KPSC : GROUP C 18-12-2016 Paper-2 COMMUNICATION Questions with answers
KPSC GROUP C ಪತ್ರಿಕೆ -2 ಸಂವಹನ (Degree Standard): ವಿವಿಧ ತಾಂತ್ರಿಕ/ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 18-12-2016 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳ
GENERAL KANNADA / ಸಾಮಾನ್ಯ ಕನ್ನಡ |
1. ‘ಕರ್ನಾಟಕದ ಜಲಿಯನ್ ವಾಲಾಬಾಗ್’ ಎಂದೇ ಕರೆಯಲಾಗುವ ಕರ್ನಾಟಕದ ಸ್ವಾತಂತ್ರ್ಯ ಚಳುವಳಿ ಎಲ್ಲಿ ನಡೆಯಿತು?
(1) ವಿದುರಾಶ್ವತ್ಥ
(2) ನರಗುಂದ
(3) ಬಾರ್ಡೋಲಿ
(4) ಶಿವಪುರ
ಸರಿ ಉತ್ತರ
(1) ವಿದುರಾಶ್ವತ್ಥ
2. 16ನೇ ಶತಮಾನದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರ ಮಹಿಳೆ ಯಾರು
(1) ರಾಣಿ ಅಬ್ಬಕ್ಕದೇವಿ
(2) ಕಿತ್ತೂರು ರಾಣಿ ಚೆನ್ನಮ್ಮ
(3) ಒನಕೆಯ ಓಬವ್ವ
(4) ಬೆಳವಾಡಿ ಮಲ್ಲಮ್ಮ
ಸರಿ ಉತ್ತರ
(1) ರಾಣಿ ಅಬ್ಬಕ್ಕದೇವಿ
3. ‘ಬೆರಳ್ಗೆ ಕೊರಳ್’ ನಾಟಕದ ಕರ್ತೃ ಯಾರು
(1) ಬಿ.ಎಂ.ಶ್ರೀ
(2) ಕುವೆಂಪು
(3) ಗಿರೀಶ್ ಕಾರ್ನಾಡ್
(4) ಬೇಂದ್ರೆ
ಸರಿ ಉತ್ತರ
(2) ಕುವೆಂಪು
4. ‘ತಾಳಿ ಕಟ್ಟೋಕ್ಕೂಲೀನೇ’ ನಾಟಕದ ಕರ್ತೃ
(1) ಶ್ರೀರಂಗ
(2) ಟಿ.ಪಿ.ಕೈಲಾಸಂ
(3) ಪರ್ವತವಾಣಿ
(4) ಕುವೆಂಪು
ಸರಿ ಉತ್ತರ
(2) ಟಿ.ಪಿ.ಕೈಲಾಸಂ
5. ಈ ಕೆಳಕಂಡವುಗಳನ್ನು ಸರಿ ಹೊಂದಿಸಿ :
| ಸ್ಥಳ |
| ಮಹತ್ವ |
A. | ಐಹೊಳೆ | 1. | ಕೇಂದ್ರ ಆಹಾರ |
B. | ಮೈಸೂರು | 2. | ವಿಶ್ವ ಪರಂಪರೆ |
C. | ಹಂಪೆ | 3. | ಕೇಶವ ದೇವಾಲಯ |
D. | ಸೋಮನಾಥಪುರ | 4. | ಭಾರತೀಯ ವಾಸ್ತು |
| A | B | C | D |
(1) | 4 | 1 | 2 | 3 |
(2) | 2 | 3 | 4 | 1 |
(3) | 1 | 2 | 3 | 4 |
(4) | 3 | 4 | 1 | 2 |
ಸರಿ ಉತ್ತರ
(1) 4 1 2 3
6. ಭಕ್ತಿ ಭಂಡಾರಿ ಬಸವಣ್ಣ, ಜ್ಞಾನಶ್ರೇಷ್ಠ ಅಲ್ಲಮಪ್ರಭು, ವೈರಾಗ್ಯನಿ ಅಕ್ಕಮಹಾದೇವಿ ಮತ್ತು ಖಂಡಿತವಾದಿಯಾದ ದೇವರದಾಸಿಮಯ್ಯನ ಅಂಕಿತವಿಲ್ಲದ ವಚನಗಳು ಕೆಳಗಿವೆ. ಅವರವರ ಅಭಿವ್ಯಕ್ತಿ ಕ್ರಮದಿಂದ ಆಯಾ ವಚನಕಾರರನ್ನು ಗುರ್ತಿಸಿ
1. ಬರುಶಠಗನ ಭಕ್ತಿ ದಿಟವೆಂದು ನಚ್ಚಲುಬೇಡ
ಮಠದೊಳಗಿನ ಬೆಕ್ಕು ಇಲಿಯ ಕಂಡು
ಪುಟನೆಗೆದಂತಾಯಿತ್ತು ಕಾಣಾ
2. ಕಿಡಿಕಿಡಿ ಕೆದರಿದಡೆ ಎನಗೆ ಹಸಿವು ತೃಷೆ ಅಡಗಿತ್ತೆಂಬೆನು
ಮುಗಿಲು ಹರಿದು ಬಿದ್ದಡೆ ಎನಗೆ ಮಜ್ಜನಕ್ಕೆರೆದರೆಂಬೆನು
ಗಿರಿ ಮೇಲೆ ಬಿದ್ದಡೆ ಎನಗೆ ಪುಷ್ಪವೆಂಬೆನು
3. ವಚನದಲ್ಲಿ ನಾಮಾಮತ ತುಂಬಿ,
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ, ನಿಮ್ಮ ಚರಣಕಮಲದೊಳಗಾನು ತುಂಬಿ
4. ವೇದವೆಂಬುದು ಓದಿನ ಮಾತು, ಶಾಸವೆಂಬುದು ಸಂತೆಯ ಸುದ್ದಿ
ಪುರಾಣವೆಂಬುದು ಪುಂಡರ ಗೋಷ್ಠಿ ತರ್ಕವೆಂಬುದು ತಗರ ಹೋರಟೆ.
ಭಕ್ತಿಯೆಂಬುದು ತೋರಿ ಉಂಬ ಲಾಭ
| 1 | 2 | 3 | 4 |
(1) | ಅಲ್ಲಮಪ್ರಭು | ಬಸವಣ್ಣ | ಅಕ್ಕಮಹಾದೇವಿ | ದೇವರ ದಾಸಿಮಯ್ಯ |
(2) | ಅಕ್ಕಮಹಾದೇವಿ | ಅಲ್ಲಮಪ್ರಭು | ಬಸವಣ್ಣ | ದೇವರ ದಾಸಿಮಯ್ಯ |
(3) | ಬಸವಣ್ಣ | ದೇವರ ದಾಸಿಮಯ್ಯ | ಅಕ್ಕಮಹಾದೇವಿ | ಅಲ್ಲಮಪ್ರಭು |
(4) | ದೇವರ ದಾಸಿಮಯ್ಯ | ಅಕ್ಕಮಹಾದೇವಿ | ಬಸವಣ್ಣ | ಅಲ್ಲಮಪ್ರಭು |
ಸರಿ ಉತ್ತರ
(4) ದೇವರ ದಾಸಿಮಯ್ಯ, ಅಕ್ಕಮಹಾದೇವಿ, ಬಸವಣ್ಣ, ಅಲ್ಲಮಪ್ರಭು
7. ಗಿರೀಶ್ ಕಾರ್ನಾಡ್, ಪಿ. ಲಂಕೇಶ್, ಚಂದ್ರಶೇಖರ ಕಂಬಾರ ಮತ್ತು ಚಂದ್ರಶೇಖರ ಪಾಟೀಲರು ಕನ್ನಡ ನಾಟಕ ಪ್ರಪಂಚದ ದೊಡ್ಡ ಹೆಸರುಗಳು. ಅವರ ಕೃತಿಗಳೂ ಇಲ್ಲಿವೆ. ಹೊಂದಿಸಿ ಬರೆಯಿರಿ (ನಾಗಮಂಡಲ, ಕೊಡೆಗಳು ನನ್ನ ತಂಗಿಗೊಂದು ಗಂಡು ಕೊಡಿ ಮತ್ತು ಜೋಕುಮಾರಸ್ವಾಮಿ – ಇವು ನಾಟಕಗಳು)
(1) | ಗಿರೀಶ್ ಕಾರ್ನಾಡ್ | – | ಕೊಡೆಗಳು |
| ಪಿ.ಲಂಕೇಶ್ | – | ಜೋಕುಮಾರಸ್ವಾಮಿ |
| ಚಂದ್ರಶೇಖರ ಕಂಬಾರ | – | ನಾಗಮಂಡಲ |
| ಚಂದ್ರಶೇಖರ ಪಾಟೀಲ | – | ನನ್ನ ತಂಗಿಗೊಂದು |
(2) | ಗಿರೀಶ್ ಕಾರ್ನಾಡ್ | – | ನಾಗಮಂಡಲ |
| ಪಿ.ಲಂಕೇಶ್ | – | ನನ್ನ ತಂಗಿಗೊಂದು |
| ಚಂದ್ರಶೇಖರ ಕಂಬಾರ | – | ಜೋಕುಮಾರಸ್ವಾಮಿ |
| ಚಂದ್ರಶೇಖರ ಪಾಟೀಲ | – | ಕೊಡೆಗಳು |
(3) | ಗಿರೀಶ್ ಕಾರ್ನಾಡ್ | – | ಜೋಕುಮಾರಸ್ವಾಮಿ |
| ಪಿ.ಲಂಕೇಶ್ | – | ಕೊಡೆಗಳು |
| ಚಂದ್ರಶೇಖರ ಕಂಬಾರ | – | ನಾಗಮಂಡಲ |
| ಚಂದ್ರಶೇಖರ ಪಾಟೀಲ | – | ನನ್ನ ತಂಗಿಗೊಂದು |
(4) | ಗಿರೀಶ್ ಕಾರ್ನಾಡ್ | – | ನನ್ನ ತಂಗಿಗೊಂದು |
| ಪಿ.ಲಂಕೇಶ್ | – | ಜೋಕುಮಾರಸ್ವಾಮಿ |
| ಚಂದ್ರಶೇಖರ ಕಂಬಾರ | – | ಕೊಡೆಗಳು |
| ಚಂದ್ರಶೇಖರ ಪಾಟೀಲ | – | ನಾಗಮಂಡಲ |
ಸರಿ ಉತ್ತರ
(2) ಗಿರೀಶ್ ಕಾರ್ನಾಡ್ – ನಾಗಮಂಡಲ
ಪಿ.ಲಂಕೇಶ್ – ನನ್ನ ತಂಗಿಗೊಂದು ಗಂಡು ಕೊಡಿ
ಚಂದ್ರಶೇಖರ ಕಂಬಾರ – ಜೋಕುಮಾರಸ್ವಾಮಿ
ಚಂದ್ರಶೇಖರ ಪಾಟೀಲ – ಕೊಡೆಗಳು
8. ಪ್ರಥಮವಾಗಿ ಪ್ರಕಟವಾದ ಜನಪದ ಸಾಹಿತ್ಯದ ಕೃತಿ
(1) ಗರತಿ ಹಾಡು
(2) ಜೀವನ ಜೋಕಾಲಿ
(3) ಸರಸ ವಿರಸ
(4) ನನ್ನ ನಲ್ಲ
ಸರಿ ಉತ್ತರ
(1) ಗರತಿ ಹಾಡು
9. ಗುಂಪಿನಲ್ಲಿರುವ ಕನ್ನಡ ಪದ ಯಾವುದು ?
(1) ಆಕಾಶ
(2) ಸ್ನಾನ
(3) ಮುಖ
(4) ಸಿಹಿ
ಸರಿ ಉತ್ತರ
(4) ಸಿಹಿ
10. ಚೋಟು ದೂರ ಸರಿ ಅಂದ್ರೆ ______ದೂರ ಸರೀಬೇಕು.’’ – ಖಾಲಿಬಿಟ್ಟ ಜಾಗದಲ್ಲಿ ಉಚಿತವಾದ ಪದವನ್ನು ಸೇರಿಸಿ ಗಾದೆಯನ್ನು ಪೂರ್ಣಗೊಳಿಸಿ.
(1) ಮೈಲಿ
(2) ಮೂರು
(3) ಮಾರು
(4) ನೂರು
ಸರಿ ಉತ್ತರ
(3) ಮಾರು
11. ಸಂಪೂರ್ಣವಾಗಿ ಸಮಾನಾರ್ಥ ಪದಗಳಿರುವ ಗುಂಪು ಯಾವುದು?
(1) ಪಾವಕ, ಅನಲ, ಬೆಂಕಿ, ಅಗ್ನಿ
(2) ವಾರಿ, ನಾರಿ, ನೀರು, ತೋಯ
(3) ಆದಿತ್ಯ, ಭಾಸ್ಕರ, ತಸ್ಕರ, ದಿನೇಶ
(4) ಕುಸುಮ, ಪುಷ್ಪ, ಸುಷ್ಮ, ರಶ್ಮಿ
ಸರಿ ಉತ್ತರ
(1) ಪಾವಕ, ಅನಲ, ಬೆಂಕಿ, ಅಗ್ನಿ
12. ಯಾವ ಗುಂಪು ಸಂಪೂರ್ಣವಾಗಿ ಹೊಂದಿಕೆಯಾಗಿದೆ.
(1) | ನೆಲಗಡಲೆ | – | ಆಗಮಸಂಧಿ |
| ಕಲ್ಲುಪ್ಪು | – | ಸವರ್ಣದೀರ್ಘಸಂಧಿ |
| ಪದಾರ್ಥ | – | ಆದೇಶಸಂಧಿ |
| ಬೇಡವೆಂದು | – | ಲೋಪಸಂಧಿ |
(2) | ಊರುಗೋಲು | – | ಲೋಪಸಂಧಿ |
| ಬಾಯಿಂದ | – | ಸವರ್ಣದೀರ್ಘಸಂಧಿ |
| ಧಿಗಿರೀಶ | – | ಆಗಮಸಂಧಿ |
| ದಾರಿಯಲ್ಲಿ | – | ಆದೇಶಸಂಧಿ |
(3) | ಕಾಲಿಗೆ | – | ಲೋಪಸಂಧಿ |
| ಆನೆಯ | – | ಆಗಮಸಂಧಿ |
| ತಂಬುಳಿ | – | ಆದೇಶಸಂಧಿ |
| ದೇಶಾಭಿಮಾನ | – | ಸವರ್ಣದೀರ್ಘಸಂಧಿ |
(4) | ಬಾಯಾರು | – | ಸವರ್ಣದೀರ್ಘಸಂಧಿ |
| ಹಳೆಗನ್ನಡ | – | ಲೋಪಸಂಧಿ |
| ಕವೀಂದ್ರ | – | ಆಗಮಸಂಧಿ |
| ಇಲ್ಲವೆಂದು | – | ಆದೇಶಸಂಧಿ |
ಸರಿ ಉತ್ತರ
(3) ಕಾಲಿಗೆ – ಲೋಪಸಂಧಿ
ಆನೆಯ – ಆಗಮಸಂಧಿ
ತಂಬುಳಿ – ಆದೇಶಸಧಿ
ದೇಶಾಭಿಮಾನ – ಸವರ್ಣದೀರ್ಘಸಂಧಿ
13. ಕೆಳಕಂಡ ಪದಗಳಲ್ಲಿ ಗುಂಪಿಗೆ ಸೇರದ ಸಮಾಸ ಪದ ಯಾವುದು?
(1) ಕಡೆಗೋಲು
(2) ಸಿಡಿಮದ್ದು
(3) ತೂಗುದೀಪ
(4) ನೆಲಗಡಲೆ
ಸರಿ ಉತ್ತರ
(4) ನೆಲಗಡಲೆ
14. ‘‘ನವಿಲು ಜಾಗರ ಆಡಿದ್ದನ್ನು ನೋಡಿ ಕೆಂಬೂತ ಪುಕ್ಕ ತರ್ಕೋತು’’ – ಈ ಗಾದೆಯ ಸೂಚಿತಾರ್ಥ
(1) ಕಲಾಸ್ವಾದನೆ
(2) ಮೆಚ್ಚುಗೆ
(3) ಹೊಟ್ಟೆಕಿಚ್ಚು
(4) ಸ್ನೇಹ
ಸರಿ ಉತ್ತರ
(3) ಹೊಟ್ಟೆಕಿಚ್ಚು
15. ‘‘ಹಿತ್ತಾಳೆ ಕಿವಿ’’ – ಈ ನುಡಿಗಟ್ಟಿನ ಅರ್ಥ
(1) ಹೊಳೆಯುವ ಕಿವಿ
(2) ಕಿವುಡು ಕಿವಿ
(3) ದೇವರ ಮೂರ್ತಿಯ ಕಿವಿ
(4) ಚಾಡಿಮಾತುಗಳನ್ನು ಕೇಳುವ ಕಿವಿ
ಸರಿ ಉತ್ತರ
(4) ಚಾಡಿಮಾತುಗಳನ್ನು ಕೇಳುವ ಕಿವಿ
16. ತೃತೀಯ ವಿಭಕ್ತಿಗೆ ____________.
(1) ಇಂದ
(2) ಇಗೆ
(3) ಅಲ್ಲ
(4) ಅನ್ನು
ಸರಿ ಉತ್ತರ
(1) ಇಂದ
17. ಪಸಂದು – ಈ ಭಾಷೆಯ ಪದ
(1) ಹಿಂದಿ
(2) ಇಂಗ್ಲಿಷ್
(3) ಬಂಗಾಳಿ
(4) ಸಂಸ್ಕೃತ
ಸರಿ ಉತ್ತರ
(1) ಹಿಂದಿ
18. ‘ಭೂಸುತೆ’ ಯ ಸಮಾನಾರ್ಥಕ ಪದಗಳು
(1) ಮುನಿಸುತೆ, ಪ್ರೇಮಸುತೆ, ಸತಿಸುತೆ, ದೇವಸುತೆ
(2) ತನುಸುತೆ, ಇನಸುತೆ, ಮಹೀಸುತೆ, ಮುನಿಸುತೆ
(3) ಅವನಿಸುತೆ, ಗಿರಿಸುತೆ, ಹಿಮಸುತೆ, ಪ್ರೇಮಸುತೆ
(4) ಧರಣಿಸುತೆ, ಅವನಿಸುತೆ, ಪೃಥುವಿಯಾತ್ಮಜೆ, ಇಳಾಸುತೆ
ಸರಿ ಉತ್ತರ
(4) ಧರಣಿಸುತೆ, ಅವನಿಸುತೆ, ಪೃಥುವಿಯಾತ್ಮಜೆ, ಇಳಾಸುತೆ
19. ‘ಚೆನ್ನಾಗಿ’ ಎಂಬುದು
(1) ಕ್ರಿಯಾಪದ
(2) ಅವ್ಯಯ
(3) ರೂಢನಾಮ
(4) ನಾಮ ವಿಭಕ್ತಿ
ಸರಿ ಉತ್ತರ
(2) ಅವ್ಯಯ
20. ಶೂರನಾದ ರಾಮನು ಕ್ರೂರಿಯಾದ ರಾವಣನನ್ನು ತೀಕ್ಷ್ಣವಾದ ಬಾಣಗಳಿಂದ ಕೊಂದನು – ಇಲ್ಲಿರುವ ವಿಶೇಷಣಗಳೆಂದರೆ
(1) ರಾಮ, ರಾವಣ, ಬಾಣ
(2) ರಾಮ, ಕ್ರೂರಿ, ರಾವಣ
(3) ಶೂರ, ಕ್ರೂರಿ, ತೀಕ್ಷ್ಣ
(4) ಶೂರ, ಬಾಣ, ಕ್ರೂರಿ
ಸರಿ ಉತ್ತರ
(3) ಶೂರ, ಕ್ರೂರಿ, ತೀಕ್ಷ್ಣ
21. ಇದು ಸರಿಯಾದ ‘ಗೌರವ ಪದ’
(1) ಆಧಾರ
(2) ಹಾದರ
(3) ಆದರ
(4) ಹಾದಾರ
ಸರಿ ಉತ್ತರ
(3) ಆದರ
22. ಸರಿಯಾದ ವಾಕ್ಯವನ್ನು ಗುರ್ತಿಸಿ.
(1) ನಿಮ್ಮ ಸುರಕ್ಷಿತ ಜೀವನಕ್ಕಾಗಿ ಮದ್ಯಪಾನ ಮಾಡಿ ವಾಹನ ಸಂಚಾರ ಮಾಡಬೇಡಿ.
(2) ವಾಹನ ಸಂಚಾರ ಮಾಡುವಾಗ ನಿಮ್ಮ ಸುರಕ್ಷಿತ ಜೀವನಕ್ಕಾಗಿ ಮದ್ಯಪಾನ ಮಾಡಬೇಡಿ.
(3) ನಿಮ್ಮ ಸುರಕ್ಷಿತ ಜೀವನಕ್ಕಾಗಿ ವಾಹನ ಸಂಚಾರ ಮಾಡುವಾಗ ಮದ್ಯಪಾನ ಮಾಡಬೇಡಿ.
(4) ಸುರಕ್ಷಿತ ಜೀವನಕ್ಕಾಗಿ ನಿಮ್ಮ ವಾಹನ ಸಂಚಾರ ಮಾಡುವಾಗ ಮದ್ಯಪಾನ ಮಾಡಬೇಡಿ.
ಸರಿ ಉತ್ತರ
(1) ನಿಮ್ಮ ಸುರಕ್ಷಿತ ಜೀವನಕ್ಕಾಗಿ ಮದ್ಯಪಾನ ಮಾಡಿ ವಾಹನ ಸಂಚಾರ ಮಾಡಬೇಡಿ.
23. ‘ಉತ್ಕರ್ಷಣ’ ಪದದ ವಿರುದ್ಧ ಪದ ಗುರುತಿಸಿ.
(1) ಅನುತ್ಕರ್ಷಣ
(2) ನಿರುತ್ಕರ್ಷಣ
(3) ಅಪಕರ್ಷಣ
(4) ವಿರತ್ಕರ್ಷಣ
ಸರಿ ಉತ್ತರ
(3) ಅಪಕರ್ಷಣ
24. ‘ಕರ್ಣ’ ಎಂಬ ಪದಕ್ಕೆ ವಿರುದ್ಧವಾದುದು
(1) ವಿಕರ್ಣ
(2) ಸುಕರ್ಣ
(3) ಅಕರ್ಣ
(4) ನಿಕರ್ಣ
ಸರಿ ಉತ್ತರ
(3) ಅಕರ್ಣ
25. ತಲೆಹೋಗು-ನುಡಿಗಟ್ಟಿನ ಅರ್ಥ
(1) ತಲೆ ಹೋಗುವುದು
(2) ತಲೆ ಕತ್ತರಿಸುವುದು
(3) ಅಪಾಯಕ್ಕೀಡಾಗುವುದು
(4) ತಲೆ ತೆಗೆಯುವುದು
ಸರಿ ಉತ್ತರ
(3) ಅಪಾಯಕ್ಕೀಡಾಗುವುದು
26. ಸರಿಯಾದ ಪದವನ್ನು ಗುರುತಿಸಿ.
(1) ಹಧಯಾಂಧಕಾರ
(2) ಹದಯಾಂದಕಾರ
(3) ಹದಯಾಂಧಕಾರ
(4) ಹಧಯಾಂದಕಾರ
ಸರಿ ಉತ್ತರ
(3) ಹದಯಾಂಧಕಾರ
27. ಕೊತ್ತಂಬರಿ – ಪದದ ತತ್ಸಮ ರೂಪ
(1) ಕತ್ತಂಬರಿ
(2) ಕುಸ್ತುಂಬರ
(3) ಕಸ್ತಂಬರ
(4) ಕುಸ್ತಂಬರ
ಸರಿ ಉತ್ತರ
(2) ಕುಸ್ತುಂಬರ
28. ಬಿಲ್ವಪತ್ರ- ಪದದ ತದ್ಭವ ರೂಪ
(1) ಬೆಲ್ಲವತ್ತ
(2) ಬಿಲ್ಲವತ್ತ
(3) ಬಿಲಹತ್ರ
(4) ಬಿಲಪತ್ರ
ಸರಿ ಉತ್ತರ
(1) ಬೆಲ್ಲವತ್ತ
29. ‘ಎನಿತು ಇನಿದು ಈ ಕನ್ನಡ ನುಡಿಯು ಮನವನು ತಣಿಸುವ ಮೋಹನ ಸುಧೆಯು’ – ಇದು ಯಾವ ಕವಿ ಸಾಲುಗಳು
(1) ಕುವೆಂಪು
(2) ಅನಂದಕಂದ
(3) ದ.ರಾ.ಬೇಂದ್ರೆ
(4) ಶಾಂತ ಕವಿ
ಸರಿ ಉತ್ತರ
(2) ಅನಂದಕಂದ
30. ಸಾಹಿತ್ಯ ಕ್ಷೇತ್ರದಲ್ಲಿ ದೀರ್ಘ ಸೇವೆ ಸಲ್ಲಿಸಿದ ಹಾಗೂ ಕೊಡುಗೆ ನೀಡಿರುವ ಸಾಹಿತಿಗಳನ್ನು ಆಯ್ಕೆ ಮಾಡಿ, ಕರ್ನಾಟಕ ಸರ್ಕಾರವು ನೀಡುತ್ತಿರುವ ಪ್ರಶಸ್ತಿ
(1) ಕುಮಾರವ್ಯಾಸ ಪ್ರಶಸ್ತಿ
(2) ಪಂಪ ಪ್ರಶಸ್ತಿ
(3) ಸಂತ ಶಿಶುನಾಳ ಪ್ರಶಸ್ತಿ
(4) ಬಸವ ಪುರಸ್ಕಾರ ಪ್ರಶಸ್ತಿ
ಸರಿ ಉತ್ತರ
(2) ಪಂಪ ಪ್ರಶಸ್ತಿ
31. ‘ವಿಶ್ವಮಾನವ ದಿನಾಚರಣೆ’ಯನ್ನು ಕರ್ನಾಟಕ ಸರ್ಕಾರ ಯಾವ ಕವಿಯ ಜನ್ಮದಿನದಂದು ಆಚರಿಸಲಾಗುತ್ತದೆ?
(1) ದ.ರಾ.ಬೇಂದ್ರೆ
(2) ಯು.ಆರ್. ಅನಂತಮೂರ್ತಿ
(3) ರನ್ನ
(4) ಕುವೆಂಪು
ಸರಿ ಉತ್ತರ
(4) ಕುವೆಂಪು
32. ಕನ್ನಡ ದೊರೆಗಳು ನಿರ್ಮಿಸಿದ ಅತಿದೊಡ್ಡ ಏಕಶಿಲಾ ದೇವಾಲಯ ಯಾವುದು ?
(1) ಬೆಂಗಳೂರಿನ ದೊಡ್ಡ ಬಸವಣ್ಣನ ಗುಡಿ
(2) ಶ್ರವಣಬೆಳಗೊಳದ ಗೊಮ್ಮಟೇಶ್ವರ
(3) ಹಂಪೆಯ ವಿರೂಪಾಕ್ಷ ದೇವಾಲಯ
(4) ಎಲ್ಲೋರದ ಕೈಲಾಸ ದೇವಾಲಯ
ಸರಿ ಉತ್ತರ
(4) ಎಲ್ಲೋರದ ಕೈಲಾಸ ದೇವಾಲಯ
33. ಆಹಾರ ದಾನ, ಔಷಧ ದಾನ, ಗ್ರಂಥ ದಾನ ಮಾಡಿದ ಅಪರೂಪದ ಮಹಿಳೆ ಯಾರು ?
(1) ಸಂಚಿ ಹೊನ್ನಮ್ಮ
(2) ಅತ್ತಿಮಬ್ಬೆ
(3) ಅಕ್ಕಮಹಾದೇವಿ
(4) ಗಂಗಾಂಬಿಕೆ
ಸರಿ ಉತ್ತರ
(2) ಅತ್ತಿಮಬ್ಬೆ
34. ವಾಸಂತಿಕಾ ದೇವಾಲಯಕ್ಕೆ ನುಗ್ಗಿದ ಹುಲಿಯನ್ನು ‘ಪೊಯ್ಸಳ’ ಎಂದು ಹೇಳಿದ ಜೈನಮುನಿಗಳು ಯಾರು
(1) ಗುಣಭದ್ರಸೂರಿಗಳು
(2) ಜಿನ ಸೇನಾಚಾರ್ಯಯರು
(3) ಸುದತ್ತಾಚಾರ್ಯಸರು
(4) ಭದ್ರಬಾಹು ಭಟ್ಟಾರಕರು
ಸರಿ ಉತ್ತರ
(3) ಸುದತ್ತಾಚಾರ್ಯ ರು
35. ಕನ್ನಡ ಜನತೆಯ ಪ್ರಾಂತ್ಯಕ್ಕೆ ‘ಕರ್ನಾಟಕ’ ಎಂಬ ನಾಮಕರಣ ಮಾಡಿದವರು ಯಾರು?
(1) ಡೆಪ್ಯುಟಿ ಚೆನ್ನಬಸಪ್ಪನವರು
(2) ಬಿ.ಎಂ.ಶ್ರೀಕಂಠಯ್ಯನವರು
(3) ಡಿ. ದೇವರಾಜ ಅರಸುರವರು
(4) ಎಸ್.ನಿಜಲಿಂಗಪ್ಪನವರು
ಸರಿ ಉತ್ತರ
(3) ಡಿ. ದೇವರಾಜ ಅರಸುರವರು
GENERAL ENGLISH / ಸಾಮಾನ್ಯ ಇಂಗ್ಲಿಷ್ |
Directions : From question no. 36-38, a statement has been given followed by four options. You have to agree or disagree with the statement given as indicated in the bracket and choose the correct reply for agreement/disagreement from the four choices given below and shade/blacken the correct answer in your answer sheet.
36. The dowry will soon be a thing of the past in our country. (disagree)
(1) No. It cannot
(2) No. It won’t
(3) No. It does not
(4) No. It has not
ಸರಿ ಉತ್ತರ
(2) No. It won’t
37. It injures the girl’s self-respect, puts her family to great financial strain and debases the man’s attitude towards his wife. (agree)
(1) Yes. It does
(2) Yes. It is
(3) Yes. It has
(4) Yes. It cannot
ಸರಿ ಉತ್ತರ
(1) Yes. It does
38. What about parents, politicians and officials? Should they also behave properly? (agree)
(1) No. They cannot
(2) Yes. They can
(3) Yes. They must
(4) Yes. They should
ಸರಿ ಉತ್ತರ
(4) Yes. They should
Directions : Each of the question from 39-42 has four sentences in the form of four options. You have to identify the most appropriate sentence out of them and mark the corresponding answer in your answer sheet.
39.
(1) He is gifted with a talent for painting.
(2) He is gifted in a talent for painting.
(3) He is gifted for a talent for painting.
(4) He is gifted under a talent for painting.
ಸರಿ ಉತ್ತರ
(1) He is gifted with a talent for painting.
40.
(1) He is worthy of our reverence and esteem.
(2) He is worthy in our reverence and esteem.
(3) He is worthy upon our reverence and esteem.
(4) He is worthy for our reverence and esteem.
ಸರಿ ಉತ್ತರ
(1) He is worthy of our reverence and esteem.
41.
(1) Neither the Principal nor the Lecturer were present at the meeting.
(2) Neither the Principal nor the Lecturers were present at the meeting.
(3) Neither the Principal nor the Lecturers was present at the meeting.
(4) Neither the Principal nor the Lecturers have present at the meeting.
ಸರಿ ಉತ್ತರ
(2) Neither the Principal nor the Lecturers were present at the meeting.
42.
(1) You must learn to adapt yourself to changing circumstances.
(2) You must learn to adopt yourself to changing circumstances.
(3) You must learn to adept yourself to changing circumstances.
(4) You must learn to adapt himself to changing circumstances.
ಸರಿ ಉತ್ತರ
(1) You must learn to adapt yourself to changing circumstances.
Directions : For Question Nos. 43-46, choose the word which is an antonym of the given word and mark the appropriate answer in your answer sheet.
43. Wax
(1) Wane
(2) Wear
(3) Whine
(4) Wean
ಸರಿ ಉತ್ತರ
(1) Wane
44. Plebeian
(1) Aristocratic
(2) Uncultivated
(3) Ordinary
(4) Impoverished
ಸರಿ ಉತ್ತರ
(1) Aristocratic
45. Hackneyed
(1) Prosaic
(2) Humdrum
(3) Laconic
(4) Imaginative
ಸರಿ ಉತ್ತರ
(4) Imaginative
46. Obliterate
(1) Formulate
(2) Annihilate
(3) Expunge
(4) Delete
ಸರಿ ಉತ್ತರ
(1) Formulate
Directions : For Question Nos. 47-50, choose the most appropriate meaning for the underlined idioms and phrases in the sentence and mark the correct answer in your answer sheet.
47. The belief in witchcraft is losing ground
(1) Less acceptable or less powerful
(2) Lost earth
(3) Loss is on the ground
(4) Witchcraft has gone to the bottom
ಸರಿ ಉತ್ತರ
(1) Less acceptable or less powerful
48. The controversy is likely to create bad blood between the two communities.
(1) ill – feeling
(2) impure blood
(3) bad genetic factors
(4) black blood
ಸರಿ ಉತ್ತರ
(1) ill – feeling
49. He is not a great lawyer but he has the gift of the gab
(1) gift of the cab
(2) talent for speaking
(3) got gift from the cab driver
(4) gift of rules
ಸರಿ ಉತ್ತರ
(2) talent for speaking
50. This is more than flesh and blood can endure.
(1) Solid and Liquid
(2) Whole body
(3) Flesh as well as blood
(4) Human nature
Directions : For Question Nos. 51-54, choose the answer which is nearest in the meaning (synonym) for the underlined word and mark the appropriate answer in your answer sheet.
ಸರಿ ಉತ್ತರ
(2) Whole body or (4) Human nature
51. Some of our leaders carry themselves with great panache.
(1) Snobbishness
(2) Style
(3) Arrogance
(4) Wisdom
ಸರಿ ಉತ್ತರ
(2) Style
52. You ought to be aware of the ramification of your speech.
(1) Matter
(2) Strength
(3) Consequence
(4) Value
ಸರಿ ಉತ್ತರ
(3) Consequence
53. His singing had a soporific effect on the audience.
(1) Soothing
(2) Painful
(3) Agonising
(4) Inducing drowsiness
ಸರಿ ಉತ್ತರ
(4) Inducing drowsiness
54. It was suggested that residents in the vicinity should eschew meat during the festival.
(1) Accept
(2) Reject
(3) Serve
(4) Abstain from
ಸರಿ ಉತ್ತರ
(4) Abstain from
Directions : For the Question Nos. 55-58, read the following passage and mark the correct answer for the questions given below in your answer sheet.
Traditional body signage seems largely to have disappeared. Well, many of the old symbols and names are still around, of course, but they are part of the commercial range of options. Seeing someone in a Harvard or Oxford sweatshirt or a kilt or a military tie now communicates nothing at all significant about that person’s life other than the personal choice of a particular consumer. Religious signs are still evocative, to be sure, but are far less common than they used to be. Why should this be ? I suspect one reason may be that we have lost a sense of significant connection to the various things indicated by such signs. Proclaiming our high school or university or our athletic team or our community has a much lower priority now-a-days, in part because we live such rapidly changing lives in a society marked by constant motion that the stability essential to confer significance on such signs has largely gone.
But we still must attach ourselves to something. Lacking the conviction that the traditional things matter, we turn to the last resort of the modern world : the market. Here there is a vast array of options, all equally meaningless in terms of traditional values, all equally important in identifying the one thing left to us for declaring our identity publicly, our fashion sense and disposable income. The market naturally manipulates the labels, making sure we keep purchasing what will most quickly declare us excellent consumers. If this year a Chicago Bulls jacket or Air Jordan shoes are so popular that we are prepared to spend our way into a trendy identity, then next year there will be something else.
55. The main purpose of the passage is to
(1) Discuss basketball’s importance in today’s fashions
(2) Relate the tribal history of tattoos
(3) Help the reader discover his or her own true identity
(4) Discuss commercialism’s powerful influence upon personal identity
ಸರಿ ಉತ್ತರ
(4) Discuss commercialism’s powerful influence upon personal identity
56. What does the author mean by the commercial range of options ?
(1) The variety of commercials on television and radio
(2) The numerous products available to today’s consumer
(3) The ability to shop on the Internet
(4) Technology’s impact upon the world
ಸರಿ ಉತ್ತರ
(2) The numerous products available to today’s consumer
57. The author would agree with all the following statements EXCEPT :
(1) A person wearing a New York Yankees baseball hat is not necessarily a fan of the team or a resident of New York.
(2) Pride in our school or community is not as strong today as it was years ago.
(3) In today’s society, being trendy is more important than keeping tradition.
(4) You can tell a lot about somebody by what they are wearing.
ಸರಿ ಉತ್ತರ
(4) You can tell a lot about somebody by what they are wearing.
58. Which statement best simplifies the author’s point of view of today’s society?
(1) Times have changed.
(2) People’s lives today are very similar to those of a generation ago.
(3) Fashion is very important in today’s world.
(4) People today don’t have proper nutrition.
ಸರಿ ಉತ್ತರ
(1) Times have changed.
Directions : For Question Nos. 59-61, read the following passage and mark the correct answer for the questions given below in your answer sheet.
Competencies are probably most closely related to abilities. However, in our craft, the term ability normally means either able to do or a special talent; while competencies relate more to expertise and experience. Competencies can be thought of as the state or quality of being well qualified to perform a task. A person gains a competency through education, training, experience, or natural abilities. While there are many definitions of competency, most of them have two common elements : that competency is an observable and measurable knowledge, and that the knowledge and skills must distinguish between superior performers and other performers. Since, its initial conception, attitudes, traits or personalities have also played a major role in competencies, even though they are not normally thought of as being observable and measurable.
59. Identify the aspect that has not played a major role in competencies.
(1) Attitudes
(2) Personalities
(3) Traits
(4) Dearth
ಸರಿ ಉತ್ತರ
(4) Dearth
60. How is competency gained ?
1. Through natural abilities
2. Education
3. Training
4. Illiteracy
(1) 1 and 4
(2) 2 and 4
(3) 1, 2 and 4
(4) 1, 2 and 3
ಸರಿ ಉತ್ತರ
(4) 1, 2 and 3
61. Which among the following is a measurable element of competency ?
(1) Attitude
(2) Traits
(3) Knowledge
(4) Personalities
ಸರಿ ಉತ್ತರ
(3) Knowledge
Directions : For questions 62 to 66 read the sentences given below, choose the appropriate answer and mark it in your answer sheet.
62. The father said, “my son is gifted with remarkable imagination” and his writing reveals that he has an old head on young shoulders.
What does the underlined part mean ?
(1) Having old head on young body.
(2) To be much wiser than one’s age.
(3) To think more and do less.
(4) To be engrossed in the poetry.
ಸರಿ ಉತ್ತರ
(2) To be much wiser than one’s age.
63. Before the game started, coach told the players to gird up their loins for the contest ahead. By underlined part what did he mean ?
(1) It is essential to win.
(2) Prepare yourself mentally for the contest.
(3) You should not loose hope.
(4) Game is important, not victory or defeat.
ಸರಿ ಉತ್ತರ
(2) Prepare yourself mentally for the contest.
64. In Los Angeles, waiters trying to become famous actors are a dime a dozen.
What does the underlined part mean ?
(1) Very costly.
(2) Mostly unavailable when required.
(3) So abundant or common as to hold little or no value.
(4) Very hard working.
ಸರಿ ಉತ್ತರ
(3) So abundant or common as to hold little or no value.
65. When Harish’s parents stopped giving him money to pay his bills and told him to get a job, it was a bitter pill for him to swallow.
What does the underlined part mean ?
(1) He was not well but didn’t want medicine.
(2) He was very imaginative.
(3) He was in an unwanted and unpleasant situation which he was forced to accept.
(4) He took control of his situation.
ಸರಿ ಉತ್ತರ
(3) He was in an unwanted and unpleasant situation which he was forced to accept.
66. I think I bit off more than I could chew when I agreed to prepare food for all the family members.
What does the underlined part mean ?
(1) Feeling stuffed with food.
(2) Not willing to cook food for the family.
(3) Trying to do more than capable of doing.
(4) Wanted to prepare good food for all family members.
ಸರಿ ಉತ್ತರ
(3) Trying to do more than capable of doing.
Directions (Q. Nos. 67-70) : The questions are designed to test your knowledge of English Vocabulary. Choose the correct word from the options given below and shade/blacken it on the answer sheet.
67. A collection of poems is known as
(1) Anthology
(2) Almanac
(3) Arsenal
(4) Cavalry
ಸರಿ ಉತ್ತರ
(1) Anthology
68. The act of speaking disrespectfully about sacred things is known as :
(1) Grandiloquence
(2) Blasphemy
(3) Magniloquence
(4) Rhetoric
ಸರಿ ಉತ್ತರ
(2) Blasphemy
69. Someone or something incapable of being corrected
(1) Inevitable
(2) Illegible
(3) Incorrigible
(4) Insolvent
ಸರಿ ಉತ್ತರ
(3) Incorrigible
70. A person who is indifferent to pleasure and pain and has control over his emotions.
(1) Truant
(2) Stoic
(3) Teetotaller
(4) Somnambulist
ಸರಿ ಉತ್ತರ
(2) Stoic
COMPUTER KNOWLEDGE/ಕಂಪ್ಯೂಟರ್ ಜ್ಞಾನ |
(1) ಫುಲ್ ಡೂಪ್ಲೆಕ್ಸ್
(2] ಹಾಫ್ ಡೂಪ್ಲೆಕ್ಸ್
(3) ಡೂಪ್ಲೆಕ್ಸ್
(4) ಈ ಮೇಲಿನ ಯಾವುದೂ ಆಲ್ಲ
ಸರಿ ಉತ್ತರ
(1) ಫುಲ್ ಡೂಪ್ಲೆಕ್ಸ್
72. SIM ಕಾರ್ಡ್ ನಲ್ಲಿರುವ SIM ನ ಪೂರ್ಣ ವಿಸ್ತೃತ ರೂಪ
(1) ಸ್ಟೂಡೆಂಟ್ ಐಡೆಂಟಿಫಿಕೇಷನ್ ಮಾರ್ಕ್
(2) ಸಬ್ ಸ್ಕ್ರೈಬರ್ ಐಡೆಂಟಿಫಿಕೇಷನ್ ಮಾಡ್ಯೂಲ್
(3) ಸಬ್ ಸ್ಕ್ರೈಬರ್ ಐಡೆಂಟಿಫಿಕೇಷನ್ ಮೆಷಿನ್
(4) ಸಬ್ ಸ್ಕ್ರಿಪ್ಷನ್ ಇನ್ ಮೊಬೈಲ್
ಸರಿ ಉತ್ತರ
(2) ಸಬ್ ಸ್ಕ್ರೈಬರ್ ಐಡೆಂಟಿಫಿಕೇಷನ್ ಮಾಡ್ಯೂಲ್
73. ನೆಟ್ವರ್ಕ್ ನಲ್ಲಿ ಡ್ಯಾಟಾ ಪ್ಯಾಕೆಟ್ ಗಳನ್ನು ಏಕಕಾಲಕ್ಕೆ ಪ್ರತಿ ಕಂಪ್ಯೂಟರಿಗೂ ಪ್ರಸರಿಸುವ ವಿಧಾನವನ್ನು ಹೀಗೆಂದು ಕರೆಯುತ್ತಾರೆ.
(1) ಬ್ರಾಡ್ ಕ್ಯಾಸ್ಟಿಂಗ್
(2) ಮಿಸ್ ಕ್ಯಾಸ್ಟಿಂಗ್
(3) ಮಲ್ಟಿಕ್ಯಾಸ್ಟಿಂಗ್
(4) ಯೂನಿಕ್ಯಾಸ್ಟಿಂಗ್
ಸರಿ ಉತ್ತರ
(1) ಬ್ರಾಡ್ ಕ್ಯಾಸ್ಟಿಂಗ್
74. ಕೀಲಿಮಣೆಯಲ್ಲಿರುವ ಈ ಕೆಳಗಿನ ಫಂಕ್ಷನ್ ಕೀಯನ್ನು ಬಳಸಿ ಸ್ಲೈಡ್ ಷೋ ನೋಡಬಹುದು
(1) F1
(2) F2
(3) F5
(4) F6
ಸರಿ ಉತ್ತರ
(3) F5
75. ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ನಲ್ಲಿರುವ ಗರಿಷ್ಠ ಝೂಂ ಪ್ರಮಾಣ
(1) 100%
(2) 200%
(3) 300%
(4) 400%
ಸರಿ ಉತ್ತರ
(4) 400%
76. ಕೆಳಗಿನವುಗಳಲ್ಲಿ ಯಾವುದು ಕಾರ್ಯಾಚರಣೆ ವ್ಯವಸ್ಥೆಯಲ್ಲ?
(1) ವಿಂಡೋಸ್ 2008
(2) ಯೂನಿಕ್ಸ್
(3) ಲೈನಕ್ಸ್
(4) ಒರಾಕಲ್
ಸರಿ ಉತ್ತರ
(4) ಒರಾಕಲ್
77. C ಎಡಿಟರ್ನಲ್ಲಿ ಒಂದು ‘ಸಿ’ ಕಾರ್ಯಕ್ರಮವನ್ನು ಬೆರಳಚ್ಚು ಮಾಡಿದ ಮೇಲೆ
(1) ಕಾರ್ಯಕ್ರಮವು ಕಂಪೈಲ್ ಆಗುತ್ತದೆ.
(2) ಕಾರ್ಯಕ್ರಮವು ಎಕ್ಸಿಕ್ಯೂಟ್ ಆಗುತ್ತದೆ
(3) ಮೊದಲು (1)ನಂತರ(2)
(4) ಮೇಲಿನ ಯಾವುದೂ ಅಲ್ಲ
ಸರಿ ಉತ್ತರ
(3) ಮೊದಲು (1)ನಂತರ (2)
78. ದೊಡ್ಡ ಜಾಲಬಂಧಗಳಿಗೆ (ನೆಟ್ವರ್ಕ್)_______ಟೋಪೋಲಜಿಯನ್ನು ಬಳಸಲಾಗುತ್ತದೆ.
(1) ಬಸ್
(2) ರಿಂಗ್
(3) ಸ್ಟಾರ್
(4) ಇರೆಗ್ಯುಲರ್
ಸರಿ ಉತ್ತರ
(3) ಸ್ಟಾರ್
79. ಡಿಜಿಟಲ್ ಸಿಗ್ನಲ್ ಗಳನ್ನು ಅನ್ ಲಾಗ್ ಸಿಗ್ನಲ್ ಗಳಾಗಿ ಪರಿವರ್ತಿಸುವ ಒಂದು ಜಾಲಬಂಧದ (ನೆಟ್ವರ್ಕ್) ಡಿವೈಸ್ ಎಂದರೆ
(1) ಪ್ಯಾಕೆಟ್
(2) ಗೇಟ್ವೇ
(3) ಮೋಡೆಂ
(4) ರೌಟರ್
ಸರಿ ಉತ್ತರ
(3) ಮೋಡೆಂ
80. ಫ್ಲೋಚಾರ್ಟ್ ಕೆಳಗಿನ ಯಾವುದನ್ನು ಸೂಚಿಸುತ್ತದೆ ?
(1) ಪ್ರೋಗ್ರಾಮ್ ನ ಒಂದು ಸೂಚನೆಯನ್ನು
(2) ಒಂದು ಪ್ರೋಗ್ರಾಮ್ ನ್ನು
(3) ಅಲ್ಗಾರಿದಮ್ ನ ರೇಖಾನಕ್ಷೆಯನ್ನು
(4) (1) ಮತ್ತು (2) ಎರಡನ್ನೂ
ಸರಿ ಉತ್ತರ
(3) ಅಲ್ಗಾರಿದಮ್ ನ ರೇಖಾನಕ್ಷೆಯನ್ನು
81. ‘C’ ಕಂಪ್ಯೂಟರ್ ಭಾಷೆಯನ್ನು ಅಭಿವದ್ಧಿಪಡಿಸಿದವರು ಯಾರು ?
(1) ಚಾರ್ಲ್ಸ್ ಬಾಬೇಜ್
(2) ಡೆನಿಸ್ ರಿಚಿ
(3) ಝಾರ್ನೆ ಸ್ಟ್ರಾಸ್ಟ್ರಪ್
(4) ಬ್ಲೈಯ್ಸ್ ಪಾಸ್ಕಲ್
ಸರಿ ಉತ್ತರ
(2) ಡೆನಿಸ್ ರಿಚಿ
82. ಹೈಬ್ರಿಡ್ ಗಣಕಯಂತ್ರವು ಈ ಕೆಳಗಿನ ಪ್ರಕ್ರಿಯೆಯನ್ನು ನಡೆಸುತ್ತದೆ
(1) ಡಿಜಿಟಲ್ ಡೇಟಾ
(2) ಅನಲಾಗ್ ಡೇಟಾ
(3) (1) ಮತ್ತು (2) ಎರಡನ್ನೂ
(4) ಯಾವುದೂ ಅಲ್ಲ
ಸರಿ ಉತ್ತರ
(3) (1) ಮತ್ತು (2) ಎರಡನ್ನೂ
83. ಫ್ಲೋಚಾರ್ಟ್ ನಲ್ಲಿ, ನಿರ್ಧಾರ ತೆಗೆದುಕೊಳ್ಳಲು ಬಳಸುವ ಚಿಹ್ನೆ
ಸರಿ ಉತ್ತರ
(3)
84. C ಭಾಷೆಯಲ್ಲಿನ ಆಧಾರಭೂತವಾದ ಡೇಟಾಟೈಪ್ ಗಳು
(1) ಇಂಟಿಜರ್
(2) ಕ್ಯಾರೆಕ್ಟರ್
(3) ಫ್ಲೊಟಿಂಗ್ ನಂಬರ್
(4) ಈ ಮೇಲಿನ ಎಲ್ಲವೂ
ಸರಿ ಉತ್ತರ
(4) ಈ ಮೇಲಿನ ಎಲ್ಲವೂ
85. 3.5’’ ನ ಫ್ಲಾಪಿ ಡಿಸ್ಕ್ ನಲ್ಲಿನ ಶೇಖರಣಾ ಸಾಮರ್ಥ್ಯ
(1) 360 KB
(2) 1.2 MB
(3) 1.44 MB
(4) 2 MB
ಸರಿ ಉತ್ತರ
(3) 1.44 MB
86. MS-Excel : ಸೆಲ್ ನಲ್ಲಿರುವ ‘Text Wrap’ ಮಾಡಲು ಉಪಯೋಗಿಸುವ ಕೀಗಳು
(1) Ctrl + Enter
(2) Alt + Enter
(3) Shift + Enter
(4) ಇವುಗಳಲ್ಲಿ ಯಾವುದೂ ಅಲ್ಲ
ಸರಿ ಉತ್ತರ
(2) Alt + Enter
87. MAN ನ ಮುಖ್ಯ ಗುಣಲಕ್ಷಣಗಳು
(1) LAN ಗಿಂತ ಹೆಚ್ಚು ಭೂಪ್ರದೇಶಗಳಲ್ಲಿ ವ್ಯಾಪಿಸಿರುತ್ತದೆ.
(2) ಕಾರ್ಯವೇಗವು LAN ಗೆ ತುಂಬಾ ಸಮೀಪವಿರುತ್ತದೆ
(3) ಒಂದು ನಗರದಲ್ಲಿ ಅಂತರ್ ಸಂಪರ್ಕ LANಗಳನ್ನು ಸ್ಥಾಪಿಸಲಾಗುತ್ತದೆ
(4) ಮೇಲಿನ ಎಲ್ಲವೂ ಸರಿ
ಸರಿ ಉತ್ತರ
(4) ಮೇಲಿನ ಎಲ್ಲವೂ ಸರಿ
88. ______________ಇದು ಸಿ-ಪ್ರೋಗ್ರಾಮಿಂಗ್ ಡೆವಲಪ್ ಮಾಡುವಾಗ ಉಪಯೋಗಿಸುವ ಭಾಷೆಗಳಲ್ಲಿ ಒಂದು.
(1) ಬಿಸಿಪಿಎಲ್
(2) ಬಿಪಿಸಿಎಲ್
(3) ಬಿಸಿಎಲ್ ಪಿ
(4) ಬಿಪಿಎಲ್ ಪಿ
ಸರಿ ಉತ್ತರ
(1) ಬಿಸಿಪಿಎಲ್
89. ಸಿ-ಪ್ರೋಗ್ರಾಮಿಂಗ್ ನಲ್ಲಿ ಐಡೆಂಟಿಫಾಯರ್ಸ್ ಗಳನ್ನು ಈ ಕೆಳಗಿವುಗಳಿಗೆ ಹೆಸರಿಸಲು ______________
(1) ವೇರಿಯೇಬಲ್ಸ್
(2) ಅರೇಸ್
(3) ಫಂಕ್ಷನ್ಸ್
(4) ಮೇಲಿನ ಎಲ್ಲವೂ
ಸರಿ ಉತ್ತರ
(4) ಮೇಲಿನ ಎಲ್ಲವೂ
90. 16-ಬಿಟ್ ಕಂಪ್ಯೂಟರ್ ದ ಇಂಟಿಜರ್ ನ ರೇಂಜ್
(1) 0 ರಿಂದ 255
(2) -32768 ರಿಂದ 32767
(3) – 128 ರಿಂದ 127
(4) 0 ರಿಂದ 65535
ಸರಿ ಉತ್ತರ
(2) -32768 ರಿಂದ 32767
91. ಸಿಯುಆಯ್ ದ ಪೂರ್ಣರೂಪ
(1) ಕಮಾಂಡ್-ಲೈನ್ ಯೂಸರ್ ಇಂಟರ್ ಫೇಸ್
(2) ಕಾಮನ್-ಲೈನ್ ಯೂಸರ್ ಇಂಟರ್ ಫೇಸ್
(3) ಕರೆಂಟ್-ಲೈನ್ ಯೂಸರ್ ಇಂಟರ್ ಫೇಸ್
(4) ಈ ಮೇಲಿನ ಯಾವುದೂ ಅಲ್ಲ
ಸರಿ ಉತ್ತರ
(1) ಕಮಾಂಡ್-ಲೈನ್ ಯೂಸರ್ ಇಂಟರ್ ಫೇಸ್
92. ನಿಮೋನಿಕ್ಸ್ ಅನ್ನು ______________ ಭಾಷೆಯಲ್ಲಿ ಉಪಯೋಗಿಸುತ್ತಾರೆ.
(1) ಮೆಷಿನ್ ಲೆವೆಲ್ ಲ್ಯಾಂಗ್ವೇಜ್
(2) ಹೈಲೆವೆಲ್ ಲ್ಯಾಂಗ್ವೇಜ್
(3) ಅಸೆಂಬ್ಲಿ ಲೆವೆಲ್ ಲ್ಯಾಂಗ್ವೇಜ್
(4) ಇಂಗ್ಲಿಷ್ ಲ್ಯಾಂಗ್ವೇಜ್
ಸರಿ ಉತ್ತರ
(3) ಅಸೆಂಬ್ಲಿ ಲೆವೆಲ್ ಲ್ಯಾಂಗ್ವೇಜ್
93. ಎನ್ಕೋಡಿಂಗ್ ಹಾಗೂ ಡಿಕೋಡಿಂಗ್ ಮೆಸೇಜ್ಗಳ ಟೆಕ್ನಿಕ್ ನ್ನು _______ಎಂದು ಕರೆಯುತ್ತಾರೆ.
(1) ಬಯೋಗ್ರಾಫಿ
(2) ಕ್ರಿಪ್ಟೋಗ್ರಾಫಿ
(3) ಮೊನೋಗ್ರಾಫಿ
(4) ಡೆಮೋಗ್ರಾಫಿ
ಸರಿ ಉತ್ತರ
(2) ಕ್ರಿಪ್ಟೋಗ್ರಾಫಿ
94. ಈ ಕೆಳಗಿನವುಗಳಲ್ಲಿ ಯಾವ ಮೆಮೊರಿ ಕಡಿಮೆ ಪ್ರವೇಶ ಸಮಯ (ಆಕ್ಸೆಸ್ ಟೈಮ್) ಹೊಂದಿದೆ?
(1) ಮ್ಯಾಗ್ನೆಟಿಕ್ ಮೆಮೊರಿ
(2) ಸೆಮಿಕಂಡಕ್ಟರ್ ಮೆಮೊರಿ
(3) ಕ್ಯೇಷ್ ಮೆಮೊರಿ
(4) ಸೂಪರ್ ಮೆಮೊರಿ
ಸರಿ ಉತ್ತರ
(3) ಕ್ಯೇಷ್ ಮೆಮೊರಿ
95. ಹೊಂದಿಸಿ ಬರೆಯಿರಿ :
1. | ಕ್ಲಿಪ್ ಬೋರ್ಡ್ | a. | ಮೊದಲಿನ ಸಂವಿನ್ಯಾಸ |
2. | ಪೇಸ್ಟ್ನ (ಅಂಟಿಸು) | b. | ಪಠ್ಯ ತಿದ್ದುವಿಕೆ |
3. | ಹುಡುಕು ಮತ್ತು | c. | ಪ್ರತಿಬಿಂಬ |
4. | ಕ್ಲಿಪ್ ಆರ್ಟ್ | d. | ನಕಲು ಮಾಡಿದ |
ಸಂಕೇತಗಳ
ಸಹಾಯದಿಂದ ಉತ್ತರಿಸಿ
| 1 | 2 | 3 | 4 |
(1) | d | a | b | c |
(2) | d | a | c | b |
(3) | b | d | a | c |
(4) | b | d | c | a |
ಸರಿ ಉತ್ತರ
(1) d a b c
96. MS Word ನಲ್ಲಿ ಕಾಗುಣಿತ ಪರಿಶೀಲನೆಗಾಗಿ ಯಾವ ಸ್ವಯಂಚಾಲಿತ ಕಾರ್ಯಕಾರಿ ಕೀಲಿ ಯನ್ನು ಬಳಸಲಾಗುತ್ತದೆ?
(1) F1
(2) F3
(3) F5
(4) F7
ಸರಿ ಉತ್ತರ
(4) F7
97. = round (8.50, 0) ಸೂತ್ರವು MS Excel ನಲ್ಲಿ ನೀಡುವ ಬೆಲೆ
(1) 9
(2) 8.5
(3) 8
(4) 8.6
ಸರಿ ಉತ್ತರ
(1) 9
98. MS-Word ನಲ್ಲಿ ಡಿಫಾಲ್ಟ್ ಲೆಫ್ಟ್ ಮಾರ್ಜಿನ್
(1) 1.0’’
(2) 1.25’’
(3) 1.50’’
(4) 2.0’’
ಸರಿ ಉತ್ತರ
(1) 1.0’’
99. ಫಾರ್ ಮ್ಯಾಟಿಂಗ್ ಟೂಲ್ ಬಾರ್ ನಲ್ಲಿರುವ ಫಾಂಟ್ ಗಾತ್ರ (ಸೈಜ್) ಟೂಲ್ ಈ ಕೆಳಗಿನ ಅತ್ಯಂತ ಸಣ್ಣ ಮತ್ತು ದೊಡ್ಡ ಫಾಂಟ್ ಗಾತ್ರ ಹೊಂದಿರುತ್ತದೆ
(1) 6 ಮತ್ತು 70
(2) 8 ಮತ್ತು 72
(3) 8 ಮತ್ತು 92
(4) 10 ಮತ್ತು 100
ಸರಿ ಉತ್ತರ
(2) 8 ಮತ್ತು 72
100. MS-Word ನಲ್ಲಿ ಟೆಕ್ಸ್ಟ್ ನ್ನು ಮಾರ್ಜಿನ್ ನೊಳಗೆ ಇರಿಸಲು ಈ ಕೆಳಗಿನ ಅಲೈನ್ ಮೆಂಟ್ ಆಯ್ಕೆ ಇರುವುದಿಲ್ಲ
(1) ಅಲೈನ್ ಲೆಫ್ಟ್
(2) ಅಲೈನ್ ರೈಟ್
(3) ಅಲೈನ್ ಬಾಟಮ್
(4) ಅಲೈನ್ ಸೆಂಟರ್
ಸರಿ ಉತ್ತರ
(3) ಅಲೈನ್ ಬಾಟಮ್
ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ