WhatsApp Group Join Now
Telegram Group Join Now

KPSC GROUP-C COMMUNICATION QUESTION PAPER-2016

KPSC : GROUP C 11-09-2016 Paper-2 COMMUNICATION Questions with answers

KPSC GROUP C ಪತ್ರಿಕೆ -2 ಸಂವಹನ : ವಿವಿಧ ತಾಂತ್ರಿಕ/ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗಾಗಿ ದಿನಾಂಕ: 11-09-2016 ರಂದು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೋತ್ತರಗಳು

GENERAL KANNADA / ಸಾಮಾನ್ಯ ಕನ್ನಡ

ಸೂಚನೆ : ಕೆಳಗಿನ ಪ್ರಶ್ನೆಗಳಲ್ಲಿ ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಉತ್ತರಗಳನ್ನು ನೀಡಲಾಗಿದೆ. ಸರಿಯಾದ ಉತ್ತರವನ್ನು ಗುರುತಿಸಿ.

1. ‘ಮಣ್ಣಿನ’ ಎಂಬ ಪದದ ವಿಭಕ್ತಿ ಪ್ರತ್ಯಯ


(1) ಸಂಬೋಧನಾ
(2) ತೃತೀಯ
(3) ಅಷ್ಟಮಿ
(4) ಷಷ್ಠಿ

ಸರಿ ಉತ್ತರ

(4) ಷಷ್ಠಿ


2. ಆಗಮಸಂಧಿ, ಆದೇಶ ಸಂಧಿ, ಲೋಪಸಂಧಿ ಇವುಗಳು

(1) ಸಂಸ್ಕೃತ ಸಂಧಿಗಳು
(2) ಸಮ ಸಂಸ್ಕೃತ ಸಂಧಿಗಳು
(3) ಕನ್ನಡ ಸಂಧಿಗಳು
(4) ಸಂಸ್ಕೃತ – ಕನ್ನಡ ಸಂಧಿಗಳು

ಸರಿ ಉತ್ತರ

(3) ಕನ್ನಡ ಸಂಧಿಗಳು


3. ಮುನಿ + ಇಂದ್ರ = ಮುನೀಂದ್ರ – ಇದು

(1) ಗುಣಸಂಧಿ
(2) ಸವರ್ಣದೀರ್ಘಸಂಧಿ
(3) ಸುವರ್ಣಸಂಧಿ
(4) ಸವರ್ಣ ಗುಣಸಂಧಿ

ಸರಿ ಉತ್ತರ

(2) ಸವರ್ಣದೀರ್ಘಸಂಧಿ


4. ಹಳ್ಳಿ + ಅಲ್ಲಿ = ಹಳ್ಳಿಯಲ್ಲಿ – ಇದು

(1) ಆಗಮಸಂಧಿ
(2) ಆದೇಶ ಸಂಧಿ
(3) ವೃದ್ಧಿಸಂಧಿ
(4) ಲೋಪಸಂಧಿ

ಸರಿ ಉತ್ತರ

(1) ಆಗಮಸಂಧಿ


5. ಕಂದ ಪದ್ಯದಲ್ಲಿ ಎಷ್ಟು ಪಾದಗಳಿವೆ ?

(1) ಎಂಟು
(2) ನಾಲ್ಕು
(3) ಆರು
(4) ಐದು

ಸರಿ ಉತ್ತರ

(2) ನಾಲ್ಕು


6. ‘ನಿಂತರು’ ಇದರ ಧಾತು ರೂಪ

(1) ನಿಂತು
(2) ನಿಂತ
(3) ನಿಲ್ಲು
(4) ನಿಂತ್ರು

ಸರಿ ಉತ್ತರ

(3) ನಿಲ್ಲು


7. ‘ತಿಂದರು’ ಇದರ ಧಾತು ರೂಪ

(1) ತಿಂದ
(2) ತಿಂದರ
(3) ತಿನ್ನು
(4) ತಿನ್ನ

ಸರಿ ಉತ್ತರ

(3) ತಿನ್ನು


8. ‘ಹೋಗು’ ಧಾತುವಿನ ಭೂತಕಾಲದ ಕ್ರಿಯಾಪದ

(1) ಹೋಗುವನು
(2) ಹೋಗುತ್ತಾನೆ
(3) ಹೋಗಿದ್ದನು
(4) ಹೋಗನು

ಸರಿ ಉತ್ತರ

(3) ಹೋಗಿದ್ದನು


9. ‘ಅಜ್ಜ’ ಇದಕ್ಕೆ ತತ್ಸಮ ಪದ

(1) ತಾತ
(2) ಮುದುಕ
(3) ಆರ್ಯ
(4) ತಂದೆ

ಸರಿ ಉತ್ತರ

(3) ಆರ್ಯ


10. ‘ಹಿತವಚನ’ ಪದದಲ್ಲಿಯ ಗುಣವಾಚಕ

(1) ಒಳ್ಳೆಯ ಮಾತು
(2) ಹಿತ
(3) ಸವಿಮಾತು
(4) ಜೇನಿನಂಥ ಮಾತು

ಸರಿ ಉತ್ತರ

(2) ಹಿತ


11. ‘ತ್ಯಾಗ’ ಪದದ ತದ್ಭವ

(1) ಚಾಗ
(2) ಚೇಗ
(3) ತೇಗ
(4) ತಯಾಗ

ಸರಿ ಉತ್ತರ

(1) ಚಾಗ


12. ಮಾನಿನಿಗೆ + ಇನಿತು ಇದನ್ನು ಕೂಡಿಸಿ ಬರೆದರೆ

(1) ಮಾನಿನಿಗಿನಿತು
(2) ಮಾನಿನಿಗೆನಿತು
(3) ಮಾನಿನಿಗಾನಿತು
(4) ಮಾನಿನಿಗನಿತು

ಸರಿ ಉತ್ತರ

(1) ಮಾನಿನಿಗಿನಿತು


13. ರಸ + ಅತಳ – ಇದನ್ನು ಕೂಡಿಸಿದರೆ

(1) ರಸತಳ
(2) ರಸ ಅತಳ
(3) ರಸಾತಳ
(4) ರಸತಾಳ

ಸರಿ ಉತ್ತರ

(3) ರಸಾತಳ


14. ‘ವಸುಧೆ’ ಪದದ ಅರ್ಥ

(1) ಹೆಣ್ಣು
(2) ನದಿ
(3) ಭೂಮಿ
(4) ಅಮೃತ

ಸರಿ ಉತ್ತರ

(3) ಭೂಮಿ


15. ‘ದಿಶಾ’ ಪದದ ತದ್ಭವ

(1) ದೆಶೆ
(2) ದೆಸೆ
(3) ದಿಸೆ
(4) ದಿಸಾ

ಸರಿ ಉತ್ತರ

(2) ದೆಸೆ


16. ‘ಕಂದ’ ಇದರ ವಿವಿಧ ಅರ್ಥ

(1) ಮಗು, ಶಿಶು
(2) ಮಗು, ಕೂಸು
(3) ಗೆಡ್ಡೆ, ಗೆಣಸು
(4) ಮಗು, ಗೆಡ್ಡೆ

ಸರಿ ಉತ್ತರ

(4) ಮಗು, ಗೆಡ್ಡೆ


17. ‘ಅಬಲೆ’ ಪದದ ವಿರುದ್ಧ ಪದ

(1) ಅಬಲೆ × ಸಬಲೆ
(2) ಅಬಲೆ × ದುರ್ಬಲೆ
(3) ಅಬಲೆ × ಬಲೆ
(4) ಅಬಲೆ × ಆಬಲೆ

ಸರಿ ಉತ್ತರ

(1) ಅಬಲೆ × ಸಬಲೆ


18. ‘ಅನಾಚಾರ’ದ ವಿರುದ್ಧಾರ್ಥ

(1) ಅನಾಚಾರ × ದುರಾಚಾರ
(2) ಅನಾಚಾರ × ಆಚಾರ
(3) ಅನಾಚಾರ × ಆಚಾರ್ಯ
(4) ಅನಾಚಾರ × ಆನಾಚಾರ

ಸರಿ ಉತ್ತರ

(2) ಅನಾಚಾರ × ಆಚಾರ


19. ‘ಬಟ್ಟೆ’ ಇದರ ನಾನಾರ್ಥ

(1) ವಸ್ತ್ರ, ದಾರಿ
(2) ಹಾದಿ, ಮಾರ್ಗ
(3) ಆದಿ, ಹಾದಿ
(4) ಅರಿವೆ, ವಸ್ತ್ರ

ಸರಿ ಉತ್ತರ

(1) ವಸ್ತ್ರ, ದಾರಿ


20. ‘ಹೊಟ್ಟೆಯುರಿ’ ಈ ನುಡಿಗಟ್ಟಿನ ಅರ್ಥ

(1) ಅಸೂಯೆ
(2) ಹೊಟ್ಟೆ ನೋವು
(3) ದುಃಖ
(4) ಉದರ ಬೇನೆ

ಸರಿ ಉತ್ತರ

(1) ಅಸೂಯೆ


21. ‘ತಿನ್ನುತ್ತಿವೆ’ ಇದರ ನಿಷೇಧಾರ್ಥಕ

(1) ತಿನ್ನುತ್ತವೆ
(2) ಮೆಲ್ಲುತ್ತವೆ
(3) ಅಗಿಯುತ್ತಿವೆ
(4) ತಿನ್ನವು

ಸರಿ ಉತ್ತರ

(4) ತಿನ್ನವು


22. ‘ನೋಡು’ ಧಾತುವಿನ ವರ್ತಮಾನ ಕಾಲದ ರೂಪ

(1) ನೋಡುವುದಿಲ್ಲ
(2) ನೋಡುತ್ತಿಲ್ಲ
(3) ನೋಡುವುದೇ ಇಲ್ಲ
(4) ನೋಡದಿರು

ಸರಿ ಉತ್ತರ

(2) ನೋಡುತ್ತಿಲ್ಲ


23. ‘ನಾಲಿಗೆ ಬಿಗಿ ಹಿಡಿ’ ಈ ನುಡಿಗಟ್ಟಿನ ಅರ್ಥ

(1) ನಾಲಿಗೆಯನ್ನು ಗಟ್ಟಿಯಾಗಿ ಹಿಡಿದುಕೊ
(2) ನಾಲಿಗೆಯನ್ನು ಬಿಗಿಯಾಗಿ ಕಚ್ಚಿಕೊ
(3) ಮಿತಿಯಲ್ಲಿ ಮಾತಾಡು
(4) ಮಾತನಾಡಬೇಡ

ಸರಿ ಉತ್ತರ

(3) ಮಿತಿಯಲ್ಲಿ ಮಾತಾಡು


24. ‘ದಾರಿದೀಪ’ ಎಂಬುದು ಒಂದು

(1) ಗಾದೆ ಮಾತು
(2) ಲೋಕೋಕ್ತಿ
(3) ನುಡಿಗಟ್ಟು
(4) ಅನುಕರಣ ಪದ

ಸರಿ ಉತ್ತರ

(3) ನುಡಿಗಟ್ಟು


25. ‘ರಗಳೆ’ ಎಂಬುದು

(1) ಗದ್ಯ
(2) ಪದ್ಯ
(3) ಕಥೆ
(4) ನಾಟಕ

ಸರಿ ಉತ್ತರ

(2) ಪದ್ಯ


26. ಜಲಗಾರ ನಾಟಕದ ಕರ್ತೃ

(1) ಬಿ.ಎಂ.ಶ್ರೀ
(2) ತೀ.ನಂ.ಶ್ರೀ
(3) ಕುವೆಂಪು
(4) ಬೇಂದ್ರೆ

ಸರಿ ಉತ್ತರ

(3) ಕುವೆಂಪು


27. ಹಚ್ಚೇವು ಕನ್ನಡದ ದೀಪ – ಈ ಪದ್ಯ ಬರೆದವರು

(1) ಚನ್ನವೀರ ಕಣವಿ
(2) ಡಿ.ಎಸ್. ಕರ್ಕಿ
(3) ಸಿಂಪಿ ಲಿಂಗಣ್ಣ
(4) ಎಂ.ಎಂ. ಕಲಬುರ್ಗಿ

ಸರಿ ಉತ್ತರ

(2) ಡಿ.ಎಸ್. ಕರ್ಕಿ


28. ‘ಓದು’ ಧಾತುವಿನ ಭವಿಷ್ಯತ್ ಕಾಲ

(1) ಓದುವನು
(2) ಓದಬಾರದು
(3) ಓದುತ್ತಿದ್ದಾನೆ
(4) ಓದಿದ್ದಾನೆ

ಸರಿ ಉತ್ತರ

(1) ಓದುವನು


29. ಈ ಕೆಳಗಿನವುಗಳಲ್ಲಿ ಯಾವುದು ಕನಕದಾಸರ ಕೃತಿ ಅಲ್ಲ

(1) ಹರಿಭಕ್ತಸಾರ
(2) ನಳ ಚರಿತ್ರೆ
(3) ಗದುಗಿನ ಭಾರತ
(4) ರಾಮಧಾನ್ಯ ಚರಿತ್ರೆ

ಸರಿ ಉತ್ತರ

(3) ಗದುಗಿನ ಭಾರತ


30. ‘ಷಟ್ಪದಿ ಬ್ರಹ್ಮ ಎಂದು ಇವರನ್ನು ಕರೆಯುತ್ತಾರೆ.

(1) ಹರಿಹರ
(2) ಬಸವಣ್ಣ
(3) ಪುರಂದರದಾಸರು
(4) ರಾಘವಾಂಕ

ಸರಿ ಉತ್ತರ

(4) ರಾಘವಾಂಕ


31. ಮಕ್ಕಳು ಹಾಲನ್ನು ಕುಡಿಯುತ್ತಾರೆ. ಆದರೆ ಅವರಿಗೆ ಕೊಡಲು ಸಾಕಷ್ಟು ಹಾಲಿಲ್ಲ. ಇದು

(1) ಸಾಮಾನ್ಯ ವಾಕ್ಯ
(2) ಸಂಯೋಜಿತ ವಾಕ್ಯ
(3) ಮಿಶ್ರ ವಾಕ್ಯ
(4) ಪರಿವರ್ತಿತ ವಾಕ್ಯ

ಸರಿ ಉತ್ತರ

(2) ಸಂಯೋಜಿತ ವಾಕ್ಯ


32. ಸ್ವರಾಕ್ಷರಗಳ ಆಶ್ರಯವಿಲ್ಲದೆ ಉಚ್ಛರಿಸಲಾಗದ ವರ್ಣಗಳು

(1) ಸ್ವರಾಶ್ರಯ ವರ್ಣಗಳು
(2) ಉಚ್ಛಾರಣಾ ವರ್ಣಗಳು
(3) ಯೋಗವಾಹಕಗಳು
(4) ಅನುನಾಸಿಕಗಳು

ಸರಿ ಉತ್ತರ

(3) ಯೋಗವಾಹಕಗಳು


33. ವ್ಯಂಜನಕ್ಕೆ ಸ್ವರ ಸೇರಿದರೆ

(1) ವ್ಯಂಜನಾಕ್ಷರ
(2) ಗುಣಿತಾಕ್ಷರ
(3) ವ್ಯಂಜನ ಸ್ವರಾಕ್ಷರ
(4) ಯಾವುದೂ ಅಲ್ಲ.

ಸರಿ ಉತ್ತರ

(2) ಗುಣಿತಾಕ್ಷರ


34. ವ್ಯಂಜನಕ್ಕೆ ವ್ಯಂಜನ ಸೇರಿದರೆ

(1) ವ್ಯಂಜನಾವ್ಯಂಜನ
(2) ಸಂಯುಕ್ತಾಕ್ಷರ
(3) ಗುಣಿತಾಕ್ಷರ
(4) ಸಜಾತೀಯ ವ್ಯಂಜನ

ಸರಿ ಉತ್ತರ

(2) ಸಂಯುಕ್ತಾಕ್ಷರ


35. ಐತಿಹಾಸಿಕ ಸ್ಥಳ ‘ಬಾದಾಮಿ’ ಇರುವ ಜಿಲ್ಲೆ

(1) ಬಿಜಾಪುರ
(2) ಬಾಗಲಕೋಟೆ
(3) ಗದಗ ಜಿಲ್ಲೆ
(4) ಹಾವೇರಿ ಜಿಲ್ಲೆ

ಸರಿ ಉತ್ತರ

(2) ಬಾಗಲಕೋಟೆ


GENERAL ENGLISH /ಸಾಮಾನ್ಯ ಇಂಗ್ಲಿಷ್

In Question Nos. 36to37, each sentence is in active voice. Identify the correct passive voice of the sentence.

36. I have told a lie

(1) A lie have been told my me.
(2) A lie has been told by me.
(3) A lie was tell by me
(4) A lie is being tell by me.

ಸರಿ ಉತ್ತರ

(2) A lie has been told by me.


37. He is disturbing you.

(1) Are you being disturbed by him ?
(2) You disturbed him
(3) Is you being disturbed by him ?
(4) was you being disturbed by him ?

ಸರಿ ಉತ್ತರ

(1) Are you being disturbed by him ?


In Question Nos. 38 to 41, sentence is divided and numbered into three parts. One of the parts may contain an error. Identify the error If there is no error, mark “ (4) No Error’’.

38. The Delhi is the capital of India No Error

           (1)      (2)                (3)              (4)

ಸರಿ ಉತ್ತರ

(1)


39. You should listen to your father’s advice. No Error

       (1)          (2)                          (3)                   (4)

ಸರಿ ಉತ್ತರ

(4)


40. She was standing between a crowd of children. No Error

           (1)            (2)                              (3)                     (4)

ಸರಿ ಉತ್ತರ

(2)


41. Christopher Columbus invented America. No Error

            (1)                                (2)         (3)           (4)

ಸರಿ ಉತ್ತರ

(2)


In the Question Nos. 42to43, choose the alternative which best expresses the meaning of the idiom printed in the bold and darken the appropriate answer in your answer sheet.

42. To carry off the bell

(1) To Call others for help
(2) To bag the first position
(3) To steal all wealth and free
(4) To trouble others.

ಸರಿ ಉತ್ತರ

(2) To bag the first position


43. A Jaundiced eye

(1) Jealously
(2) A generous view
(3) Angry
(4) Prejudice

ಸರಿ ಉತ್ತರ

(4) Prejudice


In the Question Nos. 44to45, A paragraph or a sentence has been broken up into different parts. The Parts have been scrambled and numbered as given below. choose the correct order of these parts from the given alternatives and darken the right answer in your answer sheet.

44. a) are free from
b) grow abundantly
c) low plant
d) Tundra regions
e) during the short summer
f) Like masses and lichens
g) and
h) ice

(1) (c), (f), (b), (e), (g), (d), (a), (h)
(2) (d), (a), (h), (e), (g), (c), (f), (b)
(3) (e), (c), (f), (b), (g), (d), (a), (h)
(4) (e), (d), (a), (h), (g), (b), (c), (f)

ಸರಿ ಉತ್ತರ

(2) (d), (a), (h), (e), (g), (c), (f), (b)


45. (a) You can take
(b) you Can’t take
(c) The boy
(d) The Village
(e) out of the village
(f) out of the boy
(g) but

(1) (a), (c), (e), (g), (b), (d), (f)
(2) (a), (e), (b), (f), (c), (g), (d)
(3) (a), (f), (e), (c), (g), (b), (d)
(4) (a), (g), (b), (d), (c), (e), (f)

ಸರಿ ಉತ್ತರ

(1) (a), (c), (e), (g), (b), (d), (f)


To answer Question Nos. 46to50, Choose the correctly spelt word from the alternatives given and shade/blacken the corresponding circled number in your answer sheet.

46.

(1) Psychiartist
(2) Psychiatrist
(3) Psycheatrist
(4) Psykiatrist

ಸರಿ ಉತ್ತರ

(2) Psychiatrist


47.

(1) Gynacologi
(2) Gynecology
(3) Gynaecology
(4) Gainaecology

ಸರಿ ಉತ್ತರ

(3) Gynaecology


48.

(1)Anesthesia
(2) Anethesia
(3) Anesthetia
(4) Anesthecia

ಸರಿ ಉತ್ತರ

(1)Anesthesia.


49.

(1) Enterprenure
(2) Enterpreneur
(3) Entrepreneur
(4) Enterpreneuir

ಸರಿ ಉತ್ತರ

(3) Entrepreneur


50.

(1) Hirarchy
(2) Hirarky
(3) Hierarkey
(4) Hierarchy

ಸರಿ ಉತ್ತರ

(4) Hierarchy


Questions Nos. 51to54 have expressions which can be replaced by single words. Choose the most appropriate one word from among the alternatives and darken the corresponding circle in your answer sheet.

One word substitution

51. One who collect postage stamps

(1) Philosopher
(2) Percussionist
(3) Pessimist
(4) Philatelist

ಸರಿ ಉತ್ತರ

(4) Philatelist.


52. A person who is able to think clearly, sensibly and logically is called

(1) Rationalist
(2) Optimist
(3) Pessimist
(4) Choreographer

ಸರಿ ಉತ್ತರ

(1) Rationalist


53. One who makes a scientific study of birds is called

(1) Scientist
(2) Zoologist
(3) Ornithologist
(4) Physicist

ಸರಿ ಉತ್ತರ

(3) Ornithologist


54. One who foretells the future.

(1) Astronomer
(2) Astronaut
(3) Astrologer
(4) Archaeologist

ಸರಿ ಉತ್ತರ

(3) Astrologer


To answer the questions from 55to59, read the following passage carefully and shade/ blacken the correct answer.

The living room does not look good. It looks bad without a carpet. Mary and Dan want to buy a carpet. They want to buy a carpet for their living room.
They go to the store. They look at the carpets, There are many colours. There are many sizes. Some have patterns. Some are Plain.
Mary likes a pink and purple carpet. It has dots. It has pink and purple dots. Dan says no! He does not like the colours. He does not like the pattern. He does not like the size. The pink and purple carpet is too big.
Dan likes a green and red carpet. It has stripes. It has green and red stripes. Mary says no! She does not like the colours. She does not like the pattern. She does not like the size. The green and red carpet is too small.
Mary and Dan See a tan carpet. It does not have dots. It does not have stripes. It is plain. It is tan and plain. Dan likes the tan carpet. Mary likes the tan carpet. They both like the colour. They both like the size. They both say yes !
mary and Dan buy the tan carpet. They put the carpet in the living room. The living room looks wonderful with the new carpet.

55. According to the passage, the pink and purple carpet

(1) has dots
(2) has stripes
(3) is too small
(4) is too plain

ಸರಿ ಉತ್ತರ

(1) has dots


56. According to the passage, the green and red carpet

(1) is plain
(2) has dots
(3) is too big
(4) is too small

ಸರಿ ಉತ್ತರ

(4) is too small


57. According to the passage, both Mary and Dan like the

(1) pink and purple carpet
(2) green and red Carpet
(3) tan carpet
(4) blue carpet

ಸರಿ ಉತ್ತರ

(3) tan carpet


58. Mary and Dan do not see a

(1) black and blue carpet
(2) pink and purple carpet
(3) tan carpet
(4) green and red carpet

ಸರಿ ಉತ್ತರ

(1) black and blue carpet


59. According to the passage, Mary and Dan want to put the new carpet in their

(1) bedroom
(2) dining room
(3) living room
(4) bathroom

ಸರಿ ಉತ್ತರ

(3) living room


For Question Nos. 60to64, there is a sentence having a blank space. Below each sentence from words/ phrases are given. Pick out the most appropriate one to fill in the blank to make the sentence meaningful and darken the correct answer in your answers-sheet.

60. Suresh _________ the examination in high first class.

(1) got in
(2) got away
(3) got through
(4) got rid of

ಸರಿ ಉತ್ತರ

(3) got through


61. Parents__________their childern.

(1) look into
(2) look at
(3) look after
(4) look out

ಸರಿ ಉತ್ತರ

(3) look after


62. God defends the_________

(1) write
(2) wright
(3) right
(4) rite

ಸರಿ ಉತ್ತರ

(3) right


63. Our _________lived in caves and used crude implements

(1) ancients
(2) ancestors
(3) antipodes
(4) predecessors

ಸರಿ ಉತ್ತರ

(2) ancestors


64. The boy has written all the answers to our ________ .

(1) satisfy
(2) satisfaction
(3) satisfactory
(4) satisfactorily

ಸರಿ ಉತ್ತರ

(2) satisfaction


choose the word/pharse nearest in meaning to the underlined part and shade/blacken the corresponding circle in your answer sheet (Q. Nos. 65 to 67)

65. The robber took to his heels when he saw police inspector.

(1) had some pain in heels
(2) faced the police inspector
(3) could not decide what to do
(4) ran away from the scene

ಸರಿ ಉತ್ತರ

(4) ran away from the scene


66. He is known for his philanthropy.

(1) clarity
(2) Charity
(3) Chastity
(4) Creativity

ಸರಿ ಉತ್ತರ

(2) Charity


67. He came across a cannibal in the forest.

(1) Flesh- eater
(2) Man-eater
(3) Vegetarian
(4) Fire-eater

ಸರಿ ಉತ್ತರ

(2) Man-eater


For Question Nos. 68 to 70, Choose the word or phrase which is most nearly the opposite in meaning to the underlined word or Phrase and shade/blacken the corresponding circle in your answer sheet.

68. His ideas are too vague to understand

(1) Uncertain
(2) clear
(3) Indefinite
(4) definite

ಸರಿ ಉತ್ತರ

(2) clear


69. This shop deals in genuine spare parts

(1) costly
(2) Cheap
(3) counterfeit
(4) imported

ಸರಿ ಉತ್ತರ

(3) counterfeit


70. We are ready to accept your proposal

(1) deject
(2) inject
(3) reject
(4) object

ಸರಿ ಉತ್ತರ

(3) reject


COMPUTER KNOWLEDGE /ಕಂಪ್ಯೂಟರ್ ಜ್ಞಾನ

71. 1 MB ಯಾವುದಕ್ಕೆ ಸಮ

(1) 1000 ಬೈಟ್ಸ್
(2) 1000 ಕೆಬಿ
(3) 1024 ಬೈಟ್ಸ್
(4) 1024 ಕೆಬಿ

ಸರಿ ಉತ್ತರ

(4) 1024 ಕೆಬಿ


72. ಭಾರತದ ಮೊಟ್ಟ ಮೊದಲ ಸೂಪರ್ ಕಂಪ್ಯೂಟರ್

(1) ಪರಮ್ 6000
(2) ಪರಮ್ 7000
(3) ಪರಮ್ 8000
(4) ಈ ಯಾವುದೂ ಅಲ್ಲ

ಸರಿ ಉತ್ತರ

(3) ಪರಮ್ 8000


73. ಗೂಗಲ್ ಕ್ರೋಮ್ ಎನ್ನುವುದು ಈ ಕೆಳಗಿನ ಯಾವುದಕ್ಕೆ ಉದಾಹರಣೆ ?

(1) ಕಾರ್ಯ ನಿರ್ವಾಹಕ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ)
(2) ಜಾಲದರ್ಶಕ (ವೆಬ್ ಬ್ರೌಸರ್)
(3) ಅಂತರ್ಜಾಲ ಸೇವೆಯನ್ನು ಒದಗಿಸುವುದು.
(4) ಜಾಲತಾಣ

ಸರಿ ಉತ್ತರ

(2) ಜಾಲದರ್ಶಕ (ವೆಬ್ ಬ್ರೌಸರ್)


74. URL ನ ವಿಸ್ತೃತ ರೂಪ

(1) ಯೂನಿಫಾರಮ್ ರಿಸೋರ್ಸ್ ಲೊಕೇಟರ್
(2) ಯೂನಿವರ್ಸಲ್ ರಿಸೋರ್ಸ್ ಲೊಕೇಟರ್
(3) ಯೂನಿವರ್ಸಲ್ ರಿಸೋರ್ಸ್ ಲಾಂಗ್ವೇಜ್
(4) ಯೂನಿಫಾರಮ್ ರಿಸೋರ್ಸ್ ಲಿಂಕ್

ಸರಿ ಉತ್ತರ

(1) ಯೂನಿಫಾರಮ್ ರಿಸೋರ್ಸ್ ಲೊಕೇಟರ್


75. ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ ಯಾವುದು ?

(1) ಲಿನಕ್ಸ್
(2) ವಿಂಡೋಸ್
(3) ಆಂಡ್ರಾಯ್ಡ್
(4) ಲಾಲಿಪಾಪ್

ಸರಿ ಉತ್ತರ

ಈ ಪ್ರಶ್ನೆಗೆ GRACE MARK ನೀಡಲಾಗಿದೆ.


76. ಹೊಂದಿಸಿ ಬರೆಯಿರಿ.

1. ಟಿ.ಸಿ.ಪಿ                                       a. ಜಾಲವಿನ್ಯಾಸ
2. ಬಿ.ಎಸ್.ಎನ್. ಎಲ್                  b. ಜಾಲ ದರ್ಶಕ
3. ಅಂತರ್ಜಾಲದ ಅನ್ವೇಷಕ        c. ವರ್ಗಾವಣಾ ನಿಯಂತ್ರಣ ಶಿಷ್ಟಾಚಾರ
4. ಸ್ಟಾರ್                                        d. ಅಂತರ್ಜಾಲ ಸೇವೆಯನ್ನು ಒದಗಿಸುವ

ಕೆಳಕಂಡ ಸಂಕೇತಗಳ ಸಹಾಯದಿಂದ ಸರಿಯಾದ ಉತ್ತರಗಳನ್ನು ಆರಿಸಿ.

      1  2  3  4
(1) a  b  c  d
(2) b  c  d  a
(3) c  d  b  a
(4) c  d  a  b

ಸರಿ ಉತ್ತರ

(3) c d b a


77. ENIAC ಮತ್ತು UNIVAC ಅಂದರೆ

(1) ಪ್ರಥಮ ತಲೆಮಾರಿನ ಕಂಪ್ಯೂಟರುಗಳು
(2) ದ್ವಿತೀಯ ತಲೆಮಾರಿನ ಕಂಪ್ಯೂಟರುಗಳು
(3) ತೃತೀಯ ತಲೆಮಾರಿನ ಕಂಪ್ಯೂಟರುಗಳು
(4) ಇವು ಯಾವುವೂ ಅಲ್ಲ.

ಸರಿ ಉತ್ತರ

(1) ಪ್ರಥಮ ತಲೆಮಾರಿನ ಕಂಪ್ಯೂಟರುಗಳು


78. ತಪ್ಪಾದ ಹೇಳಿಕೆಯನ್ನು ಕಂಡು ಹಿಡಿಯಿರಿ.

(1) .gov ಎಂಬುದು ಸರಕಾರಿ ಇಲಾಖೆಗಳ ಜಾಲತಾಣವನ್ನು ಸೂಚಿಸುತ್ತದೆ.
(2) .org ಎಂಬುದು ವಾಣಿಜ್ಯ ಜಾಲತಾಣವನ್ನು ಸೂಚಿಸುತ್ತದೆ.
(3) .ac ಎಂಬುದು ಶೈಕ್ಷಣಿಕ ಸಂಸ್ಥೆಗಳ ಜಾಲತಾಣವನ್ನು ಸೂಚಿಸುತ್ತದೆ.
(4) .in ಎಂಬುದು ಭಾರತದ ಜಾಲತಾಣವನ್ನು ಸೂಚಿಸುತ್ತದೆ.

ಸರಿ ಉತ್ತರ

(2) .org ಎಂಬುದು ವಾಣಿಜ್ಯ ಜಾಲತಾಣವನ್ನು ಸೂಚಿಸುತ್ತದೆ.


79. ಕಂಪ್ಯೂಟರ್ ನ ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್ (CPU) ಇದನ್ನು ಒಳಗೊಳ್ಳುತ್ತದೆ.

(1) ALU ಮತ್ತು CD ರೋಮ್
(2) ALU ಮೆಮೊರಿ, ಇನ್ ಪುಟ್/ ಔಟ್ ಪುಟ್ ಘಟಕ
(3) ALU ಮತ್ತು CU
(4) ALU ಮತ್ತು ಮೆಮೊರಿ

ಸರಿ ಉತ್ತರ

(3) ALU ಮತ್ತು CU


80. ಎಂ.ಎಸ್. ವರ್ಡ್ ನಲ್ಲಿ ‘toggle case’ ಎಂಬುದು

(1) ಅಕ್ಷರಗಳನ್ನು ದೊಡ್ಡ (ಕ್ಯಾಪಿಟಲ್) ಅಕ್ಷರಗಳನ್ನಾಗಿ ಬದಲಾಯಿಸುತ್ತದೆ.
(2) ಪ್ರತಿಯೊಂದು ಶಬ್ದವನ್ನು ದೊಡ್ಡದು (ಕ್ಯಾಪಿಟಲ್) ಮಾಡುತ್ತದೆ.
(3) ದೊಡ್ಡ ಅಕ್ಷರಗಳನ್ನು ಸಣ್ಣ ಅಕ್ಷರಗಳನ್ನಾಗಿ ಮತ್ತು ಸಣ್ಣ ಅಕ್ಷರಗಳನ್ನು ದೊಡ್ಡ ಅಕ್ಷರಗಳನ್ನಾಗಿ ಬದಲಾಯಿಸುತ್ತದೆ.
(4) ಅಕ್ಷರಗಳನ್ನು ಸಣ್ಣ ಅಕ್ಷರಗಳನ್ನಾಗಿ ಬದಲಾಯಿಸುತ್ತದೆ.

ಸರಿ ಉತ್ತರ

(3) ದೊಡ್ಡ ಅಕ್ಷರಗಳನ್ನು ಸಣ್ಣ ಅಕ್ಷರಗಳನ್ನಾಗಿ ಮತ್ತು ಸಣ್ಣ ಅಕ್ಷರಗಳನ್ನು ದೊಡ್ಡ ಅಕ್ಷರಗಳನ್ನಾಗಿ ಬದಲಾಯಿಸುತ್ತದೆ.


81. ಆಪರೇಟಿಂಗ್ ಸಿಸ್ಟಂ ಒಂದು ____________

(1) ಯುಟಿಲಿಟಿ ಪ್ರೋಗ್ರಾಂ
(2) ಸಿಸ್ಟಂ ಪ್ರೋಗ್ರಾಂ
(3) ಅಪ್ಲಿಕೇಷನ್ ಪ್ರೋಗ್ರಾಂ
(4) ಆಂಟಿವೈರಸ್ ಪ್ರೋಗ್ರಾಂ

ಸರಿ ಉತ್ತರ

(2) ಸಿಸ್ಟಂ ಪ್ರೋಗ್ರಾಂ


82. MS ವರ್ಡ್ ನಲ್ಲಿ ಹೊಸ ಡಾಕ್ಯುಮೆಂಟ್ ನ್ನು ತೆರೆಯಲು ಬಳಸುವ ಕೀ ಸಂಯೋಜನೆಗಳು________________________

(1) Ctrl + N
(2) Ctrl + A
(3) Ctrl + O
(4) Ctrl + R

ಸರಿ ಉತ್ತರ

(1) Ctrl + N


83. ಡೆಸ್ಕ್ ಟಾಪ್ ನಲ್ಲಿರುವ ಎಲ್ಲಾ ಬಾಬುಗಳನ್ನು ಆಯ್ಕೆ ಮಾಡಲು ಬಳಸುವ ಕೀ ಸಂಯೋಜನೆ

(1) Ctrl + Home
(2) Alt + A
(3) Ctrl + A
(4) Ctrl + Alt + Delete

ಸರಿ ಉತ್ತರ

(3) Ctrl + A


84. ____________ ಪ್ರೋಗ್ರಾಂಗಳು ಸ್ವಯಂ ಚಾಲಿತವಾಗಿ ( ಹೊರೆ ಹೊರುತ್ತವೆ) ಲೋಡ್ ಆಗುತ್ತವೆ ಮತ್ತು ಬ್ರೌಸರ್ ನ ಭಾಗವಾಗಿ ಕೆಲಸ ಮಾಡುತ್ತದೆ.

(1) ಆಡ್ ಆನ್ಸ್
(2) ಪ್ಲಗ್ ಇನ್ಸ್
(3) ಫೈರ್ ವಾಲ್ಸ್
(4) ಕುಕ್ಕೀಸ್ ಗಳು

ಸರಿ ಉತ್ತರ

(2) ಪ್ಲಗ್ ಇನ್ಸ್


85. ಈ-ಅಂಚೆಯ ವಿಳಾಸದಲ್ಲಿ ಅನುಮತಿಸಲಾಗದ ಚಿಹ್ನೆ

(1) ಅಂಡರ್ ಸ್ಕೋರ್ (_)
(2) ಅಟ್ ದ ರೇಟ್ (@)
(3) ಖಾಲಿ ಜಾಗ ( )
(4) ಪೀರಿಯಡ್ (.)

ಸರಿ ಉತ್ತರ

(3) ಖಾಲಿ ಜಾಗ ( )


86. ಈ ಕೆಳಗಿನ ಯಾವುದು ಅಪ್ಲಿಕೇಷನ್ ಪ್ರೋಗ್ರಾಂ ಆಗಿರುವುದಿಲ್ಲ ?

(1) window 7 (ವಿಂಡೋಸ್ 7)
(2) Ms Office (ಎಂ.ಎಸ್. ಆಫೀಸ್)
(3) Tally (ಟ್ಯಾಲಿ )
(4) CAD ( ಕ್ಯಾಡ್)

ಸರಿ ಉತ್ತರ

(1) window 7 (ವಿಂಡೋಸ್ 7)


87. ಪವರ್ ಪಾಯಿಂಟ್ ನಿರೂಪಣೆಯಲ್ಲಿ, ಟೆಕ್ಸ್ಟ್ ಬಾಕ್ಸ್ ಹಾಗೂ ಕ್ಲಿಪ್ ಆರ್ಟ್ ಗಳನ್ನು ________ ಮೆನುವಿನ ಮುಖಾಂತರ ಆಯ್ಕೆ ಮಾಡಬಹುದು.

(1) ಇನ್ ಸರ್ಟ್
(2) File
(3) ಡಿಸೈನ್
(4) ಅನಿಮೇಶನ್

ಸರಿ ಉತ್ತರ

(1) ಇನ್ ಸರ್ಟ್


88. ಇ-ಅಂಚೆಯನ್ನು ಹೆಚ್ಚು ಸ್ವೀಕೃತರಿಗೆ ಕಳುಹಿಸುವಾಗ ಅವರ ವಿಳಾಸವನ್ನು ಮರೆ ಮಾಡಲು ________ ಆಯ್ಕೆಯನ್ನು ಬಳಸಬೇಕು.

(1) cc
(2) ಅವಿತುಕೊ (Hide)
(3) bcc
(4) To

ಸರಿ ಉತ್ತರ

(3) bcc


89. ಇಮೇಜನ್ನು ಪಠ್ಯಕ್ಕೆ ಪರಿವರ್ತಿಸಲು ಬಳಸುವ ಸಾಧನ

(1) ಕ್ಯಾಮೆರಾ
(2) ಓಸಿಆರ್ (OCR)
(3) ಸ್ಕ್ಯಾನರ್
(4) ಮೈಕ್ರೊಫೋನ್

ಸರಿ ಉತ್ತರ

(2) ಓಸಿಆರ್ (OCR)


90. ಲೇಸರ್ ಮುದ್ರಕದ ವೇಗವನ್ನು ಹೀಗೆ ಅಳೆಯಲಾಗುತ್ತದೆ.

(1) lps
(2) cps
(3) ppm
(4) dpi

ಸರಿ ಉತ್ತರ

(3) ppm


91. ಈ ಕೆಳಗಿನ ಯಾವುದು ಅಂತರ್ಜಾಲದ ಬ್ರೌಸರ್ ಅಲ್ಲ ?

(1) ಕ್ರೋಮ್
(2) ಮೊಜಿಲ್ಲಾ
(3) ಒಪೇರಾ
(4) ಗೂಗಲ್ ಟಾಕ್

ಸರಿ ಉತ್ತರ

(4) ಗೂಗಲ್ ಟಾಕ್


92. ನೋಟ್ ಪ್ಯಾಡ್ ಎಂಬುದು ಈ ಆಯ್ಕೆಯನ್ನು ಹೊಂದಿಲ್ಲ.

(1) ಪದ ಸುತ್ತು (word Wrap)
(2) ಫಾಂಟ್ (Font)
(3) ಪಠ್ಯ ಜೋಡಣೆ (Text alignment)
(4) ಪುಟ ಸೆಟಪ್ (Page Setup)

ಸರಿ ಉತ್ತರ

(3) ಪಠ್ಯ ಜೋಡಣೆ (Text alignment)


93. ಈ ಕೆಳಗಿನವುಗಳಲ್ಲಿ MS-wordನಲ್ಲಿನ ಕಡತಗಳ ಸರಿಯಾದ ವಿಸ್ತರಣೆ ಯನ್ನು ಯಾವುದು ಸೂಚಿಸುತ್ತದೆ?

(1) .mdb
(2) .xls
(3) .doc
(4) .ppt

ಸರಿ ಉತ್ತರ

(3) .doc


94. ಕಂಪ್ಯೂಟರ್ ನ ಸಿ.ಪಿ.ಯು ____________ಎಂಬ ಲಕ್ಷಾಂತರ ಸೂಕ್ಷ್ಮ ಸ್ವಿಚ್ ಗಳನ್ನು ಹೊಂದಿದೆ.

(1) ಬಿಟ್ಗಳು
(2) ರೆಜಿಸ್ಟರ್ ಗಳು
(3) ಕೌಂಟರ್ ಗಳು
(4) ಟ್ರಾನ್ಸಿಸ್ಟರ್ ಗಳು

ಸರಿ ಉತ್ತರ

(4) ಟ್ರಾನ್ಸಿಸ್ಟರ್ ಗಳು


95. ಎಂ.ಎಸ್. ವರ್ಡ್ ನಲ್ಲಿ ಅನ್ ಡೂ ಮಾಡಲು ಉಪಯೋಗಿಸಬೇಕಾದ ಕೀಗಳು

(1) Ctrl + U
(2) Ctrl + Z
(3) Alt + u
(4) Alt + Z

ಸರಿ ಉತ್ತರ

(2) Ctrl + Z


96. ಕಡತದ ವಿಸ್ತರಣೆ ಯಾವುದನ್ನು ಸೂಚಿಸುತ್ತದೆ ?

(1) ಕಡತದ ಗಾತ್ರ
(2) ಕಡತದ ಲೇಖಕರು
(3) ಕಡತದ ವಿಷಯದ ಬಗೆಯ ಬಗೆ
(4) ಸೃಜಿಸಿದ ದಿನಾಂಕ

ಸರಿ ಉತ್ತರ

(3) ಕಡತದ ವಿಷಯದ ಬಗೆಯ ಬಗೆ


97. D.V.D. ಯ ಶೇಖರಣಾ ಸಾಮರ್ಥ್ಯ

(1) 700 MB
(2) 700 GB
(3) 4.7 MB
(4) 4.7 GB

ಸರಿ ಉತ್ತರ

(4) 4.7 GB


98. ಸಮಸ್ಯೆಯನ್ನು ಪರಿಹರಿಸಲು ಬಳಸುವ ಹಂತ- ಹಂತವಾದ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತಾರೆ ?

(1) ಅಲ್ಗೊರಿದಮ್
(2) ಪ್ಲೋ ಚಾರ್ಟ್
(3) ಸಾಫ್ಟ್ ವೆರ್ ( ತಂತ್ರಾಂಶ)
(4) ಪ್ರೋಗ್ರಾಂ ( ಕಾರ್ಯಕ್ರಮ)

ಸರಿ ಉತ್ತರ

(1) ಅಲ್ಗೊರಿದಮ್


99. MS-Power Pointನಲ್ಲಿ ಸ್ಲೈಡ್ ಶೋ ನಿಲ್ಲಿಸಲು ಉಪಯೋಗಿಸುವ ಕೀ/ಗಳು

(1) Right arrow
(2) Escape
(3) Ctrl + S
(4) Alt + S

ಸರಿ ಉತ್ತರ

(2) Escape


100. ಒಂದು ಪ್ರೊಗ್ರಾಮ್ ನಿಂದ ಇನ್ನೊಂದಕ್ಕೆ ತೆರಳಲು ಉಪಯೋಗಿಸುವ ಕೀಗಳು

(1) Ctrl + tab
(2) Alt + tab
(3) Ctrl + alt
(4) ಈ ಯಾವುದೂ ಅಲ್ಲ .

ಸರಿ ಉತ್ತರ

(2) Alt + tab


ಇಲ್ಲಿ ನೀಡಲಾಗಿರುವ ಉತ್ತರಗಳು KPSC ಯು ಪ್ರಕಟಿಸಿದ್ದಾಗಿರುತ್ತದೆ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment