WhatsApp Group Join Now
Telegram Group Join Now

KPSC GROUP C COMMUNICATION Paper-2 04-06-2017 Question Paper

KPSC GROUP C COMMUNICATION Paper-2 04-06-2017 Questions with answers


KPSC GROUP C ಪತ್ರಿಕೆ -2 ಸಂವಹನ (Degree Standard): ವಿವಿಧ ತಾಂತ್ರಿಕ/ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 04-06-2017 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು

GENERAL KANNADA / ಸಾಮಾನ್ಯ ಕನ್ನಡ

1. ಕಲ್ಯಾಣ ಚಾಲುಕ್ಯರ ಅತ್ಯಂತ ಜನಪ್ರಿಯ ದೊರೆಯಾಗಿ ತನ್ನ ಹೆಸರಿನಲ್ಲಿ ಶಕೆಯನ್ನು ಪ್ರಾರಂಭಿಸಿದವರು ಯಾರು?

    (1)    ಒಂದನೆಯ ವಿಕ್ರಮಾದಿತ್ಯ
    (2)    ಆರನೆಯ ವಿಕ್ರಮಾದಿತ್ಯ
    (3)    ಎರಡನೆಯ ವಿಕ್ರಮಾದಿತ್ಯ
    (4)    ಐದನೆಯ ವಿಕ್ರಮಾದಿತ್ಯ

ಸರಿ ಉತ್ತರ

(2) ಆರನೆಯ ವಿಕ್ರಮಾದಿತ್ಯ


2. ‘ನಾನೇರುವೆತ್ತರಕೆ ನೀನೇರಬಲ್ಲೆಯಾ, ನಾನಿಳಿಯುವಾಳಕ್ಕೆ ನೀನಿಳಿಯ ಬಲ್ಲೆಯಾ’ ಎಂದು ಕವಿ -ವಿಮರ್ಶಕನ ಸಂಬಂಧದ ಬಗ್ಗೆ ಹೇಳಿದ ಲೇಖಕ ಯಾರು?


    (1)    ಕೆ.ಎಸ್.ನರಸಿಂಹಸ್ವಾಮಿ
    (2)    ಕುವೆಂಪು
    (3)    ಗೋಪಾಲಕೃಷ್ಣ ಅಡಿಗ
    (4)    ಗೋವಿಂದ ಪೈ

ಸರಿ ಉತ್ತರ

(2) ಕುವೆಂಪು


3. ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಘಟ್ಟಗಳನ್ನು ಕಾಲಾನುಕ್ರಮವಾಗಿ ಗುರುತಿಸಿ.

    (1)    ನವೋದಯ, ನವ್ಯ, ಪ್ರಗತಿಶೀಲ, ದಲಿತ-ಬಂಡಾಯ
    (2)    ನವೋದಯ, ಪ್ರಗತಿಶೀಲ, ನವ್ಯ, ದಲಿತ -ಬಂಡಾಯ
    (3)    ಪ್ರಗತಿಶೀಲ, ನವೋದಯ, ನವ್ಯ, ದಲಿತ -ಬಂಡಾಯ
    (4)    ನವೋದಯ, ನವ್ಯ, ದಲಿತ ಬಂಡಾಯ, ಪ್ರಗತಿಶೀಲ

ಸರಿ ಉತ್ತರ

(2) ನವೋದಯ, ಪ್ರಗತಿಶೀಲ, ನವ್ಯ, ದಲಿತ -ಬಂಡಾಯ


4. ಇವುಗಳಲ್ಲಿ ಯಾವ ಗುಂಪು ಸರಿಯಾದುದು?

    (1)    
    (i)    ಭೋಗ ನಂದೀಶ್ವರ ದೇವಾಲಯ- ಗಂಗರು
    (ii)    ಮೇಗುತಿ ದೇವಾಲಯ- ಬಾದಾಮಿ ಚಾಲುಕ್ಯರು
    (iii)    ಶೃಂಗೇರಿ ಶಾರದಾ ದೇವಾಲಯ- ರಾಷ್ಟ್ರಕೂಟರು
    (iv)    ಡಂಬಳದ ದೊಡ್ಡ ಬಸವನಗುಡಿ- ಕಲ್ಯಾಣಿ ಚಾಲುಕ್ಯರು
    (2)    
    (i)    ಭೋಗ ನಂದೀಶ್ವರ ದೇವಾಲಯ- ಬಾದಾಮಿ ಚಾಲುಕ್ಯರು
    (ii)    ಮೇಗುತಿ ದೇವಾಲಯ- ಗಂಗರು
    (iii)    ಶೃಂಗೇರಿ ಶಾರದಾ ದೇವಾಲಯ- ಕಲ್ಯಾಣಿ ಚಾಲುಕ್ಯರು
    (iv)    ಡಂಬಳದ ದೊಡ್ಡ ಬಸವನಗುಡಿ- ರಾಷ್ಟ್ರಕೂಟರು
    (3)    
    (i)    ಭೋಗ ನಂದೀಶ್ವರ ದೇವಾಲಯ- ರಾಷ್ಟ್ರಕೂಟರು
    (ii)    ಮೇಗುತಿ ದೇವಾಲಯ- ಕಲ್ಯಾಣಿ ಚಾಲುಕ್ಯರು
    (iii)    ಶೃಂಗೇರಿ ಶಾರದಾ ದೇವಾಲಯ- ಗಂಗರು
    (iv)    ಡಂಬಳದ ದೊಡ್ಡ ಬಸವನಗುಡಿ- ಬಾದಾಮಿ ಚಾಲುಕ್ಯರು
    (4)    
    (i)    ಭೋಗ ನಂದೀಶ್ವರ ದೇವಾಲಯ- ಕಲ್ಯಾಣಿ ಚಾಲುಕ್ಯರು
    (ii)    ಮೇಗುತಿ ದೇವಾಲಯ- ರಾಷ್ಟ್ರಕೂಟರು
    (iii)    ಶೃಂಗೇರಿ ಶಾರದಾ ದೇವಾಲಯ- ಬಾದಾಮಿ ಚಾಲುಕ್ಯರು
    (iv)    ಡಂಬಳದ ದೊಡ್ಡ ಬಸವನಗುಡಿ- ಗಂಗರು

ಸರಿ ಉತ್ತರ

(1)
    (i)    ಭೋಗ ನಂದೀಶ್ವರ ದೇವಾಲಯ- ಗಂಗರು
    (ii)    ಮೇಗುತಿ ದೇವಾಲಯ- ಬಾದಾಮಿ ಚಾಲುಕ್ಯರು
    (iii)    ಶೃಂಗೇರಿ ಶಾರದಾ ದೇವಾಲಯ- ರಾಷ್ಟ್ರಕೂಟರು
    (iv)    ಡಂಬಳದ ದೊಡ್ಡ ಬಸವನಗುಡಿ- ಕಲ್ಯಾಣಿ ಚಾಲುಕ್ಯರು


5. ಹೀಬ್ರೂ ಬೈಬಲ್ಲಿನ ‘ತೂಕಿ’ ಶಬ್ದ ದ್ರಾವಿಡ ‘ತೋಕೈ’ ಶಬ್ದದ ಹೀಬ್ರೂ ರೂಪಾಂತರ ಅದರ ಅರ್ಥ?

    (1)    ಹುಲಿ
    (2)    ತೋಳ
    (3)    ನವಿಲು
    (4)    ನರಿ

ಸರಿ ಉತ್ತರ

(3) ನವಿಲು


6. ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಇದು ಯಾವ ಕಾದಂಬರಿಯ ಕೇಂದ್ರ ನುಡಿಗಳು?

    (1)    ಕುಸುಮಬಾಲೆ
    (2)    ಹಂಸಗೀತೆ
    (3)    ಗೃಹಭಂಗ
    (4)    ಮಲೆಗಳಲ್ಲಿ ಮದುಮಗಳು

ಸರಿ ಉತ್ತರ

(4) ಮಲೆಗಳಲ್ಲಿ ಮದುಮಗಳು


7. ಗಾದೆಯೆಂದರೆ ದೇವಭೇರಿ ಎಂದು ಹೇಳಿದವರು:

    (1)    ಮಾಸ್ತಿ ವೆಂಕಟೇಶ್ ಅಯ್ಯಂಗಾರ್
    (2)    ಅರಿಸ್ಟಾಟಲ್
    (3)    ಗೊರೂರು ರಾಮಸ್ವಾಮಿ ಅಯ್ಯಂಗಾರ್
    (4)    ಚಂದ್ರಶೇಖರ ಕಂಬಾರ

ಸರಿ ಉತ್ತರ

(3) ಗೊರೂರು ರಾಮಸ್ವಾಮಿ ಅಯ್ಯಂಗಾರ್


8. ‘ಮೈಸೂರು ಗೆಜೆಟ್’ ಪತ್ರಿಕೆಯನ್ನು ‘ಕರ್ನಾಟಕ ರಾಜ್ಯಪತ್ರ’ ಎಂದು ಹೆಸರು ಬದಲಾಯಿಸಿದ ವರ್ಷ?

    (1)    1965
    (2)    1966
    (3)    1967
    (4)    1968

ಸರಿ ಉತ್ತರ

(4) 1968


9. ಕಾಲುಚೀಲ, ಗುಂಡುಸೂಜಿ, ಸೀಮೆಸುಣ್ಣ ಮೊದಲಾದ ಪದಗಳು ಇಂಗ್ಲಿಷ್ ಪದಗಳು:

    (1)    ನೇರ ಅನುವಾದಗಳು
    (2)    ವಿವರಣಾತ್ಮಕ ಅನುವಾದಗಳು
    (3)    ತದ್ಭವಗಳು
    (4)    ಮೇಲಿನ ಯಾವುದೂ ಅಲ್ಲ, ನಮ್ಮಲ್ಲೆ ಇದ್ದ ಪದಗಳ ಜೀರ್ಣೋದ್ಧಾರ

ಸರಿ ಉತ್ತರ

(2) ವಿವರಣಾತ್ಮಕ ಅನುವಾದಗಳು


10. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷರು?

    (1)    ಕಮಲಾ ಹಂಪನಾ
    (2)    ತ್ರಿವೇಣಿ
    (3)    ಅನಸೂಯಮ್ಮ
    (4)    ಜಯದೇವಿ ತಾಯಿ ಲಿಗಾಡೆ

ಸರಿ ಉತ್ತರ

(4) ಜಯದೇವಿ ತಾಯಿ ಲಿಗಾಡೆ


11. ಅವಿಭಾಜ್ಯವಾದ ಸ್ವತಂತ್ರ ರೂಪಗಳೇ __________

    (1)    ಧ್ವನಿಗಳು
    (2)    ವಾಕ್ಯ
    (3)    ಪದಗಳು
    (4)    ನಾಮಪದ

ಸರಿ ಉತ್ತರ

(3) ಪದಗಳು


12. ‘ಹೊರಬಾಗಿಲು’ ಎಂಬುದು __________ ಸಮಾಸ

    (1)    ಕ್ರಿಯಾ ಸಮಾಸ
    (2)    ಗಮಕ ಸಮಾಸ
    (3)    ದ್ವಿಗು ಸಮಾಸ
    (4)    ಅಂಶಿ ಸಮಾಸ

ಸರಿ ಉತ್ತರ

(4) ಅಂಶಿ ಸಮಾಸ


13. ಕೆಳಗಿನವುಗಳನ್ನು ಸರಿ ಹೊಂದಿಸಿರಿ

 

ಲೇಖಕರು

 

ಕೃತಿ

A.

ಡಾ.ರಾಮೇಗೌಡ

I.

ಬೆಳಗಾವಿ ಜಿಲ್ಲೆಯ
ಜನಪದ ಕಥೆಗಳು

B.

ಪ್ರೊ.ಸುಧಾಕರ

II.

ನಮ್ಮ ಒಗಟುಗಳು

C.

ಟಿ.ಎಸ್.ರಾಜಪ್ಪ

III.

ಗರತಿಯ ಹಾಡು

D.

ಹಲಸಂಗಿಯ ಚನ್ನಮಲ್ಲಪ್ಪ
ಮತ್ತು ಇತರರು

IV.

ನಮ್ಮ ಸುತ್ತಿನ
ಗಾದೆಗಳು

 ಉತ್ತರವನ್ನು ಆಯ್ಕೆ ಮಾಡಿ: 

 

A

B

C

D

(1)

I

III

II

IV

(2)

II

IV

I

III

(3)

III

II

IV

I

(4)

IV

II

III

I

ಸರಿ ಉತ್ತರ

(2) II IV I III


14. ಕೆಳಗಿನ ಸಾಹಿತಿಗಳನ್ನು ಮತ್ತು ಅವರ ಸಾಹಿತ್ಯ ಪಂಥವನ್ನು ಸರಿ ಹೊಂದಿಸಿರಿ.

 

ಸಾಹಿತಿಗಳು

 

ಸಾಹಿತ್ಯ ಪಂಥ

A.

ಗೊವಿಂದ ಪೈ

I.

ನವ್ಯ

B.

ಎಚ್.ಎಂ.ಚೆನ್ನಯ್ಯ

II.

ನವೋದಯ

C.

ಕೋ.ಚೆನ್ನಬಸಪ್ಪ

III.

ಬಂಡಾಯ

D.

ಬರಗೂರು ರಾಮಚಂದ್ರಪ್ಪ

IV.

ಪ್ರಗತಿಶೀಲ

ಸರಿ ಉತ್ತರವನ್ನು ಆಯ್ಕೆ ಮಾಡಿ:

 

A

B

C

D

(1)

II

I

IV

III

(2)

IV

III

I

II

(3)

III

I

IV

II

(4)

II

IV

I

III

ಸರಿ ಉತ್ತರ

(1) II I IV III


15. ‘ಊರಿಗೆ ಊರೇ ಕಣ್ಣೀರು ಸುರಿಸಿತು’ ಈ ವಾಕ್ಯದ ಶಬ್ದ ಸ್ಥಿತಿಯು ___________ ಸೂಚಿಸುತ್ತದೆ

    (1)    ವಾಚ್ಯಾರ್ಥ
    (2)    ಲಕ್ಷ್ಯಾರ್ಥ
    (3)    ವ್ಯಂಗ್ಯಾರ್ಥ
    (4)    ಸರಳ ರಗಳೆ

ಸರಿ ಉತ್ತರ

(2) ಲಕ್ಷ್ಯಾರ್ಥ


16. ನಮ್ಮ ಹಳೆಯ ಕವಿಗಳಿಗೆ ಸಂಬಂಧಿಸಿದ ಯಾವ ಗುಂಪಿನ ಉತ್ತರ ಸರಿಯಾಗಿದೆ?
    (ಎ)    ತನ್ನೆರಡು ಕಾವ್ಯಗಳಲ್ಲಿ ವಿಶಿಷ್ಟ ಪ್ರೇಮ ಕಥೆಗಳನ್ನು ಚಿತ್ರಿಸಿದ ಕವಿ
    (ಬಿ)    ಕೃಷಿ ಸತ್ವಕ್ಕಿಂತ ಹೆಚ್ಚಾಗಿ ಅದೃಷ್ಟದ ಬೆಂಬಲ ಪಡೆದ ಕವಿ
    (ಸಿ)    ಅನುಕರಣೆ ಮಾಡಿಯೂ ಅದನ್ನು ಮೀರಿ ಸ್ವೋಪಜ್ಞತೆ ತೋರಿದ ಕವಿ
    (ಡಿ)    ವ್ಯಾಸ ಮುನೀಂದ್ರ ರುಂದ್ರ ವಚನಾವಾರಿ ಯನ್ನು ಈಸಿದ ಕವಿ

 

()

(ಬಿ)

(ಸಿ)

(ಡಿ)

(1)

ಪೊನ್ನ

ಜನ್ನ

ಪಂಪ

ರನ್ನ

(2)

ಜನ್ನ

ಪೊನ್ನ

ರನ್ನ

ಪಂಪ

(3)

ಪಂಪ

ರನ್ನ

ಪೊನ್ನ

ಜನ್ನ

(4)

ಜನ್ನ

ರನ್ನ

ಪೊನ್ನ

ಪಂಪ

ಸರಿ ಉತ್ತರ

(2) ಜನ್ನ ಪೊನ್ನ ರನ್ನ ಪಂಪ


17. ಇಲ್ಲಿ ಕೆಲವು ಕವಿಗಳಿದ್ದಾರೆ. ಅವರು ವಿಶೇಷವಾಗಿ ಬಳಸುವ ಅಲಂಕಾರಗಳಿರುವ ಗದ್ಯ/ಕಾವ್ಯಭಾಗಗಳೂ ಇವೆ. ಇವುಗಳ ಆಧಾರದಿಂದ ಕವಿಗಳನ್ನೂ, ಅವರಿಗೆ ಪ್ರಿಯವಾದ ಅಲಂಕಾರಗಳನ್ನೂ ಹೊಂದಿಸಿ ಬರೆಯಿರಿ.
    ಎ)    ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಲಿತ ಕದಳಿ
        ಮುರಿದಿಳೆಗೊರಗುವಂದದಲ್ಲಿ ಲಕ್ಷ್ಮಣನ ಮಾತು ಕಿವಿ
        ದೆರೆಗೆ ಬೀಳದ ಮುನ್ನ ಹಮ್ಮೈಸಿ ಬಿದ್ದಳಂಗನೆ ಧರೆಗೆ ನಡುನಡುಗತೆ!
    ಬಿ)    ಅಳಿಪಿ ಪರವಧುವನಧೋಗತಿ ಗಿಳಿವುದನಭಿನಯಿಪಂತೆ ಸೀತೆಯ ಸಾರಣ್ಗಿಳಿದಂ ನಭದಿಂ ಖಚರಂ
        ಪಳಿಗಂ ಪಾಪಕ್ಕಮಂಜದವರೇಗೆಯ್ಯರ್
    ಸಿ)    ರಾಶಿಗೆ ಬಂದಾರಂಬದಂತೆ ಕೈ ನೀರೆರೆದ ಮದುವೆಯಂತೆ
        ಲಮಾದ ತೋಂಟದಂತೆ ಗೆಲ್ಲಂಗೊಂಡ ಕಾಳಗದಂತೆ
        ಪೊತ್ತಿಸಿದ ಸೊಡರಂತೆ ಕೊಲ್ಲದ ವ್ರತಮಂ ಕೈಗೊಂಡು
    ಡಿ)    ಅನುಜ ಮತದೊಳು ವಿಸ್ತರಿಸಿ ಮೈ ಮನನ ಯತದೊಳು ಬಣ್ಣವಿಟ್ಟನು
        ಜನಪನಪ ಕೀರ್ತ್ಯಂಗನೆಗೆ ತುಡಿಸಿದವನು ಭೂಷಣವ

 

()

(ಬಿ)

(ಸಿ)

(ಡಿ)

 

ಉಪಮೆ

ಮಾಲೋಪಮೆ

ಅರ್ಥಾಂತರನ್ಯಾಸ

ರೂಪಕ

(1)

ನಾಗಚಂದ್ರ,

ಲಕ್ಷ್ಮೀಶ,

ನಯಸೇನ,

ಕುಮಾರವ್ಯಾಸ

(2)

ನಯಸೇನ,

ಕುಮಾರವ್ಯಾಸ,

ಲಕ್ಷ್ಮೀಶ,

ನಾಗಚಂದ್ರ

(3)

ಕುಮಾರವ್ಯಾಸ,

ನಯಸೇನ,

ನಾಗಚಂದ್ರ,

ಲಕ್ಷ್ಮೀಶ

(4)

ಲಕ್ಷ್ಮೀಶ,

ನಾಗಚಂದ್ರ,

ನಯಸೇನ,

ಕುಮಾರವ್ಯಾಸ

ಸರಿ ಉತ್ತರ

(4) ಲಕ್ಷ್ಮೀಶ, ನಾಗಚಂದ್ರ, ನಯಸೇನ, ಕುಮಾರವ್ಯಾಸ


18. ಪಂಪನ ಆದಿಪುರಾಣದಲ್ಲಿನ ಭರತ ಯುದ್ಧದಲ್ಲಿ ಬಾಹುಬಲಿಗೆ ಸೋಲುತ್ತಾನೆ. ಸಾಂಗತ್ಯದ ಸಾಮ್ರಾಟ ರತ್ನಾಕರವರ್ಣಿಯ ಭರತೇಶ ವೈಭವದ ಭರತ____________

    (1)    ಬಾಹುಬಲಿಯನ್ನು ಯುದ್ಧದಲ್ಲಿ ಗೆಲ್ಲುತ್ತಾನೆ.
    (2)    ಬಾಹುಬಲಿಗೆ ಯುದ್ಧದಲ್ಲಿ ಸೋಲುತ್ತಾನೆ.
    (3)    ಯುದ್ಧವೇ ನಡೆಯದಂತೆ ಮಾಡುತ್ತಾನೆ.
    (4)    ಸನ್ಯಾಸಕ್ಕೆ ತೆರಳುತ್ತಾನೆ.

ಸರಿ ಉತ್ತರ

(3) ಯುದ್ಧವೇ ನಡೆಯದಂತೆ ಮಾಡುತ್ತಾನೆ.


19. ಚೀನಾದಿಂದ ಭಾರತಕ್ಕೆ ಬಂದಿದ್ದ ಹ್ಯೂಯೆನ್ ತ್ಸಾಂಗ್- ‘‘ಪೂರ್ಣ ಭರವಸೆಯಿಂದ ಶಿಲಾದಿತ್ಯರಾಜ (ಹರ್ಷ)ನ ಸೇನೆಯ ಮುಖಂಡತ್ವವನ್ನು ವಹಿಸಿ ____________ ನನ್ನು ಎದುರಿಸಿದ. ಆದರೆ, ಗೆಲುವನ್ನು ಸಾಧಿಸಲು ವಿಫಲನಾದ ಎಂದಿದ್ದಾನೆ. ಕರ್ನಾಟಕದ ಯಾವ ರಾಜನ ಬಗ್ಗೆ ಈ ಮಾತುಗಳು ಹೇಳಲ್ಪಟ್ಟಿವೆ?

    (1)    ಮುಮ್ಮಡಿ ಕೃಷ್ಣ
    (2)    ವಿಕ್ರಮಾದಿತ್ಯ
    (3)    ಇಮ್ಮಡಿ ಪುಲಿಕೇಶಿ
    (4)    ಇಮ್ಮಡಿ ಕೀರ್ತಿವರ್ಮ

ಸರಿ ಉತ್ತರ

(3) ಇಮ್ಮಡಿ ಪುಲಿಕೇಶಿ


20. ‘‘ಮಾನವನ ಮನಸ್ಸು, ಹೃದಯ ಮತ್ತು ಕೌಶಲಗಳು ಉದಾತ್ತ ಧ್ಯೇಯ ಸಾಧನೆಗಾಗಿ ಒಂದಾಗಿ ಶ್ರಮಿಸಿರುವ ನಿದರ್ಶನವಿದೆಂದು.’’ ವಿದ್ವಾಂಸ ಪಾರ್ಸಿಬ್ರೌನ್ ಯಾವುದನ್ನು ಕುರಿತು ಹೀಗೆ ಹೇಳಿದ್ದಾನೆ?

    (1)    ಶ್ರವಣ ಬೆಳಗೊಳದ ಗೊಮ್ಮಟೇಶ್ವರ
    (2)    ಬೇಲೂರಿನ ಶಿಲಾಬಾಲಿಕೆಯರು
    (3)    ಹಂಪಿಯ ಕಲ್ಲಿನರಥ
    (4)    ಎಲ್ಲೋರದ ಕೈಲಾಸನಾಥ ದೇವಾಲಯ

ಸರಿ ಉತ್ತರ

(4) ಎಲ್ಲೋರದ ಕೈಲಾಸನಾಥ ದೇವಾಲಯ


21. ಅಮೆರಿಕಾದಲ್ಲಿ ಬೆಂಜಮಿನ್ ಫ್ರಾಂಕ್ಲಿನ್ ನ ನೇತೃತ್ವದಲ್ಲಿ ರಚಿಸಿದ ಪ್ರಪಂಚ ಪ್ರಸಿದ್ಧವಾದ ‘ಅಮೇರಿಕಾದ ಸ್ವಾತಂತ್ರ್ಯ ಘೋಷಣೆ’ಯ (ಅಮೆರಿಕನ್ ಡಿಕ್ಲರೇಷನ್ ಆಫ್ ಇಂಡಿಪೆಂಡೆನ್ಸ್) ಪ್ರತಿಯನ್ನು ಅಪೇಕ್ಷಿಸಿ ಪಡೆದವರಲ್ಲಿ ಮೊದಲಿಗರು:


    (1)    ನಾಲ್ವಡಿ ಕೃಷ್ಣರಾಜ ಒಡೆಯರ್
    (2)    ಮುಮ್ಮಡಿ ಕೃಷ್ಣರಾಜ ಒಡೆಯರ್
    (3)    ಟಿಪ್ಪು ಸುಲ್ತಾನ್
    (4)    ಸರ್.ಎಂ.ವಿಶ್ವೇಶ್ವರಯ್ಯನವರು

ಸರಿ ಉತ್ತರ

(3) ಟಿಪ್ಪು ಸುಲ್ತಾನ್


22. ಬಸವಣ್ಣನ ಜೀವನ ಚರಿತ್ರೆಯನ್ನು ಮೊಟ್ಟ ಮೊದಲು ಬರೆದ ಕವಿ ಯಾರು? ಆ ಕೃತಿಯ ಹೆಸರೇನು?

    (1)    ಹರಿಹರ- ಬಸವರಾಜ ದೇವರ ರಗಳೆ
    (2)    ಚಾಮರಸ- ಪ್ರಭುಲಿಂಗ ಲೀಲೆ
    (3)    ನಂಜುಂಡ ಕವಿ- ಬಸವ ಪುರಾಣ
    (4)    ಪಾಲ್ಕುರಿಕೆ ಸೋಮನಾಥ- ಬಸವ ಪುರಾಣ

ಸರಿ ಉತ್ತರ

(1) ಹರಿಹರ- ಬಸವರಾಜ ದೇವರ ರಗಳೆ


23. ಕನ್ನಡ ಕಾವಲು ಸಮಿತಿ ಯಾವ ಮುಖ್ಯಮಂತ್ರಿಯ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿತು?

    (1)    ಎಸ್.ಆರ್.ಬೊಮ್ಮಾಯಿ
    (2)    ರಾಮಕೃಷ್ಣ ಹೆಗಡೆ
    (3)    ಎಚ್.ಡಿ.ದೇವೇಗೌಡ
    (4)    ಜೆ.ಎಚ್.ಪಟೇಲ್

ಸರಿ ಉತ್ತರ

(2) ರಾಮಕೃಷ್ಣ ಹೆಗಡೆ


24. ನಳಚರಿತೆಯನ್ನು ಕನಕದಾಸನಿಗಿಂತ ಕನ್ನಡದಲ್ಲಿ ಮೊದಲು ರಚನೆ ಮಾಡಿರುವ ಮತ್ತೋರ್ವ ಕವಿ ಯಾರು?

    (1)    ಚೌಡರಸ
    (2)    ಭೀಮಕವಿ
    (3)    ಪದ್ಮಪ್ರಭ
    (4)    ಯಶಸ್ ಚಂದ್ರ

ಸರಿ ಉತ್ತರ

(1) ಚೌಡರಸ


25. ತಾಳಬೇಕು ತಕ್ಕಮೇಳಬೇಕು ಶಾಂತವೇಳೆ ಬೇಕು ಗಾನ ಪಾಡುವಗೆ- ಸಾಲುಗಳ ಕೀರ್ತನೆಕಾರ ಯಾರು?

    (1)    ಪುರಂದರದಾಸರು
    (2)    ಕನಕದಾಸರು
    (3)    ವಾದಿರಾಜ
    (4)    ವ್ಯಾಸರಾಯ

ಸರಿ ಉತ್ತರ

(1) ಪುರಂದರದಾಸರು


26. ಗುಂಪಿನಲ್ಲಿರುವ ಬಿಡಿಸಲಾರದ ಪದ ಯಾವುದು?

    (1)    ಕೈದು
    (2)    ಎಣ್ಣೆ
    (3)    ಬೆಣ್ಣೆ
    (4)    ಬೇಲಿ

ಸರಿ ಉತ್ತರ

(4) ಬೇಲಿ


27. ಕೆಳಕಂಡ ಪದಗಳಲ್ಲಿ ಆದಿಪ್ರತ್ಯಯವಿರುವ ಪದ ಯಾವುದು?

    (1)    ಮೆಚ್ಚುಗೆ
    (2)    ಪ್ರಕೃತಿ
    (3)    ನಡತೆ
    (4)    ಬಡವ

ಸರಿ ಉತ್ತರ

(2) ಪ್ರಕೃತಿ


28. ‘ಕುರಿತೋದದೆಯಂ ಕಾವ್ಯಪ್ರಯೋಗ ಪರಿಣಿತ ಮತಿಗಳ್’ ಈ ಮಾತುಗಳು ಯಾವ ಕೃತಿಯಲ್ಲಿ ಬಂದಿದೆ?

    (1)    ಕವಿರಾಜ ಮಾರ್ಗ
    (2)    ವಡ್ಡಾರಾಧನೆ
    (3)    ವಿಕ್ರಮಾರ್ಜುನ ವಿಜಯ
    (4)    ಮಲೆಮಹದೇಶ್ವರ ಕಾವ್ಯ

ಸರಿ ಉತ್ತರ

(1) ಕವಿರಾಜ ಮಾರ್ಗ


29. ಉತ್ತರ ದ್ರಾವಿಡ ಭಾಷೆಗಳಲ್ಲಿ ಸೇರುವ ಭಾಷೆಗಳೆಂದರೆ:

    (1)    ಕುಈ, ಕೊಲಾಮಿ, ಕೊಂಡ
    (2)    ಕನ್ನಡ, ತೆಲುಗು, ತಮಿಳು
    (3)    ಕುರುಖ್, ಮಾಲ್ತೋ, ದ್ರಾಹೂಈ
    (4)    ಸಂಸ್ಕೃತ, ಹಿಂದಿ, ಬಂಗಾಳಿ

ಸರಿ ಉತ್ತರ

(3) ಕುರುಖ್, ಮಾಲ್ತೋ, ದ್ರಾಹೂಈ


30. ‘‘ಮಾನವನೆತ್ತರ ಆಗಸದೇರಿಗೆ ಏರುವವರೆಗೂ ಏರೇವು ಮಾನವ ಹೃದಯಕೆ ವಿಶ್ವ ವಿಶಾಲತೆ ಹಾಯುವವರೆಗೂ ಹಾದೇವು’’ – ನವೋದಯದ ಆಶಾವಾದವನ್ನು ಹೊಮ್ಮಿಸುವ ಈ ಪ್ರಸಿದ್ಧ ಕವನದ ಕರ್ತೃ:

    (1)    ಕುವೆಂಪು
    (2)    ದ.ರಾ.ಬೇಂದ್ರೆ
    (3)    ಪು.ತಿ.ನ.
    (4)    ವಿ.ಸೀತಾರಾಮಯ್ಯ

ಸರಿ ಉತ್ತರ

(4) ವಿ.ಸೀತಾರಾಮಯ್ಯ


31. ಪಟ್ಟಿ 1 ಮತ್ತು ಪಟ್ಟಿ 2ನ್ನು ಹೋಲಿಸಿ ಕೆಳಗೆ ನೀಡಿರುವ ಉತ್ತರಗಳನ್ನು ಗುಂಪಿನಲ್ಲಿ ಸರಿ ಹೊಂದುವುದನ್ನು ಗುರುತಿಸಿ.

 

ಪಟ್ಟಿ-1

 

ಪಟ್ಟಿ-2

A.

ಸಾಹಸಭೀಮ ವಿಜಯ

I.

ಷಟ್ಪದಿ

B.

ಪ್ರಭುಲಿಂಗ ಲೀಲೆ

II.

ಕಂದ

C.

ಭರತೇಶ ವೈಭವ

III.

ಚಂಪೂ

D.

ಶಬ್ದಮಣಿದರ್ಪಣ

IV.

ಸಾಂಗತ್ಯ

ಸರಿ ಉತ್ತರವನ್ನು ಆರಿಸಿ:

 

A

B

C

D

(1)

II

IV

III

I

(2)

IV

II

I

III

(3)

III

I

IV

II

(4)

I

III

II

IV

ಸರಿ ಉತ್ತರ

(3) III I IV II


32. ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರಕಿರುವ ಸ್ಥಳಗಳು:

    (1)    ಪಟ್ಟದ ಕಲ್ಲು, ಮಸ್ಕಿ, ತಾಳಗುಂದ
    (2)    ಕೊಪ್ಪಳ. ಬಾದಾಮಿ, ಬೇಲೂರು
    (3)    ಆತಕೂರು, ಸಿದ್ಧಾಪುರ, ಐಹೊಳೆ
    (4)    ಜತಿಂಗ, ರಾಮೇಶ್ವರ, ಮಾಸ್ಕಿ, ಬ್ರಹ್ಮಗಿರಿ

ಸರಿ ಉತ್ತರ

(4) ಜತಿಂಗ, ರಾಮೇಶ್ವರ, ಮಾಸ್ಕಿ, ಬ್ರಹ್ಮಗಿರಿ


33. ಬನವಾಸಿ ಯಾವ ತಾಲ್ಲೂಕಿನಲ್ಲಿದೆ. ಅಲ್ಲಿನ ಪ್ರಸಿದ್ಧ ದೇವಾಲಯ ಯಾವುದು?

    (1)    ಸಾಗರ ತಾಲ್ಲೂಕು- ಮಹಾಲಿಂಗೇಶ್ವರ ದೇವಾಲಯ
    (2)    ಶಿರಸಿ ತಾಲ್ಲೂಕು- ಮಧುಕೇಶ್ವರ ದೇವಾಲಯ
    (3)    ಹಾವೇರಿ ತಾಲ್ಲೂಕು- ಪಶುಪತಿನಾಥ ದೇವಾಲಯ
    (4)    ಹಾನಗಲ್ ತಾಲ್ಲೂಕು- ಚಿತ್ರಕೂಟೇಶ್ವರ ದೇವಾಲಯ

ಸರಿ ಉತ್ತರ

(2) ಶಿರಸಿ ತಾಲ್ಲೂಕು- ಮಧುಕೇಶ್ವರ ದೇವಾಲಯ


34. ಪಂಪಾಯಾತ್ರಿ ಯಾರ ಪ್ರವಾಸ ಕಥನ?

    (1)    ವಿ.ಕೃ.ಗೋಕಾಕ್
    (2)    ವಿ.ಸೀತಾರಾಮಯ್ಯ
    (3)    ಗೊರೂರು ರಾಮಸ್ವಾಮಿ ಅಯ್ಯಂಗಾರ್
    (4)    ಶಿವರಾಮಕಾರಂತ

ಸರಿ ಉತ್ತರ

(2) ವಿ.ಸೀತಾರಾಮಯ್ಯ


35. ಚಂದ್ರಶೇಖರ ಕಂಬಾರರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿಸಿಕೊಟ್ಟ ಕೃತಿ ________

    (1)    ಸಿರಿಸಂಪಿಗೆ
    (2)    ಕರಿಮಾಯಿ
    (3)    ಬೆಳ್ಳಿ ಮೀನು
    (4)    ಸಾವಿರದ ನೆರಳು

ಸರಿ ಉತ್ತರ

(1) ಸಿರಿಸಂಪಿಗೆ


GENERAL ENGLISH / ಸಾಮಾನ್ಯ ಇಂಗ್ಲಿಷ್

Directions : For Questions no. 36 to 38, an idiom or phrase has been used in the sentence. You have to choose the sentence which explains the correct meaning of that and shade / darken the correct answer in your answer sheet.
Example:
Tejas attends Karate classes once in a blue moon.

    (1)    Tejas attends Karate classes regularly.
    (2)    Tejas attends Karate classes rarely.
    (3)    Tejas attends Karate classes fortnightly.
    (4)    Tejas attends Karate classes frequently but not regularly.

Explanation :
The answer is Option (2) as the underlined part means “rare occurrence or something’. So you have to choose Option (2) and shade/darken the corresponding answer in your answer sheet for this example.

36. The Managing Director announced that he was quitting because he does not want to be an executive in a lame duck

    (1)    The Managing Director announced that he was quitting because he does not want to work in a position where no one else can match his calibre.
    (2)    The Managing Director announced that he was quitting because he does not want to work in an organization where he is not drawing the salary commensurate to his competence.
    (3)    The Managing Director announced that he was quitting because he does not want to involve himself in the unfair bushiness sandal of the organization.
    (4)    The Managing Director announced that he was quitting because he does not want to be an executive who is disabled and unsuccessfully in the organization.

ಸರಿ ಉತ್ತರ

(4) The Managing Director announced that he waas quitting because he does not want to be an executive who is disabled and unsuccessfully in the organization.


37. He had to kick his heels for nearly an hour when he went to that firm for an interview.

    (1)    He had to wait and pass the time aimlessly for an hour when he went to that firm for an interview.
    (2)    He had to negotiate his terms and conditions for working for an hour when he went to that firm for interview.
    (3)    He had to discuss his salary and perks for an hour when he went to that firm for an interview.
    (4)    He had to face the group discussion for around an hour when he went to that firm for an interview.

ಸರಿ ಉತ್ತರ

(1) He had to wait and pass the time aimlessly for an hour when he went to that firm for an interview.


38. Now the management has understood that the new employee is diamond in the rough

    (1)    Now the management has understood that the new employee may be competitive but couldn’t undertake the task and finish it.
    (2)    Now the management has come to know that the new employee in good at heart and the competence doesn’t matter.
    (3)    Now the management has realized that the new employee is a rich fellow and working as he wants to sharpen his skills.
    (4)    Now the management has realized that the new employee has exceptional qualities when it comes to work and he is really an asset to the company.

ಸರಿ ಉತ್ತರ

(4) Now the management has realized that the new employee has exceptional qualities when it comes to work and he is really an asset to the company.


Direction : Questions no. 39 to 42 are based on completion of idioms. Fill in the blanks with the most appropriate word /words from the given alternatives and shade/blacken the corresponding circle accordingly in your answer sheet.
Example :
Birds of a feather ________________

    (1)    fly in a formation
    (2)    flock together
    (3)    fly high
    (4)    flock in wildnerness

Explanation :
Since Option (2) is the correct choice for the above question, shade/blacken Option (2) in your answer sheet for this example

39. Let bygones ___________

    (1)    be bygones
    (2)    come upon
    (3)    move on
    (4)    hang on

ಸರಿ ಉತ್ತರ

(1) be bygones


40. Jack of all trades master ____________

    (1)    of one
    (2)    of none
    (3)    to be done
    (4)    of someone

ಸರಿ ಉತ್ತರ

(2) of none


41. A thing of beauty is ___________

    (1)    an eternal glimmer
    (2)    a joy forever
    (3)    a diamond
    (4)    so good to hear

ಸರಿ ಉತ್ತರ

(2) a joy forever


42. All roads lead __________

    (1)    to home
    (2)    to Rome
    (3)    everywhere
    (4)    to nowhere

Directions : In Questions no. 43 to 46, each question contains a paragraph of 6 sentences. The first and the sixth sentences are given in the beginning and end and numbered 1 and 6 respectively. The four sentences in the middle are jumbled and labelled P. Q, R and S. You must identify the proper order of these four sentences and shade / blacken the option that correctly identifies this sequence.
Example:
    1.    Once upon a time there lived a king.
    P.    One day while hunting he was attacked by a tiger.
    Q.    He had three ferocious hunting dogs.
    R.    The dogs pounced on the tiger and saved the king’s life.
    S.    The king used to take them with him while going out.
    6.    He loved them till the end of his life.
The correct sequence is

    (1)    PQSR
    (2)    RQSP
    (3)    QSPR
    (4)    SRQP

Explanation :
The correct sequence or order in this example is QSPR. So you have to shade/blacken Option (3) in your answer sheet.

ಸರಿ ಉತ್ತರ

(2) to Rome


43.
    1.    There are various rights of a banker.
    P.    These have been vested by the law of the country.
    Q.    The account holder is authorized to operate the account through a third person, in addition to himself, by suitable authority for one-time basis and/or also for various functions through a power of attorney.
    R.    Such rights and obligations under the special relationship are mandates and power of attorney.
    S.    Along with the rights, there are certain obligations too which a banker is required to fulfil.
    6.    Such power of attorney is either general or special in nature.

    (1)    SPRQ
    (2)    RQPS
    (3)    RSPQ
    (4)    SPQR

ಸರಿ ಉತ್ತರ

(1) SPRQ


44.
    1.    Agents and corporate agents are key distribution channels to any insurer
    P.    Towards this, the IRDA has prescribed minimum educational qualifications at the point of entry and practical training followed by an examination
    Q.    Development of these agencies must be on the best professional lines.
    R.    IRDA has also lowered the required minimum educational qualification for rural agents to pass in the tenth standard examination.
    S.    To aid the growth of insurance selling in rural and non-urban centres, compulsory targets which individual insurers are required to fulfil have been prescribed.
    6.    It has also encouraged the Insurance Institute of India to conduct qualifying examination for the agents and to bring out books and training material in various vernacular languages.

    (1)    PQSR
    (2)    QSRP
    (3)    QSPR
    (4)    QPSR

ಸರಿ ಉತ್ತರ

(4) QPSR


45.
    1.     The fox and the crane were friends for a long time.
    P.    She served the food in a beaker to the fox. The fox could not eat it because the beaker was having a cylindrical neck which was very high.
    Q.    The crane could not eat the food because of its long beak. The next day it was the crane’s turn to host a lunch for the fox.
    R.    But the fox wanted to show that he was cleverer than the crane.
    S.    So one day he invited the crane for a dinner and served the food on the plate.
    6.    The fox realized his mistake, put down his head in shame and went away.

    (1)    SRQP
    (2)    RSQP
    (3)    SQRP
    (4)    RSPQ

ಸರಿ ಉತ್ತರ

(2) RSQP


46.
    1.    Unemployment is a burning problem and a big challenge for the country today.
    P.    They do not get proficiency in technical line.
    Q.    The result is youth of our country roam around without any job.
    R.    Our universities produce more job seekers than jobs available in the country.
    S.    Young men and women mostly want office jobs.
    6.    The incidents of thefts and other unsocial acts are due to unemployment.

    (1)    SPRQ
    (2)    RQSP
    (3)    RSPQ
    (4)    RQPS

Directions : In Questions no. 47 to 50, then on sentences which are divided and numbered into three parts, and one of the parts may contain an error. Identify the error by (1). (2) or (3) given under the parts of the sentence. If there are no errors, mark (4) No error. Shade/blacken the corresponding circle in your answer sheet.
Example:

Neither he

    (1)    

nor his team

    (2)    

were present that day.

    (3)    

No error.

    (4)    

Explanation :
The correct answer in this case is Option (3). It should be “was present that day”. So you must shade/blacken Option (3) for this question in your answer sheet.

ಸರಿ ಉತ್ತರ

(3) RSPQ


47. None of the six qualifiers

    (1)    

who have been given a chance

    (2)    

to join this team play confidently.

    (3)    

No error

    (4)    

ಸರಿ ಉತ್ತರ

(3)


48. Not only the doctor but also the nurses

    (1)    

of this nursing home is very kind

    (2)    

and helpful to the attendants.

    (3)    

No error.

    (4)    

ಸರಿ ಉತ್ತರ

(2)


49. The lawyers face the

    (1)    

same problems in their day-to-day lives

    (2)    

as do an ordinary man of our society.

    (3)    

No error.

    (4)    

ಸರಿ ಉತ್ತರ

(3)


50. If Mahatma Gandhi

    (1)    

was alive he would start weeping

    (2)    

to see the present condition of India.

    (3)    

No error.

    (4)    

ಸರಿ ಉತ್ತರ

(2)


Directions : For Questions no. 51 to 53, a passage has been given. In the passage, some of the words have been left out. You have to read the passage and try to understand what it is about. Then fill in the blanks with the help of the options given below it and shade /darken the appropriate circle in your answer sheet.
Suddenly, Royal Challengers Bangalore (RCB) lost wickets in a heap. Chris Gayle went followed by Virat Kohli and A.B. de Villiers. Another collapse seemed (51) .Watson batted on to reach 88, his highest T20 International score to date. Then, as if it was scripted, he fell to Zaheer Khan in the last over of the match, with Maxwell pulling off an acrobatic catch behind the stumps. The stadium (52) .. Every spectator around the Kotla Stadium was on his feet, applauding and cheering Watson as he walked (53) like a gladiator who’s just won another battle,

51. What is the correct answer for the Blank (51)? Select from the options given below.

    (1)    doubtful
    (2)    menacing
    (3)    imminent
    (4)    throwing

ಸರಿ ಉತ್ತರ

(3) imminent


52. What is the correct answer for the Blank (52)? Select from the options given below.

    (1)    exploded
    (2)    disabled
    (3)    crunched
    (4)    wrecked

ಸರಿ ಉತ್ತರ

(1) exploded


53. What is the correct answer for the Blank (53) ? Select from the options given below.

    (1)    in
    (2)    off
    (3)    on
    (4)    along

ಸರಿ ಉತ್ತರ

(2) off


54. Match the following sentences with the figures of speech used in them :
    A.    He was faster than the speed of light.
    B.     Life is like a box of chocolates; you never know ‘what you’re going to get.
    C.     War is peace. Ignorance is strength. Freedom is slavery.
    D.     The tree quaked with fear as the wind approached.

Figures of Speech:
    I.    Similie
    II.    Oxymoron
    III.    Personification
    IV.    Oxymoron
    V.    Metaphor
Select the code for the correct answer from the options given below:

 

A

B

C

D

(1)

I

II

V

III

(2)

II

I

IV

III

(3)

V

I

III

IV

(4)

V

I

IV

III

ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


55. Add a suitable question tag to the sentence given below.
‘‘The laws are certainly in favour of the particular class.”

    (1)    aren’t they?
    (2)    are they ?
    (3)    isn’t it ?
    (4)    is it ?

ಸರಿ ಉತ್ತರ

(1) aren’t they?


Directions : For Questions no. 56 and 57. in each of the following questions, a sentence has been given in direct / indirect speech. Out of the four alternatives suggested. select the one which best expresses the game sentence in indirect/direct speech and shade /blacken the corresponding circle in your answer sheet.

56. Rajesh said, ‘I bought a car yesterday.’

    (1)    Rajesh said that I have bought a car the previous day.
    (2)    Rajeah told that he had bought a car yesterday.
    (3)    Rajesh said that he bought a car the previous day.
    (4)    Rajesh said that he had bought a car the previous day.

ಸರಿ ಉತ್ತರ

(2) Rajeah told that he had bought a car yesterday.


57. The teacher said. ‘Be quiet boys.’

    (1)    The teacher said that the boys should be quiet.
    (2)    The teacher called the boys and ordered them to be quiet.
    (3)    The teacher urged the boys to be quiet.
    (4)    The teacher commanded the boys that they be quiet

ಸರಿ ಉತ್ತರ

(4) The teacher commanded the boys that they be quiet


Directions : Questions no. 58 to 61 consist of sentences with a blank in each. You have to choose the best answer which can be filled in the blank space and shade / blacken the corresponding circle in your answer sheet.

58. The earthquake ________ the people so suddenly that they had no time to rush out of their homes.

    (1)    came out
    (2)    broke out
    (3)    came upon
    (4)    come on

ಸರಿ ಉತ್ತರ

(3) came upon


59. My brother not only has principles but is capable of ________ for them.

    (1)    standing up
    (2)    standing on
    (3)    standing with
    (4)    Handing upon

ಸರಿ ಉತ್ತರ

(1) standing up


60. As the girl was beautiful, the suitor could not ________ his eyes from her.

    (1)    take of
    (2)    take after
    (3)    take off
    (4)    take with

ಸರಿ ಉತ್ತರ

(3) take off


61. If one works very very hard, day and night, it will ________ one’s health

    (1)    tell on
    (2)    tell to
    (3)    tell upon
    (4)    tell out

ಸರಿ ಉತ್ತರ

(1) tell on


Directions : For Questions no. 62 and 63. a sentence has been given in Active or Passive voice, out of the four alternatives suggested, select the one which best expresses the same sentence in Passive or Active voice and shade /blacken the corresponding circle in your answer sheet.

62. I saw him conducting the rehearsal.

    (1)    He waa seen conducting the rehearsal.
    (2)    I saw the rehearsal to be conducted by him.
    (3)    He was seen by me to conduct the rehearsal.
    (4)    I saw the rehearsal being conducted by him

ಸರಿ ಉತ್ತರ

(4) I saw the rehearsal being conducted by him.


63. His pocket has been picked.

    (1)    They have picked his pocket.
    (2)    Picking has been done to his pocket.
    (3)    Picked has been his pocket.
    (4)    Someone has picked his pocket.

ಸರಿ ಉತ್ತರ

(4) Someone has picked his pocket.


64. What is the synonym of Conjecture ?

    (1)    Grave
    (2)    Outward
    (3)    Guess
    (4)    Claim

ಸರಿ ಉತ್ತರ

(3) Guess


65. What is the synonym of Admonish ?

    (1)    Warn
    (2)    Cajole
    (3)    Encourage
    (4)    Abdicate

ಸರಿ ಉತ್ತರ

(1) Warn


66. What is the antonym of Exodus ?

    (1)    Influx
    (2)    Home-coming
    (3)    Return
    (4)    Restoration

ಸರಿ ಉತ್ತರ

(1) Influx


Directions : Read tht following passage and answer the items that follow (Questions no. 67 to 70). Your answers to these items should be based on the passage only.
passage :
Anthropologist Edward Hall identified two distinct ways in which members of various cultures deliver messages. A low-context culture uses language primarily to express thoughts, feelings, and ideas as clearly and logically as possible. To low-context communicators, the meaning of a statement is in the words spoken. By contrast, a high-context culture relies heavily on subtle, often non-verbal cues to convey meaning, save face. and maintain social harmony. Communicators in these societies learn to discover meaning from the context in which a message is delivered including the non-verbal behaviours of the speaker, the history of the relationship, and the general social rules that govern interaction between people. When delivering difficult or awkward messages, high-context speakers from countries including India, Japan and Korea often convey meaning through context rather than plainly stated words to avoid upsetting their listeners. Mainstream culture in the United States and Canada falls toward the low-context end of the scale. Long-time residents generally value straight talk and grow impatient with “beating around the bush”. By contrast, most Middle Eastern and Asian cultures fit the high-context pattern. In many Asian societies, for example, maintaining harmony is important, so communicators avoid speaking directly if that would threaten another person’s dignity.

67. What are the aspects that are taken into consideration by high-context cultures in their communication?
    A.     The non-verbal behavior’s of the speaker.
    B.     The history of the relationship.
    C.     Plainly stated words without context and non-verbal cues.
    D.     The general social rules that govern interaction between people.

    (1)    A, C and B
    (2)    B, C and D
    (3)    A, B and D
    (4)    A, C and D

ಸರಿ ಉತ್ತರ

(3) A, B and D


68. What does not come under a major concern of low-context cultures ?

    (1)    Language
    (2)    Vocabulary
    (3)    Non-verbal cues
    (4)    Words

ಸರಿ ಉತ್ತರ

(3) Non-verbal cues


69. Who contributed to the study of high and low context cultures?

    (1)    Jacques Derrida
    (2)    Edward Hall
    (3)    Jacques Lacan
    (4)    Edward Said

ಸರಿ ಉತ್ತರ

(2) Edward Hall


70. Which among the following is not a country that relies on high-context cultures ?

    (1)    India
    (2)    USA
    (3)    Japan
    (4)    Korea

ಸರಿ ಉತ್ತರ

(2) USA


COMPUTER KNOWLEDGE / ಕಂಪ್ಯೂಟರ್ ಜ್ಞಾನ

71. 0 ರಿಂದ 100 ನಡುವಿನ ಎಲ್ಲಾ ಸಂಖ್ಯೆಗಳು ಕೆಂಪು ಬಣ್ಣದಲ್ಲಿ ಪ್ರದರ್ಶಿಸಲು ಕೆಳಗಿನವುಗಳಲ್ಲಿ ಯಾವುದನ್ನು ಎಂಎಸ್ ಎಕ್ಸೆಲ್ನಲ್ಲಿ ಬಳಸಬಹುದು?
    A.     ಅಗತ್ಯವಾದ ಸಂಖ್ಯೆಗಳನ್ನು ಕೆಂಪು ರೂಪಿಸಲು =if() ಬಳಸಿ
    B.     ಫಾರ್ಮ್ಯಾಟ್ ಮೆನುವಿನಲ್ಲಿ ಷರತ್ತುಬದ್ಧ ಫಾರ್ಮ್ಯಾಟಿಂಗ್ ಕಮಾಂಡ್ ಅನ್ನು ಅನ್ವಯಿಸಿ.
    C.     0 ರಿಂದ 100ರ ವರೆಗಿನ ಸಂಖ್ಯೆಯನ್ನು ಹೊಂದಿರುವ ಸೆಲ್ ಗಳನ್ನು ಆಯ್ಕೆ ಮಾಡಿ ನಂತರ ಪಠ್ಯ ಬಣ್ಣ ಉಪಕರಣದ ಮೇಲೆ ಕೆಂಪು ಬಣ್ಣವನ್ನು ಕ್ಲಿಕ್ ಮಾಡಿ.
ಈ ಮೇಲಿನ ಯಾವ ಆಯ್ಕೆ ಸರಿಯಾಗಿದೆ?
ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಕೋಡ್ ಅನ್ನು ಆಯ್ಕೆ ಮಾಡಿ.

    (1)    A ಮತ್ತು B ಮಾತ್ರ
    (2)    B ಮತ್ತು C ಮಾತ್ರ
    (3)    B ಮಾತ್ರ
    (4)    A, B ಮತ್ತು C

ಸರಿ ಉತ್ತರ

(3) B ಮಾತ್ರ


72. ವಿಶೇಷ ಆಜ್ಞೆಯನ್ನು ಬಳಸುವುದರಿಂದ ಅಂಟಿಸಿ ನೀವು ಯಾವುದಾದರೂ ಆಯ್ಕೆ ಅಂಟಿಸಬಹುದು?
    A.     ಕ್ರಮಬದ್ಧಗೊಳಿಸುವಿಕೆ (Validation)
    B.     ಸ್ವರೂಪಗಳು (Formats)
    C.     ಫಾರ್ಮುಲಾ (Formula)
ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಕೋಡ್ಅನ್ನು ಆಯ್ಕೆ ಮಾಡಿ.

    (1)    A ಮಾತ್ರ
    (2)    A ಮತ್ತು B ಮಾತ್ರ
    (3)    B ಮತ್ತು C ಮಾತ್ರ
    (4)    A, B ಮತ್ತು C

ಸರಿ ಉತ್ತರ

(4) A, B ಮತ್ತು C


73. ನೀವು ಮೊದಲ ಮತ್ತು ಎರಡನೆಯ ಸ್ಲೈಡ್ಅನ್ನು ಆಯ್ಕೆ ಮಾಡಿದರೆ ಮತ್ತು ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ಟೂಲ್ ಬಾರ್ ನ ಮೇಲೆ ಹೊಸ ಸ್ಲೈಡ್ ಬಟನ್ ಅನ್ನು ನಂತರ ಕ್ಲಿಕ್ ಮಾಡಿದರೆ ಏನಾಗುತ್ತದೆ?

    (1)    ಪ್ರಸ್ತುತಿಯಲ್ಲಿ ಮೊದಲ ಸ್ಲೈಡ್ ಆಗಿ ಹೊಸ ಸ್ಲೈಡ್ ಅನ್ನು ಸೇರಿಸಲಾಗುತ್ತದೆ
    (2)    ಹೊಸ ಸ್ಲೈಡ್ ಅನ್ನು ಪ್ರಸ್ತುತಿಯಲ್ಲಿ ಎರಡನೆಯ ಸ್ಲೈಡ್ ಆಗಿ ಸೇರಿಸಲಾಗುತ್ತದೆ
    (3)    ಹೊಸ ಸ್ಲೈಡ್ ಅನ್ನು ಪ್ರಸ್ತುತಿಯಲ್ಲಿ ಮೂರನೆ ಸ್ಲೈಡ್ ಆಗಿ ಸೇರಿಸಲಾಗುತ್ತದೆ
    (4)    ಎಲ್ಲಿಯೂ ಸ್ಲೈಡ್ ಅನ್ನು ಸೇರುವುದಿಲ್ಲ ಮತ್ತು ದೋಷದ ಸಂದೇಶವನ್ನು ಪ್ರದರ್ಶಿಸುವಾಗ ಒಂದು ಪಾಪ್ಅಪ್ ನ್ನು ಫ್ಲಾಷ್ ಮಾಡಲಾಗುತ್ತದೆ

ಸರಿ ಉತ್ತರ

(3) ಹೊಸ ಸ್ಲೈಡ್ ಅನ್ನು ಪ್ರಸ್ತುತಿಯಲ್ಲಿ ಮೂರನೆ ಸ್ಲೈಡ್ ಆಗಿ ಸೇರಿಸಲಾಗುತ್ತದೆ


74. ಫೈಲ್ ಪ್ರಕಾರ ಪಟ್ಟಿ II ನೊಂದಿಗೆ ಫೈಲ್ ವಿಸ್ತರಣೆಯನ್ನು (ಪಟ್ಟಿ I) ಹೊಂದಿಕೆ ಮಾಡಿ:

 

ಪಟ್ಟಿ I (ಫೈಲ್
ವಿಸ್ತರಣೆಗಳು)

 

ಪಟ್ಟಿ II (ಫೈಲ್
ಪ್ರಕಾರ)

A.

.srs

I.

ಮೂಲ ಸಂಪನ್ಮೂಲ
ಸ್ಟ್ರಿಗ್ ಫೈಲ್

B.

.src.

II.

ಸ್ಕ್ರೀನ್ ಸಂಪನ್ಮೂಲ
ಸ್ಟ್ರಿಗ್ ಫೈಲ್

C.

.xltx

III.

ಎಕ್ಸೆಲ್ ವರ್ಕ್
ಬುಕ್

D.

.xlsx

IV.

ಎಕ್ಸೆಲ್ ಟೆಂಪ್ಲೇಟ್

E.

.ttf

V.

 ಗ್ಯಾಲರಿಗಾಗಿ
ಶೇಖರಣಾ ಫೈಲ್

F.

.thrm

VI.

ಫಾಟ್ ಫೈಲ್

ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 

A

B

C

D

E

F

(1)

I

II

III

IV

V

VI

(2)

II

I

IV

III

VI

V

(3)

I

II

IV

III

V

VI

(4)

II

I

III

IV

VI

V

ಸರಿ ಉತ್ತರ

(2) II I IV III VI V


75. ಕಂಪ್ಯೂಟರ್ ಸಿಸ್ಟಮ್ ನಲ್ಲಿ ಕೋಲ್ಡ್ ಬೂಟ್ ಯಾವುದು?

    (1)    ಕಂಪ್ಯೂಟರ್ ಅನ್ನು ಆಫ್ ಮಾಡಲಾಗಿದೆ ಮತ್ತು ನಂತರ ಕಂಪ್ಯೂಟರ್ ಗೆ ವಿದ್ಯುತ್ ಸರಬರಾಜು ಅಡಚಣೆಯಾದಾಗ ಮತ್ತೆ ತಿರುಗುತ್ತದೆ
    (2)    ಕಂಪ್ಯೂಟರ್ ಅನ್ನು ಆಫ್ ಮಾಡಲಾಗಿದೆ ಮತ್ತು ಕಂಪ್ಯೂಟರ್ ಗೆ ವಿದ್ಯುತ್ ಸರಬರಾಜು ಅಡಚಣೆಯಾದಾಗ ಮತ್ತೆ ತಿರುಗುತ್ತದೆ
    (3)    ಗಣಕಕ್ಕೆ ವಿದ್ಯುತ್ ಸರಬರಾಜು ಅಡಚಣೆಯಾದಾಗ ಕಂಪ್ಯೂಟರ್ ಪ್ರೋಗ್ರಾಂ ವ್ಯವಸ್ಥೆಯಿಂದ ಅಸ್ಥಾಪಿಸಲ್ಪಡುತ್ತದೆ.
    (4)    ಗಣಕಕ್ಕೆ ವಿದ್ಯುತ್ ಸರಬರಾಜು ಅಡಚಣೆಯಾದಾಗ ಕಂಪ್ಯೂಟರ್ ಪ್ರೋಗ್ರಾಂ ವ್ಯವಸ್ಥೆಯಿಂದ ಪುನಃ ಸ್ಥಾಪಿಸಲ್ಪಡುತ್ತದೆ.

ಸರಿ ಉತ್ತರ

(1) ಕಂಪ್ಯೂಟರ್ಅನ್ನು ಆಫ್ ಮಾಡಲಾಗಿದೆ ಮತ್ತು ನಂತರ ಕಂಪ್ಯೂಟರ್ಗೆ ವಿದ್ಯುತ್ ಸರಬರಾಜು ಅಡಚಣೆಯಾದಾಗ ಮತ್ತೆ ತಿರುಗುತ್ತದೆ


76. ವರ್ಡ್ ಡಾಕ್ಯುಮೆಂಟ್ನಲ್ಲಿ ಎಕ್ಸೆಲ್ ವರ್ಕ್ ಶೀಟ್ ಡೇಟಾವನ್ನು ಎಂಬೆಡ್ ಮಾಡಲು ಎಳೆಯಿರಿ ಮತ್ತು ಡ್ರಾಪ್ ಅನ್ನು ನೀವು ಬಳಸಬಹುದು.

    (1)    Ctrl ಕೀಲಿಯನ್ನು ಒತ್ತುವಾಗ ಟಾಸ್ಕ್ ಬಾರ್ ನಲ್ಲಿನ ವರ್ಡ್ ಬಟನ್ ಗೆ ಎಕ್ಸೆಲ್ ಡೇಟಾದ ಶ್ರೇಣಿಯನ್ನು ಡೇಟಾವನ್ನು ಎಳೆಯುವ ಮೂಲಕ.
    (2)    ಶಿಫ್ಟ್ ಕೀಲಿಯನ್ನು ಒತ್ತಿದಾಗ ಟಾಸ್ಕ್ ಬಾರ್ ನಲ್ಲಿನ ವರ್ಡ್ ಬಟನ್ ಗೆ ಶ್ರೇಣಿಯ ಡೇಟಾವನ್ನು ಎಳೆಯುವುದರ ಮೂಲಕ.
    (3)    Alt ಕೀಲಿಯನ್ನು ಒತ್ತುವ ಸಂದರ್ಭದಲ್ಲಿ ಟಾಸ್ಕ್ ಬಾರ್ ನಲ್ಲಿನ ವರ್ಡ್ ಬಟನ್ ಗೆ ಎಕ್ಸೆಲ್ ಡೇಟಾ ಶ್ರೇಣಿಯನ್ನು ಎಳೆಯುವ ಮೂಲಕ.
    (4)    ಮೇಲಿನ ಯಾವುದೂ ಇಲ್ಲ

ಸರಿ ಉತ್ತರ

(1) Ctrl ಕೀಲಿಯನ್ನು ಒತ್ತುವಾಗ ಟಾಸ್ಕ್ ಬಾರ್ ನಲ್ಲಿನ ವರ್ಡ್ ಬಟನ್ ಗೆ ಎಕ್ಸೆಲ್ ಡೇಟಾದ ಶ್ರೇಣಿಯನ್ನು ಡೇಟಾವನ್ನು ಎಳೆಯುವ ಮೂಲಕ.


77. ಕಂಪ್ಯೂಟರ್ ಪೀಳಿಗೆಯ (ಪಟ್ಟಿ I) ಮತ್ತು ಅವಧಿಗಣಕದಲ್ಲಿ ಬಳಸಿದ ವ್ಯವಸ್ಥೆಗಳು (ಪಟ್ಟಿ II) ಹೊಂದಿಸಿ ಬರೆಯಿರಿ:

 

ಪಟ್ಟಿ I (ಕಂಪ್ಯೂಟರ್
ಪೀಳಿಗೆ)

 

ಪಟ್ಟಿII (ಗಣಕದಲ್ಲಿ
ಬಳಸಿದ ವ್ಯವಸ್ಥೆಗಳು)

A.

ಪ್ರಥಮ

I.

ಡಯೋಡ್ ಗಳು
ಮತ್ತು ಟ್ರಾನ್ಸಿಸ್ಟರ್ ಗಳು

B.

ದ್ವಿತೀಯ

II.

ಮೈಕ್ರೋಪ್ರೊಸೆಸರ್ ಗಳು

C.

ತೃತೀಯ

III.

ಇಂಟಿಗ್ರೇಟೆಡ್ ಸರ್ಕ್ಯೂಟ್

D.

ನಾಲ್ಕನೇ

IV.

ನಿರ್ವಾತ ಟ್ಯೂಬ್
ಗಳು


ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ:

 

A

B

C

D

(1)

II

IV

III

I

(2)

II

III

IV

I

(3)

IV

III

I

II

(4)

IV

I

III

II

ಸರಿ ಉತ್ತರ

(4) IV I III II


78. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
    A.     ಜಾವಾ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಅನ್ನು ಜೇಮ್ಸ್ ಗೊಸ್ಲಿಂಗ್ ಸೃಷ್ಟಿಸಿದರು
    B.     ಸಿ ಭಾಷೆಯನ್ನು ಡೆನ್ನಿಸ್ ರಿಚೀ ಮೊದಲ ಬಾರಿಗೆ ಅಭಿವೃದ್ಧಿಪಡಿಸಿದರು
    C.     ಸಿ++ ಪ್ರೋಗ್ರಾಮಿಂಗ್ ಭಾಷೆ ಅನ್ನು ಬಾರ್ನ್ ಸ್ಟ್ರೌಸ್ಟ್ ಅಪ್ ಅಭಿವೃದ್ಧಿಪಡಿಸಿದರು
    D.     ಫಾರ್ಟ್ರಾನ್ ಭಾಷೆಯನ್ನು ಜಾನ್ ಬ್ಯಾಕಸ್ ವಿನ್ಯಾಸಗೊಳಿಸಿದರು
ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಕೋಡ್ಅನ್ನು ಆಯ್ಕೆ ಮಾಡಿ

    (1)    C ಮತ್ತು D ಮಾತ್ರ
    (2)    A, B ಮತ್ತು D
    (3)    A, C ಮತ್ತು D ಮಾತ್ರ
    (4)    A, B, C ಮತ್ತು D

ಸರಿ ಉತ್ತರ

(4) A, B, C ಮತ್ತು D


79. ASCII ಮತ್ತು EBCDICಗಳು ಜನಪ್ರಿಯ ಅಕ್ಷರ ಎನ್ಕೋಡಿಂಗ್ ಸಂಕೇತಗಳಾಗಿವೆ ಮತ್ತು ಅವುಗಳ ಪೂರ್ಣ ರೂಪಗಳನ್ನು ಕೆಳಗೆ ನೀಡಲಾಗಿದೆ.
    A.     ASCII- ಅಮೇರಿಕನ್ ಸ್ಟ್ಯಾಂಡರ್ಡ್ ಕೋಡ್ ಫಾರ್ ಇನ್ಫಾರ್ಮೇಷನ್ ಇಂಟರ್ಚೇಂಜ್
    B.     EBCDIC- ಎಕ್ಸ್ಟೆಂಡೆಡ್ ಬೈನರಿ ಕೋಡೆಡ್ ಡೆಸಿಮಲ್ ಇಂಟರ್ಚೇಂಜ್ ಕೋಡ್
ಈ ಮೇಲಿನ ಯಾವ ಆಯ್ಕೆ ಸರಿಯಾಗಿದೆ?
ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಕೋಡ್ಅನ್ನು ಆಯ್ಕೆ ಮಾಡಿ.

    (1)    A ಮಾತ್ರ
    (2)    B ಮಾತ್ರ
    (3)    A ಮತ್ತು B ಎರಡೂ
    (4)    A ಆಗಲೀ ಅಥವಾ B ಆಗಲೀ ಅಲ್ಲ

ಸರಿ ಉತ್ತರ

(3) A ಮತ್ತು B ಎರಡೂ


80. ಈ ಕೆಳಗಿನ ಯಾವುದು/ಎಕ್ಸೆಲ್ ನಲ್ಲಿ AVERAGE ಕಾರ್ಯವನ್ನು ಉಪಯೋಗಿಸಲು ಸರಿಯಾದ ವಿಧಾನ/ಗಳು ಯಾವುವು?
    A.     = AVERAGE (4,5,6,7)
    B.     = AVERAGE (A1, B1, C1)
    C.     = AVERAGE (A1:A9, B1:B9)
ಕೆಳಗಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಕೋಡ್ ಅನ್ನು ಆಯ್ಕೆ ಮಾಡಿ

    (1)    A ಮತ್ತು B ಮಾತ್ರ
    (2)    B ಮತ್ತು C ಮಾತ್ರ
    (3)    B ಮಾತ್ರ
    (4)    A, B ಮತ್ತು C

ಸರಿ ಉತ್ತರ

(4) A, B ಮತ್ತು C


81. ಕಂಪ್ಯೂಟರ್ ಲ್ಯಾಂಗ್ವೇಜ್ (ಪಟ್ಟಿ I) ಮತ್ತು ಅದರ ಅಪ್ಲಿಕೇಶನ್ (ಪಟ್ಟಿ II) ಹೊಂದಿಸಿ ಬರೆಯಿರಿ:

 

ಪಟ್ಟಿ I (ಕಂಪ್ಯೂಟರ್
ಲಾಂಗ್ವೇಜ್)

 

ಪಟ್ಟಿI I (ಅಪ್ಲಿಕೇಶನ್)

A.

FORTRAN

I.

ಕಂಪನಿಗಳಿಗಾಗಿ ಹಣಕಾಸು
ಮತ್ತು ಆಡಳಿತ ವ್ಯವಸ್ಥೆ

B.

COBOL

II.

ಶಿಕ್ಷಣದಲ್ಲಿ, ಅನ್ವಯ
ಮತ್ತು ವಿಜ್ಞಾನ ವಿದ್ಯಾರ್ಥಿಗಳಲ್ಲದವರಿಗೆ ಭಾಷೆ ವಿಶೇಷ

C.

C-ಭಾಷೆ

III.

ಸಿಸ್ಟಮ್ ಸ್ಟಾವೇರ್
ಅನ್ನು ಅನುಷ್ಠಾನಗೊಳಿಸುವುದು ಮತ್ತು ತಂತ್ರಾಂಶಗಳ ಪೋರ್ಟಬಲ್ ಅಪ್ಲಿಕೇಷನ್ ಸ್ಟಾವೇರ್ಗಳು

D.

BASIC ಬೇಸಿಕ್

IV.

ಕಂಪ್ಯೂಟೇಷನಲ್ ಭೌತಶಾಸ್ತ್ರ
ಮತ್ತು ರಸಾಯನ ಶಾಸ್ತ್ರಗಳಲ್ಲಿ

  ಸರಿಯಾದ ಉತ್ತರಕ್ಕಾಗಿ ಕೆಳಗೆ ಕೊಟ್ಟಿರುವ ಆಯ್ಕೆಗಳಲ್ಲಿ ಸಂಕೇತವನ್ನಾರಿಸಿ:

 

A

B

C

D

(1)

II

IV

III

I

(2)

II

III

IV

I

(3)

IV

III

I

II

(4)

IV

I

III

II

ಸರಿ ಉತ್ತರ

(4) IV I III II


82. ಸ್ಟ್ಯಾಂಡರ್ಡ್ ಪ್ಲೇಸ್ ಹೋಲ್ಡರ್ ಗಳನ್ನೂ ಬಳಸದೆಯೇ ಸ್ಲೈಡ್ಗೆ ಪಠ್ಯವನ್ನು ಸೇರಿಸಲು ಕೆಳಗಿನ ಯಾವ ಸಾಧನವು ನಿಮ್ಮನ್ನು ಶಕ್ತಗೊಳಿಸುತ್ತದೆ?

    (1)    ಪೆಟ್ಟಿಗೆ ಟೆಕ್ಸ್ಟ್ ಟೂಲ್ ಬಾಕ್ಸ್
    (2)    ಲೈನ್ ಟೂಲ್
    (3)    ಡ್ರಾಯಿಂಗ್ ಟೂಲ್
    (4)    ಆಟೋ ಆಕೃತಿಗಳ ಉಪಕರಣ

ಸರಿ ಉತ್ತರ

(1) ಪೆಟ್ಟಿಗೆ ಟೆಕ್ಸ್ಟ್ ಟೂಲ್ ಬಾಕ್ಸ್


83. ಮೈಕ್ರೋಸಾಫ್ಟ್ ವರ್ಡ್ ನಲ್ಲಿ ನೀವು ಪುಟ ವಿರಾಮವನ್ನು ಒತ್ತಾಯಿಸಬಹುದು.

    (1)    ಸೂಕ್ತ ಸ್ಥಳದಲ್ಲಿ ನಿಮ್ಮ ಕರ್ಸರ್ ಅನ್ನು ಇರಿಸಿ ಮತ್ತು ಎಫ್1 ಕೀಯನ್ನು ಒತ್ತುವುದರ ಮೂಲಕ
    (2)    ಇನ್ಸರ್ಟ್ ಟ್ಯಾಬ್ನಲ್ಲಿ ಇನ್ಸರ್ಟ್/ಸೆಕ್ಷನ್ ಬ್ರೇಕ್ಅನ್ನು ಬಳಸುವ ಮೂಲಕ
    (3)    ಸೂಕ್ತ ಸ್ಥಳದಲ್ಲಿ ನಿಮ್ಮ ಕರ್ಸರ್ ಅನ್ನು ಇರಿಸಿ ಮತ್ತು Ctrl+Enter ಅನ್ನು ಒತ್ತುವುದರ ಮೂಲಕ
    (4)    ನಿಮ್ಮ ಡಾಕ್ಯುಮೆಂಟ್ ನ್ನು ಫಾಂಟ್ ಗಾತ್ರವನ್ನು ಬದಲಿಸುವ ಮೂಲಕ

ಸರಿ ಉತ್ತರ

(3) ಸೂಕ್ತ ಸ್ಥಳದಲ್ಲಿ ನಿಮ್ಮ ಕರ್ಸರ್ ಅನ್ನು ಇರಿಸಿ ಮತ್ತು Ctrl+Enter ಅನ್ನು ಒತ್ತುವುದರ ಮೂಲಕ


84. ಮುಂದಿನ ಹೇಳಿಕೆಗಳನ್ನು ಪರಿಗಣಿಸಿ:
    A.     ಫಾಂಟ್ ಡೈಲಾಗ್ ಬಾಕ್ಸ್ ಅನ್ನು ತೆರೆಯಲು ಶಾರ್ಟ್ ಕಟ್ ಕೀಲಿ Ctrl+F
    B.     ಸೆಂಟರ್ಗೆ ಶಾರ್ಟ್ ಕಟ್ ಕೀ ಆಯ್ದ ಪಠ್ಯವನ್ನು ಸರಿಹೊಂದಿಸುತ್ತದೆ Ctrl+E
    C.     ಡಾಕ್ಯುಮೆಂಟ್ ನಲ್ಲಿನ ಕಾಗುಣಿತ ಪರೀಕ್ಷೆಗಾಗಿ ಶಾರ್ಟ್ ಕಟ್ ಕೀಲಿಯೆಂದರೆ F7
ಈ ಮೇಲಿನ ಯಾವ ಆಯ್ಕೆ ಸರಿಯಾಗಿದೆ?
ಕೆಳಗಿನ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಕೋಡ್ಅನ್ನು ಆಯ್ಕೆ ಮಾಡಿ.

    (1)    A ಮತ್ತು B ಮಾತ್ರ
    (2)    B ಮತ್ತು C ಮಾತ್ರ
    (3)    A ಮತ್ತು C ಮಾತ್ರ
    (4)    A, B ಮತ್ತು C

ಸರಿ ಉತ್ತರ

(2) B ಮತ್ತು C ಮಾತ್ರ


85. ವರ್ಕ್ ಶೀಟ್ ನಲ್ಲಿ ಒಂದು ಪ್ರದೇಶದಿಂದ ಫಾರ್ಮ್ಯಾಟ್ ಮಾಡುವುದನ್ನು ನಕಲಿಸಲು ಮತ್ತು ನೀವು ಬಳಸುತ್ತಿರುವ ಮತ್ತೊಂದು ಪ್ರದೇಶಕ್ಕೆ ಅದನ್ನು ಅನ್ವಯಿಸಲು

    (1)    ಸಂಪಾದಿಸು >ನಕಲಿಸು ಸ್ವರೂಪ ಮತ್ತು ಸಂಪಾದಿಸು >ಅಂಟಿಸು ಸ್ವರೂಪ ಆದೇಶಗಳು ಮೆನು ಅನ್ನು ರೂಪಿಸುತ್ತವೆ
    (2)    ಫಾರ್ಮ್ಯಾಟ್>ನಕಲಿಸಿ ಮತ್ತು ಅನ್ವಯಿಸು ಮೆನು ಅಡಿಯಲ್ಲಿರುವ ಫಾರ್ಮ್ಯಾಟಿಂಗ್ ಡಯಲಾಗ್ ಬಾಕ್ಸ್ ನಕಲಿಸಿ ಮತ್ತು ಅನ್ವಯಿಸಿ.
    (3)    ಎಕ್ಸೆಲ್ ನಲ್ಲಿ ರ್ಮ್ಯಾಟಿಂಗ್ಅನ್ನು ನಕಲಿಸಲು ಮತ್ತು ಅನ್ವಯಿಸಲು ಯಾವುದೇ ಮಾರ್ಗವಿಲ್ಲ- ನೀವು ಇದನ್ನು ಕೈಯಾರೆ ಮಾಡಬೇಕು.
    (4)    ಸ್ಟ್ಯಾಂಡರ್ಡ್ ಟೂಲ್ ಬಾರ್ ನಲ್ಲಿನ ಸ್ವರೂಪ ಪೇಂಟರ್ ಬಟನ್

ಸರಿ ಉತ್ತರ

(4) ಸ್ಟ್ಯಾಂಡರ್ಡ್ ಟೂಲ್ ಬಾರ್ ನಲ್ಲಿನ ಸ್ವರೂಪ ಪೇಂಟರ್ ಬಟನ್


86. ನೀವು ಎಂಎಸ್ ಎಕ್ಸೆಲ್ ನಲ್ಲಿ ಒಂದೇ ಶ್ರೇಣಿಯ ಕೋಶಗಳನ್ನು ಆಯ್ಕೆ ಮಾಡಬಹುದು. ಇದರಿಂದ

    (1)    ಕೋಶಗಳ ಗುಂಪಿನಲ್ಲಿ ಮೇಲ್ಭಾಗದ ಎಡ ಕೋಶವನ್ನು ಕ್ಲಿಕ್ ಮಾಡಿ ಮತ್ತು ನಂತರ ಕೋಶಗಳ ಗುಂಪಿನಲ್ಲಿ ಕೆಳಗಿನ ಬಲ ಕೋಶವನ್ನು ಕ್ಲಿಕ್ ಮಾಡುವಾಗ ಶಿಫ್ಟ್ ಕೀಲಿಯನ್ನು ಒತ್ತುವುದು.
    (2)    ಅಪೇಕ್ಷಿತ ಜೀವಕೋಶಗಳ ಮೇಲೆ ಎಳೆಯುವಾಗ Ctrl ಕೀಲಿಯನ್ನು ಒತ್ತುವುದು.
    (3)    ಶಿಫ್ಟ್ ಕೀಲಿಯನ್ನು ಮತ್ತು ಬಾಣ ಕೀಲಿಯನ್ನು ಒತ್ತುವುದು
    (4)    ಅಪೇಕ್ಷಿತ ಕೋಶಗಳ ಮೇಲೆ ಎಳೆಯುವುದು.

ಸರಿ ಉತ್ತರ

(4) ಅಪೇಕ್ಷಿತ ಕೋಶಗಳ ಮೇಲೆ ಎಳೆಯುವುದು.


87. ಎಂ.ಎಸ್.ಎಕ್ಸೆಲ್ ಫಕ್ಷನ್ ಕೀ ಶಾರ್ಟ್ ಕಟ್ (ಪಟ್ಟಿ I) ದೊಂದಿಗೆ ಅದಕ್ಕೆ ಸಂಬಂಧಿಸಿದ 

 

ಪಟ್ಟಿ I (ಫಕ್ಷನ್
ಕೀ ಶಾರ್ಟ್ ಕಟ್)

 

ಪಟ್ಟಿII (ಕ್ರಿಯೆ)

A.

ಎಫ್1

I.

ಎಡಿಟ್ ಮಾಡಲು
ಆಯ್ಕೆಯಾದ ಕೋಶವನ್ನು ಅಕ್ಟಿವೇಟ್ ಮಾಡುತ್ತದೆ

B.

ಎಫ್2

II.

ಸಹಾಯ ಮೆನುವನ್ನು
ತೆರೆಯುತ್ತದೆ

C.

ಎಫ್4

III.

ಆಯ್ಕೆಯಾದ ವ್ಯಾಪ್ತಿಯಲ್ಲಿ
ಸ್ಪೆಲ್ ಚೆಕ್ಅನ್ನು ನಿರ್ವಹಿಸುತ್ತದೆ

D.

ಎಫ್7

IV.

ಕೊನೆಯ ಕಾರ್ಯದ
ಪುನರಾವರ್ತನೆ

 

 

 V.

ವರ್ಕ್ ಬುಕ್
ರಿಫ್ರೆಶ್ ಮಾಡುತ್ತದೆ. ಸೂತ್ರದ ಮೇಲೆ ಲೆಕ್ಕಾಚಾರಗಳನ್ನು ನಿರ್ವಹಿಸುತ್ತದೆ


ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ

 

A

B

C

D

(1)

II

I

IV

III

(2)

I

III

V

IV

(3)

V

IV

III

II

(4)

II

III

I

V

ಸರಿ ಉತ್ತರ

(1) II I IV III


88. ಈ ಇಬ್ಬರು ಚಾಲಕರನ್ನು ಪರಿಗಣಿಸಿ:

ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?

    (1)    Aಯು AND ಮತ್ತು Bಯು OR
    (2)    Aಯು AND ಮತ್ತು Bಯು NOR
    (3)    Aಯು OR ಮತ್ತು Bಯು NOR
    (4)    Aಯು NAND ಮತ್ತು Bಯು OR

ಸರಿ ಉತ್ತರ

(2) Aಯು AND ಮತ್ತು Bಯು NOR


89. Iನೇ ಪಟ್ಟಿಯಲ್ಲಿರುವ ವಾಹಿಪಟದ ಚಿಹ್ನೆಗಳೊಂದಿಗೆ II ನೇ ಪಟ್ಟಿಯಲ್ಲಿನ ಅವುಗಳು ಏನನ್ನು ವರದಿಸುತ್ತದೆಂಬುದರ ಸರಿಯಾದ ಸಂಕೇತಗಳನ್ನು ಕೆಳಗೆ ನೀಡಿರುವ ಆಯ್ಕೆಗಳಿಂದ ಆರಿಸಿ:

 

ಪಟ್ಟಿ I

 

ಪಟ್ಟಿI I

A.

 

I.

ಪ್ರಕ್ರಿಯೆಯಲ್ಲಿ ವಿಳಂಬವನ್ನು ಸೂಚಿಸುತ್ತದೆ

B.

 

II.

ಒಂದು ವಾಹಿ
ಪಟದಲ್ಲಿನ ಎರಡು ಅಥವಾ ಪಥಗಳ ನಡುವಣ ನಿರ್ಣಯ ಬಿಂದುವನ್ನು ಸೂಚಿಸುತ್ತದೆ.

C.

 

III.

ಒಂದು ವಾಹಿಪಟದಲ್ಲಿನ
ಯಾವುದೇ ಮಾಹಿತಿಯನ್ನು ಪ್ರತಿನಿ ಸುತ್ತದೆ.

D.

 

IV.

ಯಾವುದೇ ಪ್ರಕ್ರಿಯಾ
ಕಾರ್ಯವನ್ನು ಸೂಚಿಸುತ್ತದೆ.

E.

 

V.

ಯಾವುದೇ ರೀತಿಯ
ಸಂಗ್ರಹಿಸಿದ ಡೇಟಾವನ್ನು ಸೂಚಿಸುತ್ತದೆ.

 

 

 VI.

ತಾರ್ಕಿಕ OR


ಕೆಳಗೆ ಕೊಟ್ಟಿರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ.

 

A

B

C

D

E

(1)

I

II

III

IV

V

(2)

II

IV

III

V

VI

(3)

I

V

III

IV

II

(4)

II

IV

V

III

VI

ಸರಿ ಉತ್ತರ

(1) I II III IV V


90. ಭೌತಿಕ ಚಾನಲ್ ಅನ್ನು ಅನೇಕ ತಾರ್ಕಿಕ ಚಾನಲ್ ಗಳಾಗಿ ವಿಭಜಿಸುವ ವಿಧಾನದಿಂದಾಗಿ ಹಲವಾರು ಸ್ವತಂತ್ರ ಸಂಕೇತಗಳನ್ನು ಏಕರೂಪವಾಗಿ ಪ್ರಸಾರಣ ಮಾಡುವುದನ್ನು ಹೀಗೆನ್ನಲಾಗುತ್ತದೆ?

    (1)    ಮಲ್ಟಿಥ್ರೆಡಿಂಗ್
    (2)    ಮಲ್ಟಿಪ್ರೊಸೆಸಿಂಗ್
    (3)    ಮಲ್ಟಿಪ್ಲೆಕ್ಸಿಂಗ್
    (4)    ಇವುಗಳಲ್ಲಿ ಯಾವುದೂ ಅಲ್ಲ

ಸರಿ ಉತ್ತರ

(3) ಮಲ್ಟಪ್ಲೆಕ್ಸಿಂಗ್


91. ಈ ಕೆಳಗಿನ ಯಾವ ಹೇಳಿಕೆಯು ನಿಜವಲ್ಲ?

    (1)    ನೀವು ನೇರವಾಗಿ ಪಠ್ಯವನ್ನು ಪವರ್ ಪಾಯಿಂಟ್ ಸ್ಲೈಡ್ ನಲ್ಲಿ ಟೈಪ್ ಮಾಡಬಹುದು. ಆದರೆ, ಪಠ್ಯ ಪೆಟ್ಟಿಗೆಯಲ್ಲಿ ಟೈಪ್ ಮಾಡುವುದು ಹೆಚ್ಚು ಅನುಕೂಲಕರವಾಗಿದೆ
    (2)    ಇನ್ಸರ್ಟ್ ಮೆನುವಿನಿಂದ ಪಿಕ್ಚರ್ ನ್ನು ಆಯ್ಕೆ ಮಾಡಿ ಮತ್ತು ಫೈಲ್ ನಿಂದ ನಿಮ್ಮ ಇಮೇಜ್ ಅನ್ನು ಸ್ಲೈಡ್ ಗಳನ್ನೂ ಸೇರಿಸಿ
    (3)    ನೀವು ಸಾಮಾನ್ಯ ಸ್ಲೈಡ್ ಸಾರ್ಟರ್ ಅಥವಾ ಸ್ಲೈಡ್ ಶೋ ನೋಟದಲ್ಲಿ ಪವರ್ ಪಾಯಿಂಟ್ ಪ್ರಸ್ತುತಿಯನ್ನು ಪ್ರದರ್ಶಿಸಬಹುದು.
    (4)    ವೀಕ್ಷಿಸಿ >>ಟೂಲ್ ಬಾರ್ ಗಳಿಂದ ನೀವು ಕೆಲಸ ಫಲಕವನ್ನು ತೋರಿಸಬಹುದು ಅಥವಾ ಮರೆಮಾಡಬಹುದು

ಸರಿ ಉತ್ತರ

(1) ನೀವು ನೇರವಾಗಿ ಪಠ್ಯವನ್ನು ಪವರ್ ಪಾಯಿಂಟ್ ಸ್ಲೈಡ್ ನಲ್ಲಿ ಟೈಪ್ ಮಾಡಬಹುದು. ಆದರೆ, ಪಠ್ಯ ಪೆಟ್ಟಿಗೆಯಲ್ಲಿ ಟೈಪ್ ಮಾಡುವುದು ಹೆಚ್ಚು ಅನುಕೂಲಕರವಾಗಿದೆ


92. ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ನಲ್ಲಿ ಇನ್ಸರ್ಟ್ ಪಿಕ್ಚರ್ ಮೆನುವಿನಲ್ಲಿ ಲಭ್ಯವಿರುವ ಮೂರು ಆಯ್ಕೆಗಳು ಯಾವುವು?

    (1)    ಕ್ಲಿಪ್ ಆರ್ಟ್, ಪಿಕ್ಚರ್ಸ್, ಆಕಾರಗಳು.
    (2)    ಕ್ಲಿಪ್ ಆರ್ಟ್, ಫೈಲ್ ನಿಂದ, ಆಕಾರಗಳು.
    (3)    ಕ್ಲಿಪ್ ಆರ್ಟ್, ಫೈಲ್ ನಿಂದ, ಆಟೋಶೆಪಸ್.
    (4)    ಕ್ಲಿಪ್ ಆರ್ಟ್, ಪಿಕ್ಚರ್ಸ್, ಆಟೋಶೆಪಸ್.

ಸರಿ ಉತ್ತರ

(3) ಕ್ಲಿಪ್ ಆರ್ಟ್, ಫೈಲ್ ನಿಂದ, ಆಟೋಶೆಪಸ್.


93. ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ನಲ್ಲಿ ಮೋಶನ್ ಪಾತ್ ಎಂದರೇನು?

    (1)    ಸ್ಲೈಡ್ ಮೇಲೆ ಐಟಂಗಳನ್ನು ಸರಿಸಲು ಒಂದು ಮಾರ್ಗ.
    (2)    ಪವರ್ ಪಾಯಿಂಟ್ ಫೈಲ್ ಉಳಿಸಿದ ಮಾರ್ಗ.
    (3)    ಪವರ್ ಪಾಯಿಂಟ್ ಪ್ರೋಗ್ರಾಂ ಅನ್ನು ಸ್ಥಾಪಿಸಿದ ಮಾರ್ಗ.
    (4)    ಮೇಲಿನ ಯಾವುದೂ ಇಲ್ಲ.

ಸರಿ ಉತ್ತರ

(1) ಸ್ಲೈಡ್ ಮೇಲೆ ಐಟಂಗಳನ್ನು ಸರಿಸಲು ಒಂದು ಮಾರ್ಗ.


94. ಶಿಫ್ಟ್ ಕೀಲಿಯನ್ನು ಹಿಡಿದಿಟ್ಟುಕೊಂಡು ಮತ್ತು ಪ್ರತಿಬಿಂಬವನ್ನು ತಿರುಗಿಸುವುದು ಇದು ತಿರುಗಿಸುವುದು ಈ ಕಂತುಗಳಲ್ಲಿ

    (1)    10 ಡಿಗ್ರಿ
    (2)    15 ಡಿಗ್ರಿ
    (3)    20 ಡಿಗ್ರಿ
    (4)    25 ಡಿಗ್ರಿ

ಸರಿ ಉತ್ತರ

(2) 15 ಡಿಗ್ರಿ


95. ಅಲ್ಗಾರಿಥಂಗಾಗಿ ಸರಾಸರಿ ಪ್ರಕರಣದ ಸಂಕೀರ್ಣತೆಯು

    (1)    ಹೀನ ಪ್ರಕರಣಕ್ಕಿಂತಲೂ ವಿಶ್ಲೇಷಿಸಲು ಹೆಚ್ಚು ಸಂಕೀರ್ಣವಾಗಿದೆ
    (2)    ಹೀನ ಪ್ರಕರಣಕ್ಕಿಂತಲೂ ವಿಶ್ಲೇಷಿಸಲು ಹೆಚ್ಚು ಸರಳವಾಗಿದೆ
    (3)    ಕೆಲವೊಮ್ಮೆ ಹೆಚ್ಚು ಸಂಕೀರ್ಣ ಮತ್ತು ಹಿಂದಿನ ಸಂದರ್ಭಕ್ಕಿಂತ ಕೆಲವು ಬಾರಿ ಸರಳವಾಗಿದೆ
    (4)    ಯಾವುದೂ ಅಲ್ಲ

ಸರಿ ಉತ್ತರ

(1) ಹೀನ ಪ್ರಕರಣಕ್ಕಿಂತಲೂ ವಿಶ್ಲೇಷಿಸಲು ಹೆಚ್ಚು ಸಂಕೀರ್ಣವಾಗಿದೆ


96. ಲಿಂಕ್ಡ್ ಪಟ್ಟಿಗಳು ಅತ್ಯುತ್ತಮವಾಗಿರುವುದು ಇದಕ್ಕಾಗಿ

    (1)    ಮಾಹಿತಿಯ ತುಲನಾತ್ಮಕವಾಗಿ ಶಾಶ್ವತ ಸಂಗ್ರಹಣೆಗೆ ಸಂಬಂಧಿಸಿದಂತೆ
    (2)    ರಚನೆಯ ಗಾತ್ರ ಮತ್ತು ರಚನೆಯ ಮಾಹಿತಿಯಲ್ಲಿನ ನಿರಂತರವಾಗಿ ಬದಲಾಗುತ್ತಿವೆ
    (3)    ಮೇಲಿನ ಎರಡೂ ಪರಿಸ್ಥಿತಿಗಳು
    (4)    ಮೇಲಿನ ಯಾವುದೇ ಪರಿಸ್ಥಿತಿಗಳು ಅಲ್ಲ

ಸರಿ ಉತ್ತರ

(2) ರಚನೆಯ ಗಾತ್ರ ಮತ್ತು ರಚನೆಯ ಮಾಹಿತಿಯಲ್ಲಿನ ನಿರಂತರವಾಗಿ ಬದಲಾಗುತ್ತಿವೆ


97. ಈ ಕೆಳಗಿನ ಮೆಮೋರಿ ನೆನಪುಗಳಲ್ಲಿ ಯಾವುದು ಕಡಿಮೆ ಪ್ರವೇಶ ಸಮಯವನ್ನು ಹೊಂದಿದೆ?

    (1)    ಸಂಗ್ರಹ ಸ್ಮರಣೆ (ಕ್ಯಾಚಿ ಮೆಮೋರಿ)
    (2)    ಮ್ಯಾಗ್ನೆಟಿಕ್ ಬಬಲ್ ಮೆಮೊರಿ
    (3)    ಮ್ಯಾಗ್ನೆಟಿಕ್ ಕೋರ್ ಮೆಮೊರಿ
    (4)    RAM

ಸರಿ ಉತ್ತರ

(1) ಸಂಗ್ರಹ ಸ್ಮರಣೆ (ಕ್ಯಾಚಿ ಮೆಮೋರಿ)


98. ಮೈಕ್ರೋಸಾಫ್ಟ್ ವಿಂಡೋಸ್ ನಲ್ಲಿನ ಕೆಳಗಿನ ಶ್ರೇಣಿಗಳನ್ನು ಪರಿಗಣಿಸಿ:
    A.     ವಿಂಡೋಸ್ ವಿಸ್ಟಾ
    B.     ವಿಂಡೋಸ್ ಎಕ್ಸ್ ಪಿ
    C.     ವಿಂಡೋಸ್ 7
    D.     ವಿಂಡೋಸ್ ಎಂ ಇ
ಅವುಗಳು ಬಿಡುಗಡೆಯಾದ ಕ್ರಮಾನುಗತಿಯಲ್ಲಿ ಇವುಗಳನ್ನು ಜೋಡಿಸಿ.
ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

    (1)    D, B, A C
    (2)    B, A, C, D
    (3)    A, B, C D
    (4)    B, A, D, C

ಸರಿ ಉತ್ತರ

(1) D, B, A C


99. ಅಸೆಂಬ್ಲರ್ ನ ಕಾರ್ಯವೇನು?

    (1)    ಮೂಲ ಭಾಷೆಯನ್ನು ಉನ್ನತ ಮಟ್ಟದ ಭಾಷೆಗೆ ಪರಿವರ್ತಿಸಲು
    (2)    ಯಂತ್ರ ಭಾಷೆಯನ್ನು ಉನ್ನತ ಮಟ್ಟದ ಭಾಷೆಯಾಗಿ ಪರಿವರ್ತಿಸಲು.
    (3)    ಯಂತ್ರ ಭಾಷೆಯನ್ನು ಭಾಷೆಗೆ ಪರಿವರ್ತಿಸಲು.
    (4)    ಅಸೆಂಬ್ಲಿ ಭಾಷೆಯನ್ನು ಉನ್ನತ ಮಟ್ಟದ ಭಾಷೆಯಾಗಿ ಪರಿವರ್ತಿಸಲು.

ಸರಿ ಉತ್ತರ

(3) ಯಂತ್ರ ಭಾಷೆಯನ್ನು ಭಾಷೆಗೆ ಪರಿವರ್ತಿಸಲು.


100. ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ:
    A.     ಎಂ.ಎಸ್.ವರ್ಡ್ ನಲ್ಲಿನ ಗರಿಷ್ಠ ಜೂಂ ಶೇಕಡಾವಾರು ಶೇ.500
    B.     ಎಂ.ಎಸ್.ಎಕ್ಸೆಲ್ ನಲ್ಲಿನ ಗರಿಷ್ಠ ಜೂಂ ಶೇಕಡಾವಾರು ಶೇ.400
    C.     ಎಂ.ಎಸ್.ಪವರ್ ಪಾಯಿಂಟ್ ನಲ್ಲಿನ ಗರಿಷ್ಠ ಜೂಂ ಶೇಕಡಾವಾರು ಶೇ.400
ಈ ಮೇಲಿನ ಹೇಳಿಕೆಗಳಲ್ಲಿ ಯಾವುದು/ವು ಸರಿ?
ಕೊಟ್ಟಿರುವ ಆಯ್ಕೆಗಳಿಂದ ಸಂಕೇತಗಳ ಮೂಲಕ ಸರಿಯಾದ ಉತ್ತರಗಳನ್ನು ಆರಿಸಿ:

    (1)    A ಮಾತ್ರ
    (2)    A ಮತ್ತು B ಮಾತ್ರ
    (3)    B ಮತ್ತು C ಮಾತ್ರ
    (4)    A, B ಮತ್ತು C

ಸರಿ ಉತ್ತರ

(4) A, B ಮತ್ತು C


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment