PDO-RDPR Previous Question Paper(K) 29-01-2017 |PAPER-1|
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ: ಪತ್ರಿಕೆ-I ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ 1. ಅನ್ಯಭಾಷಾ ಪದವನ್ನು ಗುರುತಿಸಿ. (A) ಆಕಾಶ (B) ಜಾಮೂನು (C) ಊರು (D) ಹಸು CORRECT ANSWER (B) ಜಾಮೂನು 2. I _____ you on this issue. (A) agree with (B) agree about (C) agreed on (D) agree to CORRECT …