KPSC : GROUP C 28-08-2016 Paper-2 COMMUNICATION Questions with answers
KPSC GROUP C ಪತ್ರಿಕೆ -2 ಸಂವಹನ (Degree Standard): ವಿವಿಧ ತಾಂತ್ರಿಕ/ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 28-08-2016 ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು
GENERAL |
ಸೂಚನೆ : ಕೆಳಗಿನ ಪ್ರಶ್ನೆಗಳಲ್ಲಿ ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಉತ್ತರಗಳನ್ನು ನೀಡಲಾಗಿದೆ. ಸರಿಯಾದ ಉತ್ತರವನ್ನು ಗುರುತಿಸಿ. ಅದರ ಕ್ರಮಸಂಖ್ಯೆಯನ್ನು ಪ್ರಶ್ನೆಗಳ ಮುಂದಿರುವ ಚೌಕದಲ್ಲಿ ಬರೆಯಿರಿ.
1. ‘ಕುಸುಮಬಾಲೆ’ ಈ ಕಾದಂಬರಿಯ ಕರ್ತೃ
(1) ಭೈರಪ್ಪ
(2) ಲಂಕೇಶ್
(3) ಶ್ರೀನಿವಾಸ
(4) ದೇವನೂರು ಮಹಾದೇವ
ಸರಿ ಉತ್ತರ
(4) ದೇವನೂರು ಮಹಾದೇವ
2. ಕನ್ನಡದ ಮೊದಲ ‘ಗದ್ಯಕೃತಿ’
(1) ಪಂಚತಂತ್ರ
(2) ಧರ್ಮಾಮೃತ
(3) ವಡ್ಡಾರಾಧನೆ
(4) ಜೈಮಿನಿ ಭಾರತ
ಸರಿ ಉತ್ತರ
(3) ವಡ್ಡಾರಾಧನೆ
3. ‘ಭೂಜಾತೆ’ ಯಾರೆಂದರೆ
(1) ಕೈಕೇಯಿ
(2) ಸೀತೆ
(3) ಮಂಥರೆ
(4) ಸುಮಿತ್ರೆ
ಸರಿ ಉತ್ತರ
(2) ಸೀತೆ
4. ‘ಹೃದಯ ಶಾರದೆ’ ಇಲ್ಲಿರುವ ಅಲಂಕಾರ
(1) ರೂಪಕ
(2) ಉಪಮಾ
(3) ಶ್ಲೇಷ
(4) ದೃಷ್ಟಾಂತ
ಸರಿ ಉತ್ತರ
(1) ರೂಪಕ
5. ‘ಸಿರಿಸಂಪಿಗೆ’ ನಾಟಕದ ಕರ್ತೃ
(1) ಗಿರೀಶ್ ಕಾರ್ನಾಡ್
(2) ಟಿ.ಪಿ.ಕೈಲಾಸಂ
(3) ಚಂದ್ರಶೇಖರ ಕಂಬಾರ
(4) ಸುಬ್ಬಣ್ಣ
ಸರಿ ಉತ್ತರ
(3) ಚಂದ್ರಶೇಖರ ಕಂಬಾರ
6. ‘ವಚನ’ ಎಂದರೆ
(1) ನಿರ್ವಚನ
(2) ಬಹುವಚನ
(3) ಮಾತು
(4) ಏಕವಚನ
ಸರಿ ಉತ್ತರ
(3) ಮಾತು
7. ಬೆಟ್ಟ+ತಾವರೆ=ಬೆಟ್ಟದಾವರೆ- ಇದು
(1) ಯಣ್ ಸಂಧಿ
(2) ಲೋಪ ಸಂಧಿ
(3) ಆದೇಶ ಸಂಧಿ
(4) ಆಗಮ ಸಂಧಿ
ಸರಿ ಉತ್ತರ
(3) ಆದೇಶ ಸಂಧಿ
8. ‘ಖಗ’ ಪದದ ಅರ್ಥ
(1) ಕತ್ತಿ
(2) ಪಕ್ಷಿ
(3) ಕೋಪ
(4) ಕೈ
ಸರಿ ಉತ್ತರ
(2) ಪಕ್ಷಿ
9. ‘ಹೆಬ್ಬಂಡೆ’ ಪದದ ಗುಣವಾಚಕ
(1) ಹೆಬ್ಬ
(2) ಬಂಡೆ
(3) ಹಿರಿದು
(4) ಇರಿದು
ಸರಿ ಉತ್ತರ
(3) ಹಿರಿದು
10. ‘ಕರ್ಬೊಗೆ’ ಇದರ ಗುಣವಾಚಕ
(1) ಕಪ್ಪು
(2) ಕರ್ಬ್ಬು
(3) ಕರ್ಬ
(4) ಕರ್ಬೊ
ಸರಿ ಉತ್ತರ
(1)ಕಪ್ಪು
11. ಕ್ರಿಯೆ ಪೂರ್ಣವಾಗಿದೆ ಎಂಬ ಅರ್ಥವನ್ನು ಸೂಚಿಸುವುದು
(1) ಕರ್ಮಪದ
(2) ಕ್ರಿಯಾಪದ
(3) ಕಾರ್ಯಪದ
(4) ಧಾತು ಪದ
ಸರಿ ಉತ್ತರ
(2) ಕ್ರಿಯಾಪದ
12. ‘ಜನರು+ಎಲ್ಲ= ಜನರೆಲ್ಲ’- ಇದು
(1) ಗುಣ ಸಂಧಿ
(2) ದೀರ್ಘ ಸಂಧಿ
(3) ಲೋಪ ಸಂಧಿ
(4) ಲುಪ್ತ ಸಂಧಿ
ಸರಿ ಉತ್ತರ
(3) ಲೋಪ ಸಂಧಿ
13. ‘ಅಮರ್ದು’ ಈ ಪದದ ತತ್ಸಮ
(1) ಅಮದ್ದು
(2) ಆಮೇದು
(3) ಆಮದ್ದು
(4) ಅಮೃತ
ಸರಿ ಉತ್ತರ
(4) ಅಮೃತ
14. ‘ಮೃಗ’ ಇದರ ತದ್ಭವ
(1) ಮುರುಗ
(2) ಮಿಗ
(3) ಮುರಗ
(4) ಮುರ್ಗ
ಸರಿ ಉತ್ತರ
(2) ಮಿಗ
15. ‘ಪರ್ವ’ ಪದದ ತದ್ಭವ
(1) ಪರುವ
(2) ಪರವ
(3) ಹಬ್ಬ
(4) ಹರ್ವ
ಸರಿ ಉತ್ತರ
(3) ಹಬ್ಬ
16. ‘ಅಕ್ಕರ’ ಇದರ ತತ್ಸಮ
(1) ಅಕ್ಕರೆ
(2) ಪ್ರೀತಿ
(3) ಅಕ್ಷರ
(4) ಆಕಾರ
ಸರಿ ಉತ್ತರ
(3) ಅಕ್ಷರ
17. ‘ಕರಗದಿದ್ದರೆ’ ಇದನ್ನು ಬಿಡಿಸಿ ಬರೆದರೆ
(1) ಕರಗಿ + ಇದ್ದರೆ
(2) ಕರಗದೆ + ಇದ್ದರೆ
(3) ಕರಗ + ಇದ್ದರೆ
(4) ಕರಗಿದ್ದು + ಇದ್ದರೆ
ಸರಿ ಉತ್ತರ
(2) ಕರಗದೆ + ಇದ್ದರೆ
18. ‘ವಿದ್ಯುಚ್ಛಕ್ತಿ’ ಇದನ್ನು ಬಿಡಿಸಿದರೆ
(1) ವಿದ್ಯುತ್ತು + ಚಕ್ತಿ
(2) ವಿದ್ಯುತ್ + ಶಕ್ತಿ
(3) ವಿದ್ಯುತ್ + ಚಕ್ತಿ
(4) ವಿದ್ಯುತ್ +ಚ್ಛಕ್ತಿ
ಸರಿ ಉತ್ತರ
(2) ವಿದ್ಯುತ್ + ಶಕ್ತಿ
19. ‘ಸದ್ಭಾವನೆ’ ಈ ಪದವನ್ನು ಬಿಡಿಸಿದರೆ
(1) ಸದ್ + ಭಾವನೆ
(2) ಸದ್ + ಬಾವನೆ
(3) ಸತ್ + ಭಾವನೆ
(4) ಸದ್ಭಾ +ವನೆ
ಸರಿ ಉತ್ತರ
(3) ಸತ್ + ಭಾವನೆ
20. ‘ಧುರ’ ಇದರ ಅರ್ಥ
(1) ದೂರ
(2) ಯುದ್ಧ
(3) ದುಷ್ಟ
(4) ದುರುಳ
ಸರಿ ಉತ್ತರ
(2) ಯುದ್ಧ
21. ‘ತೃಣ’ ಎಂದರೆ
(1) ಕಲ್ಲು
(2) ಚೂರ್ಣ
(3) ತರುಣ
(4) ಹುಲ್ಲು
ಸರಿ ಉತ್ತರ
(4) ಹುಲ್ಲು
22. ‘ಪಥ’ ಇದರ ಸಮಾನಾರ್ಥಕಗಳು
(1) ಮಾರ್ಗ, ಪರಿಧಿ
(2) ಮಾರ್ಗ, ದಾರಿ
(3) ಅದಿ, ಹಾದಿ
(4) ರಸ್ತೆ, ರೋಡು
ಸರಿ ಉತ್ತರ
(2) ಮಾರ್ಗ, ದಾರಿ
23. ‘ಅಂತೆ + ಆಗದು’- ಇದನ್ನು ಸೇರಿಸಿ ಬರೆದರೆ
(1) ಅಂತೆಗದು
(2) ಅಂತಗದು
(3) ಅಂತಾಗದು
(4) ಅಂತೇಗದು
ಸರಿ ಉತ್ತರ
(3) ಅಂತಾಗದು
24. ‘ಅಂಘ್ರಿ’ ಇದರ ಸಮಾನಾರ್ಥಕಗಳು
(1) ಹಸಿವು, ಸಂಕಟ
(2) ಪಾದ, ಚರಣ
(3) ಚರಣ, ಕಾಲು
(4) ತುದಿ, ಮೊದಲು
ಸರಿ ಉತ್ತರ
(2) ಪಾದ, ಚರಣ
25. ಸರಿಯಾದ ಪದವನ್ನು ಗುರುತಿಸಿ.
(1) ಸಮಾಜಘಾತುಕ
(2) ಸಮಾಜಗಾತುಕ
(3) ಸಮಾಜಗಾತಕ
(4) ಸಮಾಜಗಾತಂಕ
ಸರಿ ಉತ್ತರ
(1) ಸಮಾಜಘಾತುಕ
26. ತಪ್ಪಿರದ ಪದವನ್ನು ಗುರುತಿಸಿ.
(1) ವಿವಿದೋದ್ದೇಶ
(2) ವಿವಿಧೋದ್ದೇಶ
(3) ವಿವಿದ್ದೋದ್ದೇಶ
(4) ವಿವಿದೊದ್ದೇಶ
ಸರಿ ಉತ್ತರ
(2) ವಿವಿಧೋದ್ದೇಶ
27. ‘ಅಸು’ ಪದದ ಸಮಾನಾರ್ಥಗಳು
(1) ಪ್ರಾಣ, ಜೀವ
(2) ಆಕಳು, ಹಸು
(3) ಹಸು, ಪ್ರಾಣ
(4) ಹಸು, ದನ
ಸರಿ ಉತ್ತರ
(1) ಪ್ರಾಾಣ, ಜೀವ
28. ಇವರು ‘ರತ್ನತ್ರಯರು’
(1) ಪಂಪ, ರನ್ನ, ಜನ್ನ
(2) ಹರಿಹರ, ಪಂಪ, ಜನ್ನ
(3) ಪಂಪ, ಪೊನ್ನ, ರನ್ನ
(4) ನಾಗಚಂದ್ರ, ನಾಗವರ್ಮ, ನಾಗದೇವ
ಸರಿ ಉತ್ತರ
(3) ಪಂಪ, ಪೊನ್ನ, ರನ್ನ
29. ಅನಕ್ಷರಸ್ಥರು ಕಟ್ಟಿ ಹಾಡಿದ ಸಾಹಿತ್ಯ
(1) ಜನಪ್ರಿಯ ಸಾಹಿತ್ಯ
(2) ಜನ ಸಾಹಿತ್ಯ
(3) ಜನಪದ ಸಾಹಿತ್ಯ
(4) ಅನಕ್ಷರ ಸಾಹಿತ್ಯ
ಸರಿ ಉತ್ತರ
(3) ಜನಪದ ಸಾಹಿತ್ಯ
30. ಕನ್ನಡದ ಮೊದಲ ಗದ್ಯ ಗ್ರಂಥ
(1) ಕರ್ನಾಟಕ ಭಾರತ ಕಥಾಮಂಜರಿ
(2) ವಡ್ಡಾರಾಧನೆ
(3) ಮುದ್ದಣ್ಣ ಮನೋರಮೆಯರ ಸಲ್ಲಾಪ
(4) ಮಲೆಗಳಲ್ಲಿ ಮದುಮಗಳು
ಸರಿ ಉತ್ತರ
(2) ವಡ್ಡಾರಾಧನೆ
31. ‘ಪಂಪ’ನಿಗೆ ಆಶ್ರಯ ನೀಡಿದ ಅರಸ
(1) ಅರಿಕೇಸರಿ
(2) ತೈಲಪ
(3) ವೀರಬಲ್ಲಾಳ
(4) ಕೃಷ್ಣದೇವರಾಯ
ಸರಿ ಉತ್ತರ
(1) ಅರಿಕೇಸರಿ
32. ‘ಚಂಪಕಮಾಲಾ’ ವೃತ್ತದಲ್ಲಿರುವ ಗಣಗಳ ಸಂಖ್ಯೆ_______
(1) 7 ಗಣ
(2) 6 ಗಣ
(3) 5 ಗಣ
(4) 4 ಗಣ
ಸರಿ ಉತ್ತರ
(1) 7 ಗಣ
33. ‘ಹಳಗನ್ನಡ’ದ ಸಪ್ತಮಿ ವಿಭಕ್ತಿ ಪ್ರತ್ಯಯ
(1) ಒಳ್
(2) ಅತ್ತಣಿಂ
(3) ಅಂ
(4) ಮ್
ಸರಿ ಉತ್ತರ
(1) ಒಳ್
34. ‘ಕರ್ಣಾಟಭಾರತ ಕಥಾಮಂಜರಿ’ ಕಾವ್ಯ ಈ ಛಂದಸ್ಸಿನಲ್ಲಿದೆ.
(1) ಭಾಮಿನಿ
(2) ವಾರ್ಧಕ
(3) ಭೋಗ
(4) ಪರಿವರ್ಧಿನಿ
ಸರಿ ಉತ್ತರ
(1) ಭಾಮಿನಿ
35. 81ನೇ ‘ಕನ್ನಡ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷತೆ ವಹಿಸಿದ್ದವರು
(1) ಹಂಪ ನಾಗರಾಜಯ್ಯ
(2) ಚಿದಾನಂದಮೂರ್ತಿ
(3) ಡಾ.ಸಿದ್ದಲಿಂಗಯ್ಯ
(4) ಹಾ.ಮಾ.ನಾಯಕ್
ಸರಿ ಉತ್ತರ
(3) ಡಾ.ಸಿದ್ದಲಿಂಗಯ್ಯ
GENERAL |
The following questions (Q.Nos.36-39) are designed to test your familiarity with prepositions. Select the Correct option and darken it in your answer sheet.
36. Despite the agony caused_______pain, it is essential for our survival.
(1) in
(2) within
(3) by
(4) during
ಸರಿ ಉತ್ತರ
(3) by
37. The lamp feel and broken_______pieces.
(1) into
(2) to
(3) with
(4) at
ಸರಿ ಉತ್ತರ
(1) into
38. The tired traveller was sitting…… the shade of the tree
(1) under
(2) into
(3) in
(4) with
ಸರಿ ಉತ್ತರ
(3) in
39. The people began……starve.
(1) by
(2) in
(3) to
(4) on
ಸರಿ ಉತ್ತರ
(3) to
To answer Questions 40-45, choose the correct synonym for the given word and darken the correct answer in your answer sheet.
40. Digress
(1) Confusion
(2) Deviate
(3) Trouble
(4) Indigestion
ಸರಿ ಉತ್ತರ
(2) Deviate
41. Glee
(1) Delight
(2) Shout
(3) Sad
(4) Weep
ಸರಿ ಉತ್ತರ
(1) Delight
42. Taciturn
(1) Talkative
(2) Reserved
(3) Sensitive
(4) Temper
ಸರಿ ಉತ್ತರ
(2) Reserved
43. Impair
(1) Couple
(2) Rival
(3) Damage
(4) Permission
ಸರಿ ಉತ್ತರ
(3) Damage
44. Vigorous
(1) Dynamic
(2) Tight
(3) Fast
(4) Tough
ಸರಿ ಉತ್ತರ
(1) Dynamic
45. Temporal
(1) Valuable
(2) Worldly
(3) Truth
(4) Temporary
ಸರಿ ಉತ್ತರ
(2) Worldly
To answer Questions 46-51, choose the antonym for the given word and darken the correct answer in your answer sheet.
46. Perennial
(1) Occasional
(2) Permanent
(3) Frequent
(4) Rare
ಸರಿ ಉತ್ತರ
(1) Occasional
47. Abundant
(1) Plenty
(2) Beautiful
(3) Bountiful
(4) Scarce
ಸರಿ ಉತ್ತರ
(4) Scarce
48. Extinguish
(1) Magnify
(2) Kindle
(3) Extinct
(4) Freeze
ಸರಿ ಉತ್ತರ
(2) Kindle
49. Ancient
(1) Antique
(2) Transient
(3) Modern
(4) Salient
ಸರಿ ಉತ್ತರ
(3) Modern
50. Assets
(1) Responsibilities
(2) Estate
(3) Liabilities
(4) Hindrances
ಸರಿ ಉತ್ತರ
(3) Liabilities
51. Transparent
(1) Opaque
(2) Misty
(3) Covered
(4) Clear
ಸರಿ ಉತ್ತರ
(1) Opaque
Questions from 52-56, contains four words in each question. Identify the wrongly spelt word and darken the option related to it in your answer sheet.
52.
(1) Benevolence
(2) Benefaction
(3) Beneficiary
(4) Benedictry
ಸರಿ ಉತ್ತರ
(4) Benedictry
53.
(1) Antonym
(2) Pseudonim
(3) Synonym
(4) Homonym
ಸರಿ ಉತ್ತರ
(2) Pseudonim
54.
(1) Monomania
(2) Dipsumania
(3) Kleptomania
(4) Pyromania
ಸರಿ ಉತ್ತರ
(2) Dipsumania
55.
(1) Nurologist
(2) Cardiologist
(3) Psychiatrist
(4) Dermatologist
ಸರಿ ಉತ್ತರ
(1) Nurologist
56.
(1) Omnicient
(2) Omnipresent
(3) Omnipotent
(4) Omnivorous
ಸರಿ ಉತ್ತರ
(1) Omnicient
For Questions 57-59, each sentence has a part that is grammatically incorrect. Identify the incorrect part and mark it in your answer sheet.
57. “Slumdog Millionaire’’ is one of the best movie in the world.
(1) “Slumdog Millionaire’’
(2) is one of
(3) the best movie
(4) in the world
ಸರಿ ಉತ್ತರ
(3) the best movie
58. No sooner did the teacher enter the class then the students stood up.
(1) No sooner
(2) did the teacher
(3) enter the class
(4) then the students stood up
ಸರಿ ಉತ್ತರ
(4) then the students stood up
59. Neither the Headmaster nor the Assistant masters was present.
(1) Neither the Headmaster
(2) nor
(3) the Assistant masters
(4) was present
ಸರಿ ಉತ್ತರ
(4) was present
For Questions 60-65, read the following passage and mark the correct option in your answer sheet.
Abraham Lincoln was born on February 12, 1809, in Hardin Country, Kentucky, to Thomas and Nancy Lincoln in their one room log cabin on their farm known as Sinking Spring. Although Thomas lacked formal education, he was an excellent farmer and carpenter, and often times served as a member of the jury. Thomas and Nancy joined a small Baptist church in the area that had broken away from the larger church over the issue of slavery.
When Abe was two, the family moved to nearby knob Creek-Farm where Abe’s first memories of his childhood were formed. Because of difficulties his father had with the title to the farm, Thomas Lincoln moved his family to Pigeon Creek, Indiana in 1816 where the seven year old Abraham helped him build a log cabin in the woods. Two years later, Nancy died of “milk sickness’’. Milk sickness is a rare disease caused by drinking the milk or consuming the meat of a cow that has fed on poisonous roots. In 1819, however, Thomas married Sarah Bush Johnston, whom Abraham would call “mother’’. Sarah was a kind and warm woman who brought her three children, Matilda, Elizabeth and John to the Lincoln homestead to live with Abraham and his sister.
60. What word or phrase would not describe Sarah Bush Johnston?
(1) Dishonest
(2) Kind
(3) Caring
(4) Nurturing
ಸರಿ ಉತ್ತರ
(1) Dishonest
61. Why did the Lincoln family decide to join a new church?
(1) They became more religious
(2) The passage doesn’t say
(3) Over the issue of slavery
(4) They wanted to be in a smaller church
ಸರಿ ಉತ್ತರ
(3) Over the issue of slavery
62. What did Abraham Lincoln use to write his arithmetic?
(1) Wooden Spoon
(2) His arm
(3) Paper
(4) Charcoal
ಸರಿ ಉತ್ತರ
(4) Charcoal
63. Which of the following was Abe NOT rented out by his father to do?
(1) Hoeing
(2) Shoveling
(3) Gathering
(4) Plowing
ಸರಿ ಉತ್ತರ
(2) Shoveling
64. Why did Abraham Lincoln refrain from hunting?
(1) His family didn’t own a gun
(2) His family didn’t need him to hunt
(3) He didn’t like killing animals
(4) He was a terrible shot
ಸರಿ ಉತ್ತರ
(3) He didn’t like killing animals
65. Sarah was “mother” to how many children in the Lincoln homestead?
(1) Two
(2) Three
(3) Four
(4) Five
ಸರಿ ಉತ್ತರ
(4) Five
The Questions 66-70 are designed to test your knowledge of English vocabulary. Choose the correct word from the options given and shade/blacken it on the answer sheet.
66. Extreme fear of water_______
(1) Expousre
(2) Aggression
(3) Hydrophobia
(4) Paralyse
ಸರಿ ಉತ್ತರ
(3) Hydrophobia
67. Attraction of something/place_______
(1) Impression
(2) Fascination
(3) Rejection
(4) Lamination
ಸರಿ ಉತ್ತರ
(2) Fascination
68. A Short description about someone who is dead_______
(1) Epitaph
(2) Epigraphy
(3) Death note
(4) Inscription
ಸರಿ ಉತ್ತರ
(1) Epitaph
69. A person who studies birds scientifically_______
(1) Ornithologist
(2) Ontologist
(3) Bird Scientist
(4) Birdman
ಸರಿ ಉತ್ತರ
(1) Ornithologist
70. Continued steady effort to achieve an aim_______
(1) Success
(2) Perplex
(3) Study
(4) Perseverance
ಸರಿ ಉತ್ತರ
(4) Perseverance
COMPUTER |
71. ADSL ನ ವಿಸ್ತೃತ ರೂಪ
(1) ಆಟೋಮ್ಯಾಟಿಕ್ ಡಿಜಿಟಲ್ ಸೆಟಲೈಟ್ ಲಿಂಕ್
(2) ಅಸ್ಸಿಮಿಟ್ರಿಕ್ ಡಿಜಿಟಲ್ ಸೆಟಲೈಟ್ ಲಿಂಕ್
(3) ಅಸ್ಸಿಂಕ್ರೋನಸ್ ಡಿಜಿಟಲ್ ಸಬ್ಸ್ ಸ್ಕೈಬರ್ ಲಿಂಕ್
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ
72. IP ವಿಳಾಸವು ಪ್ರಸ್ತುತ
(1) 4 ಬೈಟ್ಸ್ ಲಾಂಗ್ (ಲಂಬ)
(2) 6 ಬೈಟ್ಸ್ ಲಾಂಗ್ (ಲಂಬ)
(3) 8 ಬೈಟ್ಸ್ ಲಾಂಗ್ (ಲಂಬ)
(4) 12 ಬೈಟ್ಸ್ ಲಾಂಗ್ (ಲಂಬ)
ಸರಿ ಉತ್ತರ
(1) 4 ಬೈಟ್ಸ್ ಲಾಂಗ್ (ಲಂಬ)
73. ಅಂತರ್ಜಾಲವು ಈ ತಂತ್ರಗಾರಿಕೆಯನ್ನು ಬಳಸುತ್ತದೆ.
(1) ಟೆಲಿರೋನ್ ಸ್ವಿಚಿಂಗ್
(2) ಟೆಲಿಗ್ರಾಂ ಸ್ವಿಚಿಂಗ್
(3) ಪ್ಯಾಕೆಟ್ ಸ್ವಿಚಿಂಗ್
(4) ಸರ್ಕ್ಯೂಟ್ ಸ್ವಿಚಿಂಗ್
ಸರಿ ಉತ್ತರ
(3) ಪ್ಯಾಕೆಟ್ ಸ್ವಿಚಿಂಗ್
74. ಹೊಂದಿಸಿ ಬರೆಯಿರಿ.
1. | ಕ್ಲಿಪ್ ಬೋರ್ಡ್ | a) | ಮೊದಲಿನ ಸಂವಿನ್ಯಾಸ ಉಳಿಸಿಕೋ | |||||
2. | ಪೇಸ್ಟ್(ಅಂಟಿಸು)ನ ಆಯ್ಕೆಗಳಲ್ಲೊಂದು | b) | ಪಠ್ಯ ತಿದ್ದುವಿಕೆ ಆಯ್ಕೆಗಳು | |||||
3. | ಹುಡುಕು ಮತ್ತು ಬದಲಾಯಿಸು | c) | ಚಿತ್ರ | |||||
4. | ಕ್ಲಿಪ್ ಆರ್ಟ್ | d) | ನಕಲು ಮಾಡಿದ ಚಿತ್ರ ಅಥವಾ ಪಠ್ಯವನ್ನು ಹಿಡಿದಿಡುತ್ತದೆ | |||||
| 1 | 2 | 3 | 4 |
| |||
(1) | d | a | b | c |
| |||
(2) | d | a | c | b |
| |||
(3) | b | d | a | c |
| |||
(4) | b | d | c | a |
|
ಸರಿ ಉತ್ತರ
(1) d a b c
75. ಡ್ರಾಪ್ ಕ್ಯಾಪ್ ಎನ್ನುವ ಆಯ್ಕೆಯನ್ನು ಯಾವ ಉದ್ದೇಶಕ್ಕೆ ಬಳಸುತ್ತೇವೆ?
(1) ಒಂದು ಪ್ಯಾರಾವನ್ನು ತೆಗದು ಹಾಕಲು
(2) ಪ್ಯಾರಾಗ್ರಾಫಿನ ಮೊದಲ ಅಕ್ಷರವನ್ನು ದೊಡ್ಡದಾಗಿ ಸೃಷ್ಟಿ ಮಾಡಲು
(3) ಎರಡು ಪ್ಯಾರಾಗಳ ನಡುವಿನ ಅಂತರವನ್ನು ಸರಿತೂಗಿಸಲು
(4) ಪ್ಯಾರಾಗ್ರಾಫನ್ನು ಸಂವಿನ್ಯಾಸಗೊಳಿಸಲು
ಸರಿ ಉತ್ತರ
(2) ಪ್ಯಾರಾಗ್ರಾಫಿನ ಮೊದಲ ಅಕ್ಷರವನ್ನು ದೊಡ್ಡದಾಗಿ ಸೃಷ್ಟಿ ಮಾಡಲು
76. ಎಕ್ಸೆಲ್ ನಲ್ಲಿ ಆಸಕ್ತಿಯಿರುವ ಸೆಲ್ ಗಳನ್ನು ಮಾತ್ರ ಎತ್ತಿ ತೋರಿಸಲು_______ನ್ನು ಉಪಯೋಗಿಸುತ್ತೇವೆ.
(1) ಕೋಶ (Cell) ಸಂವಿನ್ಯಾಸ
(2) ಕೋಶ (Cell) ಶೈಲಿ
(3) ಪಠ್ಯ ಸಂವಿನ್ಯಾಸ
(4) ಷರತ್ತುಬದ್ಧ (ಕಂಡೀಷನಲ್) ಸಂವಿನ್ಯಾಸ
ಸರಿ ಉತ್ತರ
(4) ಷರತ್ತುಬದ್ಧ (ಕಂಡೀಷನಲ್) ಸಂವಿನ್ಯಾಸ
77. MS ವರ್ಡ್ ನಲ್ಲಿ ಸಬ್ ಸ್ಕ್ರಿಪ್ಟ್ ಮಾಡಲು ಬಳಸುವ ಕೀ ಸಂಯೋಜನೆ
(1) [Ctrl]+[=]
(2) [Ctrl] + [Shift]+ [+]
(3) [Ctrl] + [Shift] + [=]
(4) [Ctrl] + [Insert]
ಸರಿ ಉತ್ತರ
(1) [Ctrl]+[=]
78. ಎಂ.ಎಸ್.ಎಕ್ಸೆಲ್ನಲ್ಲಿ =Now () ಎಂದು ಟೈಪ್ ಮಾಡಿದರೆ
(1) ಇಂದಿನ ದಿನಾಂಕ ಸಿಗುತ್ತದೆ
(2) ಸದ್ಯದ ಸಮಯ ಸಿಗುತ್ತದೆ
(3) ಕ್ರಮವಾಗಿ ಸದ್ಯದ ಸಮಯ ಮತ್ತು ಇಂದಿನ ದಿನಾಂಕ ಸಿಗುತ್ತದೆ
(4) ಕ್ರಮವಾಗಿ ಇಂದಿನ ದಿನಾಂಕ ಮತ್ತು ಸದ್ಯದ ಸಮಯ ಸಿಗುತ್ತದೆ
ಸರಿ ಉತ್ತರ
(4) ಕ್ರಮವಾಗಿ ಇಂದಿನ ದಿನಾಂಕ ಮತ್ತು ಸದ್ಯದ ಸಮಯ ಸಿಗುತ್ತದೆ
79. MS ವರ್ಡ್ ನಲ್ಲಿ ಕಾಗುಣಿತ ಪರಿಶೀಲನೆಗಾಗಿ ಯಾವ ಸ್ವಯಂಚಾಲಿತ ಕಾರ್ಯಕಾರಿ ಕೀಲಿಯನ್ನು ಬಳಸಲಾಗುತ್ತದೆ?
(1) F1
(2) F3
(3) F5
(4) F7
ಸರಿ ಉತ್ತರ
(4) F7
80. =round (8.50,0) ಸೂತ್ರವು MS Excel ನಲ್ಲಿ ನೀಡುವ ಬೆಲೆ
(1) 9
(2) 8.5
(3) 8
(4) 8.6
ಸರಿ ಉತ್ತರ
(1) 9
81. MS ವರ್ಡ್ ನಲ್ಲಿ ಪುನರಾವರ್ತಿತ ಕೆಲಸಗಳನ್ನು ಮಾಡಲು ಬಳಸುವ ಚಿಕ್ಕ ಪ್ರೋಗ್ರಾಂಗಳನ್ನು ______________ಎಂದು ಕರೆಯುತ್ತಾರೆ.
(1) ಮ್ಯಾಕ್ರೋಸ್
(2) ಆಡ್ ಆನ್
(3) ಮೈಲ್ ಮರ್ಜ್
(4) ರೆಫೆರೆನ್ಸ್ ಗಳು
ಸರಿ ಉತ್ತರ
(1) ಮ್ಯಾಕ್ರೋಸ್
82. MS ಎಕ್ಸೆಲ್ ನಲ್ಲಿ A1, A2, A3, B1, B2 ಮತ್ತು B3 ಘಟಕಾಂಶಗಳ ಗರಿಷ್ಠ ಮೌಲ್ಯವನ್ನು ಕಂಡುಹಿಡಿಯಲು ಬಳಸುವ ಸೂತ್ರ…………
(1) = MAX (A1::B3)
(2) = MAXIMUM (A1::B3)
(3) = MAX (A1:B3)
(4) = MAXIMUM (A1::B3)
ಸರಿ ಉತ್ತರ
(3) = MAX (A1:B3)
83. MS ಎಕ್ಸೆಲ್ ನಲ್ಲಿ ಹೊಸ ವರ್ಕ್ ಶೀಟನ್ನು ಸೇರಿಸಲು, ಬಳಸುವ ಕೀಲಿ ಸಮೂಹ
(1) Shift+F5
(2) Shift+F6
(3) Shift+F10
(4) Shift+F11
ಸರಿ ಉತ್ತರ
(4) Shift+F11
84. MS ಎಕ್ಸೆಲ್ ನಲ್ಲಿ ಒಂದು ಸಾಲನ್ನು ಮರೆ ಮಾಡಲು _____________ ಕೀಲಿಯನ್ನು ಅದುಮಬೇಕು.
(1) Ctrl+9
(2) Ctrl+R
(3) Ctrl+F9
(4) Delete ಕೀಲಿ
ಸರಿ ಉತ್ತರ
(1) Ctrl+9
85. ಪವರ್ ಪಾಯಿಂಟ್ ಪ್ರೆಸೆಂಟೇಷನ್ನಲ್ಲಿ ಕಂಪನಿಯ ಲೋಗೋಗಳನ್ನು ಪ್ರತಿಯೊಂದು ಸ್ಲೈಡ್ಗಳಲ್ಲಿ ಸೇರಿಸಲು_______ಆಯ್ಕೆಗಳನ್ನು ಬಳಸುತ್ತಾರೆ.
(1) ಸ್ಲೈಡ್ ಸಾರ್ಟರ್
(2) ಸ್ಲೈಡ್ ಮಾಸ್ಟರ್
(3) ಹ್ಯಾಡ್ ಔಟ್ ಮಾಸ್ಟರ್
(4) ನೋಟ್ಸ್ ಮಾಸ್ಟರ್
ಸರಿ ಉತ್ತರ
(2) ಸ್ಲೈಡ್ ಮಾಸ್ಟರ್
86. ಯಾವ ರೀತಿಯ ಸಂಗ್ರಹ ಸಾಧನಗಳು ವಿಘಟನೆಯ ಪರಿಣಾಮಕ್ಕೆ ಒಳಪಡುತ್ತವೆ?
(1) ದೃಷ್ಟಿಯ (ಆಪ್ಟಿಕಲ್)
(2) ಕಾಂತೀಯ
(3) ಘನ-ಸ್ಥಿತಿಯ
(4) EPROM
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ
87. MS ಪವರ್ ಪಾಯಿಂಟ್ ನಲ್ಲಿ ಕೇವಲ ಪಠ್ಯ ಹಾಗೂ ಬುಲೆಟ್ ಗಳು ಪ್ರದರ್ಶನಗೊಳ್ಳುವ ನೋಟವನ್ನು_______ ಎನ್ನುವರು.
(1) ಪ್ರಿಂಟ್ ಲೇಔಟ್
(2) ಔಟ್ಲೈನ್
(3) ನಾರ್ಮಲ್
(4) ಸ್ಲೈಡ್ ಸಾರ್ಟರ್
ಸರಿ ಉತ್ತರ
(2) ಔಟ್ಲೈನ್
88. MS ಎಕ್ಸೆಲ್ನಲ್ಲಿ 3-D ಉಲ್ಲೇಖ ಸೂತ್ರವು
(1) ವರ್ಕ್ ಶೀಟ್ಸ್ಗಳಲ್ಲಿ ವ್ಯಾಪಿಸಿದೆ
(2) ಫಾರ್ಮ್ಯಾಟಿಂಗ್ ಆಯ್ಕೆಗಳನ್ನು ಸೀಮಿತಗೊಳಿಸುತ್ತದೆ
(3) ಬದಲಾಯಿಸಲು ಸಾಧ್ಯವಿಲ್ಲ
(4) ಕೇವಲ ಸಂಕ್ಷಿಪ್ತ ವರ್ಕ್ ಶೀಟ್ ಕಾಣಿಸಿಕೊಳ್ಳುತ್ತದೆ.
ಸರಿ ಉತ್ತರ
(1) ವರ್ಕ್ ಶೀಟ್ಸ್ಗಳಲ್ಲಿ ವ್ಯಾಪಿಸಿದೆ
89. MS ವರ್ಲ್ಡ್ ನಲ್ಲಿ ಬುಕ್ಮಾರ್ಕ್ ಗಳ ಬಳಕೆ ಏನು?
(1) ಕಾಗುಣಿತ (ಸ್ಪೆಲಿಂಗ್) ಸರಿ ಮಾಡಲು
(2) ದಾಖಲೆಯ (ಡಾಕ್ಯುಮೆಂಟ್ ನ) ನಿರ್ದಿಷ್ಟ ಸ್ಥಳಕ್ಕೆ ಹೋಗಲು
(4) ಜೋಡಣೆಯನ್ನು (ಅಲೈನ್ಮೆಂಟ್ಸ್ ) ಅನ್ನು ಹಾಗೆಯೇ ಉಳಿಸಲು
ಸರಿ ಉತ್ತರ
(2) ದಾಖಲೆಯ (ಡಾಕ್ಯುಮೆಂಟ್ನ) ನಿರ್ದಿಷ್ಟ ಸ್ಥಳಕ್ಕೆ ಹೋಗಲು
90. ಪವರ್ ಪಾಯಿಂಟ್ ಪ್ರದರ್ಶನದಲ್ಲಿ ಯಾವ ಪೈಲ್ ಫಾರ್ಮ್ಯಾಟ್ ನ್ನುಬಳಸಬಹುದು?
(1) .gif
(2) .jpg
(3) .wav
(4) ಇವುಗಳಲ್ಲಿ ಎಲ್ಲವೂ
ಸರಿ ಉತ್ತರ
(4) ಇವುಗಳಲ್ಲಿ ಎಲ್ಲವೂ
91. Nudi ಕನ್ನಡ ತಂತ್ರಾಂಶವು _______ ವ್ಯವಸ್ಥೆಯನ್ನು ಬಳಸುತ್ತದೆ.
(1) Unicode
(2) EBCDIC
(3) Extended ASCII
(4) ASCII
ಸರಿ ಉತ್ತರ
(1) Unicode or (4) ASCII
92. _______ ನೆಟ್ವರ್ಕ್ ಉಪಯೋಗಿಸುವುದರ ಪ್ರಯೋಜನಗಳಲ್ಲಿ ಒಂದಾಗಿದೆ.
(1) ಬಾಹ್ಯಸಾಧನ ಹಂಚಿಕೆ (Peripheral Sharing)
(2) ಕಡತ ಭದ್ರತೆ (File Security)
(3) ರಕ್ಷಣೆ (Protection)
(4) ವಿಶ್ವಾಸಾರ್ಹತೆ (Reliability)
ಸರಿ ಉತ್ತರ
(1) ಬಾಹ್ಯಸಾಧನ ಹಂಚಿಕೆ (Peripheral Sharing)
93. MS-Excel: ವರ್ಕ್ ಶೀಟ್ ನಲ್ಲಿರುವ ಒಟ್ಟು ಸಾಲುಗಳು (rows)
(1) 65,000
(2) 65,530
(3) 65,536
(4) 65,556
ಸರಿ ಉತ್ತರ
(3) 65,536
94. MS-Excel: ಸೆಲ್ ನಲ್ಲಿರುವ ‘Text Wrap’ ಮಾಡಲು ಉಪಯೋಗಿಸುವ ಕೀಗಳು.
(1) Ctrl+Enter
(2) Alt+Enter
(3) Shift+Enter
(4) ಇವುಗಳಲ್ಲಿ ಯಾವುದೂ ಅಲ್ಲ
ಸರಿ ಉತ್ತರ
(2) Alt+Enter
95. ಕಂಪ್ಯೂಟರ್ ನಲ್ಲಿನ ಅತಿವೇಗದ ಸ್ಮರಣೆ
(1) RAM
(2) Cache
(3) ROM
(4) Hard disk
ಸರಿ ಉತ್ತರ
(2) Cache
96. ಈ ಕೆಳಗಿನವುಗಳಲ್ಲಿ ಮೈಕ್ರೊಪ್ರೊಸೆಸರ್ ಆಗಿಲ್ಲದಿರುವುದು ಯಾವುದು?
(1) 80186
(2) 80286
(3) 80386
(4) 80486
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ
97. BIOS ನ್ನು ಎಲ್ಲಿ ಶೇಖರಿಸಿರುತ್ತಾರೆ?
(1) RAM/ರ್ಯಾಮ್
(2) ROM/ರೋಮ್
(3) Flash Memory (ಹೊಳೆಯುವ ಸ್ಮರಣೆ)
(4) ಇವುಗಳಲ್ಲಿ ಯಾವುದೂ ಅಲ್ಲ
ಸರಿ ಉತ್ತರ
(2) ROM/ರೋಮ್ or (3) Flash Memory (ಹೊಳೆಯುವ ಸ್ಮರಣೆ)
98. Firmware ಯಾವುದರಲ್ಲಿ ಶೇಖರಣೆ ಆಗಿರುತ್ತದೆ?
(1) ರೋಮ್
(2) ರ್ಯಾಮ್(RAM)
(3) ಕ್ಯಾಷ್
(4) ಹಾರ್ಡ್ವೇರ್
ಸರಿ ಉತ್ತರ
(1) ರೋಮ್
99. ಈ ಕೆಳಗಿನವುಗಳಲ್ಲಿ ಯಾವ ಮೆಮೊರಿ ಕಡಿಮೆ ಪ್ರವೇಶ ಸಮಯ (ಆಕ್ಸೆಸ್ ಟೈಮ್) ಹೊಂದಿದೆ?
(1) ಮ್ಯಾಗ್ನೆಟಿಕ್ ಮೆಮೊರಿ
(2) ಸೆಮಿಕಂಡಕ್ಟರ್ ಮೆಮೊರಿ
(3) ಕ್ಯೇಷ್ ಮೆಮೊರಿ
(4) ಸೂಪರ್ ಮೆಮೊರಿ
ಸರಿ ಉತ್ತರ
(3) ಕ್ಯೇಷ್ ಮೆಮೊರಿ
100. 7-ಬಿಟ್ ಆಲ್ಪಾನ್ಯೂಮೇರಿಕ್ ಕೋಡ್ ಯಾವುದು?
(1) BCD
(2) ASCII
(3) EBCDIC
(4) ಈ ಯಾವುದೂ ಅಲ್ಲ
ಸರಿ ಉತ್ತರ
(2) ASCII
ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ