KPSC : GROUP C 11-12-2016 Paper-2 COMMUNICATION Questions with answers
KPSC GROUP C ಪತ್ರಿಕೆ -2 ಸಂವಹನ ((Below Degree Standard): ವಿವಿಧ ತಾಂತ್ರಿಕ/ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 11-12-2016 ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು
GENERAL |
A. | ಕರ್ನಾಟಕ ಕುಲಪುರೋಹಿತ | (i) | ಗಂಗಾಧರರಾವ್ ದೇಶಪಾಂಡೆ |
B. | ಕರ್ನಾಟಕದ ಗಾಂಧಿ | (ii) | ಬಿ.ಎಂ |
C. | ಕರ್ನಾಟಕದ ಕೇಸರಿ | (iii) | ಹರ್ಡೇಕರ್ ಮಂಜಪ್ಪ |
D. | ಕನ್ನಡದ ಕಣ್ವ | (iv) | ಆಲೂರು ವೆಂಕಟರಾಯ |
ಕೆಳಗೆ ಕೊಟ್ಟಿರುವ |
| A | B | C | D |
(1) | (iii) | (iv) | (ii) | (i) |
(2) | (ii) | (i) | (iii) | (iv) |
(3) | (iv) | (iii) | (i) | (ii) |
(4) | (ii) | (i) | (iv) | (iii) |
ಸರಿ ಉತ್ತರ
(3) (iv) (iii) (i) (ii)
2. ಗುಂಪಿನಲ್ಲಿರುವ ಸಂಸ್ಕೃತ ಪದ ಯಾವುದು?
(1) ಅನ್ನ
(2) ಮುದ್ದೆ
(3) ಹುಗ್ಗಿ
(4) ರೊಟ್ಟಿ
ಸರಿ ಉತ್ತರ
(1) ಅನ್ನ
3. ಅಲಮಾರ, ಆಯಾ, ಅನಾನಸ್, ಚಾವಿ- ಈ ಪದಗಳು ಯಾವ ಭಾಷೆಯಿಂದ ಒದಗಿ ಬಂದಿವೆ?
(1) ಪಾರಸಿ
(2) ಅರಬ್ಬಿ
(3) ಹಿಂದಿ
(4) ಪೋರ್ಚುಗೀಸ್
ಸರಿ ಉತ್ತರ
(4) ಪೋರ್ಚುಗೀಸ್
4. ಸರಿ ಉತ್ತರವನ್ನು ಗುರ್ತಿಸಿ.
(1) ನರಿ – ಊಳಿಡುತ್ತದೆ
ಆನೆ – ಕೆನೆಯುತ್ತದೆ
ಕುದುರೆ – ಘೀಳಿಡುತ್ತದೆ
ಹುಲಿ – ಘರ್ಜಿಸುತ್ತದೆ
(2) ನರಿ – ಕೆನೆಯುತ್ತದೆ
ಆನೆ – ಊಳಿಡುತ್ತದೆ
ಕುದುರೆ – ಘರ್ಜಿಸುತ್ತದೆ
ಹುಲಿ – ಘೀಳಿಡುತ್ತದೆ
(3) ನರಿ – ಊಳಿಡುತ್ತದೆ
ಆನೆ – ಘೀಳಿಡುತ್ತದೆ
ಕುದುರೆ – ಕೆನೆಯುತ್ತದೆ
ಹುಲಿ – ಘರ್ಜಿಸುತ್ತದೆ
(4) ನರಿ – ಘೀಳಿಡುತ್ತದೆ
ಆನೆ – ಕೆನೆಯುತ್ತದೆ
ಕುದುರೆ – ಘರ್ಜಿಸುತ್ತದೆ
ಹುಲಿ – ಊಳಿಡುತ್ತದೆ
ಸರಿ ಉತ್ತರ
(3) ನರಿ – ಊಳಿಡುತ್ತದೆ
ಆನೆ – ಘೀಳಿಡುತ್ತದೆ
ಕುದುರೆ – ಕೆನೆಯುತ್ತದೆ
ಹುಲಿ – ಘರ್ಜಿಸುತ್ತದೆ
5. ಅಜ್+ಅಂತ=ಅಜಂತ ಯಾವ ಸಂಧಿ?
(1) ಅನುನಾಸಿಕ ಸಂಧಿ
(2) ಯಣ್ ಸಂಧಿ
(3) ಜಸ್ತ್ವ ಸಂಧಿ
(4) ಶ್ಚುತ್ವ ಸಂಧಿ
ಸರಿ ಉತ್ತರ
(3) ಜಸ್ತ್ವ ಸಂಧಿ
6. ಇದರಲ್ಲಿ ಅನ್ವರ್ಥಕ ನಾಮ ಯಾವುದು
(1) ಪರ್ವತ
(2) ಯೋಗಿ
(3) ಮರ
(4) ಕಾವೇರಿ
ಸರಿ ಉತ್ತರ
(2) ಯೋಗಿ
7. ಈ ಪದಗಳಲ್ಲಿ ಪರಿಮಾಣ ವಾಚಕಕ್ಕೆ ಸರಿಯಾದ ಪದ ಗುರುತಿಸಿ
(1) ದೂರ
(2) ಇನಿತು
(3) ಎತ್ತರ
(4) ಸಾಧ್ಯ
ಸರಿ ಉತ್ತರ
(2) ಇನಿತು
8. ಕೆಳಗಿನ ಪದಗಳು ಎಂತಹ ಅವ್ಯಯಗಳೆಂಬುದನ್ನು ಗುರುತಿಸಿ
‘ದಬದಬ’ ‘ಪಟಪಟ’
(1) ಭಾವಸೂಚಕಾವ್ಯಯಗಳು
(2) ಸಾಮಾನ್ಯಾವ್ಯಯಗಳು
(3) ಅನುಕರಣಾವ್ಯಯಗಳು
(4) ಕ್ರಿಯಾರ್ಥಕಾವ್ಯಯ
ಸರಿ ಉತ್ತರ
(3) ಅನುಕರಣಾವ್ಯಯಗಳು
9. ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರ: ರೂಪಕಾಲಂಕಾರಕ್ಕೆ: _______
(1) ಉಪಮಾನ-ಉಪಮೇಯಗಳು ಎರಡೂ ಒಂದೇ
(2) ಉಪಮಾನೋಪಮೇಯಗಳಲ್ಲಿ ಮಾತ್ರ ಭೇದವಿರುತ್ತದೆ
(3) ಒಂದು ಸನ್ನಿವೇಶವನ್ನು ಮತ್ತೊಂದನ್ನಾಗಿ ಸಂಭಾವಿಸಿ
(4) ಸನ್ನಿವೇಶದಲ್ಲಿ ಸಂಭಾವನೆ ಮಾಡುವ
ಸರಿ ಉತ್ತರ
(1) ಉಪಮಾನ-ಉಪಮೇಯಗಳು ಎರಡೂ ಒಂದೇ
10. ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಗುರುತಿಸಿ
‘ಸಡಿಲು’ ವಿರುದ್ಧ ಪದ
(1) ಗೊಂಚಲು
(2) ಬಿಗಿ
(3) ಬಿಡಿಸಿದ
(4) ದೃಡ
ಸರಿ ಉತ್ತರ
(2) ಬಿಗಿ
11. ‘ನಿಯಮಿತ’ ವಿರುದ್ಧ ಪದ
(1) ಆಕಸ್ಮಿಕ
(2) ಕಾಲಕಾಲಕ್ಕೆ
(3) ಅನಿಯಮಿತ
(4) ನಿಯಮ
ಸರಿ ಉತ್ತರ
(3) ಅನಿಯಮಿತ
12. ಅಕ್ಕ + ಉ = ಅಕ್ಕನು _______
(1) ದ್ವಿತೀಯ ವಿಭಕ್ತಿ
(2) ತತೀಯ ವಿಭಕ್ತಿ
(3) ಪ್ರಥಮಾ ವಿಭಕ್ತಿ
(4) ಪಂಚಮೀ ವಿಭಕ್ತಿ
ಸರಿ ಉತ್ತರ
(3) ಪ್ರಥಮಾ ವಿಭಕ್ತಿ
13. ಸರಿಯಾದ ವಾಕ್ಯವನ್ನು ಗುರ್ತಿಸಿ
(1) ನನ್ನ ಬದುಕು ಯಾರೊಬ್ಬರಿಗೆ ಅನುಕರಣೆಗೆ ಯೋಗ್ಯವಾದ ಮಾದರಿಯಾಗುತ್ತದೆಂಬ ಭ್ರಮೆ ನನಗಿಲ್ಲ-ಅಬ್ದುಲ್ ಕಲಾಂ
(2) ಭ್ರಮೆ ನನಗಿಲ್ಲ ನನ್ನ ಬದುಕು ಯಾರೊಬ್ಬರಿಗೆ ಅನುಕರಣೆಗೆ ಯೋಗ್ಯವಾದ ಮಾದರಿಯಾಗುತ್ತದೆ- ಅಬ್ದುಲ್ ಕಲಾಂ
(3) ಅನುಕರಣೆಗೆ ಯೋಗ್ಯವಾದ ಮಾದರಿಯಾಗುತ್ತದೆಂಬ ಭ್ರಮೆ ನನಗಿಲ್ಲ ನನ್ನ ಬದುಕು – ಅಬ್ದುಲ್ ಕಲಾಂ
(4) ಯಾರೊಬ್ಬರಿಗೆ ಅನುಕರಣೆಗೆ ಯೋಗ್ಯವಾದ ಮಾದರಿಯಾಗುತ್ತದೆಂಬ ಭ್ರಮೆ ನನಗಿಲ್ಲ ನನ್ನ ಬದುಕು ಅಬ್ದುಲ್ ಕಲಾಂ
ಸರಿ ಉತ್ತರ
(1) ನನ್ನ ಬದುಕು ಯಾರೊಬ್ಬರಿಗೆ ಅನುಕರಣೆಗೆ ಯೋಗ್ಯವಾದ ಮಾದರಿಯಾಗುತ್ತದೆಂಬ ಭ್ರಮೆ ನನಗಿಲ್ಲ-ಅಬ್ದುಲ್ ಕಲಾಂ
14. ಬಿಳಿ ದರ ಭಾವ- ಬಿಳುಪು ಹಿರಿದರ ಭಾವ ಹಿರಿಮೆ ಇವು
(1) ಪರಿಮಾಣ ಭಾವನಾಮ
(2) ಕದಂತ ಭಾವನಾಮ
(3) ಪ್ರಕಾರ ಭಾವನಾಮ
(4) ತದ್ಧಿತಾಂತ ಭಾವನಾಮ
ಸರಿ ಉತ್ತರ
(4) ತದ್ಧಿತಾಂತ ಭಾವನಾಮ
15. ನಾನು – ನಾವು ಉತ್ತಮ ಪುರುಷ ಸರ್ವನಾಮಗಳು ನೀನು ನೀವು ಎಂಬುದು
(1) ಲಿಂಗಾತ್ಮಕ ಸರ್ವನಾಮ
(2) ಉತ್ತಮ ಪುರುಷ ಸರ್ವನಾಮ
(3) ಪ್ರಥಮ ಪುರುಷ ಸರ್ವನಾಮ
(4) ಮಧ್ಯಮ ಪುರುಷ ಸರ್ವನಾಮ
ಸರಿ ಉತ್ತರ
(4) ಮಧ್ಯಮ ಪುರುಷ ಸರ್ವನಾಮ
16. ಶಿಲ್ಪಿಗಳು ಗುಡಿಯನ್ನು ಕಟ್ಟಿದರು ಎಂಬ ವಾಕ್ಯದಲ್ಲಿ ‘ಕಟ್ಟು’ ಎಂಬುದು
(1) ಕರ್ಮಪದ
(2) ಕ್ರಿಯಾಪದ
(3) ಧಾತುಪದ
(4) ಸರ್ವನಾಮ ಪದ
ಸರಿ ಉತ್ತರ
(3) ಧಾತುಪದ
17. ‘ಪ್ರಯತ್ನಿಸಿದನು’ ಎಂಬುದರ ನಿಷೇದಾರ್ಥಕ ಪದ
(1) ಪ್ರಯತ್ನಿಸುವುದಿಲ್ಲ
(2) ಪ್ರಯತ್ನಿಸರು
(3) ಪ್ರಯತ್ನಿಸನು
(4) ಪ್ರಯತ್ನಿಸಲಿಲ್ಲ
ಸರಿ ಉತ್ತರ
(3) ಪ್ರಯತ್ನಿಸನು
18. ಗವಿಯಲ್ಲಿ ಕೂತರೆ _______ ಗಾದೆಯ ಮುಂದಿನ ಪದಗುಚ್ಚ ಯಾವುದು?
(1) ಸಂಜೆ ಹೋದೀತೆ?
(2) ಮುಂಜಾವು ಹೋದೀತೆ?
(3) ಕತ್ತಲು ಹೋದೀತೆ?
(4) ಬೆಳಕು ಹೋದೀತೆ
ಸರಿ ಉತ್ತರ
(3) ಕತ್ತಲು ಹೋದೀತೆ?
19. ದುಬಾರಿ ಪದದ ಸಮಾನಾರ್ಥಕ ಪದ ಯಾವುದು?
(1) ತೃಟಿ
(2) ತಿಂತ್ರಿಣಿ
(3) ತುಟ್ಟಿ
(4) ತುಷ್ಟಿ
ಸರಿ ಉತ್ತರ
(3) ತುಟ್ಟಿ
20. ರಾಮಬಾಣ ನುಡಿಗಟ್ಟಿನ ಅರ್ಥ
(1) ರಾಮನ ಬಾಣ
(2) ಅತ್ಯಂತ ಪರಿಣಾಮ ಕಾರಿಯಾದುದು
(3) ಸುಭಿಕ್ಷವಾಗಿಡುವುದು
(4) ಅಪಾಯಕ್ಕೀಡು ಮಾಡು
ಸರಿ ಉತ್ತರ
(2) ಅತ್ಯಂತ ಪರಿಣಾಮ ಕಾರಿಯಾದುದು
21. ‘ಶತಾಯ ಗತಾಯ’ ನುಡಿಗಟ್ಟಿನ ಅರ್ಥ
(1) ನೂರುದಾರಿ
(2) ನೂರು ಇತಿಹಾಸ
(3) ಏನಾದರೂ ಸರಿ ಛಲ ಬಿಡದೆ ಮಾಡು
(4) ಶತಕ ಇತಿಹಾಸ
ಸರಿ ಉತ್ತರ
(3) ಏನಾದರೂ ಸರಿ ಛಲ ಬಿಡದೆ ಮಾಡು
22. ಸರಿಯಾದ ಪದವನ್ನು ಗುರುತಿಸಿ
(1) ಹರ್ಶವರ್ದನ
(2) ಹರ್ಷವರ್ದನ
(3) ಅರ್ಷವರ್ಧನ
(4) ಹರ್ಷವರ್ಧನ
ಸರಿ ಉತ್ತರ
(4) ಹರ್ಷವರ್ಧನ
23. ಸರಿಯಾದ ಪದವನ್ನು ಗುರುತಿಸಿ
(1) ಹಲ್ಪ ಸಂಕ್ಯಾತರು
(2) ಅಲ್ಪ ಸಂಖ್ಯಾತರು
(3) ಅಲ್ಪ ಸಂಕ್ಯಾತರು
(4) ಹಲ್ಪಸಂಖ್ಯಾತರು
ಸರಿ ಉತ್ತರ
(2) ಅಲ್ಪ ಸಂಖ್ಯಾತರು
24. ಕುಪ್ಪಸ ಪದದ ತತ್ಸಮ ರೂಪ
(1) ಕಪ್ಪಸ
(2) ಕೊಪ್ಪುಸ
(3) ಕೂರ್ಪಾಸ
(4) ಕಪೋಸ
ಸರಿ ಉತ್ತರ
(3) ಕೂರ್ಪಾಸ
25. ಪ್ರಮಾಣ ಪದದ ತದ್ಭವ ರೂಪ
(1) ಹವಣು
(2) ಪರಿಮಾಣ
(3) ಪರ್ಮಾಣ
(4) ಪರಿಣಾಮ
ಸರಿ ಉತ್ತರ
(1) ಹವಣು
26. ಕರ್ನಾಟಕವನ್ನು ಆಳಿದ ಮೊಟ್ಟಮೊದಲನೆಯ ಅಚ್ಚಗನ್ನಡ ದೊರೆಗಳು ಯಾರು?
(1) ರಾಷ್ಟ್ರಕೂಟರು
(2) ಗಂಗರು
(3) ಕದಂಬರು
(4) ಚಾಳುಕ್ಯರು
ಸರಿ ಉತ್ತರ
(3) ಕದಂಬರು
27. ಮುದ್ದಣನ ನಿಜನಾಮಧೇಯ ಏನು?
(1) ನಾರಣಪ್ಪ
(2) ನಂದಳಿಕೆ ಲಕ್ಷ್ಮೀ ನಾರಾಯಣ
(3) ಬೆಳ್ಳಾವೆ ವೆಂಕಟನಾರಾಯಣಪ್ಪ
(4) ಲಕ್ಷ್ಮೀ ನಾರಾಯಣ ಭಟ್ಟ
ಸರಿ ಉತ್ತರ
(2) ನಂದಳಿಕೆ ಲಕ್ಷ್ಮೀ ನಾರಾಯಣ
28. ಕರ್ನಾಟಕ ಗತವೈಭವ ಕೃತಿ ಯನ್ನು ರಚಿಸಿದವರು ಯಾರು?
(1) ಬೆನಗಲ್ ರಾಮರಾಯರು
(2) ನಿಟ್ಟೂರು ಶ್ರೀನಿವಾಸರಾಯರು
(3) ಆಲೂರು ವೆಂಕಟರಾಯರು
(4) ತ.ಸು. ಶ್ಯಾಮರಾಯರು
ಸರಿ ಉತ್ತರ
(3) ಆಲೂರು ವೆಂಕಟರಾಯರು
29. ಸಾಹಸಭೀಮ ವಿಜಯ ವನ್ನು ರಚಿಸಿದ ಕವಿ
(1) ಪಂಪ
(2) ರನ್ನ
(3) ಪೊನ್ನ
(4) ಜನ್ನ
ಸರಿ ಉತ್ತರ
(2) ರನ್ನ
30. ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂದು ಈ ಕವಿಯನ್ನು ಕರೆಯುತ್ತಾರೆ
(1) ಪಂಪ
(2) ಅಭಿನವಪಂಪ
(3) ಕುಮಾರವ್ಯಾಸ
(4) ವಾಲ್ಮೀಕಿ
ಸರಿ ಉತ್ತರ
(3) ಕುಮಾರವ್ಯಾಸ
31. ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ – ಈ ಶಿಶುಗೀತೆಯನ್ನು ರಚಿಸಿದ ಕವಿ
(1) ಅಜ್ಞಾತ ಜನಪದ ಕವಿ
(2) ರಾಜರತ್ನಂ
(3) ಕುವೆಂಪು
(4) ಬೇಂದ್ರೆ
ಸರಿ ಉತ್ತರ
(2) ರಾಜರತ್ನಂ
32. ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ವೀರ ಮಹಿಳೆ
(1) ಕಿತ್ತೂರು ರಾಣಿ ಚೆನ್ನಮ್ಮ
(2) ಒನಕೆ ಓಬವ್ವ
(3) ಝಾನ್ಸಿ ರಾಣಿ ಲಕ್ಷ್ಮೀಬಾಯಿ
(4) ಮೇಲೆ ಹೇಳಿದ ಇವರಾರೂ ಅಲ್ಲ
ಸರಿ ಉತ್ತರ
(1) ಕಿತ್ತೂರು ರಾಣಿ ಚೆನ್ನಮ್ಮ
33. ಕರ್ನಾಟಕದ ಎರಡು ದೊಡ್ಡ ನದಿಗಳು
(1) ಕಾವೇರಿ ಮತ್ತು ಕೃಷ್ಣ
(2) ಕಾಳಿ ಮತ್ತು ಶರಾವತಿ
(3) ನೇತ್ರಾವತಿ ಮತ್ತು ಕೃಷ್ಣ
(4) ಸಿಂಧೂ ಮತ್ತು ಬ್ರಹ್ಮ ಪುತ್ರ
ಸರಿ ಉತ್ತರ
(1) ಕಾವೇರಿ ಮತ್ತು ಕೃಷ್ಣ
34. ಅನ್ನದೇವರ ಮುಂದೆ ಇನ್ನು ದೇವರು ಉಂಟೆ
ಅನ್ನ ಉಂಟಾದರುಣಲುಂಟು! ಲೋಕದೊಳು
_______ _______ _______
ಈ ತ್ರಿಪದಿಯ 3ನೇ ಸಾಲು ಹೀಗಿದೆ.-
(1) ಭಿನ್ನವೇ ಇಲ್ಲ ಸರ್ವಜ್ಞ
(2) ಚಿನ್ನವೆ ಬೇಡ ಕೇಳೆಂದ
(3) ಅನ್ನವೆ ದೈವ ಸರ್ವಜ್ಞ
(4) ಚೆನ್ನಾಗಿ ಬಾಳುವುದು ತಂಗ್ಯಮ್ಮ
ಸರಿ ಉತ್ತರ
(3) ಅನ್ನವೆ ದೈವ ಸರ್ವಜ್ಞ
35. ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ವೊಲ್ಸಾಕಿದ್ರೂನೆ ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನಸ್ ನೀ ಕಾಣೆ- ಈ ಜನಪ್ರಿಯ ಪದ್ಯಭಾಗದ ಕರ್ತ ಯಾರು?
(1) ಬಿ.ಎಂ.ಶ್ರೀಕಂಠಯ್ಯ
(2) ವಿ.ಸೀತಾರಾಮಯ್ಯ
(3) ರಾಜರತ್ನಂ ಜಿ.ಪಿ.
(4) ಚೆನ್ನವೀರ ಕಣವಿ
ಸರಿ ಉತ್ತರ
(3) ರಾಜರತ್ನಂ ಜಿ.ಪಿ.
GENERAL |
Directions : (Q. Nos. 36-38) : The question are designed to test your knowledge of English vocabulary. Choose the correct word from the options given below and mark the correct answer in your answer sheet.
36. A remedy for all diseases.
(1) Panacea
(2) Venal
(3) Utopia
(4) Verbatim
ಸರಿ ಉತ್ತರ
(1) Panacea
37. A thing kept as a reminder for person, place or event.
(1) Pone
(2) Souvenir
(3) Pedant
(4) Granary
ಸರಿ ಉತ್ತರ
(2) Souvenir
38. A person holding an office without any remuneration.
(1) Penury
(2) Honorary
(3) Mercenary
(4) Lapidist
ಸರಿ ಉತ್ತರ
(2) Honorary
Directions : Each of the question from 39-42 has 4 sentences in the form of four options. You have to identify the most appropriate sentence out of them and mark the corresponding answer in your answer sheet. Identify the correct sentence in the following sentences :
39.
(1) Honey is no sweet.
(2) Honey is very sweet.
(3) Honey is much sweet.
(4) Honey is low sweet.
ಸರಿ ಉತ್ತರ
(2) Honey is very sweet.
40.
(1) Bread and butter will what they want.
(2) Breads and butter are what they want.
(3) Bread and butter are what they want.
(4) Bread and butter is what they want.
ಸರಿ ಉತ್ತರ
(4) Bread and butter is what they want.
41.
(1) Whom were you given this pen ?
(2) By whom were you given this pen ?
(3) By whom gave you this pen ?
(4) By whom you given this pen ?
ಸರಿ ಉತ್ತರ
(2) By whom were you given this pen ?
42.
(1) She sings well, isn’t she ?
(2) She sings well, doesn’t she ?
(3) She sings well, does she ?
(4) She sings well, aren’t she ?
ಸರಿ ಉತ್ತರ
(2) She sings well, doesn’t she ?
Directions : For Question Nos. 43-47, choose the answer which is nearest in the meaning (synonym) to the word underlined and mark the appropriate answer in your answer sheet.
43. I aspire to be a sincere and honest bureaucrat.
(1) Work
(2) Yearn
(3) Drive
(4) Pledge
ಸರಿ ಉತ್ತರ
(2) Yearn
44. He was caught in a frenzy.
(1) Dejection
(2) Lethargy
(3) Mania
(4) Enthusiasm
ಸರಿ ಉತ್ತರ
(3) Mania
45. A lackadaisical security force will only encourage crime.
(1) Strong
(2) Vulnerable
(3) Enthusiastic
(4) Lethargic
ಸರಿ ಉತ್ತರ
(4) Lethargic
46. They share a feeling of animosity.
(1) Agony
(2) Hostility
(3) Anger
(4) Displeasure
ಸರಿ ಉತ್ತರ
(2) Hostility
47. They had a boisterous party yesterday night.
(1) Ultimate
(2) Suave
(3) Noisy
(4) Childish
ಸರಿ ಉತ್ತರ
(3) Noisy
Directions : For Question Nos. 48-51, fill in the blanks by choosing from the options given below each sentence so as to make meaningful and grammatically correct sentences and mark the appropriate answer in your answer sheet.
48. I instructed you _____ the book to the library, didn’t I ?
(1) to returned
(2) to return back
(3) to return
(4) to re-turn
ಸರಿ ಉತ್ತರ
(3) to return
49. One of my _____ has married a Russian.
(1) cousins
(2) cousin
(3) cousin sister
(4) cousin brother
ಸರಿ ಉತ್ತರ
(1) cousins
50. The enthusiasm of the students _____ commendable.
(1) are
(2) is
(3) has
(4) were
ಸರಿ ಉತ್ತರ
(2) is
51. _____ attended a wedding ceremony.
(1) I and Manoj
(2) Manoj and me
(3) Myself and Manoj
(4) Manoj and I
ಸರಿ ಉತ್ತರ
(4) Manoj and I
Directions : In the Question Nos. 52-55 underlined part of the sentence has a common error. Pick out the correct alternative for the underlined part from the option given below:
52. The Prime Minister, with rest of the cabinet colleagues were present for the inaugural ceremony.
(1) was present
(2) did present
(3) could present
(4) have present
ಸರಿ ಉತ್ತರ
(1) was present
53. There is a certain types of diseases which cannot be cured.
(1) are certain types of diseases
(2) will be certain type of disease
(3) can be certain type of disease
(4) should certain types of diseases
ಸರಿ ಉತ್ತರ
(1) are certain types of diseases
54. He has purchased a pairs of trouser for him.
(1) a pair of trousers
(2) a pair of pants
(3) two numbers of trouser
(4) two number of pants
ಸರಿ ಉತ್ತರ
(1) a pair of trousers
55. ‘Before coming to meet you, I had wrote a letter last week’, said the client.
(1) I have written
(2) I had been writing
(3) I did wrote
(4) I had written
ಸರಿ ಉತ್ತರ
(4) I had written
Directions : For Question Nos. 56 & 57, identify the part of the sentence which has error and mark the correct option in your answer sheet.
56. The Manager admired the way/
(A)
The employee had accomplished all his work/
(B)
and appreciating the methods/
(C)
adopted by him.
(D)
(1) (A)
(2) (B)
(3) (C)
(4) (D)
ಸರಿ ಉತ್ತರ
(3) (C)
57. Neither of the solutions/
(A)
were found acceptable/
(B)
to the two warring factions/
(C)
within the company.
(D)
(1) (A)
(2) (B)
(3) (C)
(4) (D)
ಸರಿ ಉತ್ತರ
(2) (B)
Directions : For Question Nos. 58-61, choose the word which is an antonym of the given word and mark the correct answer in your answer sheet.
58. Conceal
(1) Hide
(2) Reveal
(3) Shut
(4) Close
ಸರಿ ಉತ್ತರ
(2) Reveal
59. Dainty
(1) Classy
(2) Clumsy
(3) Pretty
(4) Big
ಸರಿ ಉತ್ತರ
(2) Clumsy
60. Philanthropist
(1) Misanthropist
(2) Stoic
(3) Miser
(4) Ornithologist
ಸರಿ ಉತ್ತರ
(1) Misanthropist
61. Wealth
(1) Luxury
(2) Prosperity
(3) Poverty
(4) Sufficiency
ಸರಿ ಉತ್ತರ
(3) Poverty
Directions : For the Question Nos. 62-66, read the passage carefully and answer the question given below by marking the appropriate answer in your answer sheet.
The Supreme Court of India, considering high air pollution levels in Indian cities, passed an order which is considered as one of the important judgements. The order banned the fresh registration of diesel vehicles having more than 2000 cc in and around New Delhi. The failure of successive governments and local bodies in taking effective measures to minimize air pollutions has resulted in cities reaching the dire situation. This prompted the Supreme Court to step in and passed the order. It is not necessary, therefore, to discuss the pros and cons of a three month long ban, on a trial basis. The court consciously targeted only luxury vehicles, sports utility vehicles (SUVs), besides big trucks, affordable to affluent people, sparing the common man. It concurred with the argument that diesel vehicles pollute the most, contributing to pollution. Experts have maintained that “diesel exhaust consists of 10-100 times (that is, one to two orders of magnitude) more particles than petrol”. Moreover, diesel exhaust is said to contain smaller particles which are more hazardous as they enter the deeper recesses of lungs and stay longer causing serious harm to health.
Of course Automobile industry argued that trade and commerce will be hard hit and will affect the smooth supply of essentials in the city of Delhi. They are also arguing, for the revocation of ban, on two grounds, one, that diesel is not as dirty as environmentalists claim it to be and, two, there were other more dangerous sources of pollution which should be tackled first. When faced with an adverse judgement, Corporate seek new scientific studies and proof.
62. According to the passage, which vehicle is not banned from registration ?
(1) Luxury vehicles.
(2) Sports utility vehicles (SUVs).
(3) Vehicles affordable only by affluent people.
(4) Vehicles with a capacity of below 2000 cc.
ಸರಿ ಉತ್ತರ
(4) Vehicles with a capacity of below 2000 cc.
63. What does the term ‘dire situation’ mean in the passage ?
(1) Extremely serious or urgent situation.
(2) Extremely hideous situation.
(3) Extremely vague situation.
(4) Extremely trivial situation.
ಸರಿ ಉತ್ತರ
(1) Extremely serious or urgent situation.
64. Which of the following fact is false according to the passage ?
(1) Diesel exhaust consists of 10-100 times more particles than petrol.
(2) Petrol vehicles pollute the most as compared to the diesel vehicles.
(3) The ban on registration of diesel vehicles beyond 2000 cc has been done in and around New Delhi points.
(4) The Supreme Court’s decision was mainly targeted towards the luxury vehicles and sports utility vehicles (SUVs).
ಸರಿ ಉತ್ತರ
(2) Petrol vehicles pollute the most as compared to the diesel vehicles.
65. Which of the following statement will be favourable for the automobile manufacturers and distributors ?
(1) Diesel exhaust is said to contain smaller particles which are hazardous.
(2) Diesel is one of the most dangerous sources of pollution.
(3) Diesel is not as dirty as environmentalists claim it to be.
(4) Diesel exhaust can cause serious harm to the health of human beings.
ಸರಿ ಉತ್ತರ
(3) Diesel is not as dirty as environmentalists claim it to be.
66. According to the passage, cities are in dire situation because of
(1) Luxury vehicles
(2) Diesel vehicles
(3) Petrol vehicles
(4) Failures of State Governments and Local bodies.
ಸರಿ ಉತ್ತರ
(4) Failures of State Governments and Local bodies.
Directions (Q. Nos. 67-70) : Choose the appropriate meaning for the underlined idioms and phrases in the sentence and darken the appropriate answer in your answer sheet.
67. The old man is hard of hearing.
(1) very hard
(2) handling tough cases
(3) lame
(4) deaf
ಸರಿ ಉತ್ತರ
(4) deaf
68. Let us have your terms in black and white.
(1) dark and light shade
(2) writing
(3) darkness and light
(4) black and white television
ಸರಿ ಉತ್ತರ
(2) writing
69. The beautiful girl was born in the gutter.
(1) born outside the house
(2) born near a drainage
(3) born in poverty
(4) born in a less known hospital
ಸರಿ ಉತ್ತರ
(3) born in poverty
70. Today he is in high spirits.
(1) mum
(2) morose
(3) cheerful
(4) tranquil
ಸರಿ ಉತ್ತರ
(3) cheerful
COMPUTER |
(1) 4ಬೈಟ್ಸ್ ಗಳ ಉದ್ದ
(2) 6ಬೈಟ್ಸ್ ಗಳ ಉದ್ದ
(3) 8ಬೈಟ್ಸ್ ಗಳ ಉದ್ದ
(4) 12 ಬೈಟ್ಸ್ ಗಳ ಉದ್ದ
ಸರಿ ಉತ್ತರ
(1) 4ಬೈಟ್ಸ್ ಗಳ ಉದ್ದ
72. ಹೊಸ ಸ್ಲೈಡ್ ನ್ನು ಪ್ರಸ್ತುತ ಪ್ರೆಸೆಂಟೇಷನ್ ನ ಒಳಗೆ ಸೇರಿಸಲು ಈ ಕೆಳಗಿನ ಶಾರ್ಟ್ ಕಟ್ ಕೀಯನ್ನು ಬಳಸುತ್ತಾರೆ :
(1) Ctrl + M
(2) Ctrl + N
(3) Ctrl + O
(4) Ctrl + P
ಸರಿ ಉತ್ತರ
(1) Ctrl + M
73. ವ್ಯಾನ್ ಎಂದರೆ
(1) ವ್ಯಾಪ್ ಏರಿಯಾ ನೆಟ್ ವರ್ಕ್
(2) ವೈಡ್ ಏರಿಯಾ ನೆಟ್ ವರ್ಕ್
(3) ವೈಡ್ ಆರೇ ನೆಟ್
(4) ವೈರ್ ಲೆಸ್ ಏರಿಯಾ ನೆಟ್ ವರ್ಕ್
ಸರಿ ಉತ್ತರ
(2) ವೈಡ್ ಏರಿಯಾ ನೆಟ್ ವರ್ಕ್
74. VDU ನ ವಿಸ್ತೃತ ರೂಪ
(1) ವೀಡಿಯೋ ಡಿಸ್ಪ್ಲೇ
(2) ವಿಜುಯಲ್ ಡಿಸ್ಪ್ಲೇ ಯೂನಿಟ್
(3) ವರ್ಸಟಲ್ ಡಿಸ್ಪ್ಲೇ ಯೂನಿಟ್
(4) ವಿಜುಯಲ್ ಡಿಸ್ಕ್ ಯೂನಿಟ್
ಸರಿ ಉತ್ತರ
(2) ವಿಜುಯಲ್ ಡಿಸ್ಪ್ಲೇ ಯೂನಿಟ್
75. 1 KB ಮೆಮೊರಿ ಯಾವುದಕ್ಕೆ ಸಮ
(1) 1000 ಬೈಟ್ಸ್
(2) 1000 ಬಿಟ್ಸ್
(3) 1024 ಬೈಟ್ಸ್
(4) 1024ಬಿಟ್ಸ್
ಸರಿ ಉತ್ತರ
(3) 1024 ಬೈಟ್ಸ್
76. ಈ ಕೆಳಗಿನವುಗಳಲ್ಲಿ ಯಾವುವು ಆಪರೇಟಿಂಗ್ ಸಿಸ್ಟಮ್ ಆಲ್ಲ
(1) ವಿಂಡೋಸ್
(2) ಡಾಸ್
(3) ಡಿಬಿಎಂಎಸ್
(4) ಲಿನಕ್ಸ್
ಸರಿ ಉತ್ತರ
(3) ಡಿಬಿಎಂಎಸ್
77. ಗಣಕಯಂತ್ರದ ಕಾರ್ಯಕ್ರಮದಲ್ಲಿನ ದೋಷವನ್ನು ಸರಿಪಡಿಸುವುದಕ್ಕೆ ಏನೆಂದು ಹೆಸರು?
(1) ಟೆಸ್ಟಿಂಗ್
(2) ಕೋಡಿಂಗ್
(3) ಡೀಬಗ್ಗಿಂಗ್
(4) ಡಿಸೈನಿಂಗ್
ಸರಿ ಉತ್ತರ
(3) ಡೀಬಗ್ಗಿಂಗ್
78. URL ನ ವಿಸ್ತೃತ ರೂಪ
(1) ಯೂನಿಕ್ ರಿಸೋರ್ಸ್ ಲೋಡರ್
(2) ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್
(3) ಯೂನಿಫಾರ್ಮ್ ರಿಸೋರ್ಸ್ ಲಾಂಚರ್
(4) ಇದು ಯಾವುದೂ ಅಲ್ಲ
ಸರಿ ಉತ್ತರ
(2) ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್
79. ಒಂದು ಬೈಟ್ ಮೆಮೋರಿ ಎಷ್ಟಕ್ಕೆ ಸಮ?
(1) 2 ಬಿಟ್ಸ್
(2) 8 ಬಿಟ್ಸ್
(3) 8 ಬಿಟ್ಸ್
(4) 16 ಬಿಟ್ಸ್
ಸರಿ ಉತ್ತರ
(3) 8 ಬಿಟ್ಸ್
80. ಸಿಡಿ-ರೋಂ ಅಂದರೆ
(1) ಕಾಮನ್ ಡಿಜಿಟಲ್ ರ್ಯಾಂಡಮ್ ಆಪರೇಟಿಂಗ್ ಮೆಮೋರಿ
(2) ಕಾಂಪ್ಯಾಕ್ಟ್ ಡಿಸ್ಕ್ ರೀಡ್ ಓನ್ಲಿ ಮೆಮೋರಿ
(3) ಕಾಂಪ್ಯಾಕ್ಟ್ ಡಿಸ್ಕ್ ರ್ಯಾಂಡಮ್ ಆಪರೇಟಿಂಗ್ ಮೆಮೋರಿ
(4) ಮೇಲಿನವು ಯಾವುದೂ ಅಲ್ಲ
ಸರಿ ಉತ್ತರ
(2) ಕಾಂಪ್ಯಾಕ್ಟ್ ಡಿಸ್ಕ್ ರೀಡ್ ಓನ್ಲಿ ಮೆಮೋರಿ
81. ಫ್ಲಾಪಿ ಡಿಸ್ಕ್ ಇದು ಒಂದು
(1) ಸೆಕೆಂಡರಿ ಮೆಮೋರಿ
(2) ಪ್ರೈಮರಿ ಮೆಮೋರಿ
(3) ವೊಲಟೈಲ್ ಮೆಮೋರಿ
(4) ಮೇಲಿನವು ಯಾವುದೂ ಅಲ್ಲ
ಸರಿ ಉತ್ತರ
(1) ಸೆಕೆಂಡರಿ ಮೆಮೋರಿ
82. ರ್ಯಾಮ್ ನ್ನು ಹೀಗೂ ಕರೆಯುತ್ತಾರೆ
(1) ಪರಮನೆಂಟ್ ಮೆಮೋರಿ
(2) ವೊಲಟೈಲ್ ಮೆಮೋರಿ
(3) ಸೂಪರ್ ಮೆಮೋರಿ
(4) ಸಬ್ ಮೆಮೋರಿ
ಸರಿ ಉತ್ತರ
(2) ವೊಲಟೈಲ್ ಮೆಮೋರಿ
83. ಆಪರೇಟಿಂಗ್ ಸಿಸ್ಟಮ್ ಫಂಕ್ಷನ್ ಗಳಲ್ಲಿ ಇದೂ ಒಂದು
(1) ಮೆಮೋರಿ ಮ್ಯಾನೇಜ್ಮೆಂಟ್
(2) ಬ್ಯಾಚ್ ಪ್ರೊಸೆಸಿಂಗ್
(3) ಟೈಮ್ ಶೇರಿಂಗ್
(4) ಮೇಲಿನವು ಯಾವುದೂ ಅಲ್ಲ
ಸರಿ ಉತ್ತರ
(1) ಮೆಮೋರಿ ಮ್ಯಾನೇಜ್ಮೆಂಟ್
84. _______ ಇದು ಮನುಷ್ಯ ಹಾಗೂ ಮೆಷಿನ್ ನಡುವೆ ಇಂಟರ್ ಫೇಸ್ ನಂತೆ ವರ್ತಿಸುತ್ತದೆ.
(1) ಆಪರೇಟಿಂಗ್ ಸಿಸ್ಟಮ್
(2) ಕಂಪೈಲರ್
(3) ಇಂಟರ್ ಪ್ರೆಟರ್
(4) ಅಸೆಂಬ್ಲರ್
ಸರಿ ಉತ್ತರ
(1) ಆಪರೇಟಿಂಗ್ ಸಿಸ್ಟಮ್
85. ‘ಸಿ’ ಒಂದು ___________ಭಾಷೆಯಾಗಿದೆ.
(1) ಲೋ ಲೆವೆಲ್
(2) ಹೈ ಲೆವೆಲ್
(3) ಅಸೆಂಬ್ಲಿ ಲೆವೆಲ್
(4) ಆಬ್ಜೆಕ್ಟ್ ಓರಿಯೆಂಟೆಡ್
ಸರಿ ಉತ್ತರ
(2) ಹೈ ಲೆವೆಲ್
86. ಮ್ಯಾನ್ ಎಂದರೆ
(1) ಮೆಷಿನ್ ಆಕ್ಸಿಸ್ ನೆಟ್ ವರ್ಕ್
(2) ಮೆಟ್ರೊಪಾಲಿಟನ್ ಏರಿಯಾ ನೆಟ್ ವರ್ಕ್
(3) ಮೆಷಿನ್ ಏರಿಯಾ ನೆಟ್ ವರ್ಕ್
(4) ಮೆಷಿನ್ ಆಲೋ ನೆಟ್ ವರ್ಕ್
ಸರಿ ಉತ್ತರ
(2) ಮೆಟ್ರೊಪಾಲಿಟನ್ ಏರಿಯಾ ನೆಟ್ ವರ್ಕ್
87. ಎಫ್ಟಿಪಿ ಅಂದರೆ
(1) ಫಾರ್ಮೇಟ್ ಟ್ರಾನ್ಸ್ ಫರ್ ಪ್ರೋಟೋಕಾಲ್
(2) ಫೈಲ್ ಟ್ರಾನ್ಸ್ ಫರ್ ಪ್ರೋಟೋಕಾಲ್
(3) ಫೈಲ್ ಟ್ರಾನ್ಸಾಕ್ಷನ್ ಪ್ರೋಟೋಕಾಲ್
(4) ಫೈಲ್ ಟ್ರಾನ್ಸ್ ಮಿಷನ್ ಪ್ರೋಟೋಕಾಲ್
ಸರಿ ಉತ್ತರ
(2) ೈಲ್ ಟ್ರಾನ್ಸ್ರ್ ಪ್ರೋಟೋಕಾಲ್
88. ಪ್ರೋಗ್ರಾಮಿಂಗ್ ಲಾಂಗ್ವೇಜ್ ನಲ್ಲಿ ಸ್ಟೇಟ್ ಮೆಂಟ್ ಗಳ ತಪ್ಪು ಉಪಯೋಗದಿಂದ ಉಂಟಾಗುವ ದೋಷಗಳು
(1) ಸಿಂಟ್ಯಾಕ್ಸ್ ದೋಷ
(2) ಸಿಮ್ಯಾಂಟಿಕ್ ದೋಷ
(3) ಲಾಜಿಕಲ್ ದೋಷ
(4) ರನ್ ಟೈಮ್ ದೋಷ
ಸರಿ ಉತ್ತರ
(1) ಸಿಂಟ್ಯಾಕ್ಸ್ ದೋಷ
89. ಎಸ್ ಎಮ್ ಟಿ ಪಿ ಅಂದರೆ
(1) ಸಿಂಪಲ್ ಮೇಲ್ ಟ್ರಾನ್ಸ್ ಫರ್ ಪ್ರೋಟೋಕಾಲ್
(2) ಸಿಂಪಲ್ ಮೇಲ್ ಟೆಕ್ಸ್ಟ್ ಪ್ರೋಟೋಕಾಲ್
(3) ಸಿಂಪಲ್ ಮಾರ್ಕ್ ಟ್ರಾನ್ಸ್ ಫರ್ ಪ್ರೋಟೋಕಾಲ್
(4) ಸಿಂಪಲ್ ಮಾರ್ಕ್ ಟೆಕ್ಸ್ಟ್ ಪ್ರೋಟೋಕಾಲ್
ಸರಿ ಉತ್ತರ
(1) ಸಿಂಪಲ್ ಮೇಲ್ ಟ್ರಾನ್ಸ್ ಫರ್ ಪ್ರೋಟೋಕಾಲ್
90. ಡಾಸ್ ಅಂದರೆ
(1) ಡೆಸ್ಕ್ ಆಪರೇಟಿಂಗ್ ಸಿಸ್ಟಮ್
(2) ಡಿಸ್ಕ್ ಆಪರೇಟಿಂಗ್ ಸಿಸ್ಟಮ್
(3) ಡಿಸ್ಕ್ ಆಪರೇಷನ್ ಸಿಸ್ಟಮ್
(4) ಡಿಸ್ಕ್ ಆಪರೇಟರ್ ಸಿಸ್ಟಮ್
ಸರಿ ಉತ್ತರ
(2) ಡಿಸ್ಕ್ ಆಪರೇಟಿಂಗ್ ಸಿಸ್ಟಮ್
91. ಕೆಳಗಿನವುಗಳಲ್ಲಿ ಯಾವುದು ಆಪರೇಟಿಂಗ್ ಸಿಸ್ಟಮ್ದ ಫಕ್ಷನ್ ಆಗಿರುವುದಿಲ್ಲ?
(1) ಬೂಟಿಂಗ್ ಸಿಸ್ಟಮ್
(2) ಡಿಬಗ್ಗಿಂಗ್
(3) ಇಂಟರ್ ಫೇಸಿಂಗ್ ವಿತ್ ಯೂಸರ್ಸ್
(4) ಬರಿಂಗ್ ಎಂಡ್ ಸ್ಪೂಲಿಂಗ್
ಸರಿ ಉತ್ತರ
(2) ಡಿಬಗ್ಗಿಂಗ್
92. ನೋಟ್ ಪ್ಯಾಡ್ ಎಂಬುದು ಈ ಆಯ್ಕೆಯನ್ನು ಹೊಂದಿಲ್ಲ
(1) ಪದ ಸುತ್ತು (Word wrap)
(2) ಫಾಟ್ (Font)
(3) ಪಠ್ಯ ಜೋಡಣೆ (Text Alignment)
(4) ಪುಟ ಸೆಟಪ್ (Page setup)
ಸರಿ ಉತ್ತರ
(3) ಪಠ್ಯ ಜೋಡಣೆ (Text Alignment)
93. ಈ ಕೆಳಗಿನವುಗಳಲ್ಲಿ MS-Word ನಲ್ಲಿನ ಕಡತಗಳ ಸರಿಯಾದ ವಿಸ್ತರಣೆಯನ್ನು ಯಾವುದು ಸೂಚಿಸುತ್ತದೆ?
(1) .mdb
(2) .xls
(3) .doc
(4) .ppt
ಸರಿ ಉತ್ತರ
(3) .doc
94. ಕಂಪ್ಯೂಟರ್ ನ ಸಿ.ಪಿ.ಯು.____________ ಎಂಬ ಲಕ್ಷಾಂತರ ಸೂಕ್ಷ್ಮ ಸ್ವಿಚ್ ಗಳನ್ನು ಹೊಂದಿದೆ.
(1) ಬಿಟ್ ಗಳು
(2) ರಿಜಿಸ್ಟರ್ ಗಳು
(3) ಕೌಂಟರ್ ಗಳು
(4) ಟ್ರಾನ್ಸಿಸ್ಟರ್ ಗಳು
ಸರಿ ಉತ್ತರ
(4) ಟ್ರಾನ್ಸಿಸ್ಟರ್ ಗಳು
95. ಕೆಳಗಿನವುಗಳಲ್ಲಿ ಯಾವ ಸ್ಮೃತಿ (Memories)ಗಳು ಕಡಿಮೆ ಪ್ರವೇಶ್ಯ ಸಮಯವನ್ನು ಹೊಂದಿವೆ?
(1) ಕಾಂತೀಯ ಸ್ಮೃತಿ
(2) ಅರೆವಾಹಕ ಸ್ಮೃತಿ
(3) ಕ್ಯಾಚೆ ಸ್ಮೃತಿ
(4) ಸೂಪರ್ ಸ್ಮೃತಿ
ಸರಿ ಉತ್ತರ
(3) ಕ್ಯಾಚೆ ಸ್ಮೃತಿ
96. ಈ ಕೆಳಕಂಡ ಮೆನುವಿನಲ್ಲಿ ಕಟ್, ಕಾಪಿ, ಮತ್ತು ಪೇಸ್ಟ್ ಆಯ್ಕೆಗಳು ಎಂ.ಎಸ್.ವರ್ಡ್ ನಲ್ಲಿ ಲಭ್ಯವಿರುವುದು
(1) ಟೂಲ್ಸ್ ಬಾರ್
(2) ಮೆಯಿನ್ ಮೆನು
(3) ಎಡಿಟ್ ಮೆನು
(4) ಟೈಪ್ ಮೆನು
ಸರಿ ಉತ್ತರ
(3) ಎಡಿಟ್ ಮೆನು
97. ಪ್ಯಾರಾಗ್ರಾಫ್ ಚಿಹ್ನೆ (¶)ಯು ಫಾರ್ ಮ್ಯಾಟಿಂಗ್ ಚಿಹ್ನೆಯಾಗಿದ್ದು, ಇದು ಇಂತಹ ಜಾಗದಲ್ಲಿ _______ ನ್ನು ಒತ್ತಿದ್ದೀರಿ ಎಂದು ಸೂಚಿಸುತ್ತದೆ.
(1) ಟ್ಯಾಬ್ ಕೀ
(2) ಸ್ಪೇಸ್ ಬಾರ್ ಕೀ
(3) ಎಂಟರ್ ಕೀ
(4) ಶಿಫ್ಟ್ ಕೀ
ಸರಿ ಉತ್ತರ
(1) ಟ್ಯಾಬ್ ಕೀ
98. MS-Wordನಲ್ಲಿ ಷಾರ್ಟ್ ಕಟ್ ಕೀ Ctrl+H ನ್ನು ಈ ಕೆಳಗಿನ ಉದ್ದೇಶಕ್ಕಾಗಿ ಬಳಸುತ್ತಾರೆ.
(1) ಸರ್ಚ್ ಬಾರ್ ನ್ನು ತೆರೆಯಲು
(2) ಸ್ಟಾರ್ಟ್ ಮೆನು ತೆರೆಯಲು
(3) ಮೈನ್ ಮೆನು ತೆರೆಯಲು
(4) ಚರಿತ್ರೆ (history) ಬಾರ್ ನ್ನು ತೆರೆಯಲು
ಸರಿ ಉತ್ತರ
ಈ ಪ್ರಶ್ನೆಗೆ GRACE MARK ನೀಡಲಾಗಿದೆ.
99. ಡ್ರಾಪ್ ಕ್ಯಾಪ್ ಎಂದರೆ
(1) ಎಲ್ಲಾ ಕ್ಯಾಪಿಟಲ್ ಅಕ್ಷರಗಳನ್ನು ಸೃಷ್ಟಿಸುವುದು
(2) ಎಲ್ಲಾ ಕ್ಯಾಪಿಟಲ್ ಅಕ್ಷರಗಳನ್ನು ತೆಗೆದುಹಾಕುವುದು
(3) ಪ್ಯಾರಾಗ್ರಾಫ್ ನ ಪ್ರಾರಂಭ ಅಥವಾ ಮಾರ್ಜಿನ್ ನಲ್ಲಿ ಒಂದು ಕ್ಯಾಪಿಟಲ್ ಅಕ್ಷರಗಳನ್ನು ಸೃಷ್ಟಿಸುವುದು
(4) ಮೇಲಿನ ಯಾವುದೂ ಅಲ್ಲ
ಸರಿ ಉತ್ತರ
(3) ಪ್ಯಾರಾಗ್ರಾಫ್ ನ ಪ್ರಾರಂಭ ಅಥವಾ ಮಾರ್ಜಿನ್ ನಲ್ಲಿ ಒಂದು ಕ್ಯಾಪಿಟಲ್ ಅಕ್ಷರಗಳನ್ನು ಸೃಷ್ಟಿಸುವುದು
100. HTML ನ ವಿಸ್ತೃತ ರೂಪ
(1) ಹೈಪರ್ ಟೆನ್ಷನ್ ಮೆಡಿಕೇರ್ ಲ್ಯಾಬೋರೇಟರಿ
(2) ಹೈಪರ್ ಟೆಕ್ಸ್ಟ್ ಮಾರ್ಕಪ್ ಲಾಂಗ್ವೇಜ್
(3) ಹೈಪರ್ ಟೆಕ್ಸ್ಟ್ ಮೇಕಿಂಗ್ ಲಾಂಗ್ವೇಜ್
(4) ಹೈಪರ್ ಟೆಕ್ಸ್ಟ್ ಮಾರ್ಕಿಂಗ್ ಲಿಂಕ್ಸ್
ಸರಿ ಉತ್ತರ
(2) ಹೈಪರ್ ಟೆಕ್ಸ್ಟ್ ಮಾರ್ಕಪ್ ಲಾಂಗ್ವೇಜ್