WhatsApp Group Join Now
Telegram Group Join Now

Police Constable Previous Paper 03-12-2017

ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್-ಡಿಎಆರ್) ಪ್ರಶ್ನೆಪತ್ರಿಕೆ

 

1.ಜಂಟಿ ರಾಜ್ಯ ಲೋಕಸೇವಾ ಆಯೋಗ, ಎರಡು ಅಥವಾ ಹೆಚ್ಚು ರಾಜ್ಯಗಳಿಗೆ ಅನ್ವಯಿಸುವಂತೆ ರಚಿಸಿದ್ದು. ಅದು ಒಂದು
 (ಎ)ಸಾಂವಿಧಾನಿಕ ಅಂಗ
 (ಬಿ)ಶಾಸನಬದ್ಧ ಅಂಗ
 (ಸಿ)ಶಾಸನಬದ್ಧವಲ್ಲದ ಅಂಗ
 (ಡಿ)ಯಾವುದೂ ಅಲ್ಲ

CORRECT ANSWER

(ಬಿ) ಶಾಸನಬದ್ಧ ಅಂಗ


2.ಮುಳ್ಳಯ್ಯನಗಿರಿ ಬೆಟ್ಟ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
 (ಎ)ಹಾಸನ
 (ಬಿ)ಮಂಗಳೂರು
 (ಸಿ)ಶಿವಮೊಗ್ಗ
 (ಡಿ)ಚಿಕ್ಕಮಗಳೂರು
CORRECT ANSWER

(ಡಿ) ಚಿಕ್ಕಮಗಳೂರು


3.ಲೋಕಸಭೆಯ ಸ್ಪೀಕರನ್ನು ಯಾರು ಆಯ್ಕೆ ಮಾಡುತ್ತಾರೆ ?
 (ಎ)ಪ್ರಧಾನಮಂತ್ರಿ
 (ಬಿ)ರಾಷ್ಟ್ರಪತಿ
 (ಸಿ)ಲೋಕಸಭೆಯ ಸದಸ್ಯರು
 (ಡಿ)ಸಂಸತ್ತಿನ ಸದಸ್ಯರು
CORRECT ANSWER

(ಸಿ) ಲೋಕಸಭೆಯ ಸದಸ್ಯರು


4.ಈ ಕೆಳಗಿನವರಲ್ಲಿ ಯಾರಿಗೆ ಮಂತ್ರಿಮಂಡಲದ ಮಂತ್ರಿಗಳು ಒಟ್ಟಾಗಿ ಜವಾಬ್ದಾರರಾಗಿರುತ್ತಾರೆ?
 (ಎ)ರಾಷ್ಟ್ರಪತಿ
 (ಬಿ)ಸಂಸತ್ತು
 (ಸಿ)ರಾಜ್ಯಸಭೆ
 (ಡಿ)ಲೋಕಸಭೆ
CORRECT ANSWER

(ಡಿ) ಲೋಕಸಭೆ


5.ರೈಲ್ವೆ ಬಜೆಟ್ಅನ್ನು ಸಾಮಾನ್ಯ ಬಜೆಟ್‌ನೊಂದಿಗೆ ಸೇರಿಸಿದ್ದು, ಅದನ್ನು ಆಗ ಬೇರ್ಪಡಿಸಲು ಶಿಫಾರಸ್ಸು ಮಾಡಿದ ಸಮಿತಿ
 (ಎ)ಮ್ಯಾಕ್ ಬ್ರಿಡ್ಜ್ ಆಯೋಗ
 (ಬಿ)ಸಂತಾನಮ್ ಸಮಿತಿ
 (ಸಿ)ಮ್ಯಾಕ್ಯುಲೇರಿ ಸಮಿತಿ
 (ಡಿ)ಅಕ್ವರ್ತ್ ಸಮಿತಿ
CORRECT ANSWER

(ಡಿ) ಅಕ್ವರ್ತ್ ಸಮಿತಿ


6.ಭಾರತದ ಮೊದಲ ಮಹಿಳಾ ರಕ್ಷಣಾಮಂತ್ರಿ ಯಾರು ?
 (ಎ)ಸುಷ್ಮಾ ಸ್ವರಾಜ್
 (ಬಿ)ಸ್ಮೃತಿ ಇರಾನಿ
 (ಸಿ)ಮೇನಕಾ ಗಾಂಧಿ
 (ಡಿ)ನಿರ್ಮಲ ಸೀತಾರಾಮನ್
CORRECT ANSWER

(ಡಿ) ನಿರ್ಮಲ ಸೀತಾರಾಮನ್


7.‘ಪಿಂಕ್ ಸಿಟಿ’ ಎಂದರೆ ಯಾವುದು ?
 (ಎ)ಉದಯ್‌ಪುರ
 (ಬಿ)ಜೈಪುರ್
 (ಸಿ)ಮೈಸೂರು
 (ಡಿ)ಶಿಮ್ಲಾ
CORRECT ANSWER

(ಬಿ) ಜೈಪುರ್


8.ಬೆಂಗಳೂರು ದೇವನಹಳ್ಳಿಯಲ್ಲಿ ಇರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು
 (ಎ)ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
 (ಬಿ)ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
 (ಸಿ)ಜಯಚಾಮರಾಜೇಂದ್ರ ಒಡೆಯರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
 (ಡಿ)ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
CORRECT ANSWER

(ಡಿ) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ


9.WWW ವಿಸ್ತೃತ ರೂಪ
 (ಎ)World Wide War
 (ಬಿ)World world Word
 (ಸಿ)World Wide web
 (ಡಿ)Word Wide Web
CORRECT ANSWER

(ಸಿ) World Wide web


10.ಪ್ರಿಂಟರ್ ಯಾವ ಬಗೆಯ ಸಾಧನ ?
 (ಎ)ಔಟ್‌ಪುಟ್‌ ಡಿವೈಸ್
 (ಬಿ)ಇನ್‌ಪುಟ್‌ ಡಿವೈಸ್
 (ಸಿ)ಸಾಫ್ಟ್‌ವೇರ್‌
 (ಡಿ)ಯಾವುದೂ ಅಲ್ಲ
CORRECT ANSWER

(ಎ) ಔಟ್‌ಪುಟ್‌ ಡಿವೈಸ್


11.ಸರಣಿಯನ್ನು ಪೂರ್ಣಗೊಳಿಸಿ.
1, 4, 16, 64, _____
 (ಎ)81
 (ಬಿ)256
 (ಸಿ)196
 (ಡಿ)144
CORRECT ANSWER

(ಬಿ) 256


12.ಭಾರತ : ನವದೆಹಲಿ : : ಜರ್ಮನಿ :
 (ಎ)ಬರ್ಲಿನ್
 (ಬಿ)ಫ್ರಾಂಕ್‌ಫರ್ಟ್‌
 (ಸಿ)ಮ್ಯೂನಿಚ್
 (ಡಿ)ಬಾನ್
CORRECT ANSWER

(ಎ) ಬರ್ಲಿನ್


13.ಡಯಾಲಿಸಿಸ್ ಚಿಕಿತ್ಸೆಯನ್ನು ಯಾವ ಅಂಗದ ರೋಗಕ್ಕೆ ನೀಡಲಾಗುತ್ತದೆ ?
 (ಎ)ಹೃದಯ
 (ಬಿ)ಮೂತ್ರಪಿಂಡಗಳು
 (ಸಿ)ಮೆದುಳು
 (ಡಿ)ಕಣ್ಣು
CORRECT ANSWER

(ಬಿ) ಮೂತ್ರಪಿಂಡಗಳು


14.ಈ ಕೆಳಗಿನ ರಕ್ತದ ಗುಂಪುಗಳಲ್ಲಿ ಯಾವುದು ಸಾರ್ವತ್ರಿಕ ದಾನಿ ?
 (ಎ)ಎ (A)
 (ಬಿ)ಬಿ (B)
 (ಸಿ)ಎ ಬಿ (AB)
 (ಡಿ)ಒ (O)
CORRECT ANSWER

(ಡಿ) ಒ (O)


15.ಈ ಕೆಳಗಿನವುಗಳಲ್ಲಿ ಯಾವುದು ಏಡ್ಸ್ (AIDS) ಮಹಾಮಾರಿಗೆ ಸಂಬಂಧಿಸಿದೆ ?
 (ಎ)ಎಚ್.ಐ.ವಿ.
 (ಬಿ)ಎ.ಬಿ.ಒ.
 (ಸಿ)ಕೆ.ಎಫ್.ಡಿ.ವಿ.
 (ಡಿ)ಎನ್.ಡಿ.ವಿ.
CORRECT ANSWER

(ಎ) ಎಚ್.ಐ.ವಿ.


16.ಕೆಳಗಿನ ದೇಶಗಳಲ್ಲಿ ಯಾವ ದೇಶವು ‘SAARC’ನ ಭಾಗವಲ್ಲ ?
 (ಎ)ಪಾಕಿಸ್ತಾನ
 (ಬಿ)ನೇಪಾಳ
 (ಸಿ)ಭೂತಾನ್
 (ಡಿ)ಥೈಲ್ಯಾಂಡ್
CORRECT ANSWER

(ಡಿ) ಥೈಲ್ಯಾಂಡ್


17.ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಯಾರು ?
 (ಎ)ರಾಕೇಶ್ ಶರ್ಮ
 (ಬಿ)ರವೀಶ್ ಮಲ್ಹೋತ್ರ
 (ಸಿ)ಕಲ್ಪನಾ ಚಾವ್ಲಾ
 (ಡಿ)ಸತೀಶ್ ಧವನ್
CORRECT ANSWER

(ಎ) ರಾಕೇಶ್ ಶರ್ಮ


18.ಕರ್ನಾಟಕ ಸರ್ಕಾರದ ಮೋಡಬಿತ್ತನೆ ಯೋಜನೆಯ ಹೆಸರೇನು ?
 (ಎ)ಸುರಕ್ಷಾ
 (ಬಿ)ನೀರಾವರಿ
 (ಸಿ)ಪ್ರತಿಬಿಂಬ
 (ಡಿ)ವರ್ಷಾಧಾರೆ
CORRECT ANSWER

(ಡಿ) ವರ್ಷಾಧಾರೆ


19.ಭಾರತದ ಅತಿ ದೊಡ್ಡ ಅಣೆಕಟ್ಟು ಯಾವುದು
 (ಎ)ಹಿರಾಕುಡ್
 (ಬಿ)ಪಾಂಗ್
 (ಸಿ)ಫರಕ್ಕಾ
 (ಡಿ)ಭಾಕ್ರಾನಂಗಲ್
CORRECT ANSWER

(ಡಿ) ಭಾಕ್ರಾನಂಗಲ್


20.ಹೊಸ 2000 ರೂ. ಮುಖಬೆಲೆಯ ನೋಟಿನ ಮೇಲೆ ಯಾರ ಸಹಿ ಇದೆ ?
 (ಎ)ರಾಷ್ಟ್ರಪತಿ
 (ಬಿ)ಪ್ರಧಾನಮಂತ್ರಿ
 (ಸಿ)ಆರ್.ಬಿ.ಐ. ಗವರ್ನರ್
 (ಡಿ)ಸ್ಪೀಕರ್
CORRECT ANSWER

(ಸಿ) ಆರ್.ಬಿ.ಐ. ಗವರ್ನರ್


21.ಈ ಕೆಳಗಿನ ಕರ್ನಾಟಕದ ಯಾವ ಸ್ಥಳವು ದಕ್ಷಿಣದ ಜಲಿಯನ್‌ವಾಲಾಬಾಗ್ ಎಂದು ಕರೆಯಲ್ಪಡುತ್ತದೆ ?
 (ಎ)ವಿದುರಾಶ್ವತ್ಥ
 (ಬಿ)ರಾಮನಗರ
 (ಸಿ)ಈಸೂರು
 (ಡಿ)ಶಿವಪುರ
CORRECT ANSWER

(ಎ) ವಿದುರಾಶ್ವತ್ಥ


22.ಸೆಕೆಂಡ್ ರೌಂಡ್ ಟೇಬಲ್ ಕಾನ್ಫರೆನ್ಸ್ ಸಮಯದಲ್ಲಿ ಬ್ರಿಟಿಷ್ ಪ್ರಧಾನ ಮಂತ್ರಿಯಾಗಿದ್ದವರು
 (ಎ)ವಿನ್‌ಸ್ಟನ್‌ ಚರ್ಚಿಲ್
 (ಬಿ)ಜೆಫರ್‌ಸನ್‌
 (ಸಿ)ರಾಮ್ಸೆಮ್ಯಾಕ್‌ಡೊನಾಲ್ಡ್
 (ಡಿ)ಲಿಂಡ್ಸನ್ ಜಾನ್ಸನ್
CORRECT ANSWER

(ಸಿ) ರಾಮ್ಸೆಮ್ಯಾಕ್‌ಡೊನಾಲ್ಡ್


23.ಏಷ್ಯಾದ ಮೊದಲ ‘ರೈಸ್ ಟೆಕ್ನಾಲಜಿ ಪಾರ್ಕ್’ ಸ್ಥಾಪನೆಯಾಗುತ್ತಿರುವುದು ಎಲ್ಲಿ ?
 (ಎ)ಹಡಗಲಿ, ಬಳ್ಳಾರಿ ಜಿಲ್ಲೆ
 (ಬಿ)ಗಂಗಾವತಿ, ಕೊಪ್ಪಳ ಜಿಲ್ಲೆ
 (ಸಿ)ತಿಪಟೂರು, ತುಮಕೂರು ಜಿಲ್ಲೆ
 (ಡಿ)ಜೇವರ್ಗಿ, ಕಲಬುರುಗಿ ಜಿಲ್ಲೆ
CORRECT ANSWER

(ಬಿ) ಗಂಗಾವತಿ, ಕೊಪ್ಪಳ ಜಿಲ್ಲೆ


24.ಪಟ್ಟದಕಲ್ಲು ಮತ್ತು ಐಹೊಳೆಯಲ್ಲಿ ಸುಂದರವಾದ ದೇವಸ್ಥಾನಗಳನ್ನು ನಿರ್ಮಿಸಿದವರು ಯಾರು ?
 (ಎ)ಹೊಯ್ಸಳರು
 (ಬಿ)ಚಾಲುಕ್ಯರು
 (ಸಿ)ರಾಷ್ಟ್ರಕೂಟರು
 (ಡಿ)ಶಾತವಾಹನರು
CORRECT ANSWER

(ಬಿ) ಚಾಲುಕ್ಯರು


25.ಭೂಕಂಪನಗಳ ಅಳೆಯುವ ಸಾಧನ
 (ಎ)ಬಾರೋಮೀಟರ್
 (ಬಿ)ಸಿಸ್ಮೋಗ್ರಾಫ್
 (ಸಿ)ಥರ್ಮೋಮೀಟರ್
 (ಡಿ)ಅನಿಮೋ ಮೀಟರ್
CORRECT ANSWER

(ಬಿ) ಸಿಸ್ಮೋಗ್ರಾಫ್


26.ಮಹಾತ್ಮ ಗಾಂಧಿರವರ ಸ್ಮಾರಕ ಎಲ್ಲಿದೆ ?
 (ಎ)ಕಿಸಾನ್ ಘಾಟ್
 (ಬಿ)ರಾಜ್ ಘಾಟ್
 (ಸಿ)ಶಾಂತಿ ವನ
 (ಡಿ)ವಿಜಯಘಾಟ್
CORRECT ANSWER

(ಬಿ) ರಾಜ್ ಘಾಟ್


27.‘ಇನ್‌ಫ್ಯಾಂಟಿಸೈಡ್’ ಎಂದರೆ
 (ಎ)ಏಳು ವರ್ಷ ವಯಸ್ಸಿನ ಬಾಲಕಿಯನ್ನು ಕೊಲ್ಲುವುದು
 (ಬಿ)ನವಜಾತ ಶಿಶುವನ್ನು ಹತ್ಯೆ ಮಾಡುವುದು
 (ಸಿ)ನವಜಾತ ಶಿಶುವನ್ನು ಅಪಹರಿಸುವುದು
 (ಡಿ)ಗರ್ಭಿಣಿಯನ್ನು ಹತ್ಯೆ ಮಾಡುವುದು
CORRECT ANSWER

(ಬಿ) ನವಜಾತ ಶಿಶುವನ್ನು ಹತ್ಯೆ ಮಾಡುವುದು


28.ಈ ಕೆಳಗಿನ ಕಂಪನಿಗಳಲ್ಲಿ ಯಾವುದು ಮಹಾರತ್ನ ಕಂಪನಿ ಅಲ್ಲ ?
 (ಎ)ಇಂಡಿಯನ್ ಆಯಿಲ್ ಕಾರ್ಪೋರೇಷನ್
 (ಬಿ)ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್
 (ಸಿ)ಭಾರತ್ ಸಂಚಾರ್ ನಿಗಮ್ ಲಿಮಿಟೆಡ್
 (ಡಿ)ಕೋಲ್ ಇಂಡಿಯಾ ಲಿಮಿಟೆಡ್
CORRECT ANSWER

(ಸಿ) ಭಾರತ್ ಸಂಚಾರ್ ನಿಗಮ್ ಲಿಮಿಟೆಡ್


29.ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಯಾರು?
 (ಎ)ರಘುರಾಮ ರಾಜನ್
 (ಬಿ)ಊರ್ಜಿತ್ ಪಟೇಲ್
 (ಸಿ)ಅರವಿಂದ ಸುಬ್ರಮಣ್ಯಂ
 (ಡಿ)ಬಿಬಿಕ್ ಡೆಬ್ರಾಯಿ
CORRECT ANSWER

(ಬಿ) ಊರ್ಜಿತ್ ಪಟೇಲ್


30.ಕೆಳಗಿನ ಚಿತ್ರದಲ್ಲಿ ಎಷ್ಟು ಚೌಕಗಳಿವೆ ?
 (ಎ)18
 (ಬಿ)14
 (ಸಿ)10
 (ಡಿ)9
CORRECT ANSWER

(ಬಿ) 14


31.ಸರಣಿಯನ್ನು ಪೂರ್ಣಗೊಳಿಸಿ.
12,34,58,71612,34,58,716 __________
 (ಎ)932932
 (ಬಿ)10171017
 (ಸಿ)11341134
 (ಡಿ)12351235
CORRECT ANSWER

(ಎ) 932932


32.ಕಾಲ : ಗಂಟೆ : :ಅಂತರ : ?
 (ಎ)ಲೀಟರ್
 (ಬಿ)ಕಿಲೋಗ್ರಾಂ
 (ಸಿ)ನಿಮಿಷ
 (ಡಿ)ಕಿಲೋ ಮೀಟರ್
CORRECT ANSWER

(ಡಿ) ಕಿಲೋ ಮೀಟರ್


33.ಪೂರ್ಣಗೊಳಿಸಿ.
 (ಎ)109
 (ಬಿ)119
 (ಸಿ)129
 (ಡಿ)139
CORRECT ANSWER

(ಬಿ) 119


34.ಕರ್ನಾಟಕದಲ್ಲಿ ರೇಷ್ಮೆ ವ್ಯವಸಾಯವನ್ನು ಬಳಕೆ ತಂದ ರಾಜ
 (ಎ)ಟಿಪ್ಪು ಸುಲ್ತಾನ್
 (ಬಿ)ಹೈದರ್ ಆಲಿ
 (ಸಿ)ಚಿಕ್ಕದೇವರಾಜ ಒಡೆಯರ್
 (ಡಿ)ಕೃಷ್ಣರಾಜ ಒಡೆಯರ್
CORRECT ANSWER

(ಎ) ಟಿಪ್ಪು ಸುಲ್ತಾನ್


35.ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಶಾಸನ ನಿರ್ಮಾಣದ ಅವಶಿಷ್ಟ ಅಧಿಕಾರಗಳು ಇರುವುದು
 (ಎ)ಪಾರ್ಲಿಮೆಂಟಿಗೆ
 (ಬಿ)ರಾಜ್ಯಪಾಲರಿಗೆ
 (ಸಿ)ರಾಜ್ಯದ ವಿಧಾನ ಮಂಡಲಕ್ಕೆ
 (ಡಿ)(ಎ) ಮತ್ತು (ಬಿ)
CORRECT ANSWER

(ಸಿ) ರಾಜ್ಯದ ವಿಧಾನ ಮಂಡಲಕ್ಕೆ


36.‘’Operation Polo’’ ಯಾವುದಕ್ಕೆ ಸಂಬಂಧಿಸಿದೆ ?
 (ಎ)ಭಾರತ – ಚೀನಾ ಯುದ್ಧಕ್ಕೆ
 (ಬಿ)ಹೈದರಾಬಾದ್ ವಿಲಿನೀಕರಣಕ್ಕೆ
 (ಸಿ)ಆರ್.ಐ.ಎನ್. ದಂಗೆಗೆ
 (ಡಿ)ಪಾಕಿಸ್ತಾನದ ಮೇಲಿನ ವಾಯುಪಡೆ ದಾಳಿಗೆ
CORRECT ANSWER

(ಬಿ) ಹೈದರಾಬಾದ್ ವಿಲಿನೀಕರಣಕ್ಕೆ


37.ಲಂಡನ್‌ನಲ್ಲಿ ‘ಇಂಡಿಯಾ ಹೌಸ್’ ಅನ್ನು ಸ್ಥಾಪಿಸಿದವರು
 (ಎ)ಖುದಿರಾಂ ಬೋಸ್
 (ಬಿ)ವಿ.ಡಿ. ಸಾವರ್ಕರ್
 (ಸಿ)ಮದನ್‌ಲಾಲ್‌ ಧಿಂಗ್ರಾ
 (ಡಿ)ಶ್ಯಾಂಜಿ ಕೃಷ್ಣವರ್ಮ
CORRECT ANSWER

(ಡಿ) ಶ್ಯಾಂಜಿ ಕೃಷ್ಣವರ್ಮ


38.ಚಾಲುಕ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ್ದು ಯಾರು ?
 (ಎ)ಮಂಗಳೇಶ
 (ಬಿ)ಒಂದನೆಯ ಪುಲಿಕೇಶಿ
 (ಸಿ)ಎರಡನೇ ಪುಲಿಕೇಶಿ
 (ಡಿ)ಎರಡನೆಯ ಕೀರ್ತಿವರ್ಮ
CORRECT ANSWER

(ಬಿ) ಒಂದನೆಯ ಪುಲಿಕೇಶಿ


39.ಈ ಕೆಳಕಂಡ ಯಾವ ನಗರದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಪೀಠ ಇಲ್ಲ ?
 (ಎ)ಮೈಸೂರು
 (ಬಿ)ಬೆಂಗಳೂರು
 (ಸಿ)ಕಲಬುರ್ಗಿ
 (ಡಿ)ಧಾರವಾಡ
CORRECT ANSWER

(ಎ) ಮೈಸೂರು


40.‘ಡಕ್ವರ್ತ್ ಲೂಯಿಸ್’ ಎಂಬ ಶಬ್ದ ಯಾವ ಕ್ರೀಡೆಗೆ ಸಂಬಂಧಿಸಿದೆ?
 (ಎ)ಟೆನ್ನಿಸ್
 (ಬಿ)ಕ್ರಿಕೆಟ್
 (ಸಿ)ರೆಸ್ಲಿಂಗ್
 (ಡಿ)ಬಾಕ್ಸಿಂಗ್
CORRECT ANSWER

(ಬಿ) ಕ್ರಿಕೆಟ್


41.12 ಚೆಂಡುಗಳ ಬೆಲೆ ರೂ. 84 ಆದರೆ, ಅಂತಹ 3 ಚೆಂಡುಗಳ ಬೆಲೆ ಎಷ್ಟು ?
 (ಎ)21
 (ಬಿ)18
 (ಸಿ)27
 (ಡಿ)30
CORRECT ANSWER

(ಎ) 21


42.ಒಂದು ಕ್ವಿಂಟಾಲ್‌ಗೆ ಎಷ್ಟು ಕೆ.ಜಿ. ?
 (ಎ)10
 (ಬಿ)100
 (ಸಿ)1000
 (ಡಿ)10000
CORRECT ANSWER

(ಬಿ) 100


43.ಆಂಧ್ರಪ್ರದೇಶದ ಹೊಸ ರಾಜಧಾನಿ ಯಾವುದು ?
 (ಎ)ಹೈದರಾಬಾದ್
 (ಬಿ)ಅಮರಾವತಿ
 (ಸಿ)ಅನಂತಪುರ್
 (ಡಿ)ಚಿತ್ತೂರು
CORRECT ANSWER

(ಬಿ) ಅಮರಾವತಿ


44.ಕೆಳಗಿನವರಲ್ಲಿ ಅವಿರೋಧವಾಗಿ ಚುನಾಯಿತರಾದ ಭಾರತದ ರಾಷ್ಟ್ರಪತಿಗಳು ಯಾರು ?
 (ಎ)ಡಾ. ಎಸ್. ರಾಧಾಕೃಷ್ಣನ್
 (ಬಿ)ಡಾ. ರಾಜೇಂದ್ರ ಪ್ರಸಾದ್
 (ಸಿ)ಡಾ. ನೀಲಂಸಂಜೀವ ರೆಡ್ಡಿ
 (ಡಿ)ಡಾ. ಎ.ಪಿ.ಜೆ. ಅಬ್ದುಲ್ ಕಲಾಂ
CORRECT ANSWER

(ಸಿ) ಡಾ. ನೀಲಂಸಂಜೀವ ರೆಡ್ಡಿ


45.ಪುರಸಭೆಗಳಿಗೆ ಚುನಾವಣೆ ಪ್ರಕ್ರಿಯೆ ನಡೆಸಲು ಈ ಕೆಳಗಿನ ಯಾರ ಅಧೀನಕ್ಕೆ ಒಳಪಟ್ಟಿರುತ್ತದೆ?
 (ಎ)ರಾಜ್ಯದ ಚುನಾವಣಾ ಆಯೋಗ
 (ಬಿ)ಕೇಂದ್ರೀಯ ಚುನಾವಣಾ ಆಯೋಗ
 (ಸಿ)ರಾಜ್ಯ ಶಾಸಕಾಂಗ ನಿಯೋಜಿಸಿದ ಒಂದು ಹೊಸ ಅಂಗ
 (ಡಿ)ಯಾವುದೂ ಅಲ್ಲ
CORRECT ANSWER

(ಎ) ರಾಜ್ಯದ ಚುನಾವಣಾ ಆಯೋಗ


46.ಕರ್ನಾಟಕದಲ್ಲಿ ಜೈನಧರ್ಮ ಹರಡಲು ಕಾರಣರಾದವರು
 (ಎ)ಮಹಾವೀರ
 (ಬಿ)ಅಶೋಕ
 (ಸಿ)ಚಾವುಂಡರಾಯ
 (ಡಿ)ಚಂದ್ರಗುಪ್ತ ಮೌರ್ಯ
CORRECT ANSWER

(ಡಿ) ಚಂದ್ರಗುಪ್ತ ಮೌರ್ಯ


47.ಗೋಲ್‌ಗುಂಬಜ್ ನಿರ್ಮಾಣಗೊಂಡಿದ್ದು ಈ ಕೆಳಗಿನವರ ಆಳ್ವಿಕೆಯ ಕಾಲಾವಧಿಯಲ್ಲಿ
 (ಎ)ಆಲಿ ಆದಿಲ್ ಷಾ
 (ಬಿ)ಇಬ್ರಾಹಿಂ ಆದಿಲ್ ಷಾ
 (ಸಿ)ಯೂಸುಫ್ ಖಾನ್
 (ಡಿ)ಮುಹಮ್ಮದ್ ಆದಿಲ್ ಷಾ
CORRECT ANSWER

(ಡಿ) ಮುಹಮ್ಮದ್ ಆದಿಲ್ ಷಾ


48.‘ವುಡ್ಸ್ ಡಿಸ್ಪೇಚ್’ ಯಾವುದಕ್ಕೆ ಸಂಬಂಧಿಸಿದೆ ?
 (ಎ)ವ್ಯಾಪಾರ
 (ಬಿ)ಕೈಗಾರಿಕೆ
 (ಸಿ)ನೀರಾವರಿ
 (ಡಿ)ವಿದ್ಯಾಭ್ಯಾಸ
CORRECT ANSWER

(ಡಿ) ವಿದ್ಯಾಭ್ಯಾಸ


49.‘ಕೂಚಿಪುಡಿ’ ಎಂಬ ನೃತ್ಯ ರೂಪಕ ಯಾವ ರಾಜ್ಯಕ್ಕೆ ಸಂಬಂಧಿಸಿದೆ?
 (ಎ)ಕರ್ನಾಟಕ
 (ಬಿ)ಕೇರಳ
 (ಸಿ)ತಮಿಳುನಾಡು
 (ಡಿ)ಆಂಧ್ರಪ್ರದೇಶ
CORRECT ANSWER

(ಡಿ) ಆಂಧ್ರಪ್ರದೇಶ


50.ಈ ಕೆಳಕಂಡ ಭಾರತದ ಯಾವ ರಾಜ್ಯವು ಅತಿ ಕಡಿಮೆ ಲಿಂಗ ಅನುಪಾತವನ್ನು ಹೊಂದಿರುತ್ತದೆ?
 (ಎ) ಕೇರಳ
 (ಬಿ)ಹರಿಯಾಣ
 (ಸಿ)ಆಂಧ್ರಪ್ರದೇಶ
 (ಡಿ)ತಮಿಳುನಾಡು
CORRECT ANSWER

(ಬಿ) ಹರಿಯಾಣ


51.ಫತೇಪುರ್ ಸಿಕ್ರಿ ಸ್ಥಾಪಕ ಯಾರು ?
 (ಎ)ಅಕ್ಬರ್
 (ಬಿ)ಬೀರಬಲ್
 (ಸಿ)ಶಹಜಹಾನ್
 (ಡಿ)ಹುಮಾಯೂನ್
CORRECT ANSWER

(ಎ) ಅಕ್ಬರ್


52.ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹ ಎಲ್ಲಿದೆ ?
 (ಎ)ಬಳ್ಳಾರಿ
 (ಬಿ)ಬೆಂಗಳೂರು
 (ಸಿ)ಕಲಬುರ್ಗಿ
 (ಡಿ)ಮಂಗಳೂರು
CORRECT ANSWER

(ಬಿ) ಬೆಂಗಳೂರು


53.ಭಾರತದ ರಾಷ್ಟ್ರಗೀತೆಯನ್ನು ರಚಿಸಿದವರು ಯಾರು ?
 (ಎ)ಬಂಕಿಮ್ ಚಂದ್ರ ಚಟರ್ಜಿ
 (ಬಿ)ಮೊಹಮ್ಮದ್ ಇಕ್ಬಾಲ್
 (ಸಿ)ರವೀಂದ್ರನಾಥ ಠಾಗೋರ್
 (ಡಿ)ಮೋತಿಲಾಲ್ ನೆಹರು
CORRECT ANSWER

(ಸಿ) ರವೀಂದ್ರನಾಥ ಠಾಗೋರ್


54.ಪ್ರಸ್ತುತ ಭಾರತದ ಮುಖ್ಯ ಚುನಾವಣಾ ಆಯುಕ್ತರು ಯಾರು ?
 (ಎ)ವಿ.ಎಸ್. ಸಂಪತ್
 (ಬಿ)ಅಚಲ್‌ಕುಮಾರ್‌ ಜ್ಯೋತಿ
 (ಸಿ)ನವೀನ್ ಚಾವ್ಲಾ
 (ಡಿ)ಟಿ.ಎನ್.ಶೇಷನ್
CORRECT ANSWER

(ಬಿ) ಅಚಲ್‌ಕುಮಾರ್‌ ಜ್ಯೋತಿ


55.ಸರಕು ಮತ್ತು ಸೇವಾ ತೆರಿಗೆ (GST) ಎಂದಿನಿಂದ ಜಾರಿಗೆ ಬಂತು?
 (ಎ)ಜೂನ್ 1st, 2017
 (ಬಿ)ಜುಲೈ 1st, 2017
 (ಸಿ)ಆಗಸ್ಟ್ 2nd 2017
 (ಡಿ)ಆಗಸ್ಟ್ 15th 2017
CORRECT ANSWER

(ಬಿ) ಜುಲೈ 1st, 2017


56.ಈ ಕೆಳಗಿನವುಗಳಲ್ಲಿ ಕ್ರಿಕೆಟ್‌ಗೆ ಸಂಬಂಧವಿಲ್ಲದ್ದು ಯಾವುದು ?
 (ಎ)ಏಷ್ಯಾ ಕಪ್
 (ಬಿ)ಸಹರಾ ಕಪ್
 (ಸಿ)ಆಗಾಖಾನ್ ಕಪ್
 (ಡಿ)ಟೈಟಾನ್ ಕಪ್
CORRECT ANSWER

(ಸಿ) ಆಗಾಖಾನ್ ಕಪ್


57.ಈ ಕೆಳಕಂಡ ಯಾವ ಬ್ಯಾಂಕ್ ‘ಎ.ಟಿ.ಎಂ.’ ಅನ್ನು ಮೊದಲ ಬಾರಿಗೆ ಭಾರತಕ್ಕೆ ಪರಿಚಯಿಸಿತು?
 (ಎ)ಹೆಚ್.ಡಿ.ಎಫ್.ಸಿ. ಬ್ಯಾಂಕ್
 (ಬಿ)ಹೆಚ್.ಎಸ್.ಬಿ.ಸಿ. ಬ್ಯಾಂಕ್
 (ಸಿ)ಎಸ್.ಬಿ.ಐ.
 (ಡಿ)ಐ.ಸಿ.ಐ.ಸಿ.ಐ.
CORRECT ANSWER

(ಬಿ) ಹೆಚ್.ಎಸ್.ಬಿ.ಸಿ. ಬ್ಯಾಂಕ್


58.ಭಾರತದ ಹಸಿರು ಕ್ರಾಂತಿಯ ಪಿತಾಮಹ ಯಾರು ?
 (ಎ)ಎಂ.ಎಸ್. ಸ್ವಾಮಿನಾಥನ್
 (ಬಿ)ವರ್ಗೀಸ್ ಕುರಿಯನ್
 (ಸಿ)ರುಧರ್ ಫೋರ್ಡ್ಸ್
 (ಡಿ)ಜವಾಹರ್‌ಲಾಲ್‌ ನೆಹರು
CORRECT ANSWER

(ಎ) ಎಂ.ಎಸ್. ಸ್ವಾಮಿನಾಥನ್


59.ಲಂಡನ್ ಯಾವ ನದಿಯ ತೀರದಲ್ಲಿದೆ ?
 (ಎ)ಥೇಮ್ಸ್
 (ಬಿ)ಟೈಗ್ರಿಸ್
 (ಸಿ)ನೈಲ್
 (ಡಿ)ಅಮೆಜಾನ್
CORRECT ANSWER

(ಎ) ಥೇಮ್ಸ್


60.ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಯಾವ ಕೃಷಿ ಬೆಳೆ ಬೆಳೆಸುತ್ತಾರೆ ?
 (ಎ)ಖಾರಿಫ್
 (ಬಿ)ರಾಬಿ
 (ಸಿ)ಝೈದ್
 (ಡಿ)ಯಾವುದೂ ಅಲ್ಲ
CORRECT ANSWER

(ಬಿ) ರಾಬಿ


61.‘ವಿಶ್ವೇಶ್ವರಯ್ಯ ಐರನ್ ಮತ್ತು ಸ್ಟೀಲ್ ಲಿಮಿಟೆಡ್’ ಯಾವ ನಗರದಲ್ಲಿ ಸ್ಥಾಪಿಸಲಾಗಿದೆ ?
 (ಎ)ಹೊಸಪೇಟೆ
 (ಬಿ)ಭದ್ರಾವತಿ
 (ಸಿ)ರಾಯಚೂರು
 (ಡಿ)ಭಟ್ಕಳ
CORRECT ANSWER

(ಬಿ) ಭದ್ರಾವತಿ


62.ಈ ಕೆಳಕಂಡ ರಾಜ್ಯಗಳಲ್ಲಿ ಯಾವ ರಾಜ್ಯದಲ್ಲಿ ರಾಗಿ ಉತ್ಪಾದನೆ ಹೆಚ್ಚಾಗಿದೆ ?
 (ಎ)ತಮಿಳುನಾಡು
 (ಬಿ)ಕೇರಳ
 (ಸಿ)ಕರ್ನಾಟಕ
 (ಡಿ)ಆಂಧ್ರಪ್ರದೇಶ
CORRECT ANSWER

(ಸಿ) ಕರ್ನಾಟಕ


63.ಕೆಳಗಿನವುಗಳಲ್ಲಿ ಅತಿ ಉದ್ದವಾದ ನದಿ ಯಾವುದು ?
 (ಎ)ನೈಲ್
 (ಬಿ)ಮಿಸ್ಸಿಸಿಪ್ಪಿ
 (ಸಿ)ಸ್ಯಾನ್‌ಫ್ರಾನ್ಸಿಸ್ಕೋ
 (ಡಿ)ಇಂಡಸ್
CORRECT ANSWER

(ಎ) ನೈಲ್


64.ಈ ವರ್ಷ (2017) ಭಾರತದ ಯಾವ ಚಿತ್ರವನ್ನು ಆಸ್ಕರ್ ಪ್ರಶಸ್ತಿಗಾಗಿ ಅಧಿಕೃತವಾಗಿ ಆರಿಸಲಾಗಿದೆ ?
 (ಎ)ನ್ಯೂಟನ್
 (ಬಿ)ಪಿಂಕಿ ಬ್ಯೂಟಿ ಪಾರ್ಲರ್
 (ಸಿ)ಬಾಹುಬಲಿ
 (ಡಿ)ಎ ಡೆತ್ ಇನ್ ದಿ ಗಂಜ್
CORRECT ANSWER

(ಎ) ನ್ಯೂಟನ್


65.ಏಳು ವರ್ಷಗಳ ಕಾಲ ಜಗತ್ತಿನಲ್ಲಿ ಅತಿ ಶ್ರೀಮಂತ ವ್ಯಕ್ತಿಯಾಗಿದ್ದ ಬಿಲ್‌ಗೇಟ್ಸ್‌ರನ್ನು ಮೊದಲ ಬಾರಿಗೆ ಜುಲೈ 26, 2017ರಲ್ಲಿ ಶ್ರೀಮಂತಿಕೆಯಲ್ಲಿ ದಾಟಿದ ಮೊದಲ ವ್ಯಕ್ತಿ.
 (ಎ)ವಾರೆನ್ ಬಫೆಟ್
 (ಬಿ)ಜೆಫ್ ಬೆಜೊಸ್
 (ಸಿ)ಕಾರ್ಲಸ್ ಸ್ಲಿಮ್
 (ಡಿ)ಅಮಾನ್ ಸಿಯೋ ಒರ್ಟೆಗಾ
CORRECT ANSWER

(ಬಿ) ಜೆಫ್ ಬೆಜೊಸ್


66.‘ಫೋರ್ಜರಿ’ ಎಂದರೇನು ?
 (ಎ)ಅವರವರ ಸಹಿಯನ್ನು ಅವರೇ ಮಾಡುವುದು
 (ಬಿ)ವಂಚಿಸುವ ಸಲುವಾಗಿ ಬೇರೊಬ್ಬರ ಸಹಿಯನ್ನು ಮತ್ತೊಬ್ಬರು ಮಾಡುವುದು
 (ಸಿ)ಸಹಿಯನ್ನು ಮುದ್ರಿಸುವುದು
 (ಡಿ)ಯಾವುದೂ ಅಲ್ಲ
CORRECT ANSWER

(ಬಿ) ವಂಚಿಸುವ ಸಲುವಾಗಿ ಬೇರೊಬ್ಬರ ಸಹಿಯನ್ನು ಮತ್ತೊಬ್ಬರು ಮಾಡುವುದು


67.ಲಾಫಿಂಗ್ ಗ್ಯಾಸ್ (Laughing Gas) ರಾಸಾಯನಿಕ ಸೂತ್ರ ಏನು ?
 (ಎ)H2OH2O
 (ಬಿ)CO2CO2
 (ಸಿ)SO2SO2
 (ಡಿ)N2ON2O
CORRECT ANSWER

(ಡಿ) N2ON2O


68.ಕರ್ನಾಟಕದಲ್ಲಿ ಈ ಕೆಳಗಿನ ಯಾವುದು ಪೊಲೀಸ್ ಜಿಲ್ಲೆಯಾಗಿದ್ದು, ಕಂದಾಯ ಜಿಲ್ಲೆಯಾಗಿರುವುದಿಲ್ಲ ?
 (ಎ)ಗದಗ್
 (ಬಿ)ಯಾದಗಿರಿ
 (ಸಿ)ಕೋಲಾರ ಚಿನ್ನದ ಗಣಿ ಪ್ರದೇಶ
 (ಡಿ)ಕೊಪ್ಪಳ
CORRECT ANSWER

(ಸಿ) ಕೋಲಾರ ಚಿನ್ನದ ಗಣಿ ಪ್ರದೇಶ


69.ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಈ ಕೆಳಗಿನವರಿಗೆ ಸಂಬೋಧಿಸಿ ಸ್ವಹಸ್ತಾಕ್ಷರದಲ್ಲಿ ತಮ್ಮ ರಾಜೀನಾಮೆಯನ್ನು ಸಲ್ಲಿಸಬಹುದು.
 (ಎ)ಭಾರತದ ರಾಷ್ಟ್ರಪತಿಯವರಿಗೆ
 (ಬಿ)ಸಂಬಂಧಪಟ್ಟ ರಾಜ್ಯದ ರಾಜ್ಯಪಾಲರಿಗೆ
 (ಸಿ)ಸಂಬಂಧಪಟ್ಟ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ
 (ಡಿ)ಭಾರತದ ಮುಖ್ಯ ನ್ಯಾಯಾಧೀಶರಿಗೆ
CORRECT ANSWER

(ಎ) ಭಾರತದ ರಾಷ್ಟ್ರಪತಿಯವರಿಗೆ


70.ಚಿಪ್ಕೋ (Chipko) ಚಳವಳಿಯ ಉದ್ದೇಶವು
 (ಎ)ಅಣೆಕಟ್ಟುಗಳ ನಿರ್ಮಾಣವನ್ನು ತಡೆಗಟ್ಟುವುದು
 (ಬಿ)ಪ್ರಾಣಿಗಳ ಮೇಲೆ ನಡೆಯುವ ಕ್ರೌರ್ಯವನ್ನು ತಡೆಗಟ್ಟುವುದು
 (ಸಿ)(ಸಿ) ಜಲಸಂರಕ್ಷಣೆ
 (ಡಿ)ಅರಣ್ಯ ನಾಶವನ್ನು ತಡೆಗಟ್ಟುವುದು
CORRECT ANSWER

(ಡಿ) ಅರಣ್ಯ ನಾಶವನ್ನು ತಡೆಗಟ್ಟುವುದು


71.ಈ ಕೆಳಗಿನ ಶಿಖರಗಳಲ್ಲಿ ಯಾವುದು ವಿಶ್ವದ ಅತ್ಯುನ್ನತವಾದ ಶಿಖರ?
 (ಎ)ಮೌಂಟ್ ಎವರೆಸ್ಟ್
 (ಬಿ)ಗಾಡ್ವಿನ್ ಆಸ್ಟೆನ್
 (ಸಿ)ಕಾಂಚನ ಜುಂಗಾ
 (ಡಿ)ಅನ್ನಪೂರ್ಣ
CORRECT ANSWER

(ಎ) ಮೌಂಟ್ ಎವರೆಸ್ಟ್


72.ಈ ಕೆಳಗಿನ ಕರ್ನಾಟಕದ ಯಾವ ನಗರಕ್ಕೆ ಪೊಲೀಸ್ ಆಯುಕ್ತರು ಇಲ್ಲ ?
 (ಎ)ಬೆಳಗಾವಿ
 (ಬಿ)ಮಂಗಳೂರು
 (ಸಿ)ತುಮಕೂರು
 (ಡಿ)ಮೈಸೂರು
CORRECT ANSWER

(ಸಿ) ತುಮಕೂರು


73.ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ಈ ಕೆಳಕಂಡ ಯಾವ ವಾಕ್ಯಾಂಗವು ಕಾಣಿಸಿಕೊಳ್ಳುತ್ತದೆ ?
 (ಎ)ಸಾರ್ವಭೌಮ ಸಮಾಜವಾದಿ ಗಣರಾಜ್ಯ
 (ಬಿ)ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ
 (ಸಿ)ಸಾರ್ವಭೌಮ ಸಮಾಜವಾದಿ ಪ್ರಜಾಸತ್ತಾತ್ಮಕ ಗಣರಾಜ್ಯ
 (ಡಿ)ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ
CORRECT ANSWER

(ಡಿ) ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ


74.ಭಾರತದ ಸಂವಿಧಾನವನ್ನು ರೂಪಿಸಿದವರು ನ್ಯಾಯಿಕ ಪುನರಾವಲೋಕನದ ವಿಚಾರವನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆದಿದ್ದಾರೆ?
 (ಎ)ಯು.ಎಸ್.ಎ.
 (ಬಿ)ಆಸ್ಟ್ರೇಲಿಯಾ
 (ಸಿ)ಯುನೈಟೆಡ್ ಕಿಂಗ್‌ಡಮ್‌
 (ಡಿ)ಫ್ರಾನ್ಸ್
CORRECT ANSWER

(ಎ) ಯು.ಎಸ್.ಎ.


75.ಅಘನಾಶಿನಿ ಮತ್ತು ಶರಾವತಿ ನದಿಗಳ ಮಧ್ಯೆ ಇರುವ ಪಟ್ಟಣಗಳ ಜೋಡಿ ಯಾವುದು ?
 (ಎ)ಹೊನ್ನಾವರ ಮತ್ತು ಭಟ್ಕಳ
 (ಬಿ)ಭಟ್ಕಳ ಮತ್ತು ಮಲ್ಪೆ
 (ಸಿ)ಕಾರವಾರ ಮತ್ತು ಗೋಕರ್ಣ
 (ಡಿ)ಕುಮಟಾ ಮತ್ತು ಹೊನ್ನಾವರ
CORRECT ANSWER

(ಡಿ) ಕುಮಟಾ ಮತ್ತು ಹೊನ್ನಾವರ


76.ಮ್ಯಾನ್‌ಮಾರ್‌ ಮತ್ತು ಬಾಂಗ್ಲಾದೇಶದೊಂದಿಗೆ ಅಂತರರಾಷ್ಟ್ರೀಯ ಗಡಿರೇಖೆಯನ್ನು ಹೊಂದಿರುವ ರಾಜ್ಯ
 (ಎ)ಮಣಿಪುರ
 (ಬಿ)ತ್ರಿಪುರ
 (ಸಿ)ಒರಿಸ್ಸಾ
 (ಡಿ)ಮಿಜೋರಾಂ
CORRECT ANSWER

(ಡಿ) ಮಿಜೋರಾಂ


77.ಕರ್ನಾಟಕದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈಗಿನ ಅಧ್ಯಕ್ಷರು ಯಾರು ?
 (ಎ)ವಾಟಾಳ್ ನಾಗರಾಜ್
 (ಬಿ)ಡಾ॥ ಮುಖ್ಯಮಂತ್ರಿ ಚಂದ್ರ
 (ಸಿ)ಎಸ್.ಜಿ. ಸಿದ್ದರಾಮಯ್ಯ
 (ಡಿ)ಪಾಟೀಲ ಪುಟ್ಟಪ್ಪ
CORRECT ANSWER

(ಸಿ) ಎಸ್.ಜಿ. ಸಿದ್ದರಾಮಯ್ಯ


78.ಒಬ್ಬ ಆಟಗಾರನಿಗೆ ತತ್‌ಕ್ಷಣದ ಶಕ್ತಿಗಾಗಿ ನೀಡುವುದು
 (ಎ)ಕೊಬ್ಬು
 (ಬಿ)ಪ್ರೊಟೀನ್‌ಗಳು
 (ಸಿ)ಕಾರ್ಬೋಹೈಡ್ರೇಟ್‌ಗಳು
 (ಡಿ)ವಿಟಮಿನ್‌ಗಳು
CORRECT ANSWER

(ಸಿ) ಕಾರ್ಬೋಹೈಡ್ರೇಟ್‌ಗಳು


79.ರಾಷ್ಟ್ರೀಯ ಏಡ್ಸ್ ಸಂಶೋಧನಾ ಸಂಸ್ಥೆ ಇರುವ ಸ್ಥಳ
 (ಎ)ನವದೆಹಲಿ
 (ಬಿ)ಪುಣೆ
 (ಸಿ)ಲಕ್ನೋ
 (ಡಿ)ಬೆಂಗಳೂರು
CORRECT ANSWER

(ಬಿ) ಪುಣೆ


80.ಮನುಷ್ಯನ ಶರೀರದಲ್ಲಿರುವ ಅತಿ ದೊಡ್ಡ ಗ್ರಂಥಿ ಯಾವುದು?
 (ಎ)ಥೈರಾಯಿಡ್
 (ಬಿ)ಪಿಟ್ಯೂಟರಿ
 (ಸಿ)ಪೀನಿಯಲ್
 (ಡಿ)ಲಿವರ್
CORRECT ANSWER

(ಡಿ) ಲಿವರ್


81.ಈ ಕೆಳಗಿನ ಯಾವ ಪದಾರ್ಥವು ಅರೆ ವಾಹಕವಾಗಿದೆ ?
 (ಎ)ಸಿಲಿಕಾನ್
 (ಬಿ)ಮರ
 (ಸಿ)ರಬ್ಬರ್
 (ಡಿ)ತಾಮ್ರ
CORRECT ANSWER

(ಎ) ಸಿಲಿಕಾನ್


82.ಸರ್ ಸಿ.ವಿ. ರಾಮನ್ ಅವರಿಗೆ ಭೌತಶಾಸ್ತ್ರದಲ್ಲಿ ಅವರು ಈ ಕೆಳಕಂಡದ್ದನ್ನು ಕುರಿತು ಮಾಡಿದ ಅಧ್ಯಯನಕ್ಕಾಗಿ ನೊಬೆಲ್ ಬಹುಮಾನ ನೀಡಲಾಯಿತು?
 (ಎ)ಚದುರಿಕೆ
 (ಬಿ)ವಿವರ್ತನೆ
 (ಸಿ)ವೃತ್ತೀಕರಣ
 (ಡಿ)ಧ್ರುವೀಕರಣ
CORRECT ANSWER

(ಎ) ಚದುರಿಕೆ


83.ನಾಗಾರ್ಜುನ ಸಾಗರ್ ಯೋಜನೆಯು ಯಾವ ನದಿಯ ಮೇಲೆ ನಿರ್ಮಿತವಾಗಿದೆ ?
 (ಎ)ಕಾವೇರಿ
 (ಬಿ)ಕೃಷ್ಣ
 (ಸಿ)ಗಂಗಾ
 (ಡಿ)ನರ್ಮದಾ
CORRECT ANSWER

(ಬಿ) ಕೃಷ್ಣ


84.ವಿಶ್ವದಲ್ಲೇ ಅತಿ ದೊಡ್ಡ ಮ್ಯಾಂಗ್ರೋವ್ ಅರಣ್ಯ ಯಾವುದು?
 (ಎ)ಪಿಚವರಾಮ್
 (ಬಿ)ಪಿತಾರ
 (ಸಿ)ಸುಂದರ್‌ಬನ್‌
 (ಡಿ)ಬಿತರ್‌ಕಾನಿಕಾ
CORRECT ANSWER

(ಸಿ) ಸುಂದರ್‌ಬನ್‌


85.ಜನವರಿ 2017 ರಲ್ಲಿ ನಡೆದ 14ನೆಯ ಪ್ರವಾಸಿ ಭಾರತೀಯ ದಿವಸ್ ಎಲ್ಲಿ ನಡೆಯಿತು ?
 (ಎ)ಪಣಜಿ
 (ಬಿ)ಬೆಂಗಳೂರು
 (ಸಿ)ಮಂಗಳೂರು
 (ಡಿ)ವಿಶಾಖಪಟ್ಟಣಂ
CORRECT ANSWER

(ಬಿ) ಬೆಂಗಳೂರು


86.ಭಾರತೀಯ ಸಂವಿಧಾನದಲ್ಲಿ ಎಷ್ಟು ಮೂಲಭೂತ ಕರ್ತವ್ಯಗಳಿವೆ?
 (ಎ)9
 (ಬಿ)10
 (ಸಿ)11
 (ಡಿ)12
CORRECT ANSWER

(ಸಿ) 11


87.ಭಾರತದಲ್ಲಿ ಎಷ್ಟು ಕೇಂದ್ರಾಡಳಿತ ಪ್ರದೇಶಗಳಿವೆ ?
 (ಎ)6
 (ಬಿ)7
 (ಸಿ)8
 (ಡಿ)9
CORRECT ANSWER

(ಬಿ) 7


88.ಪೂರ್ಣಗೊಳಿಸಿ.
 (ಎ)117
 (ಬಿ)36
 (ಸಿ)32
 (ಡಿ)26
CORRECT ANSWER

(ಬಿ) 36


89.ಉತ್ತರಿಸಿ.
(9 + 4) – 3 × 7 + 16 – 8 = ?
 (ಎ)78
 (ಬಿ)42
 (ಸಿ)-32
 (ಡಿ)0
CORRECT ANSWER

(ಡಿ) 0


90.ರಮೇಶ್ 15 ವರ್ಷಗಳ ನಂತರ ವಯಸ್ಸು ಅವನ ಹಿಂದಿನ 5 ವರ್ಷಗಳ 5ರಷ್ಟು ಇರುತ್ತದೆ. ಹಾಗಾದರೆ ಅವನ ಈಗಿನ ವಯಸ್ಸೆಷ್ಟು?
 (ಎ)10
 (ಬಿ)15
 (ಸಿ)25
 (ಡಿ)12
CORRECT ANSWER

(ಎ) 10


91.ಒಂದು ರೈಲು ಸ್ಥಳ Aಅನ್ನು ಬೆಳಿಗ್ಗೆ 7.00 a.m. ಗೆ ಬಿಟ್ಟು ಬೆಳಿಗ್ಗೆ 10.00 a.m. ಗೆ 180 km. ದೂರದಲ್ಲಿರುವ ಸ್ಥಳ Bಅನ್ನು ತಲುಪುತ್ತದೆ. ರೈಲಿನ ವೇಗ ಎಷ್ಟು ?
 (ಎ)50 km/hr
 (ಬಿ)60 km/hr
 (ಸಿ)72 km/hr
 (ಡಿ)36 km/hr
CORRECT ANSWER

(ಬಿ) 60 km/hr


92.ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯವನ್ನು ಏನೆಂದು ಮರು ನಾಮಕರಣ ಮಾಡಲಾಗಿದೆ ?
 (ಎ)ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ
 (ಬಿ)ರಾಣಿಚೆನ್ನಮ್ಮ ಮಹಿಳಾ ವಿಶ್ವವಿದ್ಯಾನಿಲಯ
 (ಸಿ)ಒನಕೆ ಓಬವ್ವ ಮಹಿಳಾ ವಿಶ್ವವಿದ್ಯಾನಿಲಯ
 (ಡಿ)ಯಾವುದೂ ಅಲ್ಲ
CORRECT ANSWER

(ಎ) ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ


93.ಕರ್ನಾಟಕ ರಾಜ್ಯದ ಮಹಿಳಾ ಆಯೋಗದ ಅಧ್ಯಕ್ಷೆ ಯಾರು
 (ಎ)ಮಂಜುಳಾ ಮಾನಸ
 (ಬಿ)ಮಂಜುಳಾ ನಾಯ್ಡು
 (ಸಿ)ನಾಗಲಕ್ಷ್ಮಿ ಬಾಯಿ
 (ಡಿ)ಮೀರಾ ಸಕ್ಸೇನಾ
CORRECT ANSWER

(ಸಿ) ನಾಗಲಕ್ಷ್ಮಿ ಬಾಯಿ


94.2000 MW ಸೌರವಿದ್ಯುತ್ ಪಾರ್ಕ್ಅನ್ನು ಎಲ್ಲಿ ಸ್ಥಾಪಸಿದ್ದಾರೆ ?
 (ಎ)ಕಲಬುರುಗಿ
 (ಬಿ)ತುಮಕೂರು
 (ಸಿ)ವಿಜಯಪುರ
 (ಡಿ)ಬಳ್ಳಾರಿ
CORRECT ANSWER

(ಬಿ) ತುಮಕೂರು


95.ಈ ಕೆಳಗಿನ ಯಾರ ಅಧ್ಯಕ್ಷತೆಯಲ್ಲಿ ಕರ್ನಾಟಕದ ಪ್ರವಾಸೋದ್ಯಮ ವಿಷನ್ ಗ್ರೂಪನ್ನು ಸ್ಥಾಪಿಸಲಾಗಿದೆ ?
 (ಎ)ಮೋಹನದಾಸ್ ಪೈ
 (ಬಿ)ನಾರಾಯಣ ಮೂರ್ತಿ
 (ಸಿ)ನಂದನ ನಿಲೇಕೇಣಿ
 (ಡಿ)ಕಿರಣ್ ಮಜುಂದಾರ್ ಷಾ
CORRECT ANSWER

(ಎ) ಮೋಹನದಾಸ್ ಪೈ


96.ಈ ಕೆಳಗಿನವುಗಳಲ್ಲಿ ಯಾವ ಮೈಕ್ರೋ ನ್ಯೂಟ್ರಿಯಂಟ್ ಕೊರತೆಯು ಗಾಯಟರ್ ರೋಗವನ್ನುಂಟು ಮಾಡುತ್ತದೆ ?
 (ಎ)ಕ್ಯಾಲ್ಷಿಯಂ
 (ಬಿ)ಕಬ್ಬಿಣ
 (ಸಿ)ಅಯೋಡಿನ್
 (ಡಿ)ರಂಜಕ
CORRECT ANSWER

(ಸಿ) ಅಯೋಡಿನ್


97.ಗಾಳಿಯ ವೆಲಾಸಿಟಿಯನ್ನು ಯಾವುದರಿಂದ ಅಳೆಯುತ್ತಾರೆ?
 (ಎ)ಥರ್ಮಾಮೀಟರ್
 (ಬಿ)ಅನಿಮೋ ಮೀಟರ್
 (ಸಿ)ಬಾರೋ ಮೀಟರ್
 (ಡಿ)ಹೈಗ್ರೋ ಮೀಟರ್
CORRECT ANSWER

(ಬಿ) ಅನಿಮೋ ಮೀಟರ್


98.‘ಬೆಳಕಿನ ವರ್ಷ’ ಎಂದರೇನು ?
 (ಎ)ಕಾಲದ ಅಳತೆ
 (ಬಿ)ಬೆಳಕಿನ ಅಳತೆ
 (ಸಿ)ದೂರದ ಅಳತೆ
 (ಡಿ)ಬೆಳಕಿನ ತೀವ್ರತೆಯಅಳತೆ
CORRECT ANSWER

(ಸಿ) ದೂರದ ಅಳತೆ


99._________ ಗ್ರಹಕ್ಕೆ ಟೈಟಾನ್ ಎನ್ನುವ ಅತಿ ದೊಡ್ಡ ಉಪಗ್ರಹವಿದೆ.
 (ಎ)ಮಂಗಳ
 (ಬಿ)ನೆಪ್ಯ್ಚೂನ್
 (ಸಿ)ಗುರು
 (ಡಿ)ಶನಿ
CORRECT ANSWER

(ಡಿ) ಶನಿ


100.ಭಾರತದ ಯಾವ ರಾಜ್ಯದ ಮೂಲಕ ಅರಾವಳಿ ಪರ್ವತ ಶ್ರೇಣಿ ಹಬ್ಬಿದೆ ?
 (ಎ)ಮಹಾರಾಷ್ಟ್ರ
 (ಬಿ)ರಾಜಸ್ಥಾನ
 (ಸಿ)ಉತ್ತರ ಪ್ರದೇಶ
 (ಡಿ)ಕರ್ನಾಟಕ
CORRECT ANSWER

(ಬಿ) ರಾಜಸ್ಥಾನ

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment