕಲೆ ಗೊತ್ತಿರಲಿಲ್ಲ
 (A)ಬಾಬರ್
 (B)ಹುಮಾಯೂನ್
 (C)ಜಹಂಗೀರ್
 (D)ಅಕ್ಬರ್
CORRECT ANSWER

(D) ಅಕ್ಬರ್


61.He works _____ Citi Bank, Chennai but his family lives _____ Delhi.
 (A)at, in
 (B)in, at
 (C)on, at
 (D)at, on
CORRECT ANSWER

(A) at, in


62.‘ಲೌಕಿಕ’ ಪದದ ವಿರುದ್ಧ ಪದವನ್ನು ಗುರುತಿಸಿ.
 (A)ಅಲೌಕಿಕ
 (B)ಪ್ರಾಮಾಣಿಕ
 (C)ಲೋಕೈಕ
 (D)ಕ್ಷುಲ್ಲಕ
CORRECT ANSWER

(A) ಅಲೌಕಿಕ


63.ಈ ಗಾದೆ ಮಾತನ್ನು ಪೂರ್ಣಗೊಳಿಸಿ
‘ಅಂಗೈ ಹುಣ್ಣಿಗೆ ………………….’
 (A)ಕಣ್ಣು ಬೇಕೆ ?
 (B)ಕೈ ಬೇಕೆ ?
 (C)ಕನ್ನಡಿ ಬೇಕೆ ?
 (D)ಕನ್ನಡಕ ಬೇಕೆ ?
CORRECT ANSWER

(C) ಕನ್ನಡಿ ಬೇಕೆ ?


64.ರಾಜ್ಯಸಭೆಯನ್ನು ಪ್ರಥಮವಾಗಿ ರಚಿಸಿದ್ದು
 (A)2ನೇ ಏಪ್ರಿಲ್ 1954
 (B)13ನೇ ಮೇ 1952
 (C)ಜನವರಿ 1, 1951
 (D)3ನೇ ಏಪ್ರಿಲ್ 1952
CORRECT ANSWER

(D) 3ನೇ ಏಪ್ರಿಲ್ 1952


65.ಸಂವಿಧಾನ ರಚನಾ ಸಭೆಯ ಪ್ರಾರಂಭಿಕ ಸಭೆಯ ಅಧ್ಯಕ್ಷತೆ ವಹಿಸಿದ್ದವರು
 (A)ಸಚ್ಚಿದಾನಂದ ಸಿನ್ಹಾ
 (B) ಬಿ.ಆರ್.ಅಂಬೇಡ್ಕರ್
 (C)ಡಾ. ರಾಜೇಂದ್ರ ಪ್ರಸಾದ್
 (D)ಪಿ. ಉಪೇಂದ್ರ
CORRECT ANSWER

(A) ಸಚ್ಚಿದಾನಂದ ಸಿನ್ಹಾ


66.ಕೇಂದ್ರ ಸರ್ಕಾರದ ಸಿನಿಮಾ ತರಬೇತಿ ಕೇಂದ್ರವನ್ನು ಈ ಕೆಳಕಂಡ ಜಾಗದಲ್ಲಿ ಸ್ಥಾಪಿಸಲಾಗಿದೆ.
 (A)ಪುಣೆ
 (B)ಡೆಹ್ರಾಡೂನ್
 (C)ಕಡಕವಸ್ಲ
 (D)ಡಾರ್ಜಿಲಿಂಗ್
CORRECT ANSWER

(A) ಪುಣೆ


67.Newton _____ gravity.
 (A)discovered
 (B)invented
 (C)found
 (D)researched
CORRECT ANSWER

(A) discovered


68.‘ಉರಿಯುವ ಬೆಂಕಿಗೆ ತುಪ್ಪ ಸುರಿ’ ಎಂದರೆ
 (A)ಬೆಂಕಿಗೆ ತುಪ್ಪವನ್ನು ಸುರಿಯುವುದು
 (B)ಒಲೆಗೆ ಉರಿ ಹಾಕುವುದು
 (C)ಒಲೆಗೆ ತುಪ್ಪ ಸುರಿಯುವುದು
 (D)ಕೋಪವನ್ನು ಪ್ರಚೋದಿಸುವುದು
CORRECT ANSWER

(D) ಕೋಪವನ್ನು ಪ್ರಚೋದಿಸುವುದು


69.The little girl tried to _____ her brother when he broke his toy.
 (A)condole
 (B)condone
 (C)console
 (D)compensate
CORRECT ANSWER

(C) console


70.ವಿದ್ಯುತ್ ಹರಿಯಲು ಉತ್ತಮ ವಾಹಕ
 (A)ಹೆಚ್ಚು ಉಷ್ಣತೆಯಲ್ಲಿರುವ ಶೋಧಿಸಿದ ನೀರು
 (B)ಬಟ್ಟೀಕರಿಸಿದ ನೀರು
 (C)ಕಡಿಮೆ ಉಷ್ಣತೆಯಲ್ಲಿರುವ ಶೋಧಿಸಿದ ನೀರು
 (D)ಉಪ್ಪು ನೀರು
CORRECT ANSWER

(D) ಉಪ್ಪು ನೀರು


71.ಮನೆಯ ಗವಾಕ್ಷಿಗಳ ಮೂಲಕ ಕೆಟ್ಟಗಾಳಿಯು ಹೊರ ಹೋಗುವುದು ಈ ವಿಧಾನದಿಂದ
 (A)ಉಷ್ಣನಯನ
 (B)ಉಷ್ಣವಹನ
 (C)ವಿಕಿರಣತೆ
 (D)ಭಾಷ್ಪೀಭವನ
CORRECT ANSWER

(A) ಉಷ್ಣನಯನ


72.The passengers were asked to __________ accepting eatables from co-passengers.
 (A)evade
 (B)refuse
 (C)avoid
 (D)reject
CORRECT ANSWER

(C) avoid


73.ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವರ್ಗೀಯ ವ್ಯಂಜನಗಳಿವೆ?
 (A)21
 (B)23
 (C)25
 (D)20
CORRECT ANSWER

(C) 25


74.ಪಂಚಭೂತಗಳಲ್ಲಿ ಒಂದಾದ ಅಪ್ (ಅಪ್ವ) ಪದದ ಅರ್ಥವೇನು ?
 (A)ಆಕಾಶ
 (B)ಭೂಮಿ
 (C)ಜಲ
 (D)ಅಗ್ನಿ
CORRECT ANSWER

(C) ಜಲ


75.‘ಗ್ರೀನ್ ಪಾರ್ಕ್’ ಸ್ಟೇಡಿಯಂ ಇರುವ ಸ್ಥಳ
 (A)ಚೆನ್ನೈ
 (B)ದೆಹಲಿ
 (C)ಕಾನ್ಪುರ
 (D)ಹೈದರಾಬಾದ್
CORRECT ANSWER

(C) ಕಾನ್ಪುರ


76.ಇವುಗಳಲ್ಲಿ ಯಾವುದು ಗ್ರಾಂಥಿಕ ರೂಪ ಗುರುತಿಸಿ.
 (A)ಬರುತೈತೆ
 (B)ಹೋಗುತ್ತದೆ
 (C)ಹಂಗಾರೆ
 (D)ತಂಗ್ಯವ್ಯ
CORRECT ANSWER

(B) ಹೋಗುತ್ತದೆ


77.‘ಸ್ವದೇಶಿ’ ಈ ಪದದ ವಿರುದ್ಧ ಪದ ಗುರುತಿಸಿ.
 (A)ದೇಸಿ
 (B)ಪರದೇಸಿ
 (C)ವಿದೇಶಿ
 (D)ಹೊರದೇಸಿ
CORRECT ANSWER

(C) ವಿದೇಶಿ


78.ಗುಂಪಿಗೆ ಸೇರದ ಪದವನ್ನು ಗುರುತಿಸಿ.
 (A)ಆಕಾಶ, ನಭ, ಭಾನು, ಇಳೆ
 (B)ಆಕಾಶ, ನಭ, ಭಾನು, ಆಗಸ
 (C)ಆಕಾಶ, ನಭ, ಭಾನು, ಭುವಿ
 (D)ಆಕಾಶ, ನಭ, ಬಾನು, ಧರೆ
CORRECT ANSWER

(B) ಆಕಾಶ, ನಭ, ಭಾನು, ಆಗಸ


79.ಮಾರುತಗಳನ್ನು ಅವುಗಳ ಗುಣಲಕ್ಷಣಗಳ ಜೊತೆ ಹೋಲಿಸಿ.
  List – I List – II
 1.ಚಿನೂಕ್ ಮಾರುತಗಳುa.ತೀವ್ರತರ ಶೀತ ಪರಿಸ್ಥಿತಿಯನ್ನುಂಟು ಮಾಡುವುದು
 2.ಧ್ರುವೀಯ ಪೂರ್ವಮಾರುತಗಳುb.ಅತಿ ನಿರಂತರ ಮತ್ತು ಸ್ಥಿರವಾದುದು
 3.ವಾಣಿಜ್ಯ ಮಾರುತಗಳುc.ಹಿಮ ಭಕ್ಷಕ
 4.ಪಶ್ಚಿಮ ಮಾರುತಗಳುd.ದಕ್ಷಿಣಾರ್ಧ ಗೋಳದಲ್ಲಿ ಬೋರ್ಗರೆಯುವ ಪ್ರಭಲ ಮಾರುತಗಳು
 (A)1-d, 2-a, 3-b, 4-c
 (B)1-c, 2-a, 3-d, 4-b
 (C)1-a, 2-c, 3-b, 4-d
 (D)1-c, 2-a, 3-b, 4-d
CORRECT ANSWER

(D) 1-c, 2-a, 3-b, 4-d


80.ಈ ಕೆಳಗಿನ ಪದಗಳಲ್ಲಿ ಯಾವುದು ಕಾಗುಣಿತ ತಪ್ಪಿರುವ ರೂಪ ಗುರುತಿಸಿ.
 (A)ಪ್ರತ್ಯಕ್ಷ
 (B)ಪರೋಕ್ಷ
 (C)ವಿಸ್ಮಯ
 (D)ತಂಘಾಳಿ
CORRECT ANSWER

(D) ತಂಘಾಳಿ


81.You _____ what the problem is
 (A)no
 (B)now
 (C)none
 (D)know
CORRECT ANSWER

(D) know


82.‘ಹಿತ್ತಾಳೆ ಕಿವಿ’ ಎಂಭ ನುಡಿಗಟ್ಟಿನ ದ್ವನ್ಯಾರ್ಥ
 (A)ಚಾಡಿ ಮಾತನ್ನು ಕೇಳುವುದು
 (B)ಹಿತ್ತಾಳೆ ಲೋಹದಿಂದ ಮಾಡಿದ ಕಿವಿ
 (C)ಕಿವಿಯಲ್ಲಿ ಶಬ್ದ
 (D)ಹಿರಿದಾದ ಕಿವಿ
CORRECT ANSWER

(A) ಚಾಡಿ ಮಾತನ್ನು ಕೇಳುವುದು


83.Life is full of ups and downs, so we have to learn to take failures _____ a smile.
 (A)by
 (B)for
 (C)with
 (D)at
CORRECT ANSWER

(C) with


84.I was caught in _____ awful traffic jam in the morning.
 (A)a
 (B)an
 (C)the
 (D)some
CORRECT ANSWER

(B) an


85.ನಕ್ಷತ್ರಗಳಲ್ಲಿ ಉತ್ಪತ್ತಿಯಾಗುವ ಶಕ್ತಿಯು ಈ ಕಾರಣದಿಂದ ಆಗುತ್ತದೆ
 (A)ಬೀಜಾಣು ವಿದಳನ
 (B)ಬೀಜಾಣು ಸಮ್ಮಿಳನ
 (C)ರಾಸಾಯನಿಕ ಕ್ರಿಯೆ
 (D)ಯಾಂತ್ರಿಕ ಘರ್ಷಣೆ
CORRECT ANSWER

(B) ಬೀಜಾಣು ಸಮ್ಮಿಳನ


86.ಈ ಕೆಳಗಿನ ಹೆಸರಿನಲ್ಲಿ ಶುದ್ಧರೂಪ ಯಾವುದು ?
 (A)ಪುಲಿಖೇಶಿ
 (B)ಪುಲಿಕೇಶಿ
 (C)ಹುಲಿಕೇಶಿ
 (D)ಪುಲಕೇಶಿ
CORRECT ANSWER

(B) ಪುಲಿಕೇಶಿ


87.‘ಅನಲ’ ಪದಕ್ಕಿರುವ ಸಮಾನಾರ್ಥಕ ಪದ ಯಾವುದು ?
 (A)ಅಗ್ನಿ
 (B)ವಾಯು
 (C)ವರುಣ
 (D)ಧರಿತ್ರಿ
CORRECT ANSWER

(A) ಅಗ್ನಿ


88.ಗ್ರಹವೊಂದು ಸೂರ್ಯನಿಗೆ ಸಮೀಪವಿದ್ದಾಗ ಆ ಸ್ಥಾನವನ್ನೇ ಹೀಗೆಂದು ಕರೆಯುತ್ತಾರೆ.
 (A)ನೀಚಸ್ಥಾನ
 (B)ಉಚ್ಚಸ್ಥಾನ
 (C)ಅಪೋಜಿ
 (D)ಪೆರೀಜಿ
CORRECT ANSWER

(A) ನೀಚಸ್ಥಾನ


89.A written account of the life of an individual :
 (A)autobiography
 (B)epigraph
 (C)biography
 (D)novel
CORRECT ANSWER

(C) biography


90.ಬೈಸಿಕಲ್ ಅನ್ನು ಆವಿಷ್ಕರಿಸಿದವರು
 (A)ಆರ್ಕಿಮಿಡೇಸ್
 (B)ವೋಲ್ಟಾ
 (C)ಮ್ಯಾಕ್ ಮಿಲನ್
 (D)ಎಡಿಸನ್
CORRECT ANSWER

(C) ಮ್ಯಾಕ್ ಮಿಲನ್


91.ಎಲ್ಲಾ ಸಾವಯವ ಸಂಯುಕ್ತಗಳಲ್ಲಿ ಇದ್ದೇ ಇರುವ ಧಾತು ಎಂದರೆ
 (A)ಸಾರಜನಕ
 (B)ಇಂಗಾಲ
 (C)ಗಂಧಕ
 (D)ಕ್ಲೋರೀನ್
CORRECT ANSWER

(B) ಇಂಗಾಲ


92.ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮವನ್ನು ಆರಂಭಿಸಿದ ವರ್ಷ
 (A)1972
 (B)1980
 (C)1976
 (D)1982
CORRECT ANSWER

(B) 1980


93.Complete the following proverb : “A stitch in time _________”
 (A)saves mine
 (B)saves money
 (C)saves time
 (D)saves nine
CORRECT ANSWER

(D) saves nine


94.‘ಪತಾಕೆ ಹಾರಿಸು’ ಎಂದರೆ
 (A)ಜಯ ಸಾಧಿಸಲು ವಿಫಲ
 (B)ಕ್ರಾಂತಿಯನ್ನು ಮಾಡು
 (C)ಶಾಂತಿ ಮಂತ್ರ ಪಠಿಸು
 (D)ದಿಗ್ವಿಜಯ ಸಾಧಿಸು
CORRECT ANSWER

(D) ದಿಗ್ವಿಜಯ ಸಾಧಿಸು


95.ಕೆಳಗಿನವುಗಳಲ್ಲಿ ಯಾವುದು ಸಮಾನಾರ್ಥಕ ಪದವಲ್ಲ ?
 (A)ಅರಸ, ದೊರೆ, ನೃಪ
 (B)ಗಾಳಿ, ಅನಲ, ಅಗ್ನಿ
 (C)ಕೈ, ಕರ, ಹಸ್ತ
 (D)ಅಣ್ಣ, ಸಹೋದರ, ಹಸ್ತ
CORRECT ANSWER

(B) ಗಾಳಿ, ಅನಲ, ಅಗ್ನಿ


96.‘ಹಾಫ್ ಗರ್ಲ್ ಫ್ರೆಂಡ್’ ಎಂಬ ಪುಸ್ತಕವನ್ನು ಬರೆದ ಪ್ರಮುಖ ಭಾರತೀಯ ಇಂಗ್ಲಿಷ್ ಸಾಹಿತಿ
 (A)ಮಂಜು ಕಪೂರ್
 (B)ಚೇತನ್ ಭಗತ್
 (C)ಸ್ವರಾಜ್ ಪೌಲ್
 (D)ಅಮಿತವ ಘೋಷ್
CORRECT ANSWER

(B) ಚೇತನ್ ಭಗತ್


97.The correct order is :
 a.a beauty asset
 b.the skin
 c.more than
 d.is much
 (A)a b c d
 (B)b d c a
 (C)d b c a
 (D)c b d a
CORRECT ANSWER

(B) b d c a


98.The temperature in Srinagar is_____ -15 degrees for the past ten days.
 (A)under
 (B)below
 (C)beneath
 (D)down
CORRECT ANSWER

(B) below


99.A span of ten years is
 (A)century
 (B)annual
 (C)decade
 (D)score
CORRECT ANSWER

(C) decade


100.Ram is _____ than Lakshman.
 (A)old
 (B)older
 (C)oldest
 (D)eldest
CORRECT ANSWER

(B) older

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment