♣️ 2022-23ನೇ ಸಾಲಿಗೆ ಕರ್ನಾಟಕ ಸರಕಾರದ ವಿವಿಧ ಇಲಾಖೆಗಳ ವತಿಯಿಂದ SC / ST / OBC/ Minority ವಿದ್ಯಾರ್ಥಿಗಳಿಗಾಗಿ KAS / IAS / Banking / IBPS / SSC / Judicial Services & Group-C ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡುವ ಯೋಜನೆ ಇದು.!!
♣️ Free Coaching Exam ಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
♣️ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 20-09-2022
♣️ ನೀವು ನಿಜವಾಗಲೂ ಟ್ಯಾಲೆಂಟ್ ಇದ್ದರೆ ಸಂಪೂರ್ಣ ಸರಕಾರದ ವೆಚ್ಚದಲ್ಲಿಯೇ ನೀವು ಬಯಸುವ ಸಂಸ್ಥೆಯಲ್ಲಿಯೇ Free Coaching ಪಡೆಯುವ ಅದ್ಭುತ ಅವಕಾಶವಿದು.!!
♣️ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು.? Exam ಯಾವಾಗಿರತ್ತೆ & ಹೇಗಿರತ್ತೆ.? Syllabus ಏನೇನಿರತ್ತೆ.? ಹಳೆಯ ಪ್ರಶ್ನೆಪತ್ರಿಕೆಗಳು ಎಲ್ಲಿ ಸಿಗುತ್ತವೆ.? ಕಳೆದ ವರ್ಷ ಕಟ್ ಆಫ್ ಅಂಕ ಎಷ್ಟಕ್ಕೆ ನಿಂತಿತ್ತು.? ಈ ಎಲ್ಲಾ ಸಂಪೂರ್ಣ ಮಾಹಿತಿ ಈ ಕೆಳಗೆ ವಿವರಿಸಿದ್ದಾರೆ.
♣️ FREE COACHING INFORMATION:
♣️ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಸರಕಾರದಿಂದಲೇ ನೀಡುವ Free Coaching ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ:
♣️ ಯಾರು ಅರ್ಹರು.?
ಪದವಿಯಲ್ಲಿ 50% ಅಥವಾ 55% ಗಿಂತ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳು.!!
♣️ ಹೇಗೆ ಆಯ್ಕೆ ಮಾಡುತ್ತಾರೆ.?
ಅರ್ಜಿ ಆಹ್ವಾನಿಸಿ, ಸಾಮಾನ್ಯ ಪ್ರವೇಶ ಪರೀಕ್ಷೆ / ಆನ್ ಲೈನ್ ಪರೀಕ್ಷೆ ನಡೆಸಿ, ಅದರಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ.
♣️ ತರಬೇತಿ ಎಲ್ಲಿ ನೀಡುತ್ತಾರೆ.?
IAS ಗೆ ಚೆನೈ, ದೆಹಲಿ, ಹೈದರಾಬಾದ್ ಹಾಗೂ ಕರ್ನಾಟಕ ದ ನಗರಗಳಲ್ಲಿ.!! KAS / Banking / IBPS / SSC & Group-C ಪರೀಕ್ಷೆಗಳಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ.!!
♣️ Free Coaching ಎಷ್ಟು ತಿಂಗಳು ಕೊಡ್ತಾರೆ.?
IAS ಗೆ 9 ತಿಂಗಳು, KAS ಗೆ 7 ತಿಂಗಳು ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 3 ತಿಂಗಳು.
♣️ ಆಯ್ಕೆಯಾದ ಒಬ್ಬ ಅಭ್ಯರ್ಥಿಗೆ ಎಷ್ಟು ಖರ್ಚು ಮಾಡ್ತಾರೆ.?
IAS ಗೆ 1,50,000/-, KAS ಗೆ 45,000/- ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 21,000/-
♣️ Free Coaching ಜೊತೆಗೆ ಶಿಷ್ಯವೇತನ ಕೊಡ್ತಾರಾ.?
ಹೌದು. ಆಯ್ಕೆಯಾದ ಪ್ರತಿ ಅಭ್ಯರ್ಥಿಗೆ ಪ್ರತಿ ತಿಂಗಳಿಗೆ ಶಿಷ್ಯವೇತನ ಕೊಡಲಾಗುತ್ತದೆ. IAS ಗೆ 8,000/-, KAS ಗೆ 4,000/- ಹಾಗೂ ಉಳಿದೆಲ್ಲಾ ಪರೀಕ್ಷೆಗಳಿಗೆ 3,000/-.
♣️ ಪರೀಕ್ಷೆ ಯಾವಾಗ ನಡೆಸುತ್ತಾರೆ.? ಕಳೆದ ವರ್ಷ ಯಾವಾಗ ನಡೆಸಿದ್ದರು.?
ಕಳೆದ ವರ್ಷ 31-10-2021ರಂದು ಪರೀಕ್ಷೆ ನಡೆಸಿದ್ದರು, ಈ ವರ್ಷ ಅಗಸ್ಟ್/ಸೆಪ್ಟೆಂಬರ್ ನಲ್ಲಿ ಅರ್ಜಿ ಆಹ್ವಾನಿಸಿ ಅಕ್ಟೋಬರ್ ನಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆ.!!
♣️ ಪರೀಕ್ಷೆ ಹೇಗಿರತ್ತೆ.? Syllabus ಏನೇನಿರತ್ತೆ.? ಹಳೆಯ ಪ್ರಶ್ನೆಪತ್ರಿಕೆಗಳು ಎಲ್ಲಿ ಸಿಗುತ್ತವೆ.? ಕಳೆದ ವರ್ಷ ಕಟ್ ಆಫ್ ಅಂಕ ಎಷ್ಟಕ್ಕೆ ನಿಂತಿತ್ತು.?
ಇದಕೆಲ್ಲ ಉತ್ತರ ನಮ್ಮ ವೆಬ್ಸೈಟ್ www.spardhakranti.com ಉತ್ತರ ಕೊಡುತ್ತದೆ. ಪ್ರತಿದಿನ ವಿಸಿಟ್ ಮಾಡ್ತಾ ಇರಿ.
♣️ Free Coachingಗೆ ಆಯ್ಕೆ ಮಾಡಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮ (Syllabus) ಪಡೆಯಲು ಲಿಂಕ್:
Free coaching exam syllabus download here
♣️ ಹಳೆಯ (2017, 2018, 2019 & 2021 ರಲ್ಲಿ ನಡೆದ) ಎಲ್ಲಾ ಪ್ರಶ್ನೆ ಪತ್ರಿಕೆಗಳ Download ಲಿಂಕ್:
2021 question paper download here
2019 question paper download here
2018 question paper download here
2017 question paper download here
ವಿಶ್ ಯೂ ಆಲ್ ದಿ ಬೆಸ್ಟ್.
ತಪ್ಪದೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಸಹಾಯ ಮಾಡಿ.
Comments are closed.