WhatsApp Group Join Now
Telegram Group Join Now

PSI CIVIL-08-03-2020 QUESTION PAPER WITH ANSWER

SUB-INSPECTOR OF POLICE (CIVIL) 08-03-2020 Question Paper  with answers

ದಿನಾಂಕ -08-03-2020 ರಂದು ನಡೆದ ಪೂಲೀಸ್‌ ಸಬ್‌
ಇನ್ಸ್‌ಪೆಕ್ಟರ್‌ 
(ಸಿವಿಲ್‌)  ಪ್ರಶ್ನೆಪತ್ರಿಕೆಯ ಪ್ರಶ್ನೆಗಳನ್ನು ಉತ್ತರದೊಂದಿಗೆ ನೀಡಲಾಗಿದೆ.

1. ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೇಶನ್, ಇದರ ಮುಖ್ಯ ಕಚೇರಿ ________ನಲ್ಲಿದೆ.

    (ಎ)    ಲಂಡನ್
    (ಬಿ)    ಜಿನೇವಾ
    (ಸಿ)    ಬರ್ಲಿನ್
    (ಡಿ)    ವಾಷಿಂಗ್ಟನ್

ಸರಿ ಉತ್ತರ

(ಬಿ) ಜಿನೇವಾ


2. ಟರ್ಕಿಯ ಅಂಕಾರ ನಗರ ________ ನದಿಯ ದಡದಲ್ಲಿದೆ.


    (ಎ)    ಟೈಗ್ರಿಸ್
    (ಬಿ)    ಕಿಜಿಲ್
    (ಸಿ)    ದನುಬೆ
    (ಡಿ)    ಜೆನ್ನೆ

ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


3. ಸಿಂಡಿಕೇಟ್ ಬ್ಯಾಂಕ್ ________ ನಲ್ಲಿ ರಾಷ್ಟ್ರೀಕರಣವಾಯಿತು.

    (ಎ)    1947
    (ಬಿ)    1950
    (ಸಿ)    1969
    (ಡಿ)    1971

ಸರಿ ಉತ್ತರ

(ಸಿ) 1969


4. ಧ್ಯಾನ್ ಚಂದ್ ಯಾವ ಕ್ರೀಡೆಯ ಜೊತೆ ಸಂಬಂಧಿಸಿದ್ದಾರೆ ?

    (ಎ)    ರೆಸ್ಟ್ಲಿಂಗ್ (ಕುಸ್ತಿ)
    (ಬಿ)    ಬಾಕ್ಸಿಂಗ್
    (ಸಿ)    ಕ್ರಿಕೆಟ್
    (ಡಿ)    ಹಾಕಿ

ಸರಿ ಉತ್ತರ

(ಡಿ) ಹಾಕಿ


5. ಅಂತರರಾಷ್ಟ್ರೀಯ ಮಹಿಳಾ ದಿನವನ್ನು ________ ದಿನ ಆಚರಿಸಲಾಗುತ್ತದೆ.

    (ಎ)    ಮಾರ್ಚ್ 8
    (ಬಿ)    ಜೂನ್ 5
    (ಸಿ)    ಜೂನ್ 23
    (ಡಿ)    ಆಗಸ್ಟ್ 2

ಸರಿ ಉತ್ತರ

(ಎ) ಮಾರ್ಚ್ 8


6. ಭೂಮಿಗೆ ಹತ್ತಿರವಾದ ವಾತಾವರಣದ ಪದರ ಯಾವುದು?

    (ಎ)    ಟ್ರೋಪೋಸ್ಪಿಯರ್
    (ಬಿ)    ಅಯನೊಸ್ಪಿಯರ್
    (ಸಿ)    ಎಕ್ಸೊಸ್ಪಿಯರ್
    (ಡಿ)    ಸ್ಟ್ರಾಟೊಸ್ಪಿಯರ್

ಸರಿ ಉತ್ತರ

(ಎ) ಟ್ರೋಪೋಸ್ಪಿಯರ್


7. ಬನ್ ಸಾಗರ್ ಡ್ಯಾಮ್ ಅಣೆಕಟ್ಟು ಯಾವ ನದಿಯ ಮೇಲಿದೆ ?

    (ಎ)    ಮಹಾನದಿ
    (ಬಿ)    ಕಷ್ಣಾ
    (ಸಿ)    ಸೋನ್
    (ಡಿ)    ಶರಾವತಿ

ಸರಿ ಉತ್ತರ

(ಸಿ) ಸೋನ್


8. ಚಂದ್ರನಿಗೆ ಭೂಮಿಯ ಸುತ್ತ ಸುತ್ತಲು ಎಷ್ಟು ದಿನಗಳು ಬೇಕು ?

    (ಎ)    26.32 ದಿನಗಳು
    (ಬಿ)    27.32 ದಿನಗಳು
    (ಸಿ)    30 ದಿನಗಳು
    (ಡಿ)    365 ದಿನಗಳು

ಸರಿ ಉತ್ತರ

(ಬಿ) 27.32 ದಿನಗಳು


9. ಸಾವಯವ ಕೃಷಿಯ ರಾಷ್ಟ್ರೀಯ ಕೇಂದ್ರ ________ ನಲ್ಲಿದೆ.

    (ಎ)    ರಾಂಚಿ
    (ಬಿ)    ಗಾಜಿಯಾಬಾದ್
    (ಸಿ)    ಮದುರೈ
    (ಡಿ)    ಬಿಕಾನೇರ್

ಸರಿ ಉತ್ತರ

(ಬಿ) ಗಾಜಿಯಾಬಾದ್


10. ಸ್ಪೇಸ್ X ಕಂಪನಿಯನ್ನು ಸ್ಥಾಪಿಸಿದವರು

    (ಎ)    ಲಕ್ಷ್ಮೀ ಮಿತ್ತಲ್
    (ಬಿ)    ಎಲಾನ್ ಮಸ್ಕ್
    (ಸಿ)    ಬಿಲ್ ಗೇಟ್ಸ್
    (ಡಿ)    ಕಾರ್ಲೋಸ್ ಸ್ಲಿಮ್

ಸರಿ ಉತ್ತರ

(ಬಿ) ಎಲಾನ್ ಮಸ್ಕ್


11. ಪ್ರಖ್ಯಾತ ಸಕ್ರಿಯ ಜ್ವಾಲಾಮುಖಿ, ಮೌಂಟ್ ಎಟ್ನಾ ಯಾವ ದೇಶದಲ್ಲಿದೆ ?

    (ಎ)    ಜಪಾನ್
    (ಬಿ)    ಇಂಡೋನೇಶಿಯಾ
    (ಸಿ)    ಇಟಲಿ
    (ಡಿ)    ಮೆಕ್ಸಿಕೋ

ಸರಿ ಉತ್ತರ

(ಸಿ) ಇಟಲಿ


12. 14 ನೇ ಶತಮಾನದಲ್ಲಿ ಭಾರತವನ್ನು ಭೇಟಿ ಮಾಡಿದ ಇಬ್ನ್- ಎ-ಬಟೂಟ ಯಾವ ದೇಶದವನು ?

    (ಎ)    ಮೊರೊಕ್ಕೊ
    (ಬಿ)    ಈಜಿಪ್ಟ್
    (ಸಿ)    ಇಂಡೋನೇಶಿಯಾ
    (ಡಿ)    ಟರ್ಕಿ

ಸರಿ ಉತ್ತರ

(ಎ) ಮೊರೊಕ್ಕೊ


13. ಥೈಲ್ಯಾಂಡ್ ನ ಕರೆನ್ಸಿ :

    (ಎ)    ದಿನಾರ್
    (ಬಿ)    ರುಪಿ
    (ಸಿ)    ಬಹ್ತ್
    (ಡಿ)    ರೂಬಲ್

ಸರಿ ಉತ್ತರ

(ಸಿ) ಬಹ್ತ್


14. ‘ಅನ್ನಗಲಪಡ’ ಒಂದು ಪ್ರಸಿದ್ಧ ರಚನೆ. ಇದು ಯಾರ ರಚನೆ ?

    (ಎ)    ರತ್ನಾಕರ ವರ್ಣಿ
    (ಬಿ)    ಚಂದ್ರಕೀರ್ತಿ
    (ಸಿ)    ಸಿಂಗಿರಾಜ್
    (ಡಿ)    ಕುವೆಂಪು

ಸರಿ ಉತ್ತರ

(ಎ) ರತ್ನಾಕರ ವರ್ಣಿ


15. ವಾಕರ್ ಕಪ್, ಯಾವ ಕ್ರೀಡೆಯ ಜೊತೆ ಸಂಬಂಧಿಸಿದೆ ?

    (ಎ)    ಕ್ರಿಕೆಟ್
    (ಬಿ)    ಫುಟ್ಬಾಲ್
    (ಸಿ)    ಫೆನ್ಸಿಂಗ್
    (ಡಿ)    ಗಾಲ್ಫ್

ಸರಿ ಉತ್ತರ

(ಡಿ) ಗಾಲ್ಫ್


16. ದ್ರೋಣಾಚಾರ್ಯ ಪ್ರಶಸ್ತಿಯನ್ನು ಯಾವ ಕ್ಷೇತ್ರದವರಿಗೆ ಕೊಡಲಾಗುತ್ತದೆ ?

    (ಎ)    ಕ್ರೀಡೆ ಮತ್ತು ಆಟಗಳು
    (ಬಿ)    ಕಲೆ ಮತ್ತು ಸಂಗೀತ
    (ಸಿ)    ಸಾಹಿತ್ಯ
    (ಡಿ)    ರಾಜಕೀಯ

ಸರಿ ಉತ್ತರ

(ಎ) ಕ್ರೀಡೆ ಮತ್ತು ಆಟಗಳು


17. ಯಾವ ವರ್ಷದಲ್ಲಿ ಶ್ರೀಲಂಕಾಗೆ ಸ್ವಾತಂತ್ರ್ಯ ದೊರೆಯಿತು?

    (ಎ)    1946
    (ಬಿ)    1947
    (ಸಿ)    1948
    (ಡಿ)    1950

ಸರಿ ಉತ್ತರ

(ಸಿ) 1948


18. ಫೆಬ್ರವರಿ 5, 1922 ಭಾರತದ ಇತಿಹಾಸದಲ್ಲಿ ________ಗೋಸ್ಕರ ಖ್ಯಾತಿಯಾಗಿದೆ.


    (ಎ)    ಚೌರಿ- ಚೌರ ಪ್ರಸಂಗ
    (ಬಿ)    ಜಲಿಯನ್ವಾಲಾ ಬಾಗ್ ಪ್ರಸಂಗ
    (ಸಿ)    ಬಂಗಾಳದ ವಿಭಜನೆ
    (ಡಿ)    ಕಕೋರಿ ರೈಲು ದರೋಡೆ

ಸರಿ ಉತ್ತರ

(ಎ) ಚೌರಿ- ಚೌರ ಪ್ರಸಂಗ


19. ಒಂದು ಸ್ಟ್ಯಾಂಡರ್ಡ್ ಚೆಸ್ ಬೋರ್ಡ್ ನಲ್ಲಿ ಎಷ್ಟು ಚದುರಗಳಿವೆ?

    (ಎ)    48
    (ಬಿ)    64
    (ಸಿ)    81
    (ಡಿ)    100

ಸರಿ ಉತ್ತರ

(ಬಿ) 64


20. ಕೆಳಗಿನ ಯಾವ ಸಂಸ್ಕತ ವ್ಯಾಕರಣ ಗ್ರಂಥ ಪಾಣಿನಿಯಿಂದ ಬರೆಯಲ್ಪಟ್ಟಿದೆ ?

    (ಎ)    ಮಹಾಭಾಸ್ಯ
    (ಬಿ)    ಅಷ್ಟಧ್ಯಾಯಿ
    (ಸಿ)    ಮುದ್ರಾರಾಕ್ಷಸ
    (ಡಿ)    ರತ್ನಾವಳಿ

ಸರಿ ಉತ್ತರ

(ಬಿ) ಅಷ್ಟಧ್ಯಾಯಿ


21. ಬಿಜಾಪುರದ ಪಟ್ಟದಕಲ್ಲು ನಲ್ಲಿರುವ ವಿಜಯೇಶ್ವರ ದೇವಾಲಯ ಅಥವಾ ಸಂಗಮೇಶ್ವರ ದೇವಾಲಯವನ್ನು ಯಾವ ಚಾಲುಕ್ಯ ರಾಜನು ಕಟ್ಟಿಸಿದನು ?

    (ಎ)    ವಿಜಯಾದಿತ್ಯ
    (ಬಿ)    ವಿಕ್ರಮಾದಿತ್ಯ II
    (ಸಿ)    ಪುಲಿಕೇಶಿ I
    (ಡಿ)    ವಿನಯಾದಿತ್ಯ

ಸರಿ ಉತ್ತರ

(ಎ) ವಿಜಯಾದಿತ್ಯ


22. ಭಾರತದ ಮೊದಲ ಫ್ಯಾಕ್ಟರಿ ಆಕ್ಟ್, ಕೂಲಿಯಾಳುಗಳ ಪರಿಸ್ಥಿತಿಯನ್ನು ಸುಧಾರಿಸಲು, ಯಾವ ವೈಸರಾಯ್ ಸಮಯದಲ್ಲಿ ಜಾರಿಗೆ ಬಂದಿತು ?


    (ಎ)    ಲಾರ್ಡ್ ಡೆರಿನ್
    (ಬಿ)    ಲಾರ್ಡ್ ಕರ್ಜನ್
    (ಸಿ)    ಲಾರ್ಡ್ ರಿಪನ್
    (ಡಿ)    ಲಾರ್ಡ್ ಕ್ಯಾನಿಂಗ್

ಸರಿ ಉತ್ತರ

(ಸಿ) ಲಾರ್ಡ್ ರಿಪನ್


23. ಯಾವ ಕಾಂಗ್ರೆಸ್ ಅಧಿವೇಶನದಲ್ಲಿ, ಸ್ವರಾಜ್ಯವನ್ನು ಗಳಿಸುವುದೇ ಅವರ ಗುರಿ, ಎಂದು ಘೋಷಿಸಲಾಗಿತ್ತು ?

    (ಎ)    1904
    (ಬಿ)    1905
    (ಸಿ)    1906
    (ಡಿ)    1907

ಸರಿ ಉತ್ತರ

(ಸಿ) 1906


24. ಭಾರತ ಮತ್ತು ಸಿಂಗಪೂರ್ ನಡುವೆ ಜಾಯಿಂಟ್ ಮಿಲಿಟರಿ ಟ್ರೈನಿಂಗ್ ನ 10ನೇ ಆವೃತ್ತಿಯು ಕಲೈಕುಂಡ ಏರ್ಪೋರ್ಸ್ ನಲ್ಲಿ ನಡೆಯಿತು. ಈ ಸ್ಥಳ ಎಲ್ಲಿದೆ ?

    (ಎ)    ಪಶ್ಚಿಮ ಬಂಗಾಳ
    (ಬಿ)    ಮೇಘಾಲಯ
    (ಸಿ)    ಅಸ್ಸಾಂ
    (ಡಿ)    ಸಿಕ್ಕಿಂ

ಸರಿ ಉತ್ತರ

(ಎ) ಪಶ್ಚಿಮ ಬಂಗಾಳ


25. ಬೆಲೆಗಳ ಮಟ್ಟದಲ್ಲಿ ನಿರಂತರ ಮತ್ತು ಪ್ರಶಂಸನೀಯ ಕುಸಿತ ಮತ್ತು ಬೆಲೆ ಸೂಚ್ಯಂಕದ ಬದಲಾವಣೆಯ ದರವು ನಕಾರಾತ್ಮಕವಾಗಿದ್ದಾಗ, ಇದನ್ನು ________ ಎಂದು ಹೇಳುತ್ತಾರೆ.

    (ಎ)    ಡಿಸ್ಇನ್ ಫ್ಲೇಶನ್
    (ಬಿ)    ಸ್ಟೇಗ್ ಫ್ಲೇಶನ್
    (ಸಿ)    ಡಿಫ್ಲೇಶನ್
    (ಡಿ)    ರಿಫ್ಲೇಶನ್

ಸರಿ ಉತ್ತರ

(ಸಿ) ಡಿಫ್ಲೇಶನ್


26. ಯಾವುದಾದರೂ ಅಪರಾಧವನ್ನು ಪ್ರಿವೆನ್ಶನ್ ಆಫ್ ಮನಿ ಲಾಂಡೆರಿಂಗ್ ಆಕ್ಟ್ ನಲ್ಲಿ ಗಣಿಸಬೇಕಾದರೆ, ಕೆಳಗಿನ ಯಾವ ಪರಿಸ್ಥಿತಿಯನ್ನು ಪೂರೈಸಬೇಕಾದುದು ಅನಿವಾರ್ಯವಲ್ಲ?

    (ಎ)    ಅಪರಾಧದ ಆಯೋಗ ಇರಬೇಕು.
    (ಬಿ)    ಆದಾಯ ಅಥವಾ ಲಾಭ ಇರಬೇಕು.
    (ಸಿ)    ದೇಶದ ಗಡಿಯ ಹೊರಗೆ ಅಪರಾಧ ನಡೆದಿರಬೇಕು.
    (ಡಿ)    ಅಪರಾಧದ ಆದಾಯದ ವ್ಯವಹಾರ ನಡೆದಿರಬೇಕು.

ಸರಿ ಉತ್ತರ

(ಸಿ) ದೇಶದ ಗಡಿಯ ಹೊರಗೆ ಅಪರಾಧ ನಡೆದಿರಬೇಕು.


27. ಇವುಗಳಲ್ಲಿ ಯಾವುದು ಮಿಲೇನಿಯಮ್ ಡೆವಲಪ್ಮೆಂಟ್ ಗೋಲ್ ಅಲ್ಲ?

    (ಎ)    ಬಡತನ ಮತ್ತು ಹಸಿವನ್ನು ನಿರ್ಮೂಲ ಮಾಡುವುದು.
    (ಬಿ)    ವಹಿಸಬಹುದಾದ / ಶಕ್ತವಾದ ಮತ್ತು ಶುದ್ಧ ಶಕ್ತಿ (ಎನರ್ಜಿ)
    (ಸಿ)    ಮಾನಸಿಕ ಆರೋಗ್ಯ ಸುಧಾರಿಸುವುದು.
    (ಡಿ)    ಲಿಂಗ ಸಮಾನತೆ ಮತ್ತು ಮಹಿಳೆಯರಿಗೆ ಅಧಿಕಾರ

ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


28. ಸೌಥ್ ವೆಸ್ಟರ್ನ್ ರೈಲ್ವೆಯ ಪ್ರಧಾನ ಕಛೇರಿ ಎಲ್ಲಿದೆ ?

    (ಎ)    ಮುಂಬೈ ಸೆಂಟ್ರಲ್
    (ಬಿ)    ಚೆನ್ನೈ
    (ಸಿ)    ಜಬಲ್ಪುರ್
    (ಡಿ)    ಹುಬ್ಬಳ್ಳಿ

ಸರಿ ಉತ್ತರ

(ಡಿ) ಹುಬ್ಬಳ್ಳಿ


29. ನೋಕ್ರೇಕ್ ಬಯೋಸ್ಪಿಯರ್ ರಿಸರ್ವ್ ________ ನಲ್ಲಿದೆ.

    (ಎ)    ತಮಿಳುನಾಡು
    (ಬಿ)    ಮೇಘಾಲಯ
    (ಸಿ)    ಮಣಿಪುರ
    (ಡಿ)    ಸಿಕ್ಕಿಂ

ಸರಿ ಉತ್ತರ

(ಬಿ) ಮೇಘಾಲಯ


30. ಸರ್ಕಾರದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) ದ ಗುರಿ ಏನು ?

    (ಎ)    ಬಸುರಿ ಮಹಿಳೆಯರ ಸಾಂಸ್ಥಿಕ ಹೆರಿಗೆಯಿಂದ, ಮಾತ ಹಾಗೂ ಶಿಶುವಿನ ಮರಣ ಸಂಖ್ಯೆಯನ್ನು ಕಡಿಮೆ ಮಾಡುವುದು.
    (ಬಿ)    ಮಕ್ಕಳ ಜನ್ಮದಿಂದ 18 ವಯಸ್ಸಿನವರೆಗೆ 4’D’s ಕವರ್ ಮಾಡಲು ಆರಂಭಿಕ ಗುರುತಿಸುವಿಕೆ ಅವಶ್ಯಕ
    (ಸಿ)    ಪುಷ್ಠಿಯಾದ ಆಹಾರ, ಆರೋಗ್ಯ ಮತ್ತು ಕಾರ್ಯಕೌಶಲ್ಯತೆ ಶಿಕ್ಷಣದಿಂದ, 11-18 ವಯಸ್ಸಿನ ಹುಡುಗಿಯರಿಗೆ ಅಧಿಕಾರ ನೀಡಬಹುದು.
    (ಡಿ)    ಹದಿಹರೆಯದ ವಯಸ್ಸಿನ ಗ್ರಾಮೀಣ ಮಕ್ಕಳಿಗೆ ಆರೋಗ್ಯ ಶಿಕ್ಷಣ ಕೊಡುವುದು.

ಸರಿ ಉತ್ತರ

(ಬಿ) ಮಕ್ಕಳ ಜನ್ಮದಿಂದ 18 ವಯಸ್ಸಿನವರೆಗೆ 4’D’s ಕವರ್ ಮಾಡಲು ಆರಂಭಿಕ ಗುರುತಿಸುವಿಕೆ ಅವಶ್ಯಕ


31. ಮೋತಿಹಾರಿ- ಅಮಲೇಕ್ ಗಂಜ್ ಪೆಟ್ರೋಲಿಯಂ ಪೈಪ್ ಲೈನ್ ಯಾವ ದೇಶಗಳ ನಡುವೆ ಇದೆ ?

    (ಎ)    ಭಾರತ ಮತ್ತು ಭೂತಾನ್
    (ಬಿ)    ಭಾರತ ಮತ್ತು ಬಾಂಗ್ಲಾದೇಶ
    (ಸಿ)    ಭಾರತ ಮತ್ತು ನೇಪಾಳ
    (ಡಿ)    ಭಾರತ ಮತ್ತು ಮ್ಯನ್ಮಾರ್

ಸರಿ ಉತ್ತರ

(ಸಿ) ಭಾರತ ಮತ್ತು ನೇಪಾಳ


32. ಇವುಗಳಲ್ಲಿ ಯಾವ ದೇಶಗಳು ಯುರೇಸಿಯನ್ ಎಕೊನೊಮಿಕ್ ಯೂನಿಯನ್ ನ ಸದಸ್ಯರು?
    1.    ಕಜಕಸ್ತಾನ್
    2.    ಕಿರ್ಗಿಸ್ತಾನ್
    3.    ರಷ್ಯಾ
    4.    ಬೆಲಾರಸ್
    5.    ಅರ್ಮೇನಿಯ
    6.    ಯುಕ್ರೇನ್
    ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆರಿಸಿ:

    (ಎ)    1, 2, 3, 4 ಮತ್ತು 5 ಮಾತ್ರ
    (ಬಿ)    1, 2, 3, 4 ಮತ್ತು 6 ಮಾತ್ರ
    (ಸಿ)    2, 3, 4, 5 ಮತ್ತು 6 ಮಾತ್ರ
    (ಡಿ)    1, 2, 3, 4, 5 ಮತ್ತು 6

ಸರಿ ಉತ್ತರ

(ಎ) 1, 2, 3, 4 ಮತ್ತು 5 ಮಾತ್ರ


33. ರಾಷ್ಟ್ರವ್ಯಾಪಿ ರಣಹದ್ದಿನ ಸಮೀಕ್ಷೆಯನ್ನು ಮಾಡಿದವರು

    (ಎ)    ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯ
    (ಬಿ)    ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ
    (ಸಿ)    ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಇಂಡಿಯ
    (ಡಿ)    ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್

ಸರಿ ಉತ್ತರ

(ಬಿ) ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ


34. ವಿಧವೆ ಪುನರ್ವಿವಾಹಕ್ಕೆಂದು ಯಾರು ಹೋರಾಡಿದರು ?
    1.    ಈಶ್ವರ್ ಚಂದ್ರ ವಿದ್ಯಾಸಾಗರ್
    2.    ವೀರಸಲಿಂಗಮ್ ಪಂತುಲು
    3.    ಪೊಫೆಸರ್ ಡಿ.ಕೆ. ಕರ್ವೆ
    ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆರಿಸಿ:

    (ಎ)    1 ಮತ್ತು 2 ಮಾತ್ರ
    (ಬಿ)    2 ಮತ್ತು 3 ಮಾತ್ರ
    (ಸಿ)    1 ಮತ್ತು 3 ಮಾತ್ರ
    (ಡಿ)    1, 2 ಮತ್ತು 3

ಸರಿ ಉತ್ತರ

(ಡಿ) 1, 2 ಮತ್ತು 3


35. ಭಾರತದಲ್ಲಿ ಇತ್ತೀಚೆಗೆ ಉಡಾಯಿಸಿದ/ಆರಂಭಿಸಿದ GEMINI ಸಿಸ್ಟಮ್, ಇದರ ಗುರಿ ________

    (ಎ)    ಗ್ರಾಮದಲ್ಲಿ ಇಂಟರ್ನೆಟ್ ಸಂಪರ್ಕ ಒದಗಿಸುವುದು.
    (ಬಿ)    ಬುಡಕಟ್ಟು ಜನಾಂಗದವರಿಗೆ ಸಾಂಪ್ರದಾಯಿಕ ಕೈಕುಶಲ ವಸ್ತುಗಳನ್ನು, ಆನ್-ಲೈನ್ ಮಾರಾಟ ಮಾಡಲು ಅವಕಾಶ ಕೊಡುವುದು/ಕಲ್ಪಿಸುವುದು
    (ಸಿ)    ಆಳ ಸಮುದ್ರದ ಮೀನುಗಾರರಿಗೆ, ಮುಂಬರುವ ಆಘಾತಗಳ ಮುನ್ನೆಚ್ಚರಿಕೆ.
    (ಡಿ)    ಅಪರಾಧಗಳನ್ನು ಕಂಡು ಹಿಡಿದು ತಡೆ ಮಾಡುವುದು.

ಸರಿ ಉತ್ತರ

(ಸಿ) ಆಳ ಸಮುದ್ರದ ಮೀನುಗಾರರಿಗೆ, ಮುಂಬರುವ ಆಘಾತಗಳ ಮುನ್ನೆಚ್ಚರಿಕೆ.


36. 1858 ರ ಆಕ್ಟ್ ಪ್ರಕಾರ ಈ ಹೇಳಿಕೆಗಳನ್ನು ಗಮನಿಸಿ :
    1.    ಅಧಿಕಾರ ಕಂಪನಿಯಿಂದ ಬ್ರಿಟಿಷ್ ಗೆ ವರ್ಗಾಯಿಸಿತು.
    2.    ಇಂಡಿಯ ಕೌನ್ಸಿಲ್ ನ್ನು, ಸೆಕ್ರೆಟರಿ ಆಫ್ ಸ್ಟೇಟ್ ಗೆ ಸಲಹೆ ನೀಡಲು ನಿರ್ಮಾಣ ಮಾಡಿತು.
    ಮೇಲಿನ ಯಾವ ಹೇಳಿಕೆ ಸರಿ ?

    (ಎ)    1 ಮಾತ್ರ
    (ಬಿ)    2 ಮಾತ್ರ
    (ಸಿ)    1 ಮತ್ತು 2 ಎರಡೂ ತಪ್ಪು
    (ಡಿ)    1 ಮತ್ತು 2 ಎರಡೂ ಸರಿ

ಸರಿ ಉತ್ತರ

(ಡಿ) 1 ಮತ್ತು 2 ಎರಡೂ ಸರಿ


37. ಕೆಳಗಿನ ಜೋಡಿಗಳನ್ನು ಗಮನಿಸಿ. –
    1.    ರವಿ ಕೀರ್ತಿ – ಐಹೊಳೆ ಲಿಪಿ/ಶಾಸನ
    2.    ಕಾಳಿದಾಸ – ಅಭಿಜ್ಞಾನ ಶಾಕುಂತಲಮ್
    3.    ತುಳಸಿದಾಸ – ರಾಮಚರಿತಮಾನಸ
    4.    ಜಯದೇವ – ಮಹಾಭಾಸ್ಯ
    5.    ಬಾಣಭಟ್ಟ – ಮುದ್ರಾರಾಕ್ಷಸ
    ಮೇಲಿನ ಜೋಡಿಗಳಲ್ಲಿ ಯಾವುವು ಸರಿಯಾಗಿ ಹೊಂದಿಕೆಯಾಗಿವೆ?

    (ಎ)    1 ಮತ್ತು 3 ಮಾತ್ರ
    (ಬಿ)    2, 4 ಮತ್ತು 5 ಮಾತ್ರ
    (ಸಿ)    1, 2 ಮತ್ತು 3 ಮಾತ್ರ
    (ಡಿ)    1, 2, 3, 4 ಮತ್ತು 5

ಸರಿ ಉತ್ತರ

(ಸಿ) 1, 2 ಮತ್ತು 3 ಮಾತ್ರ


38. ಖುದೈ ಕಿದ್ಮತ್ ಗಾರ್ಸ್ ಅಥವಾ ರೆಡ್ ಶರ್ಟ್ಸ್ ಎಂದು ಕರೆಯಲಾದ ಅಹಿಂಸಾತ್ಮಕ (nonviolent) ಕ್ರಾಂತಿಕಾರಿಗಳ ಗುಂಪನ್ನು ಯಾರು ನಿರ್ಮಿಸಿದರು ?

    (ಎ)    ಸೂರ್ಯ ಸೇನ್
    (ಬಿ)    ಖಾನ್ ಅಬ್ದುಲ್ ಗಾರ್ ಖಾನ್
    (ಸಿ)    ಮಹಮದ್ ಯಾಸೀನ್ ಖಾನ್
    (ಡಿ)    ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಬಿ) ಖಾನ್ ಅಬ್ದುಲ್ ಗಾರ್ ಖಾನ್


39. ಅಲಿಪೋರ್ ಬಾಂಬೆ ಕೇಸ್ ಟ್ರಯಲ್ ಯಾವುದಕ್ಕೆ ಸಂಬಂಧಪಟ್ಟಿದೆ?

    (ಎ)    ಸೆಂಟ್ರಲ್ ಅಸೆಂಬ್ಲಿಯ ಮೇಲೆ ಬಾಂಬ್ ಎಸೆದದ್ದು
    (ಬಿ)    ಬ್ರಿಟಿಷ್ ವಿರುದ್ದ ಕೋಪಗೊಳಿಸುವ ಭಾಷಣಗಳು
    (ಸಿ)    ಪೊಲೀಸ್ ಹೆಡ್-ಕಾನ್ಸ್ಟೇಬಲ್ ನನ್ನು ಕೊಂದದ್ದು
    (ಡಿ)    ಮುಜರ್ಪುರ್ನ ಡಿಸ್ಟ್ರಿಕ್ಟ್ ಜಡ್ಜ್ ನನ್ನು ಕೊಲ್ಲಲು ಪ್ರಯತ್ನಿಸಿದ್ದು.

ಸರಿ ಉತ್ತರ

(ಡಿ) ಮುಜರ್ಪುರ್ನ ಡಿಸ್ಟ್ರಿಕ್ಟ್ ಜಡ್ಜ್ ನನ್ನು ಕೊಲ್ಲಲು ಪ್ರಯತ್ನಿಸಿದ್ದು.


40. ಈ ಕೆಳಗಿನ ಯಾವ ಅಟ್ಮಾಸ್ಫಿಯರಿಕ್ ಗ್ಯಾಸ್ ಗಳು ಗ್ರೀನ್ ಹೌಸ್ ಗ್ಯಾಸ್ ಗಳನ್ನು ರಚಿಸುತ್ತದೆ?
    1.    ಕಾರ್ಬನ್ ಡೈಆಕ್ಸೈಡ್
    2.    ನೈಟ್ರೋಜನ್
    3.    ನೈಟ್ರಸ್ ಆಕ್ಸೈಡ್
    4.    ವಾಟರ್ ವೇಪರ್
    ಕೆಳಗೆ ಕೊಟ್ಟಿರುವ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆರಿಸಿ:

    (ಎ)    1 ಮತ್ತು 3 ಮಾತ್ರ
    (ಬಿ)    1, 2 ಮತ್ತು 4 ಮಾತ್ರ
    (ಸಿ)    1, 3 ಮತ್ತು 4 ಮಾತ್ರ
    (ಡಿ)    1 ಮತ್ತು 4 ಮಾತ್ರ

ಸರಿ ಉತ್ತರ

(ಸಿ) 1, 3 ಮತ್ತು 4 ಮಾತ್ರ


41. ಡೆಲ್ಲಿ ಸಲ್ತನತ್ ನಲ್ಲಿ, ಖಮ್ಸ್ ತೆರಿಗೆ ಎಂದರೆ

    (ಎ)    ಮುಸ್ಲಿಂರ ಆಸ್ತಿಯ ಮೇಲಿನ ತೆರಿಗೆ
    (ಬಿ)    ಮುಸ್ಲಿಂ ಅಲ್ಲದ ರೈತರಿಂದ ಮೊದಲು ತೆರಿಗೆ ಸಂಗ್ರಹಿಸಿದ್ದು, ನಂತರ ಮುಸ್ಲಿಂ ರೈತರಿಂದಲೂ ತೆರಿಗೆ ಸಂಗ್ರಹಿಸಿದ್ದು
    (ಸಿ)    ಗಣಿಗಳಿಂದ, ಸಂಪತ್ತಿನಿಂದ, ಯುದ್ಧದ ಕೊಳ್ಳೆಯಿಂದ ದೊರಕಿದ ತೆರಿಗೆಗಳು
    (ಡಿ)    ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಸಿ) ಗಣಿಗಳಿಂದ, ಸಂಪತ್ತಿನಿಂದ, ಯುದ್ಧದ ಕೊಳ್ಳೆಯಿಂದ ದೊರಕಿದ ತೆರಿಗೆಗಳು


42. ‘ಗಾಡ್ಗಿಲ್ ಕಮಿಟಿ ರಿಪೋರ್ಟ್’ ಮತ್ತು ‘ಕಸ್ತೂರಿರಂಗನ್ ಕಮಿಟಿ ರಿಪೋರ್ಟ್’, ________ ಜೊತೆ ಸಂಬಂಧಿಸಿದೆ.

    (ಎ)    ಸಂವಿಧಾನಿಕ ಸುಧಾರಣೆಗಳು
    (ಬಿ)    ಗಂಗಾ ಆಕ್ಷನ್ ಪ್ಲಾನ್.
    (ಸಿ)    ನದಿಗಳನ್ನು ಜೋಡಿಸುವುದು
    (ಡಿ)    ಪಶ್ಚಿಮ ಘಟ್ಟಗಳನ್ನು ರಕ್ಷಿಸುವುದು

ಸರಿ ಉತ್ತರ

(ಡಿ) ಪಶ್ಚಿಮ ಘಟ್ಟಗಳನ್ನು ರಕ್ಷಿಸುವುದು


43. ಆಯಿಲ್ ಜಾಫರ್ ಎಂದರೇನು?

    (ಎ)    ಪರಿಸರ ಸ್ನೇಹಿ ಟೆಕ್ನಾಲಜಿ, ಆಯಿಲ್ ಸ್ಲಡ್ಜ್ ಮತ್ತು ಆಯಿಲ್ ಸ್ಟಿಲ್ಸ್ ಅನ್ನು ನಿವಾರಿಸಲು
    (ಬಿ)    ತಳೀಯವಾಗಿ ವಿನ್ಯಾಸಗೊಳಿಸಿದ ಹೆಚ್ಚಿನ ಜೈವಿಕ ಇಂಧನ ಯೀಲ್ಡ್ ನ ಜೋಳದ ವಿಧ
    (ಸಿ)    ಆಯಿಲ್ ವೆಲ್ ನಿಂದ ಆಕಸ್ಮಿಕವಾಗಿ ಉಂಟಾಗುವ ಜ್ವಾಲೆಯನ್ನು ನಿಯಂತಿಸಲುವಾಗಿ ಟೆಕ್ನಾಲಜಿ
    (ಡಿ)    ಸಮುದ್ರದ ಅಡಿಯಲ್ಲಿನ ತೈಲ ಪರಿಶೋಧನೆಗಾಗಿ ಆಧುನಿಕ ಟೆಕ್ನಾಲಜಿ

ಸರಿ ಉತ್ತರ

(ಎ) ಪರಿಸರ ಸ್ನೇಹಿ ಟೆಕ್ನಾಲಜಿ, ಆಯಿಲ್ ಸ್ಲಡ್ಜ್ ಮತ್ತು ಆಯಿಲ್ ಸ್ಟಿಲ್ಸ್ ಅನ್ನು ನಿವಾರಿಸಲು


44. ಈ ಜೋಡಿಗಳನ್ನು ಗಮನಿಸಿ.

 

ಒಪ್ಪಂದ

ಕ್ಷೇತ್ರ

1.

ಮೊಂಟ್ರಿಯಲ್ ಪ್ರೊಟೊಕಾಲ್

ಓಜೋನ್ ಪದರವನ್ನು ರಕ್ಷಿಸಲು

2.

ಬೇಸೆಲ್ ಕನ್ವೆನ್ಷನ್

ಬಯೋಡೈವರ್ಸಿಟಿ ಕನ್ಸರ್ವೇಷನ್ ಒಪ್ಪಂದ

3.

ಕ್ಯೂಟೊ ಪ್ರೊಟೊಕಾಲ್

ಹವಾಮಾನ ಬದಲಾವಣೆಯ ಬಗ್ಗೆ ನವೀಕರಿಸುವುದು

4.

ವಿಯೆನ್ನಾ ಕನ್ವೆನ್ಷನ್

ಸಲ್ಫರ್ ಹೊರಸೂಸುವಿಕೆಯನ್ನು ನಿಯಂತ್ರಿಸಲು ಒಪ್ಪಂದ

ಮೇಲಿನವುಗಳಲ್ಲಿ
ಯಾವ
ಜೋಡಿ/ಗಳು
ಸರಿಯಾಗಿ
ಹೊಂದಿಕೆಯಾಗಿವೆ?

    (ಎ)    1 ಮತ್ತು 3 ಮಾತ್ರ
    (ಬಿ)    1 ಮತ್ತು 4 ಮಾತ್ರ
    (ಸಿ)    2 ಮತ್ತು 4 ಮಾತ್ರ
    (ಡಿ)   1, 2, ಮತ್ತು 4 ಮಾತ್ರ

ಸರಿ ಉತ್ತರ

(ಎ) 1 ಮತ್ತು 3 ಮಾತ್ರ


45. ಕೆಳಗಿನ ಹೇಳಿಕೆಗಳನ್ನು ಗಮನಿಸಿ.
    1.    ಪ್ರಧಾನಮಂತ್ರಿ ಸಲ್ ಬಿಮಾ ಯೋಜನ – ‘ಪ್ರತಿ ಹನಿ ಜಾಸ್ತಿ ಬೆಳೆ’.
    2.    ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನಾ – ಬೆಳೆಗೆ ಬಿಮಾ ದೊರಕಿಸುವುದು,
    3.    ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನ – ಎಲ್ಲಾ ರಸ್ತೆಗಳನ್ನು ಗ್ರಾಮದ ರಸ್ತೆಗಳ ಜೊತೆ ಜೋಡಿಸುವುದು.
    4.    ಪ್ರಧಾನಮಂತ್ರಿ ಮುದ್ರಾ (MUDRA) ಯೋಜನ-ಕಾರ್ಪೋರೇಟ್ ಅಲ್ಲದವರಿಗೆ, ಸಣ್ಣ ವ್ಯಾಪಾರಗಳಿಗೆ ಫೈನಾನ್ಸಿಯಲ್ ಸೌಲಭ್ಯಗಳಿಗೆ ಔಪಚಾರಿಕ ಪ್ರವೇಶ.
    ಮೇಲೆ ಕೊಟ್ಟಿರುವ ಹೇಳಿಕೆಗಳಲ್ಲಿ ಯಾವುವು/ದು ಸರಿ ?

    (ಎ)    1 ಮತ್ತು 3 ಮಾತ್ರ
    (ಬಿ)    1, 2 ಮತ್ತು 4 ಮಾತ್ರ
    (ಸಿ)    1, 2 ಮತ್ತು 3 ಮಾತ್ರ
    (ಡಿ)    3 ಮತ್ತು 4 ಮಾತ್ರ

ಸರಿ ಉತ್ತರ

(ಡಿ) 3 ಮತ್ತು 4 ಮಾತ್ರ


46. ಸಾಮಾನ್ಯವಾಗಿ ಡಿಸ್ ಗೈಸ್ಡ್ ಅನ್ಎಂಪ್ಲಾಯ್ಮೆಂಟ್ ಎಂದರೆ

    (ಎ)    ಬಹಳ ಜನರು ನಿರುದ್ಯೋಗಿಗಳಾಗಿರುತ್ತಾರೆ
    (ಬಿ)    ಜನಗಳು ಕೆಲಸವಿಲ್ಲದಿರುತ್ತಾರೆ
    (ಸಿ)    ಕೆಲಸವಿದ್ದರೂ ಜನಗಳು ಸೋಮಾರಿಯಾಗಿರುತ್ತಾರೆ
    (ಡಿ)    ಕೆಲಸದ ಮಾರ್ಜಿನಲ್ ಪ್ರೊಡಕ್ಟಿವಿಟಿ ಏನೂ ಇಲ್ಲ- ಸೊನ್ನೆ

ಸರಿ ಉತ್ತರ

(ಡಿ) ಕೆಲಸದ ಮಾರ್ಜಿನಲ್ ಪ್ರೊಡಕ್ಟಿವಿಟಿ ಏನೂ ಇಲ್ಲ- ಸೊನ್ನೆ


47. ಶಂಕರ್-6 ಅಥವಾ ಸಂಕರ್-6 ಇವುಗಳಲ್ಲಿ ಯಾವುದರ ಜಾತಿ/ತಳಿ ?

    (ಎ)    ಸಾಸಿವೆ
    (ಬಿ)    ಹತ್ತಿ
    (ಸಿ)    ಕಡಲೇಕಾಯಿ
    (ಡಿ)    ಸೋಯಾಬೀನ್

ಸರಿ ಉತ್ತರ

(ಬಿ) ಹತ್ತಿ


48. ಏಯಿಟ್ (ಎಂಟು) ಡಿಗ್ರಿ ಚೆನಲ್________ ನ್ನು ಪ್ರತ್ಯೇಕವಾಗಿಸುತ್ತದೆ.

    (ಎ)    ಭಾರತದಿಂದ ಶ್ರೀಲಂಕಾವನ್ನು
    (ಬಿ)    ಲಕ್ಷದ್ವೀಪವನ್ನು ಮಾಲ್ಡೀವ್ ನಿಂದ
    (ಸಿ)    ಅಂಡಮಾನನ್ನು ನಿಕೋಬಾರ್ ದ್ವೀಪದಿಂದ
    (ಡಿ)    ಇಂದಿರಾ ಪಾಯಿಂಟನ್ನು ಇಂಡೋನೇಶಿಯಾದಿಂದ

ಸರಿ ಉತ್ತರ

(ಬಿ) ಲಕ್ಷದ್ವೀಪವನ್ನು ಮಾಲೀವ್ ನಿಂದ


49. ಕ್ಯಾಪಿಟಲ್ ಬಜೆಟ್ ಗೆ, ಇವುಗಳಲ್ಲಿ ಯಾವುದನ್ನು ಕ್ಯಾಪಿಟಲ್ ರಸೀಟ್ಸ್ ಆಗಿ ಗಣಿಸಬಹುದು?
    1.    ಮಾರ್ಕೆಟ್ ಎರವಲು
    2.    RBI ನಿಂದ ಸರ್ಕಾರ ಎರವಲು ಪಡೆಯುವುದು.
    3.    ವಿದೇಶಿ ಸರ್ಕಾರದಿಂದ ಲೋನ್.
    4.    ಚಿಕ್ಕ ಉಳಿತಾಯಗಳು.
    5.    ಪ್ರಾವಿಡೆಂಟ್ ಂಡ್ಸ್
    ಕೆಳಗಿನ ಸಂಕೇತಗಳಿಂದ ಸರಿಯಾದ ಉತ್ತರವನ್ನು ಆರಿಸಿ :

    (ಎ)    1 ಮತ್ತು 3 ಮಾತ್ರ
    (ಬಿ)    2, 4 ಮತ್ತು 5 ಮಾತ್ರ
    (ಸಿ)    1, 2 ಮತ್ತು 3 ಮಾತ್ರ
    (ಡಿ)    1, 2, 3, 4 ಮತ್ತು 5

ಸರಿ ಉತ್ತರ

(ಡಿ) 1, 2, 3, 4 ಮತ್ತು 5


50. ಸೌತ್ – ಏಷಿಯನ್ ಅಯೋಸಿಯೇಶನ್ ಫಾರ್ ರೀಜನಲ್ ಕೋ-ಆಪರೇಶನ್ ________ ನಲ್ಲಿ ಸ್ಥಾಪಿಸಲಾಗಿದೆ.

    (ಎ)    ಕೊಲಂಬೊ
    (ಬಿ)    ಇಸ್ಲಾಮಾಬಾದ್
    (ಸಿ)    ಕಾಠ್ಮಂಡು
    (ಡಿ)    ಢಾಕಾ

ಸರಿ ಉತ್ತರ

(ಡಿ) ಢಾಕಾ


51. ಟೋಕಿಯೊ 2020 ಓಲಿಂಪಿಕ್ ಕ್ರೀಡೆಯ ಅಧಿಕತ ಮಾಸ್ಕೊಟ್ ಯಾವುದು ?

    (ಎ)    ಸೂಹೊರೆಂಗ್
    (ಬಿ)    ವಿನಿಸಿಯಸ್ ಡೆ ಮೋರೆಯಿಸ್
    (ಸಿ)    ಹೇರ್, ಪೋಲರ್ ಬೇರ್ ಮತ್ತು ಲೆಪರ್ಡ್
    (ಡಿ)    ಮಿರೈಟೋವ

ಸರಿ ಉತ್ತರ

(ಡಿ) ಮಿರೈಟೋವ


52. ‘ದ ಸೋಶಿಯಲ್ ಕಾಂಟ್ರಾಕ್ಟ್’ ಈ ಪುಸ್ತಕದ ಲೇಖಕ ಯಾರು ?

    (ಎ)    ವೊಲ್ ಟೈರ್.
    (ಬಿ)    ರೊಸಿಯೂ
    (ಸಿ)    ಜೋನ್ ಲೋಕೆ
    (ಡಿ)    ಥಾಮಸ್ ಪೈನ್

ಸರಿ ಉತ್ತರ

(ಬಿ) ರೊಸಿಯೂ


53. ಹಂಬನ್ ತೋಟಾ ಪೋರ್ಟ್ ಎಲ್ಲಿದೆ ?

    (ಎ)    ಇರಾನ್
    (ಬಿ)    ಶ್ರೀಲಂಕಾ
    (ಸಿ)    ಜಪಾನ್
    (ಡಿ)    ಪಾಕಿಸ್ತಾನ್

ಸರಿ ಉತ್ತರ

(ಬಿ) ಶ್ರೀಲಂಕಾ


54. ಭಾರತದ ಮೊದಲ ಇಂಡಿಜಿನಸ್ ಎರ್ ಕ್ರಾಫ್ಟ್ ಕ್ಯಾರಿಯರ್ ಯಾವುದು ?

    (ಎ)    INS ವಿಕ್ರಾಂತ್
    (ಬಿ)    INS ವಿರಾಟ್
    (ಸಿ)    INS ವೈಭವ್
    (ಡಿ)    INS ವರಾಹ್

ಸರಿ ಉತ್ತರ

(ಎ) INS ವಿಕ್ರಾಂತ್


55. ಇಳಕಲ್ ಸೀರೆಗಳು ಯಾವ ರಾಜ್ಯದಲ್ಲಿನ ವಿಶೇಷ ಭೌಗೋಳಿಕ ಸೂಚಕ ?

    (ಎ)    ತಮಿಳುನಾಡು
    (ಬಿ)    ಕೇರಳ
    (ಸಿ)    ಕರ್ನಾಟಕ
    (ಡಿ)    ರಾಜಸ್ಥಾನ

ಸರಿ ಉತ್ತರ

(ಸಿ) ಕರ್ನಾಟಕ


56. BRIC ಸಮ್ಮಿಟ್ 2019 ಎಲ್ಲಿ ನಡೆದುದು ?

    (ಎ)    ಜೊಹಾನ್ಸ್ ಬರ್ಗ್, ಸೌತ್ ಆಫ್ರಿಕಾ
    (ಬಿ)    ಬ್ರಸಿಲ್ಲಿಯ, ಬ್ರಜಿಲ್
    (ಸಿ)    ಸೈಂಟ್ ಪೀಟರ್ಸ್ ಬರ್ಗ್, ರಷ್ಯಾ
    (ಡಿ)    ಕ್ಸಿಯಾಮೆನ್, ಚೈನಾ

ಸರಿ ಉತ್ತರ

(ಬಿ) ಬ್ರಸಿಲ್ಲಿಯ, ಬ್ರಜಿಲ್


57. ಭಾರತದ ಮೊದಲ ಆಟಮಿಕ್ ರಿಯಾಕ್ಟರ್ ಯಾವುದು ?

    (ಎ)    ಜೆರ್ಲಿನಾ
    (ಬಿ)    ಧ್ರುವ
    (ಸಿ)    ಅಪ್ಸರಾ
    (ಡಿ)    ಕಾಮಿನಿ

ಸರಿ ಉತ್ತರ

(ಸಿ) ಅಪ್ಸರಾ


58. ಯಾವ ರಾಜ್ಯದಲ್ಲಿ ಥುಂಬಾ ಈಕ್ವಟೋರಿಯಲ್ ರಾಕೆಟ್ ಲಾನ್ಚಿಂಗ್ ಸ್ಟೇಷನ್ ನೆಲೆಸಿದೆ ?

    (ಎ)    ಕೇರಳ
    (ಬಿ)    ಆಂಧ್ರ ಪ್ರದೇಶ
    (ಸಿ)    ಕರ್ನಾಟಕ
    (ಡಿ)    ತಮಿಳುನಾಡು

ಸರಿ ಉತ್ತರ

(ಎ) ಕೇರಳ


59. ಔಷಧ ವಿಜ್ಞಾನದಲ್ಲಿ, ಮನುಷ್ಯರ ಹಾರ್ಮೋನ್, ಸ್ವಭಾವ ಅದರ ಹೊರಸೂಸುವಿಕೆ ಪರಿಣಾಮ, ಇವುಗಳನ್ನು ________ ಎನ್ನುತ್ತಾರೆ.

    (ಎ)    ಹ್ಯೂಮನ್ ಅನಾಟಮಿ.
    (ಬಿ)    ಹ್ಯೂಮನ್ ಫಿಸಿಯಾಲಜಿ
    (ಸಿ)    ಹ್ಯೂಮನ್ ಹಿಸ್ಟೊಲಜಿ
    (ಡಿ)    ಹ್ಯೂಮನ್ ಎಂಡೊಕ್ರೈನೊಲಜಿ

ಸರಿ ಉತ್ತರ

(ಡಿ) ಹ್ಯೂಮನ್ ಎಂಡೊಕ್ರೈನೊಲಜಿ


60. ಬ್ಲೂ ವಾಟರ್ ಪಾಲಿಸಿಯನ್ನು (ಕಾರ್ಟಜೆ ಸಿಸ್ಟಮ್) ಯಾರು ಪರಿಚಯಿಸಿದರು ?

    (ಎ)    ಅಲ್ನ್ಸೊಡೆಡೆ ಅಲ್ಬುಕುರ್ಕ್ಯು
    (ಬಿ)    ಫ್ರಾನ್ಸಿಸೊ ಡೆ ಆಲ್ಮಿಡಾ
    (ಸಿ)    ನಿನೊ ಡ ಕುನ್ಹ
    (ಡಿ)    ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(ಬಿ) ಫ್ರಾನ್ಸಿಸೊ ಡೆ ಆಲ್ಮಿಡಾ


61. 2019 UNDP ಫಿಗರ್ಸ್ ಪ್ರಕಾರ, ಭಾರತದ HDI ಫಿಗರ್ 0.647, ಅದೇ HDI ನಿಂದ, ಭಾರತದ ಸ್ಥಾನ ಯಾವುದು ?

    (ಎ)    128
    (ಬಿ)    129
    (ಸಿ)    130
    (ಡಿ)    131

ಸರಿ ಉತ್ತರ

(ಬಿ) 129


62. ವಾಶಿಂಗ್ ಮಶಿನ್ ನ ಕೆಲಸದ ತತ್ವ ಏನು ?

    (ಎ)    ಕೆಪಿಲಾರಿಟಿ
    (ಬಿ)    ಸೆಂಟ್ರಿಫ್ಯುಗೇಶನ್
    (ಸಿ)    ಡಿಕಾನ್ಟೇಶನ್
    (ಡಿ)    ಡಿಫ್ಯೂಶನ್

ಸರಿ ಉತ್ತರ

(ಬಿ) ಸೆಂಟ್ರಿಫ್ಯುಗೇಶನ್


63. 2020 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರಕಿದ ಮಹಿಳಾ ಬಾಕ್ಸರ್ ಯಾರು ?

    (ಎ)    ಮಂಜು ರಾಣಿ
    (ಬಿ)    ಲೊವ್ಲಿನಾ
    (ಸಿ)    ಜಮುನಾ
    (ಡಿ)    ಮೇರಿಕಾಮ್

ಸರಿ ಉತ್ತರ

(ಡಿ) ಮೇರಿಕಾಮ್


64. ‘ಹಂಪ್ – ಬೇಕ್ಡ್ ಮಹ್ಸೀರ್ ಬಗ್ಗೆ, ಇದರಲ್ಲಿ ಯಾವುದು ಸರಿ ?
    1.    ಇದು ಸಿಹಿನೀರಿನ ರೇ – ಫಿನ್ಡ್ ಮೀನು
    2.    ನೀರಿನ ಟೈಗರ್ ಎನ್ನುತ್ತಾರೆ
    3.    ಇದು ಕಾವೇರಿ ಬೇಸಿನ್, ಪಂಬರ್ , ಕಬಿನಿ ಮತ್ತು ಭವಾನಿ ನದಿಗಳಲ್ಲಿರುತ್ತವೆ.

    (ಎ)    1 ಮತ್ತು 2
    (ಬಿ)    1, 2 ಮತ್ತು 3
    (ಸಿ)    1 ಮತ್ತು 3
    (ಡಿ)    1 ಮಾತ್ರ

ಸರಿ ಉತ್ತರ

(ಬಿ) 1, 2 ಮತ್ತು 3


65. KC ವ್ಯಾಲಿ ಟ್ರೇಟೆಡ್ ವಾಟರ್ ಪ್ರಾಜೆಕ್ಟ್ ಯಾವ ಜಿಲ್ಲೆಯ ಜೊತೆ ಸಂಬಂಧಿಸಿದೆ ?

    (ಎ)    ಬೆಳಗಾವಿ
    (ಬಿ)    ಚಿತ್ರದುರ್ಗ
    (ಸಿ)    ಗದಗ
    (ಡಿ)    ಕೋಲಾರ

ಸರಿ ಉತ್ತರ

(ಡಿ) ಕೋಲಾರ


66. ಕಮಾಂಡರ್ ಅಭಿನಂದನ್ ವರ್ದಮಾನ್, ಇವರಿಗೆ ಆಗಸ್ಟ್ 2019 ನಲ್ಲಿ, ಅವರ ಶೌರ್ಯಕ್ಕೆ ದೊರೆತ ಮೆಡಲ್ ಯಾವುದು ?

    (ಎ)    ವೀರ ಚಕ್ರ
    (ಬಿ)    ಮಹಾ ವೀರ ಚಕ್ರ
    (ಸಿ)    ಪರಮ ವೀರ ಚಕ್ರ
    (ಡಿ)    ಸೇನಾ ಮೆಡಲ್

ಸರಿ ಉತ್ತರ

(ಎ) ವೀರ ಚಕ್ರ


67. ಇತ್ತೀಚೆಗೆ ಚೈನಾದಲ್ಲಿ ಸಾಂಕ್ರಾಮಿಕ ರೋಗದಿಂದ ಮತ್ಯುವಿಗೆ ಕಾರಣ ಯಾವುದು?

    (ಎ)    ನಿಪಾ ವೈರಸ್
    (ಬಿ)    ಸೈಪೊ ವೈರಸ್ 1
    (ಸಿ)    ಕೊರೊನ ವೈರಸ್
    (ಡಿ)    ಗೋಟ್ಪಾಕ್ಸ್ ವೈರಸ್

ಸರಿ ಉತ್ತರ

(ಸಿ) ಕೊರೊನ ವೈರಸ್


68. ಭಾರತದ ಪ್ರಸ್ತುತ ಮುಖ್ಯ ನ್ಯಾಯಾಧೀಶರು ಯಾರು ?

    (ಎ)    ಜಸ್ಟಿಸ್ ಶರದ್ ಅರವಿಂದ್ ಬೊಬ್ಡೆ
    (ಬಿ)    ಜಸ್ಟಿಸ್ ರಂಜನ್ ಗೊಗಾಯ್
    (ಸಿ)    ಜಸ್ಟಿಸ್ ದೀಪಕ್ ಮಿಶ್ರಾ
    (ಡಿ)    ಜಸ್ಟಿಸ್ ಪಿ. ಸದಾಶಿವಮ್

ಸರಿ ಉತ್ತರ

(ಎ) ಜಸ್ಟಿಸ್ ಶರದ್ ಅರವಿಂದ್ ಬೊಬ್ಡೆ


69. ಚಂದ್ರಯಾನ-2, ಭಾರತದ ಎರಡನೆಯ ಲೂನಾರ್ ಎಕ್ಸ್ ಪ್ಲೊರೇಶನ್ ಮಿಶನ್, ಇದರ ಲ್ಯಾಂಡರ್ ________.

    (ಎ)    ಪ್ರಜ್ಞಾನ್
    (ಬಿ)    ವಿಕ್ರಮ್
    (ಸಿ)    ರೋಹಿಣಿ
    (ಡಿ)    ಭಾಸ್ಕರ

ಸರಿ ಉತ್ತರ

(ಬಿ) ವಿಕ್ರಮ್


70. ತುರ್ತು ಪರಿಸ್ಥಿತಿಯ ಘೋಷಣೆಯಾದಾಗ, ಲೋಕಸಭೆಯ ಅವಧಿಯನ್ನು ಈ ಸಮಯದವರೆಗೆ ವಿಸ್ತರಿಸ/ಮುಂದೂಡಬಹುದು.

    (ಎ)    ಮೂರು ತಿಂಗಳು ಮೀರದಂತೆ.
    (ಬಿ)    ಆರು ತಿಂಗಳು ಮೀರದಂತೆ.
    (ಸಿ)    ಒಂದು ಸಮಯದಲ್ಲಿ, ಒಂದು ವರ್ಷ.
    (ಡಿ)    ಒಂದು ಸಮಯದಲ್ಲಿ, ಎರಡು ವರ್ಷ

ಸರಿ ಉತ್ತರ

(ಸಿ) ಒಂದು ಸಮಯದಲ್ಲಿ, ಒಂದು ವರ್ಷ.


71. ಭಾರತದ ರಾಷ್ಟ್ರಪತಿಯವರು ರಾಜೀನಾಮೆ ಕೊಡಬೇಕಾದರೆ, ಅವರು ಯಾರಿಗೆ ಬರೆದು ತಿಳಿಸಬೇಕು ?

    (ಎ)    ಉಪ ರಾಷ್ಟ್ರಪತಿ
    (ಬಿ)    ಭಾರತದ ಮುಖ್ಯ ನ್ಯಾಯಾಧೀಶ
    (ಸಿ)    ಪ್ರಧಾನಮಂತ್ರಿ
    (ಡಿ)    ಲೋಕಸಭೆಯ ಸ್ಪೀಕರ್

ಸರಿ ಉತ್ತರ

(ಎ) ಉಪ ರಾಷ್ಟ್ರಪತಿ


72. ಕೆಳಗಿನ ಯಾವುದು ಭಾರತ ಸಂವಿಧಾನದ ಮೂಲ ರಚನೆಯಾಗಿಲ್ಲ?

    (ಎ)    ಪ್ರೆಸಿಡೆನ್ಸಿಯಲ್ ಸರ್ಕಾರ
    (ಬಿ)    ಪಾರ್ಲಿಮೆಂಟರಿ ಸರ್ಕಾರ
    (ಸಿ)    ಡರಲ್ ಸರ್ಕಾರ
    (ಡಿ)    ನ್ಯಾಯಾಂಗದ ಸ್ವಾತಂತ್ರ್ಯ

ಸರಿ ಉತ್ತರ

(ಎ) ಪ್ರೆಸಿಡೆನ್ಸಿಯಲ್ ಸರ್ಕಾರ


73. ಭಾರತದ ಸಂವಿಧಾನ ಗಣರಾಜ್ಯ, ಕಾರಣ

    (ಎ)    ಚುನಾಯಿತ ಸಂಸತ್ತನ್ನು ಒದಗಿಸುತ್ತದೆ.
    (ಬಿ)    ವಯಸ್ಕರ ್ರೆಂಚೈಸ್ ಒದಗಿಸುತ್ತದೆ.
    (ಸಿ)    ಹಕ್ಕುಗಳ ಮಸೂದೆಯನ್ನು ಒಳಗೊಂಡಿದೆ.
    (ಡಿ)    ಯಾವುದೇ ಅನುವಂಶಿಕ ಅಂಶಗಳನ್ನು ಹೊಂದಿಲ್ಲ.

ಸರಿ ಉತ್ತರ

(ಡಿ) ಯಾವುದೇ ಅನುವಂಶಿಕ ಅಂಶಗಳನ್ನು ಹೊಂದಿಲ್ಲ.


74. ಭಾರತ ಸರ್ಕಾರದ ಮೊದಲನೆಯ ಕಾನೂನು ಅಧಿಕಾರಿ ಯಾರು ?

    (ಎ)    ಭಾರತದ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್
    (ಬಿ)    ಕಾನೂನು ಮಂತ್ರಿ
    (ಸಿ)    ಭಾರತದ ಮುಖ್ಯ ನ್ಯಾಯಾಧೀಶ
    (ಡಿ)    ಅಟೋರ್ನಿ ಜನರಲ್ ಆಫ್ ಇಂಡಿಯ

ಸರಿ ಉತ್ತರ

(ಡಿ) ಅಟೋರ್ನಿ ಜನರಲ್ ಆಫ್ ಇಂಡಿಯ


75. ಇವುಗಳಲ್ಲಿ ಯಾವುದು ಭಾರತದ ಸಂವಿಧಾನದ ಪ್ರಕಾರ, ಮೂಲಭೂತ ಹಕ್ಕು ಅಲ್ಲ?

    (ಎ)    ರೈಟ್ ಟು ಈಕ್ವಾಲಿಟಿ
    (ಬಿ)    ರೈಟ್ ಟು ಸ್ಪೀಚ್
    (ಸಿ)    ರೈಟ್ ಟು ಪ್ರಾಪರ್ಟಿ
    (ಡಿ)    ರೈಟ್ ಟು ಫ್ರೀಡಮ್

ಸರಿ ಉತ್ತರ

(ಸಿ) ರೈಟ್ ಟು ಪ್ರಾಪರ್ಟಿ


76. ಜಾರಿಗೊಳಿಸುವ ಮೂಲಭೂತ ಹಕ್ಕುಗಳಿಗಾಗಿ, ಸರ್ವೋಚ್ಚ ನ್ಯಾಯಾಲಯ, ________ನ್ನು ನೀಡಬಹುದು.

    (ಎ)    ಡಿಕ್ರೀ
    (ಬಿ)    ರಿಟ್
    (ಸಿ)    ಆರ್ಡಿನೆನ್ಸ್
    (ಡಿ)    ನೋಟಿಫಿಕೇಶನ್

ಸರಿ ಉತ್ತರ

(ಬಿ) ರಿಟ್


77. ರಾಜ್ಯ ವಿಶ್ವವಿದ್ಯಾಲಯಗಳ ಚಾನ್ಸೆಲರ್ ಯಾರಿರುತ್ತಾರೆ ?

    (ಎ)    ಮುಖ್ಯಮಂತ್ರಿ
    (ಬಿ)    ಶಿಕ್ಷಣ ಮಂತ್ರಿ
    (ಸಿ)    ಗವರ್ನರ್
    (ಡಿ)    ವಿಧಾನ ಸಭೆಯ ಸ್ಪೀಕರ್

ಸರಿ ಉತ್ತರ

(ಸಿ) ಗವರ್ನರ್


78. ಯಾವ ದಿನವನ್ನು “ರಾಷ್ಟ್ರೀಯ ಮತದಾರರ ದಿನ”ವೆಂದು ಆಚರಿಸಲಾಗುತ್ತದೆ ?

    (ಎ)    ಜನವರಿ 25
    (ಬಿ)    ಜೂನ್ 30
    (ಸಿ)    ಮಾರ್ಚ್ 23
    (ಡಿ)    ನವೆಂಬರ್ 26

ಸರಿ ಉತ್ತರ

(ಎ) ಜನವರಿ 25


79. ಇವುಗಳಲ್ಲಿ ಯಾವುದು ಭಾರತದ ರಾಜ್ಯ ಲಾಂಛನದಲ್ಲಿ ಕಾಣುವುದಿಲ್ಲ?

    (ಎ)    ಸಿಂಹ
    (ಬಿ)    ಆನೆ
    (ಸಿ)    ಹುಲಿ
    (ಡಿ)    ಕುದುರೆ

ಸರಿ ಉತ್ತರ

(ಸಿ) ಹುಲಿ


80. ಸಂವಿಧಾನದ ಯಾವ ತಿದ್ದುಪಡಿ, ರಾಜ್ಯನೀತಿಯ ನಿರ್ದೇಶನ ತತ್ವಗಳಿಗೆ, ಮೂಲಭೂತ ಹಕ್ಕುಗಳಿಗಿಂತ ಹೆಚ್ಚಿನ ಆದ್ಯತೆ ಕೊಟ್ಟಿತು?

    (ಎ)    42 ನೆಯ
    (ಬಿ)    44 ನೆಯ
    (ಸಿ)    62 ನೆಯ
    (ಡಿ)    64 ರ

ಸರಿ ಉತ್ತರ

(ಎ) 42 ನೆಯ


81. RBI ಯಾವ ವರ್ಷದಲ್ಲಿ ರಾಷ್ಟ್ರೀಕರಣವಾಯಿತು ?

    (ಎ)    1951
    (ಬಿ)    1946
    (ಸಿ)    1945
    (ಡಿ)    1949

ಸರಿ ಉತ್ತರ

(ಡಿ) 1949


82. ಒಂದು ಪಟ್ಟಣದ ಜನಸಂಖ್ಯೆ 1,00,000 ಮತ್ತು ಅದರ ವಾರ್ಷಿಕ ಹೆಚ್ಚಳ 10%. 3 ವರ್ಷಗಳ ನಂತರ, ಅಲ್ಲಿಯ ಜನಸಂಖ್ಯೆ

    (ಎ)    1,33,000
    (ಬಿ)    1,33,111
    (ಸಿ)    1,33,100
    (ಡಿ)    1,44,400

ಸರಿ ಉತ್ತರ

(ಸಿ) 1,33,100


83. ಮಿಲಿಟರಿ ಕೋಡ್ ನಲ್ಲಿ, BUMPERನ್ನು CWPTJX ಎಂದು ಬರೆಯಲಾಗಿದೆ. ಅದೇ ಕೋಡ್ ಅನ್ನು ಉಪಯೋಗಿಸಿ ALMOST ನ್ನು ಹೇಗೆ ಬರೆಯಬಹುದು ?

    (ಎ)    ZXSPNB
    (ಬಿ)    BNPSXZ
    (ಸಿ)    XZPSBN
    (ಡಿ)    BNZXPS

ಸರಿ ಉತ್ತರ

(ಬಿ) BNPSXZ


84. ಒಂದು ಸಮದ್ವಿಬಾಹು ತ್ರಿಭುಜದ ಸುತ್ತಳತೆ 30 ಸೆಂ.ಮೀ. ಪ್ರತಿಯೊಂದು ಸಮಾನ ಬಾಹುವು ಬೇಸ್ ಗಿಂತ ಎರಡು ಪಟ್ಟು ಜಾಸ್ತಿಯಾಗಿದೆ. ಬೇಸ್ ನ ಉದ್ದವನ್ನು ಕಂಡು ಹಿಡಿಯಿರಿ.

    (ಎ)    3 ಸೆಂ.ಮೀ.
    (ಬಿ)    4 ಸೆಂ.ಮೀ.
    (ಸಿ)    5 ಸೆಂ.ಮೀ.
    (ಡಿ)    6 ಸೆಂ.ಮೀ.

ಸರಿ ಉತ್ತರ

(ಡಿ) 6 ಸೆಂ.ಮೀ.


85. ಕೆಳಗಿನ ಯಾವ ಭಿನ್ನರಾಶಿ ದೊಡ್ಡದು ?

    (ಎ)    2/3
    (ಬಿ)    7/8
    (ಸಿ)    23/39
    (ಡಿ)    4/5

ಸರಿ ಉತ್ತರ

(ಬಿ) 7/8


86. ಪೈಪ್ A, ಒಂದು ಸಿಸ್ಟರ್ನ್ನ್ ನ್ನು 36 ನಿಮಿಷಗಳಲ್ಲಿ ಮತ್ತು ಪೈಪ್ B, 48 ನಿಮಿಷಗಳಲ್ಲಿ ತುಂಬುತ್ತದೆ. ಎರಡೂ ಪೈಪ್ ಗಳನ್ನು ಒಟ್ಟಿಗೆ ತೆರೆದರೆ, ಸಿಸ್ಟರ್ನ್ ತುಂಬಲು 24 ನಿಮಿಷಗಳಾಗುತ್ತದೆ. ಹಾಗಾದರೆ ಪೈಪ್ B ಯನ್ನು ಯಾವಾಗ ಮುಚ್ಚಬೇಕು ?

    (ಎ)    8 ನಿಮಿಷಗಳು
    (ಬಿ)    9 ನಿಮಿಷಗಳು
    (ಸಿ)    12 ನಿಮಿಷಗಳು
    (ಡಿ)    16 ನಿಮಿಷಗಳು

ಸರಿ ಉತ್ತರ

(ಡಿ) 16 ನಿಮಿಷಗಳು


87. ದಿನೇಶ್ ಹತ್ತು ವರ್ಷಗಳ ಹಿಂದೆ 27 ನೇ ವಯಸ್ಸಿನಲ್ಲಿ ಮದುವೆಯಾದನು. ಆಗ ಅವನ ಹೆಂಡತಿಯ ವಯಸ್ಸು 23, ಮದುವೆಯ ಆರು ವರ್ಷಗಳ ನಂತರ ದಿನೇಶ್, ಅವನ ಹೆಂಡತಿ ಮತ್ತು ಅವನ ಮಗನ ಸರಾಸರಿ ವಯಸ್ಸು 22 ವರ್ಷಗಳು. ಮದುವೆಯ ಎಷ್ಟು ವರ್ಷಗಳ ನಂತರ ದಿನೇಶನಿಗೆ ಮಗ ಹುಟ್ಟಿದನು?

    (ಎ)    2 ವರ್ಷಗಳು
    (ಬಿ)    3 ವರ್ಷಗಳು
    (ಸಿ)    4 ವರ್ಷಗಳು
    (ಡಿ)    5 ವರ್ಷಗಳು

ಸರಿ ಉತ್ತರ

(ಎ) 2 ವರ್ಷಗಳು


88. ಐದು ದಿನಗಳಲ್ಲಿ, ಮೊದಲ ಮೂರು ದಿನಗಳ ಸರಾಸರಿ ಮಳೆಯು 0.45 ಇಂಚುಗಳಷ್ಟು ಇತ್ತು. ಕಡೆಯ ಎರಡು ದಿನಗಳ ಮಳೆಯ ಅನುಪಾತ 2:3 ಇತ್ತು. ಐದು ದಿನಗಳ ಸರಾಸರಿ 0.40 ಇಂಚುಗಳಷ್ಟಾದರೆ, ಕೊನೆಯ ದಿನದ ಮಳೆ ಎಷ್ಟಿತ್ತು ?

    (ಎ)    0.45 ಇಂಚುಗಳು
    (ಬಿ)    0.39 ಇಂಚುಗಳು
    (ಸಿ)    0.35 ಇಂಚುಗಳು
    (ಡಿ)    0.30 ಇಂಚುಗಳು

ಸರಿ ಉತ್ತರ

(ಬಿ) 0.39 ಇಂಚುಗಳು


89. ಕಂಪ್ಯೂಟರ್ ನ ಮೆದುಳು ಯಾವುದು ?

    (ಎ)    ALU (ಎ.ಎಲ್.ಯು.)
    (ಬಿ)    ಮೆಮೊರಿ
    (ಸಿ)    CPU (ಸಿ.ಪಿ.ಯು.)
    (ಡಿ)    ಹಾರ್ಡ್ ಡಿಸ್ಕ್

ಸರಿ ಉತ್ತರ

(ಸಿ) CPU (ಸಿ.ಪಿ.ಯು.)


90. ಕೆರೊಟಿಡ್ ಅಪದಮನಿ ಕೆಳಗಿನ ಯಾವ ಭಾಗಕ್ಕೆ ಆಮ್ಲಜನಕಯುಕ್ತ ರಕ್ತ ಒದಗಿಸುತ್ತದೆ?

    (ಎ)    ತಲೆ ಮತ್ತು ಕತ್ತು
    (ಬಿ)    ಶ್ವಾಸಕೋಶ
    (ಸಿ)    ಮೂತ್ರಪಿಂಡ
    (ಡಿ)    ಯಕತ್ತು

ಸರಿ ಉತ್ತರ

(ಎ) ತಲೆ ಮತ್ತು ಕತ್ತು


91. ಒಂದು ಚದರದ ಪ್ರತಿಯೊಂದು ಬದಿಯನ್ನು 10% ಹೆಚ್ಚಾಗಿಸಿದರೆ, ಅದರ ವಿಸ್ತೀರ್ಣ ಎಷ್ಟು ಹೆಚ್ಚಾಗುತ್ತದೆ ?

    (ಎ)    10%
    (ಬಿ)    21%
    (ಸಿ)    16%
    (ಡಿ)    36%

ಸರಿ ಉತ್ತರ

(ಬಿ) 21%


92. ಜುಲೈ 1ನೇ ತಾರೀಖು ಮಂಗಳವಾರ, ಅದೇ ವರ್ಷದ ಆಗಸ್ಟ್ 1ನೇ ತಾರೀಖು ಯಾವ ವಾರ?

    (ಎ)    ಮಂಗಳವಾರ
    (ಬಿ)    ಬುಧವಾರ
    (ಸಿ)    ಶುಕ್ರವಾರ
    (ಡಿ)    ರವಿವಾರ

ಸರಿ ಉತ್ತರ

(ಸಿ) ಶುಕ್ರವಾರ


93. ಆಲಿಗೋಟ್ರಾಫಿಕ್ ಸರೋವರದಲ್ಲಿ ________ ಇರುತ್ತದೆ.

    (ಎ)    ನೀರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಪೋಷಕಾಂಶಗಳು
    (ಬಿ)    ಹೆಚ್ಚಿನ ಜಲವಾಸಿ ಉತ್ಪಾದಕತೆ
    (ಸಿ)    ಪಾಚಿಯ ಹೂವುಗಳು
    (ಡಿ)    ಕಡಿಮೆ ಪೋಷಕಾಂಶಗಳು ಮತ್ತು ಕಡಿಮೆ ಉತ್ಪಾದನೆ

ಸರಿ ಉತ್ತರ

(ಡಿ) ಕಡಿಮೆ ಪೋಷಕಾಂಶಗಳು ಮತ್ತು ಕಡಿಮೆ ಉತ್ಪಾದನೆ


94. ರಾಷ್ಟ್ರೀಯ ಆಯುರ್ವೇದ ಸಂಸ್ಥೆಯನ್ನು 1976 ರಲ್ಲಿ ________ನಲ್ಲಿ ಸ್ಥಾಪಿಸಲಾಯಿತು.

    (ಎ)    ಜೈಪುರ
    (ಬಿ)    ಪಟ್ನಾ
    (ಸಿ)    ಚೆನ್ನೈ
    (ಡಿ)    ವಾರಣಾಸಿ

ಸರಿ ಉತ್ತರ

(ಎ) ಜೈಪುರ


95. ಆಧುನಿಕ ಪೀರಿಯಾಡಿಕ್ ಟೇಬಲ್ನಲ್ಲಿ, ಒಂದು ನಿರ್ದಿಷ್ಟ ಪೀರಿಯಡ್ ನಲ್ಲಿ ಎಡದಿಂದ ಬಲಕ್ಕೆ ಹೋದಾಗ, ಪರಮಾಣುವಿನ ಗಾತ್ರ ಸಾಮಾನ್ಯವಾಗಿ

    (ಎ)    ಕಡಿಮೆಯಾಗುತ್ತದೆ
    (ಬಿ)    ಹೆಚ್ಚಾಗುತ್ತದೆ
    (ಸಿ)    ಕಡಿಮೆ ಅಥವಾ ಹೆಚ್ಚು ಆಗುತ್ತದೆ
    (ಡಿ)    ವ್ಯತ್ಯಾಸವಾಗುವುದಿಲ್ಲ

ಸರಿ ಉತ್ತರ

(ಎ) ಕಡಿಮೆಯಾಗುತ್ತದೆ


96. ಇವುಗಳಲ್ಲಿ ಯಾವ ಆಸಿಡ್ ಅನ್ನು ‘ಗನ್ ಕಾಟನ್’ ಮಾಡಲು ಉಪಯೋಗಿಸುತ್ತಾರೆ?

    (ಎ)    ನೈಟ್ರಿಕ್ ಆಸಿಡ್
    (ಬಿ)    ಸಲ್ಫ್ಯೂರಿಕ್ ಆಸಿಡ್
    (ಸಿ)    ಹೈಡ್ರೊಕ್ಲೊರಿಕ್ ಆಸಿಡ್
    (ಡಿ)    ಅಸೆಟಿಕ್ ಆಸಿಡ್

ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


97. ‘ಬರ್ಕಾನ ಫಾಲ್ಸ್’ ಯಾವ ನದಿಯಲ್ಲಿದೆ ?

    (ಎ)    ಕಾವೇರಿ
    (ಬಿ)    ಸೀತಾ
    (ಸಿ)    ಅಘನಾಶಿನಿ
    (ಡಿ)    ಮಹಾನದಿ

ಸರಿ ಉತ್ತರ

(ಬಿ) ಸೀತಾ


98. ಗಾಳಿಯ ಒತ್ತಡವನ್ನು ಯಾವುದರಿಂದ ಅಳೆಯಲಾಗುತ್ತದೆ ?

    (ಎ)    ಥರ್ಮೊಮೀಟರ್
    (ಬಿ)    ಹೈಡ್ರೋಮೀಟರ್
    (ಸಿ)    ಬಾರೋಮೀಟರ್
    (ಡಿ)    ಹೈಗ್ರೋಮೀಟರ್

ಸರಿ ಉತ್ತರ

(ಸಿ) ಬಾರೋಮೀಟರ್


99. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಲಿಂಗ ಅನುಪಾತ (ಸೆಕ್ಸ್ ರೇಶಿಯೊ) ಇದೆ ?

    (ಎ)    ತುಮಕೂರು
    (ಬಿ)    ಉಡುಪಿ
    (ಸಿ)    ದಾವಣಗೆರೆ
    (ಡಿ)    ಕೋಲಾರ

ಸರಿ ಉತ್ತರ

(ಬಿ) ಉಡುಪಿ


100. ಯಾವ ವರ್ಷದಲ್ಲಿ ಗೋವಾ ಪೂರ್ಣ ರಾಜ್ಯತ್ವ ಹೊಂದಿತು ?

    (ಎ)    1978
    (ಬಿ)    1987
    (ಸಿ)    1991
    (ಡಿ)    1996

ಸರಿ ಉತ್ತರ

(ಬಿ) 1987


ಇಲ್ಲಿ ನೀಡಲಾಗಿರುವ ಉತ್ತರಗಳು KSP ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment