kas-2015 (prelims) paper-I previous question paper
KPSC : Kas prelims 19-04-2015 Paper-1 General Studies Questions with answers ದಿನಾಂಕ 19-04-2015 ರಂದು ನಡೆದ ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ ಪತ್ರಿಕೆ-1 ಸಾಮಾನ್ಯ ಅಧ್ಯಯನ ಪ್ರಶ್ನೆಪತ್ರಿಕೆಯ ಪ್ರಶ್ನೆಗಳನ್ನು ಉತ್ತರದೊಂದಿಗೆ ನೀಡಲಾಗಿದೆ. 1. 19ನೇ ಶತಮಾನದವರೆಗೆ ಭಾರತದಲ್ಲಿ ಪರಿಚಿತವಾಗಿದ್ದ ಅತಿದೊಡ್ಡ ಕಾಲುವೆಗಳ ಸಂಪರ್ಕಜಾಲವನ್ನು ನಿರ್ಮಿಸಿದ ಸುಲ್ತಾನ (a) ಘಿಯಾಸುದ್ದೀನ್ ತುಘಲಕ್ (b) ಫಿರೋಜ್ ಷಾ ತುಘಲಕ್ (c) ಮೊಹಮ್ಮದ್ ಬಿನ್ ತುಘಲಕ್ (d) ಅಲಾವುದ್ದೀನ್ ಖಿಲ್ಜಿ ಸರಿ ಉತ್ತರ ಸರಿ ಉತ್ತರ:(b) ಫಿರೋಜ್ ಷಾ ತುಘಲಕ್ …