WhatsApp Group Join Now
Telegram Group Join Now

KPSC GROUP C COMMUNICATION Paper-2 Question Paper 23-09-2018

KPSC GROUP C Technical & Non Technical  COMMUNICATION Paper-2 (Exam held on 23-09-2018 ) Questions with answers

KPSC GROUP C ಪತ್ರಿಕೆ -2 ಸಂವಹನ (Degree Standard): ವಿವಿಧ ತಾಂತ್ರಿಕ/ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 23-09-2018 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು

GENERAL KANNADA / ಸಾಮಾನ್ಯ ಕನ್ನಡ

1.ಅನುಸ್ವಾರ ಮತ್ತು ವಿಸರ್ಗಗಳಿಗೆ ಇವುಗಳ ಸಹಕಾರ ಬೇಕಾಗಿಲ್ಲ
 (1)ಹ್ರಸ್ವಸ್ವರಗಳ ಸಹಕಾರ
 (2)ವರ್ಗೀಯ ವ್ಯಂಜನಗಳ ಸಹಕಾರ
 (3)ಅವರ್ಗೀಯ ವ್ಯಂಜನಗಳ ಸಹಕಾರ
 (4)ಯಾವುದೇ ಸ್ವರಗಳ ಸಹಕಾರ

ಸರಿ ಉತ್ತರ

(4) ಯಾವುದೇ ಸ್ವರಗಳ ಸಹಕಾರ


2.‘ಕುಂಬಳ’ ಈ ಪದದ ತತ್ಸಮ ರೂಪ.
 (1)ಕೂಷ್ಮಾಂಡ
 (2)ಕುಸುಂಭ
 (3)ಕಂಬಲ
 (4)ಕುಠಾರ
ಸರಿ ಉತ್ತರ

(1) ಕೂಷ್ಮಾಂಡ


3.ಕೇಶಿರಾಜನ ‘ಶಬ್ದಮಣಿದರ್ಪಣಂ’ ಕೃತಿಯನ್ನು ಮೊದಲು ಸಂಪಾದಿಸಿ ಪ್ರಕಟಿಸಿದ ವಿದ್ವಾಂಸರು ಯಾರು?
 (1)ರೆವರೆಂಡ್ .ಎಫ್. ಕಿಟ್ಟೆಲ್
 (2)ಜೆ. ಗ್ಯಾರೆಟ್
 (3)ವಿಲಿಯಂ ರೀವ್
 (4)ಡಾ. ಡಿ.ಎಲ್. ನರಸಿಂಹಾಚಾರ್
ಸರಿ ಉತ್ತರ

(2) ಜೆ. ಗ್ಯಾರೆಟ್


4.ಈ ಕೆಳಗಿನ ಪದಗಳಲ್ಲಿ ಯಾವುದು ಸರಿಯಾಗಿದೆ?
 (1)ಉತ್ಕೃಷ್ಟ
 (2)ಉತ್ಕ್ರುಷ್ಟ
 (3)ಉತ್ಕೃಷ್ಠ
 (4)ಉತ್ರ್ಕ್ರುಶ್ಯ
ಸರಿ ಉತ್ತರ

(1) ಉತ್ಕೃಷ್ಟ


5.ನವೋದಯ ಮತ್ತು ನವ್ಯ ಎಂಬ ಚೌಕಟ್ಟಿಗೆ ಸಿಕ್ಕದ ಇಬ್ಬರು ಕವಿಗಳು
 (1)ಬೇಂದ್ರೆ ಮತ್ತು ಯು.ಆರ್. ಅನಂತಮೂರ್ತಿ
 (2)ಕೆ.ಎಸ್.ನಿಸ್ಸಾರ್ ಅಹಮದ್ ಮತ್ತು ಗೋಪಾಲಕೃಷ್ಣಅಡಿಗ
 (3)ಜಿ.ಎಸ್.ಶಿವರುದ್ರಪ್ಪ ಮತ್ತು ಚನ್ನವೀರ ಕಣವಿ
 (4)ಮಾಸ್ತಿ ಮತ್ತು ಪಿ. ಲಂಕೇಶ್
ಸರಿ ಉತ್ತರ

(3) ಜಿ.ಎಸ್.ಶಿವರುದ್ರಪ್ಪ ಮತ್ತು ಚನ್ನವೀರ ಕಣವಿ


6.‘ನಗಾಳಿ’ ಪದದ ಅರ್ಥ
 (1)ಸಮುದ್ರ
 (2)ಪರ್ವತಗಳ ಸಮೂಹ
 (3)ಇಳಿಜಾರು
 (4)ತಿರುಳು
ಸರಿ ಉತ್ತರ

(2) ಪರ್ವತಗಳ ಸಮೂಹ


7.‘ಊರುಕೇರಿ’ ಇದು ಯಾವ ಕವಿಯ ಆತ್ಮಚರಿತ್ರೆ?
 (1)ದೇವನೂರು ಮಹಾದೇವ
 (2)ಸಿದ್ದಲಿಂಗಯ್ಯ
 (3)ಅರವಿಂದ ಮಾಲಗತ್ತಿ
 (4)ಮೊಗಳ್ಳಿ ಗಣೇಶ
ಸರಿ ಉತ್ತರ

(2) ಸಿದ್ದಲಿಂಗಯ್ಯ


8.ಕನ್ನಡ ನವ್ಯ ಕಾವ್ಯದ ಪ್ರವರ್ತಕರೆಂದು ಯಾರನ್ನು ಗುರುತಿಸುತ್ತಾರೆ?
 (1)ಬಿ.ಎಂ.ಶ್ರೀ
 (2)ಬಿ.ಸಿ. ರಾಮಚಂದ್ರ ಶರ್ಮ
 (3)ಎಂ. ಗೋಪಾಲಕೃಷ್ಣ ಅಡಿಗ
 (4)ಡಾ. ಸಿದ್ಧಲಿಂಗಯ್ಯ
ಸರಿ ಉತ್ತರ

(3) ಎಂ. ಗೋಪಾಲಕೃಷ್ಣ ಅಡಿಗ


9.‘ಕನ್ನಡ-ಇಂಗ್ಲೀಷ್’ ನಿಘಂಟು ರಚಿಸಿದವರು
 (1)ರೆ.ಎಫ್. ಕಿಟೆಲ್
 (2)ಎಂ. ಮರಿಯಪ್ಪ ಭಟ್ಟ
 (3)ತೀ.ನಂ. ಶ್ರೀಕಂಠಯ್ಯ
 (4)ಜೆ.ಎಫ್. ಫ್ಲೀಟ್
ಸರಿ ಉತ್ತರ

(1) ರೆ.ಎಫ್. ಕಿಟೆಲ್


10.‘ಬೆಳ್ಳಿಯೊಂದೇ ಬೆಳಗುವಂದದಿ ಗಿಡದಳೊಂದೇ ಹೂವಿದೆ’ ಎಂಬುದು
 (1)ಉಪಮಾಲಂಕಾರ
 (2)ಚಿತ್ರ ಕವಿತ್ವ
 (3)ದೀಪಕಾಲಂಕಾರ
 (4)ರೂಪಕ ಅಲಂಕಾರ
ಸರಿ ಉತ್ತರ

(1) ಉಪಮಾಲಂಕಾರ


11.‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’ ಈ ಸಾಲುಗಳು ಯಾವ ಕೃತಿಯಲ್ಲಿ ಬರುತ್ತವೆ?
 (1)ಕಾರಂತರ ‘ಚೋಮನದುಡಿ’
 (2)ತೇಜಸ್ವಿಯವರ ‘ಕರ್ವಾಲೊ’
 (3)ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’
 (4)ತ.ರಾ.ಸು. ಅವರ ‘ಹಂಸಗೀತೆ’
ಸರಿ ಉತ್ತರ

(3) ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’


12.ಕೆಳಗಿನವುಗಳಲ್ಲಿ ಕನ್ನಡದ ವಿಭಕ್ತಿಪ್ರತ್ಯಯಗಳನ್ನು ಗುರುತಿಸಿರಿ.
 ಅ.ಅನ್ನು-ಇಂದ
 ಆ.ಅನು-ಅರು
 ಇ.ಕೆ-ಅಲ್ಲಿ
 ಈ.ಅವು-ಗಳು
 (1)(ಅ) ಮತ್ತು (ಆ)
 (2)(ಇ) ಮತ್ತು (ಈ)
 (3)(ಅ) ಮತ್ತು (ಇ)
 (4)(ಆ) ಮತ್ತು (ಈ)
ಸರಿ ಉತ್ತರ

(3) (ಅ) ಮತ್ತು (ಇ)


13.ನೆಯ್ದವಸ್ತ್ರ, ಕಡೆಗಣ್ಣು, ಬಟ್ಟೆದೋರು ಇವು ಕ್ರಮವಾಗಿ ಈ ಸಮಾಸಗಳ ಉದಾಹರಣೆಗಳಾಗಿವೆ.
 (1)ತತ್ಪುರುಷ, ಅಂಕಿ, ದ್ವಿಗು
 (2)ಕ್ರಿಯಾ, ಕರ್ಮಧಾರೆಯ, ಬಹುವ್ರೀಹಿ
 (3)ದ್ವಂದ್ವ, ದ್ವಿಗು, ಅರಿ
 (4)ಗಮಕ, ಅಂಶಿ, ಕ್ರಿಯಾ
ಸರಿ ಉತ್ತರ

(4) ಗಮಕ, ಅಂಶಿ, ಕ್ರಿಯಾ


14.ಅಚ್ಚಗನ್ನಡದಲ್ಲಿ ಕೇವಲ ತದ್ಭವ ಪದಗಳನ್ನು ದೇಶೀನುಡಿಗಳಲ್ಲಿ ಬಳಸಿ ರಚಿಸಿದ ಕೃತಿ
 (1)ನೇಮಿನಾಥ ಪುರಾಣ
 (2)ಕಬ್ಬಿಗರ ಕಾವ್ಯಂ
 (3)ಲೀಲಾವತಿ ಪ್ರಬಂಧ
 (4)ಶಬ್ದಮಣಿದರ್ಪಣಂ
ಸರಿ ಉತ್ತರ

(2) ಕಬ್ಬಿಗರ ಕಾವ್ಯಂ


15.ಕಾವ್ಯವನ್ನು ಓದುವಾಗ ಅರ್ಥ ಕೆಡದ ರೀತಿಯಲ್ಲಿ ಅಲ್ಲಲ್ಲಿ ತಡೆದು ಓದುವಾಗಿನ ನಿಲುಗಡೆ
 (1)ಯತಿ
 (2)ಪ್ರಾಸ
 (3)ಅಂಶಗಣ
 (4)ಲಯ
ಸರಿ ಉತ್ತರ

(1) ಯತಿ


16.ಕನ್ನಡ ಗದ್ಯ ಸಾಹಿತ್ಯದ ಬೆಳವಣಿಗೆಯಲ್ಲಿ ವಿಶಿಷ್ಟ ಘಟ್ಟ ನಿರೂಪಿಸಿರುವ ಕೃತಿ
 (1)ಮುದ್ರಾ ಮಂಜೂಷ
 (2)ರತ್ನಾವಳೀ
 (3)ಅದ್ಭುತ ರಾಮಾಯಣ
 (4)ವಡ್ಡಾರಾಧನೆ
ಸರಿ ಉತ್ತರ

(1) ಮುದ್ರಾ ಮಂಜೂಷ


17.__________ಎಂಬ ಎರಡನ್ನು ಬಿಟ್ಟು ಉಳಿದ ಹನ್ನೆರಡು ವರ್ಣಗಳನ್ನು ನಾಮಿಗಳೆಂದು ಕರೆಯುತ್ತಾರೆ.
 (1)ಅ ಆ
 (2)ಉ ಊ
 (3)ಇ ಈ
 (4)ಋ ೠ
ಸರಿ ಉತ್ತರ

(1) ಅ ಆ


18.ಈ ಕೆಳಗಿನವುಗಳಲ್ಲಿ ಯಾವುದು ಸಾಧಿತನಾಮ ಪ್ರಕೃತಿಯಾಗಿದೆ?
 (1)ಗುಣವಾಚಕ
 (2)ಕೃದಂತ
 (3)ಭಾವನಾಮ
 (4)ಸರ್ವನಾಮ
ಸರಿ ಉತ್ತರ

(2) ಕೃದಂತ


19.“Vedic Studies’ ಕೃತಿಯನ್ನು ಬರೆದವರು
 (1)ಎ. ವೆಂಕಟ ಸುಬ್ಬಯ್ಯ
 (2)ಆರ್.ಸಿ. ಹಿರೇಮಠ
 (3)ಎನ್. ಬಸವಾರಾಧ್ಯ
 (4)ಎಸ್.ಎಂ. ವೃಷಭೇಂದ್ರಸ್ವಾಮಿ
ಸರಿ ಉತ್ತರ

(1) ಎ. ವೆಂಕಟ ಸುಬ್ಬಯ್ಯ


20.ಲಲಿತ ರಗಳೆ ಸರಳಗೊಂಡು ಪಡೆದ ಹೊಸಗನ್ನಡದ ಛಂದೋರೂಪ
 (1)ಸಾನೆಟ್
 (2)ಪ್ರಗಾಥ
 (3)ಸರಳ ರಗಳೆ
 (4)ಉತ್ಸಾಹ ರಗಳೆ
ಸರಿ ಉತ್ತರ

(3) ಸರಳ ರಗಳೆ


21.‘ಇರ್ವಾಳ್’ ಎಂಬುದನ್ನು ಹೀಗೆ ಬಿಡಿಸಬೇಕು
 (1)ಎರಡು+ಬಾಳ್
 (2)ಇರ್ವ+ವಾಳ್
 (3)ಇರ್ಪು+ಬಾಳ್
 (4)ಎರಡು+ವಾಳ್
ಸರಿ ಉತ್ತರ

(1) ಎರಡು+ಬಾಳ್


22.‘ಮುದ್ರಾಮಂಜೂಷ’ ಕೃತಿಯ ಕರ್ತೃ
 (1)ಮುದ್ದಣ
 (2)ಸಂಚಿಹೊನ್ನಮ್ಮ
 (3)ಪೊನ್ನ
 (4)ಕೆಂಪು ನಾರಾಯಣ
ಸರಿ ಉತ್ತರ

(4) ಕೆಂಪು ನಾರಾಯಣ


23.‘ಕೂರ್ಮೆ’ ಇದರ ಅರ್ಥ
 (1)ಆಸಕ್ತಿ
 (2)ಆಮೆ
 (3)ಪ್ರೀತಿ
 (4)ಹರಿತವಾದ
ಸರಿ ಉತ್ತರ

(3) ಪ್ರೀತಿ


24.‘ಕನ್ನಡದ ದಾಸಯ್ಯ’ ಎಂದು ಪ್ರಖ್ಯಾತರಾಗಿರುವ ಶಾಂತ ಕವಿ
 (1)ಡಿ.ಎಲ್. ನರಸಿಂಹಾಚಾರ್ಯ ರು
 (2)ಸಕ್ಕರಿ ಬಾಳಾಚಾರ್ಯತರು
 (3)ಪು.ತಿ. ನರಸಿಂಹಾಚಾರ್ಯ ರು
 (4)ಎಸ್.ಜಿ. ನರಸಿಂಹಾಚಾರ್ಯ ರು
ಸರಿ ಉತ್ತರ

(2) ಸಕ್ಕರಿ ಬಾಳಾಚಾರ್ಯುರು


25.‘‘ಶಿವತತ್ವ ಚಿಂತಾಮಣಿ’’ ಗ್ರಂಥದ ಕರ್ತೃ ಯಾರು ?
 (1)ಸತ್ಯಕ್ಕ
 (2)ಚೆನ್ನ ಬಸವಣ್ಣ
 (3)ಲಕ್ಕಣ್ಣ ದಂಡೇಶ
 (4)ಅಲ್ಲಮ ಪ್ರಭು
ಸರಿ ಉತ್ತರ

(3) ಲಕ್ಕಣ್ಣ ದಂಡೇಶ


26.‘‘ಮಡಿವಾಳ ಮಾಚಯ್ಯ’’ ನವರ ಅಂಕಿತ ಯಾವುದು?
 (1)ಕಲಿದೇವರ ದೇವಾ
 (2)ಉರಿಲಿಂಗ ಪೆದ್ದಿಗಳರಸ
 (3)ಕೂಡಲ ಚೆನ್ನಸಂಗಮದೇವ
 (4)ಗುಹೇಶ್ವರಾ
ಸರಿ ಉತ್ತರ

(1) ಕಲಿದೇವರ ದೇವಾ


27.ಅನಿಮಿಷಚಾಪದಂತೆ ಸಿರಿಶಾರದನೀರದ ಕಾಂತೆಯಂತೆ
 (1)ಚಿತ್ರಕವಿತ್ವ
 (2)ರೂಪಕ
 (3)ಯಮಕ
 (4)ಧರ್ಮಲುಪ್ರೋಪಮೆ
ಸರಿ ಉತ್ತರ

(4) ಧರ್ಮಲುಪ್ರೋಪಮೆ


28.‘ಅಪರ ವಯಸ್ಕನ ಅಮೆರಿಕಾ ಯಾತ್ರೆ’- ಇದು ಯಾರ ಪ್ರವಾಸಕಥನ?
 (1)ವಿ.ಕೃ. ಗೋಕಾಕ್
 (2)ಎ.ಎನ್. ಮೂರ್ತಿರಾಯರು
 (3)ಶಿವರಾಮಕಾರಂತ
 (4)ಪಿ. ಸೀತಾರಾಮಯ್ಯ
ಸರಿ ಉತ್ತರ

(2) ಎ.ಎನ್. ಮೂರ್ತಿರಾಯರು


29.ಪಟ್ಟಿ-I ರ ಕೃತಿಗಳಿಗೆ ಪಟ್ಟಿ-II ರ ಲೇಖಕರನ್ನು ಸರಿಹೊಂದಿಸಿ ಬರೆಯಿರಿ :
  ಪಟ್ಟಿ I ಪಟ್ಟಿ II
 A.ಅಬಚೂರಿನ ಪೋಸ್ಟಾಫೀಸ್I.ಹಾ.ಮಾ. ನಾಯಕ
 B.ಕೊಟ್ರ ಹೈಸ್ಕೂಲು ಸೇರಿದ್ದುII.ಪೂರ್ಣಚಂದ್ರ ತೇಜಸ್ವಿ
 C.ಡಾಲರ್ ಸೊಸೆIII.ಕುಂ. ವೀರಭದ್ರಪ್ಪ
 D.ಬಾಳ್ನೋಟಗಳುIV.ಸುಧಾಮೂರ್ತಿ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIVIII
 (2)IIIIIIVI
 (3)IIVIIIII
 (4)IVIIIIII
ಸರಿ ಉತ್ತರ

(2) II III IV I


30.‘ಕನ್ನಂಬಾಡಿ’ ಇದು ಯಾವ ಪ್ರಸಿದ್ಧ ಕಥೆಗಾರನ ಸಮಗ್ರ ಕಥೆಗಳ ಸಂಕಲನ ?
 (1)ಬೆಸಗರಹಳ್ಳಿ ರಾಮಣ್ಣ
 (2)ಎಚ್.ಎಸ್. ಬಿಳಿಗಿರಿ
 (3)ಬೆನಗಲ್ ಶಿವರಾಮ್
 (4)ಬೆಳಕವಾಡಿ ಶ್ರೀನಿವಾಸ್
ಸರಿ ಉತ್ತರ

(1) ಬೆಸಗರಹಳ್ಳಿ ರಾಮಣ್ಣ


31.ಕೆಲವು ಕನ್ನಡ ಅಪೂರ್ವ ಪದಗಳ ಅರ್ಥ ಮತ್ತು ನಿಷ್ಪತ್ತಿಯನ್ನು ಕುರಿತ ಗ್ರಂಥ ‘ಶಬ್ದವಿಹಾರ’ದ ಕರ್ತೃ
 (1)ಡಿ.ಎಲ್.ಎನ್.
 (2)ತೀ.ನಂ.ಶ್ರೀ
 (3)ಪು.ತಿ.ನ.
 (4)ಹಾ.ಮಾ.ನಾ
ಸರಿ ಉತ್ತರ

(1) ಡಿ.ಎಲ್.ಎನ್.


32.ಬೆಳೆದ ಹೊಲ ಬಿಸಿಲಲ್ಲಿ ‘ಮಲಗಿರುವುದು’ ಯಾವ ಪದ ?
 (1)ಸಕರ್ಮಕ ಕ್ರಿಯಾಪದ
 (2)ಕ್ರಿಯಾಪದ
 (3)ಅಕರ್ಮಕ ಕ್ರಿಯಾಪದ
 (4)ಮೂಲಧಾತು ಕ್ರಿಯಾಪದ
ಸರಿ ಉತ್ತರ

(3) ಅಕರ್ಮಕ ಕ್ರಿಯಾಪದ


33.ಮೊಗ್ಗು ಅರಳಿ ಹೂವಾಗುವುದು ಇಲ್ಲಿನ ಕೃದಂತ ಪದ
 (1)ಮೊಗ್ಗು
 (2)ಹೂವು
 (3)ಅರಳಿ
 (4)ಆಗುವುದು
ಸರಿ ಉತ್ತರ

(3) ಅರಳಿ


34.‘ಶ್ರೀಹರಿಚರಿತೆ’ ಆಧುನಿಕ ಮಹಾಕಾವ್ಯವನ್ನು ರಚಿಸಿದ ಕವಿ
 (1)ಯು.ಆರ್. ಅನಂತಮೂರ್ತಿ
 (2)ಕೆ.ಎಸ್. ನರಸಿಂಹಸ್ವಾಮಿ
 (3)ಪು.ತಿ. ನರಸಿಂಹಾಚಾರ್
 (4)ಸಿದ್ದಯ್ಯ ಪುರಾಣಿಕ್
ಸರಿ ಉತ್ತರ

(3) ಪು.ತಿ. ನರಸಿಂಹಾಚಾರ್


35. ಪಟ್ಟಿ-I ರೊಡನೆ ಪಟ್ಟಿ-II ನ್ನು ಹೊಂದಿಸಿ ಬರೆಯಿರಿ.
  ಪಟ್ಟಿ I ಪಟ್ಟಿ II
 A.ಮೋಳಿಗೆಯ ಮಾರಯ್ಯI.ಉಡುತಡಿ
 B.ಅಲ್ಲಮII.ಲಕ್ಕುಂಡಿ
 C.ಮುಕ್ತಾಯಕ್ಕIII.ಕಾಶ್ಮೀರ
 D.ಅಕ್ಕಮಹಾದೇವಿIV.ಬಳ್ಳಿಗಾವೆ
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIIIV
 (2)IIIIVIII
 (3)IIIIIIVI
 (4)IVIIIIII
ಸರಿ ಉತ್ತರ

(2) III IV II I


GENERAL ENGLISH / ಸಾಮಾನ್ಯ ಇಂಗ್ಲಿಷ್

Directions : For Questions no. 36 to 39, an idiom or phrase has been used in the sentence. You have to choose the sentence which explains the correct meaning of that and shade/darken the correct answer in your answer sheet.

Example :
Tejas attends Karate classes once in a blue moon.
 (1)Tejas attends Karate classes regularly.
 (2)Tejas attends Karate classes rarely.
 (3)Tejas attends Karate classes fortnightly.
 (4)Tejas attends Karate classes frequently but not regularly.

Explanation :
The answer is Option (2) as the underlined part means ‘rare occurrence of something’. So you have to choose Option (2) and shade/darken the corresponding answer in your answer sheet for this example.

36.On the upper deck they found the things in apple-pie order.
 (1)On the upper deck they found the things in a tidy and well organized manner.
 (2)On the upper deck they found the things missing from the place.
 (3)On the upper deck they found the things in a shoddy manner.
 (4)On the upper deck they found the things in a haphazard and unarranged manner.
ಸರಿ ಉತ್ತರ

(1) On the upper deck they found the things in a tidy and well organized manner.


37.Some unscrupulous contractors try to paper over the cracks to get their bills approved.
 (1)Some unscrupulous contractors try to mislead the authorities to get their bills approved.
 (2)Some unscrupulous contractors try to hide their mistakes in the work done to get their bills approved.
 (3)Some unscrupulous contractors try to bribe the officers to get their bills approved.
 (4)Some unscrupulous contractors try to use the influence to get their bills approved.
ಸರಿ ಉತ್ತರ

(2) Some unscrupulous contractors try to hide their mistakes in the work done to get their bills approved.


38.Katie is really an old head on young shoulders.
 (1)Katie is so hard working that she finishes all her work very quickly.
 (2)Katie is so insightful that she is wiser than her age.
 (3)Katie is dependent on others for her work to be done.
 (4)Katie is very respectful for elderly people.
ಸರಿ ಉತ್ತರ

(2) Katie is so insightful that she is wiser than her age.


39.The speaker is simply beating around the bush for the last one hour.
 (1)The speaker is giving outdated information about the topic for the last one hour.
 (2)The speaker is giving detailed information about the topic for the last one hour.
 (3)The speaker is being ambiguous in order to mislead for the last one hour.
 (4)The speaker is speaking too much for the last one hour.
ಸರಿ ಉತ್ತರ

(3) The speaker is being ambiguous in order to mislead for the last one hour.


Directions : For questions no. 40 – 42, a passage has been given. In the passage, some of the words have been left out. You have to read the passage and try to understand what it is about. Then fill in the blanks with the help of the options given below it and shade/darken the appropriate circle in your answer sheet.

Adhering to a simple yoga technique in the morning, such as an energizing sun-salutation or cat-cow pose, can wake up the whole mind-body element. It thus builds focus for the rest of the day and leaves you feeling 40 and ready. It also enhances awareness while doing so. This is a 41 that works backwards. You tend to sleep earlier as you are mindful of waking up early for the yoga class, so bedtime gets a higher priority in your life. Early morning yoga calms you down for the rest of the day by setting a steady tone. The breathing patterns are carried into the day leaving you 42 and relaxed.

40.What is the correct answer for the blank (40) ? Select from the options given below :
 (1)rejuvenated
 (2)updated
 (3)refurbished
 (4)restituted
ಸರಿ ಉತ್ತರ

(1) rejuvenated


41.What is the correct answer for the blank (41) ? Select from the options given below :
 (1)shortcut
 (2)hymn
 (3)melody
 (4)mantra
ಸರಿ ಉತ್ತರ

(4) mantra


42.What is the correct answer for the blank (42) ? Select from the options given below :
 (1)lazy
 (2)carefree
 (3)feeling at ease
 (4)spontaneous
ಸರಿ ಉತ್ತರ

(3) feeling at ease


Directions : In questions no. 43 to 46, there are sentences which are divided and numbered into three parts, and one of the parts may contain an error. Identify the error by (1), (2) or (3) given under the parts of the sentence. If there are no errors, mark (4) No error. Shade/blacken the corresponding circle in your answer sheet.

Example :
Neither he
(1)
nor his team
(2)
were present that day.
(3)
No error.
(4)

Explanation :
The correct answer in this case is Option (3). It should be “was present that day”. So you must shade/blacken Option (3) for this question in your answer sheet.
43.They seem very fond
(1)
to talk about
(2)
themselves and their achievements.
(3)
No error.
(4)
ಸರಿ ಉತ್ತರ

(2)


44.“I come from Bengaluru”
(1)
he said,
(2)
“so I do” she replied.
(3)
No error.
(4)
ಸರಿ ಉತ್ತರ

(3)


45.The people
(1)
began to wonder
(2)
what he was up to.
(3)
No error.
(4)
ಸರಿ ಉತ್ತರ

(1)


46.Neither the daughter
(1)
nor the mother were present
(2)
at the meeting.
(3)
No error.
(4)
ಸರಿ ಉತ್ತರ

(2)


47.Fill the correct preposition in the following sentence :
It was with great difficulty that I could remind him __________ his promise.
 (1)about
 (2)of
 (3)from
 (4)with
ಸರಿ ಉತ್ತರ

(2) of


Directions : In Questions no. 48 to 51, each question contains a paragraph of 6 sentences. The first and the sixth sentences are given in the beginning and end and numbered 1 and 6 respectively. The four sentences in the middle are jumbled and labelled P, Q, R and S. You must identify the proper order of these four sentences and shade/blacken the option that correctly identifies this sequence.

Example :
 1.Once upon a time there lived a king.
 P.One day while hunting he was attacked by a tiger.
 Q.He had three ferocious hunting dogs.
 R.The dogs pounced on the tiger and saved the king’s life.
 S.The king used to take them with him while going out.
 6.He loved them till the end of his life.
 The correct sequence is
 (1)PQSR
 (2)RQSP
 (3)QSPR
 (4)SRQP
Explanation :
The correct sequence or order in this example is QSPR. So you have to shade/blacken Option (3) in your answer sheet.
48.1.    All perhaps know that electricity saved is electricity produced.
 P.Similarly street lights must be switched on when it is really dark.
 Q.For example, we must switch off the lights in the room when it is not in use.
 R.So we must use it when it is necessary and unavoidable.
 S.At the same time I would like to mention that we must check the misuse of electricity in every way.
 6.Air conditioners, refrigerators, TVs, etc. must be switched off when they are not in use.
 The correct sequence is
 (1)SRQP
 (2)RSQP
 (3)RSPQ
 (4)SRPQ
ಸರಿ ಉತ್ತರ

(2) RSQP


49.1.    Once upon a time there was a queen who had a wonderfully nice and big farmhouse.
 P.In the middle of the farmhouse there was a beautiful garden with tall coconut trees and deep rivers.
 Q.In this farmhouse were to be seen the most beautiful florets with golden rings tied to them.
 R.The farmhouse was so big that even the caretaker didn’t know where it began and where it ended.
 S.These rings always sounded so that nobody should pass by without noticing the florets.
 6.In the plants lived a bird that sang so sweetly that everybody who passed by stood still and listened to the song.
 The correct sequence is
 (1)PRQS
 (2)PQSR
 (3)RPQS
 (4)QRPS
ಸರಿ ಉತ್ತರ

(3) RPQS


50.1.    Karnataka Bank on Thursday launched DigiLocker for its customers as a part of its digital initiative.
 P.This facility is being given by integrating DigiLocker with the bank’s MoneyClick Internet Banking Channel.
 Q.DigiLocker is a key initiative to store the digital documents, by National E-Governance Divison under Union Ministry of Electronics and Information Technology.
 R.The bank is also extending the facility of making payments through Internet banking with respect to the documents contained in DigiLocker.
 S.Digital documents mean certificates issued by the government departments/agencies that are made available digitally, namely Aadhaar, PAN, Driving License, Registration Certificate (RC), etc.
 6.Now customers can access their documents anytime and make payments digitally according to the requirement.
 The correct sequence is
 (1)SQPR
 (2)QSPR
 (3)SQRP
 (4)QSRP
ಸರಿ ಉತ್ತರ

(4) QSRP


51.1.    The machine produced goods very fast and did the work of dozens of men at the same time.
 P.The poor workmen still weave cloth by hand and they cannot produce cheap cloth.
 Q.Of course, only rich men or investors could have their own machines and factories.
 R.For example, the big cloth factories produced very cheap cloth.
 S.As a result, the factories were able to produce cheap goods.
 6.As a result, many of them have lost their work and started working for the rich men.
 The correct sequence is
 (1)SRQP
 (2)PQSR
 (3)SQRP
 (4)QSRP
ಸರಿ ಉತ್ತರ

(1) SRQP


52.Choose the correct one word substitution for the following sentence from the choices given below :
“A disloyal person who betrays or deserts his cause or religion or political party or friend, etc.’’
 (1)Apostate
 (2)Apothecary
 (3)Amateur
 (4)Arbitrator
ಸರಿ ಉತ್ತರ

(1) Apostate


53.Choose the word which is the synonym or nearest to the meaning of underlined word in the given sentence :
“The ingenuity of the race is mostly exhibited in the manufacture of their weapons of warfare and the chase.”
 (1)involvement
 (2)commitment
 (3)dedication
 (4)inventiveness
ಸರಿ ಉತ್ತರ

(4) inventiveness


54.Choose the word which is opposite in meaning to the underlined word in the following sentence :
“The decision to privatise the national bank was vehemently opposed by the public.”
 (1)calmly
 (2)voraciously
 (3)singularly
 (4)ferociously
ಸರಿ ಉತ್ತರ

(1) calmly


55.Out of the four groups given, select the group/groups that consist of all correct plural formed from singular.
 A.
 B.
 C.
 D.
 Select the code for the correct answer from the options given below :
 (1)A and C only
 (2)B and D only
 (3)C and D only
 (4)A, B and C only
ಸರಿ ಉತ್ತರ

(2) B and D only


56.Out of the four groups given, select the group/groups that consist of all correct abstract nouns formed from adjectives.
 A.
 B.
 C.
 D.
 Select the code for the correct answer from the options given below :
 (1)A and B only
 (2)B and D only
 (3)C and D only
 (4)A, B, C and D
ಸರಿ ಉತ್ತರ

(2) B and D only


57.Out of the four groups given, select the group/groups that consist of all correct feminine gender formed from masculine gender.
 A.
 B.
 C.
 D.
 Select the code for the correct answer from the options given below :
 (1)A and B only
 (2)A, B and D only
 (3)C and D only
 (4)A, B, C and D
ಸರಿ ಉತ್ತರ

(4) A, B, C and D


58.Match the following sentences with the figures of speech used in them :
  Sentences : Figures of speech :
 A.As cool as cucumber.I.Metaphor
 B.Babbling bubbles from tap.II.Hyperbole
 C.The wind sang through the meadow.III.-Personification
 D.It was so cold, I saw polar bears wearing hats and jackets.IV.Onomatopoeia
 E.All the world’s a stage, and all men and women are merely players.V.Simile
 Select the code for the correct answer from the options given below :
  ABCDE
 (1)IIIIIIVIV
 (2)IIIIVIIIV
 (3)VIVIIIIII
 (4)IIIVIVIII
ಸರಿ ಉತ್ತರ

(3) V IV III II I


Directions : For Questions no. 59 to 61, you have to choose the word from the options given below which has the same meaning and can be used in the same context as the underlined word in both the sentences and mark the correct answer in your answer sheet.

Example :
 A.This rule does not hold good in his case.
 B.They failed to put themselves to the work with dedication and spirit.
 (1)accede
 (2)secede
 (3)apply
 (4)approach
Explanation :
Here the correct word is apply which can replace the underlined word in both the sentences in the best way and the meaning of both sentences will remain the same. So for this question, you have to select the Option (3) and mark the same in your answer sheet.
59.A. He tried to present himself as the leader of the cause.
 B.His only scheme which grabbed some attention was one relating to employment guarantee.
 (1)plan
 (2)project
 (3)design
 (4)plant
ಸರಿ ಉತ್ತರ

(2) project


60.A. Man’s ability to exercise the power of thought makes him different from other animals.
 B.I don’t know the cause of this kind of behaviour from him.
 (1)logic
 (2)prudence
 (3)reason
 (4)rank
ಸರಿ ಉತ್ತರ

(1) logic


61.A. He is most suitable for this purpose.
 B.He has to arrange the parts of the machine according to the requirement.
 (1)adjust
 (2)deploy
 (3)harbour
 (4)fit
ಸರಿ ಉತ್ತರ

(4) fit


62.Add a suitable question tag to the sentence given below :
“The conditions are certainly in favour of a particular firm.”
 (1)Aren’t they
 (2)Are they
 (3)Isn’t it
 (4)Is it
ಸರಿ ಉತ್ತರ

(1) Aren’t they


Directions : Read the following passage and answer the items that follow (Questions no. 63 to 67). Your answers to these items should be based on the passage only.

Passage

This November, I encourage the people of Arkansas to vote NO on a referendum to repeal the state’s motorcycle helmet law. The state’s current helmet law saves hundreds of lives per year, and it is senseless that people should be injured or killed merely because they are too vain to wear a helmet. Furthermore, helmet laws help to reduce public expenditures on health care and have even been shown to deter motorcycle theft. For these reasons, the citizens of Arkansas must oppose this referendum.

One hardly needs to appeal to statistics to show that helmets protect motorcyclists against injury or death. For those who are skeptical, however, the National Highway Traffic Safety Administration (NHTSA) calculates that in an accident helmets reduce the likelihood of fatal injury by 29%. After California passed its helmet law in 1992, that state saw motorcycle-related fatalities decrease by 37% in a single year. These statistics are impossible to ignore. If motorcyclists wish to protect themselves against injury and death, they should wear a helmet whenever they ride.

Many opponents of the helmet law agree that helmets save motorcyclists’ lives, but insist that the decision to wear a helmet should be left to the individual rider. Perhaps this argument would be valid if motorcyclists were the only ones negatively affected by their decision, but this is not the case. A 2002 study by the NHTSA concluded that only about half of all injured motorcyclists were properly insured, which means many of these riders likely relied on public funds to subsidize their healthcare costs. If the citizens of Arkansas choose to repeal the helmet law, we can expect these costs to rise significantly, and at a time when our state is in a financial crisis.

Helmet laws can also help reduce motorcycle theft. Few thieves think to bring a helmet with them when they steal a motorcycle, which makes them much easier for police to spot. In addition to making it easier to apprehend motorcycle thieves and recover stolen bikes, evidence shows that helmet laws can deter motorcycle theft from happening in the first place. After Texas enacted a statewide helmet law, cities there saw rates of motorcycle theft drop by up to 44%. A drop in the rates of motorcycle theft directly reduces law enforcement expenses related to this crime, which is another benefit to all citizens.

Opponents of the helmet law offer two main arguments. First, the law’s detractors argue that properly educating riders is the best way to avoid accidents. I agree entirely; all motorcycle riders should be properly educated and should ride their bikes responsibly. Some accidents, however, are unavoidable, and as I have argued, helmets significantly reduce health care expenditures associated with all accidents. Second, opponents argue that helmet laws infringe on their personal freedom. Again, I agree that the government should avoid constraining individual choice whenever possible, but as I have shown, the decision to wear a helmet does not affect only the rider, so this issue is not a simple matter of individual liberty. The government must not allow a few individuals to make society bear the burden of their irresponsible choices.

In a perfect world, helmet laws would not be necessary because all riders would wear them voluntarily. However, we do not live in a perfect world. Therefore we must require motorcyclists to make this socially responsible decision. As I have argued, helmet laws not only benefit motorcyclists, but all citizens. Please join me this November in voting NO on the referendum to repeal the state helmet law.

63.According to the speaker in the passage, the financial condition of Arkansas is
 (1)Very well
 (2)Neither better nor worse
 (3)Not good
 (4)In the hands of rich people
ಸರಿ ಉತ್ತರ

(3) Not good


64.The speaker in the passage says that he encourages the people to vote ‘NO’ on a referendum to repeal the state’s motorcycle helmet law. This means that
 (1)He is against wearing helmet
 (2)He is in favour of wearing helmet
 (3)He is neither in favour of wearing helmet nor against wearing helmet
 (4)He is planning to file a case in the court against the proposed change in the law
ಸರಿ ಉತ್ತರ

(2) He is in favour of wearing helmet


65.According to the passage, helmet laws are not necessary if we live in a/an
 (1)Perfect world
 (2)Business society
 (3)Poor society
 (4)Educated society
ಸರಿ ಉತ್ತರ

(1) Perfect world


66.Enactment of helmet laws in Texas reduced the
 (1)Number of bike riders
 (2)Number of people who opposed helmet laws
 (3)Number of bikes
 (4)Rate of motorcycle theft
ಸರಿ ಉತ್ತರ

(4) Rate of motorcycle theft


67.Which of the arguments is correct, according to the passage ?
 A.Helmet laws only benefit motorcycle riders, they do not have any effect on citizens in general.
 B.According to the author, the proper education of motorcycle riders is of no use.
 Select the code for the correct answer from the options given below :
 (1)A only
 (2)B only
 (3)Both A and B
 (4)Neither A nor B
ಸರಿ ಉತ್ತರ

(4) Neither A nor B


68.In the following question a sentence has been given in active/passive voice. Out of the four given alternatives, select the one which best expresses the same sentence in passive/active voice.
 “She presented me a bouquet on my 29th birthday.”
 (1)A bouquet is presented to me on my 29th birthday by her.
 (2)I was presented on my 29th birthday a bouquet by her.
 (3)I was presented a bouquet on my 29th birthday by her.
 (4)I will be presented a bouquet on my 29th birthday by her.
ಸರಿ ಉತ್ತರ

(3) I was presented a bouquet on my 29th birthday by her.


69.In the following question a sentence has been given in direct/indirect speech. Out of the four given alternatives, select the one which best expresses the same sentence in indirect/direct speech.
Amit said, “ Rohit, you will be eligible to vote when you are 18.”
 (1)Amit told Rohit, you will be eligible for voting when he was 18.
 (2)Amit told Rohit that he could vote only after 18.
 (3)Amit told Rohit you will be eligible for voting when you be 18.
 (4)Amit told Rohit that he would be eligible for voting when he would be 18.
ಸರಿ ಉತ್ತರ

(4) Amit told Rohit that he would be eligible for voting when he would be 18.


70.Choose the appropriate prefixes to the following words in respective order to form their antonyms:
possible, regular, legal, seen
 (1)in, ir, non, un
 (2)im, ir, il, un
 (3)non, ir, anti, in
 (4)un, non, anti, in
ಸರಿ ಉತ್ತರ

(2) im, ir, il, un


COMPUTER KNOWLEDGE/ಕಂಪ್ಯೂಟರ್ ಜ್ಞಾನ

71.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.4 ಬಿಟ್ಸ್ ಗಳು ಒಂದು ನಿಬ್ಬಲ್ ನ್ನು ಉಂಟು ಮಾಡುತ್ತದೆ.
 B.1 ಮೆಗಾಬೈಟ್, 1024 ಕಿಲೋ ಬೈಟ್ಸ್ ಗೆ ಸಮನಾಗಿರುತ್ತದೆ.
 C.1 ಟೆರಾಬೈಟ್, 1024 ಗಿಗಾ ಬೈಟ್ಸ್ ಗೆ ಸಮನಾಗಿರುತ್ತದೆ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮತ್ತು C ಮಾತ್ರ
 (2)A ಮತ್ತು B ಮಾತ್ರ
 (3)B ಮತ್ತು C ಮಾತ್ರ
 (4)A, B ಮತ್ತು C
ಸರಿ ಉತ್ತರ

(4) A, B ಮತ್ತು C


72.ಈ ಕೆಳಗಿನ ಹೇಳಿಕೆಗಳಲ್ಲಿ ಷೋಡಶಮಾನ ಪದ್ಧತಿ (ಹೆಕ್ಸಾಡೆಸಿಮಲ್) ಯನ್ನು ಕುರಿತು ಯಾವುದು ಸರಿಯಾದುದು ?
 (1)ಒಂದು ಸಂಖ್ಯೆಯನ್ನು ಪ್ರತಿನಿಧಿಸಲು ಒಂದು ಬೈನರಿ ಪದ್ಧತಿಯಲ್ಲಿರುವುದಕ್ಕಿಂತಲೂ ಕಡಿಮೆ ಸಂಖ್ಯೆಗಳು ಇದಕ್ಕೆ ಅಗತ್ಯವಿದೆ.
 (2)ಒಂದು ಸಂಖ್ಯೆಯನ್ನು ಪ್ರತಿನಿಧಿಸಲು ಒಂದು ಬೈನರಿ ಪದ್ಧತಿಯಲ್ಲಿರುವುದಕ್ಕಿಂತಲೂ ಅಧಿಕ ಸಂಖ್ಯೆಗಳು ಇದಕ್ಕೆ ಅಗತ್ಯವಿದೆ.
 (3)ಒಂದು ಸಂಖ್ಯೆಯನ್ನು ಪ್ರತಿನಿಧಿಸಲು ಒಂದು ಬೈನರಿ ಪದ್ಧತಿಯಲ್ಲಿರುವಷ್ಟೇ ಸಂಖ್ಯೆಗಳು ಇದಕ್ಕೆ ಅಗತ್ಯವಿದೆ.
 (4)ಒಂದು ಸಂಖ್ಯೆಯನ್ನು ಪ್ರತಿನಿಧಿಸಲು ಬೈನರಿ ಪದ್ಧತಿಯಲ್ಲಿರುವುದಕ್ಕಿಂತಲೂ ಕಡಿಮೆ ಅಥವಾ ಹೆಚ್ಚು ಸಂಖ್ಯೆಗಳ ಅಗತ್ಯ ವಿದೆಯೇ ಎಂಬುದನ್ನು ಖಚಿತವಾಗಿ ಹೇಳಲಾಗದು.
ಸರಿ ಉತ್ತರ

(1) ಒಂದು ಸಂಖ್ಯೆಯನ್ನು ಪ್ರತಿನಿಧಿಸಲು ಒಂದು ಬೈನರಿ ಪದ್ಧತಿಯಲ್ಲಿರುವುದಕ್ಕಿಂತಲೂ ಕಡಿಮೆ ಸಂಖ್ಯೆಗಳು ಇದಕ್ಕೆ ಅಗತ್ಯವಿದೆ.


73.ಒಂದು ಬೈನರಿ ಸಂಖ್ಯೆ (110101)2(110101)2 ಗೆ ಸಮಾನವಾದ ಅಷ್ಟಮಾನ ಸಂಖ್ಯೆ ಕೆಳಕಂಡವುಗಳಲ್ಲಿ ಯಾವುದು
 (1)12
 (2)65
 (3)56
 (4)ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(2) 65


74.ಪಟ್ಟಿ I ರಲ್ಲಿನ ಸಮೀಪದಾರಿಯ (ಶಾರ್ಟ್ ಕಟ್) ಕೀಲಿಗಳನ್ನು ಪಟ್ಟಿ II ರಲ್ಲಿನ ಅವುಗಳ ಎಂ.ಎಸ್. ಎಕ್ಸೆಲ್ ನಲ್ಲಿನ ಅವುಗಳಿಗೆ ಸಂಬಂಧಿಸಿದ ಕ್ರಿಯೆಗಳೊಂದಿಗೆ ಹೊಂದಿಸಿ :
  ಪಟ್ಟಿ I (ಶಾರ್ಟ್ ಕಟ್) ಪಟ್ಟಿ II (ಕ್ರಿಯೆಗಳು)
 A.Ctrl + Shift + @I.ಕೊಮಾ ಫಾರ್ಮ್ಯಾಟ್ ನಲ್ಲಿ ಸಂಖ್ಯೆಯನ್ನು ಫಾರ್ಮ್ಯಾಟ್ಸ್ ಮಾಡುವುದು
 B.Ctrl + Shift + !II.ವೇಳೆಯ ಫಾರ್ಮ್ಯಾಟ್ ನಲ್ಲಿ ಸಂಖ್ಯೆಯನ್ನು ಫಾರ್ಮ್ಯಾಟ್ಸ್ ಮಾಡುವುದು
 C.Ctrl + F10III.ಪ್ರಸ್ತುತ ಆಯ್ಕೆಯಾದ ಸೆಲ್ ನೊಳಗೆ ಮೇಲಿನ ಸೆಲ್ ನ ಮೌಲ್ಯವನ್ನು ಸೇರಿಸುವುದು
 D.Ctrl + Shift + “IV.ಪ್ರಸ್ತುತ ಆಯ್ಕೆಯಾದ ವರ್ಕ್ ಬುಕ್ ನ್ನು ಮ್ಯಾಕ್ಸಿಮೈಸ್ ಗೊಳಿಸುವುದು (ಗರಿಷ್ಠ)
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIIIIIV
 (2)IIIIIIIV
 (3)IIIIVIII
 (4)IIIIVIII
ಸರಿ ಉತ್ತರ

(3) II I IV III


75.E-R ರೇಖಾಚಿತ್ರವು, ಇದರ ನಿರೂಪಣೆಯ ಒಂದು ಗ್ರಾಫಿಕ್ (ರೇಖನದ) ವಿಧಾನ
 (1)ಪ್ರೈಮರಿ (ಪ್ರಾಥಮಿಕ) ಕೀಲಿಗಳು ಮತ್ತು ಅವುಗಳ ಸಂಬಂಧಗಳು
 (2)ಪ್ರೈಮರಿ ಕೀಲಿಗಳು ಮತ್ತು ಸಂದರ್ಭ / ನಿದರ್ಶನಗಳೊಡನೆ ಅವುಗಳ ಸಂಬಂಧ
 (3)ಅಸ್ತಿತ್ವದ (ಎಂಟಿಟಿ) ದರ್ಜೆಗಳು ಮತ್ತು ಅವುಗಳ ಸಂಬಂಧಗಳು
 (4)ಅಸ್ತಿತ್ವದ (ಎಂಟಿಟಿ) ದರ್ಜೆಗಳು ಮತ್ತು ಪ್ರೈಮರಿ ಕೀಲಿಗಳೊಂದಿಗೆ ಅವುಗಳ ಸಂಬಂಧ
ಸರಿ ಉತ್ತರ

(3) ಅಸ್ತಿತ್ವದ (ಎಂಟಿಟಿ) ದರ್ಜೆಗಳು ಮತ್ತು ಅವುಗಳ ಸಂಬಂಧಗಳು


76.ಒಂದು ಪ್ಯಾಕೆಟ್ ಫಿಲ್ಟರಿಂಗ್ ಫೈರ್ ವಾಲ್ ಎಂಬುದು ಈ ಕೆಳಗಿನ ಯಾವ ಓಪನ್ ಸಿಸ್ಟಂ ಇಂಟರ್ ಕನೆಕ್ಷನ್ (OSI) ಲೇಯರ್ ಗಳಲ್ಲಿ ಕಾರ್ಯಾಚರಣೆ ಮಾಡುತ್ತದೆ ?
 (1)ಅಪ್ಲಿಕೇಶನ್ ಲೇಯರ್ ನಲ್ಲಿ
 (2)ಟ್ರಾನ್ಸ್ ಪೋರ್ಟ್ ಲೇಯರ್ ನಲ್ಲಿ
 (3)ನೆಟ್ ವರ್ಕ್ ಲೇಯರ್ ನಲ್ಲಿ
 (4)ಗೇಟ್ ವೇ ಲೇಯರ್ ನಲ್ಲಿ
ಸರಿ ಉತ್ತರ

(1) ಅಪ್ಲಿಕೇಶನ್ ಲೇಯರ್ ನಲ್ಲಿ


77.ಕೆಳಗಿನವುಗಳನ್ನು ಪರಿಗಣಿಸಿ :
 A.ಬಿಟ್
 B.ಬೈಟ್ಸ್
 C.ಫೀಲ್ಡ್
 D.ರೆಕಾರ್ಡ್
 E.ಫೈಲ್
 F.ಡೇಟಾಬೇಸ್
  ಡೇಟಾ (ಮಾಹಿತಿ) ಶ್ರೇಣಿ ವ್ಯವಸ್ಥೆಯ ಆರೋಹಣ ಕ್ರಮವೇನು?
 ಸರಿಯಾದ ಉತ್ತರವನ್ನು ಸಂಕೇತಗಳಿಂದ ಆರಿಸಿ :
 (1)A B C D E F
 (2)B A C D E F
 (3)A B D C E F
 (4)B A D C E F
ಸರಿ ಉತ್ತರ

(1) A B C D E F


78.ಸಂಪೂರ್ಣವಾಗಿ ಅಂತರ್ ಸಂಪರ್ಕಿತವಾದ ನೆಟ್ ವರ್ಕ್ ಟೋಪಾಲಜಿಗೆ ಇನ್ನೊಂದು ಪರ್ಯಾಯ ಹೆಸರು
 (1)ಮೆಶ್
 (2)ಸ್ಟಾರ್
 (3)ಟ್ರೀ
 (4)ರಿಂಗ್
ಸರಿ ಉತ್ತರ

(1) ಮೆಶ್


79.ಬೂಲಿಯನ್ ಅಭಿವ್ಯಕ್ತಿ ಗೆ X=¯¯¯¯¯¯¯¯P.QX=P.Q¯ ಈ ಕೆಳಗಿನ ಯಾವ ಟ್ರೂತ್ ಟೇಬಲ್ ಸರಿಯಾಗಿದೆ?
 (1)
 (2)
 (3)
 (4)
ಸರಿ ಉತ್ತರ

(1)


80.ಟ್ರಾನ್ಸಿಸ್ಟರ್ ನ ಆವಿಷ್ಕಾರವು ಪರ್ಸನಲ್ ಕಂಪ್ಯೂಟರ್ ಕ್ರಾಂತಿಗೆ ದಾರಿ ಮಾಡಿದ ಒಂದು ಅತಿ ಮುಖ್ಯ ಬೆಳವಣಿಗೆಯಾಗಿದ್ದು, 1947 ರಲ್ಲಿ ಈ ಕೆಳಗಿನ ಯಾವ ಕಂಪನಿಯು ಟ್ರಾನ್ಸಿಸ್ಟರ್ ನ್ನು ಆವಿಷ್ಕಾರ ಮಾಡಿತು ?
 (1)ಜೆರಾಕ್ಸ್
 (2)ಐ.ಬಿ.ಎಂ.
 (3)ಬೆಲ್ ಲ್ಯಾಬ್ಸ್
 (4)ಎಂ.ಐ.ಟಿ.
ಸರಿ ಉತ್ತರ

(3) ಬೆಲ್ ಲ್ಯಾಬ್ಸ್


81.‘ಪ್ಯಾಕೆಟ್ ಸ್ನಿಫರ್’ ಎಂದರೇನು ?
 (1)ತಿಳಿದಿರುವ ನ್ಯೂನತೆಯ ಅನುಕೂಲವನ್ನು ಪಡೆದುಕೊಳ್ಳುವ ಒಂದು ಸಿದ್ಧಗೊಂಡ ಅನ್ವಯ.
 (2)ತಿಳಿದಿರುವ ನ್ಯೂನತೆಗಾಗಿ ಒಂದು ನೆಟ್ವರ್ಕ್ನಲ್ಲಿ ಕಂಪ್ಯೂಟರ್ ಗಳನ್ನು ಶೀಘ್ರವಾಗಿ ತಪಾಸಿಸಲು ಬಳಸುವ ಒಂದು ಸಾಧನ.
 (3)ಒಂದು ನೆಟ್ ವರ್ಕ್ ನಲ್ಲಿ ಅಥವಾ ಕಂಪ್ಯೂಟರ್ ನ ಒಳಗೇ ಆಗಲೀ ಹಾಯ್ದು ಹೋಗುತ್ತಿರುವಾಗಲೇ ಇತರೆ ಮಾಹಿತಿಯನ್ನು ಮತ್ತು ಪಾಸ್ ವರ್ಡ್ ಗಳನ್ನು ಸೆರೆಹಿಡಿಯಲು ದುರುದ್ದೇಶದಿಂದ ಬಳಸುವ TCP/IP ಮಾಹಿತಿ ಪ್ಯಾಕೆಟ್ ಗಳನ್ನು ಸೆರೆಹಿಡಿಯುವಂತಹ ಒಂದು ಅನ್ವಯ.
 (4)ಒಂದು ಮಾಹಿತಿಯನ್ನು ಹುಸಿಗೊಳಿಸುವುದು ಮತ್ತು ತನ್ಮೂಲಕ ಪ್ರವೇಶವನ್ನು ಗಳಿಸುವುದರಿಂದ, ಒಬ್ಬ ವ್ಯಕ್ತಿ ಅಥವಾ ಒಂದು ಪ್ರೋಗ್ರಾಂನ್ನು ಯಶಸ್ವಿಯಾಗಿ ಛದ್ಮವೇಷದಲ್ಲಿ ಮತ್ತೊಂದು ವ್ಯಕ್ತಿ ಅಥವಾ ಪ್ರೊಗ್ರಾಂ ಆಗಿ ಬಿಂಬಿಸುವ ಒಂದು ಸಂದರ್ಭ.
ಸರಿ ಉತ್ತರ

(3) ಒಂದು ನೆಟ್ ವರ್ಕ್ ನಲ್ಲಿ ಅಥವಾ ಕಂಪ್ಯೂಟರ್ ನ ಒಳಗೇ ಆಗಲೀ ಹಾಯ್ದು ಹೋಗುತ್ತಿರುವಾಗಲೇ ಇತರೆ ಮಾಹಿತಿಯನ್ನು ಮತ್ತು ಪಾಸ್ ವರ್ಡ್ ಗಳನ್ನು ಸೆರೆಹಿಡಿಯಲು ದುರುದ್ದೇಶದಿಂದ ಬಳಸುವ TCP/IP ಮಾಹಿತಿ ಪ್ಯಾಕೆಟ್ ಗಳನ್ನು ಸೆರೆಹಿಡಿಯುವಂತಹ ಒಂದು ಅನ್ವಯ.


82.C3 ಕೋಶದಲ್ಲಿನ ಸಂಖ್ಯೆಗಿಂತ 10% ಕಡಿಮೆಯದಾಗಿರುವಂತೆ C1 ಕೋಶದಲ್ಲಿ ಒಂದು ಸಂಖ್ಯೆಯನ್ನು ನಿರ್ಮಿಸಬೇಕಾದಲ್ಲಿ, ಈ ಕೆಳಗಿನ ಯಾವುದನ್ನು ಕೋಶದಲ್ಲಿ ನಮೂದಿಸಬೇಕು?
 (1)= C3 * 1.10
 (2)= C3 % 10
 (3)+ C3 * 110
 (4)= C3 * 0.90
ಸರಿ ಉತ್ತರ

(4) = C3 * 0.90


83.ಕೆಳಗಿನ ಪ್ರಥಮಾಕ್ಷರಿಗಳು (ಅಕ್ರಾನಿಮ್ಸ್) ಮತ್ತು ಅವುಗಳ ಅಭಿವ್ಯಕ್ತಿಗಳನ್ನು ಪರಿಗಣಿಸಿ :
 A.MIPS – ಮಿಲಿಯನ್ ಇನಫಾರ್ಮೆಶನ್ ಪರ್ ಸೆಕೆಂಡ್
 B.SQL – ಸ್ಟ್ರಕ್ಚರ್ಡ್ ಕ್ವೆರಿ ಲಾಂಗ್ವೇಜ್
 C.SMTP – ಸ್ಟ್ರಿಂಗ್ ಮೆಯ್ಲ್ ಟ್ರಾನ್ಸ್ ಫರ್ ಪ್ರೋಟೋಕಾಲ್
 D.ROM – ರೀಡ್ ಓನ್ಲಿ ಮೆಮೊರಿ
 ಮೇಲಿನವುಗಳಲ್ಲಿ ಸರಿ ಹೊಂದುವ ಜೋಡಿ ಯಾವುದು?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A, B ಮತ್ತು D ಮಾತ್ರ
 (2)B ಮತ್ತು D ಮಾತ್ರ
 (3)A, B ಮತ್ತು C ಮಾತ್ರ
 (4)A, B, C ಮತ್ತು D
ಸರಿ ಉತ್ತರ

(2) B ಮತ್ತು D ಮಾತ್ರ


84.ಅಸೆಂಬ್ಲಿ ಭಾಷೆಯಲ್ಲಿ ಬಳಸುವ ಟ್ರಾನ್ಸಲೇಟರ್ ಪ್ರೋಗ್ರಾಂನ್ನು ಹೀಗೆನ್ನುತ್ತಾರೆ
 (1)ಕಂಪೈಲರ್
 (2)ಟ್ರಾನ್ಸಲೇಟರ್
 (3)ಪಾರ್ಸರ್
 (4)ಅಸೆಂಬ್ಲರ್
ಸರಿ ಉತ್ತರ

(4) ಅಸೆಂಬ್ಲರ್


85.‘ಫಾರ್ಕ್’ ಎಂದರೇನು ?
 (1)ಹೊಸ ಟಾಸ್ಕ್ ನ್ನು ಡಿಸ್ಪ್ಯಾಚ್ ಮಾಡುವುದು.
 (2)ಹೊಸ ಜಾಬ್ ನ್ನು ಸೃಷ್ಠಿಸುವುದು.
 (3)ಹೊಸ ಪ್ರಕ್ರಿಯೆಯನ್ನು ಸೃಷ್ಠಿಸುವುದು.
 (4)ಒಂದು ಟಾಸ್ಕ್ ನ ಆದ್ಯತೆಯನ್ನು ಹೆಚ್ಚಿಸುವುದು.
ಸರಿ ಉತ್ತರ

(3) ಹೊಸ ಪ್ರಕ್ರಿಯೆಯನ್ನು ಸೃಷ್ಠಿಸುವುದು.


86.ವಿಂಡೋಸ್ ವರ್ಷನ್ಸ್ ನ್ನು ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ವಿಂಡೋಸ್ ಎಂ.ಇ., (ಮಿಲ್ಲೇನಿಯಂ ಎಡಿಷನ್) ವಿಂಡೋಸ್ XP ನಂತರ ಚಾಲ್ತಿಗೆ ಬಂತು.
 B.ವಿಂಡೋಸ್ ವಿಸ್ಟಾ ವಿಂಡೋಸ್ 7 ಗಿಂತ ಅಗ್ರಗಾಮಿ ಯಾಯಿತು.
  ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ?
  ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(2) B ಮಾತ್ರ


87.ಎಂ.ಎಸ್.ಪವರ್ ಪಾಯಿಂಟ್ ನಲ್ಲಿ ಶಾರ್ಟ್ ಕಟ್ ನ್ನು ಕುರಿತಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.Ctrl + N ಒಂದು ಹೊಸ ಸ್ಲೈಡ್ ನ್ನು ಸೇರಿಸುವುದು.
 B.Ctrl + W ನಮೂದಾದ ಕೊನೆಯ ಕಮಾಂಡ್ ನ್ನು ಪುನರಾವರ್ತಿಸುತ್ತದೆ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(1) A ಮಾತ್ರ


88.MS ಎಕ್ಸೆಲ್ ನಲ್ಲಿ ಒಂದು ಸೂತ್ರದಲ್ಲಿನ ಸೆಲ್ ವಿಳಾಸ A4 ಎಂದರೆ
 (1)ಮಿಕ್ಸ್ಡ್ ಸೆಲ್ ರೆಫರೆನ್ಸ್
 (2)ಆಬ್ಸಲ್ಯೂಟ್ ಸೆಲ್ ರೆಫರೆನ್ಸ್
 (3)ರಿಲೇಟಿವ್ ಸೆಲ್ ರೆಫರೆನ್ಸ್
 (4)ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(2) ಆಬ್ಸಲ್ಯೂಟ್ ಸೆಲ್ ರೆಫರೆನ್ಸ್


89.ಎಂ.ಎಸ್. ವರ್ಡ್ ನಲ್ಲಿ ‘ಪುಟ ತಡೆ’ ಯನ್ನು ಹೇಗೆ ಬಲಪಡಿಸಬಹುದು ?
 (1)F1 key ಯನ್ನು ಒತ್ತುವುದರಿಂದ ಮತ್ತು ಸೂಕ್ತಸ್ಥಳದಲ್ಲಿ ಕರ್ಜರ್ ನ್ನು ನೆಲೆ ನಿಲ್ಲಿಸುವುದರಿಂದ.
 (2)Ctrl + Enter ನ್ನು ಒತ್ತುವುದರಿಂದ ಮತ್ತು ಸೂಕ್ತ ಸ್ಥಳದಲ್ಲಿ ಕರ್ಜರ್ ನ್ನು ನೆಲೆ ನಿಲ್ಲಿಸುವುದರಿಂದ.
 (3)ಇನ್ಸರ್ಟ್ ಟ್ಯಾಬ್ ಮೇಲೆ ಇನ್ಸರ್ಟ್/ಸೆಕ್ಷನ್ ಬ್ರೇಕ್ ನ್ನು ಬಳಸುವುದರಿಂದ.
 (4)ಮೇಲಿನ ಯಾವುದೂ ಅಲ್ಲ
ಸರಿ ಉತ್ತರ

(2) Ctrl + Enter ನ್ನು ಒತ್ತುವುದರಿಂದ ಮತ್ತು ಸೂಕ್ತ ಸ್ಥಳದಲ್ಲಿ ಕರ್ಜರ್ ನ್ನು ನೆಲೆ ನಿಲ್ಲಿಸುವುದರಿಂದ.


90.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಬೇಸಿಕ್ ಭಾಷೆಯು ಜಾನ್ ಜಿ. ಕೆಮೆನಿ ಮತ್ತು ಥಾಮಸ್ ಇ. ಕುರ್ಟ್ಜ್ ರಿಂದ ನ್ಯೂ ಹ್ಯಾಂಪ್ ಶೈರ್ ನಲ್ಲಿನ ಡಾರ್ಟ್ ಮೌತ್ ಕಾಲೇಜಿನಲ್ಲಿ ಅಭಿವೃದ್ಧಿಯಾಯಿತು.
 B.ಜಾವಾವು ಸನ್ ಮೈಕ್ರೋಸಿಸ್ಟಂನಲ್ಲಿ ಜೇಮ್ಸ್ ಗೂಸ್ಲಿಂಗ್ರಿಂದ ಅಭಿವೃದ್ಧಿಯಾಯಿತು.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(3) A ಮತ್ತು B ಎರಡೂ


91. ಪಟ್ಟಿ I ರಲ್ಲಿನ ಭಾಷಾ ತಲೆಮಾರುಗಳನ್ನು ಪಟ್ಟಿ II ರಲ್ಲಿ ಅವುಗಳೊಂದಿಗೆ ಸಂಬಂಧಿಸಿರುವ ಭಾಷೆಗಳೊಂದಿಗೆ ಹೊಂದಿಸಿ :
  ಪಟ್ಟಿ I (ಭಾಷಾ ತಲೆಮಾರುಗಳು) ಪಟ್ಟಿ II (ಭಾಷೆಗಳು)
 A.ಮೊದಲನೇI.ರಚನೆಯುಳ್ಳ ಪ್ರೋಗ್ರಾಮಿಂಗ್ ಭಾಷೆಗಳು
 B.ಎರಡನೇII.ಪ್ರಾಧಾನ್ಯತೆಯ ನಿರ್ದಿಷ್ಟ ಭಾಷೆಗಳು
 C.ಮೂರನೇIII.ಅಸೆಂಬ್ಲಿ ಭಾಷೆಗಳು
 D.ನಾಲ್ಕನೇIV.ಯಂತ್ರ ಭಾಷೆಗಳು
 ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ :
  ABCD
 (1)IIIVIIII
 (2)IIIIIIVI
 (3)IVIIIIII
 (4)IVIIIIII
ಸರಿ ಉತ್ತರ

(3) IV III I II


92.ಲಾಜೆಕ್ ಗೇಟ್ ಗಳ ಕೆಳಗಿನ ರೇಖಾಚಿತ್ರಗಳನ್ನು ಪರಿಗಣಿಸಿ :
 ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ ?
 (1)A is AND ಮತ್ತು B is OR
 (2)A is AND ಮತ್ತು B is NOR
 (3)A is NAND ಮತ್ತು B is OR
 (4)A is NAND ಮತ್ತು B is NOR
ಸರಿ ಉತ್ತರ

(2) A is AND ಮತ್ತು B is NOR


93.=ROUND(3.42,0) + CEILING(4.32,1) ಸೂತ್ರದ ಸರಿಯಾದ ಮೌಲ್ಯವೇನು?
 (1)8
 (2)5
 (3)7.3
 (4)4.3
ಸರಿ ಉತ್ತರ

(1) 8


94.ಕೆಳಗಿನ ಅಲ್ಗೋರಿದಂಗಳನ್ನು ಪರಿಗಣಿಸಿ :
    INTEGER X = 20
    INTEGER Y = 5
    INTEGER Z
    Z = (X+1)*(X+1)+(Y-4)
 ನೀಡಿರುವ ಆಲ್ಗೋರಿದಂನ ಮೇರೆಗೆ Z ನ ಮೌಲ್ಯವೇನು ?
 (1)442
 (2)446
 (3)400
 (4)27
ಸರಿ ಉತ್ತರ

(1) 442


95.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
 A.ಒಂದು ಸಮಾಂತರ ಚತುರ್ಭುಜ (ಪ್ಯಾರಲಲೋಗ್ರಾಮ್) ಚಿಹ್ನೆಯು ಫ್ಲೋ ಚಾರ್ಟ್ ನಲ್ಲಿನ ಇನ್ ಪುಟ್ ಅಥವಾ ಔಟ್ ಪುಟ್ (ಫಲನ) ಫಕ್ಷನ್ ನನ್ನು ಪ್ರತಿನಿಧಿಸುತ್ತದೆ.
 B.ಒಂದು ವಜ್ರಾಕೃತಿ ಚಿಹ್ನೆಯು ನಿರ್ಣಯವನ್ನು ಸಂಕೇತಿಸುತ್ತದೆ.
 C.ಒಂದು ಅಂಡಾಕಾರ ಚಿಹ್ನೆಯುಸ್ಟಾರ್ಟ್ (ಪ್ರಾರಂಭ) / ಎಂಡ್ (ಅಂತ್ಯ) ನ್ನು ಪ್ರತಿನಿಧಿಸುತ್ತದೆ.
 ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮತ್ತು C ಮಾತ್ರ
 (3)A, B ಮತ್ತು C
 (4)A ಮತ್ತು C ಮಾತ್ರ
ಸರಿ ಉತ್ತರ

(3) A, B ಮತ್ತು C


96.ಕಡತ ವಿಸ್ತರಣಾ ಹೆಸರಿನ ಸಂಕ್ಷಿಪ್ತಾಕ್ಷರ ಮತ್ತು ಅವುಗಳ ವಿಸ್ತರಣೆಯನ್ನು ಪರಿಗಣಿಸಿ :
 A..png – ಪೋರ್ಟಬಲ್ ನೆಟ್ ವರ್ಕ್ ಗ್ರಾಫಿಕ್
 B..bmp – ಬಿಟ್ ಮ್ಯಾಪ್
 C..jpeg – ಜಾಯಿಂಟ್ ಫೋಟೋಗ್ರಾಫಿಕ್ ಎಕ್ಸ್ ಪರ್ಟ್ಸ್ ಗ್ರೂಪ್
 D..gif – ಗ್ರಾಫಿಕ್ಸ್ ಇಂಟರ್ ಚೇಂಜ್ ಫಾರ್ಮ್ಯಾಟ್
 ಮೇಲಿನವುಗಳಲ್ಲಿ ಸರಿ ಹೊಂದುವ ಜೋಡಿ ಯಾವುದು ?
 ಕೆಳಗೆ ಕೊಟ್ಟಿರುವ ಆಯ್ಕೆಗಳಲ್ಲಿ ಸಂಕೇತಗಳ ಮೂಲಕ ಸರಿ ಉತ್ತರಗಳನ್ನು ಆರಿಸಿ :
 (1)A ಮತ್ತು B ಮಾತ್ರ
 (2)C ಮತ್ತು D ಮಾತ್ರ
 (3)A, C ಮತ್ತು D ಮಾತ್ರ
 (4)A, B, C ಮತ್ತು D
ಸರಿ ಉತ್ತರ

(4) A, B, C ಮತ್ತು D


97.ಈ ಕೆಳಗಿನ ಯಾವ ಫಲನಗಳು ಕಾಲಂನಲ್ಲಿ (ಸ್ತಂಭಪಂಕ್ತಿ) ಅಡ್ಡಪಂಕ್ತಿ ಸಾಲಿನ ಮಾಹಿತಿಯನ್ನು ಮತ್ತು ಕಾಲಂ ಮಾಹಿತಿಯನ್ನು ಅಡ್ಡಪಂಕ್ತಿಸಾಲಿನಲ್ಲಿ ಪ್ರದರ್ಶಿಸುತ್ತದೆ ?
 (1)ಟ್ರಾನ್ಸ್ ಪೋಸ್
 (2)ಇಂಡೆಕ್ಸ್
 (3)ರೋಸ್ (ಅಡ್ಡಪಂಕ್ತಿ)
 (4)ಹೈಪರ್ ಲಿಂಕ್
ಸರಿ ಉತ್ತರ

(1) ಟ್ರಾನ್ಸ್ ಪೋಸ್


98.ಈ ಕೆಳಗಿನವುಗಳಲ್ಲಿ ಯಾವುದು ಪವರ್ ಪಾಯಿಂಟ್ ವ್ಯೂ ಅಲ್ಲ?
 (1)ಸ್ಲೈಡ್ ಶೋ ವ್ಯೂ
 (2)ಸ್ಲೈಡ್ ವ್ಯೂ
 (3)ಪ್ರೆಸಂಟೇಷನ್ ವ್ಯೂ
 (4)ಔಟ್ಲೈನ್ ವ್ಯೂ
ಸರಿ ಉತ್ತರ

(4) ಔಟ್ಲೈನ್ ವ್ಯೂ


99.ವಿಶೇಷ ಪೇಸ್ಟ್ ಕಮಾಂಡ್ ನ್ನು ಬಳಸಿ ಎಂ.ಎಸ್. ಎಕ್ಸೆಲ್ ನಲ್ಲಿ ಈ ಕೆಳಗಿನ ಯಾವುದನ್ನು ಆಯ್ಕೆಮಾಡಿ ಪೇಸ್ಟ್ ಮಾಡಬಹುದಾಗಿದೆ ?
 A.ಫಾರ್ಮುಲಾ (ಸೂತ್ರ)
 B.ವ್ಯಾಲಿಡೇಶನ್
 C.ಫಾರ್ಮ್ಯಾಟ್ಸ್
 ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ:
 (1)A ಮಾತ್ರ
 (2)B ಮತ್ತು C ಮಾತ್ರ
 (3)A ಮತ್ತು B ಮಾತ್ರ
 (4)A, B ಮತ್ತು C
ಸರಿ ಉತ್ತರ

(4) A, B ಮತ್ತು C


100.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ :
 A.ಎಂ.ಎಸ್. ವರ್ಡ್ ನಲ್ಲಿನ ಗರಿಷ್ಠ ಝೂಂ ಶೇಕಡಾವಾರು ಶೇ 500.
 B.ಎಂ.ಎಸ್. ಎಕ್ಸೆಲ್ ನಲ್ಲಿನ ಗರಿಷ್ಠ ಝೂಂ ಶೇಕಡಾವಾರು ಶೇ 400.
 ಮೇಲಿನ ಹೇಳಿಕೆಗಳಲ್ಲಿ ಯಾವುದು / ವು ಸರಿ ?
 ಕೊಟ್ಟಿರುವ ಆಯ್ಕೆಗಳಿಂದ ಸಂಕೇತಗಳ ಮೂಲಕ ಸರಿಯಾದ ಉತ್ತರಗಳನ್ನು ಆರಿಸಿ :
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡೂ
 (4)A ಆಗಲೀ ಅಥವಾ B ಆಗಲೀ ಅಲ್ಲ
ಸರಿ ಉತ್ತರ

(3) A ಮತ್ತು B ಎರಡೂ


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment