ನಾನಾರ್ಥಕ ಪದಗಳು 150 ಕ್ಕೂ ಹೆಚ್ಚು ಪದಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಕನ್ನಡ ನಾನಾರ್ಥ ಪದಗಳು ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಈ ಪದಗಳ ಸದುಪಯೋಗವನ್ನು ಪಡೆದುಕೊಳ್ಳಬಹುದು.
- ಗಾಳಿ = ವಾಯು, ಅನಿಲ, ಪವನ
- ಗಿರವಿ = ಅಡವು, ಆಧಾರ, ಒತ್ತೆ
- ಚಕ್ರ = ಗಾಲಿ
- ಚಿನ್ನ = ಹೊನ್ನು, ಬಂಗಾರ, ಸುವರ್ಣ, ಹೇಮ
- ನದಿ = ಹೊಳೆ,
- ಚಂದ್ರು = ಶಶಿ, ಸೋಮ, ತಿಂಗಳು, ಇಂದು
- ಜಗತ್ತು = ವಿಶ್ವ, ಪ್ರಪಂಚ, ಜಗ, ಲೋಕ
- ತನು = ಶರೀರ, ದೇಹ, ಕಾಯ
- ತಾಯಿ = ಅಮ್ಮ ಮಾತ್ರ, ಜನನಿ, ಮಾತೆ, ಅವ್ವ
- ತುರಗ = ಕುದುರೆ, ಹಯ, ಅಶ್ವ
- ತಿಂಗಳು = ಚಂದಿರ, ಶಶಿ, ಇಂಗದಿರ
- ದಿನಕರ = ಸೂರ್ಯ, ದಿನಪ, ರವಿ, ಅ ಭಾಸ್ಕರ,ದಿವಾಕರ, ಪ್ರಭಾಕರ
- ದೇಗುಲ = ಗುಡಿ, ದೇವಾಲಯ, ದೇವಸ್ಥಾನ, ಮಂದಿರ
- ದೈತ್ಯ = ರಾಕ್ಷಸ, ರಕ್ಕಸ, ಅಸುರ
- ಧನು = ಬಿಲ್ಲು, ಚಾಪ, ಧನಸ್ಸು
- ಧರೆ = , ಸುಧ, ನೆಲ, ಅವನಿ, ಇಳೆ
- ನಕ್ಷತ್ರ = ತಾರೆ, ಚುಕ್ಕಿ
- ನಾವೆ = ಹಡಗು, ದೋಣಿ, ತಪ್ಪ
- ನಾಚಿಕೆ = ಸಂಕೋಚ, ಲಕ್ಷ್ಮಿ, ಸಿಗ್ಗು.
- ನಿಗೂಢ = ರಹಸ್ಯ ಗುಟ್ಟು, ಗೌಪ್ಯ
- ನೀರು = ಜಲ, ಅಂಬು, ಉದಕ, ಸಲಿಲ, ಅವು
- ನೃಪ = ರಾಜ, ದೊರೆ, ಭೂಮಿಪ, ಅರಸ
- ಪತಾಕೆ = ಧ್ವಜ, ಬಾವುಟ
- ಬಾಣ = ಶರ, ಅಂಬು, ಕಣೆ, ಕೋಲು, ಮಾರ್ಗಣ
- ಭುಜ = ಹೆಗಲು, ತೋಳು, ರಟ್ಟೆ, ಬಾಹು
- ೧) ಅಡಿ = ಅಳತೆ, ಪಾದ, ಕೆಳಗೆ
೨) ಅರಸು = ರಾಜ, ಹುಡುಕು
೩) ಅಲೆ = ತೆರೆ, ತಿರುಗಾಡು
೪) ಆಳು = ಆಡಳಿತ ಮಾಡು, ಸೇವಕ
೫) ಉಡಿ = ಮಡಿಲು, ಪುಡಿ
೬) ಊರು = ಗ್ರಾಮ, ದೃಢ, ತೊಡೆ
೭) ಎರಗು = ನಮಿಸು, ಮೇಲೆಬೀಳು
೮) ಒರಗು = ಮಲಗು, ಸಾಯಿ
೯) ಕಣ್ಣು= (ನಾನಾರ್ಥ ಪದವಲ್ಲ)
೧೦) ಕರ = ಕೈ ತೆರಿಗೆ
೧೧) ಕರ್ಣ = ಸೂರ್ಯಪುತ್ರ, ಕಿವಿ, ಹಡಗಿನ ಚುಕ್ಕಾಣಿ
೧೨) ಕರೆ = ಕಲೆಯಾಗು, ಕೂಗು
೧೩) ಕಲ್ಯಾಣ = ಕ್ಷೇಮ, ಮದುವೆ, ಮಂಗಳ
೧೪) ಕಾಡು = ಪೀಡಿಸು, ಅರಣ್ಯ
೧೫) ಕಾರು = ಮಳೆ, ಕತ್ತಲೆ, ಹೊರಹಾಕು
೧೬) ಕಾಲ = ಸಮಯ, ಯಮ
೧೭) ಕಾಲು = ಶರೀರದ ಭಾಗ, ನಾಲ್ಕನೇ ಒಂದು ಭಾಗ
೧೮) ಕುಡಿ = ಚಿಗುರು, ಸೇವಿಸು
೨೧) ಗುಡಿ = ಮನೆ, ದೇವಾಲಯ, ಬಾವುಟ
೧೯) ಕೂಡಿ = ಕುಳಿತುಕೊಳ್ಳಿ, ಸೇರಿಸು
೨೦) ಗತಿ = ಚಲನೆ, ಸ್ಥಿತಿ, ಮೋಕ್ಷ
೨೨) ಗುರು = ಉಪದ್ಯಾಯ, ಹಿರಿಯ, ದೊಡ್ಡ, ಒಂದು ಗೃಹ
೨೩) ಗುಂಡಿ = ಹಳ್ಳ, ಬಟನ್
೨೪) ಗಂಡ = ಪತಿ, ಪೌರುಷ, ಅಪಾಯ
೨೫) ಚೀಟಿ = ಕಾಗದದ ಚೂರು, ಯಂತ್ರ
೨೬) ಜವ = ವೇಗ , ಯಮ
೨೭) ತಾಳಿ = ಮಾಂಗಲ್ಯ, ತಡೆದುಕೊಳ್ಳಿ, ಸಹಿಸು
೨೮) ತಿರಿ = ತಿರುಗು, ಭಿಕ್ಷೆ
೨೯ ) ತುಂಬಿ = ಪೂರ್ಣಗೊಳಿಸು, ದುಂಬಿ
೩೦) ತೊಡೆ = ನಿವಾರಿಸು, ಕಾಲಿನ ಭಾಗ
೩೧) ದಳ= ಸೈನ್ಯ, ಎಸಳು
೩೨) ದೊರೆ = ರಾಜ , ಸಿಕ್ಕು
೩೩) ನಗ = ಆಭರಣ, ನಾಣ್ಯ
೩೪) ನಡು = ಮಧ್ಯ, ಸೊಂಟ
೩೫) ನರ = ರಕ್ತನಾಳ, ಅರ್ಜುನ, ಮನುಷ್ಯ
೩೬) ನೆರೆ = ಸೇರು, ಮುತ್ತು, ಪ್ರವಾಹ, ಪಕ್ಕ
೩೭) ನೋಡು = ಅವಲೋಕಿಸು
೩೮) ರಾಗ = ಸ್ವರ, ಪ್ರೀತಿ
೩೯) ಅಗ್ನಿ= ಶಿಖೆ, ಬೆಂಕಿ,
80+ ಕನ್ನಡ ನಾನಾರ್ಥ ಪದಗಳು
೪೦) ಅಂಬರ = ಆಕಾಶ, ಬಟ್ಟೆ
೪೧) ಬೇಡ = ನಿರಾಕರಿಸು, ವ್ಯಾಧ
೪೨) ಮತ = ಜಾತಿ, ಅಭಿಪ್ರಾಯ, ಬೆಂಬಲ
೪೩) ಮಾಗಿ = ಒಂದು ಕಾಲ, ಪಕ್ವವಾಗು
೪೪) ಮುತ್ತು = ಚುಂಬನ, ಆವರಿಸು
೪೫) ಮೃಗ = ಪ್ರಾಣಿ, ಜಿಂಕೆ
೪೬) ಮೋರಿ = ವಾಲಗ, ಚರಂಡಿ
೪೭) ಮಂಡಲ = ರಂಗೋಲಿ, ವೃತ್ತ, ನಿರ್ದಿಷ್ಟ ಪ್ರದೇಶ
೪೮) ಶಿವ = ಒಡೆಯ, ಶಂಕರ
೪೯) ಶೇಷ = ಉಳಿಕೆ, ಹಾವು
೫೦) ಶಿಖಿ = ಬೆಂಕಿ, ತುದಿ, ನವಿಲು
೫೧) ಸತ್ತೆ = ಕಸ, ಸಾಯು, ಅಧಿಕಾರ
೫೨) ವಜ್ರ = ಹರಳು, ಕಠಿಣ
೫೩) ಸುಕ್ಕು = ನೆರಿಗೆ, ಮುದುಡು
೫೪) ಸುತ್ತು = ವೃತ್ತ ತಿರುಗು, ಅಲೆದಾಟ
೫೫) ಸುಳಿ = ಸುತ್ತಾಡು, ಚಕ್ರ, ಬಾಳೆಗಿಡದ ತುದಿ
೫೬) ಸೋಮ = ಪಾನೀಯ, ಚಂದ್ರ, ದಿನದ ಹೆಸರು
೫೭) ಸೇರು = ಒಂದಾಗು, ಅಳತೆಯ ಮಾಪನ
೫೮) ಹತ್ತು = ಏರು, ದಶ
೫೯) ಹರಿ = ಕೃಷ್ಣ, ಪ್ರವಹಿಸು
೬೦) ಹೊತ್ತು = ಸಮಯ, ಹೊರುವುದು
೬೧) ಹೊರೆ = ಸಲಹು, ಭಾರ
೬೨) ಹಿಂಡು = ಮುದ್ದೆಮಾಡು, ಗುಂಪು
೬೩) ಅಡವಿ = ಕಾಡು, ಅರಣ್ಯ
೬೪) ದಣಿವು = ಆಯಾಸ
೬೫) ದಾನ = ಕೊಡುಗೆ
೬೬) ಬೇಡ = ಬೇಟೆಗಾರ
೬೭) ಮಂದಿ = ಜನ
Nanartha Padagalu in Kannada (ಕನ್ನಡ ನಾನಾರ್ಥ ಪದಗಳು )
೬೮) ಸರ್ಪ = ಹಾವು, ಉರಗ
೬೯) ಹಡೆ = ಹೆರಿಗೆಯಾಗು , ಜನ್ಮನೀಡು
೭೦) ಹುತ್ತ = ಹಾವಿನ ವಾಸಸ್ಥಾನ, ಗೆದ್ದಲು ಕಟ್ಟಿದ ಮಣ್ಣಿನ ಗೂಡು
೭೧) ಕೈಲಾಸ = ಶಿವನ ವಾಸಸ್ಥಳ,
೭೨) ಧಾರೆ = ಒಂದೇ ಸಮನೆ ನೀರು ಸುರಿಸುವಿಕೆ
೭೩) ದರ್ಬಾರು = ಅಧಿಕಾರ ನಡೆಸುವಿಕೆ
೭೪) ಭಿಕ್ಷೆ = ತಿರುಪೆ; ಬೇಡುವುದು
೭೫) ವರ = ಮದುವೆಯಾಗುವ ಗಂಡು
೭೬) ಸೀದಾ = ನೇರವಾಗಿ
೭೭) ಹಳಹಳಿಸು = ಉಮ್ಮಳಿಸು; ದುಃಖಿತನಾಗು
೭೮) ಗಾನ = ಹಾಡು, ಸಂಗೀತ
೭೯) ನಾಲೆ = ಕಾಲುವೆ, ತೋಡು
೮೦) ಕರುಳ = ದಯೆ
೮೧) ತಳೆ = ಧರಿಸು
೮೨) ತಮ = ಕತ್ತಲು
೮೩) ಮಧುರ = ಇಂಪಾದ
೮೪) ವರ = ಅನುಗ್ರಹ
೮೫) ಅಭಯ = ರಕ್ಷಣೆ
೮೬) ಮೋಡ = ಎತ್ತರದ ಸ್ಥಾನ, ಮುಗಿಲು
೮೭) ಸೆಣಸು = ಹೋರಾಡು
೮೮) ಚೆಂಬು = ತಂಬಿಗೆ
೮೯) ಮಜ್ಜನ = ಮಾರ್ಜನ, ಸ್ನಾನ
೯೦) ಪಾಶ = ವಿಶ, ಹಗ್ಗ