WhatsApp Group Join Now
Telegram Group Join Now

kpsc group c communication question paper 05.12.2021

KPSC GROUP ‘C’ NON TECHNICAL ಸಂವಹನ ಪ್ರಶ್ನೆಪತ್ರಿಕೆ

COMPUTER KNOWLEDGE/ಕಂಪ್ಯೂಟರ್ ಜ್ಞಾನ

1.__________ IEEE 802.6 ಎಂಬ ಸ್ಟ್ಯಾಂಡರ್ಡ್ ಅನ್ನು ಬಳಸುತ್ತದೆ.
 (1)ಇಂಟರ್‌ನೆಟ್‌
 (2)LAN
 (3)WAN
 (4)MAN
CORRECT ANSWER

(4) MAN


2.IP address ಸ್ಥಳಗಳನ್ನು ನಿರ್ವಹಿಸಲು ಈ ಯಾವ ಸಂಸ್ಥೆಗಳನ್ನು ರಚಿಸಲಾಗಿದೆ?
 (1)TELNET
 (2)ICANN
 (3)W3C
 (4)ಮೇಲಿನ ಯಾವುದೂ ಅಲ್ಲ
CORRECT ANSWER

(2) ICANN


3.ಆಪರೇಟಿಂಗ್ ಸಿಸ್ಟಮ್ _________ ಗೆ ಕಾರಣವಾಗಿದೆ.
 (1)ಮೆಮೊರಿ ನಿರ್ವಹಣೆ
 (2)ಐ/ಒ ಸಾಧನ ನಿರ್ವಹಣೆ
 (3)ಸಿಪಿಯು ವೇಳಾಪಟ್ಟಿ
 (4)ಮೇಲಿನ ಎಲ್ಲವೂ
CORRECT ANSWER

(4) ಮೇಲಿನ ಎಲ್ಲವೂ


4.FAT ಎಂದರೆ
 (1)ಫೈಲ್ ಗುಣಲಕ್ಷಣ ಕೋಷ್ಟಕ
 (2)ಫೈಲ್ ಹಂಚಿಕೆ ಕೋಷ್ಟಕ
 (3)ಫಾಂಟ್ ಗುಣಲಕ್ಷಣ ಕೋಷ್ಟಕ
 (4)ಹಂಚಿಕೆ ಕೋಷ್ಟಕ ಸ್ವರೂಪ
CORRECT ANSWER

(2) ಫೈಲ್ ಹಂಚಿಕೆ ಕೋಷ್ಟಕ


5.IPv4 ಗಾತ್ರ_________ ಬಿಟ್‌ಗಳು.
 (1)32
 (2)128
 (3)16
 (4)64
CORRECT ANSWER

(1) 32


6.ಎಂಐಸಿಆರ್ (MICR) (Magnetic Ink Character Recognition) ಇದು ಒಂದು
 (1)ಔಟ್‌ಪುಟ್ ಡಿವೈಸ್
 (2)ಲಾಜಿಕಲ್ ಡಿವೈಸ್
 (3)ಇನ್‌ಪುಟ್ ಡಿವೈಸ್
 (4)ಕೀಲಿಮಣೆ ಡಿವೈಸ್
CORRECT ANSWER

(3) ಇನ್‌ಪುಟ್ ಡಿವೈಸ್


7.ಎಂಐಎಂಇ ಎಂದರೆ
 (1)ಮಲ್ಟಿಮೀಡಿಯಾ ಇಂಟರ್‌ನೆಟ್‌ ಮೆಸೇಜ್ ವಿಸ್ತರಣೆಗಳು
 (2)ಮಲ್ಟಿಪರ್ಪೋಸ್ ಇಂಟರ್‌ನೆಟ್‌ ಮೇಲ್ ವಿಸ್ತರಣೆಗಳು
 (3)ಮಲ್ಟಿಪರ್ಪೋಸ್ ಇಂಟರ್‌ನೆಟ್‌ ಮೆಸೇಜ್ ವಿಸ್ತರಣೆಗಳು
 (4)ಮಲ್ಟಿಪರ್ಪೋಸ್ ಇಂಟರ್‌ನೆಟ್‌ ಮೇಲ್ ವಿನಿಮಯ
CORRECT ANSWER

(2) ಮಲ್ಟಿಪರ್ಪೋಸ್ ಇಂಟರ್‌ನೆಟ್‌ ಮೇಲ್ ವಿಸ್ತರಣೆಗಳು


8.PPP ಎಂದರೆ
 (1)Person to Person Protocol
 (2)Point to Point Protocol
 (3)Pin to Pin Protocol
 (4)Peer to Peer Protocol
CORRECT ANSWER

(2) Point to Point Protocol


9.ಟೈಪ್ ಮಾಡುವಾಗ ಇಂಗ್ಲಿಷ್ ಮತ್ತು ಕನ್ನಡ ಬದಲಾವಣೆಗೆ ವಿಂಡೋಸ್ ಕೀಲಿ ಜೊತೆಗೆ ಯಾವ ಕೀ ಒತ್ತಬೇಕು?
 (1)Win+Shift
 (2)Win+Space
 (3)Win+Tab
 (4)Win+Ctrl
CORRECT ANSWER

(2) Win+Space


10.IoT ಇದರ ವಿಸ್ತೃತ ರೂಪ ಯಾವುದು?
 (1)ಅಂತರ್ಜಾಲ ತಂತ್ರಜ್ಞಾನ (ಇಂಟರ್‌ನೆಟ್‌ ಆಫ್ ಟೆಕ್ನಾಲಜಿ)
 (2)ಅಂತರ್ಜಾಲ ಸಲಕರಣೆಗಳು (ಇಂಟರ್‌ನೆಟ್‌ ಆಫ್ ಟೂಲ್ಸ್)
 (3)ಅಂತರ್ಜಾಲ ವಸ್ತುಗಳು (ಇಂಟರ್‌ನೆಟ್‌ ಆಫ್ ಥಿಂಗ್ಸ್)
 (4)ಅಂತರ್ಜಾಲ ವ್ಯವಹಾರಗಳು (ಇಂಟರ್‌ನೆಟ್‌ ಆಫ್ ಟ್ರಾನ್ಸಾಕ್ಷನ್)
CORRECT ANSWER

(3) ಅಂತರ್ಜಾಲ ವಸ್ತುಗಳು (ಇಂಟರ್‌ನೆಟ್‌ ಆಫ್ ಥಿಂಗ್ಸ್)


11.ಹೊಂದಿಸಿ ಬರೆಯಿರಿ :
  ಪಟ್ಟಿ -A ಪಟ್ಟಿ -B
 (a)Strike-through(i)ಹೈಪರ್ಲಿಂಕ್
 (b)Subscript(ii)ಆಯ್ಕೆಯಾದ ಪಠ್ಯಾಂಶದ ಮಧ್ಯದಲ್ಲಿ ಗೆರೆ ಎಳೆಯುವುದು
 (c)Ctrl+K(iii)ಲೆಫ್ಟ್ ಇಂಡೆಂಟ್
 (d)Ctrl+M(iv)ಪಠ್ಯ ಬೇಸ್ಲೈನ್ನ ಕೆಳಗೆ ಸಣ್ಣ ಅಕ್ಷರಗಳನ್ನು ರಚಿಸುತ್ತದೆ.
  ABCD
 (1)(ii)(iv)(i)(iii)
 (2)(iv)(ii)(iii)(i)
 (3)(i)(ii)(iii)(iv)
 (4)(iv)(iii)(ii)(i)
CORRECT ANSWER

(1) (ii), (iv), (i), (iii)


12.ಹೊಂದಿಸಿ ಬರೆಯಿರಿ :
 (a)ಕೀಬೋರ್ಡ್(i)ಸ್ಟೇಷನರಿ ಪಾಯಿಂಟಿಂಗ್ ಡಿವೈಸ್
 (b)ಲೈಟ್ ಪೆನ್(ii)ಬಾಲ್ ಮತ್ತು ಬಟನ್ಗಳು
 (c)ಟ್ರಾಕ್‌ಪ್ಯಾಡ್‌(iii)ಅತಿ ಸಾಮಾನ್ಯ ಡೇಟಾ ಎಂಟ್ರಿ ಡಿವೈಸ್
 (d)ಮೌಸ್(iv)ಎಲೆಕ್ಟ್ರೋ-ಆಪ್ಟಿಕಲ್ ಪಾಯಿಂಟಿಂಗ್ ಡಿವೈಸ್
 (1)a(i), b(iii), c(iv), d(ii)
 (2)a(iv), b(i), c(iii), d(ii)
 (3)a(iv), b(iii), c(ii), d(i)
 (4)a(iii), b(iv), c(i), d(ii)
CORRECT ANSWER

(4) a (iii), b (iv), c (i), d (ii)


13.ಕೆಳಗಿನ ವಾಕ್ಯಗಳನ್ನು ಪರಿಗಣಿಸಿ :
 (a)ರೀಸೈಕಲ್ ಬಿನ್ ಎಂಬುದು ಬೇಡವಾದ ಫೈಲ್‌ಗಳು ಮತ್ತು ಫೋಲ್ಡರ್ಗಳನ್ನು ಇಡಬಹುದಾದ ತಾತ್ಕಾಲಿಕ ಸ್ಟೋರೇಜ್ ಕ್ಷೇತ್ರ.
 (b)ರೀಸೈಕಲ್ ಬಿನ್‌ನಲ್ಲಿಟ್ಟ ಐಟಮ್‌ಗಳು ಖಾಯಂ ಆಗಿ ಅಳಿಸಿಹಾಕುವ ವರೆಗೆ ಹಾರ್ಡ್ ಡಿಸ್ಕ್ ಸ್ಪೇಸ್ ಅನ್ನು ತೆಗೆದುಕೊಳ್ಳುತ್ತವೆ.
 (c)ಖಾಯಂ ಆಗಿ ಅಳಿಸಿಹಾಕುವ ವರೆಗೆ ಅಥವಾ ಮರುಸ್ಥಾಪಿಸುವವರೆಗೆ ರೀಸೈಕಲ್ ಬಿನ್‌ನಲ್ಲಿಟ್ಟ ಐಟಮ್ ಅಲ್ಲಿಯೇ ಇರುತ್ತದೆ.
 (d)ರಿಮೂವಬಲ್ ಡೈವ್ ಅಥವಾ ನೆಟ್‌ವರ್ಕ್ ಡ್ರೈವ್‌ನಲ್ಲಿ ಸಂಗ್ರಹಿಸಿಟ್ಟ ಫೈಲ್‌ಗಳು ಮತು ಫೋಲ್ಡರ್ಗಳನ್ನು ಅಳಿಸಿದಾಗ ಅವುಗಳು ರೀಸೈಕಲ್ ಬಿನ್ಗೆ ಕಳುಹಿಸಲ್ಪಡುತ್ತವೆ.
 ಮೇಲಿನ ವಾಕ್ಯಗಳಲ್ಲಿ
 (1)(a), (b) ಮತ್ತು (c) ಗಳು ಸರಿ
 (2)(a), (b) ಮತ್ತು (d) ಗಳು ಸರಿ
 (3)(a), (c) ಮತ್ತು (d) ಗಳು ಸರಿ
 (4)(a), (b), (c) ಮತ್ತು (d) ಗಳು ಸರಿ
CORRECT ANSWER

(1) (a), (b) ಮತ್ತು (c) ಗಳು ಸರಿ


14.ವೆಬ್ ಸರ್ವರ್‌ನಿಂದ ವೆಬ್ ಪುಟಗಳನ್ನು ಕೋರಲು ವೆಬ್ ಬ್ರೌಸರ್ ಬಳಸುವ ಪ್ರೋಟೋಕಾಲ್
 (1)ಹೈಪರ್ ಟ್ರಾನ್ಸ್‌ಮಿಷನ್‌‌ ಪ್ರೋಟೋಕಾಲ್
 (2)ಟ್ರಾನ್ಸ್‌ಮಿಷನ್‌ ಕಂಟ್ರೋಲ್ ಪ್ರೋಟೋಕಾಲ್/ಇಂಟರ್‌ನೆಟ್‌ ಪ್ರೋಟೋಕಾಲ್
 (3)ಸಿಂಪಲ್ ನೆಟ್‌ವರ್ಕ್ ಮೇನೇಜ್‌ಮೆಂಟ್ ಪ್ರೋಟೋಕಾಲ್
 (4)ಹೈಪರ್ ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್
CORRECT ANSWER

(4) ಹೈಪರ್ ಟೆಕ್ಸ್ಟ್ ಟ್ರಾನ್ಸ್‌ಫರ್ ಪ್ರೋಟೋಕಾಲ್


15.ಕೆಳಗಿನ ವಾಕ್ಯಗಳನ್ನು ಪರಿಗಣಿಸಿ :
 (a)ಕರ್ನಾಟಕ ಸರ್ಕಾರವು ನುಡಿ ತಂತ್ರಾಂಶದ ಸ್ವಾಮಿತ್ವವನ್ನು ಹೊಂದಿದೆ ಮತ್ತು ನುಡಿ ತಂತ್ರಾಂಶವನ್ನು ಪುಕ್ಕಟೆಯಾಗಿ ಲಭ್ಯವಿರುವಂತೆ ಮಾಡಿದೆ.
 (b)ನುಡಿಯನ್ನು ಕನ್ನಡ ಗಣಕ ಪರಿಷತ್ ಅಭಿವೃದ್ಧಿ ಪಡಿಸಿದೆ.
 (c)ನುಡಿಯು ಆಕ್ಸೆಸ್, ಒರೇಕಲ್, ಎಎಸ್‌ಕ್ಯೂಎಲ್, ಡಿಬಿ2 ಮತ್ತಿತರ ವಿಂಡೋಸ್ ಆಧಾರಿತ ಡೇಟಾಬೇಸ್ ವ್ಯವಸ್ಥೆಗಳನ್ನು ಬೆಂಬಲಿಸುತ್ತದೆ.
 (d)ನುಡಿಯು ವೈಎಸ್‌ಕ್ಯೂಎಲ್ಅನ್ನು ಬೆಂಬಲಿಸುವುದಿಲ್ಲ.
 ಮೇಲಿನ ವಾಕ್ಯಗಳಲ್ಲಿ
 (1)(a), (b), (c) ಮತ್ತು (d) ಗಳು ಸರಿ
 (2)(a), (b) ಮತ್ತು (d) ಗಳು ಸರಿ
 (3)(b), (c) ಮತ್ತು (d) ಗಳು ಸರಿ
 (4)(a), (b) ಮತ್ತು (C) ಗಳು ಸರಿ
CORRECT ANSWER

(4) (a), (b) ಮತ್ತು (C) ಗಳು ಸರಿ


16.ಗಾತ್ರಕ್ಕೆ ಅನುಗುಣವಾಗಿ ದತ್ತದ ಕ್ರಮ
 (1)ಅಕ್ಷರ, ರೆಕಾರ್ಡ್, ಫೀಲ್ಡ್, ಕಡತ, ಡೇಟಾಬೇಸ್
 (2)ಅಕ್ಷರ, ಫೀಲ್ಡ್, ರೆಕಾರ್ಡ್, ಕಡತ, ಡೇಟಾಬೇಸ್
 (3)ಫೀಲ್ಡ್, ರೆಕಾರ್ಡ್, ಅಕ್ಷರ, ಡೇಟಾಬೇಸ್, ಕಡತ
 (4)ಫೀಲ್ಡ್, ಅಕ್ಷರ, ಕಡತ, ಡೇಟಾಬೇಸ್, ರೆಕಾರ್ಡ್
CORRECT ANSWER

(2) ಅಕ್ಷರ, ಫೀಲ್ಡ್, ರೆಕಾರ್ಡ್, ಕಡತ, ಡೇಟಾಬೇಸ್


17.CPUನ ವೇಗವನ್ನು ಅಳೆಯುವುದು
 (1)ಪ್ರತಿ ಮಿಲಿಸೆಕೆಂಡ್‌ಗೆ ಇರುವ ಗಡಿಯಾರದ ಚಕ್ರಗಳು
 (2)ಪ್ರತಿ ಮೈಕ್ರೋಸೆಕೆಂಡ್‌ಗೆ ಇರುವ ಗಡಿಯಾರದ ಚಕ್ರಗಳು
 (3)ಪ್ರತಿ ಸೆಕೆಂಡ್‌ಗೆ ಇರುವ ಗಡಿಯಾರದ ಚಕ್ರಗಳು
 (4)ಪ್ರತಿ ನ್ಯಾನೋಸೆಕೆಂಡ್‌ಗೆ ಇರುವ ಗಡಿಯಾರದ ಚಕ್ರಗಳು
CORRECT ANSWER

(3) ಪ್ರತಿ ಸೆಕೆಂಡ್‌ಗೆ ಇರುವ ಗಡಿಯಾರದ ಚಕ್ರಗಳು


18.ಅತಿ ವೇಗದ ಮೆಮೊರಿ ಪ್ರಕಾರ
 (1) ರ್ಯಾಮ್[RAM]
 (2)ಕ್ಯಾಶ್
 (3)ರೋಮ್
 (4)ಡಬಲ್ ಡೇಟಾ ರೇಟ್ SDRAM (DDR SDRAM)
CORRECT ANSWER

(2) ಕ್ಯಾಶ್


19.ವಿಶ್ವಾಸಾರ್ಹ ಎಂದು ಸೋಗು ಹಾಕುವ ಮೂಲಕ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಸೈಬರ್ ಅಪರಾಧಕ್ಕೆ ಏನೆನ್ನುತ್ತಾರೆ?
 (1)ಹ್ಯಾಕಿಂಗ್
 (2)ಸೈಬರ್ ಕಳ್ಳತನ
 (3)ಸೈಬರ್ ಸ್ಟಾಕಿಂಗ್
 (4)ಫಿಶಿಂಗ್
CORRECT ANSWER

(4) ಫಿಶಿಂಗ್


20.ಪವರ್‌ಪಾಯಿಂಟ್‌ನಲ್ಲಿ ಸ್ಲೈಡ್‌ಗಳಿಗೆ ಪೂರ್ವ ನಿರ್ಧರಿತ ಬಣ್ಣಗಳು, ಫಾಂಟ್‌ಗಳು ಹಾಗೂ ದೃಶ್ಯ ಪರಿಣಾಮಗಳನ್ನು ಸೇರಿಸಿ ವೃತ್ತಿಪರ ಪರಿಣಾಮವನ್ನು ಪಡೆಯಲು ಏನೆನ್ನುತ್ತಾರೆ?
 (1)ಟೆಂಪ್ಲೇಟ್
 (2)ಸ್ಲೈಡ್ ಲೇಔಟ್
 (3)ಥೀಮ್
 (4)ಸ್ಲೈಡ್ ಮಾಸ್ಟರ್
CORRECT ANSWER

(3) ಥೀಮ್


21.Excel – ನಲ್ಲಿ ಸಂಪೂರ್ಣ ಉಲ್ಲೇಖ ಕೋಶವನ್ನು ಸೂಚಿಸಲು ಬಳಸುವ ಚಿಹ್ನೆ
 (1)@
 (2)!
 (3)#
 (4)$
CORRECT ANSWER

(4) $


22.13ನ್ನು ದ್ವಿಮಾನ ಪದ್ಧತಿಗೆ ಪರಿವರ್ತಿಸಿ
 (1)1011[2]1011[2]
 (2)1101[2]1101[2]
 (3)1111[2]1111[2]
 (4)1001[2]1001[2]
CORRECT ANSWER

(2) 1101[2]1101[2]


23.ಸೆಕೆಂಡರಿ ಸ್ಟೋರೇಜ್‌ನ ಗುಣಲಕ್ಷಣಗಳು
 (1)ಹೆಚ್ಚು ಸಂಗ್ರಹಣಾ ಸಾಮರ್ಥ್ಯ, ಹೆಚ್ಚು ವೇಗ, ಹೆಚ್ಚು ಬೆಲೆ
 (2)ಹೆಚ್ಚು ಸಂಗ್ರಹಣಾ ಸಾಮರ್ಥ್ಯ, ಕಡಿಮೆ ವೇಗ, ಕಡಿಮೆ ಬೆಲೆ
 (3)ಕಡಿಮೆ ಸಂಗ್ರಹಣಾ ಸಾಮರ್ಥ್ಯ, ಕಡಿಮೆ ವೇಗ, ಹೆಚ್ಚು ಬೆಲೆ
 (4)ಕಡಿಮೆ ಸಂಗ್ರಹಣಾ ಸಾಮರ್ಥ್ಯ, ಹೆಚ್ಚು ವೇಗ, ಕಡಿಮೆ ಬೆಲೆ
CORRECT ANSWER

(2) ಹೆಚ್ಚು ಸಂಗ್ರಹಣಾ ಸಾಮರ್ಥ್ಯ, ಕಡಿಮೆ ವೇಗ, ಕಡಿಮೆ ಬೆಲೆ


24.ಯುಆರ್ಎಲ್ ಹೆಸರಿನ ಭಾಗಗಳ ಸರಿಯಾದ ಕ್ರಮ
 (1)ಪ್ರೋಟೋಕಾಲ್, ಡೊಮೈನ್ ಹೆಸರು, ಪಾತ್, ಕಡತದ ಹೆಸರು
 (2)ಪ್ರೋಟೋಕಾಲ್, ಪಾತ್, ಕಡತದ ಹೆಸರು, ಡೊಮೈನ್ ಹೆಸರು
 (3)ಕಡತದ ಹೆಸರು, ಡೊಮೈನ್ ಹೆಸರು, ಪ್ರೋಟೋಕಾಲ್, ಪಾತ್
 (4)ಡೊಮೈನ್ ಹೆಸರು, ಪ್ರೋಟೋಕಾಲ್, ಪಾತ್, ಕಡತದ ಹೆಸರು
CORRECT ANSWER

(1) ಪ್ರೋಟೋಕಾಲ್, ಡೊಮೈನ್ ಹೆಸರು, ಪಾತ್, ಕಡತದ ಹೆಸರು


25.ಎಂಎಸ್ ಎಕ್ಸೆಲ್ ಸೆಲ್ ಕಂಟೆಂಟ್ ಸಾಮಾನ್ಯವಾಗಿ ಯಾವ ರೀತಿ ಹೊಂದಿಕೊಂಡಿರುತ್ತದೆ?
 (1)ಬಲಕ್ಕೆ ಹೊಂದಿರುತ್ತವೆ.
 (2)ಎಡಕ್ಕೆ ಹೊಂದಿರುತ್ತವೆ.
 (3)ಟೆಕ್ಸ್ಟ್ ಎಡಕ್ಕೆ ಹಾಗೂ ಸಂಖ್ಯೆಗಳು ಬಲಕ್ಕೆ ಹೊಂದಿಕೊಂಡಿರುತ್ತವೆ.
 (4)ಟೆಕ್ಸ್ಟ್ ಬಲಕ್ಕೆ ಹಾಗೂ ಸಂಖ್ಯೆಗಳು ಎಡಕ್ಕೆ ಹೊಂದಿಕೊಂಡಿರುತ್ತವೆ.
CORRECT ANSWER

(3) ಟೆಕ್ಸ್ಟ್ ಎಡಕ್ಕೆ ಹಾಗೂ ಸಂಖ್ಯೆಗಳು ಬಲಕ್ಕೆ ಹೊಂದಿಕೊಂಡಿರುತ್ತವೆ.


26.ಈ ಕೆಳಗಿನವುಗಳಲ್ಲಿ ಯಾವುದು ವೆಬ್ ಬ್ರೌಸರ್ ಅಲ್ಲ?
 (1)ಯಾಹೂ
 (2)ಗೂಗಲ್ ಕ್ರೋಮ್
 (3)Lynx
 (4)ಒಪೆರಾ
CORRECT ANSWER

(1) ಯಾಹೂ


27.ಅಂತರ್ಜಾಲದ ಪ್ರಾರಂಭವು 1969ರಲ್ಲಿ US ರಕ್ಷಣಾ ಇಲಾಖೆಯಿಂದ ________ ಎಂಬುದು ವಿಕೇಂದ್ರೀಕೃತ ಜಾಲವಾಗಿತ್ತು.
 (1)BITNET
 (2)NSFNET
 (3)USENET
 (4)ARPANET
CORRECT ANSWER

(4) ARPANET


28.ನುಡಿ 6.0 ಆವೃತ್ತಿಯಲ್ಲಿ ‘‘ವಾರ್ತೆಗಳು’’ ಪದದ ಕೀ ಅನುಕ್ರಮ
 (1)VrftegLu
 (2)vArftegLu
 (3)vAteFgLu
 (4)vAteFglU
CORRECT ANSWER

(2) vArftegLu


29.ಈ ಕೆಳಗಿನವುಗಳಲ್ಲಿ ಯಾವುದನ್ನು ದ್ವಿತೀಯ ಸಂಗ್ರಹವಾಗಿ ಬಳಸಲಾಗುವುದಿಲ್ಲ?
 (1)ಸೆಮಿಕಂಡಕ್ಟರ್ ಮೆಮೊರಿ
 (2)ಮ್ಯಾಗ್ನೆಟಿಕ್ ಡಿಸ್ಕ್‌ಗಳು
 (3)ಮ್ಯಾಗ್ನೆಟಿಕ್ ಡ್ರಮ್ಸ್
 (4)ಮ್ಯಾಗ್ನೆಟಿಕ್ ಟೇಪ್‌ಗಳು
CORRECT ANSWER

(1) ಸೆಮಿಕಂಡಕ್ಟರ್ ಮೆಮೊರಿ


30.ಗಟರ್ ಮಾರ್ಜಿನ್ ಎಂದರೇನು?
 (1)ಮುದ್ರಿಸುವಾಗ ಮಾರ್ಜಿನ್ಅನ್ನು ಎಡ ಮಾರ್ಜಿನ್‌ಗೆ ಸೇರಿಸಲಾಗುತ್ತದೆ.
 (2)ಮುದ್ರಿಸುವಾಗ ಮಾರ್ಜಿನ್ಅನ್ನು ಬಲ ಅಂಚು ಮಾರ್ಜಿನ್‌ಗೆ ಸೇರಿಸಲಾಗುತ್ತದೆ.
 (3)ಮಾರ್ಜಿನ್ ಮುದ್ರಿಸುವಾಗ ಪುಟದ ಬಂಧಿಸುವ ಭಾಗಕ್ಕೆ ಸೇರಿಸಲಾಗುತ್ತದೆ.
 (4)ಮಾರ್ಜಿನ್ ಮುದ್ರಿಸುವಾಗ ಪುಟದ ಹೊರಭಾಗಕ್ಕೆ ಸೇರಿಸಲಾಗುತ್ತದೆ.
CORRECT ANSWER

(3) ಮಾರ್ಜಿನ್ ಮುದ್ರಿಸುವಾಗ ಪುಟದ ಬಂಧಿಸುವ ಭಾಗಕ್ಕೆ ಸೇರಿಸಲಾಗುತ್ತದೆ.


GENERAL KANNADA / ಸಾಮಾನ್ಯ ಕನ್ನಡ

31.‘ಕೊಲಾಮಿ’ – ಇದು ಯಾವ ಭಾಷಾವರ್ಗಕ್ಕೆ ಸೇರುತ್ತದೆ?
 (1)ದ್ರಾವಿಡ ಭಾಷಾವರ್ಗ
 (2)ಆಸ್ಟ್ರೇಲಿಯನ್ ಭಾಷಾವರ್ಗ
 (3)ನೈಜರ್ ಕಾಂಗೋ ವರ್ಗ
 (4)ಬಾಸ್ಕ್ ಭಾಷಾವರ್ಗ
CORRECT ANSWER

(1) ದ್ರಾವಿಡ ಭಾಷಾವರ್ಗ


32.ಕನ್ನಡದಲ್ಲಿ ಎಷ್ಟು ಯೋಗವಾಹಗಳಿವೆ?
 (1)ಒಂದು
 (2)ಮೂರು
 (3)ನಾಲ್ಕು
 (4)ಎರಡು
CORRECT ANSWER

(4) ಎರಡು


33.ಕ್ರಿಯಾಪದವು ಕರ್ತೃಗಾಮಿಯಾಗಿದ್ದರೆ ಅದು
 (1)ಕರ್ಮಣೀ ಪ್ರಯೋಗ
 (2)ಕರ್ತರಿ ಪ್ರಯೋಗ
 (3)ಧಾತು ಪ್ರಯೋಗ
 (4)ಕ್ರಿಯಾಪದ
CORRECT ANSWER

(2) ಕರ್ತರಿ ಪ್ರಯೋಗ


34.‘ಮಧ್ಯರಾತ್ರಿ’ ಇದು ಯಾವ ಸಮಾಸಕ್ಕೆ ಉದಾಹರಣೆ?
 (1)ಕರ್ಮಧಾರಯ ಸಮಾಸ
 (2)ಅಂಶೀ ಸಮಾಸ
 (3)ಕ್ರಿಯಾ ಸಮಾಸ
 (4)ತತ್ಪುರುಷ ಸಮಾಸ
CORRECT ANSWER

(2) ಅಂಶೀ ಸಮಾಸ


35.ನಾಮವಾಚಕಗಳೂ ಧಾತುಗಳೂ ಹೊಂದುವ ಹಾಗೆ ಯಾವುದೇ ರೂಪ ಭೇದಗಳನ್ನು ಹೊಂದದೆ ಏಕರೂಪವಾಗಿರುವ ಶಬ್ದಗಳು
 (1)ಕ್ರಿಯಾಪದಗಳು
 (2)ನಾಮಪದಗಳು
 (3)ಅವ್ಯಯಗಳು
 (4)ಕ್ರಿಯಾರ್ಥಕಾವ್ಯಯಗಳು
CORRECT ANSWER

(3) ಅವ್ಯಯಗಳು


36.‘ಅಂಥ ಒಳ್ಳೆಯ ಹುಡುಗಿಗೆ ಕಷ್ಟ ಬಂದಿತೆಂದು ಕೇಳಿ ನಮ್ಮ ಕೇರಿಯೆಲ್ಲ ಕಣ್ಣೀರು ಸುರಿಸಿತು’ – ಇಲ್ಲಿರುವುದು
 (1)ವಾಚ್ಯಾರ್ಥ
 (2)ವ್ಯಂಗ್ಯಾರ್ಥ
 (3)ಲಕ್ಷಣಾವೃತ್ತಿ
 (4)ಧ್ವನ್ಯರ್ಥ
CORRECT ANSWER

(3) ಲಕ್ಷಣಾವೃತ್ತಿ


37.‘ಕುಠಾರ’ – ಈ ಪದದ ತದ್ಭವ ರೂಪವನ್ನು ಗುರುತಿಸಿ
 (1)ಕೊಡಲಿ
 (2)ಕುಟೀರ
 (3)ಕುಟಿಲ
 (4)ಕಬ್ಬಿಣ
CORRECT ANSWER

(1) ಕೊಡಲಿ


38.‘ನಂಬಿಕೆ’ ಈ ಶಬ್ದದ ಧಾತು
 (1)ನಂಬುವುದು
 (2)ನಂಬು
 (3)ನಂಬಿಕೆ
 (4)ನೆಚ್ಚಿಕೆ
CORRECT ANSWER

(2) ನಂಬು


39.‘ಕಥಾ’ – ಇದರ ಕನ್ನಡ ರೂಪ
 (1)ಕತೆ
 (2)ಕತಾ
 (3)ಕಥೆ
 (4)ಕಥಾ
CORRECT ANSWER

(1) ಕತೆ


40.‘ಗರಲ’ ಪದದ ಪರ್ಯಾಯ ಪದ
 (1)ವಿಷ
 (2)ಗಡ್ಡೆ
 (3)ಧ್ವನಿ
 (4)ಗಟ್ಟಿ
CORRECT ANSWER

(1) ವಿಷ


41.‘ಕಲಾಸಿ’ ಎಂದರೆ
 (1)ನಾವಿಕ
 (2)ಕಾರ್ಮಿಕ
 (3)ಕಲ್ಲುಕುಟಿಗ
 (4)ಕಲಿಯುಗ
CORRECT ANSWER

(1) ನಾವಿಕ


42.‘ಘರಟ್ಟ’ ಪದದ ಅರ್ಥ
 (1)ಬೆಟ್ಟ
 (2)ಗೆಜ್ಜೆ
 (3)ಜಗಳ
 (4)ಬೀಸುವಕಲ್ಲು
CORRECT ANSWER

(4) ಬೀಸುವಕಲ್ಲು


43.ಸಂಸ್ಕೃತವನ್ನು ಬಳಸದೆ ಕಾವ್ಯ ರಚಿಸಿದ ಕನ್ನಡದ ಏಕೈಕ ಕವಿ ಯಾರು?
 (1)ಆಂಡಯ್ಯ
 (2)ಹರಿಹರ
 (3)ರಾಘವಾಂಕ
 (4)ಲಕ್ಷ್ಮೀಶ
CORRECT ANSWER

(1) ಆಂಡಯ್ಯ


44.ಕೆಳಗಿನ ಬಿರುದಾಂಕಿತಗಳನ್ನು ಹೊಂದಿಸಿ ಬರೆಯಿರಿ :
  ಪಟ್ಟಿ-I ಪಟ್ಟಿ-II
 (a) ಷಟ್ಟದಿಯ ಬ್ರಹ್ಮ(i)ಶ್ರೀಪಾದರಾಯರು
 (b) ಹರಿದಾಸ ಪಿತಾಮಹ(ii)ಬಸವಪ್ಪ ಶಾಸ್ತ್ರಿ
 (c) ಕನ್ನಡ ಹುಲಿ(iii)ರಾಘವಾಂಕ
 (d) ಅಭಿನವ ಕಾಳಿದಾಸ(iv)ಡೆಪ್ಯೂಟಿ ಚನ್ನಬಸಪ್ಪನವರು
  (a)(b)(c)(d)
 (1)(iii)(iv)(i)(ii)
 (2)(iii)(i)(iv)(ii)
 (3)(iv)(i)(ii)(iii)
 (4)(ii)(i)(iv)(iii)
CORRECT ANSWER

(2) (iii), (i), (iv), (ii)


45.ಅತಿ ಹೆಚ್ಚು ಕನ್ನಡ ಮಾತನಾಡುವ ಜನರಿರುವ ಜಿಲ್ಲೆ
 (1)ಮಂಡ್ಯ
 (2)ಹಾಸನ
 (3)ಮೈಸೂರು
 (4)ಧಾರವಾಡ
CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


46.ಹಾ.ಮಾ.ನಾ. ರವರು ರಚಿಸಿದ ಪ್ರಥಮ ಕೃತಿ ಯಾವುದಾಗಿದೆ?
 (1)ಚಿದಂಬರ ರಹಸ್ಯ
 (2)ಕ್ರೌಂಚ ಪಕ್ಷಿಗಳು
 (3)ಬಾಳ್ನೋಟಗಳು
 (4)ಕಲ್ಲು ಕರಗುವ ಸಮಯ
CORRECT ANSWER

(3) ಬಾಳ್ನೋಟಗಳು


47.‘ಉಂಡೆಗಟ್ಟುವ’ ಈ ಪದವನ್ನು ಬಿಡಿಸಿ ಬರೆಯಿರಿ
 (1)ಉಂಡೆ + ಗಟ್ಟುವ
 (2)ಉಂಡೆಯ + ಕಟ್ಟುವ
 (3)ಉಂಡಿ + ಕಟ್ಟುವ
 (4)ಉಂಡೆ + ಕಟ್ಟುವ
CORRECT ANSWER

(4) ಉಂಡೆ + ಕಟ್ಟುವ


48.‘ಪುಸ್ತಕ’ ಎಂಬುದು
 (1)ನಾಮಪದ
 (2)ಅಂಕಿತನಾಮ
 (3)ರೂಢನಾಮ
 (4)ನಾಮ ಪ್ರಕೃತಿ
CORRECT ANSWER

(4) ನಾಮ ಪ್ರಕೃತಿ


49.‘ಘೂಕ’ ಇದರ ತದ್ಭವ ರೂಪ
 (1)ಗುಬೆ
 (2)ಗೂಗೆ
 (3)ಗೊಬೆ
 (4)ಗೊಕ
CORRECT ANSWER

(2) ಗೂಗೆ


50.‘ಕರಾಬು’ – ಈ ಪದದ ಮೂಲ
 (1)ಫಾರಸೀ
 (2)ಹಿಂದೀ
 (3)ಪಾಲೀ
 (4)ಅರಬ್ಬೀ
CORRECT ANSWER

(2) ಹಿಂದೀ


51.‘ಅಕ್ಕಚ್ಚು’ ಇದರ ಸಮಾನಾರ್ಥಕಗಳು
 (1)ಅಕ್ಕಚ್ಚು, ಹೊಟ್ಟೆಕಿಚ್ಚು
 (2)ಗಾಡಿ ಅಚ್ಚು, ಅಕ್ಕರೆ ಅಚ್ಚು
 (3)ಸಕ್ಕರೆ ಅಚ್ಚು, ಬೆಲ್ಲದಚ್ಚು
 (4)ಕಲಗಚ್ಚು, ಮುಸುರೆ ನೀರು
CORRECT ANSWER

(4) ಕಲಗಚ್ಚು, ಮುಸುರೆ ನೀರು


52.‘ಉಸಾಬರಿ’ ಇದರ ಸಮಾನಾರ್ಥಕಗಳು
 (1)ತಂಟೆ, ತಕರಾರು
 (2)ಕೋಸಂಬರಿ, ಕೊತ್ತಂಬರಿ
 (3)ಗೋಜು, ಗೊಡವೆ
 (4)ಮೋಜು, ಮೊಡವೆ
CORRECT ANSWER

(3) ಗೋಜು, ಗೊಡವೆ


53.‘ಚಂಪಕಮಾಲೆ’ ಇದರ ಸಮಾನಾರ್ಥಕಗಳು
 (1)ಚಂಪಕಳು ಹಾಕಿದ ಮಾಲೆ, ಹೂಮಾಲೆ
 (2)ಸಂಪಿಗೆ ಹೂ, ಮಲ್ಲಿಗೆ ಹೂ
 (3)ಸಂಪಿಗೆ ಹೂವಿನ ಮಾಲೆ, ಛಂದಸ್ಸಿನ ಒಂದು ಸಮಪಾದ ವೃತ್ತ
 (4)ಹೂವಿನ ಹಾರ, ಒಂದು ಬಗೆಯ ಸಿಹಿ ತಿನಿಸು
CORRECT ANSWER

(3) ಸಂಪಿಗೆ ಹೂವಿನ ಮಾಲೆ, ಛಂದಸ್ಸಿನ ಒಂದು ಸಮಪಾದ ವೃತ್ತ


54.ಕೆಳಗಿನ ಸಾಹಿತ್ಯ ಪಂಥವನ್ನು ಮತ್ತು ಸಾಹಿತಿಗಳನ್ನು ಸರಿಹೊಂದಿಸಿ :
  ಸಾಹಿತ್ಯಪಂಥ ಸಾಹಿತಿಗಳು
 (a) ನವೋದಯ(i)ಯಶವಂತ ಚಿತ್ತಾಲ
 (b) ನವ್ಯ(ii)ಬಿ.ಎಂ.ಶ್ರೀ.
 (c) ಪ್ರಗತಿಶೀಲ(iii)ಕುಂ. ವೀರಭದ್ರಪ್ಪ
 (d) ಬಂಡಾಯ(iv)ತ.ರಾ.ಸು.
ಕೆಳಗಿನ ಸಂಕೇತಗಳನ್ನು ಉಪಯೋಗಿಸಿ ಸರಿಯಾದ ಉತ್ತರವನ್ನು ಆರಿಸಿ:
  (a)(b)(c)(d)
 (1)(i)(ii)(iii)(iv)
 (2)(ii)(i)(iv)(iii)
 (3)(iv)(ii)(i)(iii)
 (4)(iii)(iv)(i)(ii)
CORRECT ANSWER

(2) (ii), (i), (iv), (iii)


55.P.ಒಳ್ಳೆಯವನನ್ನು ಕೆಟ್ಟವನನ್ನಾಗಿ, ಕೆಟ್ಟವನನ್ನು ಒಳ್ಳೆಯವನನ್ನಾಗಿ ಬಿಂಬಿಸುತ್ತೀರಿ.
 Q.ಹೀಗಾಗಿ ದೊರೆಗಳನ್ನು ಓಲೈಸಿ ಬಾಳುವುದೇ ಕಷ್ಟ.
 R.ನೀವು ವೀರನನ್ನು ಹೇಡಿಯನ್ನಾಗಿ ಹಾಗೂ ಹೇಡಿಯನ್ನು ವೀರನನ್ನಾಗಿಯೂ ಬಿಂಬಿಸುತ್ತೀರಿ.
 S.ಇದು ನಿಮ್ಮ ಅವಿವೇಕ, ನಿಮ್ಮ ಚಂಚಲವಾದ ಚಿತ್ತವೃತ್ತಿಯೇ ಕಾರಣ.
 (1)Q S R P
 (2)R P S Q
 (3)P Q R S
 (4)S R Q P
CORRECT ANSWER

(2) R P S Q


56.P.ಅತೀತವೂ ಇದರಿಂದಲೇ ನಿಲುಕಬೇಕು.
 Q.ನಮ್ಮೆಲ್ಲರ ಇರುವಿಕೆಯನ್ನು ನಾವು ಸಾಕಾರಗೊಳಿಸಿಕೊಳ್ಳುವುದೇ ನಮ್ಮ ದೇಹದ ಮೂಲಕ.
 R.ಈ ದೇಹವೆಂಬುದು ಕೇವಲ ವಾಹಕವಲ್ಲ.
 S.ವಾಸ್ತವವೂ ಇದರ ಮೂಲಕವೇ ದೊರಕಬೇಕು.
 (1)Q R P S
 (2)Q R S P
 (3)S P R Q
 (4)P R Q S
CORRECT ANSWER

(2) Q R S P


56.P.ಜೀವಂತವಾಗಿರುವ ಸ್ಥಿತಿಯನ್ನು ‘ಕನ್ನಡ ಭಾಷಾ ದ್ವೀಪ’ ಎಂದು ಕರೆಯಬಹುದಾಗಿದೆ.
 Q.ಸಾಮಾಜಿಕವಾಗಿ ಮತ್ತು ಭೌಗೋಳಿಕವಾಗಿ
 R.ಕನ್ನಡದ ನೆಲದಿಂದ ರಾಜಕೀಯವಾಗಿ,
 S.ದೂರದ ಪ್ರದೇಶವೊಂದರಲ್ಲಿ ಕನ್ನಡ
 (1)Q R P S
 (2)R P S Q
 (3)R Q S P
 (4)P R Q S
CORRECT ANSWER

(3) R Q S P


58.‘ಅಪಾದಾನ’ ಎಂಬುದು ಈ ವಿಭಕ್ತಿ ಪ್ರತ್ಯಯಕ್ಕೆ ಸಂಬಂಧಿಸಿದ್ದು
 (1)ಚತುರ್ಥ ವಿಭಕ್ತಿ
 (2)ಪಂಚಮಿ ವಿಭಕ್ತಿ
 (3)ಷಷ್ಠಿ ವಿಭಕ್ತಿ
 (4)ಸಪ್ತಮಿ
CORRECT ANSWER

(2) ಪಂಚಮಿ ವಿಭಕ್ತಿ


59.‘‘ನೀವು ದೇವರನ್ನು ನಂಬುತ್ತೀರಾ?’’ ಎನ್ನುವುದು
 (1)ತಥ್ಯ ವಿಷಯಕ ಪ್ರಶ್ನೆ
 (2)ವೈಕಲ್ಪಿತ ಪ್ರಶ್ನೆ
 (3)ವೈಚಾರಿಕ ಪ್ರಶ್ನೆ
 (4)ಅನುಗತ ಪ್ರಶ್ನೆ
CORRECT ANSWER

(1) ತಥ್ಯ ವಿಷಯಕ ಪ್ರಶ್ನೆ


60.‘ಆದ್ದರಿಂದ’ ಎನ್ನುವುದು
 (1)ಭಾವಸೂಚಕ ಅವ್ಯಯ
 (2)ಸಂಬಂಧಾರ್ಥ ಸೂಚಕಾವ್ಯಯ
 (3)ಸಾಮಾನ್ಯಾವ್ಯಯ
 (4)ಅನುಕರಣಾವ್ಯಯ
CORRECT ANSWER

(2) ಸಂಬಂಧಾರ್ಥ ಸೂಚಕಾವ್ಯಯ


61.‘ಆದರ್ರ್’ ಪದದ ವಿರುದ್ಧ ಪದ
 (1)ಶುಷ್ಕ
 (2)ನೆನೆಸು
 (3)ಒದ್ದೆ
 (4)ಹಾರು
CORRECT ANSWER

(1) ಶುಷ್ಕ


62.‘ಪಂಚೇಂದ್ರಿಯ’ ಎನ್ನುವುದು
 (1)ಅಂಶಿ ಸಮಾಸ
 (2)ದ್ವಿಗು ಸಮಾಸ
 (3)ಗಮಕ ಸಮಾಸ
 (4)ದ್ವಂದ್ವ ಸಮಾಸ
CORRECT ANSWER

(2) ದ್ವಿಗು ಸಮಾಸ


63.‘ತಕರಾರು’ ಎನ್ನುವುದು ಈ ಭಾಷೆಯ ಪದ
 (1)ಹಿಂದಿ
 (2)ಅರಬ್ಬಿ
 (3)ಕನ್ನಡ
 (4)ತೆಲುಗು
CORRECT ANSWER

(2) ಅರಬ್ಬಿ


64.‘ಚಿತ್ರಕವಿತ್ವ’ ಎಂಬ ಪರಿಕಲ್ಪನೆಯು ಬಳಕೆಯಾಗುವುದು
 (1)ಅಲಂಕಾರ
 (2)ಛಂದಸ್ಸು
 (3)ವ್ಯಾಕರಣ
 (4)ಭಾಷಾ ವಿಜ್ಞಾನ
CORRECT ANSWER

(1) ಅಲಂಕಾರ


65.‘ಕುಳಿರ್ಗಾಳಿ’ ಎನ್ನುವುದು
 (1)ಶಿಥಿಲ ದ್ವಿತ್ವ
 (2)ಒತ್ತಕ್ಷರ
 (3)ಸಂಯುಕ್ತಾಕ್ಷರ
 (4)ಸಬಿಂದುಕಾಕ್ಷರ
CORRECT ANSWER

(1) ಶಿಥಿಲ ದ್ವಿತ್ವ


GENERAL ENGLISH / ಸಾಮಾನ್ಯ ಇಂಗ್ಲಿಷ್

Direction: In Question Nos. 66 to 69, there are sentences which are divided and numbered into three parts and one of the parts may contain an error. Identify the error by (1), (2) or (3) given under the parts of the sentence. If there is no error, mark (4) no error. Shade/blacken corresponding circle in your Answer Sheet.

Example :
Neither he
(1)
nor his team
(2)
were present that day.
(3)
No error
(4)

Explanation :
The correct answer in this case is option (3). It should be “was present that day”, so you must shade/ blacken the option (3) for this question in your Answer Sheet.
66.My two son-in-law
(1)
have come
(2)
to see me.
(3)
No error
(4)
CORRECT ANSWER

(1)


67.The Pacific is
(1)
a deepest ocean
(2)
in the world.
(3)
No error
(4)
CORRECT ANSWER

(2)


68.The coach told that
(1)
every one of the players
(2)
have to attend the training.
(3)
No error
(4)
CORRECT ANSWER

(3)


69.No sooner did
(1)
the tiger appear
(2)
then he shot it down.
(3)
No error
(4)
CORRECT ANSWER

(3)


Direction: Read the following passage and answer the questions that follow (Question Nos. 70 to 73). Your answers to these questions should be based on the passage only.

Passage

Possessing a good vocabulary is an asset. Good vocabulary is a mark of culture. It also aids in successful self-expression. Experts opine that vocabulary enhances reading comprehension too. Vocabulary could be enriched through various means such as reading and conversation. Referring to a dictionary is a very good vocabulary building exercise. To enlarge the word-stock, one has to develop the habit of glancing idly over the dictionary. For any language enthusiast, dictionary should be a lifelong companion.

70.‘Vocabulary’ means
 (1)word-stock
 (2)voice
 (3)vehicle
 (4)gestures
CORRECT ANSWER

(1) word-stock


71.Vocabulary could be enhanced through
 (1)reading
 (2)conversation
 (3)dictionary
 (4)All of the above
CORRECT ANSWER

(4) All of the above


72.Good vocabulary is essential because it
 (1)is a mark of culture
 (2)aids in self-expression
 (3)enhancesreading comprehension
 (4)All of the above
CORRECT ANSWER

(4) All of the above


73.Pick the word that does not mean ‘improve’.
 (1)Endure
 (2)Enhance
 (3)Enrich
 (4)Enlarge
CORRECT ANSWER

(1) Endure


Direction : Choose the synonyms for the given underlined words (Question Nos. 74 to 77) and shade / blacken the correct answer in your Answer Sheet.

Example :
He gave it a mighty push and it opened.
 (1)Weak
 (2)Strong
 (3)Weaker
 (4)String

Explanation :
In the answer the word strong, that is option (2), is synonym to the underlined word ‘mighty’ in the given sentence. So you have to shade/ blacken option (2) in your Answer Sheet.
74.Obstinate people make others’ lives difficult.
 (1)Innocent
 (2)Submissive
 (3)Stubborn
 (4)Unhappy
CORRECT ANSWER

(3) Stubborn


75.Savoury foods are not necessarily healthy.
 (1)Salty
 (2)Oily
 (3)Appetizing
 (4)Rancid
CORRECT ANSWER

(3) Appetizing


76.The erring accountant was ordered to make full restitution to the aggrieved customer.
 (1)Apology
 (2)Return of money
 (3)Acknowledgement
 (4)Explanation
CORRECT ANSWER

(2) Return of money


77.If we are servile, it doesn’t help us in earning self- respect.
 (1)Soft
 (2)Slavish
 (3)Generous
 (4)Cunning
CORRECT ANSWER

(2) Slavish


Direction: To answer Question Nos. 78 to 81, choose the word which is an antonym or the most opposite in meaning to the underlined word and shade/blacken the corresponding circle in your Answer Sheet.

Example :
Girl was represented as a true patriot.
 (1)Impatriot
 (2)Traitor
 (3)Trailor
 (4)Nationalist

Explanation :
In the answer, the word ‘traitor’, that is option (2), is opposite of the underlined word ‘patriot’. So you have to shade/ blacken option (2) in your Answer Sheet.
78.My grandfather sank down into voluminous armchair.
 (1)Small
 (2)Large
 (3)Vast
 (4)Spacious
CORRECT ANSWER

(1) Small


79.We have abundant evidence to prove his guilt.
 (1)Rich
 (2)Scarce
 (3)Infinite
 (4)Profuse
CORRECT ANSWER

(2) Scarce


80.She hated the insolent tone of his voice.
 (1)Respectful
 (2)Rich
 (3)Determined
 (4)Sullen
CORRECT ANSWER

(1) Respectful


81.The picture has too much redundant detail.
 (1)Dilatory
 (2)Employed
 (3)Astute
 (4)Necessary
CORRECT ANSWER

(4) Necessary


Direction: Question Nos. 82 to 85 are designed to test your ability to use the right prefix. Add a prefix so that the word conveys the meaning given in the brackets. Choose the most appropriate answer from the alternatives given below to complete the word by adding the prefix and shade/blacken the corresponding circle in your Answer Sheet.

Example :
The chief guest inaugurated a ________ purpose society.
(The society that works for many purposes)
 (1)multi
 (2)more
 (3)fore
 (4)none

Explanation :
The correct answer is ‘multi’ here, which is option (1) in your Answer Sheet for example.
82.There has been a further small _______ valuation against the dollar.
(Reduce the value of the dollar)
 (1)de-
 (2)in-
 (3)dis-
 (4)un-
CORRECT ANSWER

(1) de-


83.He was worried that the plan might _______ fire.
(To fail to have the effect, to not work correctly)
 (1)im-
 (2)in-
 (3)un-
 (4)mis-
CORRECT ANSWER

(4) mis-


84.This month marks my first anniversary as a ________ smoker.
(A person who does not smoke)
 (1)pro-
 (2)non-
 (3)un-
 (4)dis-
CORRECT ANSWER

(2) non-


85.If there was a ________ marital agreement, the court would consider the matter.
( Happening before marriage )
 (1)pre-
 (2)post-
 (3)under-
 (4)un-
CORRECT ANSWER

(1) pre-


Direction: For Question Nos. 86 to 89, underlined idiom or phrase has been used in the sentence. You have to choose the sentence which explains the correct meaning of that and shade/ blacken the correct answer in your Answer Sheet.

Example :
Everyone speaks of gravity of employment in India but very few suggest away out of the wood.
 (1)Everyone speaks of gravity of employment in India but very few suggest away free from danger or difficulty.
 (2)Everyone speaks of gravity of employment in India but very few suggest away not to free from danger or difficulty.
 (3)Everyone speaks of gravity of employment in India but very few suggest away in out of danger.
 (4)Everyone speaks of gravity of employment in India but very few suggest difficulty.
Explanation :
The answer is option (1) as the underlined part means ‘free from danger’. So you have to choose option (1) and shade/blacken the corresponding answer in your Answer Sheet.
86.Willy nilly he has to go there.
 (1)He praises or not, he has to go there.
 (2)He wishes or not, he has to go there.
 (3)He is not wishes he has to go there.
 (4)He prays or not, he has to go there.
CORRECT ANSWER

(2) He wishes or not, he has to go there.


87.The communal policy of Aurangzeb put the last nail in the coffin of the Mughal Empire.
 (1)The communal policy of Aurangzeb opened the Mughal Empire.
 (2)The communal policy of Aurangzeb was the last event which brought about the complete end of the Mughal Empire.
 (3)The communal policy of Aurangzeb brought happiness to the Mughal Empire.
 (4)The communal policy of Aurangzeb was the last event that gave good name to the Mughal Empire.
CORRECT ANSWER

(2) The communal policy of Aurangzeb was the last event which brought about the complete end of the Mughal Empire.


88.Don’t believe him. He is a wolf in sheep’s clothing.
 (1)Don’t believe him. He is a ruthless person who pretends to be harmless.
 (2)Don’t believe him. He is a dangerous person who pretends to be harmful.
 (3)Don’t believe him. He is a worthless person.
 (4)Don’t believe him. He is cunning to other.
CORRECT ANSWER

(1) Don’t believe him. He is a ruthless person who pretends to be harmless.
OR
Don’t believe him. He is cunning to other.


89.Shylock had a windfall and suddenly became rich.
 (1)Shylock had an unexpected good fortune and suddenly became rich.
 (2)Shylock had unfortunate gains and suddenly became rich.
 (3)Shylock had suddenly become rich.
 (4)Shylock had an expected good fortune and became rich.
CORRECT ANSWER

(1) Shylock had an unexpected good fortune and suddenly became rich.


Direction: For Question Nos. 90 to 93, a word/phrase is given followed by four options. You have to select the option which explains the meaning of the word/phrase and shade/blacken the correct answer in your Answer Sheet.

Example :
Amass
 (1)Concentrate
 (2)Rotate
 (3)Accumulate
 (4)Separate
Explanation :
Amass means ‘accumulate’, so option (3) is correct and you have to shade/ blacken the same in your Answer Sheet.
90.Naive
 (1)Simple
 (2)Polished
 (3)Guileless
 (4)Affected
CORRECT ANSWER

(3) Guileless


91.Imbecilesi
 (1)Mentally weak
 (2)Mental giant
 (3)Intellectual
 (4)Wise
CORRECT ANSWER

(1) Mentally weak


92.Squalid
 (1)Disorderly
 (2)Inferiorly
 (3)Dirty
 (4)Dreary
CORRECT ANSWER

(3) Dirty


93.Ruthless
 (1)Sympathetic
 (2)Truth
 (3)Careless
 (4)Merciless
CORRECT ANSWER

(4) Merciless


Direction: Question Nos. 94 to 97 have an expression each which can be replaced by a single word. Choose the most appropriate word from among the alternatives and shade/ blacken the corresponding circle in your Answer Sheet.

Example :
The story of a person’s life, written by another
 (1)Biography
 (2)Autography
 (3)Paragraphy
 (4)Autobiography
Explanation :
Since ‘Biography’ is the most appropriate word for the given expression. You have to shade/blacken the option (1) in your Answer Sheet.
94.A place of burial
 (1)Cemetery
 (2)Anniversary
 (3)Contemporary
 (4)Amnesty
CORRECT ANSWER

(1) Cemetery


95.Government by the representatives of the people
 (1)Detective
 (2)Democracy
 (3)Nursery
 (4)Mercenary
CORRECT ANSWER

(2) Democracy


96.That which is against law
 (1)Illegible
 (2)Illicit
 (3)Illegal
 (4)Indelible
CORRECT ANSWER

(3) Illegal


97.One who has great love for one’s country
 (1)Patient
 (2)Pedestrian
 (3)Veteran
 (4)Patriot
CORRECT ANSWER

(4) Patriot


Direction: Question Nos. 98 to 100 are based on the degrees of comparison (positive, comparative and superlative). Fill in the blanks with the most appropriate word/words from the given alternatives and shade/blacken the corresponding circle accordingly in Answer Sheet.

Example :
A kite can’t fly _________as a plane.
 (1)high
 (2)highest
 (3)higher
 (4)more high
Explanation :
Since option (1) is the correct choice for the above question, so you must shade/blacken option (1) in your Answer Sheet.
98.Dolly works ___________ than Tom.
 (1)hardest
 (2)hard
 (3)harder
 (4)more hard
CORRECT ANSWER

(3) harder


99.She speaks _________ of all.
 (1)loudly
 (2)most loudly
 (3)loudest
 (4)None of the above
CORRECT ANSWER

(3) loudest


100.He doesn’t sing as _________ as she does.
 (1)melodiously
 (2)melodiest
 (3)melodier
 (4)more melody
CORRECT ANSWER

(1) melodiously


   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment