KPSC GROUP ‘C’ (Assistant Manager in the Dept. of Karnataka Food & Civil Supplies Corporation Ltd.) ನಿರ್ದಿಷ್ಟ ಪತ್ರಿಕೆ ಪತ್ರಿಕೆ-2 ಪ್ರಶ್ನೆಪತ್ರಿಕೆ
ಪ್ರಶ್ನೆ ಪುಸ್ತಿಕೆ : ನಿರ್ದಿಷ್ಟ ಪತ್ರಿಕೆ (ಪತ್ರಿಕೆ-2)
ವಿಷಯ ಸಂಕೇತ: 76
ವರ್ಷನ್ ಕೋಡ್: A
ಗರಿಷ್ಠ ಸಮಯ : 2ಗಂಟೆಗಳು
ಗರಿಷ್ಠ ಅಂಕಗಳು: 150 (One and half marks for each question)
ಪರೀಕ್ಷೆ ನಡೆದ ದಿನಾಂಕ : 13-04-2016 (2.00 pm to 4.00 pm)
1. | ಹೆನ್ರಿ ಫಯೋಲ್ ಸಂಬಂಧಿಸಿರುವುದು ಇದಕ್ಕೆ | |
(1) | ನಿರ್ವಹಣಾಚರ್ಯೆ ಶಾಲೆ | |
(2) | ಶಾಸ್ತ್ರೀಯ ನಿರ್ವಹಣಾ ಶಾಲೆ | |
(3) | ಅನುಭವಿಕ ನಿರ್ವಹಣಾ ಶಾಲೆ | |
(4) | ನಿರ್ಣಯ ನಿರ್ವಹಣಾ ಶಾಲೆ |
CORRECT ANSWER
(2) ಶಾಸ್ತ್ರೀಯ ನಿರ್ವಹಣಾ ಶಾಲೆ
2. | ನಿರ್ವಹಣಾ ತತ್ವಗಳಿಗೆ ಇರುವುದು | |
(1) | ಪರಿಮಿತಿ ಅನ್ವಯ | |
(2) | ಅಸಂಗತ ಅನ್ವಯ | |
(3) | ಸಾರ್ವತ್ರಿಕ ಅನ್ವಯ | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(3) ಸಾರ್ವತ್ರಿಕ ಅನ್ವಯ
3. | ಪ್ರೋಮ್ಸ್ ನ ಪ್ರೇರಣಾ ಸಿದ್ಧಾಂತವನ್ನು ಹೀಗೂ ಸಂಬೋಧಿಸುತ್ತಾರೆ | |
(1) | ನಿರೀಕ್ಷಣಾ ಸಿದ್ಧಾಂತ | |
(2) | X ಸಿದ್ಧಾಂತ ಮತ್ತು Y ಸಿದ್ಧಾಂತ | |
(3) | ಅವಶ್ಯ ಕ್ರಮಾಗತ ಸಿದ್ಧಾಂತ | |
(4) | ಆರೋಗ್ಯ ವಿಜ್ಞಾನ ಸಿದ್ಧಾಂತ |
CORRECT ANSWER
(1) ನಿರೀಕ್ಷಣಾ ಸಿದ್ಧಾಂತ
4. | ಕೆಳಗಿನ ಯಾವುದು ಸಮಯಾಧಾರಿತ ಉತ್ತೇಜನ ಯೋಜನೆ ? | |
(1) | ಗ್ಯಾಂಟ್ಸ್ ನ ಕಾರ್ಯ ಮತ್ತು ಇನಾಮು ಯೋಜನೆ | |
(2) | ಸಮುದಾಯ ಉತ್ತೇಜಕ ಯೋಜನೆ | |
(3) | ಲಾಭಾಂಶ ಹಂಚುವಿಕೆ ಯೋಜನೆ | |
(4) | ಹಾಲ್ಸೆ ಯೋಜನೆ |
CORRECT ANSWER
(4) ಹಾಲ್ಸೆ ಯೋಜನೆ
5. | ಬಾಡಿಗೆ ರಹಿತ ವಸತಿ ಎನ್ನುವುದು | |
(1) | ಪರಿಹಾರ | |
(2) | ಉತ್ತೇಜನ | |
(3) | ಫ್ರಿಂಜ್ ಲಾಭ | |
(4) | ವಿಶೇಷ ಸವಲತ್ತು |
CORRECT ANSWER
(4) ವಿಶೇಷ ಸವಲತ್ತು
6. | ತೆರಿಗೆ ತಪ್ಪಿಸಿಕೊಳ್ಳುವಿಕೆ ಎನ್ನುವುದು | |
(1) | ಕಾನೂನು ಬಾಹಿರ | |
(2) | ನೀತಿ ತತ್ವರಹಿತ | |
(3) | ಕಾನೂನು ಚೌಕಟ್ಟಿನೊಳಗಿನ ಸಂದಾಯ | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(3) ಕಾನೂನು ಚೌಕಟ್ಟಿನೊಳಗಿನ ಸಂದಾಯ
7. | ಬ್ರೇಕ್ ಈವನ್ ಬಿಂದು ಸೂಚಿಸುವುದು | |
(1) | ಲಾಭವೂ ಇಲ್ಲ ನಷ್ಟವೂ ಇಲ್ಲ | |
(2) | ಲಾಭ ಮತ್ತು ನಷ್ಟದ ಏರಿಕೆ | |
(3) | ಲಾಭ ಮತ್ತು ನಷ್ಟದ ಇಳಿಕೆ | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(1) ಲಾಭವೂ ಇಲ್ಲ ನಷ್ಟವೂ ಇಲ್ಲ
8. | ಹ್ಯಾಲೋ ಎರರ್ ಪ್ರವೃತ್ತಿಯು, ವ್ಯಕ್ತಿಯ ನಿರ್ವಹಣಾ ಸಾಮರ್ಥ್ಯವನ್ನು ಅಳೆಯುವುದು ಇದರ ಆಧಾರದ ಮೇಲೆ | |
(1) | ಗುಣಲಕ್ಷಣಗಳಲ್ಲಿನ ಒಂದು ವಿಶೇಷ ಲಕ್ಷಣ | |
(2) | ತಪ್ಪು ಕಲ್ಪನೆಗಳು | |
(3) | ಸಾದೃಶ ತಪ್ಪುಗಳು | |
(4) | ಮನೋವೈಜ್ಞಾನಿಕ ಪ್ರತಿಬಂಧಕಗಳು |
CORRECT ANSWER
(1) ಗುಣಲಕ್ಷಣಗಳಲ್ಲಿನ ಒಂದು ವಿಶೇಷ ಲಕ್ಷಣ
9. | ಸಂಸ್ಥೆಯ ನಡವಳಿಕೆಯನ್ನು ಪ್ರಭಾವಿಸುವ ಅಂಶಗಳು | |
(1) | ಜನ ಸಮುದಾಯ | |
(2) | ಪರಿಸರ | |
(3) | ತಂತ್ರಜ್ಞಾನ | |
(4) | ಇವುಗಳಲ್ಲಿ ಎಲ್ಲವೂ |
CORRECT ANSWER
(4) ಇವುಗಳಲ್ಲಿ ಎಲ್ಲವೂ
10. | ‘Might is Right’ ಉದ್ದೇಶವು | |
(1) | ಆಟೊಕ್ರಾಟಿಕ್ ಮಾದರಿ | |
(2) | ಕಸ್ಟೋಡಿಯಲ್ ಮಾದರಿ | |
(3) | ಸಪೋರ್ಟಿವ್ ಮಾದರಿ | |
(4) | ಕಾಲೇಜಿಯಲ್ ಮಾದರಿ |
CORRECT ANSWER
(1) ಆಟೊಕ್ರಾಟಿಕ್ ಮಾದರಿ
11. | ಈ ವಿಧಾನವನ್ನು ವಸ್ತುಗಳ ಅಲ್ಪಾವಧಿ ಮಾರಾಟವನ್ನು ಹೆಚ್ಚಿಸಲು ಬಳಸುತ್ತಾರೆ | |
(1) | ಜಾಹೀರಾತು | |
(2) | ಮಾರಾಟ ಉನ್ನತಿ | |
(3) | ಪ್ರಚಾರ | |
(4) | ಸಾರ್ವಜನಿಕ ಸಂಪರ್ಕ |
CORRECT ANSWER
(2) ಮಾರಾಟ ಉನ್ನತಿ
12. | ಲೇಬಲಿಂಗ್ ಮತ್ತು ಪ್ಯಾಕೇಜಿಂಗ್ ಸಂಯೋಜನೆಗೊಂಡಿರುವುದು | |
(1) | ಬೆಲೆ ಸಂಯೋಜನೆ | |
(2) | ಉತ್ಪನ್ನ ಸಂಯೋಜನೆ | |
(3) | ಉನ್ನತಿ ಸಂಯೋಜನೆ | |
(4) | ಸ್ಥಳ ಸಂಯೋಜನೆ |
CORRECT ANSWER
(2) ಉತ್ಪನ್ನ ಸಂಯೋಜನೆ
13. | ಬಫರ್ ದಾಸ್ತಾನು (ಸ್ಟಾಕ್) ಎನ್ನುವುದು | |
(1) | ಪ್ರತ್ಯಕ್ಷ ದಾಸ್ತಾನಿನ ಅರ್ಧಭಾಗ | |
(2) | ಕ್ರಮಬದ್ಧ ಪ್ರಕ್ರಿಯೆ ಪ್ರಾರಂಭವಾಗಬೇಕಾಗಿರುವುದು | |
(3) | ಕನಿಷ್ಠ ದಾಸ್ತಾನು ಮಟ್ಟಕ್ಕೆ ನಿರ್ದಿಷ್ಟ ದಾಸ್ತಾನು ಮಟ್ಟವು ಇಳಿಯದಂತೆ | |
(4) | ದಾಸ್ತಾನಿನಲ್ಲಿರುವ ಗರಿಷ್ಠ ಮೊತ್ತ |
CORRECT ANSWER
(3) ಕನಿಷ್ಠ ದಾಸ್ತಾನು ಮಟ್ಟಕ್ಕೆ ನಿರ್ದಿಷ್ಟ ದಾಸ್ತಾನು ಮಟ್ಟವು ಇಳಿಯದಂತೆ
14. | ದಾಸ್ತಾನು ಸ್ವೀಕರಿಸುವ ಮತ್ತು ಆದೇಶ ನೀಡುವ ಅಂತರವು | |
(1) | ನಿರ್ದೇಶ ವೇಳೆ | |
(2) | ಸಾಗಿಸುವ ವೇಳೆ | |
(3) | ಕೊರತೆ ವೇಳೆ | |
(4) | ಹೆಚ್ಚುವರಿ ವೇಳೆ |
CORRECT ANSWER
(1) ನಿರ್ದೇಶ ವೇಳೆ
15. | ಕೆಳಗಿನ ಯಾವುದು ದಾಸ್ತಾನು(ಇನ್ವೆಂಟರಿ)ಅಲ್ಲ? | |
(1) | ಉಪಕರಣ | |
(2) | ಕಚ್ಚಾ ವಸ್ತು | |
(3) | ಅಂತಿಮ ಉತ್ಪನ್ನಗಳು | |
(4) | ಬಳಕೆಗೆ ಯೋಗ್ಯವಾದ ಸಂಗ್ರಹ |
CORRECT ANSWER
(1) ಉಪಕರಣ
16. | ವಾಣಿಜ್ಯ ಬ್ಯಾಂಕ್ ಗಳಿಗೆ ಆರ್.ಬಿ.ಐ. ಕೊಡುವ ಹಣದ ಮೇಲಿನ ದರವು | |
(1) | ತಿರುಗಿಸಿದ (ರಿವರ್ಸ್) ರೆಪೊ ದರ | |
(2) | ರೆಪೊ ದರ | |
(3) | ಬ್ಯಾಂಕ್ ದರ | |
(4) | ಎರವಲು ದರ |
CORRECT ANSWER
(2) ರೆಪೊ ದರ
17. | ಷೇರುದಾರರ ಗಳಿಕೆಯನ್ನು ಹೆಚ್ಚಿಸಲು ಬಳಸುವ ಹೆಚ್ಚುವರಿ ಋಣ ಬಂಡವಾಳವು | |
(1) | ಟ್ರೇಡಿಂಗ್ ಆನ್ ಈಕ್ವಿಟಿ | |
(2) | ಆಪರೇಟಿಂಗ್ ಲೆವರೇಜ್ | |
(3) | ಕಂಬೈನ್ಡ್ ಲೆವರೇಜ್ | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(1) ಟ್ರೇಡಿಂಗ್ ಆನ್ ಈಕ್ವಿಟಿ
18. | ಕೆಳಗಿನ ಯಾವ ಸಾಂಪ್ರದಾಯಿಕ ಪದ್ಧತಿಯನ್ನು ಹೂಡಿಕೆ ಪ್ರಸ್ತಾಪದ ಮೌಲ್ಯಮಾಪನಕ್ಕೆ ಬಳಸಲಾಗುವುದು ? | |
(1) | ನೆಟ್ ಪ್ರೆಸೆಂಟ್ ವ್ಯಾಲ್ಯೂ ಪದ್ಧತಿ | |
(2) | ಇಂಟರ್ನಲ್ ರೇಟ್ ಆಫ್ ರಿಟರ್ನ್ ಪದ್ಧತಿ | |
(3) | ಪ್ರಾಫಿಟೆಬಿಲಿಟಿ ಇಂಡೆಕ್ಸ್ ಪದ್ಧತಿ | |
(4) | ಅಕೌಂಟಿಂಗ್ ರೇಟ್ ಆಫ್ ರಿಟರ್ನ್ ಪದ್ಧತಿ |
CORRECT ANSWER
(4) ಅಕೌಂಟಿಂಗ್ ರೇಟ್ ಆಫ್ ರಿಟರ್ನ್ ಪದ್ಧತಿ
19. | ದರ ಬದಲಾವಣೆಯು ಬೇಡಿಕೆಯ ಪ್ರಮಾಣದಲ್ಲಿ ಬದಲಾವಣೆ ತರದಿದ್ದರೆ, ಅಂತಹ ಸ್ಥಿತಿಯು | |
(1) | ಸರ್ವಥಾ ಸ್ಥಿತಿಸ್ಥಾಪಕವಲ್ಲದ ಬೇಡಿಕೆ | |
(2) | ಏಕ ಸ್ಥಿತಿಸ್ಥಾಪಕ ಬೇಡಿಕೆ | |
(3) | ಸರ್ವಥಾ ಸ್ಥಿತಿಸ್ಥಾಪಕ ಬೇಡಿಕೆ | |
(4) | ಏಕ ಸ್ಥಿತಿಸ್ಥಾಪಕ ಬೇಡಿಕೆಗಿಂತ ಹೆಚ್ಚು |
CORRECT ANSWER
(1) ಸರ್ವಥಾ ಸ್ಥಿತಿಸ್ಥಾಪಕವಲ್ಲದ ಬೇಡಿಕೆ
20. | ಪಂಥ (wagering) ಒಪ್ಪಂದವು | |
(1) | ಮಾನ್ಯ | |
(2) | ಶೂನ್ಯ | |
(3) | ನಿರರ್ಥಕ | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(2) ಶೂನ್ಯ
21. | ವಚನ ಪತ್ರದೊಳಗಿನ ಒಟ್ಟು ವ್ಯಕ್ತಿಗಳು | |
(1) | ನಾಲ್ಕು | |
(2) | ಮೂರು | |
(3) | ಎರಡು | |
(4) | ಐದು |
CORRECT ANSWER
(3) ಎರಡು
22. | ಯೋಗ್ಯ ಮತ್ತು ಉಪಕೃತವು (ಹಕ್ಕು ಮತ್ತು ಆಭಾರಗಳು) ವ್ಯಕ್ತಿಗಳ ನಡುವಿನ ಒಪ್ಪಂದದಿಂದಾಗುವುದಲ್ಲ, ಅದು ಕಾನೂನಿನ ಕ್ರಿಯೆಯಿಂದ, ಅಂತಹ ಒಪ್ಪಂದವನ್ನು ___________ ಎಂದು ಕರೆಯುತ್ತಾರೆ. | |
(1) | ವ್ಯಕ್ತ ಒಪ್ಪಂದ | |
(2) | ಇ.ಕಾಮ್ ಒಪ್ಪಂದ | |
(3) | ಮೇಲ್ನೋಟಕ್ಕೆ (Quasi) ಒಪ್ಪಂದ | |
(4) | ಪರೋಕ್ಷ (Implied) ಒಪ್ಪಂದ |
CORRECT ANSWER
(3) ಮೇಲ್ನೋಟಕ್ಕೆ (Quasi) ಒಪ್ಪಂದ
23. | ಭರವಸೆ ನೀಡಲೋಸುಗ ಕೈಗೊಳ್ಳುವ, ಒಟ್ಟು ಯೋಜನಾ ಕಾರ್ಯ ನಿರ್ವಹಣೆಯ ಮೌಲ್ಯಮಾಪನದ ಪ್ರಕ್ರಿಯೆಯನ್ನು ___________ ಎಂದು ಕರೆಯುತ್ತಾರೆ. | |
(1) | ಗುಣಮಟ್ಟ ವಾಗ್ದಾನ | |
(2) | ಗುಣಮಟ್ಟ ಯೋಜನೆ | |
(3) | ಗುಣಮಟ್ಟ ಹತೋಟಿ | |
(4) | ಗುಣಮಟ್ಟ ಲೆಕ್ಕ ಪರಿಶೋಧನೆ |
CORRECT ANSWER
(1) ಗುಣಮಟ್ಟ ವಾಗ್ದಾನ
24. | ಆದರ್ಶ ತ್ವರಿತ (ಪ್ರವಹಿಸುವ) ಅನುಪಾತವು | |
(1) | 2 : 1 | |
(2) | 1 : 1 | |
(3) | 3 : 1 | |
(4) | 5 : 1 |
CORRECT ANSWER
(2) 1 : 1
25. | ಯಾವ ರೀತಿಯ ಇ-ವಾಣಿಜ್ಯವು ಪರಸ್ಪರ ಗ್ರಾಹಕ ವ್ಯವಹಾರವನ್ನು ಅಭಿವ್ಯಕ್ತಿಸುತ್ತದೆ? | |
(1) | B2B | |
(2) | B2C | |
(3) | C2C | |
(4) | C2B |
CORRECT ANSWER
(3) C2C
26. | ಬಹುಸ್ಪರ್ಧಾತ್ಮಕ ಸಂಸ್ಥೆಗಳ ಸಣ್ಣ ಸ್ಥಿತಿಯು | |
(1) | ಏಕಸ್ವಾಮ್ಯ | |
(2) | ದ್ವಿಸ್ವಾಮ್ಯ | |
(3) | ಪರಿಪೂರ್ಣ ಸ್ಪರ್ಧೆ | |
(4) | ಅಲ್ಪಸಂಖ್ಯಾಸ್ವಾಮ್ಯ |
CORRECT ANSWER
(4) ಅಲ್ಪಸಂಖ್ಯಾಸ್ವಾಮ್ಯ
27. | ಶ್ರೀ ಎಕ್ಸ್ ರವರು ನಗದಿನಲ್ಲಿ ವ್ಯವಹಾರ ಶುರು ಮಾಡಿದರೆ ಯಾವುದನ್ನು ಡೆಬಿಟ್ ಮಾಡಲಾಗುತ್ತದೆ ? | |
(1) | ಬಂಡವಾಳ ಖಾತೆ | |
(2) | ನಗದು ಖಾತೆ | |
(3) | ಸೆಳೆತ ಖಾತೆ | |
(4) | ಮಾಲೀಕನ ಖಾತೆ |
CORRECT ANSWER
(2) ನಗದು ಖಾತೆ
28. | ಲೆಕ್ಕ ವರ್ಷದಲ್ಲಿ ಕಟ್ಟಿದ ಮುಂಗಡ ಬಾಡಿಗೆಯು | |
(1) | ಖರ್ಚು | |
(2) | ಆದಾಯ | |
(3) | ಆಸ್ತಿ | |
(4) | ಹೊಣೆ |
CORRECT ANSWER
(3) ಆಸ್ತಿ
29. | ಸಂಸ್ಥೆಯ ಒಡೆತನವನ್ನು ಪ್ರಕಟಪಡಿಸುವ ಹಣಕಾಸಿನ ಪಟ್ಟಿ ಯಾವುದು ? | |
(1) | ಆದಾಯ ಪಟ್ಟಿ | |
(2) | ಆಢಾವೆ ಪಟ್ಟಿ (Balance sheet) | |
(3) | ಗಳಿಸಿದ ಆದಾಯ ಪಟ್ಟಿ | |
(4) | ನಗದು ಹರಿವು ಪಟ್ಟಿ |
CORRECT ANSWER
(2) ಆಢಾವೆ ಪಟ್ಟಿ (Balance sheet)
30. | ಕೆಳಗಿನ ಯಾವುದು ಅಮೂರ್ತ ಆಸ್ತಿ ಅಲ್ಲ ? | |
(1) | ಪೇಟೆಂಟ್ | |
(2) | ಭೂಮಿ | |
(3) | ಟ್ರೇಡ್ ಮಾರ್ಕ್ | |
(4) | ಕಾಪಿರೈಟ್ |
CORRECT ANSWER
(2) ಭೂಮಿ
31. | ಸವಕಳಿ ಎಂದರೆ | |
(1) | ಆಸ್ತಿ ನಷ್ಟ | |
(2) | ಬಳಕೆ (ಕಡಿತ ಮತ್ತು ಸವೆತ) ನಷ್ಟ | |
(3) | ವ್ಯವಹಾರದ ವೆಚ್ಚ | |
(4) | ಆಸ್ತಿ ಮೌಲ್ಯದಲ್ಲಿನ ಇಳಿಕೆ |
CORRECT ANSWER
(4) ಆಸ್ತಿ ಮೌಲ್ಯದಲ್ಲಿನ ಇಳಿಕೆ
32. | ಈ ಕೆಳಗಿನ ಯಾವ ಅಂಶ ಪರೋಕ್ಷ ತೆರಿಗೆಯ ಗುಣಲಕ್ಷಣವಾಗಿಲ್ಲ ? | |
(1) | ಅನುಕೂಲ | |
(2) | ತೆರಿಗೆ ತಪ್ಪಿಸುವಿಕೆ ಕಷ್ಟ | |
(3) | ಬಡವರಿಗೆ ಹಿತ | |
(4) | ಅರ್ಥನೀತಿಗೆ ಪರಿಣಾಮಕಾರಿ ಸಾಧನ |
CORRECT ANSWER
(3) ಬಡವರಿಗೆ ಹಿತ
33. | ಹೂಡು ಕರ್ನಾಟಕ 2016 ರ ಒಟ್ಟು ಜಾಗತಿಕ ಪಾಲುದಾರರ ಸಂಖ್ಯೆಯು | |
(1) | ಐದು | |
(2) | ಆರು | |
(3) | ಏಳು | |
(4) | ಎಂಟು |
CORRECT ANSWER
(3) ಏಳು
34. | ‘ಶಿಶು’ ‘ಕಿಶೋರ್’ ಮತ್ತು ‘ತರುಣ್’ ಯಾವುದರ ಉತ್ಪನ್ನಗಳು ? | |
(1) | ಎಲ್.ಐ.ಸಿ. | |
(2) | ಯು.ಟಿ.ಐ. | |
(3) | ನಬಾರ್ಡ್ | |
(4) | ಮುದ್ರಾ |
CORRECT ANSWER
(4) ಮುದ್ರಾ
35. | ವ್ಯಾಪಾರಿ ಸಂಸ್ಥೆಯು ಬಹುಕಾಲ ಬಾಳುತ್ತದೆ ಎಂಬ ಕಲ್ಪನೆಯಿಂದ ವ್ಯವಹಾರಗಳನ್ನು ದಾಖಲಿಸಲಾಗಿದೆ. ಈ ಪರಿಕಲ್ಪನೆಯನ್ನು ಏನೆಂದು ಕರೆಯುತ್ತಾರೆ ? | |
(1) | ಹಣದ ಅಳತೆ ಪರಿಕಲ್ಪನೆ | |
(2) | ವ್ಯವಹಾರ ಅಸ್ತಿತ್ವ ಪರಿಕಲ್ಪನೆ | |
(3) | ಪ್ರಗತಿಪರ ಸಂಸ್ಥೆ ಪರಿಕಲ್ಪನೆ | |
(4) | ಐತಿಹಾಸಿಕ ವೆಚ್ಚ ಪರಿಕಲ್ಪನೆ |
CORRECT ANSWER
(3) ಪ್ರಗತಿಪರ ಸಂಸ್ಥೆ ಪರಿಕಲ್ಪನೆ
36. | ಭೂಮಿ ಮತ್ತು ಕಟ್ಟಡದ ಖರೀದಿ ವೆಚ್ಚವನ್ನು ಈ ಕೆಳಕಂಡಂತೆ ವರ್ಗೀಕರಿಸಬಹುದು. | |
(1) | ರೆವೆನ್ಯೂ ವೆಚ್ಚ | |
(2) | ಬಂಡವಾಳ ವೆಚ್ಚ | |
(3) | ರೆವೆನ್ಯೂ ನಷ್ಟ | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(2) ಬಂಡವಾಳ ವೆಚ್ಚ
37. | ಈ ಕೆಳಕಂಡ ಯಾವ ಅಂಶವನ್ನು ಲಾಭ ಮತ್ತು ನಷ್ಟದ ಖಾತೆಯಲ್ಲಿ ನಮೂದಿಸಲಾಗುವುದಿಲ್ಲ ? | |
(1) | ವೇತನಗಳು | |
(2) | ಸವಕಳಿ | |
(3) | ಮುದ್ರಣ ಮತ್ತು ಲೇಖನ ಸಾಮಗ್ರಿ | |
(4) | ಅಂತಿಮ ದಾಸ್ತಾನು |
CORRECT ANSWER
(4) ಅಂತಿಮ ದಾಸ್ತಾನು
38. | ವ್ಯತಿರಿಕ್ತ ನಮೂದನ್ನು ಈ ಕೆಳಕಂಡ ಯಾವ ರೀತಿಯ ನಗದು ಪುಸ್ತಕದಲ್ಲಿ ದಾಖಲಿಸಲಾಗುತ್ತದೆ ? | |
(1) | ಏಕ ಅಂಕಣದ ನಗದು ಪುಸ್ತಕ | |
(2) | ಮೂರು ಅಂಕಣದ ನಗದು ಪುಸ್ತಕ | |
(3) | ಎರಡು ಅಂಕಣದ ನಗದು ಪುಸ್ತಕ | |
(4) | ಚಿಲ್ಲರೆ ನಗದು ಪುಸ್ತಕ |
CORRECT ANSWER
(2) ಮೂರು ಅಂಕಣದ ನಗದು ಪುಸ್ತಕ
39. | ಯಾವ ಭಾರತೀಯ ಲೆಕ್ಕ ಮಾನಕವು ಆಸ್ತಿಯ ಸವಕಳಿಗೆ ಮಾನಕ ನೀಡುತ್ತದೆ ? | |
(1) | IAS-4 | |
(2) | IAS-6 | |
(3) | IAS-8 | |
(4) | IAS-1 |
CORRECT ANSWER
(2) IAS-6
40. | ಪಾಲುದಾರಿಕಾ ಸಂಸ್ಥೆಯಲ್ಲಿ, ಹೊಸ ಪಾಲುದಾರನ ಸೇರ್ಪಡೆಯಾಗುವಾಗ ಯಾವ ಅನುಪಾತವನ್ನು ಕಂಡುಹಿಡಿಯ ಲಾಗುತ್ತದೆ ? | |
(1) | ತ್ಯಾಗದ ಅನುಪಾತ | |
(2) | ಗಳಿಕೆಯ ಅನುಪಾತ | |
(3) | ಬಂಡವಾಳ ಅನುಪಾತ | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(1) ತ್ಯಾಗದ ಅನುಪಾತ
41. | ಉಚಿತ ನಮೂನೆ (samples) ವಸ್ತುಗಳ ಹಂಚಿಕೆಯನ್ನು ಈ ಕೆಳಕಂಡ ಯಾವ ಖಾತೆಯಲ್ಲಿ ನಮೂದಿಸಲಾಗುತ್ತದೆ ? | |
(1) | ವ್ಯಾಪಾರ ಖಾತೆ | |
(2) | ಲಾಭ ಮತ್ತು ನಷ್ಟದ ಹಂಚಿಕೆ ಖಾತೆ | |
(3) | ಲಾಭ ಮತ್ತು ನಷ್ಟದ ಖಾತೆ | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(3) ಲಾಭ ಮತ್ತು ನಷ್ಟದ ಖಾತೆ
42. | ಬೆಂಕಿಯ ಅಪಘಾತದಲ್ಲಿ ಕಂಪನಿಯು ತನ್ನ ಹಣಕಾಸು ದಾಖಲೆಗಳನ್ನು ಕಳೆದು ಕೊಂಡಾಗ ಅಂತಿಮ ದಾಸ್ತಾನು ಶಿಲ್ಕನ್ನು ಕಂಡು ಹಿಡಿಯಲು ಈ ಕೆಳಕಂಡ ಖಾತೆಗಳಲ್ಲಿ ಯಾವ ಖಾತೆಯನ್ನು ತೆರೆಯಲಾಗುತ್ತದೆ ? | |
(1) | ಜ್ಞಾಪನ ವ್ಯಾಪಾರ ಖಾತೆ | |
(2) | ವ್ಯಾಪಾರ ಖಾತೆ | |
(3) | ಲಾಭ ಮತ್ತು ನಷ್ಟದ ಖಾತೆ | |
(4) | ಲಾಭ ಮತ್ತು ನಷ್ಟದ ಹಂಚಿಕೆ ಖಾತೆ |
CORRECT ANSWER
(1) ಜ್ಞಾಪನ ವ್ಯಾಪಾರ ಖಾತೆ
43. | ಯಾವ ಸಂಸ್ಥೆಯು, ತನ್ನ ಅಂತಿಮ ಲೆಕ್ಕ ಪತ್ರಗಳನ್ನು ತಯಾರಿಸುವಾಗ ಲಾಭ ಮತ್ತು ನಷ್ಟದ ಖಾತೆಯ ಬದಲಾಗಿ ಆದಾಯ ಮತ್ತು ವೆಚ್ಚದ ಖಾತೆಯನ್ನು ತಯಾರಿಸುತ್ತದೆ ? | |
(1) | ಏಕಸ್ವಾಮ್ಯ ವ್ಯಾಪಾರಿ ಸಂಸ್ಥೆ | |
(2) | ಪಾಲುದಾರಿಕಾ ಸಂಸ್ಥೆ | |
(3) | ಜಾಯಿಂಟ್ ಸ್ಟಾಕ್ ಕಂಪನಿ (ಕೂಡು ಬಂಡವಾಳ ಸಂಸ್ಥೆ) | |
(4) | ವ್ಯಾಪಾರೇತರ ಸಂಸ್ಥೆ |
CORRECT ANSWER
(4) ವ್ಯಾಪಾರೇತರ ಸಂಸ್ಥೆ
44. | ಪಾಲುದಾರಿಕಾ ಸಂಸ್ಥೆಯು, ಪಾಲುದಾರಿಕಾ ಕಾಯಿದೆ 1936 ರ ಪ್ರಕಾರ ನೋಂದಣಿ ಯಾಗಿದ್ದಲ್ಲಿ ಪಾಲುದಾರನ ಹೊಣೆಗಾರಿಕೆಯು ಈ ರೀತಿ ಇರುತ್ತದೆ. | |
(1) | ಅನಿಯಮಿತ ಹೊಣೆಗಾರಿಕೆ | |
(2) | ಹೊಣೆಗಾರಿಕೆಯೇ ಇಲ್ಲ | |
(3) | ಪರಿಮಿತ ಹೊಣೆಗಾರಿಕೆ | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(1) ಅನಿಯಮಿತ ಹೊಣೆಗಾರಿಕೆ
45. | ಹಣಕಾಸು ನಿರ್ವಹಣಾ ಕಾರ್ಯಗಳು ಈ ಕೆಳಕಂಡ ನಿರ್ಧಾರಗಳನ್ನು ಕೈಗೊಳ್ಳುವುದಾಗಿರುತ್ತದೆ. | |
(1) | ಹೂಡಿಕೆ ನಿರ್ಧಾರ | |
(2) | ಹಣಕಾಸು ಹೊಂದಿಸುವ ನಿರ್ಧಾರ | |
(3) | ಲಾಭಾಂಶ ನೀತಿಗಳ ನಿರ್ಧಾರ | |
(4) | ಇವುಗಳಲ್ಲಿ ಎಲ್ಲವೂ |
CORRECT ANSWER
(4) ಇವುಗಳಲ್ಲಿ ಎಲ್ಲವೂ
46. | ಆದ್ಯತಾ ಷೇರುಗಳು ಮತ್ತು ಸಾಲಪತ್ರಗಳ ಮುಖಾಂತರ ಪರಿಯೋಜನೆಗೆ ಹಣಕಾಸು ಒದಗಿಸುವುದನ್ನು ಈ ಕೆಳಕಂಡಂತೆ ವರ್ಗೀಕರಿಸಬಹುದು. | |
(1) | ಅಲ್ಪಾವಧಿ ಹಣಕಾಸು ಯೋಜನೆ | |
(2) | ದೀರ್ಘಾವಧಿ ಹಣಕಾಸು ಯೋಜನೆ | |
(3) | ಆಯವ್ಯಯ | |
(4) | ಸರ್ಕಾರಿ ಯೋಜನೆ |
CORRECT ANSWER
(2) ದೀರ್ಘಾವಧಿ ಹಣಕಾಸು ಯೋಜನೆ
47. | ₹ 25,000 ವನ್ನು ಶೇ. 11 ರಂತೆ 3 ವರ್ಷಗಳ ಕಾಲ ಹೂಡಿಕೆ ಮಾಡಿದಲ್ಲಿ 3 ವರ್ಷದ ನಂತರದ ಭವಿಷ್ಯದಲ್ಲಿ ಒಟ್ಟು ಎಷ್ಟು ಮೊತ್ತವಾಗುತ್ತದೆ ? | |
(1) | 35,000 | |
(2) | 34,190 | |
(3) | 34,500 | |
(4) | 38,000 |
CORRECT ANSWER
(2) 34,190
48. | ಸಾಮಾನ್ಯ ಷೇರುದಾರರಿಗೆ ಗರಿಷ್ಠ ವರಮಾನ ಬರುವಂತೆ, ಹಣಕಾಸು ಮ್ಯಾನೇಜರ್ ಗೆ ಮಾರ್ಗದರ್ಶನ ನೀಡುವ ಲೆವರೇಜ್ ಯಾವುದು ? | |
(1) | ಮಿಶ್ರ ಲೆವರೇಜ್ | |
(2) | ಕಾರ್ಯಾಚರಣೆ ಲೆವರೇಜ್ | |
(3) | ಹಣಕಾಸು ಲೆವರೇಜ್ | |
(4) | ಇವುಗಳಲ್ಲಿ ಯಾವುದೂ ಇಲ್ಲ |
CORRECT ANSWER
(3) ಹಣಕಾಸು ಲೆವರೇಜ್
49. | ಕಾರ್ಯಾಚರಣೆ ಲೆವರೇಜ್ ಕಂಡುಹಿಡಿಯಲು ಈ ಕೆಳಕಂಡ ಯಾವ ಸೂತ್ರವನ್ನು ಬಳಸಲಾಗುತ್ತದೆ ? | |
(1) | EBITEBT | |
(2) | CEBIT | |
(3) | FL × OL | |
(4) | CA – CL |
CORRECT ANSWER
(2) CEBIT
50. | ಪರಿಯೋಜನೆಯ ಹೂಡಿಕೆಯು ₹ 10,00,000 ವಾಗಿದ್ದು, ಪರಿಯೋಜನೆಯ ಜೀವಿತಾವಧಿಯು 10 ವರ್ಷಗಳಿದ್ದು, ವಾರ್ಷಿಕ ನಗದು ಒಳಹರಿವು ₹ 2,50,000 ಆದಲ್ಲಿ ಮರುಪಾವತಿ ಅವಧಿಯು ಎಷ್ಟಾಗುತ್ತದೆ ? | |
(1) | 5 ವರ್ಷಗಳು | |
(2) | 4 ವರ್ಷಗಳು | |
(3) | 10 ವರ್ಷಗಳು | |
(4) | 8 ವರ್ಷಗಳು |
CORRECT ANSWER
(2) 4 ವರ್ಷಗಳು
51. | ಯೋಜಿತ ಬಂಡವಾಳ ವ್ಯಯ ಹಾಗೂ ಅದರ ಹಣಕಾಸು ಸರಿ ಹೊಂದಿಸುವಿಕೆ ದೀರ್ಘಾವಧಿ ಯೋಜನೆಯ ತಂತ್ರವನ್ನು ಹೀಗೆನ್ನಬಹುದು. | |
(1) | ಹಣಕಾಸು ಯೋಜನೆ | |
(2) | ಕಾರ್ಯನಿರತ ಬಂಡವಾಳ ಆಯವ್ಯಯ | |
(3) | ಬಂಡವಾಳ ಆಯ-ವ್ಯಯ | |
(4) | ಇವುಗಳಲ್ಲಿ ಯಾವುದೂ ಇಲ್ಲ |
CORRECT ANSWER
(3) ಬಂಡವಾಳ ಆಯ-ವ್ಯಯ
52. | ಪ್ರಾರಂಭದಲ್ಲಿ ವಿನಿಯೋಜಿಸಿದ ಹಣವನ್ನು ನಗದು ಒಳಹರಿವನ್ನಾಗಿ ಪರಿವರ್ತಿಸಲು ಬೇಕಾದ ಅವಧಿಯನ್ನು ಹೀಗೆನ್ನುತ್ತಾರೆ. | |
(1) | ಲಾಭಾಂಶ | |
(2) | ಪ್ರತಿ ಷೇರಿನ ಗಳಿಕೆ | |
(3) | ಪರಿಯೋಜನೆಯ ಜೀವಿತಾವಧಿ | |
(4) | ಮರುಪಾವತಿ ಅವಧಿ |
CORRECT ANSWER
(4) ಮರುಪಾವತಿ ಅವಧಿ
53. | ಬೋನಸ್ ಷೇರುಗಳು ಅಥವಾ ಸ್ಟಾಕ್ ಲಾಭಾಂಶವನ್ನು ಪ್ರಸ್ತುತ ಈಕ್ವಿಟಿ ಷೇರುದಾರರಿಗೆ ನೀಡುವ ಉದ್ದೇಶವೇನೆಂದರೆ, | |
(1) | ಸಂಸ್ಥೆಯ ನಗದನ್ನು ಸಂರಕ್ಷಿಸಿ ಕೊಳ್ಳಲು | |
(2) | ಸಂಸ್ಥೆಯ ಆಸ್ತಿಯನ್ನು ಹೆಚ್ಚಿಸುವುದಕ್ಕೆ | |
(3) | ಪ್ರಸ್ತುತ ಈಕ್ವಿಟಿ ಷೇರುದಾರರನ್ನು ಅತೃಪ್ತಿಗೊಳಿಸುವುದಕ್ಕೆ | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(1) ಸಂಸ್ಥೆಯ ನಗದನ್ನು ಸಂರಕ್ಷಿಸಿ ಕೊಳ್ಳಲು
54. | ಯಾವ ಅನುಪಾತವು ಲಾಭಾಂಶ ಪಾಲಿಸಿಯ ಮೇಲೆ ಪ್ರಭಾವ ಬೀರುತ್ತದೆ ? | |
(1) | ಷೇರುದಾರರ ನಿಧಿ ಅನುಪಾತ | |
(2) | ಚಾಲ್ತಿ (current) ಅನುಪಾತ | |
(3) | ಲಾಭಾಂಶ ಪಾವತಿ ಅನುಪಾತ | |
(4) | ಸ್ಥಿರಾಸ್ತಿಯ ಅನುಪಾತ |
CORRECT ANSWER
(3) ಲಾಭಾಂಶ ಪಾವತಿ ಅನುಪಾತ
55. | ನಿರ್ವಹಣಾ ಲೆಕ್ಕಶಾಸ್ತ್ರವನ್ನು ಹೀಗೆಂದೂ ಕರೆಯಬಹುದು | |
(1) | ವೆಚ್ಚದ ಲೆಕ್ಕಶಾಸ್ತ್ರ | |
(2) | ಐತಿಹಾಸಿಕ ವೆಚ್ಚದ ಲೆಕ್ಕಶಾಸ್ತ್ರ | |
(3) | ನಿರ್ಧಾರ ಲೆಕ್ಕಶಾಸ್ತ್ರ | |
(4) | ಸಮನ್ವಯ ಲೆಕ್ಕಶಾಸ್ತ್ರ |
CORRECT ANSWER
(3) ನಿರ್ಧಾರ ಲೆಕ್ಕಶಾಸ್ತ್ರ
56. | ನಿರ್ವಹಣಾ ಲೆಕ್ಕಶಾಸ್ತ್ರವು ಈ ಕೆಳಕಂಡ ಯಾವುದರ ಸಹಾಯದಿಂದ ಲೆಕ್ಕಶಾಸ್ತ್ರದ ದತ್ತಾಂಶವನ್ನು ವಿಶ್ಲೇಷಿಸುತ್ತದೆ ? | |
(1) | ಲೆಕ್ಕ ಪರಿಶೋಧಕರು | |
(2) | ಗುಮಾಸ್ತರು | |
(3) | ಸಾಧನಗಳು ಮತ್ತು ತಂತ್ರಗಳು | |
(4) | ಶಾಸನಬದ್ಧ ನಮೂನೆಗಳು |
CORRECT ANSWER
(3) ಸಾಧನಗಳು ಮತ್ತು ತಂತ್ರಗಳು
57. | ಈ ಕೆಳಕಂಡ ಯಾವ ಆಯವ್ಯಯವನ್ನು ತಯಾರಿಸುವಾಗ, ಸ್ಥಿರ ಮತ್ತು ಬದಲಾಗುವ ವೆಚ್ಚದ ವರ್ಗೀಕರಣವು ವಿಶೇಷ ಮಹತ್ವ ಹೊಂದಿರುತ್ತದೆ? | |
(1) | ಬದಲಾಗುವ ಆಯವ್ಯಯ | |
(2) | ಪ್ರಧಾನ ಆಯವ್ಯಯ | |
(3) | ನಗದು ಆಯವ್ಯಯ | |
(4) | ಮಾರಾಟ ಆಯವ್ಯಯ |
CORRECT ANSWER
(1) ಬದಲಾಗುವ ಆಯವ್ಯಯ
58. | ಕಡಿಮೆ ದಾಸ್ತಾನು ಆವರ್ತನವು ಏನನ್ನು ಸೂಚಿಸುತ್ತದೆ ? | |
(1) | ಸಾಲ ಪಡೆಯುವ ವಿಶ್ವಾಸಾರ್ಹತೆ | |
(2) | ಏಕಸ್ವಾಮ್ಯದ ಪರಿಸ್ಥಿತಿ | |
(3) | ದಾಸ್ತಾನಿನಲ್ಲಿ ಅತಿಹೆಚ್ಚು ಹೂಡಿಕೆ | |
(4) | ದಾಸ್ತಾನಿನಲ್ಲಿ ಕಡಿಮೆ ಹೂಡಿಕೆ |
CORRECT ANSWER
(3) ದಾಸ್ತಾನಿನಲ್ಲಿ ಅತಿಹೆಚ್ಚು ಹೂಡಿಕೆ
59. | ಮಾರಾಟ 3 25,000, ಬದಲಾದ ವೆಚ್ಚ ₹ 8,000 ಮತ್ತು ಸ್ಥಿರ ವೆಚ್ಚ ₹ 5,000 ಆಗಿದ್ದಲ್ಲಿ ಬ್ರೇಕ್ ಈವನ್ ಮಾರಾಟ ಬೆಲೆಯು ರೂ.ಗಳಲ್ಲಿ ಎಷ್ಟಾಗುತ್ತದೆ ? | |
(1) | ₹ 7,936 | |
(2) | ₹ 7,353 | |
(3) | ₹ 8,333 | |
(4) | ₹ 9,090 |
CORRECT ANSWER
(2) ₹ 7,353
60. | ಚಾಲ್ತಿ ಅನುಪಾತವು 2.7 : 1, ದ್ರವ ಅನುಪಾತವು 1.8:1 ಚಾಲ್ತಿ ಹೊಣೆಗಾರಿಕೆಯು ₹ 6,00,000 ಹಾಗೂ ದಾಸ್ತಾನು ಆವರ್ತನವು ನಾಲ್ಕರಷ್ಟು ಆದಲ್ಲಿ ಮಾರಾಟದ ವೆಚ್ಚವು | |
(1) | ₹ 21,60,000 | |
(2) | ₹ 16,50,000 | |
(3) | ₹ 21,00,000 | |
(4) | ₹ 34,00,000 |
CORRECT ANSWER
(1) ₹ 21,60,000
61. | ಸಾಮಾನ್ಯವಾಗಿ ಈ ಕೆಳಕಂಡ ಯಾವುದನ್ನು ಕಾರ್ಯನಿರತ ಬಂಡವಾಳದಿಂದ ಪಾವತಿಸುವುದಿಲ್ಲ ? | |
(1) | ಕೂಲಿ ಪಾವತಿಸುವುದು | |
(2) | ಋಣ ಪಾವತಿಸುವುದು | |
(3) | ಸಾಲಪತ್ರದ ಮರುಪಾವತಿ | |
(4) | ಕಚ್ಚಾ ಸಾಮಗ್ರಿಯ ಖರೀದಿ |
CORRECT ANSWER
(3) ಸಾಲಪತ್ರದ ಮರುಪಾವತಿ
62. | ಈ ಕೆಳಕಂಡವುಗಳಲ್ಲಿ ಯಾವುದು ನಗದು ಒಳ ಹರಿವು ಆಗಿರುವುದಿಲ್ಲ ? | |
(1) | ಆಸ್ತಿಗಳ ಖರೀದಿ | |
(2) | ಕಾರ್ಯಾಚರಣೆಯಿಂದ ಬಂದ ನಿಧಿಗಳು | |
(3) | ನಗದು ಸಾಲಪತ್ರ ನೀಡುವುದು | |
(4) | ಸ್ಥಿರಾಸ್ತಿಯ ಮಾರಾಟ |
CORRECT ANSWER
(1) ಆಸ್ತಿಗಳ ಖರೀದಿ
63. | ಒಟ್ಟು ಮಾರಾಟಗಳು ₹ 3,00,000, ಸಾಲದ ಮಾರಾಟ ₹ 75,000 ಒಟ್ಟು ಖರೀದಿಗಳು 11,38,000 ಸಾಲದ ಖರೀದಿ ₹ 26,000 ನಗದು ಕಾರ್ಯಾಚರಣೆಯ ವೆಚ್ಚ ₹ 32,000 ಆದಲ್ಲಿ ಕಾರ್ಯಾಚರಣೆ ಯಿಂದ ಬಂದ ನಗದು ಏಷ್ಟು ? | |
(1) | ₹ 1,30,000 | |
(2) | ₹ 81,000 | |
(3) | ₹ 1,62,000 | |
(4) | ₹ 1,90,000 |
CORRECT ANSWER
(2) ₹ 81,000
64. | ಲಾಭವೂ ಇಲ್ಲದ ನಷ್ಟವೂ ಇಲ್ಲದ ಸ್ಥಿತಿ ಯಾವಾಗ ಸಂಭವಿಸುತ್ತದೆ ಎಂದರೆ ಈ ಕೆಳಗಿನ ಸಂದರ್ಭದಲ್ಲಿ | |
(1) | C > F | |
(2) | C < F | |
(3) | C = F | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(3) C = F
65. | ಕರೆದ ಬಂಡವಾಳ ಮತ್ತು ವಂತಿಕೆ ಬಂಡವಾಳದ ನಡುವಿನ ವ್ಯತ್ಯಾಸವನ್ನು ಹೀಗೆ ಕರೆಯುತ್ತಾರೆ | |
(1) | ಸಂದಾಯಿತ ಬಂಡವಾಳ | |
(2) | ಮುಂಗಡ ಕರೆ ಹಣ | |
(3) | ಕರೆಯದ ಬಂಡವಾಳ | |
(4) | ಬಾಕಿ ಕರೆ ಹಣ |
CORRECT ANSWER
(3) ಕರೆಯದ ಬಂಡವಾಳ
66. | ನಿವ್ವಳ ಆಸ್ತಿಗಿಂತ ಹೆಚ್ಚಾದ ಖರೀದಿ ಮೌಲ್ಯವನ್ನು ಹೀಗೆಂದು ಕರೆಯುತ್ತಾರೆ | |
(1) | ಬಂಡವಾಳ ಮೀಸಲು | |
(2) | ಸೆಕ್ಯೂರಿಟೀಸ್ ಪ್ರೀಮಿಯಂ | |
(3) | ಸುನಾಮ | |
(4) | ಪೂರ್ವಭಾವಿ ವೆಚ್ಚಗಳು |
CORRECT ANSWER
(3) ಸುನಾಮ
67. | ಸ್ಕೂಲ ಲಾಭವನ್ನು ನಿಗಮಗೊಳಿಸುವ ಪೂರ್ವದ ಹಾಗೂ ನಂತರದ ಅವಧಿಗೆ ಯಾವ ಅನುಪಾತದಲ್ಲಿ ಹಂಚಲಾಗುತ್ತದೆ ? | |
(1) | ಅವಧಿ ಅನುಪಾತ | |
(2) | ಮಾರಾಟ ಅನುಪಾತ | |
(3) | ಹೊಂದಾಣಿಸಿದ ಅವಧಿ ಅನುಪಾತ | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(2) ಮಾರಾಟ ಅನುಪಾತ
68. | ಆಸ್ತಿ ಮತ್ತು ಹೊಣೆಗಾರಿಕಾ ತಃಖೆಯಲ್ಲಿ ಕ್ಷೇಮು ಮಾಡದ ಲಾಭಾಂಶವನ್ನು ಯಾವ ಶೀರ್ಷಿಕೆಯಲ್ಲಿ ತೋರಿಸಲಾಗುತ್ತದೆ ? | |
(1) | ಮೀಸಲು ಮತ್ತು ಹೆಚ್ಚುವರಿ | |
(2) | ಅಭದ್ರತಾ ಸಾಲ | |
(3) | ಪ್ರಾವಿಷನ್ ಗಳು | |
(4) | ಚಾಲ್ತಿ ಹೊಣೆ |
CORRECT ANSWER
(4) ಚಾಲ್ತಿ ಹೊಣೆ
69. | ಒಂದು ವ್ಯಾಪಾರದ ಸೂಪರ್ ಲಾಭವು ₹ 6,000 ಹಾಗೂ ಸಾಮಾನ್ಯ ಲಾಭಾಂಶದ ದರವು ಶೇ.10 ಆಗಿದ್ದಲ್ಲಿ, ಬಂಡವಾಳೀಕರಣ ಪದ್ಧತಿಯಲ್ಲಿ ಸುನಾಮದ ಮೌಲ್ಯವು ಎಷ್ಟಾಗುತ್ತದೆ ? | |
(1) | ₹ 60,000 | |
(2) | ₹ 12,000 | |
(3) | ₹ 600 | |
(4) | ₹ 6,000 |
CORRECT ANSWER
(1) ₹ 60,000
70. | ಎಲ್ಲಾ ಇತರೆ ನಷ್ಟ ಹಾಗೂ ಶೇಖರಿಸಿದ ನಷ್ಟವನ್ನು ಬಂಡವಾಳ ಇಳಿಕೆ ಖಾತೆಗೆ ದಾಖಲಿಸಿದ ನಂತರ ಇರುವ ಶಿಲ್ಕನ್ನು ಈ ಕೆಳಕಂಡ ಯಾವ ವರ್ಗಾಯಿಸಲಾಗುತ್ತದೆ ? | |
(1) | ಸುನಾಮ ಖಾತೆ | |
(2) | ಬಂಡವಾಳ ಮೀಸಲು ಖಾತೆ | |
(3) | ಸಾಮಾನ್ಯ ಮೀಸಲು ಖಾತೆ | |
(4) | ಷೇರು ಬಂಡವಾಳ ಖಾತೆ ಖಾತೆಗೆ |
CORRECT ANSWER
(2) ಬಂಡವಾಳ ಮೀಸಲು ಖಾತೆ
71. | ಈಕ್ವಿಟಿ ಷೇರುಗಳ ಮೌಲ್ಯವನ್ನು ವಾಸ್ತವಿಕ ಮೌಲ್ಯ ಪದ್ಧತಿಯಲ್ಲಿ ಕಂಡುಹಿಡಿಯಲು ಈ ಕೆಳಕಂಡ ಯಾವುದನ್ನು ಅಂದಾಜಿಸಲಾಗುತ್ತದೆ | |
(1) | ಸಾಮಾನ್ಯ ಪ್ರತಿಫಲ ದರ | |
(2) | ನಿವ್ವಳ ಆಸ್ತಿಗಳು | |
(3) | ನಿರೀಕ್ಷಿತ ಪ್ರತಿಫಲ ದರ | |
(4) | ಸೂಪರ್ ಲಾಭ |
CORRECT ANSWER
(2) ನಿವ್ವಳ ಆಸ್ತಿಗಳು
72. | ಮಧ್ಯಂತರ ಲಾಭಾಂಶ ನೀಡಿದ್ದನ್ನು ಯಾವಾಗಲೂ ಎಲ್ಲಿ ತೋರಿಸಲಾಗುತ್ತದೆ ? | |
(1) | ಲಾಭ ಮತ್ತು ನಷ್ಟದ ಖಾತೆ | |
(2) | ವ್ಯಾಪಾರ ಖಾತೆ | |
(3) | ಲಾಭ ಮತ್ತು ನಷ್ಟದ ಹಂಚಿಕೆ ಖಾತೆ | |
(4) | ಅಢಾವೆ ಪಟ್ಟಿ |
CORRECT ANSWER
(3) ಲಾಭ ಮತ್ತು ನಷ್ಟದ ಹಂಚಿಕೆ ಖಾತೆ
73. | ಅಲ್ಪಮತ ಹಿತಾಸಕ್ತಿಯನ್ನು ಲೆಕ್ಕ ಹಾಕುವುದು ಮತ್ತು ತೋರಿಸುವ ಸಂದರ್ಭ ಯಾವಾಗ ಒದಗಿ ಬರುತ್ತದೆ ಎಂದರೆ | |
(1) | ಸಂಯೋಜಿತ ಆಸ್ತಿ ಮತ್ತು ಹೊಣೆ ತಃಖ್ತೆ ತಯಾರಿಸುವಾಗ | |
(2) | ಕ್ರೋಢೀಕೃತ ಆಸ್ತಿ ಮತ್ತು ಹೊಣೆ ತಃಖ್ತೆ ತಯಾರಿಸುವಾಗ | |
(3) | ಸಮಾಪನದಾರನ ವಿವರಣಾ ಪಟ್ಟಿ ತಯಾರಿಸುವಾಗ | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(2) ಕ್ರೋಢೀಕೃತ ಆಸ್ತಿ ಮತ್ತು ಹೊಣೆ ತಃಖ್ತೆ ತಯಾರಿಸುವಾಗ
74. | ಈ ಕೆಳಕಂಡ ಯಾವುದರ ಮೇಲೆ ಭರವಸೆ ವಂತಿಗೆದಾರರ ಕಮಿಷನ್ ನ್ನು ಲೆಕ್ಕ ಹಾಕಲಾಗುತ್ತದೆ ? | |
(1) | ಷೇರಿನ ಮೌಲ್ಯದ ನಿವ್ವಳ ಹೊಣೆಯ ಮೇಲೆ | |
(2) | ಷೇರು ಮೌಲ್ಯದ ನಿರ್ದಿಷ್ಟ ಭರವಸೆ ವಂತಿಗೆಯ ಮೇಲೆ | |
(3) | ಗುರುತು ಹಾಕಿದ ಅರ್ಜಿಗಳ ಷೇರು ಮೌಲ್ಯದ ಮೇಲೆ | |
(4) | ಷೇರು ಭರವಸೆ ವಂತಿಕೆ ನೀಡಿಕೆ ಬೆಲೆಯ ಮೇಲೆ |
CORRECT ANSWER
(4) ಷೇರು ಭರವಸೆ ವಂತಿಕೆ ನೀಡಿಕೆ ಬೆಲೆಯ ಮೇಲೆ
75. | ಗರಿಷ್ಠ ಲಾಭವನ್ನು ಗಳಿಸುವುದಕ್ಕೆ ಏಕಸ್ವಾಮ್ಯ ವ್ಯಾಪಾರಿಯು ಯಾವ ಉತ್ಪಾದನೆ ಪರಿಮಾಣಕ್ಕೆ ಸರಿಹೊಂದುವ ಸೂತ್ರವನ್ನು ಬಳಸುತ್ತಾನೆ? | |
(1) | MR = MC | |
(2) | P = MC | |
(3) | P = MR | |
(4) | P = AR = MR = MC |
CORRECT ANSWER
(1) MR = MC
76. | ಬದಲೀ ವಸ್ತುವನ್ನು ತಯಾರಿಸುವ ಸಂಸ್ಥೆಯು ಯಾವ ದರ ತಂತ್ರವನ್ನು ಅಳವಡಿಸಬಹುದು ? | |
(1) | ವರ್ಗಾವಣೆ ದರ ಪದ್ಧತಿ | |
(2) | ಚಾಲ್ತಿ ದರ ಪದ್ಧತಿ | |
(3) | ದರ ಬದಲಾಗುವ ಪದ್ಧತಿ | |
(4) | ಮೌಲ್ಯ ದರ ಪದ್ಧತಿ |
CORRECT ANSWER
(2) ಚಾಲ್ತಿ ದರ ಪದ್ಧತಿ
77. | ಈ ಕೆಳಕಂಡವುಗಳಲ್ಲಿ ಅಲ್ಪಾವಧಿ ಸರಾಸರಿ ವೆಚ್ಚವು ಈ ಯಾವುದರ ಒಟ್ಟು ಮೊತ್ತವಾಗಿರುತ್ತದೆ ? | |
(1) | AFC + AVC | |
(2) | AVC – AFC | |
(3) | AFC – AVC | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(1) AFC + AVC
78. | ಬೇಡಿಕೆಯ ಸ್ಥಿತಿಸ್ಥಾಪಕತ್ವವು ಈ ಕೆಳಕಂಡ ಯಾವ ಅಂಶವನ್ನು ಹೊರತುಪಡಿಸಿ ನಿರ್ಧರಿತವಾಗುತ್ತದೆ ? | |
(1) | ವಸ್ತುವಿನ ಸ್ವಭಾವ | |
(2) | ಸಮಯ | |
(3) | ಸ್ಥಳ | |
(4) | ಸರ್ಕಾರದ ನೀತಿಗಳು |
CORRECT ANSWER
(4) ಸರ್ಕಾರದ ನೀತಿಗಳು
79. | ಒಟ್ಟು ಆದಾಯ ರೇಖೆ ಹಾಗೂ ಒಟ್ಟು ವೆಚ್ಚ ರೇಖೆ ಸಂಧಿಸುವ ಬಿಂದುವನ್ನು ಹೀಗೆಂದು ಕರೆಯುತ್ತಾರೆ. | |
(1) | ಆದಾಯ-ವೆಚ್ಚ ಸಮಸ್ಥಿತಿ ಬಿಂದು (ಬ್ರೇಕ್ ಇವನ್ ಪಾಯಿಂಟ್) | |
(2) | ಸಮತೋಲನ ಬಿಂದು | |
(3) | ವಿಭಾಗೀಯ ಬಿಂದು | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(1) ಆದಾಯ-ವೆಚ್ಚ ಸಮಸ್ಥಿತಿ ಬಿಂದು (ಬ್ರೇಕ್ ಇವನ್ ಪಾಯಿಂಟ್)
80. | ಈ ಕೆಳಗಿನವುಗಳಲ್ಲಿ ಯಾವುದು ನಿರ್ವಹಣೆಯ ಕಾರ್ಯವಲ್ಲ ? | |
(1) | ಯೋಜಿಸುವಿಕೆ | |
(2) | ಮುಂಗಡ ಪತ್ರ ರಚಿಸುವಿಕೆ (Budgeting) | |
(3) | ಮಾರಾಟ ಮಾಡುವುದು | |
(4) | ಸಂಘಟಿಸುವಿಕೆ |
CORRECT ANSWER
(3) ಮಾರಾಟ ಮಾಡುವುದು
81. | ಆಧುನಿಕ ವಿಧಾನಗಳಲ್ಲಿ, ನೇಮಕಾತಿಯ ಬಾಹ್ಯ ಮೂಲಗಳಲ್ಲಿ, ಈ ಕೆಳಗೆ ಸೂಚಿಸಿದ ಮೂಲವೂ ಒಂದು, | |
(1) | ಕ್ಯಾಂಪಸ್ ನೇಮಕಾತಿ | |
(2) | ಹೊರಗುತ್ತಿಗೆ (out-sourcing) | |
(3) | ಉದ್ಯೋಗ ವಿನಿಮಯ ಕಛೇರಿ | |
(4) | ಕಾರ್ಮಿಕ ಸಂಘಗಳು |
CORRECT ANSWER
(2) ಹೊರಗುತ್ತಿಗೆ (out-sourcing)
82. | ಈ ಕೆಳಗಿನವುಗಳಲ್ಲಿ ಹೆನ್ರಿ ಪೆಯೋಲ್ ರವರು ಪ್ರತಿಪಾದಿಸಿದ ನಿರ್ವಹಣೆಯ ತತ್ವ ಯಾವುದು ? | |
(1) | ವೈಜ್ಞಾನಿಕ ನಿರ್ವಹಣೆ ತತ್ವ | |
(2) | ಸಡಿಲಿಕೆಯ ತತ್ವ | |
(3) | ಸರಳತೆಯ ತತ್ವ | |
(4) | ಸಂಘ ಭಾವನೆಯ ತತ್ವ |
CORRECT ANSWER
(4) ಸಂಘ ಭಾವನೆಯ ತತ್ವ
83. | ನಿರ್ದೇಶನ ತಂತ್ರಗಳಲ್ಲೊಂದಾದ ತಂತ್ರ ಈ ಕೆಳಗಿನವುಗಳಲ್ಲಿ ಯಾವುದಾಗಿದೆ ? | |
(1) | ಪರಿಣಾಮಕಾರಿ ನಾಯಕತ್ವ | |
(2) | ನೇರ ಮೇಲುಸ್ತುವಾರಿ | |
(3) | ನಿರಂತರ ನಿರ್ದೇಶನ | |
(4) | ಸರ್ವಾಧಿಕಾರಿ ನಿರ್ದೇಶನ |
CORRECT ANSWER
(4) ಸರ್ವಾಧಿಕಾರಿ ನಿರ್ದೇಶನ
84. | ಕೆಳಗಿನವುಗಳಲ್ಲಿ ಯಾವುದು ನಿಯಂತ್ರಣದ ತಂತ್ರಗಳಲ್ಲಿ ಒಂದಾಗಿದೆ ? | |
(1) | ಎಮ್. ಬಿ. ಓ. (ಗುರಿಗಳ ಮೂಲಕ ನಿರ್ವಹಣೆ) | |
(2) | ಎಮ್.ಬಿ.ಇ. (ಹೊರತುಪಡಿಸುವಿಕೆ ಯಿಂದ ನಿರ್ವಹಣೆ) | |
(3) | ನಾಯಕತ್ವ ಚಲಾಯಿಸುವುದು | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(1) ಎಮ್. ಬಿ. ಓ. (ಗುರಿಗಳ ಮೂಲಕ ನಿರ್ವಹಣೆ)
85. | ಎಲ್ಲಾ ಒಪ್ಪಂದಗಳು ಒಡಂಬಡಿಕೆ (Agreements) ಗಳಾಗಿವೆ ಆದರೆ ಎಲ್ಲಾ ಒಡಂಬಡಿಕೆಗಳು ಒಪ್ಪಂದಗಳಲ್ಲ. ಹಾಗಾದರೆ ಒಡಂಬಡಿಕೆಗಳಲ್ಲಿ ಏನು ಕೊರತೆ ಇದೆ? | |
(1) | ಪ್ರತಿಫಲ ಇಲ್ಲದಿರುವುದು | |
(2) | ಕಾನೂನಿನ ಬೆಂಬಲ ಇಲ್ಲದಿರುವುದು | |
(3) | ಕಾನೂನುಬದ್ಧ ಆಹ್ವಾನ ಇಲ್ಲದಿರುವುದು | |
(4) | ಕಾನೂನುಬದ್ಧ ಒಪ್ಪಿಗೆ ಇಲ್ಲದಿರುವುದು |
CORRECT ANSWER
(2) ಕಾನೂನಿನ ಬೆಂಬಲ ಇಲ್ಲದಿರುವುದು
86. | ಕೇವಿಯಟ್ ಡಿ ಎಂಪ್ಟರ್ ಇದರ ಅರ್ಥ | |
(1) | ಮಾರಾಟಗಾರ ಜಾಗರೂಕನಾಗು | |
(2) | ಸಾರ್ವಜನಿಕರು ಜಾಗರೂಕರಾಗುವುದು | |
(3) | ವಿಕ್ರಯ ಕಲೆಗಾರ ಚಾಗರೂಕನಾಗು | |
(4) | ಖರೀದಿದಾರ ಎಚ್ಚರಿಕೆ ವಹಿಸುವುದು |
CORRECT ANSWER
(4) ಖರೀದಿದಾರ ಎಚ್ಚರಿಕೆ ವಹಿಸುವುದು
87. | ಎಂಟರ್ ಪ್ರಿನರ್ ಈ ಪದವು ಫ್ರೆಂಚ್ ಭಾಷೆಯ ಯಾವ ಪದದಿಂದ ಬಂದಿದೆ ? | |
(1) | ಎಂಟರ್ ಪ್ರೈಜ್ | |
(2) | ಎಂಟ್ರೆ ಪೊಂಡ್ರೆ | |
(3) | ಎಂಟ್ರೆ ಫ್ರೆಂಡ್ರೆ | |
(4) | ಎಕ್ಸ್ ಪೆಡಿಷನ್ |
CORRECT ANSWER
(3) ಎಂಟ್ರೆ ಫ್ರೆಂಡ್ರೆ
88. | ಸರಕುಗಳ ವಿನಿಮಯದ ಪ್ರದೇಶವೇ ಮಾರುಕಟ್ಟೆ ಈ ಮಾರುಕಟ್ಟೆ ವ್ಯಾಖ್ಯಾನವನ್ನು ನೀಡಿದವರು | |
(1) | ಪೈಲ್ | |
(2) | ಫಿಲಿಪ್ ಕೋಟ್ಲರ್ | |
(3) | ಕ್ಲಾರ್ಕ್ ಮತ್ತು ಕ್ಲಾರ್ಕ್ | |
(4) | ಮಿಚೆಲ್ |
CORRECT ANSWER
(2) ಫಿಲಿಪ್ ಕೋಟ್ಲರ್
89. | ಒಂದೇ ಕಡೆ ಎಲ್ಲಾ ಸರಕುಗಳನ್ನು ಖರೀದಿ ಮಾಡುವ ಸ್ಥಳ | |
(1) | ಹೈಪರ್ ಮಾರ್ಕೆಟ್ | |
(2) | ಡಿಪಾರ್ಟ್ ಮೆಂಟಲ್ ಸ್ಟೋರ್ | |
(3) | ಸೂಪರ್ ಮಾರ್ಕೆಟ್ | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(1) ಹೈಪರ್ ಮಾರ್ಕೆಟ್
90. | ಮಾರಾಟದ ವಿನಿಮಯ ಕಾರ್ಯಗಳನ್ನು ಈ ಕೆಳಗಿನ ಯಾವುದು ಸೂಚಿಸುತ್ತದೆ ? | |
(1) | ಖರೀದಿ ಮತ್ತು ಮಾರಾಟ | |
(2) | ಮಾರಾಟ ಮತ್ತು ಸಾಗಾಟ | |
(3) | ಖರೀದಿ ಮತ್ತು ಉಗ್ರಾಣ | |
(4) | ಜಾಹೀರಾತು ಮತ್ತು ವಿಕ್ರಯಕಲೆ |
CORRECT ANSWER
(1) ಖರೀದಿ ಮತ್ತು ಮಾರಾಟ
91. | ಕೆಳಗಿನ ಯಾವುದು ಇತ್ತೀಚಿನ ತರಬೇತಿಯ ವಿಧಾನವಾಗಿದೆ ? | |
(1) | ಆನ್ ಲೈನ್ ತರಬೇತಿ | |
(2) | ವೆಸ್ಟಿಬೂಲ್ ತರಬೇತಿ | |
(3) | ಉಪನ್ಯಾಸ ವಿಧಾನ ತರಬೇತಿ | |
(4) | ಸಿಮುಲೇಷನ್ |
CORRECT ANSWER
(1) ಆನ್ ಲೈನ್ ತರಬೇತಿ
92. | ಈ ಕೆಳಗಿನ ಯಾವುದು ತರಬೇತಿಯ ಪ್ರಯೋಜನಗಳಲ್ಲಿ ಒಂದಾಗಿದೆ? | |
(1) | ಕೆಲಸದ ಅವಧಿಯಲ್ಲಿ ಕಡಿತ | |
(2) | ಸಂಬಳದ ಏರಿಕೆ | |
(3) | ಕೆಲಸಗಾರರೊಂದಿಗೆ ಉನ್ನತ ಕಾರ್ಯಸ್ಥೈರ್ಯ | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(3) ಕೆಲಸಗಾರರೊಂದಿಗೆ ಉನ್ನತ ಕಾರ್ಯಸ್ಥೈರ್ಯ
93. | ಮಾಸ್ಕೋ ಅವರ ಅವಶ್ಯಕತೆಗಳ ಏಣಿ (Hierarchy of needs) ಯಲ್ಲಿ ಸಾಮಾಜಿಕ ಅವಶ್ಯಕತೆ ಯಾವ (ಏರಿಕೆಯ ಕ್ರಮದಲ್ಲಿ) ಸ್ಥಾನದಲ್ಲಿವೆ ? | |
(1) | ಮೊದಲನೇ ಸ್ಥಾನ | |
(2) | ಎರಡನೇ ಸ್ಥಾನ | |
(3) | ಮೂರನೇ ಸ್ಥಾನ | |
(4) | ನಾಲ್ಕನೇ ಸ್ಥಾನ |
CORRECT ANSWER
(3) ಮೂರನೇ ಸ್ಥಾನ
94. | ಕಾರ್ಯಾತ್ಮಕ ಫೋರಮನ್ ಷಿಪ್ ಸಂಘಟನೆಯನ್ನು ರೂಪಿಸಿದವರು ಯಾರು ? | |
(1) | ಹೆನ್ರಿ ಫಯೋಲ್ | |
(2) | ಫ್ರೆಡ್ರಿಕ್ ವಿನ್ ಸ್ಲೊ ಟೇಲರ್ | |
(3) | ಎಲ್ಟನ್ ಮೇಯೊ | |
(4) | ಮೇರಿ ಪಾರ್ಕರ್ ಫಾಲೆಟ್ |
CORRECT ANSWER
(2) ಫ್ರೆಡ್ರಿಕ್ ವಿನ್ ಸ್ಲೊ ಟೇಲರ್
95. | ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999 (FEMA 1999) ಇದರ ಒಂದು ಉದ್ದೇಶ ಈ ಕೆಳಗಿನ ಯಾವುದಾಗಿದೆ ? | |
(1) | ಭಾರತದ ರೂಪಾಯಿಯನ್ನು ಅಪಮೌಲ್ಯ ಗೊಳಿಸುವುದು | |
(2) | ಆಮದುಗಳನ್ನು ಪ್ರೋತ್ಸಾಹಿಸಲು | |
(3) | ರಫ್ತುಗಳ ಮೇಲೆ ನಿಷೇಧ ಹೇರಲು | |
(4) | ವಿದೇಶಿ ವ್ಯಾಪಾರ ಸುಗಮಗೊಳಿಸಲು |
CORRECT ANSWER
(4) ವಿದೇಶಿ ವ್ಯಾಪಾರ ಸುಗಮಗೊಳಿಸಲು
96. | ಫ್ರಿಂಜ್ ಬೆನಿಫಿಟ್ ಎಂದರೇನು ? | |
(1) | ಸಂಸ್ಥೆ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರೆ ಕಾರ್ಮಿಕರಿಗೆ ನೀಡುವ ಹೆಚ್ಚುವರಿ ಹಣ | |
(2) | ಉದ್ಯೋಗದಾತರು ಕಾರ್ಮಿಕರಿಗೆ ಕಾಲಕಾಲಕ್ಕೆ ಪಾವತಿಸುವ ಮೊತ್ತ | |
(3) | ಸಂಬಳದ ಜೊತೆ ಹಣದ ರೂಪದಲ್ಲಿ ನೀಡುವ ಹೆಚ್ಚುವರಿ ಭತ್ಯೆಗಳು | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(3) ಸಂಬಳದ ಜೊತೆ ಹಣದ ರೂಪದಲ್ಲಿ ನೀಡುವ ಹೆಚ್ಚುವರಿ ಭತ್ಯೆಗಳು
97. | ಹಣಕಾಸಿನ ವ್ಯವಸ್ಥಾಪಕರ ಕಾರ್ಯಗಳಲ್ಲಿ ಒಂದಾಗಿರುವ ಕಾರ್ಯವು | |
(1) | ನಿಧಿಗಳ (ಹಣದ) ಹಂಚಿಕೆ | |
(2) | ಅಂತಿಮ ಲೆಕ್ಕಪತ್ರಗಳ ರಚನೆ | |
(3) | ಆಂತರಿಕ ಲೆಕ್ಕ ಮಾಡುವುದು ಪರಿಶೋಧನೆ | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(1) ನಿಧಿಗಳ (ಹಣದ) ಹಂಚಿಕೆ
98. | ಮೌಲ್ಯವರ್ಧಿತ ತೆರಿಗೆ ಈ ಕೆಳಗಿನ ಯಾವ ತೆರಿಗೆಗೆ ಬದಲಿ ತೆರಿಗೆಯಾಗಿದೆ ? | |
(1) | ಆದಾಯ ತೆರಿಗೆ | |
(2) | ಮಾರಾಟ ತೆರಿಗೆ | |
(3) | ಗಿಫ್ಟ್ ಟ್ಯಾಕ್ಸ್ | |
(4) | ಸಂಪತ್ತು ತೆರಿಗೆ |
CORRECT ANSWER
(2) ಮಾರಾಟ ತೆರಿಗೆ
99. | ಕೆಳಗಿನವುಗಳಲ್ಲಿ ಯಾವುದು ಆಯಾಸಕ್ಕೆ ಕಾರಣವಾಗಿದೆ ? | |
(1) | ಕಾರ್ಯಭಾರದ ಕೊರತೆ | |
(2) | ವಿಶ್ರಾಂತಿ ಇಲ್ಲದೇ ದೀರ್ಘ ನಿರಂತರವಾದ ಕೆಲಸ | |
(3) | ಕಾರ್ಯಕ್ಷೇತ್ರದಲ್ಲಿನ ಸಾಮಾನ್ಯವಾದ ಸೌಲಭ್ಯಗಳು | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(2) ವಿಶ್ರಾಂತಿ ಇಲ್ಲದೇ ದೀರ್ಘ ನಿರಂತರವಾದ ಕೆಲಸ
100. | ಕೆಳಗಿನ ಯಾವುದು ಬೇಡಿಕೆಯ ನಿಯಮಕ್ಕೆ ಹೊರತಾಗಿದೆ ? | |
(1) | ಆಡಂಬರದ ಸರಕುಗಳು | |
(2) | ಅವಶ್ಯಕ ಸರಕುಗಳು | |
(3) | ವ್ಯಾಪಾರಿ ಸರಕುಗಳು | |
(4) | ಇವುಗಳಲ್ಲಿ ಯಾವುದೂ ಅಲ್ಲ |
CORRECT ANSWER
(2) ಅವಶ್ಯಕ ಸರಕುಗಳು