Police Constable Previous Paper 20-09-2020
ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ 1. ಕಂಪ್ಯೂಟರ್ ಬಳಕೆದಾರರ ಅರಿವಿಲ್ಲದೆ, ಅನಗತ್ಯ ಸಾಫ್ಟ್‌ವೇರ್ ಅನ್ನು ಸ್ಥಾಪಿಸುವುದು ಮತ್ತು ಇಂಟರ್‌ನೆಟ್ ಬಳಕೆಯ ಡೇಟಾ ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಕದಿಯುವುದು, ಇದನ್ನು ______ ಎಂದು ಕರೆಯಲಾಗುತ್ತದೆ. (ಎ) ರಾನ್ಸಮ್‌ವೇರ್ (ಬಿ) ಸ್ಪೈವೇರ್ (ಸಿ) ಟ್ರೋಜನ್ (ಡಿ) ಕೀ ಲೊಗ್ಗರ್ CORRECT ANSWER (ಬಿ) ಸ್ಪೈವೇರ್ 2. ಮಿನಮಟ ಎಂಬ ರೋಗ, ಯಾವ ಲೋಹದಿಂದಾಗುತ್ತದೆ ? (ಎ) ಸೀಸ (ಬಿ) …