Gruhalakshmi Scheme: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್.! ಇಂತಹ ಮಹಿಳೆಯರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಕಡೆಯಿಂದ ಸಿಗಲಿದೆ ಗಿಫ್ಟ್!
Gruhalakshmi Scheme: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, ರಾಜ್ಯ ಸರ್ಕಾರ ಆಸೆಯಂತೆ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು ಇಲ್ಲಿಗೆ ಒಂದು ವರ್ಷ ಸಂಪೂರ್ಣಗೊಂಡಿದೆ. ಇದರ ಒಂದು ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆಯಾದ ಲಕ್ಷ್ಮಿ ಹೆಬ್ಬಾಳಕರ್ ಅವರು ಎಲ್ಲ ಕುಟುಂಬದವರಿಗೆ ಅಭಿನಂದನೆ ಮತ್ತು ಶುಭಾಶಯಗಳು ಕೋರಿದ್ದಾರೆ. ಇದರ ಜೊತೆಗೆ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಒಂದು ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ, ಏನು ಅಂದ್ರೆ ಗೃಹಲಕ್ಷ್ಮಿ ಇಂಥ ಫಲಾನುಭವಿಗಳಿಗೆ ಗಿಫ್ಟ್ ನೀಡುವುದಾಗಿ ಮಾಹಿತಿಯನ್ನು ನೀಡಿದ್ದಾರೆ, ಅಂತ ಮಹಿಳೆಯರು ಯಾರು ಮತ್ತು ಈ ಒಂದು ಗಿಫ್ಟ್ ಪಡೆಯಲು ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಕೆಳಗಡೆ ನೀಡಲಾಗಿದೆ ಆದ್ದರಿಂದ ಸಂಪೂರ್ಣ ಓದಿ.
ಹೌದು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ಅಂದೇ ಹೇಳಬಹುದು, ಯಾಕೆ ಅಂದ್ರೆ ಒಂದು ವರ್ಷದ ಗೃಹಲಕ್ಷ್ಮಿ ಯೋಜನೆ ಸಂಭ್ರಮದ ಉಡುಗೊರೆಯಾಗಿ ಇಂತಹ ಮಹಿಳೆಯರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗಿಫ್ಟನ್ನು ನೀಡುತ್ತಿದ್ದಾರೆ ಅಂತ ಮಹಿಳೆಯರು ಯಾರು ಅಂದರೆ. ಇಲ್ಲಿಯವರೆಗೆ ಕೊಟ್ಟು ಗೃಹಲಕ್ಷ್ಮಿ ಹಣದಿಂದ ಮಹಿಳೆಯರ ಜೀವನದಲ್ಲಿ ಏನೆಲ್ಲ ಬದಲಾವಣೆ ಆಗಿದೆ ಎಂಬುದರ ಕುರಿತು ಹಂಚಿಕೊಳ್ಳಬೇಕೆಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ. ಒಂದು ರೀಲ್ಸ್ ಮಾಡುವ ಮುಖಾಂತರ ಅದರಲ್ಲಿ ಮೇಲೆ ನೀಡಿರುವ ಮಾಹಿತಿ ಕುರಿತು ಮಾತನಾಡಿ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಕೋರಿದ್ದಾರೆ.
ಯಾವ ಯಜಮಾನಿಯಾ ರೀಲ್ಸ್ ಸಾಕಷ್ಟು ವೀಕ್ಷಣೆ ಪಡೆಯುತ್ತದೆ ನೋಡಿ ಅಂತ ಮಹಿಳೆಯರಿಗೆ ಒಂದು ಬಹುಮಾನ ನೀಡಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ರವರು ಮಾಹಿತಿಯನ್ನು ನೀಡಿದ್ದಾರೆ. ಈ ಒಂದು ಬಹುಮಾನವನ್ನು ಇದೇ ತಿಂಗಳು ಅಂದರೆ ಸೆಪ್ಟಂಬರ್ ಕೊನೆಯ 30ನೇ ತಾರೀಕಿನಂದು ಯಾರ ರೀಲ್ಸ್ ಗೆ ಹೆಚ್ಚು ವೀಕ್ಷಣೆ ಪಡೆಯುತ್ತಾರೆ ಅಂತ ಮಹಿಳೆಯರಿಗೆ ಬಹುಮಾನವನ್ನು ಲಕ್ಷ್ಮಿ ಹೆಬ್ಬಾಳ್ಕರ್ ವೈಯಕ್ತಿಕವಾಗಿ ಬಹುಮಾನ ನೀಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಎಲ್ಲ ಮಹಿಳೆಯರು ತಪ್ಪದೆ ನಿಮ್ಮ ಜೀವನದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಏನೆಲ್ಲಾ ಬದಲಾವಣೆಗಳಾಗಿವೆ ಎಂಬುದರ ರೀಲ್ಸ್ ಮಾಡುವ ಮುಖಾಂತರ ನೀವು ಬಹುಮಾನವನ್ನು ಪಡೆಯಿರಿ.