WhatsApp Group Join Now
Telegram Group Join Now

kpsc group c communication question paper 19.12.2021

KPSC GROUP ‘C’ NON TECHNICAL ಸಂವಹನ ಪ್ರಶ್ನೆಪತ್ರಿಕೆ

GENERAL KANNADA / ಸಾಮಾನ್ಯ ಕನ್ನಡ

1.‘‘ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ’’ – ಎಂಬ ಸಾಲು ________ ವಚನ ಕಾರರಲ್ಲಿ ಮೂಡಿಬಂದಿದೆ.
 (1)ಅಲ್ಲಮ ಪ್ರಭು
 (2)ಬಸವಣ್ಣ
 (3)ಅಕ್ಕ ಮಹಾದೇವಿ
 (4)ಆಯ್ದಕ್ಕಿ ಲಕ್ಕಮ್ಮ

CORRECT ANSWER

(3) ಅಕ್ಕ ಮಹಾದೇವಿ


2.‘‘ತುಪ್ಪಳದಂತೆ’’ – ಇದನ್ನು ಬಿಡಿಸಿದಾಗ ಆಗುವ ಸಂಧಿ
 (1)ಆದೇಶ ಸಂಧಿ
 (2)ಯಕಾರಾಗಮ ಸಂಧಿ
 (3)ಆಗಮ ಸಂಧಿ
 (4)ಲೋಪ ಸಂಧಿ
CORRECT ANSWER

(4) ಲೋಪ ಸಂಧಿ


3.‘‘ವೀರಗಾಸೆ’’________ ಸಂಪ್ರದಾಯಕ್ಕೆ ಸೇರಿದ ನೃತ್ಯ
 (1)ಶೈವ ಸಂಪ್ರದಾಯ
 (2)ವೈಷ್ಣವ ಸಂಪ್ರದಾಯ
 (3)ಬೀರೇಶ್ವರ ಸಂಪ್ರದಾಯ
 (4)ಶ್ರೀ ವೈಷ್ಣವ ಸಂಪ್ರದಾಯ
CORRECT ANSWER

(1) ಶೈವ ಸಂಪ್ರದಾಯ


4.ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ________ ಸಮಾಸವೆನ್ನುತ್ತಾರೆ.
 (1)ಆಂಶಿ ಸಮಾಸ
 (2)ಗಮಕ ಸಮಾಸ
 (3)ಕ್ರಿಯಾ ಸಮಾಸ
 (4)ತತ್ಪುರುಷ ಸಮಾಸ
CORRECT ANSWER

(4) ತತ್ಪುರುಷ ಸಮಾಸ


5.ಎಂ. ಗೋಪಾಲಕೃಷ್ಣ ಅಡಿಗರಿಗೆ ‘‘ಕಬೀರ ಸಮ್ಮಾನ್’’ ನೀಡಿದ ರಾಜ್ಯ
 (1)ರಾಜಸ್ತಾನ
 (2)ತಮಿಳನಾಡು
 (3)ಕೇರಳ
 (4)ಮಧ್ಯ ಪ್ರದೇಶ
CORRECT ANSWER

(4) ಮಧ್ಯ ಪ್ರದೇಶ


6.ಪಂಡಿತವಕ್ಕಿ ಎಂದರೆ
 (1)ಕೋಗಿಲೆ
 (2)ಗಿಳಿ
 (3)ಪಾರಿವಾಳ
 (4)ಕಾಜಾಣ
CORRECT ANSWER

(2) ಗಿಳಿ


7.ಹಳಗನ್ನಡದ ‘‘ಇವರಂ’’ ಈ ಪದ ವಿಭಕ್ತಿ
 (1)ಸಪ್ತಮಿ
 (2)ಪ್ರಥಮ
 (3)ದ್ವಿತೀಯ
 (4)ಪಂಚಮಿ
CORRECT ANSWER

(3) ದ್ವಿತೀಯ


8.‘‘ಕೊಂದನು’’ ಕ್ರಿಯಾಪದದ ಮೂಲರೂಪ
 (1)ಕೊಲ್ಲು
 (2)ಕೊಡು
 (3)ಕೊಂದ
 (4)ಕೊಂದಿತು
CORRECT ANSWER

(1) ಕೊಲ್ಲು


9.ಮನಿಗೋದ್ರೆ ಮಜ್ಜಿಗೆ ಕೊಡದೋಳು, ಹೇಳಿಕಳಿಸಿದ್ರೆ, ________ ಕೊಟ್ಟಾಳ.
 (1)ಮೊಸರು
 (2)ಹಾಲು
 (3)ಬೆಣ್ಣೆ
 (4)ತುಪ್ಪ
CORRECT ANSWER

(2) ಹಾಲು


10.ಎರಕ ಪದದ ವಿರುದ್ಧ ಪದ
 (1)ಪ್ರೀತಿ
 (2)ರಾಗ
 (3)ಚರಕ
 (4)ದ್ವೇಷ
CORRECT ANSWER

(4) ದ್ವೇಷ


11.ಶ್ರಾಂತಿ ಇದರ ವಿರುದ್ಧ ಪದ
 (1)ಸಂಕ್ರಾಂತಿ
 (2)ವಿಶ್ರಾಂತಿ
 (3)ಕಾಂತಿ
 (4)ಬಳಲಿಕೆ
CORRECT ANSWER

(2) ವಿಶ್ರಾಂತಿ


12.ಸೊಲ್ಲು ಇದರ ವಿರುದ್ಧ ಪದ
 (1)ಮಾತು
 (2)ಗೆಲುವು
 (3)ಕಲ್ಲು
 (4)ಮೌಓನ
CORRECT ANSWER

(4) ಮೌನ


13.ಪಾದುಕಾ ಪದದ ತದ್ಭವ ರೂಪ
 (1)ಹೊತ್ತಗೆ
 (2)ಹಾವುಗೆ
 (3)ಬೇಸಗೆ
 (4)ಉಂಗುಟ
CORRECT ANSWER

(2) ಹಾವುಗೆ


14.ಅವನ ಜಾಣತನ ನನ್ನ ಹತ್ತಿರ ನಡೆಯದು – ಈ ವಾಕ್ಯದಲ್ಲಿ ಜಾಣತನ ಎಂಬುದು
 (1)ತದ್ಧಿತಾಂತವ್ಯಯ
 (2)ತದ್ಧಿತಾಂತ ಭಾವನಾಮ
 (3)ತದ್ಧಿತಾಂತ ನಾಮ
 (4)ಯಾವುದೂ ಅಲ್ಲ
CORRECT ANSWER

(2) ತದ್ಧಿತಾಂತ ಭಾವನಾಮ


15.‘‘ಅಡವಿಯೊಳರಸುವೊಡೆ ಗಿಡಗಂಟೆ ತಾನಲ್ಲ ಮಡುವಿನೊಳಗಿರಿಸುವೊಡೆ ಮತ್ಸ್ಯ ಮಂಡೂಕನಲ್ಲ ಒಡಲ ದಂಡಿಸುವೊಡೆ ಕೊಡುವ ಸಾಲಿಗನಲ್ಲ’’ ಈ ಮೇಲಿನ ಸಾಲುಗಳ ವಚನಕಾರರು
 (1)ಅಂಬಿಗರ ಚೌಡಯ್ಯ
 (2)ಬಸವಣ್ಣ
 (3)ಅಲ್ಲಮಪ್ರಭು
 (4)ಮಾದಾರ ಚನ್ನಯ್ಯ
CORRECT ANSWER

(1) ಅಂಬಿಗರ ಚೌಡಯ್ಯ


16.ಕಾಲಾನುಕ್ರಮದಲ್ಲಿ ಬರೆಯಿರಿ :
ಕನ್ನಡ ಸಾಹಿತ್ಯಕ್ಕೆ ರಾಜಾಶ್ರಯ ನೀಡಿದವರು
 (1)ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟರು, ವಿಜಯನಗರ
 (2)ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ವಿಜಯನಗರ
 (3)ಹೊಯ್ಸಳರು, ಚಾಲುಕ್ಯರು, ವಿಜಯನಗರ, ರಾಷ್ಟ್ರಕೂಟರು
 (4)ರಾಷ್ಟ್ರಕೂಟರು, ಹೊಯ್ಸಳರು, ಚಾಲುಕ್ಯರು, ವಿಜಯನಗರ
CORRECT ANSWER

(2) ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ವಿಜಯನಗರ


17.‘‘ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂಹಬ್ಬ’’
ತನ್ನ ತಾಯಿಯ ಕುರಿತು ಕವಿತೆ ರಚಿಸಿದ ಲೇಖಕ
 (1)ದೇವನೂರು ಮಹಾದೇವ
 (2)ಬರಗೂರು ರಾಮಚಂದ್ರಪ್ಪ
 (3)ಸಿದ್ಧಲಿಂಗಯ್ಯ
 (4)ಪಿ. ಲಂಕೇಶ್
CORRECT ANSWER

(4) ಪಿ. ಲಂಕೇಶ್


18.‘ಪದ್ಯಂ ವದ್ಯಂ ಗದ್ಯಂ ಹೃದ್ಯಂ’ ಎಂದು ಗದ್ಯದ ಹಿರಿಮೆಯನ್ನು ಸಾರಿದ ಕವಿ
 (1)ಬೇಂದ್ರೆ
 (2)ಬಿ.ಎಂ. ಶ್ರೀ
 (3)ಮುದ್ದಣ್ಣ
 (4)ಗೋವಿಂದ ಪೈ
CORRECT ANSWER

(3) ಮುದ್ದಣ್ಣ


19.ಈ ಕೆಳಗಿನ ನಾಲ್ಕು ವಾಕ್ಯಗಳು ಸ್ಥಾನ ಪಲ್ಲಟವಾಗಿವೆ ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸಿ
ರಾಮ ಮನೋಹರ ಲೋಹಿಯಾ ಜೀವನದ ಒಂದು ಘಟನೆ
 P.ಎದುರುಗಡೆಯಿಂದ ಕೈಗಾಡಿ ದೀಪವಿಲ್ಲದೆ ಬರುತ್ತಿತ್ತು
 Q.ಲೋಹಿಯಾ ಮೋಟಾರ್‌ನಲ್ಲಿ ವಿಹಾರಕ್ಕೆ ಹೊರಟಿದ್ದರು
 R.ರೈತ ಪೋಲೀಸರನ್ನು ಕರೆತರಲು ಹೋದ
 S.ಡಿಕ್ಕಿ ಹೊಡೆದ ಪರಿಣಾಮ ರೈತನ ಗಾಡಿಯಲ್ಲಿದ್ದ ತರಕಾರಿ ಚೆಲ್ಲಾಪಿಲ್ಲಿಯಾಯತು
 (1)PQRS
 (2)QPRS
 (3)PQSR
 (4)QPSR
CORRECT ANSWER

(4) QPSR


20.ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚದುರಂಗರ ಕಾದಂಬರಿ
 (1)ಸರ್ವಮಂಗಳ
 (2)ಉಯ್ಯಾಲೆ
 (3)ವೈಶಾಖ
 (4)ಹೆಜ್ಜಾಲ
CORRECT ANSWER

(3) ವೈಶಾಖ


21.ಹೊಂದಿಸಿ ಬರೆಯಿರಿ :
 A.ಸರೋವರದ ಸಿರಿಗನ್ನಡಿಯಲ್ಲಿI.ಎಂ. ಚಿದಾನಂದ ಮೂರ್ತಿ
 B.ಸಾಹಿತ್ಯ ಮತ್ತು ವಿಮರ್ಶೆII.ಜಿ.ಎಸ್. ಶಿವರುದ್ರಪ್ಪ
 C.ಸೌಂದರ್ಯಳ ಸಮೀಕ್ಷೆIII.ಕುವೆಂಪು
 D.ಹೊಸತು-ಹೊಸತುIV.ಬೇಂದ್ರೆ
  ABCD
 (1)IIIIVIII
 (2)IIIIIIIV
 (3)IVIIIIII
 (4)IIVIIIII
CORRECT ANSWER

(1) III, IV, II, I


22.‘ನೊಂದಾನು’ ಎಂಬ ಪದವು _________ ಪದವಾಗಿದೆ.
 (1)ಧಾತು
 (2)ಪಕ್ಷಾರ್ಥ
 (3)ಭೂತನ್ಯೂನ
 (4)ಸಂಭವನಾರ್ಥ
CORRECT ANSWER

(4) ಸಂಭವನಾರ್ಥ


23.‘‘ಚಲವಾದಿ’ ಇದು __________
 (1)ಕರ್ಮಧಾರಯ ಸಮಾಸ
 (2)ಬಹುವ್ರೀಹಿ ಸಮಾಸ
 (3)ದ್ವಂದ್ವ ಸಮಾಸ
 (4)ಅಂಶಿ ಸಮಾಸ
CORRECT ANSWER

(2) ಬಹುವ್ರೀಹಿ ಸಮಾಸ


24.‘ಕಲಬೋರನಾ’ ಎಂಬ ಪದವಿರುವ ಶಾಸನ
 (1)ಶ್ರವಣಬೆಳಗೊಳ ಶಾಸನ
 (2)ಹಲ್ಮಿಡಿ ಶಾಸನ
 (3)ಬಾದಾಮಿ ಶಾಸನ
 (4)ಚಿತ್ರದುರ್ಗದ ಶಾಸನ
CORRECT ANSWER

(2) ಹಲ್ಮಿಡಿ ಶಾಸನ


25.ಖಾನಾವಳಿ ಪದ ಈ ಭಾಷೆಯದು
 (1)ಕೊಂಕಣಿ
 (2)ಗುಜರಾತಿ
 (3)ಮರಾಠಿ
 (4)ಕನ್ನಡ
CORRECT ANSWER

(3) ಮರಾಠಿ


26.ಕನ್ನಡದಲ್ಲಿ ಬಳಕೆಯಲ್ಲಿರುವ ‘ದೋಸೆ’ ಪದ
 (1)ಲ್ಯಾಟಿನ್ ಶಬ್ದ
 (2)ಗ್ರೀಕ್ ಶಬ್ದ
 (3)ಪೋರ್ಚುಗೀಸ್ ಶಬ್ದ
 (4)ಫ್ರೆಂಚ್ ಶಬ್ದ
CORRECT ANSWER

(3) ಪೋರ್ಚುಗೀಸ್ ಶಬ್ದ


27.ನೇರಾಣಿ ಎಂದರೆ
 (1)ಅಪ್ಪಟ ಚಿನ್ನ
 (2)ಅಪ್ಪಟ ಬೆಳ್ಳಿ
 (3)ಅಪ್ಪಟ ವೈಡೂರಿಯ
 (4)ಅಪ್ಪಟ ವಜ್ರ
CORRECT ANSWER

(1) ಅಪ್ಪಟ ಚಿನ್ನ


28.ಬೆಸಸು ಈ ಅರ್ಥ ನೀಡುತ್ತದೆ
 (1)ವಿನಂತಿ ಮಾಡು
 (2)ಆಣೆ ಮಾಡು
 (3)ಅಪ್ಪಣೆ ಮಾಡು
 (4)ಆದೇಶ ಮಾಡು
CORRECT ANSWER

(3) ಅಪ್ಪಣೆ ಮಾಡು


29.‘ಅನಿತು, ಇನಿತು, ಎನಿತು’ ಎಂಬವುಗಳು
 (1)ಹಳಗನ್ನಡ ರೂಪಗಳು
 (2)ಪೂರ್ವದ ಹಳಗನ್ನಡ ರೂಪಗಳು
 (3)ನಡುಗನ್ನಡ ರೂಪಗಳು
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) ಹಳಗನ್ನಡ ರೂಪಗಳು


30.‘ಮನೆ ಕಟ್ಟಿ ನೋಡು, ಮದುವೆ ಮಾಡಿನೋಡು’ ಈ ಗಾದೆಯು ಈ ಅಲಂಕಾರಕ್ಕೂ ಉದಾಹರಣೆಯಾಗಿದೆ
 (1)ರೂಪಕ
 (2)ದೃಷ್ಟಾಂತ
 (3)ಯಮಕ
 (4)ದೀಪಕ
CORRECT ANSWER

(2) ದೃಷ್ಟಾಂತ


31.ಸಂಪೂರ್ಣವಾಗಿ ಸಮಾನಾರ್ಥಕ ಪದಗಳಿರುವ ಗುಂಪು
 (1)ಚಡಾವು, ಏರು, ದಿನ್ನೆ, ಎತ್ತರ .
 (2)ಏರು, ದಿನ್ನೆ, ಹಳ್ಳ, ನೀರು
 (3)ತಗ್ಗು, ದಿನ್ನೆ, ಚಡಾವು, ಕಾಲುವೆ
 (4)ಸಮ, ವಿಷಮ, ಕೂಡು, ಓಡು
CORRECT ANSWER

(1) ಚಡಾವು, ಏರು, ದಿನ್ನೆ, ಎತ್ತರ .


32.ಖಂಜ ಇದರ ಸಮಾನಾರ್ಥಕ ಪದಗಳು
 (1)ಕೊಡ್ಲಿ, ಬಡಿಗೆ
 (2)ಹೆಳವ, ಕುಂಟ
 (3)ಬಳ್ಳಿ, ಮರ
 (4)ಮನೆ, ಮಂದಿರ
CORRECT ANSWER

(2) ಹೆಳವ, ಕುಂಟ


33.‘ಅವರಿಲ್ಲದೂಟ’ ಕಾದಂಬರಿಯನ್ನು ಬರೆದವರು
 (1)ಗಳಗನಾಥ
 (2)ಆರ್. ನರಸಿಂಹಾಚಾರ್
 (3)ಎಂ.ಎಸ್. ಪುಟ್ಟಣ್ಣ
 (4)ಶಾಂತಕವಿ
CORRECT ANSWER

(3) ಎಂ.ಎಸ್. ಪುಟ್ಟಣ್ಣ


34.ಮಾನವನ ಎಲ್ಲ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಈ ಭೂಮಿಗೆ ಇದೆ. ಆದರೆ ಅವನ ದುರಾಸೆಗಳನ್ನು ಅಲ್ಲ ಎಂದು ಹೇಳಿದ ಪಾಶ್ಚಾತ್ಯ ವಿಜ್ಞಾನಿ ಅಥವಾ ತತ್ವಜ್ಞಾನಿ ಯಾರು ?
 (1)ಐಜಾಕ ನ್ಯೂಟನ್
 (2)ಫ್ರಾನ್ಸಿಸ್ ಬೇಕನ್
 (3)ಕೋಪರ್ನಿಕಸ್
 (4)ಯುಕ್ಲಿಡ
CORRECT ANSWER

(2) ಫ್ರಾನ್ಸಿಸ್ ಬೇಕನ್


35.ಕನ್ನಡ ಸಾರಸ್ವತ ಲೋಕದ ‘ಭೀಷ್ಮ’ ಎಂದು ಕರೆಸಿಕೊಂಡ ಕವಿ
 (1)ಮಾಸ್ತಿ ವೆಂಕಟೇಶ ಅಯ್ಯಂಗಾರ
 (2)ಕುವೆಂಪು
 (3)ತೀನಂ ಶ್ರೀಕಂಠಯ್ಯ
 (4)ಡಿ.ವಿ. ಗುಂಡಪ್ಪ
CORRECT ANSWER

(4) ಡಿ.ವಿ. ಗುಂಡಪ್ಪ


GENERAL ENGLISH / ಸಾಮಾನ್ಯ ಇಂಗ್ಲಿಷ್

Directions : For Questions no. 36 to 39 an idiom or phrase has been used in the sentences. You have to choose the sentence which explains the correct meaning of that and shade / blacken the correct answer in your answer sheet.

Example :
The case against Lata was let off.
 (1)The case against Lata was carried out.
 (2)The case against Lata was dropped.
 (3)The case against Lata was included.
 (4)The case against Lata was entailed.
Explanation :
The answer is option (2) as the underlined part means the case was dropped. So you have to choose option (2) and shade/blacken the corresponding answer in your answer sheet for this example.
36.He dug the grave when he took the culprit’s side.
 (1)He mended himself by helping the culprit.
 (2)He ruined himself when he helped the culprit.
 (3)He saved himself by helping the culprit.
 (4)He repaired himself by helping the culprit.
CORRECT ANSWER

(2) He ruined himself when he helped the culprit.


37.When the police came, the thieves took to their heels.
 (1)When the police came, the thieves were taken by surprise.
 (2)When the police came, the thieves took flight or ran away.
 (3)When the police came, the thieves took shelter in a tall building.
 (4)When the police came, the thieves opened indiscriminate fire.
CORRECT ANSWER

(2) When the police came, the thieves took flight or ran away.


38.Sachin has bitten off more than he can chew.
 (1)Sachin is always hungry.
 (2)Sachin is trying to attempt too much.
 (3)Sachin has little regard for others.
 (4)Sachin is a huge eater.
CORRECT ANSWER

(2) Sachin is trying to attempt too much.


39.Peter is the apple of his mother’s eye.
 (1)The mother likes Peter.
 (2)Peter is an enemy of his mother.
 (3)Peter is a wasteless son of his mother.
 (4)Peter is the dearest son of his mother.
CORRECT ANSWER

(4) Peter is the dearest son of his mother.


Directions : Questions no. 40 to 43 are based on the degrees of comparison (positive, comparative and superlative). Fill in the blanks with the most appropriate word / words from the given alternatives and shade / blacken the corresponding circle accordingly in your answer sheet.

Example :
My teacher is ___________ than her sister.
 (1)smartest
 (2)smarter
 (3)more smarter
 (4)most smarter
Explanation :
Since option (2) is the correct choice for the above question, shade / blacken option (2) in your answer sheet.
40.Delhi is _________ than Mumbai in terms of population.
 (1)worst
 (2)worse
 (3)more worse
 (4)most worse
CORRECT ANSWER

(2) worse


41.No other boys are as ________ as Ramu in the class.
 (1)better
 (2)best
 (3)more better
 (4)good
CORRECT ANSWER

(4) good


42.Sanskrit is one of the _________ languages in the world.
 (1)older
 (2)most oldest
 (3)more older
 (4)oldest
CORRECT ANSWER

(4) oldest


43.Lata has the ___________ amount of milk.
 (1)least
 (2)less
 (3)little
 (4)more less
CORRECT ANSWER

(1) least


Directions : To answer Questions no. 44 to 47 choose the word / phrase which is a synonym or nearest in meaning to the word / phrase underlined and shade / blacken the corresponding circle in your answer sheet.

Example :
A poor man donated generously.
 (1)Lightly
 (2)Liberally
 (3)Selfishly
 (4)Greedily
Explanation :
In the answers, “Liberally”, that is option (2), is nearest in meaning to the underlined word in the given sentence, so you have to shade / blacken option (2) in your answer sheet for this example.
44.The waves of the sea are eternal.
 (1)Temporary
 (2)Momentary
 (3)Transient
 (4)Endless
CORRECT ANSWER

(4) Endless


45.John is arrested for inciting people.
 (1)Deterring
 (2)Provoking
 (3)Discouraging
 (4)Restraining
CORRECT ANSWER

(2) Provoking


46.The boy is punished for his audacity.
 (1)Arrogance
 (2)Humility
 (3)Mildness
 (4)Cowardice
CORRECT ANSWER

(1) Arrogance


47.I was shocked to see his bleak appearance.
 (1)Bright
 (2)Gloomy
 (3)Cheerful
 (4)Pleasant
CORRECT ANSWER

(2) Gloomy


Directions : To answer the Questions no. 48 to 51 choose the word or phrase which is an antonym or the most opposite in meaning to the word or phrase underlined and shade / blacken the corresponding circle in your answer sheet.

Example :
Narendra is basically an optimist.
 (1)Bright
 (2)Happy
 (3)Cheerful
 (4)Pessimist
Explanation :
In the answers, the word “Pessimist”, that is option (4), is the opposite of the underlined word “Optimist”. So you have to shade / blacken option (4) in your answer sheet for this example.
48.His wife has sought divorce from him because she thinks that he is feeble.
 (1)Strong
 (2)Weak
 (3)Infirm
 (4)Languid
CORRECT ANSWER

(1) Strong


49.This news is genuine.
 (1)Pure
 (2)Actual
 (3)Artificial
 (4)Sincere
CORRECT ANSWER

(3) Artificial


50.Her clear confession of the crime earned her a reprieve.
 (1)Frank
 (2)Straightforward
 (3)Simple
 (4)Ambiguous
CORRECT ANSWER

(4) Ambiguous


51.The teacher is very compassionate.
 (1)Sympathetic
 (2)Merciful
 (3)Kind
 (4)Cruel
CORRECT ANSWER

(4) Cruel


Directions : Questions no. 52 to 55 have incomplete sentences requiring the correct phrase to be filled in the blank. Fill in the blanks with the correct phrase from the alternatives given below and shade / blacken the corresponding circle in your answer sheet.

Example :
The bus has __________.
 (1)broken away
 (2)broken down
 (3)broken off
 (4)broken out
Explanation :
The correct answer is option (2) “broken down”. So you have to shade / blacken option (2) for this example in your answer sheet.
52.She _________ writing the essay.
 (1)set on
 (2)set about
 (3)set out
 (4)set up
CORRECT ANSWER

(2) set about


53.He ___________ life differently.
 (1)looks out
 (2)looks over
 (3)looks to
 (4)looks at
CORRECT ANSWER

(4) looks at


54.The oil prices won’t ______________.
 (1)come down
 (2)come off
 (3)come through
 (4)come over
CORRECT ANSWER

(1) come down


55.The thief was ________ with a small fine.
 (1)let on
 (2)let off
 (3)let up
 (4)let out
CORRECT ANSWER

(2) let off


Directions : In Questions no. 56 to 59, there are sentences which are divided and numbered into three parts, and one of the parts mey contain an error, Identify the error by (1), (2) (3) given under the parts of the sentence. If there are no errors, mark (4) No error. Shade / Blacken the corresponding circle in your answer sheet.

Example :
Slow and steady
(1)
win
(2)
the race.
(3)
No error.
(4)
Explanation :

The correct answer in this case is option (2). It should be “wins”. So you must shade/blacken option (2) for this question in your answer sheet.
56.Everybody
(1)
has a right
(2)
to their opinion.
(3)
No error.
(4)
CORRECT ANSWER

(3)


57.They insisted
(1)
on my resigning
(2)
the post.
(3)
No error.
(4)

<

CORRECT ANSWER

(4)


58.All seats in this bus
(1)
have
(2)
number.
(3)
No error.
(4)
CORRECT ANSWER

(3)


59.The teacher
(1)
gave me
(2)
good advise.
(3)
No error.
(1)
CORRECT ANSWER

(3)


Directions : For Questions no. 60 to 63, a word or phrase is given followed by four options. You have to select the option which explains the meaning of the word / phrase and mark the correct answer in your answer sheet.

Example :
Alma mater
 (1)A private residential settlement
 (2)A school you graduated from
 (3)Matter pending in the court
 (4)A kind of political declaration
Explanation :
Alma mater means “a school you graduated from”, so option (2) is correct and you have to mark the same in your answer sheet for this example.
60.Spinster
 (1)A woman who does not speak about herself
 (2)A woman who gave divorce at a later stage
 (3)A woman who married for the second time
 (4)An older woman who is not married
CORRECT ANSWER

(4) An older woman who is not married


61.Octogenarian
 (1)One who is in sixties
 (2)One who is in eighties
 (3)One who is in nineties
 (4)One who is in seventies
CORRECT ANSWER

(2) One who is in eighties


62.Soliloquy
 (1)Speaking with friends loudly
 (2)A speech in which a character speaks his thoughts without addressing a listener in a drama
 (3)Crying for no reason
 (4)Making a request
CORRECT ANSWER

(2) A speech in which a character speaks his thoughts without addressing a listener in a drama


63.Epilogue
 (1)A poem spoken by an actor at the end of a play
 (2)A speech at the middle of the play
 (3)A speech at the latter half of the play
 (4)A speech at the beginning of the play
CORRECT ANSWER

(1) A poem spoken by an actor at the end of a play


Directions : Questions no. 64 to 67 are designed to test your ability to use the right prefix. Add a prefix so that the word conveys the meaning given in the brackets. Choose the most appropriate answer from the alternatives given below to complete the word by adding a prefix and shade / blacken the corresponding answer in your answer sheet.

Example :
Many of his answers were _________ relevant. (not related)
 (1)in
 (2)ill
 (3)un
 (4)ir
Explanation :
The correct answer is ‘ir’ here which is option (4). You have to shade / blacken option (4) in your answer sheet for this example.
64.Take proper ______________ cautions against Malaria. (measures taken in advance to prevent something)
 (1)peri
 (2)per
 (3)pre
 (4)post
CORRECT ANSWER

(3) pre


65.The big gray _________ marine plunged down in the water. (a ship that moves under water)
 (1)re
 (2)pre
 (3)sub
 (4)dis
CORRECT ANSWER

(3) sub


66.This practice has remained _________ altered for centuries. (that has not changed)
 (1)un
 (2)im
 (3)in
 (4)ir
CORRECT ANSWER

(1) un


67.The venue for the world cup remains _________ decided. (not having been decided)
 (1)anti
 (2)un
 (3)in
 (4)im
CORRECT ANSWER

(2) un


Directions: In Questions no. 68 to 70, each question contains a paragraph of 6 sentences. The first and the sixth sentences are given in the beginning and end and numbered 1 and 6 respectively. The four sentences in the middle are jumbled and labelled P, Q, R and S. You must identify the proper order of these four sentences and shade/blacken the option that correctly identifies this sequence.

Example :
1.There was a king who had one eye and leg.
 P.But none of them could.
 Q.Eventually one of them agreed and drew a classic picture of the king.
 R.In spite of that he asked all the painters to draw a beautiful portrait of him.
 S.How could they paint him beautifully with the defects in one eye and one leg?
 6.And it was a fantastic picture that surprised everyone.
 (1)QPSR
 (2)PQRS
 (3)RPSQ
 (4)PSQR
Explanation :
The correct sequence or order in this example is RPSQ. So you have to shade/blacken option (3) in your answer sheet.
681.Man cannot survive except through his mind. He comes on earth unarmed.
 P.Man has no claws, no fangs, no horns and no great strength of muscle.
 Q.Animals obtain food by force.
 R.He must plant his food or hunt it.
 S.His brain is his only weapon.
 6.To plant, he needs a process of thoughts; to hunt, he needs weapons and to make weapons, the process of thoughts.
 (1)RSQP
 (2)PQSR
 (3)QPRS
 (4)PSQR
CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


691.Bill Clinton is the President.
 P.But that is not true of Mr. Clinton.
 Q.This had led him to be a vegetarian.
 R.His philosophy is ‘be simple’.
 S.Men as powerful as him usually have lavish tastes.
 6.Looking at him, a lot of people feel surprised.
 (1)SPQR
 (2)SPRQ
 (3)RQPS
 (4)PQSR
CORRECT ANSWER

(2) SPRQ


701.I was lucky to escape death by a few seconds.
 P.About ten people died and many were injured.
 Q.The overcrowded compartment made me get down.
 R.A bomb blasted in the compartment of Kolkata Express.
 S.Anyhow the loss was great.
 6.It was a scary experience.
 (1)PQRS
 (2)QSPR
 (3)RSQP
 (4)RQSP
CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


COMPUTER KNOWLEDGE/ಕಂಪ್ಯೂಟರ್ ಜ್ಞಾನ

71.ಫೈಲ್ / ಕಡತ ಹುಡುಕಲು ಮತ್ತು ಡೌನ್‌ಲೋಡ್‌ ಮಾಡಲು ಈ ಕೆಳಗಿನ ಯಾವುದು ಉಪಯೋಗಿಸಲ್ಪಡುತ್ತದೆ ?
 (1)ಇಂಟರ್‌ಪ್ರಿಟರ್‌
 (2)ಅಸೆಂಬ್ಲರ್
 (3)ಬ್ರೌಸರ್
 (4)ಕಂಪೈಲರ್
CORRECT ANSWER

(3) ಬ್ರೌಸರ್


72.ರಿಮೋಟ್ ಲಾಗಿನ್ ಗಾಗಿ ಈ ಕೆಳಗಿನ ಯಾವುದು ಉಪಯೋಗಿಸಲ್ಪಡುತ್ತದೆ ?
 (1)ಟೆಲಿನಟ್
 (2)ರಿಮೋಟ್‌ನೆಟ್‌
 (3)ನ್ಯೂಸ್ ರೀಡರ್
 (4)ಮೊಸೈಕ್
CORRECT ANSWER

(1) ಟೆಲಿನಟ್


73.ಈ ಕೆಳಗಿನ ಯಾವುವು ಸರಿಯಾಗಿವೆ?
 A.BCC ಯು ಬ್ಲಾಕ್ ಕಾರ್ಬನ್ ಕಾಫಿ
 B.ಹಿಂದಿನ ಪೇಜ್‌ಅನ್ನು ನೋಡಲು ಬ್ಯಾಕ್ ಬಟನ್ ಉಪಯೋಗಿಸಲ್ಪಡುತ್ತದೆ
 ಈ ಪೈಕಿ ಯಾವ ಹೇಳಿಕೆಯು/ಗಳು ಸರಿ ?
 (1)A ಮತ್ತು B ಎರಡು
 (2)A ಮಾತ್ರ
 (3)B ಮಾತ್ರ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(3) B ಮಾತ್ರ


74.ಈ ಕೆಳಗಿನ ಯಾವುದು ತಪ್ಪಾಗಿವೆ?
 (1)SMTP – Simple Mail Transfer Protocol
 (2)URL – Uniform Resource Locator
 (3)USB – Universal Service Bus
 (4)HTML – Hyper Text Markup Language
CORRECT ANSWER

(3) USB – Universal Service Bus


75.ಕೆಳಗಿನ ಹೇಳಿಕೆಗಳನ್ನು ಗಮನಿಸಿ.
 A.OpenOffice Writer ಇದು ಮೈಕ್ರೋಸಾಫ್ಟ್ ವರ್ಡ್‌ನ್ನು ಹೋಲುತ್ತದೆ.
 B.ನುಡಿ ಕನ್ನಡ ತಂತ್ರಾಂಶ ಇದು ವ್ಯವಸ್ಥೆ ತಂತ್ರಾಂಶ ವರ್ಗಕ್ಕೆ ಒಳಪಡುತ್ತದೆ.
 ಈ ಪೈಕಿ ಯಾವ ಹೇಳಿಕೆಯು/ಗಳು ಸರಿ ?
 (1)A ಮಾತ್ರ
 (2)B ಮಾತ್ರ
 (3)A ಮತ್ತು B ಎರಡು
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) A ಮಾತ್ರ


76.ಈ ಕೆಳಗಿನವುಗಳಲ್ಲಿ ಯಾವುದು ಬೈನರಿ ಸಂಖ್ಯೆ ಅಲ್ಲ?
 (1)1000
 (2)8421
 (3)1010
 (4)1111
CORRECT ANSWER

(2) 8421


77.ಈ ಕೆಳಗಿನ ಯಾವುದು ಪ್ರೋಗ್ರಾಮಿಂಗ್ ಭಾಷೆಯಾಗಿದೆ
 (1)ನೋಟ್‌ಪ್ಯಾಡ್‌
 (2)ವರ್ಡಪ್ಯಾಡ್‌
 (3)ಪಾಸ್ಕಲ್ (Pascal)
 (4)ಯುನಿಕ್ಸ್ (Unix)
CORRECT ANSWER

(3) ಪಾಸ್ಕಲ್ (Pascal)


78.HTML ಯಾವುದನ್ನು ರಚಿಸಲು ಉಪಯೋಗಿಸುತ್ತಾರೆ
 (1)ಯಂತ್ರ ಭಾಷೆ ಪ್ರೊಗ್ರಾಂ
 (2)ಉನ್ನತ ಮಟ್ಟದ ಪ್ರೊಗ್ರಾಂ
 (3)ವೆಬ್ ಸರ್ವರ್
 (4)ಅಂತರ್ಜಾಲ ಪುಟ
CORRECT ANSWER

(4) ಅಂತರ್ಜಾಲ ಪುಟ


79.ಹೆಸರು ಮತ್ತು ಪಾಸ್‌ವರ್ಡ್‌(password) ನೊಂದಿಗೆ ಲಾಗಿನ್ ಆಗಲು ಮಾಡುವ ಪರಿಶೀಲನೆಯನ್ನು ಏನೆಂದು ಉಲ್ಲೇಖಿಸುತ್ತಾರೆ ?
 (1)ದೃಢಿಕರಣ
 (2)ಬೂಟ್ಅಪ್
 (3)ಪ್ರಾರಂಭಿಸು
 (4)ಲಾಗಿನ್
CORRECT ANSWER

(1) ದೃಢಿಕರಣ


80.ಇವುಗಳಲ್ಲಿ ಯಾವುಮ ಇಮೇಲ್ ವಿಳಾಸದ ಭಾಗವಲ್ಲ?
 (1)period (.)
 (2)at sign (@)
 (3)space
 (4)underscore (_)
CORRECT ANSWER

(3) space


81.ಸಾಫ್ಟ್‌ವೇರ್‌ಗಳನ್ನು ಅಸ್ಥಾಪಿಸಲು ಕೆಳಗಿನ ಯಾವುದನ್ನು ಉಪಯೋಗಿಸಬಹುದು
 (1)ಡಿಬಗ್ಗರ್
 (2)ಲಿಂಕರ್
 (3)ಕಂಟ್ರೋಲ್ ಪ್ಯಾನಲ್
 (4)ಕಂಪೈಲರ್
CORRECT ANSWER

(3) ಕಂಟ್ರೋಲ್ ಪ್ಯಾನಲ್


82.ಎಂಎಸ್-ವರ್ಡ್‌ನಲ್ಲಿ ಪದವನ್ನು ಟೈಟಲ್ ಕೇಸ್, ಅಪ್ಪರ್ ಕೇಸ್ ಮತ್ತು ಲೋವರ್ ಕೇಸ್ಗಳಲ್ಲಿ ಪಠ್ಯವನ್ನು ಬದಲಾಯಿಸಲು ಯಾವ ಕೀಲಿ ಸಂಯೋಜನೆ ಬಳಸಲಾಗುತ್ತದೆ?
 (1)Shift + F5
 (2)Shift + F3
 (3)Ctrl+ B
 (4)Ctrl+T
CORRECT ANSWER

(2) Shift + F3


83.URL ಡೊಮೇನ್ ಹೆಸರು COM ಏನನ್ನು ತಿಳಿಸುತ್ತದೆ ?
 (1)ಕಾಮನ್ ಸೈಟ್
 (2)ಕಮರ್ಷಿಯಲ್ ಸೈಟ್
 (3)ಎಜುಕೇಷನ್ ಸೈಟ್
 (4)ಪಾವರ್ ಪಾಯಿಂಟ್
CORRECT ANSWER

(2) ಕಮರ್ಷಿಯಲ್ ಸೈಟ್


84.ASCII ಮತ್ತು EBCDIC ಪ್ರಖ್ಯಾತ ಸಂಕೇತ ವ್ಯವಸ್ಥೆಗಳು EBCDIC ಈ ಕೆಳಗಿನ ಯಾವುದು ಅನ್ವಯಿಸುತ್ತದೆ ?
 (1)ಎಕ್ಸ್‌ಟೆಂಡೆಟ್‌ ಬೈನರಿಕೋಡೆಡ್ ಡೆಸಿಮಲ್ ಇಂಟರ್‌ಚೆಂಜ್‌ ಕೋಡ್
 (2)ಎಕ್ಸ್‌ಟೆಂಡೆಟ್‌ ಬಿಟ್‌ಕೋಡ್‌ ಡೆಸಿಮಲ್ ಇಂಟರ್‌ಚೆಂಜ್‌ ಕೋಡ್
 (3)ಎಕ್ಸ್‌ಟೆಂಡೆಟ್‌ ಬಿಟ್‌ಕೇಸ್‌ ಡೆಸಿಮಲ್ ಇಂಟರ್‌ಚೆಂಜ್‌ ಕೋಡ್
 (4)ಎಕ್ಸ್‌ಟೆಂಡೆಟ್‌ ಬೈನರಿಕೇಸ್ ಡೆಸಿಮಲ್ ಇಂಟರ್‌ಚೆಂಜ್‌ ಕೋಡ್
CORRECT ANSWER

(1) ಎಕ್ಸ್‌ಟೆಂಡೆಟ್‌ ಬೈನರಿಕೋಡೆಡ್ ಡೆಸಿಮಲ್ ಇಂಟರ್‌ಚೆಂಜ್‌ ಕೋಡ್


85.ಎಂಎಸ್-ಎಕ್ಸೆಲ್‌ಗೆ ಸಂಬಂಧಪಟ್ಟಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ
 A.$A$1 ಇದು ಪ್ರಮುಖ ಸೆಲ್ ರೆಫರೆನ್ಸ್.
 B.ಅಕ್ಟಿವ್ ಸೆಲ್‌ನ್ನು ಬ್ಲಿಂಕಿಂಗ್ ಲೈನ್ ನಿಂದ ಸೂಚಿತವಾಗಿದೆ.
 ಈ ಪೈಕಿ ಯಾವ ಹೇಳಿಕೆಯು/ಗಳು ಸರಿ?
 (1)A ಮತ್ತು B ಎರಡು ಸರಿ
 (2)A ಮಾತ್ರ
 (3)B ಮಾತ್ರ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(2) A ಮಾತ್ರ


86.ಕೆಳಗಿನ ಹೇಳಿಕೆಗಳನ್ನು ಗಮನಿಸಿ.
 A.ಸ್ಟಾಂಡರ್ಡ್ ಪತ್ರಗಳು (standard document) ಹೆಸರು ಮತ್ತು ವಿಳಾಸವನ್ನು ಜೋಡಿಸಲು ನೆರವಾಗುತ್ತವೆ.
 B.ಒಂದೇ ಪತ್ರವನ್ನು ಬೇರೆ ಬೇರೆ ವ್ಯಕ್ತಿಗಳಿಗೆ ಕಳುಹಿಸಲು ನೆರವಾಗುತ್ತವೆ.
 ಎಂಎಸ್-ವರ್ಡ್‌ನ ಮೇಲ್ ಮರ್ಜ್ ನಲ್ಲಿ ಮೇಲಿನ ಯಾವ ಹೇಳಿಕೆ ಸರಿ ಅಲ್ಲ ?
 (1)A ಮತ್ತು B ಎರಡೂ
 (2)A ಮಾತ್ರ
 (3)B ಮಾತ್ರ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) A ಮತ್ತು B ಎರಡೂ


87.ಕೇಸ್ ಫೀಚರ್‌ನಲ್ಲಿ ಟಾಗಲ್ಡ್ ಕೇಸ್ ಅಂದರೆ ಏನು ?
 (1)ಪ್ರತಿ ಪದದ ಮೊದಲನೆ ಅಕ್ಷರವನ್ನು ದೊಡ್ಡ ಅಕ್ಷರದಲ್ಲಿರಿಸುವುದು. ಇದು ಟೈಟಲ್‌ಗೆ ಮತ್ತು ಹೆಡ್ಡಿಂಗ್‌ಗೆ ಉಪಯೋಗ.
 (2)ಪ್ರತಿ ಪದದ ಮೊದಲನೆ ಅಕ್ಷರವನ್ನು ಲೋವರ್ ಕೇಸ್ ಮತ್ತು ಉಳಿದ ಅಕ್ಷರಗಳನ್ನು ಅಪ್ಪರ್ ಕೇಸ್ ಮಾಡುವುದು.
 (3)ಒಂದು ವಾಕ್ಯದಲ್ಲಿ ಮೊದಲನೆ ಪದದ ಮೊದಲನೆ ಅಕ್ಷರವನ್ನು ದೊಡ್ಡ ಅಕ್ಷರ ಮಾಡುವುದು.
 (4)ಮೇಲಿನ ಯಾವುದೂ ಅಲ್ಲ
CORRECT ANSWER

(2) ಪ್ರತಿ ಪದದ ಮೊದಲನೆ ಅಕ್ಷರವನ್ನು ಲೋವರ್ ಕೇಸ್ ಮತ್ತು ಉಳಿದ ಅಕ್ಷರಗಳನ್ನು ಅಪ್ಪರ್ ಕೇಸ್ ಮಾಡುವುದು.


88.ಈ ಕೆಳಗಿನ ಕ್ಷೇತ್ರದೊಳಗೆ (radois) ಲ್ಯಾನ್ (LAN) ವ್ಯಾಪಿಸಿರುತ್ತದೆ.
 (1)2 ಕಿ.ಮೀ.
 (2)15 ಕಿ.ಮೀ.
 (3)10 ಕಿ.ಮೀ.
 (4)5 ಕಿ.ಮೀ.
CORRECT ANSWER

(3) 10 ಕಿ.ಮೀ.


89.ಕೆಳಗಿನವುಗಳಲ್ಲಿ ಯಾವುದು ಪ್ರೋಗ್ರಾಮಿಂಗ್ ಭಾಷೆ ಅಲ್ಲ?
 (1)ಯೂನಿಕ್ಸ್
 (2)ಫ್ಲೋರ್‌ಟ್ರಾನ್‌
 (3)ಸಿ
 (4)ಅಡಾ
CORRECT ANSWER

(1) ಯೂನಿಕ್ಸ್


90.ಯಾವ ಮೆಮೋರಿಯು ಚಂಚಲ/ಅಲ್ಪಕಾಲೀನ (ವೊಲಟೈಲ್) ಆಗಿದೆ ?
 (1)ROM
 (2)EPROM
 (3)RAM
 (4)PROM
CORRECT ANSWER

(3) RAM


91.ಯಾರನ್ನು ಅಂತರ್ಜಾಲದ ಪಿತಾಮಹನೆಂದು ಕರೆಯುವರು ?
 (1)ಟಿಮ್ ಬೆರ್ನರ್ಸ್ ಲೀ
 (2)ಚಾರ್ಲ್ಸ್ ಬಾಬ್ಬೇಜ್
 (3)ಬಿಲ್‌ಗೇಟ್ಸ್‌
 (4)ಮೇಲಿನ ಯಾವುದೂ ಅಲ್ಲ
CORRECT ANSWER

(4) ಮೇಲಿನ ಯಾವುದೂ ಅಲ್ಲ


92.ಅಂತರ್ಜಾಲದಲ್ಲಿ ಯಾಹು ಒಂದು _____________ ಆಗಿದೆ.
 (1)ಶೋಧಕ ಯಂತ್ರ
 (2)ಸಹಾಯಕ ಯಂತ್ರ
 (3)ಕೆರ್ನಲ್
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) ಶೋಧಕ ಯಂತ್ರ


93.TCP/IP ಇದರ ವಿಸ್ತೃತ ರೂಪ
 (1)ಟ್ರಾನ್ಸ್‌ಮಿಶನ್‌ ಕಂಟ್ರೋಲ್ ಪ್ರೊಟೊಕಾಲ್ /ಇಂಟರ್‌ನೆಟ್ ಪ್ರೊಟೊಕಾಲ್
 (2)ಚೆಕ್ಸಟ್ ಕಂಟ್ರೋಲ್ ಪ್ರೊಟೊಕಾಲ್ / ಇಂಟರ್‌ನೆಟ್ ಪ್ರೊಟೊಕಾಲ್
 (3)ಟ್ರಾನ್ಸ್ಮಿಶನ್ ಕಂಟ್ರೋಲ್ ಪ್ರೊಟೊಕಾಲ್ / ಇಂಟ್ರಾನೆಟ್‌ ಪ್ರೊಟೊಕಾಲ್
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) ಟ್ರಾನ್ಸ್‌ಮಿಶನ್‌ ಕಂಟ್ರೋಲ್ ಪ್ರೊಟೊಕಾಲ್ /ಇಂಟರ್‌ನೆಟ್ ಪ್ರೊಟೊಕಾಲ್


94.ಎಂಎಸ್-ಎಕ್ಸಲ್ ಸ್ಪ್ರೆಡ್ ಶೀಟ್‌ನಲ್ಲಿ ಕಾರ್ಯವು ಎರಡು ಭಾಗಗಳನ್ನು ಒಳಗೊಂಡಿದೆ
 (1)ಹೆಸರು ಮತ್ತು ವಾದಗಳು
 (2)ಕೆಳಗಿನ ಮತ್ತು ಮೇಲಿನ ಬಾಂಡ್
 (3)(1) ಮತ್ತು (2) ಎರಡೂ
 (4)ಮೇಲಿನ ಯಾವುದೂ ಇಲ್ಲ
CORRECT ANSWER

(1) ಹೆಸರು ಮತ್ತು ವಾದಗಳು


95.ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ಆನ್ ಮೆನು ಆಯ್ಕೆಯಲ್ಲಿ ಹೋಮ್ ಅಡಿಯಲ್ಲಿ ಬುಲೆಟ್ ಆಜ್ಞೆ ಯಾವ ಗುಂಪಿನ ಅಡಿಯಲ್ಲಿ ಲಭ್ಯವಿದೆ ?
 (1)ಸಂಪಾದನ
 (2)ಫಾಂಟ್
 (3)ಪ್ಯಾರಾಗ್ರಾಫ್
 (4)ಶೈಲಿಗಳು
CORRECT ANSWER

(3) ಪ್ಯಾರಾಗ್ರಾಫ್


96.ಕನ್ನಡ ನುಡಿ ಸಾಫ್ಟ್‌ವೇರ್‌ ನಲ್ಲಿ ಉಪಕರಣ ಪಟ್ಟಿ ಯಾವ ಮೆನು ಆಯ್ಕೆಯಲ್ಲಿ ಲಭ್ಯವಿದೆ ?
 (1)ತೋರಿಸು
 (2)ವಿನ್ಯಾಸ
 (3)ಉಪಕರಣಗಳು
 (4)ಸಹಾಯ
CORRECT ANSWER

(1) ತೋರಿಸು


97.ಯುಟಿಲಿಟಿ ತಂತ್ರಾಂಶದ ಒಂದು ಉದಾಹರಣೆ
 (1)ಅಂಟಿವೈರಸ್ ತಂತ್ರಾಂಶ
 (2)ಡಾಸ್
 (3)ಯುನಿಕ್ಸ್
 (4)ಎಂಎಸ್-ಆಫೀಸ್ ತಂತ್ರಾಂಶ
CORRECT ANSWER

(1) ಅಂಟಿವೈರಸ್ ತಂತ್ರಾಂಶ


98.ಇವುಗಳಲ್ಲಿ ಸರಿಹೊಂದದ ಮುದ್ರಕ ವನ್ನು ಆರಿಸಿ ಹೊರತೆಗೆಯಿರಿ
 (1)ಸಾಲು ಮುದ್ರಕ
 (2)ಚುಕ್ಕಿ ಮಾತೃಕೆ ಮುದ್ರಕ
 (3)ಲೇಸರ್ ಮುದ್ರಕ
 (4)ಡ್ರಮ್ ಮುದ್ರಕ
CORRECT ANSWER

(3) ಲೇಸರ್ ಮುದ್ರಕ


99.ನೀವು ಎಂಎಸ್-ಎಕ್ಸಲ್ ನಲ್ಲಿನ ಕೋಶ A1 ನಲ್ಲಿ April-15 ಟೈಪ್ ಮಾಡಿ, ಕೋಶ A1 ರಿಂದ ಅದು A5 ವರಗೆ ಎಳೆದಾಗ ಬರುವ ಕ್ರಮ ಈ ಕೆಳಗಿನ ಕ್ರಮವಾಗಿರುತ್ತದೆ
 (1)April-15, MIay-15, June-15, July-15, Aug-15
 (2)April-15, April-16, April-17, April-18, April-19
 (3)April-15, May-16, June-17, July-18, Aug-19
 (4)April-15, April-15, April-15 ,April-15, April-15
CORRECT ANSWER

(1) April-15, MIay-15, June-15, July-15, Aug-15


100.ಈ ಕೆಳಗಿನ ಯಾವ ಕೀಲಿ ಸ್ಲೈಡ್ ಪ್ರದರ್ಶಕ ದಲ್ಲಿನ ಸ್ಲೈಡ್‌ನ್ನು ಮುಂದುವರೆಸುತ್ತದೆ ?
 A.ಮೌಸ್ ಬಟನ್
 B.ಎಂಟರ್ ಕೀಲಿ
 C.ಸ್ಪೈಸ್ ಕೀಲಿ
 D.ಎಸ್ಕೇಪ್ ಕೀಲಿ
 ಈ ಪೈಕಿ ಯಾವುದು ಸರಿ ?
 (1)A, B, C
 (2)A, B, C ಮತ್ತು D
 (3)A, B
 (4)ಯಾವುದೂ ಅಲ್ಲ
CORRECT ANSWER

(1) A, B, C


   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment