Welcome to ALL IN ONE Education portal

Join us on Telegram

Join Now

Join us on Whatsapp

Join Now

SRPC (KSRP & IRB) 23-10-2016 QUESTION PAPER WITH ANSWER

SRPC (KSRP & IRB) 23-10-2016 Question Paper  with answers

ದಿನಾಂಕ -23/10/2016 ರಂದು ನಡೆದ SRPC (KSRP & IRB) ಪ್ರಶ್ನೆಪತ್ರಿಕೆಯ ಪ್ರಶ್ನೆಗಳನ್ನು ಉತ್ತರದೊಂದಿಗೆ ನೀಡಲಾಗಿದೆ.

1. ಕನ್ನಡ ಕಾದಂಬರಿ ‘‘ಸಂಧ್ಯಾರಾಗ’’ದ ಕರ್ತೃ ಯಾರು?


    (ಎ)    ಕುವೆಂಪು
    (ಬಿ)    ಶಿವರಾಮ ಕಾರಂತ
    (ಸಿ)    ಅ.ನ. ಕೃಷ್ಣರಾಯರು
    (ಡಿ)    ಬೀಚಿ

ಸರಿ ಉತ್ತರ

(ಸಿ) ಅ.ನ. ಕೃಷ್ಣರಾಯರು


2. ಕನ್ನಡದ ಪ್ರಸಿದ್ಧ ನಾಟಕಕಾರರು ಯಾರು?


    (ಎ)    ಟಿ.ಪಿ. ಕೈಲಾಸಂ
    (ಬಿ)    ಎಸ್.ಎಲ್. ಭೈರಪ್ಪ
    (ಸಿ)    ಎ.ಎನ್. ಮೂರ್ತಿರಾಯರು
    (ಡಿ)    ದ.ರಾ. ಬೇಂದ್ರೆ

ಸರಿ ಉತ್ತರ

(ಎ) ಟಿ.ಪಿ. ಕೈಲಾಸಂ


3. ಇತ್ತೀಚೆಗೆ ನಿಧನರಾದ ‘‘ಸಂಕೇತ್’’ ಕಾಶಿಯವರು

    (ಎ)    ನಟರು
    (ಬಿ)    ಲೇಖಕರು
    (ಸಿ)    ಚಿತ್ರಕಾರರು
    (ಡಿ)    ಸಂಗೀತಗಾರರು

ಸರಿ ಉತ್ತರ

(ಎ) ನಟರು


4. ‘‘ಹುತ್ತರಿ’’ ಇದು ಯಾರ ಪ್ರಾದೇಶಿಕ ಹಬ್ಬವಾಗಿದೆ?

    (ಎ)    ಕೊಡವರು
    (ಬಿ)    ತುಳುವರು
    (ಸಿ)    ಕೊಂಕಣಿಗರು
    (ಡಿ)    ಸಿದ್ಧಿಗರು

ಸರಿ ಉತ್ತರ

(ಎ) ಕೊಡವರು


5. ಯಾವ ದಿನದಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ?

    (ಎ)    ಮೇ 21
    (ಬಿ)    ಜುಲೈ 21
    (ಸಿ)    ಜೂನ್ 21
    (ಡಿ)    ಏಪ್ರಿಲ್ 25

ಸರಿ ಉತ್ತರ

(ಸಿ) ಜೂನ್ 21


6. ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ನದಿಯಿಂದ ಯಾವ ಜಲಪಾತ ಸೃಷ್ಟಿಯಾಗಿದೆ?

    (ಎ)    ಗೋಕಾಕ್ ಜಲಪಾತ
    (ಬಿ)    ಸಾತೊಡ್ಡಿ ಜಲಪಾತ
    (ಸಿ)    ಲಾಲ್ಗುಳಿ ಜಲಪಾತ
    (ಡಿ)    ಜೋಗ ಜಲಪಾತ

ಸರಿ ಉತ್ತರ

(ಡಿ) ಜೋಗ್ ಜಲಪಾತ


7. ಮೈಸೂರು ರಾಜ್ಯವನ್ನು ‘‘ಕರ್ನಾಟಕ’’ವೆಂದು ಹೆಸರಿಸಿದಾಗ ಯಾರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು?

    (ಎ)    ಕೆಂಗಲ್ ಹನುಮಂತಯ್ಯ
    (ಬಿ)    ವೀರೇಂದ್ರ ಪಾಟೀಲ
    (ಸಿ)    ದೇವರಾಜ ಅರಸು
    (ಡಿ)    ಎಸ್. ನಿಜಲಿಂಗಪ್ಪ

ಸರಿ ಉತ್ತರ

(ಸಿ) ದೇವರಾಜ ಅರಸು


8. ‘‘ಕವಿರಾಜಮಾರ್ಗ’’ವನ್ನು ಬರೆದವರು ಯಾರು?

    (ಎ)    ಅಮೋಘವರ್ಷ – I
    (ಬಿ)    ಪಂಪ
    (ಸಿ)    ನಾಗವರ್ಮ
    (ಡಿ)    ಚಾವುಂಡರಾಯ – II

ಸರಿ ಉತ್ತರ

(ಎ) ಅಮೋಘವರ್ಷ –


9. ಕರ್ನಾಟಕದ ‘‘ರೇಶ್ಮೆನಗರ’’ ಯಾವುದು?

    (ಎ)    ಬೆಳಗಾವಿ
    (ಬಿ)    ರಾಮನಗರ
    (ಸಿ)    ಚಾಮರಾಜನಗರ
    (ಡಿ)    ಚನ್ನಪಟ್ಟಣ

ಸರಿ ಉತ್ತರ

(ಬಿ) ರಾಮನಗರ


10. ಕಾರಂಜ ಯೋಜನೆಯಿರುವ ಜಿಲ್ಲೆ ಯಾವುದು?

    (ಎ)    ಬೀದರ್
    (ಬಿ)    ಕಲಬುರಗಿ
    (ಸಿ)    ವಿಜಯಪುರ (ಬಿಜಾಪುರ)
    (ಡಿ)    ಬೆಳಗಾವಿ

ಸರಿ ಉತ್ತರ

(ಎ) ಬೀದರ್


11. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ವತಿಯಿಂದ ಸೆಪ್ಟೆಂಬರ್ 26, 2016ರಂದು ಒಂದು ಉದ್ದಿಷ್ಟ ಕಾರ್ಯದಲ್ಲಿ (Mission) ಎಷ್ಟು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ?

    (ಎ)    5
    (ಬಿ)    6
    (ಸಿ)    7
    (ಡಿ)    8

ಸರಿ ಉತ್ತರ

(ಡಿ) 8


12. ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮ (Universal Law of Gravitation)ವನ್ನು ಪ್ರತಿಪಾದಿಸಿದವರು ಯಾರು?

    (ಎ)    ಕೆಪ್ಲರ್
    (ಬಿ)    ಗೆಲಿಲಿಯೊ
    (ಸಿ)    ನ್ಯೂಟನ್
    (ಡಿ)    ಕೋಪರ್ನಿಕಸ್

ಸರಿ ಉತ್ತರ

(ಸಿ) ನ್ಯೂಟನ್


13. ಎಲ್ಲಿ ವಸ್ತುವು ಹೆಚ್ಚಿಗೆ ತೂಗುತ್ತದೆ?

    (ಎ)    ಗಾಳಿ
    (ಬಿ)    ನೀರು
    (ಸಿ)    ವಾಯು ಶೂನ್ಯತೆ (ನಿರ್ವಾತ)(Vacuum)
    (ಡಿ)    ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(ಸಿ) ವಾಯು ಶೂನ್ಯತೆ (ನಿರ್ವಾತ)(Vacuum)


14. ಯಾವ ರಕ್ತದ ಗುಂಪಿನವರು ಎಲ್ಲಾ ರಕ್ತದ ಗುಂಪಿನವರಿಂದ ರಕ್ತ ಪಡೆಯಬಹುದು?

    (ಎ)    A
    (ಬಿ)    B
    (ಸಿ)    AB
    (ಡಿ)    O

ಸರಿ ಉತ್ತರ

(ಸಿ) AB


15. ‘‘ಚಿಕೂನ್ಗುನ್ಯಾ’’ ಯಾವುದರಿಂದ ಬರುತ್ತದೆ?

    (ಎ)    ಬ್ಯಾಕ್ಟೀರಿಯಾ
    (ಬಿ)    ವೈರಸ್
    (ಸಿ)    ಫಂಗೈ
    (ಡಿ)    ಪ್ರೊಟೊಝೋವಾ

ಸರಿ ಉತ್ತರ

(ಬಿ) ವೈರಸ್


16. ಈ ವರ್ಷದ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ‘‘ಅತ್ಯುತ್ತಮ ಚಲನಚಿತ್ರ’’ (Best Feature Film) ಪ್ರಶಸ್ತಿಯನ್ನು ಪಡೆದ ಚಿತ್ರ ಯಾವುದು?

    (ಎ)    ಬಾಹುಬಲಿ
    (ಬಿ)    ಬಾಜೀರಾವ್ ಮಸ್ತಾನಿ
    (ಸಿ)    ಪೀಕು
    (ಡಿ)    ಮಸಾನ್

ಸರಿ ಉತ್ತರ

(ಎ) ಬಾಹುಬಲಿ


17. ಭಾರತದ ಹಸಿರು ಕ್ರಾಂತಿಗೆ ಸಂಬಂಧಿಸಿದವರು ಯಾರು?

    (ಎ)    ವರ್ಗೀಸ್ ಕುರಿಯನ್
    (ಬಿ)    ಎಂ.ಎಸ್. ಸ್ವಾಮಿನಾಥನ್
    (ಸಿ)    ಸುಂದರಲಾಲ್ ಬಹುಗುಣ
    (ಡಿ)    ಪಾಂಡುರಂಗ ಹೆಗ್ಡೆ

ಸರಿ ಉತ್ತರ

(ಬಿ) ಎಂ.ಎಸ್. ಸ್ವಾಮಿನಾಥನ್


18. ಮಿದುಳು ಮತ್ತು ದೇಹದ ಇತರ ಭಾಗಗಳ ನಡುವೆ ಮಾಹಿತಿಯನ್ನು ಸಾಗಿಸುವ ಜೀವಕೋಶ ಯಾವುದು?

    (ಎ)    ನೆಫ್ರಾನ್
    (ಬಿ)    ನ್ಯೂರಾನ್
    (ಸಿ)    ಮಾಂಸಕೋಶ
    (ಡಿ)    ಸ್ಟೆಮ್ ಸೆಲ್

ಸರಿ ಉತ್ತರ

(ಬಿ) ನ್ಯೂರಾನ್


19. ‘‘ಅಲ್ವಿಯೋಲೈ’’ (Alveoli) ಯಾವುದಕ್ಕೆ ಸಂಬಂಧಿಸಿದ್ದು?

    (ಎ)    ಹೃದಯ
    (ಬಿ)    ಮೂತ್ರಪಿಂಡ
    (ಸಿ)    ಮಿದುಳು
    (ಡಿ)    ಶ್ವಾಸಕೋಶ

ಸರಿ ಉತ್ತರ

(ಡಿ) ಶ್ವಾಸಕೋಶ


20. ಕ್ಸೈಲಂ (Xylem) ಎಂದರೆ

    (ಎ)    ಸಸ್ಯ ಅಂಗಾಂಶ
    (ಬಿ)    ಪ್ರಾಣಿ ಅಂಗಾಂಶ
    (ಸಿ)    ಬ್ಯಾಕ್ಟೀರಿಯಾ
    (ಡಿ)    ವೈರಾಣು (ವೈರಸ್)

ಸರಿ ಉತ್ತರ

(ಎ) ಸಸ್ಯ ಅಂಗಾಂಶ


21. ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?

    (ಎ)    ದ್ವೈತ
    (ಬಿ)    ಅದ್ವೈತ
    (ಸಿ)    ವಿಶಿಷ್ಟಾದ್ವೈತ
    (ಡಿ)    ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(ಎ) ದ್ವೈತ


22. ನಮ್ಮ ದೇಶದ ಪ್ರಥಮ ಪ್ರಜೆ ಯಾರು?

    (ಎ)    ರಾಷ್ಟ್ರಪತಿ
    (ಬಿ)    ಪ್ರಧಾನಮಂತ್ರಿ
    (ಸಿ)    ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರು
    (ಡಿ)    ಮೇಲಿನ ಯಾರೂ ಅಲ್ಲ

ಸರಿ ಉತ್ತರ

(ಎ) ರಾಷ್ಟ್ರಪತಿ


23. ಕೇಂದ್ರ ಮಂತ್ರಿಮಂಡಲದ ಮುಖ್ಯಸ್ಥರು ಯಾರು?

    (ಎ)    ರಾಷ್ಟ್ರಪತಿ
    (ಬಿ)    ಪ್ರಧಾನಮಂತ್ರಿ
    (ಸಿ)    ಮೇಲಿನ ಎರಡೂ (ಎ) ಮತ್ತು (ಸಿ)
    (ಡಿ)    ಮೇಲಿನ ಯಾರೂ ಅಲ್ಲ

ಸರಿ ಉತ್ತರ

(ಬಿ) ಪ್ರಧಾನಮಂತ್ರಿ


24. ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕೃತವಾದ ಜಿ.ಎಸ್.ಟಿ. (ಸರಕು ಮತ್ತು ಸೇವಾ ತೆರಿಗೆ) ಮಸೂದೆಯು ಸಂವಿಧಾನದ ಎಷ್ಟನೇ ತಿದ್ದುಪಡಿ ಮಸೂದೆಯಾಗಿರುತ್ತದೆ.

    (ಎ)    120 ನೇ
    (ಬಿ)    121 ನೇ
    (ಸಿ)    122 ನೇ
    (ಡಿ)    ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(ಸಿ) 122 ನೇ


25. ರೇಲ್ ಫೈಟರ್ ಜೆಟ್ಗಳ ಖರೀದಿ ಕುರಿತು ಭಾರತವು ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ?

    (ಎ)    ರಶಿಯಾ
    (ಬಿ)    ಫ್ರಾನ್ಸ್
    (ಸಿ)    ಜರ್ಮನಿ
    (ಡಿ)    ಅಮೆರಿಕ

ಸರಿ ಉತ್ತರ

(ಬಿ) ಫ್ರಾನ್ಸ್


26. ‘‘ಸುರ್ತಿ’’ ಯಾವ ಪ್ರಾಣಿಯ ತಳಿಯಾಗಿದೆ?

    (ಎ)    ದನ
    (ಬಿ)    ಎಮ್ಮೆ
    (ಸಿ)    ಕುರಿ
    (ಡಿ)    ಆಡು

ಸರಿ ಉತ್ತರ

(ಬಿ) ಎಮ್ಮೆ


27. ರಾಜಾರಾಂ ಮೋಹನ್ ರಾಯ್ರವರು ಯಾವ ಸಂಸ್ಥೆಯನ್ನು ಸ್ಥಾಪಿಸಿದರು?

    (ಎ)    ಬ್ರಹ್ಮ ಸಮಾಜ
    (ಬಿ)    ಆರ್ಯ ಸಮಾಜ
    (ಸಿ)    ಪ್ರಾರ್ಥನಾ ಸಮಾಜ
    (ಡಿ)    ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(ಎ) ಬ್ರಹ್ಮ ಸಮಾಜ


28. ತಮಿಳಿನ ನಂತರ ಅತ್ಯಂತ ಪುರಾತನವಾದ ದ್ರಾವಿಡ ಭಾಷೆ ಯಾವುದು?

    (ಎ)    ತೆಲುಗು
    (ಬಿ)    ಮಲಯಾಳಂ
    (ಸಿ)    ಕನ್ನಡ
    (ಡಿ)    ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(ಸಿ) ಕನ್ನಡ


29. ಎಲ್ಲೋರಾದ ಕೈಲಾಸ ದೇವಾಲಯವು ಯಾರ ಕಾಲದ ಶಿಲಾ ವಾಸ್ತುಶಿಲ್ಪದ ಉದಾಹರಣೆಯಾಗಿದೆ?

    (ಎ)    ಚಾಲುಕ್ಯರು
    (ಬಿ)    ಹೊಯ್ಸಳರು
    (ಸಿ)    ರಾಷ್ಟ್ರಕೂಟರು
    (ಡಿ)    ಕದಂಬರು

ಸರಿ ಉತ್ತರ

(ಸಿ) ರಾಷ್ಟ್ರಕೂಟರು


30. ವಿಜಯನಗರ ಸಾಮ್ರಾಜ್ಯವನ್ನಾಳಿದ ಪ್ರಥಮ ರಾಜ ಮನೆತನ ಯಾವುದು?

    (ಎ)    ಸಾಳುವ
    (ಬಿ)    ಸಂಗಮ
    (ಸಿ)    ಅರವೀಡು
    (ಡಿ)    ತುಳುವ

ಸರಿ ಉತ್ತರ

(ಬಿ) ಸಂಗಮ


31. ಭಾರತದ ರಿಸರ್ವ್ ಬ್ಯಾಂಕ್ನ ಗವರ್ನರ್ರವರ ಅಧಿಕಾರಾವಧಿ ಎಷ್ಟು?

    (ಎ)    2 ವರ್ಷಗಳು
    (ಬಿ)    3 ವರ್ಷಗಳು
    (ಸಿ)    4 ವರ್ಷಗಳು
    (ಡಿ)    5 ವರ್ಷಗಳು ಮೀರದಂತೆ, ಕೇಂದ್ರ ಸರ್ಕಾರದಿಂದ ನಿಗದಿಪಡಿಸಿರುತ್ತದೆ.

ಸರಿ ಉತ್ತರ

(ಡಿ) 5 ವರ್ಷಗಳು ಮೀರದಂತೆ, ಕೇಂದ್ರ ಸರ್ಕಾರದಿಂದ ನಿಗದಿಪಡಿಸಿರುತ್ತದೆ.


32. ಯಾವ ದಿನದಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು?

    (ಎ)    26 ಜನವರಿ 1950
    (ಬಿ)    26 ಜನವರಿ 1949
    (ಸಿ)    26 ನವೆಂಬರ್ 1949
    (ಡಿ)    31 ಡಿಸೆಂಬರ್ 1949

ಸರಿ ಉತ್ತರ

(ಸಿ) 26 ನವೆಂಬರ್ 1949


33. ಸಂವಿಧಾನವು ಭಾರತವನ್ನು ಏನೆಂದು ಘೋಷಿಸುತ್ತದೆ?

    (ಎ)    ರಾಜ್ಯಗಳ ಒಕ್ಕೂಟ (Federation)
    (ಬಿ)    ರಾಜ್ಯಗಳ ಒಂದುಗೂಡುವಿಕೆ (Union)
    (ಸಿ)    ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟ
    (ಡಿ)    ಭಾಗಶಃ ಒಕ್ಕೂಟ (Quasi Federal)

ಸರಿ ಉತ್ತರ

(ಬಿ) ರಾಜ್ಯಗಳ ಒಂದುಗೂಡುವಿಕೆ (Union)


34. ಪ್ರಸ್ತುತ, ಆಸ್ತಿಯ ಹಕ್ಕು ಏನಾಗಿದೆ?

    (ಎ)    ಮಾನವ ಹಕ್ಕು
    (ಬಿ)    ಮೂಲಭೂತ ಹಕ್ಕು
    (ಸಿ)    ಶಾಸನಬದ್ಧ ಹಕ್ಕು
    (ಡಿ)    ಸಹಜ ಹಕ್ಕು

ಸರಿ ಉತ್ತರ

(ಸಿ) ಶಾಸನಬದ್ಧ ಹಕ್ಕು


35. ಮೂಲಭೂತ ಹಕ್ಕುಗಳನ್ನು ಕಾರ್ಯಗತಗೊಳಿಸಲು ‘ರಿಟ್’ ಹೊರಡಿಸುವ ಅಧಿಕಾರ ಯಾರಿಗಿದೆ?

    (ಎ)    ಸಂಸತ್ತು
    (ಬಿ)    ಭಾರತದ ರಾಷ್ಟ್ರಪತಿ
    (ಸಿ)    ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳು
    (ಡಿ)    ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(ಸಿ) ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳು


36. ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಯಾವ ಕಲೆಯಲ್ಲಿ ಪರಿಣತರಾಗಿರುತ್ತಾರೆ?

    (ಎ)    ಕರ್ನಾಟಕ ಸಂಗೀತ
    (ಬಿ)    ಹಿಂದೂಸ್ತಾನಿ ಸಂಗೀತ
    (ಸಿ)    ಕಥಕ್
    (ಡಿ)    ಯಕ್ಷಗಾನ

ಸರಿ ಉತ್ತರ

(ಡಿ) ಯಕ್ಷಗಾನ


37. ಹೇಮಾವತಿ ಯಾವ ನದಿಯ ಉಪನದಿಯಾಗಿದೆ?

    (ಎ)    ಕೃಷ್ಣಾ
    (ಬಿ)    ಕಾವೇರಿ
    (ಸಿ)    ತುಂಗಭದ್ರಾ
    (ಡಿ)    ಭೀಮಾ

ಸರಿ ಉತ್ತರ

(ಬಿ) ಕಾವೇರಿ


38. ‘‘ನೀಲಿ ಕ್ರಾಂತಿ’’ (Blue Revolution) ಯಾವುದಕ್ಕೆ ಸಂಬಂಧಿಸಿದೆ?

    (ಎ)    ಕೃಷಿ
    (ಬಿ)    ಕಬ್ಬಿಣ ಮತ್ತು ಉಕ್ಕು ಉದ್ಯಮ
    (ಸಿ)    ನೀರಾವರಿ
    (ಡಿ)    ಮೀನುಗಾರಿಕೆ

ಸರಿ ಉತ್ತರ

(ಡಿ) ಮೀನುಗಾರಿಕೆ


39. ಯಾವುದನ್ನು ರಿಕ್ಟರ್ ಮಾಪನದಲ್ಲಿ ಅಳೆಯಲಾಗುತ್ತದೆ?

    (ಎ)    ಗಾಳಿಯ ವೇಗ
    (ಬಿ)    ಭೂಕಂಪ
    (ಸಿ)    ಒತ್ತಡ
    (ಡಿ)    ಉಷ್ಣತೆ

ಸರಿ ಉತ್ತರ

(ಬಿ) ಭೂಕಂಪ


40. ಯಾವ ರಾಜ್ಯದಲ್ಲಿ ‘ಚೆಂಚು’’ ಬುಡಕಟ್ಟು ಜನಾಂಗದವರು ನೆಲೆಸಿದ್ದಾರೆ?

    (ಎ)    ಆಂಧ್ರ ಪ್ರದೇಶ / ತೆಲಂಗಾಣ
    (ಬಿ)    ಹಿಮಾಚಲ ಪ್ರದೇಶ
    (ಸಿ)    ಉತ್ತರ ಪ್ರದೇಶ
    (ಡಿ)    ತಮಿಳುನಾಡು

ಸರಿ ಉತ್ತರ

(ಎ) ಆಂಧ್ರ ಪ್ರದೇಶ / ತೆಲಂಗಾಣ


41. ‘‘ಭಗವದ್ಗೀತೆ’’ಯಲ್ಲಿ ಎಷ್ಟು ಅಧ್ಯಾಯಗಳಿವೆ?

    (ಎ)    16
    (ಬಿ)    17
    (ಸಿ)    18
    (ಡಿ)    19

ಸರಿ ಉತ್ತರ

(ಸಿ) 18


42. ದೆಹಲಿಯು ಭಾರತದ ರಾಜಧಾನಿಯಾದ ವರ್ಷ

    (ಎ)    1916
    (ಬಿ)    1910
    (ಸಿ)    1913
    (ಡಿ)    1911

ಸರಿ ಉತ್ತರ

(ಡಿ) 1911


43. ಭಾರತದಲ್ಲಿ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೊದಲ ಚಳುವಳಿ ಯಾವುದು?

    (ಎ)    ಸ್ವದೇಶಿ ಚಳುವಳಿ
    (ಬಿ)    ಭಾರತ ಬಿಟ್ಟು ತೊಲಗಿ ಚಳುವಳಿ
    (ಸಿ)    ಖಿಲಾಫತ್ ಚಳುವಳಿ
    (ಡಿ)    ಅಸಹಕಾರ ಚಳುವಳಿ

ಸರಿ ಉತ್ತರ

(ಎ) ಸ್ವದೇಶಿ ಚಳುವಳಿ


44. ಖಿಲಾಫತ್ ಚಳುವಳಿಯ ನಾಯಕರು ಯಾರು?

    (ಎ)    ಎಂ.ಎ. ಜಿನ್ನಾ
    (ಬಿ)    ಸರ್ ಸೈಯದ್ ಅಹ್ಮದ್ಖಾನ್
    (ಸಿ)    ಅಲಿ ಸಹೋದರರು
    (ಡಿ)    ಮೇಲಿನ ಯಾರೂ ಅಲ್ಲ

ಸರಿ ಉತ್ತರ

(ಸಿ) ಅಲಿ ಸಹೋದರರು


45. ಜಲಿಯನ್ವಾಲಾಬಾಗ್ ಹತ್ಯಾಕಾಂಡ ನಡೆದ ವರ್ಷ

    (ಎ)    1917
    (ಬಿ)    1918
    (ಸಿ)    1919
    (ಡಿ)    1920

ಸರಿ ಉತ್ತರ

(ಸಿ) 1919


46. ಮೆಗಾಸ್ತನೀಸನು ಯಾರ ರಾಯಭಾರಿಯಾಗಿದ್ದನು?

    (ಎ)    ಸೆಲ್ಯೂಕಸ್
    (ಬಿ)    ಅಲೆಕ್ಸಾಂಡರ್
    (ಸಿ)    ಡೇರಿಯಸ್
    (ಡಿ)    ಮೇಲಿನವರಲ್ಲಿ ಯಾರೂ ಅಲ್ಲ

ಸರಿ ಉತ್ತರ

(ಎ) ಸೆಲ್ಯೂಕಸ್


47. ಕೆಳಗಿನವರಲ್ಲಿ ಯಾರು 1857ರ ಕ್ರಾಂತಿಯಲ್ಲಿ ಭಾಗವಹಿಸಲಿಲ್ಲ?

    (ಎ)    ರಾಣಿ ಲಕ್ಷ್ಮೀಬಾಯಿ
    (ಬಿ)    ಭಗತ್ಸಿಂಗ್
    (ಸಿ)    ತಾತ್ಯಾ ಟೋಪೆ
    (ಡಿ)    ನಾನಾ ಸಾಹೇಬ್

ಸರಿ ಉತ್ತರ

(ಬಿ) ಭಗತ್ಸಿಂಗ್


48. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ‘‘ಮಾಡು ಇಲ್ಲವೆ ಮಡಿ’’ ಎಂದು ಕರೆ ನೀಡಿದವರು ಯಾರು?

    (ಎ)    ಮಹಾತ್ಮಗಾಂಧಿ
    (ಬಿ)    ಜವಾಹರಲಾಲ್ ನೆಹರೂ
    (ಸಿ)    ಲೋಕಮಾನ್ಯ ತಿಲಕ್
    (ಡಿ)    ಸುಭಾಸ್ ಚಂದ್ರ ಬೋಸ್

ಸರಿ ಉತ್ತರ

(ಎ) ಮಹಾತ್ಮಗಾಂಧಿ


49. ಎಲ್ಲಾ ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದವರು ಯಾರು?

    (ಎ)    ಬಿ.ಆರ್. ಅಂಬೇಡ್ಕರ್
    (ಬಿ)    ಎಂ.ಎಂ. ಮಾಳವಿಯ
    (ಸಿ)    ಸರ್ದಾರ್ ವಲ್ಲಭಭಾಯಿ ಪಟೇಲ್
    (ಡಿ)    ಮೇಲಿನ ಯಾರೂ ಅಲ್ಲ

ಸರಿ ಉತ್ತರ

(ಎ) ಬಿ.ಆರ್. ಅಂಬೇಡ್ಕರ್


50. ಕೆಳಗಿನವುಗಳಲ್ಲಿ ಅವಳಿ ನಗರಗಳು ಯಾವುದು?

    (ಎ)    ದೆಹಲಿ ಮತ್ತು ರೀದಾಬಾದ್
    (ಬಿ)    ಮುಂಬೈ ಮತ್ತು ಪುಣೆ
    (ಸಿ)    ಹೈದರಾಬಾದ್ ಮತ್ತು ಸಿಕಂದರಾಬಾದ್
    (ಡಿ)    ಬೆಂಗಳೂರು ಮತ್ತು ಮೈಸೂರು

ಸರಿ ಉತ್ತರ

(ಸಿ) ಹೈದರಾಬಾದ್ ಮತ್ತು ಸಿಕಂದರಾಬಾದ್


51. ‘‘ನ್ಯೂಮೋನಿಯಾ’’ ಯಾವುದಕ್ಕೆ ಸಂಬಂಧಿಸಿದೆ?

    (ಎ)    ಹೃದಯ
    (ಬಿ)    ಮಿದುಳು
    (ಸಿ)    ಶ್ವಾಸಕೋಶಗಳು
    (ಡಿ)    ಮೂತ್ರಪಿಂಡ

ಸರಿ ಉತ್ತರ

(ಸಿ) ಶ್ವಾಸಕೋಶಗಳು


52. ಕರ್ನಾಟಕ ವಿಧಾನ ಪರಿಷತ್ ಸದಸ್ಯರ ಅಧಿಕಾರಾವಧಿ

    (ಎ)    4 ವರ್ಷಗಳು
    (ಬಿ)    5 ವರ್ಷಗಳು
    (ಸಿ)    6 ವರ್ಷಗಳು
    (ಡಿ)    ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(ಸಿ) 6 ವರ್ಷಗಳು


53. ಕರ್ನಾಟಕ ವಿಧಾನಸಭೆಯ ಸದಸ್ಯರ ಸಂಖ್ಯೆ ಎಷ್ಟು?

    (ಎ)    75
    (ಬಿ)    224
    (ಸಿ)    225
    (ಡಿ)    226

ಸರಿ ಉತ್ತರ

(ಸಿ) 225


54. ಯಾರಿಗಾಗಿ ಕರ್ನಾಟಕ ಸರ್ಕಾರವು ಇತ್ತೀಚೆಗೆ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯನ್ನು ಪ್ರಾರಂಭಿಸಿದೆ?

    (ಎ)    ಬಡತನ ರೇಖೆಯ ಕೆಳಗಿರುವ ಕುಟುಂಬಗಳು
    (ಬಿ)    ವಿಧವೆಯರು
    (ಸಿ)    ಹಿರಿಯ ನಾಗರಿಕರು
    (ಡಿ)    ಅಪಘಾತ ಸಂತ್ರಸ್ತರು

ಸರಿ ಉತ್ತರ

(ಡಿ) ಅಪಘಾತ ಸಂತ್ರಸ್ತರು


55. ಕರ್ನಾಟಕ ಸರ್ಕಾರವು ಇತ್ತೀಚೆಗೆ ಯಾವ ಸ್ಥಳದಲ್ಲಿ ಏಶಿಯಾದ ಪ್ರಥಮ ಅಕ್ಕಿ ತಂತ್ರಜ್ಞಾನ ಉದ್ಯಾನ (Rice Technology Park)ವನ್ನು ಸ್ಥಾಪಿಸಲು ನಿರ್ಧರಿಸಿದೆ?

    (ಎ)    ಬಳ್ಳಾರಿ
    (ಬಿ)    ಗಂಗಾವತಿ
    (ಸಿ)    ಬೆಳಗಾವಿ
    (ಡಿ)    ರಾಣೆಬೆನ್ನೂರು

ಸರಿ ಉತ್ತರ

(ಬಿ) ಗಂಗಾವತಿ


56. ಪ್ಲಾಸಿ ಕದನ ನಡೆದ ವರ್ಷ

    (ಎ)    1775
    (ಬಿ)    1757
    (ಸಿ)    1800
    (ಡಿ)    1857

ಸರಿ ಉತ್ತರ

(ಬಿ) 1757


57. ಭಾರತದಲ್ಲಿ ಅತೀ ಹೆಚ್ಚು ಕಾಫಿಯನ್ನು ಉತ್ಪಾದಿಸುವ ರಾಜ್ಯ ಯಾವುದು?

    (ಎ)    ಕರ್ನಾಟಕ
    (ಬಿ)    ಕೇರಳ
    (ಸಿ)    ಒಡಿಶಾ
    (ಡಿ)    ಪಶ್ಚಿಮ ಬಂಗಾಳ

ಸರಿ ಉತ್ತರ

(ಎ) ಕರ್ನಾಟಕ


58. ಸೂರ್ಯನಿಗೆ ಅತೀ ಸಮೀಪವಿರುವ ಗ್ರಹ ಯಾವುದು?

    (ಎ)    ಬುಧ
    (ಬಿ)    ಗುರು
    (ಸಿ)    ಭೂಮಿ
    (ಡಿ)    ಮಂಗಳ

ಸರಿ ಉತ್ತರ

(ಎ) ಬುಧ


59. ಒಲಿಂಪಿಕ್ ರಜತ ಪದಕ ವಿಜೇತ ಪಿ.ವಿ. ಸಿಂಧೂರವರು ಯಾವ ಕ್ರೀಡೆಗೆ ಸಂಬಂಧಿಸಿದವರು?

    (ಎ)    ಹಾಕಿ
    (ಬಿ)    ಬಾಕ್ಸಿಂಗ್
    (ಸಿ)    ಟೆನ್ನಿಸ್
    (ಡಿ)    ಬ್ಯಾಡ್ಮಿಂಟನ್

ಸರಿ ಉತ್ತರ

(ಡಿ) ಬ್ಯಾಡ್ಮಿಂಟನ್


60. ಕೆಳಗಿನವುಗಳಲ್ಲಿ ಅತ್ಯಂತ ಪರಿಸರ ಸ್ನೇಹಿ ಇಂಧನ ಯಾವುದು?

    (ಎ)    ಸೀಮೆಎಣ್ಣೆ
    (ಬಿ)    ಡೀಸೆಲ್
    (ಸಿ)    ಪೆಟ್ರೋೋಲ್
    (ಡಿ)    ಕಾಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG)

ಸರಿ ಉತ್ತರ

(ಡಿ) ಕಾಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (CNG)


61. ಮಾರ್ಚ್ 2016ರಲ್ಲಿ ಪ್ರಥಮ ವಿಶ್ವ ಸೂಫಿ ಸಮ್ಮೇಳನ ನಡೆದ ಸ್ಥಳ ಯಾವುದು?

    (ಎ)    ನವದೆಹಲಿ
    (ಬಿ)    ಲಕ್ನೋ
    (ಸಿ)    ಆಗ್ರಾ
    (ಡಿ)    ಜೈಪುರ

ಸರಿ ಉತ್ತರ

(ಎ) ನವದೆಹಲಿ


62. ಇತ್ತೀಚೆಗೆ ನಡೆದ ರಿಯೋ ಒಲಿಂಪಿಕ್ಸ್ನಲ್ಲಿ ಭಾರತವು ಗೆದ್ದ ಪದಕಗಳ ಸಂಖ್ಯೆ ಎಷ್ಟು?

    (ಎ)    1
    (ಬಿ)    2
    (ಸಿ)    3
    (ಡಿ)    ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(ಬಿ) 2


63. ಪಿನಾಕ – II ಇದು ಏನಾಗಿದೆ?

    (ಎ)    ಲಾಂಗ್ ರೇಂಜ್ ಸರ್ಫೇಸ್ ಟು ಏರ್ ಮಿಸ್ಸೈಲ್ (ಕ್ಷಿಪಣಿ)
    (ಬಿ)    ಮೀಡಿಯಂ ರೇಂಜ್ ಸರ್ಫೇಸ್ ಟು ಏರ್ ಮಿಸ್ಸೈಲ್ (ಕ್ಷಿಪಣಿ)
    (ಸಿ)    ಶಾರ್ಟ್ ರೇಂಜ್ ಸರ್ಫೇಸ್ ಟು ಏರ್ ಮಿಸ್ಸೈಲ್ (ಕ್ಷಿಪಣಿ)
    (ಡಿ)    ಮಲ್ಟಿ-ಬ್ಯಾರಲ್ ರಾಕೆಟ್ ಲಾಂಚರ್ ಸಿಸ್ಟಂ

ಸರಿ ಉತ್ತರ

(ಡಿ) ಮಲ್ಟಿ-ಬ್ಯಾರಲ್ ರಾಕೆಟ್ ಲಾಂಚರ್ ಸಿಸ್ಟಂ


64. ರಿಯೋ ಡಿ ಜನೈರೊನಲ್ಲಿ ಇತ್ತೀಚೆಗೆ ನಡೆದ ಬೇಸಿಗೆ ಪ್ಯಾರಾಒಲಿಂಪಿಕ್ಸ್ ನಲ್ಲಿ ದೇವೇಂದ್ರ ಝಝಾರಿಯಾರವರು ಸ್ವರ್ಣ ಪದಕ ಪಡೆದ ಸ್ಪರ್ಧೆ ಯಾವುದು?

    (ಎ)    ಪುರುಷರ ಶಾಟ್ಪುಟ್
    (ಬಿ)    ಪುರುಷರ ಲಾಂಗ್ ಜಂಪ್
    (ಸಿ)    ಪುರುಷರ ಹೈ ಜಂಪ್
    (ಡಿ)    ಪುರುಷರ ಜಾವೆಲಿನ್

ಸರಿ ಉತ್ತರ

(ಡಿ) ಪುರುಷರ ಜಾವೆಲಿನ್


65. ಕೇವಲ 37 ಟೆಸ್ಟ್ ಪಂದ್ಯಗಳಲ್ಲಿ 200 ವಿಕೆಟ್ಗಳನ್ನು ಪಡೆದ ಭಾರತೀಯ ಬೌಲರ್ ಯಾರು?

    (ಎ)    ಹರ್ಭಜನ್ ಸಿಂಗ್
    (ಬಿ)    ರವಿಚಂದ್ರನ್ ಅಶ್ವಿನ್
    (ಸಿ)    ಅನಿಲ್ ಕುಂಬ್ಳೆ
    (ಡಿ)    ಮೇಲಿನ ಯಾರೂ ಅಲ್ಲ

ಸರಿ ಉತ್ತರ

(ಬಿ) ರವಿಚಂದ್ರನ್ ಅಶ್ವಿನ್


66. ಒಂದು ನಿಶ್ಚಿತ ಸಂಕೇತದಲ್ಲಿ Delhi ಯನ್ನು HIPLM ಎಂದು ಬರೆಯಲಾಗಿದೆ. ಅದೇ ಸಂಕೇತದಲ್ಲಿ ಯಾವುದನ್ನು QEHVEW ಎಂದು ಬರೆಯಲಾಗುತ್ತದೆ?

    (ಎ)    Madras
    (ಬಿ)    Nagpur
    (ಸಿ)    Kanpur
    (ಡಿ)    Mumbai

ಸರಿ ಉತ್ತರ

(ಎ) Madras


67. ಶ್ರೇಣಿಯ ಮುಂದಿನ ಸಂಖ್ಯೆ ಯಾವುದು?
1, 4, 9, 16, 25 ___

    (ಎ)    30
    (ಬಿ)    35
    (ಸಿ)    36
    (ಡಿ)    40

ಸರಿ ಉತ್ತರ

(ಸಿ) 36


68. ಕೆಳಗಿನವುಗಳಲ್ಲಿ ಸಣ್ಣದು ಯಾವುದು?

    (ಎ)    15161516
    (ಬಿ)    616616
    (ಸಿ)    7878
    (ಡಿ)    11121112

ಸರಿ ಉತ್ತರ

(ಬಿ) 616616


69. ದೇಹ : ಕೈಕಾಲು :: ಮರ 😕

    (ಎ)    ಬೀಜ
    (ಬಿ)    ಕಟ್ಟಿಗೆ
    (ಸಿ)    ಕೊಂಬೆ
    (ಡಿ)    ಮಣ್ಣು

ಸರಿ ಉತ್ತರ

(ಸಿ) ಕೊಂಬೆ


70. ಕೆಳಗಿನ ಶ್ರೇಣಿಯ ಮುಂದಿನ / ಅದೃಶ್ಯ ಸಂಖ್ಯೆಯನ್ನು ಗುರುತಿಸಿ.

    (ಎ)    10
    (ಬಿ)    12
    (ಸಿ)    13
    (ಡಿ)    15

ಸರಿ ಉತ್ತರ

(ಸಿ) 13


71. ಹಣ್ಣಿನ ಸಕ್ಕರೆ ಯಾವುದು?

    (ಎ)    ಗ್ಲೂಕೋಸ್
    (ಬಿ)    ಸುಕ್ರೋಸ್
    (ಸಿ)    ಸೆಲ್ಯೂಲೋಸ್
    (ಡಿ)    ಫ್ರುಕ್ಟೋಸ್

ಸರಿ ಉತ್ತರ

(ಡಿ) ್ರುಕ್ಟೋೋಸ್


72. ಸ್ಫೋಟಕವಾಗಿ ಉಪಯೋಗಿಸಬಹುದಾದ ವಸ್ತು ಯಾವುದು?

    (ಎ)    ಡಿ.ಡಿ.ಟಿ.
    (ಬಿ)    ಓಝೋನ್
    (ಸಿ)    ಟಿ.ಎನ್.ಟಿ.
    (ಡಿ)    ಮೇಲಿನ ಯಾವುದೂ ಅಲ್ಲ

ಸರಿ ಉತ್ತರ

(ಸಿ) ಟಿ.ಎನ್.ಟಿ.


73. ಕಿಣ್ವಗಳು ವಿಶಿಷ್ಟವಾದ

    (ಎ)    ಶರ್ಕರ ಪಿಷ್ಟಗಳು
    (ಬಿ)    ಮೇದಸ್ಸು
    (ಸಿ)    ಸಸಾರಜನಕಗಳು
    (ಡಿ)    ಜೀವಸತ್ವಗಳು

ಸರಿ ಉತ್ತರ

(ಸಿ) ಸಸಾರಜನಕಗಳು


74. ‘‘ಹೆಪಟೈಟಿಸ್’’ ಕಾಯಿಲೆಯಲ್ಲಿ ದೇಹದ ಯಾವ ಭಾಗವು ತೊಂದರೆಗೊಳಗಾಗುತ್ತದೆ?

    (ಎ)    ಮಿದುಳು
    (ಬಿ)    ಪಿತ್ತಜನಕಾಂಗ
    (ಸಿ)    ಹೃದಯ
    (ಡಿ)    ಮೂತ್ರಜನಕಾಂಗ

ಸರಿ ಉತ್ತರ

(ಬಿ) ಪಿತ್ತಜನಕಾಂಗ


75. ಮನುಷ್ಯನ ಹೃದಯದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?

    (ಎ)    ಯೂರಾಲಾಜಿ
    (ಬಿ)    ರೇಡಿಯೋಲಾಜಿ
    (ಸಿ)    ಡರ್ಮಟೋಲಾಜಿ
    (ಡಿ)    ಕಾರ್ಡಿಯಾಲಾಜಿ

ಸರಿ ಉತ್ತರ

(ಡಿ) ಕಾರ್ಡಿಯಾಲಾಜಿ


76. ನೇಪಾಳದ ನೂತನ ಪ್ರಧಾನ ಮಂತ್ರಿ ಯಾರು?

    (ಎ)    ಖಡ್ಗ ಪ್ರಸಾದ್ ಓಲಿ
    (ಬಿ)    ಪುಷ್ಪ ಕಮಲ್ ದಹಲ್ (ಪ್ರಚಂಡ)
    (ಸಿ)    ಖಿಲ್ ರಾಜ್ ರೆಗ್ಮಿ
    (ಡಿ)    ಬಾಬುರಾಂ ಭಟ್ಟಾರಾಯ್

ಸರಿ ಉತ್ತರ

(ಬಿ) ಪುಷ್ಪ ಕಮಲ್ ದಹಲ್ (ಪ್ರಚಂಡ)


77. 2016ರ ರಿಯೋ ಒಲಿಂಪಿಕ್ಸ್ನ ಪುರುಷರ ಸಿಂಗಲ್ಸ್ ಟೆನಿಸ್ನಲ್ಲಿ ಸ್ವರ್ಣ ಪದಕವನ್ನು ಪಡೆದವರು ಯಾರು?

    (ಎ)    ಕೀನಿಶಿಕೋರಿ
    (ಬಿ)    ಆ್ಯಂಡಿ ಮುರ್ರೆ
    (ಸಿ)    ನೋವಾಕ್ ಜೋಕೋವಿಕ್
    (ಡಿ)    ಮೇಲಿನ ಯಾರೂ ಅಲ್ಲ

ಸರಿ ಉತ್ತರ

(ಬಿ) ಆ್ಯಂಡಿ ಮುರ್ರೆ


78. 2016ನೇ ಸಾಲಿನ ರಾಜೀವ್ಗಾಂಧಿ ಖೇಲ್ರತ್ನ ಪ್ರಶಸ್ತಿ ಪಡೆದವರು ಯಾರು?

    (ಎ)    ಪಿ.ವಿ. ಸಿಂಧು
    (ಬಿ)    ಜೀತು ರಾಯ್
    (ಸಿ)    ದೀಪಾ ಕರ್ಮಾಕರ್
    (ಡಿ)    ಮೇಲಿನ ಎಲ್ಲರೂ

ಸರಿ ಉತ್ತರ

(ಡಿ) ಮೇಲಿನ ಎಲ್ಲರೂ


79. ಹೊಂದಿಸಿ ಬರೆಯಿಸಿ :

 

ನೃತ್ಯ ಶೈಲಿ

 

ರಾಜ್ಯ

A.

ಯಕ್ಷಗಾನ

1.

ಆಂಧ್ರ ಪ್ರದೇಶ

B.

ಕಥಕ್ಕಳಿ

2.

ಕೇರಳ

C.

ಕೂಚುಪುಡಿ

3.

ತಮಿಳುನಾಡು

D.

ಭರತನಾಟ್ಯ

4.

ಕರ್ನಾಟಕ

ಸಂಕೇತಗಳು :

                 

A

B

C

D

()

4

2

1

(ಬಿ)

1

2

3

4

(ಸಿ)

4

3

2

1

(ಡಿ)

4

1

2

3

ಸರಿ ಉತ್ತರ

(ಎ) 4 2 1 3


80. ಕರ್ನಾಟಕದ ಉಚ್ಚ ನ್ಯಾಯಾಲಯದ ಈಗಿನ ಮುಖ್ಯ ನ್ಯಾಯಾಧೀಶರು ಯಾರು?

    (ಎ)    ವಿಕ್ರಂಜಿತ್ ಸೇನ್
    (ಬಿ)    ಕೆ. ಶ್ರೀಧರ ರಾವ್
    (ಸಿ)    ಡಿ.ಹೆಚ್. ವಘೇಲ
    (ಡಿ)    ಸುಭ್ರೋ ಕಮಲ್ ಮುಖರ್ಜಿ

ಸರಿ ಉತ್ತರ

(ಡಿ) ಸುಭ್ರೋ ಕಮಲ್ ಮುಖರ್ಜಿ


81. ಮಹಮ್ಮದ್ ಗವಾನ್ ಮದರಸಾ ಎಲ್ಲಿದೆ?

    (ಎ)    ಕಲಬುರಗಿ
    (ಬಿ)    ವಿಜಯಪುರ
    (ಸಿ)    ಬೀದರ್
    (ಡಿ)    ರಾಯಚೂರು

ಸರಿ ಉತ್ತರ

(ಸಿ) ಬೀದರ್


82. ಮೈಸೂರು ರಾಜ್ಯದ ಪ್ರಥಮ ದಿವಾನರು ಯಾರು?

    (ಎ)    ರಂಗಾಚಾರ್ಲು
    (ಬಿ)    ಸರ್ ಎಂ. ವಿಶ್ವೇಶ್ವರಯ್ಯ
    (ಸಿ)    ಸರ್ ಮಿರ್ಜಾ ಇಸ್ಮಾಯಿಲ್
    (ಡಿ)    ಶೇಷಾದ್ರಿ ಅಯ್ಯರ್

ಸರಿ ಉತ್ತರ

(ಎ) ರಂಗಾಚಾರ್ಲು


83. ಕನ್ನಡ ಸಾಹಿತ್ಯ ಪರಿಷತ್ನ ಈಗಿನ ಅಧ್ಯಕ್ಷರು ಯಾರು?

    (ಎ)    ಪುಂಡಲೀಕ ಹಾಲಂಬಿ
    (ಬಿ)    ನಲ್ಲೂರು ಪ್ರಸಾದ್
    (ಸಿ)    ಮನು ಬಳಿಗಾರ್
    (ಡಿ)    ಚಂದ್ರಶೇಖರ ಪಾಟೀಲ

ಸರಿ ಉತ್ತರ

(ಸಿ) ಮನು ಬಳಿಗಾರ್


84. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?

    (ಎ)    ಮೈಸೂರು
    (ಬಿ)    ಕೊಡಗು
    (ಸಿ)    ಚಾಮರಾಜನಗರ
    (ಡಿ)    ಬೆಂಗಳೂರು ಗ್ರಾಮಾಂತರ

ಸರಿ ಉತ್ತರ

(ಸಿ) ಚಾಮರಾಜನಗರ


85. ‘‘ಮಹದಾಯಿ’’ ನದಿಯು ಯಾವ ಜಿಲ್ಲೆಯಲ್ಲಿ ಜನಿಸುತ್ತದೆ?

    (ಎ)    ಬೆಳಗಾವಿ
    (ಬಿ)    ಉತ್ತರಕನ್ನಡ
    (ಸಿ)    ವಿಜಯಪುರ
    (ಡಿ)    ಧಾರವಾಡ

ಸರಿ ಉತ್ತರ

(ಎ) ಬೆಳಗಾವಿ


86. ‘‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಮತ್ತು ಅದನ್ನು ನಾನು ಪಡೆದೇ ತೀರುತ್ತೇನೆ’’ ಎಂಬ ಉದ್ಘೋಷ ನೀಡಿದವರು ಯಾರು?

    (ಎ)    ಭಗತ್ ಸಿಂಗ್
    (ಬಿ)    ಸುಖ್ದೇವ್
    (ಸಿ)    ಬಾಲ ಗಂಗಾಧರ ತಿಲಕ್
    (ಡಿ)    ರಾಜಗುರು

ಸರಿ ಉತ್ತರ

(ಸಿ) ಬಾಲ ಗಂಗಾಧರ ತಿಲಕ್


87. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರೆನ್ನುವ ತತ್ವ ಭಾರತ ಸಂವಿಧಾನದ ಯಾವ ವಿಧಿಗೆ ಸಂಬಂಧಿಸಿದೆ?

    (ಎ)    13ನೇ ವಿಧಿ
    (ಬಿ)    14ನೇ ವಿಧಿ
    (ಸಿ)    15ನೇ ವಿಧಿ
    (ಡಿ)    16ನೇ ವಿಧಿ

ಸರಿ ಉತ್ತರ

(ಬಿ) 14ನೇ ವಿಧಿ


88. ಭಾರತದ ಪ್ರಥಮ ರಾಷ್ಟ್ರಪತಿಗಳು ಯಾರು?

    (ಎ)    ಡಾ. ರಾಜೇಂದ್ರ ಪ್ರಸಾದ್
    (ಬಿ)    ಡಾ. ಎಸ್. ರಾಧಾಕೃಷ್ಣನ್
    (ಸಿ)    ಡಾ. ಝಾಕಿರ್ ಹುಸೇನ್
    (ಡಿ)    ವಿ.ವಿ. ಗಿರಿ

ಸರಿ ಉತ್ತರ

(ಎ) ಡಾ. ರಾಜೇಂದ್ರ ಪ್ರಸಾದ್


89. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಯಾರು ನೇಮಿಸುತ್ತಾರೆ?

    (ಎ)    ಪ್ರಧಾನ ಮಂತ್ರಿ
    (ಬಿ)    ಲೋಕಸಭೆ
    (ಸಿ)    ರಾಜ್ಯಸಭೆ
    (ಡಿ)    ರಾಷ್ಟ್ರಪತಿ

ಸರಿ ಉತ್ತರ

(ಡಿ) ರಾಷ್ಟ್ರಪತಿ


90. ಭಾರತದ ಸಶಸ್ತ್ರ ಬಲಗಳ ಪರಮೋಚ್ಚ ನಾಯಕರು (Commander in Chief) ಯಾರು?

    (ಎ)    ಪ್ರಧಾನ ಮಂತ್ರಿ
    (ಬಿ)    ರಕ್ಷಣಾ ಮಂತ್ರಿ
    (ಸಿ)    ರಾಷ್ಟ್ರಪತಿ
    (ಡಿ)    ಗೃಹ ಮಂತ್ರಿ

ಸರಿ ಉತ್ತರ

(ಸಿ) ರಾಷ್ಟ್ರಪತಿ


91. ಭಾರತ ಮತ್ತು ಪಾಕಿಸ್ತಾನಗಳು ಯಾವ ಕಾಲ್ಪನಿಕ ರೇಖೆಯಿಂದ ಬೇರ್ಪಟ್ಟಿದೆ?

    (ಎ)    ಡ್ಯೂರಾಂಡ್ ರೇಖೆ
    (ಬಿ)    ರಾಡ್ಕ್ಲಿಪ್ ರೇಖೆ
    (ಸಿ)    ಮ್ಯಾಕ್ ಮೋಹನ್ ರೇಖೆ
    (ಡಿ)    ಹಿಂಡನ್ಬರ್ಗ್ ರೇಖೆ

ಸರಿ ಉತ್ತರ

(ಬಿ) ರಾಡ್ಕ್ಲಿಪ್ ರೇಖೆ


92. ಯಾವ ದೇಶವು ‘‘ಸಕ್ಕರೆಯ ಬಟ್ಟಲು’’ (Sugar Bowl) ಎಂದು ಪ್ರಸಿದ್ಧವಾಗಿದೆ.

    (ಎ)    ಭಾರತ
    (ಬಿ)    ರಶಿಯಾ
    (ಸಿ)    ಕ್ಯೂಬಾ
    (ಡಿ)    ಅಮೆರಿಕಾ

ಸರಿ ಉತ್ತರ

(ಸಿ) ಕ್ಯೂಬಾ


93. ಯಾವ ವರ್ಷ ಮೊದಲ ಬಾರಿಗೆ ಭಾಷಾವಾರು ರಾಜ್ಯಗಳ ರಚನೆಯಾಯಿತು?

    (ಎ)    1947
    (ಬಿ)    1950
    (ಸಿ)    1952
    (ಡಿ)    1956

ಸರಿ ಉತ್ತರ

(ಡಿ) 1956


94. ಕೆಳಗಿನವುಗಳಲ್ಲಿ ಯಾವುದು ಸಿಂದೂ ನಾಗರಿಕತೆಗೆ ಸಂಬಂಧಿಸಿಲ್ಲ?

    (ಎ)    ಗಾಂಧಾರ
    (ಬಿ)    ಲೋಥಾಲ್
    (ಸಿ)    ಮೊಹೆಂಜೊದಾರೊ
    (ಡಿ)    ಕಾಲಿಬಂಗನ್

ಸರಿ ಉತ್ತರ

(ಎ) ಗಾಂಧಾರ


95. ಬುದ್ಧನು ಪ್ರಥಮ ಉಪದೇಶವನ್ನು ನೀಡಿದ ಸ್ಥಳ

    (ಎ)    ಲುಂಬಿನಿ
    (ಬಿ)    ಸಾರನಾಥ
    (ಸಿ)    ಸಾಂಚಿ
    (ಡಿ)    ಗಯಾ

ಸರಿ ಉತ್ತರ

(ಬಿ) ಸಾರನಾಥ


96. ಯಾವ ರಾಜ್ಯದಲ್ಲಿ ‘‘ಮೌನ ಕಣಿವೆ’’ (Silent Valley) ಇದೆ?

    (ಎ)    ತಮಿಳುನಾಡು
    (ಬಿ)    ಕೇರಳ
    (ಸಿ)    ಅಸ್ಸಾಂ
    (ಡಿ)    ಅರುಣಾಚಲ ಪ್ರದೇಶ

ಸರಿ ಉತ್ತರ

(ಬಿ) ಕೇರಳ


97. ದಂಡೀಯಾತ್ರೆಯೊಂದಿಗೆ ಆರಂಭವಾದ ಚಳುವಳಿ ಯಾವುದು?

    (ಎ)    ಹೋಂ ರೂಲ್ ಚಳುವಳಿ
    (ಬಿ)    ಅಸಹಕಾರ ಚಳುವಳಿ
    (ಸಿ)    ಸವಿನಯ ಕಾನೂನುಭಂಗ ಚಳುವಳಿ (Civil Disobedience Movement)
    (ಡಿ)    ಭಾರತ ಬಿಟ್ಟು ತೊಲಗಿ ಚಳುವಳಿ

ಸರಿ ಉತ್ತರ

(ಸಿ) ಸವಿನಯ ಕಾನೂನುಭಂಗ ಚಳುವಳಿ (Civil Disobedience Movement)


98. ಭಾರತದ ರಾಷ್ಟ್ರಪತಿಗಳ ನಿವೃತ್ತಿಯ ವಯಸ್ಸೆಷ್ಟು?

    (ಎ)    60
    (ಬಿ)    70
    (ಸಿ)    75
    (ಡಿ)    ವಯಸ್ಸಿನ ಮಿತಿಯಿಲ್ಲ

ಸರಿ ಉತ್ತರ

(ಡಿ) ವಯಸ್ಸಿನ ಮಿತಿಯಿಲ್ಲ


99. ತಾಯಿ : ಮಗು :: ಮೋಡ 😕

    (ಎ)    ಹವಾಮಾನ
    (ಬಿ)    ಮಳೆ
    (ಸಿ)    ಗುಡುಗು
    (ಡಿ)    ನೀರು

ಸರಿ ಉತ್ತರ

(ಬಿ) ಮಳೆ


100. ಅನಿಲನು ರೋಹಿತನನ್ನು ತನ್ನ ತಂದೆಯ ಪತ್ನಿಯ ಒಬ್ಬನೇ ಸಹೋದರನ ಮಗನೆಂದು ಪರಿಚಯಿಸುತ್ತಾನೆ. ಅನಿಲನೊಂದಿಗೆ ರೋಹಿತನ ಸಂಬಂಧವೇನು?

    (ಎ)    ಸೋದರ ಸಂಬಂಧಿ (Cousin)
    (ಬಿ)    ಮಗ
    (ಸಿ)    ಸೋದರ
    (ಡಿ)    ಅಳಿಯ

ಸರಿ ಉತ್ತರ

(ಎ) ಸೋದರ ಸಂಬಂಧಿ (Cousin)


ಇಲ್ಲಿ ನೀಡಲಾಗಿರುವ ಉತ್ತರಗಳು KSP ಯು ಪ್ರಕಟಿಸಿದ್ದಾಗಿರುತ್ತದೆ

Related Posts

Police Constable Previous Paper 20-09-2020

Police Constable Previous Paper 18-10-2020

KSP-Police Constable (Civil) 17-11-2019 question paper

Leave a comment

Stay informed about the latest government job updates with our Sarkari Job Update website. We provide timely and accurate information on upcoming government job vacancies, application deadlines, exam schedules, and more.