ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್-ಡಿಎಆರ್) ಪ್ರಶ್ನೆಪತ್ರಿಕೆ
1. | ಕರ್ನಾಟಕ ಪೊಲೀಸ್ ಅಕಾಡೆಮಿ ಎಲ್ಲಿದೆ? | |
(ಎ) | ಬೆಂಗಳೂರು | |
(ಬಿ) | ಮಂಗಳೂರು | |
(ಸಿ) | ಮೈಸೂರು | |
(ಡಿ) | ಬೆಳಗಾವಿ |
CORRECT ANSWER
(ಸಿ) ಮೈಸೂರು
2. | ಕರ್ನಾಟಕದಲ್ಲಿ ಒಟ್ಟು ಎಷ್ಟು ಪೊಲೀಸ್ ಆಯುಕ್ತಾಲಯಗಳು ಕಾರ್ಯಂನಿರ್ವಹಿಸುತ್ತಿವೆ? | |
(ಎ) | 2 | |
(ಬಿ) | 4 | |
(ಸಿ) | 6 | |
(ಡಿ) | 5 |
CORRECT ANSWER
(ಡಿ) 5
3. | ಉಪವಿಭಾಗದ ಪೊಲೀಸ್ ಅಧಿಕಾರಿ ಯಾರಾಗಿರುತ್ತಾರೆ? | |
(ಎ) | ಪಿ.ಎಸ್.ಐ | |
(ಬಿ) | ಸಿ.ಪಿ.ಐ | |
(ಸಿ) | ಡಿ.ಎಸ್.ಪಿ. | |
(ಡಿ) | ಎ.ಎಸ್.ಐ. |
CORRECT ANSWER
(ಸಿ) ಡಿ.ಎಸ್.ಪಿ.
4. | ಈ ಕೆಳಗಿನವುಗಳಲ್ಲಿ ಯಾವುದು ಕರ್ನಾಟಕ ರಾಜ್ಯ ಪೊಲೀಸ್ ಘಟಕ ಅಲ್ಲ | |
(ಎ) | ಸಿ.ಐ.ಡಿ. | |
(ಬಿ) | ಎ.ಸಿ.ಬಿ. | |
(ಸಿ) | ರಾಜ್ಯ ಗುಪ್ತವಾರ್ತೆ | |
(ಡಿ) | ಸಿ.ಬಿ.ಐ. |
CORRECT ANSWER
(ಡಿ) ಸಿ.ಬಿ.ಐ.
5. | ವಾರದ ಕವಾಯತುವನ್ನು ಯಾವ ದಿನದಂದು ನಡೆಸಲಾಗುತ್ತದೆ? | |
(ಎ) | ಮಂಗಳವಾರ | |
(ಬಿ) | ಭಾನುವಾರ | |
(ಸಿ) | ಶುಕ್ರವಾರ | |
(ಡಿ) | ಗುರುವಾರ |
CORRECT ANSWER
(ಸಿ) ಶುಕ್ರವಾರ
6. | ಹರಪ್ಪ ನಾಗರೀಕತೆಯ ದೋಲವೀರ ಎಲ್ಲಿದೆ? | |
(ಎ) | ಗುಜರಾತ್ | |
(ಬಿ) | ಪಂಜಾಬ್ | |
(ಸಿ) | ಹರಿಯಾಣ | |
(ಡಿ) | ಮಹಾರಾಷ್ಟ್ರ |
CORRECT ANSWER
(ಎ) ಗುಜರಾತ್
7. | ಚೋಳರ ರಾಜಧಾನಿ ಯಾವುದು? | |
(ಎ) | ವಂಜಿ | |
(ಬಿ) | ಉರೈಯೂರು | |
(ಸಿ) | ಕರೂರು | |
(ಡಿ) | ಮಧುರೈ |
CORRECT ANSWER
(ಬಿ) ಉರೈಯೂರು
8. | ಮೊದಲನೇ ಪಾಣಿಪತ್ ಕದನ ಯಾವಾಗ ನಡೆಯಿತು? | |
(ಎ) | 1592 | |
(ಬಿ) | 1562 | |
(ಸಿ) | 1526 | |
(ಡಿ) | 1620 |
CORRECT ANSWER
(ಸಿ) 1526
9. | ನಾಲ್ಕನೇ ಆಂಗ್ಲೋ – ಮೈಸೂರು ಕದನ ಯಾವಾಗ ನಡೆಯಿತು? | |
(ಎ) | 1766 | |
(ಬಿ) | 1790 | |
(ಸಿ) | 1794 | |
(ಡಿ) | 1799 |
CORRECT ANSWER
(ಡಿ) 1799
10. | ಚಂಪಾರಣ್ ಸತ್ಯಾಗ್ರಹ ನಡೆದ ವರ್ಷ | |
(ಎ) | 1915 | |
(ಬಿ) | 1917 | |
(ಸಿ) | 1918 | |
(ಡಿ) | 1920 |
CORRECT ANSWER
(ಬಿ) 1917
11. | ರಾತ್ರಿ ಕುರುಡುತನ ಯಾವ ಜೀವಸತ್ವದ ಕೊರತೆಯಿಂದ ಬರುತ್ತದೆ? | |
(ಎ) | ಜೀವಸತ್ವ -A | |
(ಬಿ) | ಜೀವಸತ್ವ – B | |
(ಸಿ) | ಜೀವಸತ್ವ – D | |
(ಡಿ) | ಜೀವಸತ್ವ – E |
CORRECT ANSWER
(ಎ) ಜೀವಸತ್ವ -A
12. | ನೀರಿನಲ್ಲಿ ಕರಗುವ ಜೀವಸತ್ವ ಯಾವುದು? | |
(ಎ) | ಜೀವಸತ್ವ -A | |
(ಬಿ) | ಜೀವಸತ್ವ – B | |
(ಸಿ) | ಜೀವಸತ್ವ – D | |
(ಡಿ) | ಜೀವಸತ್ವ – E |
CORRECT ANSWER
(ಬಿ) ಜೀವಸತ್ವ – B
13. | ರಕ್ತವನ್ನು 4 ಗುಂಪುಗಳಾಗಿ ವಿಂಗಡಿಸಿದವನು ಯಾರು? | |
(ಎ) | ಮೆಂಡಲ್ | |
(ಬಿ) | ಲ್ಯಾಂಡ್ ಸ್ಟೀನರ್ | |
(ಸಿ) | ಮೇಡಂ ಕ್ಯೂರಿ | |
(ಡಿ) | ವ್ಯಾಟ್ಸನ್ ಮತ್ತು ಕ್ರಿಕ್ |
CORRECT ANSWER
(ಬಿ) ಲ್ಯಾಂಡ್ ಸ್ಟೀನರ್
14. | ಪ್ರೋಟೋಜೋವಾದಿಂದ ಬರುವ ಕಾಯಿಲೆ ಯಾವುದು? | |
(ಎ) | ಮಲೇರಿಯಾ | |
(ಬಿ) | ಸ್ಮಾಲ್ ಫಾಕ್ಸ್ | |
(ಸಿ) | ಕಾಲರಾ | |
(ಡಿ) | ಕುಷ್ಟರೋಗ |
CORRECT ANSWER
(ಎ) ಮಲೇರಿಯಾ
15. | ಕ್ಯಾನ್ಸರ್ ರೋಗದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ? | |
(ಎ) | ಅಂಕಾಲಜಿ | |
(ಬಿ) | ಅರ್ನಿಥಾಲಜಿ | |
(ಸಿ) | ಪೋಮಾಲಜಿ | |
(ಡಿ) | ಟ್ರೈಕಾಲಜಿ |
CORRECT ANSWER
(ಎ) ಅಂಕಾಲಜಿ
16. | ರಾಜ್ಯ ಲೋಕಸಭಾ ಸದಸ್ಯರ ಅಧಿಕಾರಾವಧಿ ಎಷ್ಟು? | |
(ಎ) | 5 ವರ್ಷ | |
(ಬಿ) | 6 ವರ್ಷ ಅಥವಾ 60 ವರ್ಷ | |
(ಸಿ) | 6 ವರ್ಷ ಅಥವಾ 62 ವರ್ಷ | |
(ಡಿ) | 4 ವರ್ಷ ಅಥವಾ 60 ವರ್ಷ |
CORRECT ANSWER
(ಎ) 5 ವರ್ಷ
17. | ಕೆಳಗಿನ ಯಾವುದು ಸಂವಿಧಾನಾತ್ಮಕ ಪರಿಹಾರ ಕ್ರಮಗಳ ಮೂಲಭೂತ ಹಕ್ಕು ಅಲ್ಲ? | |
(ಎ) | ಹೇಬಿಯಸ್ ಕಾರ್ಪಸ್ | |
(ಬಿ) | ಮ್ಯಾಂಡಮಸ್ | |
(ಸಿ) | ಪ್ರೋಹಿಬಿಷನ್ | |
(ಡಿ) | ಇಂಜಂಕ್ಷನ್ |
CORRECT ANSWER
(ಡಿ) ಇಂಜಂಕ್ಷನ್
18. | ಹಣಕಾಸು ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವವರು? | |
(ಎ) | ರಾಷ್ಟ್ರಪತಿ | |
(ಬಿ) | ಪ್ರಧಾನಮಂತ್ರಿ | |
(ಸಿ) | ಸ್ಪೀಕರ್ | |
(ಡಿ) | ಹಣಕಾಸು ಮಂತಿ |
CORRECT ANSWER
(ಎ) ರಾಷ್ಟ್ರಪತಿ
19. | ಕರ್ನಾಟಕದ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಸದಸ್ಯರ ಸಂಖ್ಯೆ | |
(ಎ) | 20 | |
(ಬಿ) | 25 | |
(ಸಿ) | 30 | |
(ಡಿ) | 35 |
CORRECT ANSWER
(ಬಿ) 25
20. | ಚಲನಶಕ್ತಿಯ ಸಮೀಕರಣ ಹೀಗಿದೆ : | |
(ಎ) | E=mc2 | |
(ಬಿ) | KE=12mv2 | |
(ಸಿ) | KE=F×S | |
(ಡಿ) | KE=MGH |
CORRECT ANSWER
(ಬಿ) KE=12mv2
21. | ಮರಳುಗಾಡಿನ ಮರೀಚಿಕೆಗೆ ಕಾರಣ | |
(ಎ) | ವಕ್ರೀಭವನ | |
(ಬಿ) | ಪೂರ್ಣಾಂತರಿಕ ಪ್ರತಿಫಲನ | |
(ಸಿ) | ವರ್ಣ ವಿಭಜನೆ | |
(ಡಿ) | ಬೆಳಕಿನ ಚದುರುವಿಕೆ |
CORRECT ANSWER
(ಬಿ) ಪೂರ್ಣಾಂತರಿಕ ಪ್ರತಿಫಲನ
22. | ಭೂಪದರದಲ್ಲಿ ಇರುವ ಪ್ರಮುಖ ಧಾತು ಯಾವುದು? | |
(ಎ) | ಆಮ್ಲಜನಕ (O) | |
(ಬಿ) | ಸಿಲಿಕಾನ್ (Si) | |
(ಸಿ) | ಅಲ್ಯೂಮೀನಿಯಂ (Al) | |
(ಡಿ) | ಕಬ್ಬಿಣ (Fe) |
CORRECT ANSWER
(ಎ) ಆಮ್ಲಜನಕ (O)
23. | ಕೆಳಗಿನದರಲ್ಲಿ ಯಾವುದರ ಪರಮಾಣು ಸಂಖ್ಯೆ ಸರಿಯಿಲ್ಲ? | |
(ಎ) | ಪೊಟ್ಯಾಸಿಯಂ (K)- 19 | |
(ಬಿ) | ಆರ್ಗಾನ್ (Ar) -18 | |
(ಸಿ) | ಕ್ಯಾಲ್ಷಿಯಂ (Ca) -20 | |
(ಡಿ) | ಟೈಟಾನಿಯಂ (Ti) -21 |
CORRECT ANSWER
(ಡಿ) ಟೈಟಾನಿಯಂ (Ti)-21
24. | ಅಮೋನಿಯಾದ ಅಣು ಸೂತ್ರ | |
(ಎ) | C2H2 | |
(ಬಿ) | NH4 | |
(ಸಿ) | NH3 | |
(ಡಿ) | C2NH3 |
CORRECT ANSWER
(ಸಿ) NH3
25. | ಕನ್ನಡದ ಕಾಳಿದಾಸ ಯಾರು? | |
(ಎ) | ಪಂಪ | |
(ಬಿ) | ಬಸವಪ್ಪ ಶಾಸ್ತ್ರಿ | |
(ಸಿ) | ಬಸವೇಶ್ವರ | |
(ಡಿ) | ರನ್ನ |
CORRECT ANSWER
(ಬಿ) ಬಸವಪ್ಪ ಶಾಸ್ತ್ರಿ
26. | ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದಾಗ ಮುಖ್ಯಮಂತ್ರಿ ಯಾರಾಗಿದ್ದರು? | |
(ಎ) | ಗುಂಡೂರಾವ್ | |
(ಬಿ) | ರಾಮಕೃಷ್ಣ ಹೆಗಡೆ | |
(ಸಿ) | ದೇವರಾಜ್ ಅರಸ್ | |
(ಡಿ) | ವೀರೇಂದ್ರ ಪಾಟೀಲ್ |
CORRECT ANSWER
(ಸಿ) ದೇವರಾಜ್ ಅರಸ್
27. | ರಾಜ್ಯ ಪುನರ್ರಚನಾ ಆಯೋಗದ ಅಧ್ಯಕ್ಷರು ಯಾರು? | |
(ಎ) | ಫಜಲ್ ಅಲಿ | |
(ಬಿ) | ವಲ್ಲಭಬಾಯಿ ಪಟೇಲ್ | |
(ಸಿ) | ಜವಾಹರ್ ಲಾಲ್ ನೆಹರೂ | |
(ಡಿ) | ಲಾಲ್ ಬಹದ್ದೂರ್ ಶಾಸ್ತ್ರಿ |
CORRECT ANSWER
(ಎ) ಫಜಲ್ ಅಲಿ
28. | ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಯಾವ ಸ್ಥಳವನ್ನು ಕರೆಯಲಾಗುತ್ತದೆ? | |
(ಎ) | ಗೌರಿಬಿದನೂರು | |
(ಬಿ) | ಮಂಡ್ಯ | |
(ಸಿ) | ವಿಧುರಾಶ್ವತ್ಥ | |
(ಡಿ) | ತುಮಕೂರು |
CORRECT ANSWER
(ಸಿ) ವಿಧುರಾಶ್ವತ್ಥ
29. | ಮೈಸೂರಿನ ಕೊನೆಯ ದಿವಾನ್ ಯಾರು? | |
(ಎ) | ಸರ್ ಮಿರ್ಜಾ ಇಸ್ಮಾಯಿಲ್ | |
(ಬಿ) | ಎ. ಆರ್. ಬ್ಯಾನರ್ಜಿ | |
(ಸಿ) | ವಿಶ್ವೇಶ್ವರಯ್ಯ | |
(ಡಿ) | ಎ.ಎಂ. ರಾಮಸ್ವಾಮಿ |
CORRECT ANSWER
(ಡಿ) ಎ.ಎಂ. ರಾಮಸ್ವಾಮಿ
30. | 20 ವರ್ಷಗಳ ಹಿಂದೆ ನನ್ನ ವಯಸ್ಸು ಇವತ್ತಿನ ವಯಸ್ಸಿನ ಮೂರನೇ ಒಂದು ಭಾಗವಾಗಿತ್ತು. ಹಾಗಾದರೆ ನನ್ನ ಈಗಿನ ವಯಸ್ಸೆಷ್ಟು? | |
(ಎ) | 66 ವರ್ಷ | |
(ಬಿ) | 36 ವರ್ಷ | |
(ಸಿ) | 33 ವರ್ಷ | |
(ಡಿ) | 30 ವರ್ಷ |
CORRECT ANSWER
(ಡಿ) 30 ವರ್ಷ
31. | 2, 4, 16, ____ | |
(ಎ) | 25 | |
(ಬಿ) | 36 | |
(ಸಿ) | 256 | |
(ಡಿ) | 125 |
CORRECT ANSWER
(ಸಿ) 256
32. | ಅಕ್ಷರ ಸರಣಿ ಪೂರ್ತಿಗೊಳಿಸಿ. | |
1. | AZ, CX, FU, ….. | |
(ಎ) | KP | |
(ಬಿ) | HK | |
(ಸಿ) | JQ | |
(ಡಿ) | LM |
CORRECT ANSWER
(ಸಿ) JQ
33. | ಒಂದು ರೈಲು ಪ್ರತಿ ಗಂಟೆಗೆ 92.4 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಹಾಗಾದರೆ 10 ನಿಮಿಷದಲ್ಲಿ ಎಷ್ಟು ಮೀಟರ್ ದೂರ ಚಲಿಸುತ್ತದೆ? | |
(ಎ) | 15000 | |
(ಬಿ) | 15400 | |
(ಸಿ) | 16000 | |
(ಡಿ) | 16400 |
CORRECT ANSWER
(ಬಿ) 15400
34. | ಎಷ್ಟು ಪ್ರತಿಶತ ಜನರು ಇಂದಿಗೂ ಭಾರತದಲ್ಲಿ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ? | |
(ಎ) | 46% | |
(ಬಿ) | 50% | |
(ಸಿ) | 58% | |
(ಡಿ) | 64% |
CORRECT ANSWER
(ಸಿ) 58%
35. | ‘Operation Flood’ನ ಜನಕ ಯಾರು? | |
(ಎ) | ನಾರ್‌ಮನ್ ಬೋರ್‌ಲಾಗ್ | |
(ಬಿ) | ವರ್ಗೀಸ್ ಕುರಿಯನ್ | |
(ಸಿ) | ಸ್ವಾಮಿನಾಥನ್ | |
(ಡಿ) | ರಂಗರಾಜನ್ |
CORRECT ANSWER
(ಬಿ) ವರ್ಗೀಸ್ ಕುರಿಯನ್
36. | ಭಾರತದ ಅತೀ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಯಾವುದು? | |
(ಎ) | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | |
(ಬಿ) | ಕೆನರಾ ಬ್ಯಾಂಕ್ | |
(ಸಿ) | ಸಿಂಡಿಕೇಟ್ ಬ್ಯಾಂಕ್ | |
(ಡಿ) | ಐ.ಸಿ.ಐ.ಸಿ.ಐ. ಬ್ಯಾಂಕ್ |
CORRECT ANSWER
(ಎ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
37. | ಚಹಾದ ಅತ್ಯಂತ ಹೆಚ್ಚಿನ ಉತ್ಪಾದಕ ರಾಜ್ಯ | |
(ಎ) | ಕರ್ನಾಟಕ | |
(ಬಿ) | ಕೇರಳ | |
(ಸಿ) | ಅಸ್ಸಾಂ | |
(ಡಿ) | ಮಹಾರಾಷ್ಟ್ರ |
CORRECT ANSWER
(ಸಿ) ಅಸ್ಸಾಂ
38. | ಹಳದಿ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ? | |
(ಎ) | ಎಣ್ಣೆಕಾಳುಗಳು | |
(ಬಿ) | ಬೇಳೆ | |
(ಸಿ) | ಬಂಗಾರ | |
(ಡಿ) | ಮೀನು |
CORRECT ANSWER
(ಎ) ಎಣ್ಣೆಕಾಳುಗಳು
39. | ಭಾರತದ ಶ್ರೀಮಂತರಲ್ಲಿ ಮೊದಲ ಸ್ಥಾನ ಯಾರಿಗಿದೆ? | |
(ಎ) | ಬಾಲಕೃಷ್ಣ | |
(ಬಿ) | ಅನಿಲ್ ಅಂಬಾನಿ | |
(ಸಿ) | ಮುಖೇಶ್ ಅಂಬಾನಿ | |
(ಡಿ) | ರತನ್ಟಾಟಾ |
CORRECT ANSWER
(ಸಿ) ಮುಖೇಶ್ ಅಂಬಾನಿ
40. | ‘ಆನೆ ಯೋಜನೆ’ ಯಾವಾಗ ಜಾರಿಗೆ ಬಂತು? | |
(ಎ) | 1982 | |
(ಬಿ) | 1992 | |
(ಸಿ) | 2002 | |
(ಡಿ) | 2012 |
CORRECT ANSWER
(ಬಿ) 1992
41. | ಮೊದಲ ವಿಶ್ವಕನ್ನಡ ಸಮ್ಮೇಳನ ಎಲ್ಲಿ ನಡೆದಿತ್ತು? | |
(ಎ) | ಮೈಸೂರು | |
(ಬಿ) | ಬೆಂಗಳೂರು | |
(ಸಿ) | ಬೆಳಗಾವಿ | |
(ಡಿ) | ದಾವಣಗೆರೆ |
CORRECT ANSWER
(ಎ) ಮೈಸೂರು
42. | 371 (J) ಸಂವಿಧಾನದ ತಿದ್ದುಪಡಿಯ ಲಾಭ ಎಷ್ಟು ಜಿಲ್ಲೆಗಿದೆ? | |
(ಎ) | 5 | |
(ಬಿ) | 8 | |
(ಸಿ) | 12 | |
(ಡಿ) | 6 |
CORRECT ANSWER
(ಡಿ) 6
43. | ಭಾರತದ ಮೊದಲ ಮಹಿಳಾ ರೈಲ್ವೆ ಸಚಿವೆ ಯಾರು? | |
(ಎ) | ಇಂದಿರಾ ಗಾಂಧಿ | |
(ಬಿ) | ನಿರ್ಮಲಾ ಸೀತಾರಾಮನ್ | |
(ಸಿ) | ಸುಷ್ಮಾ ಸ್ವರಾಜ್ | |
(ಡಿ) | ಮಮತಾ ಬ್ಯಾನರ್ಜಿ |
CORRECT ANSWER
(ಡಿ) ಮಮತಾ ಬ್ಯಾನರ್ಜಿ
44. | ದಕ್ಷಿಣ ಗಂಗೆ ಎಂದು ಕರೆಯಲ್ಪಡುವ ನದಿ | |
(ಎ) | ಕಾವೇರಿ | |
(ಬಿ) | ತುಂಗಭದ್ರಾ | |
(ಸಿ) | ಕೃಷ್ಣ | |
(ಡಿ) | ನೇತ್ರಾವತಿ |
CORRECT ANSWER
(ಎ) ಕಾವೇರಿ
45. | ಅಂಶಿ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ? | |
(ಎ) | ಉತ್ತರ ಕನ್ನಡ | |
(ಬಿ) | ದಕ್ಷಿಣ ಕನ್ನಡ | |
(ಸಿ) | ಧಾರವಾಡ | |
(ಡಿ) | ಉಡುಪಿ |
CORRECT ANSWER
(ಎ) ಉತ್ತರ ಕನ್ನಡ
46. | ಮೆಣಸು ಸಿಗುವುದು ಯಾವುದರಿಂದ? | |
(ಎ) | ಮರ | |
(ಬಿ) | ಗಿಡ | |
(ಸಿ) | ಪೊದೆ | |
(ಡಿ) | ಬಳ್ಳಿ |
CORRECT ANSWER
(ಡಿ) ಬಳ್ಳಿ
47. | ಸೋಲಿಗರು ವಾಸವಿರುವ ಜಿಲ್ಲೆ? | |
(ಎ) | ಚಾಮರಾಜನಗರ | |
(ಬಿ) | ಬೆಳಗಾವಿ | |
(ಸಿ) | ಚಿತ್ರದುರ್ಗ | |
(ಡಿ) | ಬಾಗಲಕೋಟೆ |
CORRECT ANSWER
(ಎ) ಚಾಮರಾಜನಗರ
48. | ಪಿ.ಎಸ್.ಐ ಸಮವಸ್ತ್ರದಲ್ಲಿ ಎಷ್ಟು ನಕ್ಷತ್ರಗಳು ಇರುತ್ತವೆ? | |
(ಎ) | 1 | |
(ಬಿ) | 2 | |
(ಸಿ) | 3 | |
(ಡಿ) | ಇರುವುದಿಲ್ಲ |
CORRECT ANSWER
(ಬಿ) 2
49. | ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಮ್ಯೂಸಿಯಂ ಎಲ್ಲಿದೆ? | |
(ಎ) | ಬೆಂಗಳೂರು | |
(ಬಿ) | ಮುಂಬಯಿ | |
(ಸಿ) | ನವದೆಹಲಿ | |
(ಡಿ) | ಕೊಲ್ಕತ್ತಾ |
CORRECT ANSWER
(ಎ) ಬೆಂಗಳೂರು
50. | ಸ್ಪೇನ್‌ನ ರಾಷ್ಟ್ರೀಯ ಕ್ರೀಡೆ | |
(ಎ) | ಬ್ಯಾಡ್ಮಿಂಟನ್ | |
(ಬಿ) | ರಗ್ಬಿ | |
(ಸಿ) | ಹಾಕಿ | |
(ಡಿ) | ಗೂಳಿ ಕಾಳಗ |
CORRECT ANSWER
(ಡಿ) ಗೂಳಿ ಕಾಳಗ
51. | ವಾಂಖಡೆ ಸ್ಟೇಡಿಯಂ ಎಲ್ಲಿದೆ? | |
(ಎ) | ಮುಂಬೈ | |
(ಬಿ) | ಬೆಂಗಳೂರು | |
(ಸಿ) | ಕೋಲ್ಕತ್ತಾ | |
(ಡಿ) | ಚಂಡೀಗಢ |
CORRECT ANSWER
(ಎ) ಮುಂಬೈ
52. | ಅಮಾರ್ತ್ಯಸೇನ್ ಯಾವ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದರು? | |
(ಎ) | ಶಾಂತಿ | |
(ಬಿ) | ಅರ್ಥಶಾಸ್ತ್ರ | |
(ಸಿ) | ಭೌತಶಾಸ್ತ್ರ | |
(ಡಿ) | ವೈದ್ಯಕೀಯ |
CORRECT ANSWER
(ಬಿ) ಅರ್ಥಶಾಸ್ತ್ರ
53. | ರೆಡ್ ಇಂಡಿಯನ್ನರು ಎಲ್ಲಿ ಕಾಣಸಿಗುತ್ತಾರೆ? | |
(ಎ) | ಭಾರತ | |
(ಬಿ) | ವೆಸ್ಟ್ ಇಂಡೀಸ್ | |
(ಸಿ) | ಉತ್ತರ ಅಮೆರಿಕಾ | |
(ಡಿ) | ನ್ಯೂಜಿಲ್ಯಾಂಡ್ |
CORRECT ANSWER
(ಸಿ) ಉತ್ತರ ಅಮೆರಿಕಾ
54. | ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಜಾರಿಗೆ ತಂದವನು | |
(ಎ) | ಲಾರ್ಡ್ ಡಾಲ್ ಹೌಸಿ | |
(ಬಿ) | ಲಾರ್ಡ್ ವೆಲ್ಲೆಸ್ಲಿ | |
(ಸಿ) | ಲಾರ್ಡ್ ಮಿಂಟೋ | |
(ಡಿ) | ಲಾರ್ಡ್ ಕರ್ಜನ್ |
CORRECT ANSWER
(ಎ) ಲಾರ್ಡ್ ಡಾಲ್ ಹೌಸಿ
55. | ‘ಮಾಡು ಇಲ್ಲವೇ ಮಡಿ’ ಎಂಬ ಘೋಷಣೆ ಮಾಡಿದವರ್ಯಾರು? | |
(ಎ) | ಸುಭಾಷ್‌ಚಂದ್ರ ಬೋಸ್ | |
(ಬಿ) | ಜೆ.ಬಿ. ಕೃಪಲಾನಿ | |
(ಸಿ) | ಮಹಾತ್ಮ ಗಾಂಧಿ | |
(ಡಿ) | ಜವಾಹರ್‌ಲಾಲ್ ನೆಹರೂ |
CORRECT ANSWER
(ಸಿ) ಮಹಾತ್ಮ ಗಾಂಧಿ
56. | 2ನೇ ದುಂಡುಮೇಜಿನ ಸಮ್ಮೇಳನದಲ್ಲಿ ಕಾಂಗ್ರೆಸ್ ಪ್ರತಿನಿಧಿ ಯಾರಾಗಿದ್ದರು? | |
(ಎ) | ಮೋತಿಲಾಲ್ ನೆಹರೂ | |
(ಬಿ) | ಬಾಬಾ ಸಾಹೇಬ್ ಅಂಬೇಡ್ಕರ್ | |
(ಸಿ) | ಜವಾಹರ್‌ಲಾಲ್ ನೆಹರೂ | |
(ಡಿ) | ಮಹಾತ್ಮ ಗಾಂಧಿ |
CORRECT ANSWER
(ಡಿ) ಮಹಾತ್ಮ ಗಾಂಧಿ
57. | ಮೆಗಾಸ್ಥನೀಸ್ ಭಾರತಕ್ಕೆ ಬಂದಿದ್ದು ಈತನ ಕಾಲದಲ್ಲಿ | |
(ಎ) | ಚಂದ್ರಗುಪ್ತ ಮೌರ್ಯ | |
(ಬಿ) | ಹರ್ಷವರ್ಧನ | |
(ಸಿ) | ಅಶೋಕ | |
(ಡಿ) | ಎರಡನೇ ಚಂದ್ರಗುಪ್ತ |
CORRECT ANSWER
(ಎ) ಚಂದ್ರಗುಪ್ತ ಮೌರ್ಯ
58. | ದೆಹಲಿಯ ಮೊಟ್ಟ ಮೊದಲ ಮಹಿಳಾ ದೊರೆ | |
(ಎ) | ನೂರ್ ಜಹಾನ್ | |
(ಬಿ) | ಹಮೀದಾ ಬಾನು | |
(ಸಿ) | ಮುಮ್ತಾಜ್ ಮಹಲ್ | |
(ಡಿ) | ರಜಿಯಾ ಸುಲ್ತಾನ್ |
CORRECT ANSWER
(ಡಿ) ರಜಿಯಾ ಸುಲ್ತಾನ್
59. | ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ಪದಗಳು ಕನ್ನಡಿಯಲ್ಲಿ ನೋಡಿದಾಗಲೂ ಹಾಗೆಯೇ ಕಾಣುತ್ತವೆ? | |
(ಎ) | 9 | |
(ಬಿ) | 10 | |
(ಸಿ) | 11 | |
(ಡಿ) | 12 |
CORRECT ANSWER
(ಸಿ) 11
60. | 10 ಜನರು ಎಷ್ಟು ವಿಧದಲ್ಲಿ ಹಸ್ತ ಲಾಘವ (Shake hands) ಮಾಡಬಹುದು? | |
(ಎ) | 20 | |
(ಬಿ) | 25 | |
(ಸಿ) | 40 | |
(ಡಿ) | 45 |
CORRECT ANSWER
(ಡಿ) 45
61. | ಭಾರತ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದ ವರ್ಷ ಯಾವುದು? | |
(ಎ) | 1950 | |
(ಬಿ) | 1951 | |
(ಸಿ) | 1952 | |
(ಡಿ) | 1953 |
CORRECT ANSWER
(ಬಿ) 1951
62. | ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಕನಿಷ್ಠ ವಯೋಮಿತಿ. | |
(ಎ) | 28 | |
(ಬಿ) | 30 | |
(ಸಿ) | 35 | |
(ಡಿ) | 38 |
CORRECT ANSWER
(ಸಿ) 35
63. | ಎರಡನೇ ಪಂಚವಾರ್ಷಿಕ ಯೋಜನೆಯ ಆದ್ಯತಾ ವಲಯ ಯಾವುದಾಗಿತ್ತು? | |
(ಎ) | ಕೃಷಿ | |
(ಬಿ) | ಕೈಗಾರಿಕೆ | |
(ಸಿ) | ಪಶುಸಂಗೋಪನೆ | |
(ಡಿ) | ಜಲಾಶಯ ನಿರ್ಮಾಣ |
CORRECT ANSWER
(ಬಿ) ಕೈಗಾರಿಕೆ
64. | ವಿಶ್ವಬ್ಯಾಂಕ್ ಹಾಗೂ ಐ.ಎಮ್.ಎಫ್. ಎಲ್ಲಿದೆ? | |
(ಎ) | ಜಿನೇವಾ | |
(ಬಿ) | ವಿಯೆನ್ನಾ | |
(ಸಿ) | ನ್ಯೂಯಾರ್ಕ್ | |
(ಡಿ) | ವಾಷಿಂಗ್‌ಟನ್ |
CORRECT ANSWER
(ಡಿ) ವಾಷಿಂಗ್‌ಟನ್
65. | ಕೆಳಗಿನ ಯಾವ ರಾಜ್ಯದಲ್ಲಿ TFR ಅಂದರೆ ಒಟ್ಟು ಸಂತಾನೋತ್ಪತ್ತಿ ದರ ಹೆಚ್ಚಿದೆ? | |
(ಎ) | ಬಿಹಾರ | |
(ಬಿ) | ಮಧ್ಯಪ್ರದೇಶ | |
(ಸಿ) | ಕರ್ನಾಟಕ | |
(ಡಿ) | ಕೇರಳ |
CORRECT ANSWER
(ಎ) ಬಿಹಾರ
66. | ಭೀಮ್ (BHIM) ಆ್ಯಪ್ ಎಂದು ಲೋಕಾರ್ಪಣೆಗೊಂಡಿತು. | |
(ಎ) | ಡಿಸೆಂಬರ್ 30. 2016 | |
(ಬಿ) | ಜನವರಿ 30, 2017 | |
(ಸಿ) | ಜನವರಿ 26, 2015 | |
(ಡಿ) | ಆಗಸ್ಟ್ 15, 2015 |
CORRECT ANSWER
(ಎ) ಡಿಸೆಂಬರ್ 30. 2016
67. | 2017ರ ಆಸ್ಟ್ರೇಲಿಯನ್ ಓಪನ್ ವಿಜೇತ ಟೆನ್ನಿಸ್ ಆಟಗಾರ ಯಾರು? | |
(ಎ) | ರೋಜರ್ ಫೆಡರರ್ | |
(ಬಿ) | ಪೀಟ್ ಸಾಂಪ್ರಸ್ | |
(ಸಿ) | ರಾಫೆಲ್ ನಡಾಲ್ | |
(ಡಿ) | ಎಮರ್‌ಸನ್ |
CORRECT ANSWER
(ಎ) ರೋಜರ್ ಫೆಡರರ್
68. | ಇತ್ತೀಚೆಗೆ ಯುನೆಸ್ಕೋ ಪಾರಂಪರಿಕ ನಗರ ಪಟ್ಟಿಗೆ ಸೇರಿದ ನಗರ | |
(ಎ) | ಹಂಪಿ | |
(ಬಿ) | ಅಹಮದಾಬಾದ್ | |
(ಸಿ) | ದೆಹಲಿ | |
(ಡಿ) | ಆಗ್ರಾ |
CORRECT ANSWER
(ಬಿ) ಅಹಮದಾಬಾದ್
69. | ರಾಷ್ಟ್ರೀಯ ಗಣಿತ ದಿನ ಯಾವತ್ತು ಇದೆ? | |
(ಎ) | ಡಿಸೆಂಬರ್ – 1 | |
(ಬಿ) | ಡಿಸೆಂಬರ್ -11 | |
(ಸಿ) | ಡಿಸೆಂಬರ್ – 2 | |
(ಡಿ) | ಡಿಸೆಂಬರ್ -22 |
CORRECT ANSWER
(ಡಿ) ಡಿಸೆಂಬರ್ -22
70. | 2017-18ರ ರಾಜ್ಯ ಬಜೆಟ್ ಮಂಡಿಸಿದವರು | |
(ಎ) | ಸಿದ್ದರಾಮಯ್ಯ | |
(ಬಿ) | ರಾಮಲಿಂಗಾರೆಡ್ಡಿ | |
(ಸಿ) | ಬಸವರಾಜ ರಾಯರೆಡ್ಡಿ | |
(ಡಿ) | ಜಿ. ಪರಮೇಶ್ವರ್ |
CORRECT ANSWER
(ಎ) ಸಿದ್ದರಾಮಯ್ಯ
71. | ಕರ್ನಾಟಕದ ಗೃಹ ಮಂತ್ರಿ | |
(ಎ) | ಕೆ.ಜೆ. ಜಾರ್ಜ್ | |
(ಬಿ) | ರಾಮಲಿಂಗಾರೆಡ್ಡಿ | |
(ಸಿ) | ಜಿ. ಪರಮೇಶ್ವರ್ | |
(ಡಿ) | ರಮಾನಾಥ ರೈ |
CORRECT ANSWER
(ಬಿ) ರಾಮಲಿಂಗಾರೆಡ್ಡಿ
72. | ಕರ್ನಾಟಕದ ವಿಧಾನಸಭಾ ಸಭಾಪತಿ | |
(ಎ) | ಮರಿತಿಬ್ಬೇಗೌಡ | |
(ಬಿ) | ಕೆ.ಬಿ.ಕೋಳಿವಾಡ | |
(ಸಿ) | ಶಿವಶಂಕರ ರೆಡ್ಡಿ | |
(ಡಿ) | ಡಿ.ಎಚ್. ಶಂಕರಮೂರ್ತಿ |
CORRECT ANSWER
(ಬಿ) ಕೆ.ಬಿ.ಕೋಳಿವಾಡ
73. | ಯೂರೋಪ್‌ನಿಂದ ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರು ಯಾರು? | |
(ಎ) | ಕೊಲಂಬಸ್ | |
(ಬಿ) | ವಾಸ್ಕೋಡ ಗಾಮ | |
(ಸಿ) | ಮೆಗಲಾನ್ | |
(ಡಿ) | ಜೇಮ್‌ಕುಕ್ |
CORRECT ANSWER
(ಬಿ) ವಾಸ್ಕೋಡ ಗಾಮ
74. | ಆನಂದ ಮಠದ ಕರ್ತೃ ಯಾರು? | |
(ಎ) | ಬಂಕಿಮ ಚಂದ್ರ ಚಟರ್ಜಿ | |
(ಬಿ) | ಜವಾಹರ ಲಾಲ್ ನೆಹರೂ | |
(ಸಿ) | ರವೀಂದ್ರನಾಥ್ ಠಾಗೋರ್ | |
(ಡಿ) | ಶಿವರಾಮ ಕಾರಂತ |
CORRECT ANSWER
(ಎ) ಬಂಕಿಮ ಚಂದ್ರ ಚಟರ್ಜಿ
75. | ಬೈಸೈಕಲ್ ಕಂಡುಹಿಡಿದವರು ಯಾರು? | |
(ಎ) | ಮೆಕ್‌ಮಿಲನ್ | |
(ಬಿ) | ರೈಟ್ ಸಹೋದರರು | |
(ಸಿ) | ಲ್‌ಫ್ರೆಡ್ ನೊಬೆಲ್ | |
(ಡಿ) | ಪ್ಯಾಸ್ಕಲ್ |
CORRECT ANSWER
(ಎ) ಮೆಕ್‌ಮಿಲನ್
76. | ನ್ಯಾಷನಲ್ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್ ಎಲ್ಲಿದೆ? | |
(ಎ) | ದೆಹಲಿ | |
(ಬಿ) | ಪೂನ | |
(ಸಿ) | ಕರ್ನಾಲ್ | |
(ಡಿ) | ರಾಂಚಿ |
CORRECT ANSWER
(ಸಿ) ಕರ್ನಾಲ್
77. | ಬಿಸ್ಮಿಲ್ಲಾ ಖಾನ್ ನುಡಿಸುತ್ತಿದ್ದ ಸಂಗೀತ ವಾದ್ಯ ಯಾವುದು? | |
(ಎ) | ಶಹನಾಯಿ | |
(ಬಿ) | ತಬಲ | |
(ಸಿ) | ಸಂತೂರ್ | |
(ಡಿ) | ಸಿತಾರ್ |
CORRECT ANSWER
(ಎ) ಶಹನಾಯಿ
78. | ಕನ್ನಡದ ಮೊಟ್ಟ ಮೊದಲ ನಾಟಕ ಯಾವುದು? | |
(ಎ) | ಮೃಚ್ಛಕಟಿಕ | |
(ಬಿ) | ಶಾಕುಂತಲಾ | |
(ಸಿ) | ಸಂಗೀತ ಚೂಡಾಮಣಿ | |
(ಡಿ) | ಮಿತ್ರವಿಂದ ಗೋವಿಂದ |
CORRECT ANSWER
(ಡಿ) ಮಿತ್ರವಿಂದ ಗೋವಿಂದ
79. | ಮಹಮದ್ ಗವಾನ್‌ನು ನಿರ್ಮಿಸಿದ ಮದರಸಾ ಎಲ್ಲಿದೆ? | |
(ಎ) | ಬೀದರ್ | |
(ಬಿ) | ಕಲಬುರಗಿ | |
(ಸಿ) | ರಾಯಚೂರು | |
(ಡಿ) | ಬಿಜಾಪುರ |
CORRECT ANSWER
(ಎ) ಬೀದರ್
80. | ರಾಷ್ಟ್ರಕೂಟರ ರಾಜಧಾನಿ ಯಾವುದು? | |
(ಎ) | ಬ್ರಹ್ಮಗಿರಿ | |
(ಬಿ) | ಬನವಾಸಿ | |
(ಸಿ) | ಮಾನ್ಯಖೇಟ | |
(ಡಿ) | ಕಲ್ಯಾಣ |
CORRECT ANSWER
(ಸಿ) ಮಾನ್ಯಖೇಟ
81. | ದಕ್ಷಿಣ ಭಾರತದ ತಾಜ್‌ಮಹಲ್ ಎಲ್ಲಿದೆ? | |
(ಎ) | ಗೋಲಗುಮ್ಮಟ | |
(ಬಿ) | ಇಬ್ರಾಹಿಂ ರೋಜಾ | |
(ಸಿ) | ಬೇಲೂರು | |
(ಡಿ) | ಹಂಪಿ |
CORRECT ANSWER
(ಬಿ) ಇಬ್ರಾಹಿಂ ರೋಜಾ
82. | ಶಾತವಾಹನರ ಆಡಳಿತದ ಮೂಲ ಪುರುಷ ಯಾರು? | |
(ಎ) | ಸಿಮುಖ | |
(ಬಿ) | ದಂತಿದುರ್ಗ | |
(ಸಿ) | ಮಯೂರ ವರ್ಮ | |
(ಡಿ) | ಪುಲಿಕೇಶಿ |
CORRECT ANSWER
(ಎ) ಸಿಮುಖ
83. | ಒಂದು ಕೆಲಸವನ್ನು 18 ಜನರು 8 ದಿವಸದಲ್ಲಿ ಮುಗಿಸಿದರೆ, ಅದೇ ಕೆಲಸವನ್ನು 6 ಜನರು ಎಷ್ಟು ದಿವಸದಲ್ಲಿ ಮುಗಿಸುತ್ತಾರೆ? | |
(ಎ) | 12 | |
(ಬಿ) | 18 | |
(ಸಿ) | 24 | |
(ಡಿ) | 30 |
CORRECT ANSWER
(ಸಿ) 24
84. | Aಯು B ನ ಮಗಳಾಗಿದ್ದಾಳೆ. ಆದರೆ Bಯು Aನ ತಾಯಿಯಲ್ಲ . ಹಾಗಾದರೆ Aಗೆ Bಯು ಏನಾಗಬೇಕು? | |
(ಎ) | ತಾಯಿ | |
(ಬಿ) | ಚಿಕ್ಕಮ್ಮ | |
(ಸಿ) | ತಂದೆ | |
(ಡಿ) | ಅಣ್ಣ |
CORRECT ANSWER
(ಸಿ) ತಂದೆ
85. | 120 ಮೀ. ಉದ್ದದ ರೈಲು ಒಂದು ಗೇಟನ್ನು 10 ಸೆಕೆಂಡುಗಳಲ್ಲಿ ದಾಟಿದರೆ ಆ ರೈಲಿನ ವೇಗವೆಷ್ಟು? | |
(ಎ) | 40 km./hr | |
(ಬಿ) | 43.2 km./hr | |
(ಸಿ) | 45 km./hr | |
(ಡಿ) | ಮೇಲಿನ ಯಾವುದೂ ಅಲ್ಲ |
CORRECT ANSWER
(ಬಿ) 43.2 km./hr
86. | ಮಾನವ : ಸಸ್ತನಿ, ಕೀಟ : ______ | |
(ಎ) | ಪಕ್ಷಿ | |
(ಬಿ) | ಉರಗಗಳು | |
(ಸಿ) | ಉಭಯಜೀವಿ | |
(ಡಿ) | ಸಂಧಿಪದಿಗಳು |
CORRECT ANSWER
(ಡಿ) ಸಂಧಿಪದಿಗಳು
87. | ಚುನಾವಣಾ ಆಯೋಗದ ಆಯುಕ್ತರ ಅಧಿಕಾರಾವಧಿ ಎಷ್ಟು? | |
(ಎ) | 4 ವರ್ಷ | |
(ಬಿ) | 5 ವರ್ಷ | |
(ಸಿ) | 6 ವರ್ಷ | |
(ಡಿ) | 7 ವರ್ಷ |
CORRECT ANSWER
(ಸಿ) 6 ವರ್ಷ
88. | ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಾರು? | |
(ಎ) | ಚೆಂಗಲರಾಯರೆಡ್ಡಿ | |
(ಬಿ) | ಕೆ. ಹನುಮಂತಯ್ಯ | |
(ಸಿ) | ಜೆ.ಎಚ್. ಪಟೇಲ್ | |
(ಡಿ) | ಯಾರೂ ಅಲ್ಲ |
CORRECT ANSWER
(ಎ) ಚೆಂಗಲರಾಯರೆಡ್ಡಿ
89. | ‘ರೂಲ್ ಆಫ್ ಲಾ’ ಯಾವ ದೇಶದ ಕೊಡುಗೆ? | |
(ಎ) | ಅಮೆರಿಕಾ | |
(ಬಿ) | ಬ್ರಿಟನ್ | |
(ಸಿ) | ಸ್ವಿಟ್ಜರ್‌ಲೆಂಡ್ | |
(ಡಿ) | ರಷ್ಯಾ |
CORRECT ANSWER
(ಬಿ) ಬ್ರಿಟನ್
90. | ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಿದ ವರ್ಷ | |
(ಎ) | 1989 | |
(ಬಿ) | 1980 | |
(ಸಿ) | 1981 | |
(ಡಿ) | 1982 |
CORRECT ANSWER
(ಎ) 1989
91. | RBI ಪ್ರಾರಂಭವಾದ ವರ್ಷ | |
(ಎ) | 1935 | |
(ಬಿ) | 1940 | |
(ಸಿ) | 1947 | |
(ಡಿ) | 1952 |
CORRECT ANSWER
(ಎ) 1935
92. | ಕರ್ನಾಟಕ ರಾಜ್ಯದ ಈಗಿನ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು ಯಾರು? | |
(ಎ) | ಆರ್.ಕೆ. ದತ್ತಾ | |
(ಬಿ) | ಅರವಿಂದ ಜಾಧವ್ | |
(ಸಿ) | ರಂಗನಾಥ್ | |
(ಡಿ) | ಶಂಕರ ಬಿದರಿ |
CORRECT ANSWER
(ಎ) ಆರ್.ಕೆ. ದತ್ತಾ
93. | ಭಾರತದ ಮೊದಲ ವಿಶ್ವಸುಂದರಿ ಯಾರು? | |
(ಎ) | ಐಶ್ವರ್ಯರ ರೈ | |
(ಬಿ) | ಸುಶ್ಮಿತಾ ಸೇನ್ | |
(ಸಿ) | ರೀಟಾ ಫಾರಿಯಾ | |
(ಡಿ) | ಡಯಾನಾ ಹೇಡನ್ |
CORRECT ANSWER
(ಸಿ) ರೀಟಾ ಫಾರಿಯಾ
94. | ವಿಶ್ವದ ಅತೀ ಎತ್ತರದ ಆದಿಯೋಗಿ ಶಿವನ ಪ್ರತಿಮೆ ಯಾವ ರಾಜ್ಯದಲ್ಲಿದೆ? | |
(ಎ) | ಉತ್ತರಖಂಡ | |
(ಬಿ) | ಹಿಮಾಚಲ ಪ್ರದೇಶ | |
(ಸಿ) | ತಮಿಳುನಾಡು | |
(ಡಿ) | ಮಹಾರಾಷ್ಟ್ರ |
CORRECT ANSWER
(ಸಿ) ತಮಿಳುನಾಡು
95. | ರಾಷ್ಟ್ರೀಯ ಜೀವ ವೈವಿಧ್ಯತೆ ಸಮ್ಮೇಳನ 2017 ಎಲ್ಲಿ ನಡೆಯಿತು? | |
(ಎ) | ಚೆನ್ನೈ | |
(ಬಿ) | ತಿರುವನಂತಪುರಂ | |
(ಸಿ) | ಬೆಂಗಳೂರು | |
(ಡಿ) | ಮನಾಲಿ |
CORRECT ANSWER
(ಬಿ) ತಿರುವನಂತಪುರಂ
96. | 64ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (2017) ಅತ್ಯುತ್ತಮ ನಟ ಪ್ರಶಸ್ತಿ ಪಡೆದವರು ಯಾರು? | |
(ಎ) | ಅಕ್ಷಯ್ ಕುಮಾರ್ | |
(ಬಿ) | ಅಮೀರ್ ಖಾನ್ | |
(ಸಿ) | ರಣಬೀರ್ ಕಪೂರ್ | |
(ಡಿ) | ರಣವೀರ್ ಸಿಂಗ್ |
CORRECT ANSWER
(ಎ) ಅಕ್ಷಯ್ ಕುಮಾರ್
97. | 2016ನೇ ಸಾಲಿನ ರಾಷ್ಟ್ರೀಯ ಬಸವ ಪುರಸ್ಕಾರಕ್ಕೆ ಪಾತ್ರರದವರು. | |
(ಎ) | ಬಾಬಾ ರಾಮ್‌ದೇವ್ | |
(ಬಿ) | ಅಬ್ದುಲ್ ಕಲಾಂ | |
(ಸಿ) | ಸಿಂಧೂತಾಯಿ ಸತ್ಪಾಲ್ | |
(ಡಿ) | ಕೈಲಾಶ್ ಸತ್ಯಾರ್ಥಿ |
CORRECT ANSWER
(ಸಿ) ಸಿಂಧೂತಾಯಿ ಸತ್ಪಾಲ್
98. | ಜಿ.ಎಸ್.ಟಿ. ಸಭೆಯ ಅಧ್ಯಕ್ಷರು ಯಾರು? | |
(ಎ) | ನೀತಿ ಆಯೋಗದ ಉಪಾಧ್ಯಕ್ಷರು | |
(ಬಿ) | ಪ್ರಧಾನ ಮಂತ್ರಿ | |
(ಸಿ) | ಹಣಕಾಸು ಸಚಿವರು | |
(ಡಿ) | ಮುಖ್ಯಮಂತ್ರಿಗಳು |
CORRECT ANSWER
(ಸಿ) ಹಣಕಾಸು ಸಚಿವರು
99. | ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ | |
(ಎ) | ಅಖಿಲ್ ಕುಮಾರ್ ಜ್ಯೋತಿ | |
(ಬಿ) | ಟಿ.ಎನ್. ಶೇಷನ್ | |
(ಸಿ) | ಪಿ.ಎ. ಸಂಗ್ಮಾ | |
(ಡಿ) | ನಜೀಮ್ ಜೈದಿ |
CORRECT ANSWER
(ಎ) ಅಖಿಲ್ ಕುಮಾರ್ ಜ್ಯೋತಿ
100. | ರಾಜೀವ್‌ಗಾಂಧಿ ಖೇಲ್ ರತ್ನ ಪ್ರಶಸ್ತಿ ಮೊದಲು ನೀಡಿದ್ದು | |
(ಎ) | 1991-92 | |
(ಬಿ) | 1995-96 | |
(ಸಿ) | 1986-87 | |
(ಡಿ) | 1990-91 |
CORRECT ANSWER
(ಎ) 1991-92