PSI CIVIL-08-03-2020 QUESTION PAPER WITH ANSWER
SUB-INSPECTOR OF POLICE (CIVIL) 08-03-2020 Question Paper with answers ದಿನಾಂಕ -08-03-2020 ರಂದು ನಡೆದ ಪೂಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ಪ್ರಶ್ನೆಪತ್ರಿಕೆಯ ಪ್ರಶ್ನೆಗಳನ್ನು ಉತ್ತರದೊಂದಿಗೆ ನೀಡಲಾಗಿದೆ. 1. ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೇಶನ್, ಇದರ ಮುಖ್ಯ ಕಚೇರಿ ________ನಲ್ಲಿದೆ. (ಎ) ಲಂಡನ್ (ಬಿ) ಜಿನೇವಾ (ಸಿ) ಬರ್ಲಿನ್ (ಡಿ) ವಾಷಿಂಗ್ಟನ್ ಸರಿ ಉತ್ತರ (ಬಿ) ಜಿನೇವಾ 2. ಟರ್ಕಿಯ ಅಂಕಾರ ನಗರ ________ ನದಿಯ ದಡದಲ್ಲಿದೆ. (ಎ) ಟೈಗ್ರಿಸ್ …