WhatsApp Group Join Now
Telegram Group Join Now

Police Constable Previous Paper 29-10-2017

ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್-ಡಿಎಆರ್) ಪ್ರಶ್ನೆಪತ್ರಿಕೆ

 

1.ಕರ್ನಾಟಕ ಪೊಲೀಸ್ ಅಕಾಡೆಮಿ ಎಲ್ಲಿದೆ?
 (ಎ)ಬೆಂಗಳೂರು
 (ಬಿ)ಮಂಗಳೂರು
 (ಸಿ)ಮೈಸೂರು
 (ಡಿ)ಬೆಳಗಾವಿ

CORRECT ANSWER

(ಸಿ) ಮೈಸೂರು


2.ಕರ್ನಾಟಕದಲ್ಲಿ ಒಟ್ಟು ಎಷ್ಟು ಪೊಲೀಸ್ ಆಯುಕ್ತಾಲಯಗಳು ಕಾರ್ಯಂನಿರ್ವಹಿಸುತ್ತಿವೆ?
 (ಎ)2
 (ಬಿ)4
 (ಸಿ)6
 (ಡಿ)5
CORRECT ANSWER

(ಡಿ) 5


3.ಉಪವಿಭಾಗದ ಪೊಲೀಸ್ ಅಧಿಕಾರಿ ಯಾರಾಗಿರುತ್ತಾರೆ?
 (ಎ)ಪಿ.ಎಸ್.ಐ
 (ಬಿ)ಸಿ.ಪಿ.ಐ
 (ಸಿ)ಡಿ.ಎಸ್.ಪಿ.
 (ಡಿ)ಎ.ಎಸ್.ಐ.
CORRECT ANSWER

(ಸಿ) ಡಿ.ಎಸ್.ಪಿ.


4.ಈ ಕೆಳಗಿನವುಗಳಲ್ಲಿ ಯಾವುದು ಕರ್ನಾಟಕ ರಾಜ್ಯ ಪೊಲೀಸ್ ಘಟಕ ಅಲ್ಲ
 (ಎ)ಸಿ.ಐ.ಡಿ.
 (ಬಿ)ಎ.ಸಿ.ಬಿ.
 (ಸಿ)ರಾಜ್ಯ ಗುಪ್ತವಾರ್ತೆ
 (ಡಿ)ಸಿ.ಬಿ.ಐ.
CORRECT ANSWER

(ಡಿ) ಸಿ.ಬಿ.ಐ.


5.ವಾರದ ಕವಾಯತುವನ್ನು ಯಾವ ದಿನದಂದು ನಡೆಸಲಾಗುತ್ತದೆ?
 (ಎ)ಮಂಗಳವಾರ
 (ಬಿ)ಭಾನುವಾರ
 (ಸಿ)ಶುಕ್ರವಾರ
 (ಡಿ)ಗುರುವಾರ
CORRECT ANSWER

(ಸಿ) ಶುಕ್ರವಾರ


6.ಹರಪ್ಪ ನಾಗರೀಕತೆಯ ದೋಲವೀರ ಎಲ್ಲಿದೆ?
 (ಎ)ಗುಜರಾತ್
 (ಬಿ)ಪಂಜಾಬ್
 (ಸಿ)ಹರಿಯಾಣ
 (ಡಿ)ಮಹಾರಾಷ್ಟ್ರ
CORRECT ANSWER

(ಎ) ಗುಜರಾತ್


7.ಚೋಳರ ರಾಜಧಾನಿ ಯಾವುದು?
 (ಎ)ವಂಜಿ
 (ಬಿ)ಉರೈಯೂರು
 (ಸಿ)ಕರೂರು
 (ಡಿ)ಮಧುರೈ
CORRECT ANSWER

(ಬಿ) ಉರೈಯೂರು


8.ಮೊದಲನೇ ಪಾಣಿಪತ್ ಕದನ ಯಾವಾಗ ನಡೆಯಿತು?
 (ಎ)1592
 (ಬಿ)1562
 (ಸಿ)1526
 (ಡಿ)1620
CORRECT ANSWER

(ಸಿ) 1526


9.ನಾಲ್ಕನೇ ಆಂಗ್ಲೋ – ಮೈಸೂರು ಕದನ ಯಾವಾಗ ನಡೆಯಿತು?
 (ಎ)1766
 (ಬಿ)1790
 (ಸಿ)1794
 (ಡಿ)1799
CORRECT ANSWER

(ಡಿ) 1799


10.ಚಂಪಾರಣ್ ಸತ್ಯಾಗ್ರಹ ನಡೆದ ವರ್ಷ
 (ಎ)1915
 (ಬಿ)1917
 (ಸಿ)1918
 (ಡಿ)1920
CORRECT ANSWER

(ಬಿ) 1917


11.ರಾತ್ರಿ ಕುರುಡುತನ ಯಾವ ಜೀವಸತ್ವದ ಕೊರತೆಯಿಂದ ಬರುತ್ತದೆ?
 (ಎ)ಜೀವಸತ್ವ -A
 (ಬಿ)ಜೀವಸತ್ವ – B
 (ಸಿ)ಜೀವಸತ್ವ – D
 (ಡಿ)ಜೀವಸತ್ವ – E
CORRECT ANSWER

(ಎ) ಜೀವಸತ್ವ -A


12.ನೀರಿನಲ್ಲಿ ಕರಗುವ ಜೀವಸತ್ವ ಯಾವುದು?
 (ಎ)ಜೀವಸತ್ವ -A
 (ಬಿ)ಜೀವಸತ್ವ – B
 (ಸಿ)ಜೀವಸತ್ವ – D
 (ಡಿ)ಜೀವಸತ್ವ – E
CORRECT ANSWER

(ಬಿ) ಜೀವಸತ್ವ – B


13.ರಕ್ತವನ್ನು 4 ಗುಂಪುಗಳಾಗಿ ವಿಂಗಡಿಸಿದವನು ಯಾರು?
 (ಎ)ಮೆಂಡಲ್
 (ಬಿ)ಲ್ಯಾಂಡ್ ಸ್ಟೀನರ್
 (ಸಿ)ಮೇಡಂ ಕ್ಯೂರಿ
 (ಡಿ)ವ್ಯಾಟ್ಸನ್ ಮತ್ತು ಕ್ರಿಕ್
CORRECT ANSWER

(ಬಿ) ಲ್ಯಾಂಡ್ ಸ್ಟೀನರ್


14.ಪ್ರೋಟೋಜೋವಾದಿಂದ ಬರುವ ಕಾಯಿಲೆ ಯಾವುದು?
 (ಎ)ಮಲೇರಿಯಾ
 (ಬಿ)ಸ್ಮಾಲ್ ಫಾಕ್ಸ್
 (ಸಿ)ಕಾಲರಾ
 (ಡಿ)ಕುಷ್ಟರೋಗ
CORRECT ANSWER

(ಎ) ಮಲೇರಿಯಾ


15.ಕ್ಯಾನ್ಸರ್ ರೋಗದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?
 (ಎ)ಅಂಕಾಲಜಿ
 (ಬಿ)ಅರ್ನಿಥಾಲಜಿ
 (ಸಿ)ಪೋಮಾಲಜಿ
 (ಡಿ)ಟ್ರೈಕಾಲಜಿ
CORRECT ANSWER

(ಎ) ಅಂಕಾಲಜಿ


16.ರಾಜ್ಯ ಲೋಕಸಭಾ ಸದಸ್ಯರ ಅಧಿಕಾರಾವಧಿ ಎಷ್ಟು?
 (ಎ)5 ವರ್ಷ
 (ಬಿ)6 ವರ್ಷ ಅಥವಾ 60 ವರ್ಷ
 (ಸಿ)6 ವರ್ಷ ಅಥವಾ 62 ವರ್ಷ
 (ಡಿ)4 ವರ್ಷ ಅಥವಾ 60 ವರ್ಷ
CORRECT ANSWER

(ಎ) 5 ವರ್ಷ


17.ಕೆಳಗಿನ ಯಾವುದು ಸಂವಿಧಾನಾತ್ಮಕ ಪರಿಹಾರ ಕ್ರಮಗಳ ಮೂಲಭೂತ ಹಕ್ಕು ಅಲ್ಲ?
 (ಎ)ಹೇಬಿಯಸ್ ಕಾರ್ಪಸ್
 (ಬಿ)ಮ್ಯಾಂಡಮಸ್
 (ಸಿ)ಪ್ರೋಹಿಬಿಷನ್
 (ಡಿ)ಇಂಜಂಕ್ಷನ್
CORRECT ANSWER

(ಡಿ) ಇಂಜಂಕ್ಷನ್


18.ಹಣಕಾಸು ಆಯೋಗದ ಅಧ್ಯಕ್ಷರನ್ನು ನೇಮಕ ಮಾಡುವವರು?
 (ಎ)ರಾಷ್ಟ್ರಪತಿ
 (ಬಿ)ಪ್ರಧಾನಮಂತ್ರಿ
 (ಸಿ)ಸ್ಪೀಕರ್
 (ಡಿ)ಹಣಕಾಸು ಮಂತಿ
CORRECT ANSWER

(ಎ) ರಾಷ್ಟ್ರಪತಿ


19.ಕರ್ನಾಟಕದ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಸದಸ್ಯರ ಸಂಖ್ಯೆ
 (ಎ)20
 (ಬಿ)25
 (ಸಿ)30
 (ಡಿ)35
CORRECT ANSWER

(ಬಿ) 25


20.ಚಲನಶಕ್ತಿಯ ಸಮೀಕರಣ ಹೀಗಿದೆ :
 (ಎ)E=mc2E=mc2
 (ಬಿ)KE=12mv2KE=12mv2
 (ಸಿ)KE=F×SKE=F×S
 (ಡಿ)KE=MGHKE=MGH
CORRECT ANSWER

(ಬಿ) KE=12mv2KE=12mv2


21.ಮರಳುಗಾಡಿನ ಮರೀಚಿಕೆಗೆ ಕಾರಣ
 (ಎ)ವಕ್ರೀಭವನ
 (ಬಿ)ಪೂರ್ಣಾಂತರಿಕ ಪ್ರತಿಫಲನ
 (ಸಿ)ವರ್ಣ ವಿಭಜನೆ
 (ಡಿ)ಬೆಳಕಿನ ಚದುರುವಿಕೆ
CORRECT ANSWER

(ಬಿ) ಪೂರ್ಣಾಂತರಿಕ ಪ್ರತಿಫಲನ


22.ಭೂಪದರದಲ್ಲಿ ಇರುವ ಪ್ರಮುಖ ಧಾತು ಯಾವುದು?
 (ಎ)ಆಮ್ಲಜನಕ (O)
 (ಬಿ)ಸಿಲಿಕಾನ್ (Si)
 (ಸಿ)ಅಲ್ಯೂಮೀನಿಯಂ (Al)
 (ಡಿ)ಕಬ್ಬಿಣ (Fe)
CORRECT ANSWER

(ಎ) ಆಮ್ಲಜನಕ (O)


23.ಕೆಳಗಿನದರಲ್ಲಿ ಯಾವುದರ ಪರಮಾಣು ಸಂಖ್ಯೆ ಸರಿಯಿಲ್ಲ?
 (ಎ)ಪೊಟ್ಯಾಸಿಯಂ (K)- 19
 (ಬಿ)ಆರ್ಗಾನ್ (Ar) -18
 (ಸಿ)ಕ್ಯಾಲ್ಷಿಯಂ (Ca) -20
 (ಡಿ)ಟೈಟಾನಿಯಂ (Ti) -21
CORRECT ANSWER

(ಡಿ) ಟೈಟಾನಿಯಂ (Ti)-21


24.ಅಮೋನಿಯಾದ ಅಣು ಸೂತ್ರ
 (ಎ)C2H2C2H2
 (ಬಿ)NH4NH4
 (ಸಿ)NH3NH3
 (ಡಿ)C2NH3C2NH3
CORRECT ANSWER

(ಸಿ) NH3NH3


25.ಕನ್ನಡದ ಕಾಳಿದಾಸ ಯಾರು?
 (ಎ)ಪಂಪ
 (ಬಿ)ಬಸವಪ್ಪ ಶಾಸ್ತ್ರಿ
 (ಸಿ)ಬಸವೇಶ್ವರ
 (ಡಿ)ರನ್ನ
CORRECT ANSWER

(ಬಿ) ಬಸವಪ್ಪ ಶಾಸ್ತ್ರಿ


26.ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದಾಗ ಮುಖ್ಯಮಂತ್ರಿ ಯಾರಾಗಿದ್ದರು?
 (ಎ)ಗುಂಡೂರಾವ್
 (ಬಿ)ರಾಮಕೃಷ್ಣ ಹೆಗಡೆ
 (ಸಿ)ದೇವರಾಜ್ ಅರಸ್
 (ಡಿ)ವೀರೇಂದ್ರ ಪಾಟೀಲ್
CORRECT ANSWER

(ಸಿ) ದೇವರಾಜ್ ಅರಸ್


27.ರಾಜ್ಯ ಪುನರ್ರಚನಾ ಆಯೋಗದ ಅಧ್ಯಕ್ಷರು ಯಾರು?
 (ಎ)ಫಜಲ್ ಅಲಿ
 (ಬಿ)ವಲ್ಲಭಬಾಯಿ ಪಟೇಲ್
 (ಸಿ)ಜವಾಹರ್ ಲಾಲ್ ನೆಹರೂ
 (ಡಿ)ಲಾಲ್ ಬಹದ್ದೂರ್ ಶಾಸ್ತ್ರಿ
CORRECT ANSWER

(ಎ) ಫಜಲ್ ಅಲಿ


28.ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಯಾವ ಸ್ಥಳವನ್ನು ಕರೆಯಲಾಗುತ್ತದೆ?
 (ಎ)ಗೌರಿಬಿದನೂರು
 (ಬಿ)ಮಂಡ್ಯ
 (ಸಿ)ವಿಧುರಾಶ್ವತ್ಥ
 (ಡಿ)ತುಮಕೂರು
CORRECT ANSWER

(ಸಿ) ವಿಧುರಾಶ್ವತ್ಥ


29.ಮೈಸೂರಿನ ಕೊನೆಯ ದಿವಾನ್ ಯಾರು?
 (ಎ)ಸರ್ ಮಿರ್ಜಾ ಇಸ್ಮಾಯಿಲ್
 (ಬಿ)ಎ. ಆರ್. ಬ್ಯಾನರ್ಜಿ
 (ಸಿ)ವಿಶ್ವೇಶ್ವರಯ್ಯ
 (ಡಿ)ಎ.ಎಂ. ರಾಮಸ್ವಾಮಿ
CORRECT ANSWER

(ಡಿ) ಎ.ಎಂ. ರಾಮಸ್ವಾಮಿ


30.20 ವರ್ಷಗಳ ಹಿಂದೆ ನನ್ನ ವಯಸ್ಸು ಇವತ್ತಿನ ವಯಸ್ಸಿನ ಮೂರನೇ ಒಂದು ಭಾಗವಾಗಿತ್ತು. ಹಾಗಾದರೆ ನನ್ನ ಈಗಿನ ವಯಸ್ಸೆಷ್ಟು?
 (ಎ)66 ವರ್ಷ
 (ಬಿ)36 ವರ್ಷ
 (ಸಿ)33 ವರ್ಷ
 (ಡಿ)30 ವರ್ಷ
CORRECT ANSWER

(ಡಿ) 30 ವರ್ಷ


31.2, 4, 16, ____
 (ಎ)25
 (ಬಿ)36
 (ಸಿ)256
 (ಡಿ)125
CORRECT ANSWER

(ಸಿ) 256


32.ಅಕ್ಷರ ಸರಣಿ ಪೂರ್ತಿಗೊಳಿಸಿ.
1.AZ, CX, FU, …..
 (ಎ)KP
 (ಬಿ)HK
 (ಸಿ)JQ
 (ಡಿ)LM
CORRECT ANSWER

(ಸಿ) JQ


33.ಒಂದು ರೈಲು ಪ್ರತಿ ಗಂಟೆಗೆ 92.4 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಹಾಗಾದರೆ 10 ನಿಮಿಷದಲ್ಲಿ ಎಷ್ಟು ಮೀಟರ್ ದೂರ ಚಲಿಸುತ್ತದೆ?
 (ಎ)15000
 (ಬಿ)15400
 (ಸಿ)16000
 (ಡಿ)16400
CORRECT ANSWER

(ಬಿ) 15400


34.ಎಷ್ಟು ಪ್ರತಿಶತ ಜನರು ಇಂದಿಗೂ ಭಾರತದಲ್ಲಿ ಕೃಷಿ ಮೇಲೆ ಅವಲಂಬಿತರಾಗಿದ್ದಾರೆ?
 (ಎ)46%
 (ಬಿ)50%
 (ಸಿ)58%
 (ಡಿ)64%
CORRECT ANSWER

(ಸಿ) 58%


35.‘Operation Flood’ನ ಜನಕ ಯಾರು?
 (ಎ)ನಾರ್‌ಮನ್‌ ಬೋರ್‌ಲಾಗ್‌
 (ಬಿ)ವರ್ಗೀಸ್ ಕುರಿಯನ್
 (ಸಿ)ಸ್ವಾಮಿನಾಥನ್
 (ಡಿ)ರಂಗರಾಜನ್
CORRECT ANSWER

(ಬಿ) ವರ್ಗೀಸ್ ಕುರಿಯನ್


36.ಭಾರತದ ಅತೀ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್ ಯಾವುದು?
 (ಎ)ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
 (ಬಿ)ಕೆನರಾ ಬ್ಯಾಂಕ್
 (ಸಿ)ಸಿಂಡಿಕೇಟ್ ಬ್ಯಾಂಕ್
 (ಡಿ)ಐ.ಸಿ.ಐ.ಸಿ.ಐ. ಬ್ಯಾಂಕ್
CORRECT ANSWER

(ಎ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ


37.ಚಹಾದ ಅತ್ಯಂತ ಹೆಚ್ಚಿನ ಉತ್ಪಾದಕ ರಾಜ್ಯ
 (ಎ)ಕರ್ನಾಟಕ
 (ಬಿ)ಕೇರಳ
 (ಸಿ)ಅಸ್ಸಾಂ
 (ಡಿ)ಮಹಾರಾಷ್ಟ್ರ
CORRECT ANSWER

(ಸಿ) ಅಸ್ಸಾಂ


38.ಹಳದಿ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ?
 (ಎ)ಎಣ್ಣೆಕಾಳುಗಳು
 (ಬಿ)ಬೇಳೆ
 (ಸಿ)ಬಂಗಾರ
 (ಡಿ)ಮೀನು
CORRECT ANSWER

(ಎ) ಎಣ್ಣೆಕಾಳುಗಳು


39.ಭಾರತದ ಶ್ರೀಮಂತರಲ್ಲಿ ಮೊದಲ ಸ್ಥಾನ ಯಾರಿಗಿದೆ?
 (ಎ)ಬಾಲಕೃಷ್ಣ
 (ಬಿ)ಅನಿಲ್ ಅಂಬಾನಿ
 (ಸಿ)ಮುಖೇಶ್ ಅಂಬಾನಿ
 (ಡಿ)ರತನ್ಟಾಟಾ
CORRECT ANSWER

(ಸಿ) ಮುಖೇಶ್ ಅಂಬಾನಿ


40.‘ಆನೆ ಯೋಜನೆ’ ಯಾವಾಗ ಜಾರಿಗೆ ಬಂತು?
 (ಎ)1982
 (ಬಿ)1992
 (ಸಿ)2002
 (ಡಿ)2012
CORRECT ANSWER

(ಬಿ) 1992


41.ಮೊದಲ ವಿಶ್ವಕನ್ನಡ ಸಮ್ಮೇಳನ ಎಲ್ಲಿ ನಡೆದಿತ್ತು?
 (ಎ)ಮೈಸೂರು
 (ಬಿ)ಬೆಂಗಳೂರು
 (ಸಿ)ಬೆಳಗಾವಿ
 (ಡಿ)ದಾವಣಗೆರೆ
CORRECT ANSWER

(ಎ) ಮೈಸೂರು


42.371 (J) ಸಂವಿಧಾನದ ತಿದ್ದುಪಡಿಯ ಲಾಭ ಎಷ್ಟು ಜಿಲ್ಲೆಗಿದೆ?
 (ಎ)5
 (ಬಿ)8
 (ಸಿ)12
 (ಡಿ)6
CORRECT ANSWER

(ಡಿ) 6


43.ಭಾರತದ ಮೊದಲ ಮಹಿಳಾ ರೈಲ್ವೆ ಸಚಿವೆ ಯಾರು?
 (ಎ)ಇಂದಿರಾ ಗಾಂಧಿ
 (ಬಿ)ನಿರ್ಮಲಾ ಸೀತಾರಾಮನ್
 (ಸಿ)ಸುಷ್ಮಾ ಸ್ವರಾಜ್
 (ಡಿ)ಮಮತಾ ಬ್ಯಾನರ್ಜಿ
CORRECT ANSWER

(ಡಿ) ಮಮತಾ ಬ್ಯಾನರ್ಜಿ


44.ದಕ್ಷಿಣ ಗಂಗೆ ಎಂದು ಕರೆಯಲ್ಪಡುವ ನದಿ
 (ಎ)ಕಾವೇರಿ
 (ಬಿ)ತುಂಗಭದ್ರಾ
 (ಸಿ)ಕೃಷ್ಣ
 (ಡಿ)ನೇತ್ರಾವತಿ
CORRECT ANSWER

(ಎ) ಕಾವೇರಿ


45.ಅಂಶಿ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?
 (ಎ)ಉತ್ತರ ಕನ್ನಡ
 (ಬಿ)ದಕ್ಷಿಣ ಕನ್ನಡ
 (ಸಿ)ಧಾರವಾಡ
 (ಡಿ)ಉಡುಪಿ
CORRECT ANSWER

(ಎ) ಉತ್ತರ ಕನ್ನಡ


46.ಮೆಣಸು ಸಿಗುವುದು ಯಾವುದರಿಂದ?
 (ಎ)ಮರ
 (ಬಿ)ಗಿಡ
 (ಸಿ)ಪೊದೆ
 (ಡಿ)ಬಳ್ಳಿ
CORRECT ANSWER

(ಡಿ) ಬಳ್ಳಿ


47.ಸೋಲಿಗರು ವಾಸವಿರುವ ಜಿಲ್ಲೆ?
 (ಎ)ಚಾಮರಾಜನಗರ
 (ಬಿ)ಬೆಳಗಾವಿ
 (ಸಿ)ಚಿತ್ರದುರ್ಗ
 (ಡಿ)ಬಾಗಲಕೋಟೆ
CORRECT ANSWER

(ಎ) ಚಾಮರಾಜನಗರ


48.ಪಿ.ಎಸ್.ಐ ಸಮವಸ್ತ್ರದಲ್ಲಿ ಎಷ್ಟು ನಕ್ಷತ್ರಗಳು ಇರುತ್ತವೆ?
 (ಎ)1
 (ಬಿ)2
 (ಸಿ)3
 (ಡಿ)ಇರುವುದಿಲ್ಲ
CORRECT ANSWER

(ಬಿ) 2


49.ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಮ್ಯೂಸಿಯಂ ಎಲ್ಲಿದೆ?
 (ಎ)ಬೆಂಗಳೂರು
 (ಬಿ)ಮುಂಬಯಿ
 (ಸಿ)ನವದೆಹಲಿ
 (ಡಿ)ಕೊಲ್ಕತ್ತಾ
CORRECT ANSWER

(ಎ) ಬೆಂಗಳೂರು


50.ಸ್ಪೇನ್‌ನ ರಾಷ್ಟ್ರೀಯ ಕ್ರೀಡೆ
 (ಎ)ಬ್ಯಾಡ್ಮಿಂಟನ್
 (ಬಿ)ರಗ್ಬಿ
 (ಸಿ)ಹಾಕಿ
 (ಡಿ)ಗೂಳಿ ಕಾಳಗ
CORRECT ANSWER

(ಡಿ) ಗೂಳಿ ಕಾಳಗ


51.ವಾಂಖಡೆ ಸ್ಟೇಡಿಯಂ ಎಲ್ಲಿದೆ?
 (ಎ)ಮುಂಬೈ
 (ಬಿ)ಬೆಂಗಳೂರು
 (ಸಿ)ಕೋಲ್ಕತ್ತಾ
 (ಡಿ)ಚಂಡೀಗಢ
CORRECT ANSWER

(ಎ) ಮುಂಬೈ


52.ಅಮಾರ್ತ್ಯಸೇನ್ ಯಾವ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದರು?
 (ಎ)ಶಾಂತಿ
 (ಬಿ)ಅರ್ಥಶಾಸ್ತ್ರ
 (ಸಿ)ಭೌತಶಾಸ್ತ್ರ
 (ಡಿ)ವೈದ್ಯಕೀಯ
CORRECT ANSWER

(ಬಿ) ಅರ್ಥಶಾಸ್ತ್ರ


53.ರೆಡ್ ಇಂಡಿಯನ್ನರು ಎಲ್ಲಿ ಕಾಣಸಿಗುತ್ತಾರೆ?
 (ಎ)ಭಾರತ
 (ಬಿ)ವೆಸ್ಟ್ ಇಂಡೀಸ್
 (ಸಿ)ಉತ್ತರ ಅಮೆರಿಕಾ
 (ಡಿ)ನ್ಯೂಜಿಲ್ಯಾಂಡ್
CORRECT ANSWER

(ಸಿ) ಉತ್ತರ ಅಮೆರಿಕಾ


54.ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ ಜಾರಿಗೆ ತಂದವನು
 (ಎ)ಲಾರ್ಡ್ ಡಾಲ್ ಹೌಸಿ
 (ಬಿ)ಲಾರ್ಡ್ ವೆಲ್ಲೆಸ್ಲಿ
 (ಸಿ)ಲಾರ್ಡ್ ಮಿಂಟೋ
 (ಡಿ)ಲಾರ್ಡ್ ಕರ್ಜನ್
CORRECT ANSWER

(ಎ) ಲಾರ್ಡ್ ಡಾಲ್ ಹೌಸಿ


55.‘ಮಾಡು ಇಲ್ಲವೇ ಮಡಿ’ ಎಂಬ ಘೋಷಣೆ ಮಾಡಿದವರ್ಯಾರು?
 (ಎ)ಸುಭಾಷ್‌ಚಂದ್ರ ಬೋಸ್
 (ಬಿ)ಜೆ.ಬಿ. ಕೃಪಲಾನಿ
 (ಸಿ)ಮಹಾತ್ಮ ಗಾಂಧಿ
 (ಡಿ)ಜವಾಹರ್‌ಲಾಲ್‌ ನೆಹರೂ
CORRECT ANSWER

(ಸಿ) ಮಹಾತ್ಮ ಗಾಂಧಿ


56.2ನೇ ದುಂಡುಮೇಜಿನ ಸಮ್ಮೇಳನದಲ್ಲಿ ಕಾಂಗ್ರೆಸ್ ಪ್ರತಿನಿಧಿ ಯಾರಾಗಿದ್ದರು?
 (ಎ)ಮೋತಿಲಾಲ್ ನೆಹರೂ
 (ಬಿ)ಬಾಬಾ ಸಾಹೇಬ್ ಅಂಬೇಡ್ಕರ್
 (ಸಿ)ಜವಾಹರ್‌ಲಾಲ್‌ ನೆಹರೂ
 (ಡಿ)ಮಹಾತ್ಮ ಗಾಂಧಿ
CORRECT ANSWER

(ಡಿ) ಮಹಾತ್ಮ ಗಾಂಧಿ


57.ಮೆಗಾಸ್ಥನೀಸ್ ಭಾರತಕ್ಕೆ ಬಂದಿದ್ದು ಈತನ ಕಾಲದಲ್ಲಿ
 (ಎ)ಚಂದ್ರಗುಪ್ತ ಮೌರ್ಯ
 (ಬಿ)ಹರ್ಷವರ್ಧನ
 (ಸಿ)ಅಶೋಕ
 (ಡಿ)ಎರಡನೇ ಚಂದ್ರಗುಪ್ತ
CORRECT ANSWER

(ಎ) ಚಂದ್ರಗುಪ್ತ ಮೌರ್ಯ


58.ದೆಹಲಿಯ ಮೊಟ್ಟ ಮೊದಲ ಮಹಿಳಾ ದೊರೆ
 (ಎ)ನೂರ್ ಜಹಾನ್
 (ಬಿ)ಹಮೀದಾ ಬಾನು
 (ಸಿ)ಮುಮ್ತಾಜ್ ಮಹಲ್
 (ಡಿ)ರಜಿಯಾ ಸುಲ್ತಾನ್
CORRECT ANSWER

(ಡಿ) ರಜಿಯಾ ಸುಲ್ತಾನ್


59.ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ಪದಗಳು ಕನ್ನಡಿಯಲ್ಲಿ ನೋಡಿದಾಗಲೂ ಹಾಗೆಯೇ ಕಾಣುತ್ತವೆ?
 (ಎ)9
 (ಬಿ)10
 (ಸಿ)11
 (ಡಿ)12
CORRECT ANSWER

(ಸಿ) 11


60.10 ಜನರು ಎಷ್ಟು ವಿಧದಲ್ಲಿ ಹಸ್ತ ಲಾಘವ (Shake hands) ಮಾಡಬಹುದು?
 (ಎ)20
 (ಬಿ)25
 (ಸಿ)40
 (ಡಿ)45
CORRECT ANSWER

(ಡಿ) 45


61.ಭಾರತ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದ ವರ್ಷ ಯಾವುದು?
 (ಎ)1950
 (ಬಿ)1951
 (ಸಿ)1952
 (ಡಿ)1953
CORRECT ANSWER

(ಬಿ) 1951


62.ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ಕನಿಷ್ಠ ವಯೋಮಿತಿ.
 (ಎ)28
 (ಬಿ)30
 (ಸಿ)35
 (ಡಿ)38
CORRECT ANSWER

(ಸಿ) 35


63.ಎರಡನೇ ಪಂಚವಾರ್ಷಿಕ ಯೋಜನೆಯ ಆದ್ಯತಾ ವಲಯ ಯಾವುದಾಗಿತ್ತು?
 (ಎ)ಕೃಷಿ
 (ಬಿ)ಕೈಗಾರಿಕೆ
 (ಸಿ)ಪಶುಸಂಗೋಪನೆ
 (ಡಿ)ಜಲಾಶಯ ನಿರ್ಮಾಣ
CORRECT ANSWER

(ಬಿ) ಕೈಗಾರಿಕೆ


64.ವಿಶ್ವಬ್ಯಾಂಕ್ ಹಾಗೂ ಐ.ಎಮ್.ಎಫ್. ಎಲ್ಲಿದೆ?
 (ಎ)ಜಿನೇವಾ
 (ಬಿ)ವಿಯೆನ್ನಾ
 (ಸಿ)ನ್ಯೂಯಾರ್ಕ್
 (ಡಿ)ವಾಷಿಂಗ್‌ಟನ್‌
CORRECT ANSWER

(ಡಿ) ವಾಷಿಂಗ್‌ಟನ್‌


65.ಕೆಳಗಿನ ಯಾವ ರಾಜ್ಯದಲ್ಲಿ TFR ಅಂದರೆ ಒಟ್ಟು ಸಂತಾನೋತ್ಪತ್ತಿ ದರ ಹೆಚ್ಚಿದೆ?
 (ಎ)ಬಿಹಾರ
 (ಬಿ)ಮಧ್ಯಪ್ರದೇಶ
 (ಸಿ)ಕರ್ನಾಟಕ
 (ಡಿ)ಕೇರಳ
CORRECT ANSWER

(ಎ) ಬಿಹಾರ


66.ಭೀಮ್ (BHIM) ಆ್ಯಪ್ ಎಂದು ಲೋಕಾರ್ಪಣೆಗೊಂಡಿತು.
 (ಎ)ಡಿಸೆಂಬರ್ 30. 2016
 (ಬಿ)ಜನವರಿ 30, 2017
 (ಸಿ)ಜನವರಿ 26, 2015
 (ಡಿ)ಆಗಸ್ಟ್ 15, 2015
CORRECT ANSWER

(ಎ) ಡಿಸೆಂಬರ್ 30. 2016


67.2017ರ ಆಸ್ಟ್ರೇಲಿಯನ್ ಓಪನ್ ವಿಜೇತ ಟೆನ್ನಿಸ್ ಆಟಗಾರ ಯಾರು?
 (ಎ)ರೋಜರ್ ಫೆಡರರ್
 (ಬಿ)ಪೀಟ್ ಸಾಂಪ್ರಸ್
 (ಸಿ)ರಾಫೆಲ್ ನಡಾಲ್
 (ಡಿ)ಎಮರ್‌ಸನ್‌
CORRECT ANSWER

(ಎ) ರೋಜರ್ ಫೆಡರರ್


68.ಇತ್ತೀಚೆಗೆ ಯುನೆಸ್ಕೋ ಪಾರಂಪರಿಕ ನಗರ ಪಟ್ಟಿಗೆ ಸೇರಿದ ನಗರ
 (ಎ)ಹಂಪಿ
 (ಬಿ)ಅಹಮದಾಬಾದ್
 (ಸಿ)ದೆಹಲಿ
 (ಡಿ)ಆಗ್ರಾ
CORRECT ANSWER

(ಬಿ) ಅಹಮದಾಬಾದ್


69.ರಾಷ್ಟ್ರೀಯ ಗಣಿತ ದಿನ ಯಾವತ್ತು ಇದೆ?
 (ಎ)ಡಿಸೆಂಬರ್ – 1
 (ಬಿ)ಡಿಸೆಂಬರ್ -11
 (ಸಿ)ಡಿಸೆಂಬರ್ – 2
 (ಡಿ)ಡಿಸೆಂಬರ್ -22
CORRECT ANSWER

(ಡಿ) ಡಿಸೆಂಬರ್ -22


70.2017-18ರ ರಾಜ್ಯ ಬಜೆಟ್ ಮಂಡಿಸಿದವರು
 (ಎ)ಸಿದ್ದರಾಮಯ್ಯ
 (ಬಿ)ರಾಮಲಿಂಗಾರೆಡ್ಡಿ
 (ಸಿ)ಬಸವರಾಜ ರಾಯರೆಡ್ಡಿ
 (ಡಿ)ಜಿ. ಪರಮೇಶ್ವರ್
CORRECT ANSWER

(ಎ) ಸಿದ್ದರಾಮಯ್ಯ


71.ಕರ್ನಾಟಕದ ಗೃಹ ಮಂತ್ರಿ
 (ಎ)ಕೆ.ಜೆ. ಜಾರ್ಜ್
 (ಬಿ)ರಾಮಲಿಂಗಾರೆಡ್ಡಿ
 (ಸಿ)ಜಿ. ಪರಮೇಶ್ವರ್
 (ಡಿ)ರಮಾನಾಥ ರೈ
CORRECT ANSWER

(ಬಿ) ರಾಮಲಿಂಗಾರೆಡ್ಡಿ


72.ಕರ್ನಾಟಕದ ವಿಧಾನಸಭಾ ಸಭಾಪತಿ
 (ಎ)ಮರಿತಿಬ್ಬೇಗೌಡ
 (ಬಿ)ಕೆ.ಬಿ.ಕೋಳಿವಾಡ
 (ಸಿ)ಶಿವಶಂಕರ ರೆಡ್ಡಿ
 (ಡಿ)ಡಿ.ಎಚ್. ಶಂಕರಮೂರ್ತಿ
CORRECT ANSWER

(ಬಿ) ಕೆ.ಬಿ.ಕೋಳಿವಾಡ


73.ಯೂರೋಪ್‌ನಿಂದ ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರು ಯಾರು?
 (ಎ)ಕೊಲಂಬಸ್
 (ಬಿ)ವಾಸ್ಕೋಡ ಗಾಮ
 (ಸಿ)ಮೆಗಲಾನ್
 (ಡಿ)ಜೇಮ್‌ಕುಕ್‌
CORRECT ANSWER

(ಬಿ) ವಾಸ್ಕೋಡ ಗಾಮ


74.ಆನಂದ ಮಠದ ಕರ್ತೃ ಯಾರು?
 (ಎ)ಬಂಕಿಮ ಚಂದ್ರ ಚಟರ್ಜಿ
 (ಬಿ)ಜವಾಹರ ಲಾಲ್ ನೆಹರೂ
 (ಸಿ)ರವೀಂದ್ರನಾಥ್ ಠಾಗೋರ್
 (ಡಿ)ಶಿವರಾಮ ಕಾರಂತ
CORRECT ANSWER

(ಎ) ಬಂಕಿಮ ಚಂದ್ರ ಚಟರ್ಜಿ


75.ಬೈಸೈಕಲ್ ಕಂಡುಹಿಡಿದವರು ಯಾರು?
 (ಎ)ಮೆಕ್‌ಮಿಲನ್‌
 (ಬಿ)ರೈಟ್ ಸಹೋದರರು
 (ಸಿ)ಲ್‌ಫ್ರೆಡ್‌ ನೊಬೆಲ್
 (ಡಿ)ಪ್ಯಾಸ್ಕಲ್
CORRECT ANSWER

(ಎ) ಮೆಕ್‌ಮಿಲನ್‌


76.ನ್ಯಾಷನಲ್ ಡೈರಿ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಎಲ್ಲಿದೆ?
 (ಎ)ದೆಹಲಿ
 (ಬಿ)ಪೂನ
 (ಸಿ)ಕರ್ನಾಲ್
 (ಡಿ)ರಾಂಚಿ
CORRECT ANSWER

(ಸಿ) ಕರ್ನಾಲ್


77.ಬಿಸ್ಮಿಲ್ಲಾ ಖಾನ್ ನುಡಿಸುತ್ತಿದ್ದ ಸಂಗೀತ ವಾದ್ಯ ಯಾವುದು?
 (ಎ)ಶಹನಾಯಿ
 (ಬಿ)ತಬಲ
 (ಸಿ)ಸಂತೂರ್
 (ಡಿ)ಸಿತಾರ್
CORRECT ANSWER

(ಎ) ಶಹನಾಯಿ


78.ಕನ್ನಡದ ಮೊಟ್ಟ ಮೊದಲ ನಾಟಕ ಯಾವುದು?
 (ಎ)ಮೃಚ್ಛಕಟಿಕ
 (ಬಿ)ಶಾಕುಂತಲಾ
 (ಸಿ)ಸಂಗೀತ ಚೂಡಾಮಣಿ
 (ಡಿ)ಮಿತ್ರವಿಂದ ಗೋವಿಂದ
CORRECT ANSWER

(ಡಿ) ಮಿತ್ರವಿಂದ ಗೋವಿಂದ


79.ಮಹಮದ್ ಗವಾನ್‌ನು ನಿರ್ಮಿಸಿದ ಮದರಸಾ ಎಲ್ಲಿದೆ?
 (ಎ)ಬೀದರ್
 (ಬಿ)ಕಲಬುರಗಿ
 (ಸಿ)ರಾಯಚೂರು
 (ಡಿ)ಬಿಜಾಪುರ
CORRECT ANSWER

(ಎ) ಬೀದರ್


80.ರಾಷ್ಟ್ರಕೂಟರ ರಾಜಧಾನಿ ಯಾವುದು?
 (ಎ)ಬ್ರಹ್ಮಗಿರಿ
 (ಬಿ)ಬನವಾಸಿ
 (ಸಿ)ಮಾನ್ಯಖೇಟ
 (ಡಿ)ಕಲ್ಯಾಣ
CORRECT ANSWER

(ಸಿ) ಮಾನ್ಯಖೇಟ


81.ದಕ್ಷಿಣ ಭಾರತದ ತಾಜ್‌ಮಹಲ್‌ ಎಲ್ಲಿದೆ?
 (ಎ)ಗೋಲಗುಮ್ಮಟ
 (ಬಿ)ಇಬ್ರಾಹಿಂ ರೋಜಾ
 (ಸಿ)ಬೇಲೂರು
 (ಡಿ)ಹಂಪಿ
CORRECT ANSWER

(ಬಿ) ಇಬ್ರಾಹಿಂ ರೋಜಾ


82.ಶಾತವಾಹನರ ಆಡಳಿತದ ಮೂಲ ಪುರುಷ ಯಾರು?
 (ಎ)ಸಿಮುಖ
 (ಬಿ)ದಂತಿದುರ್ಗ
 (ಸಿ)ಮಯೂರ ವರ್ಮ
 (ಡಿ)ಪುಲಿಕೇಶಿ
CORRECT ANSWER

(ಎ) ಸಿಮುಖ


83.ಒಂದು ಕೆಲಸವನ್ನು 18 ಜನರು 8 ದಿವಸದಲ್ಲಿ ಮುಗಿಸಿದರೆ, ಅದೇ ಕೆಲಸವನ್ನು 6 ಜನರು ಎಷ್ಟು ದಿವಸದಲ್ಲಿ ಮುಗಿಸುತ್ತಾರೆ?
 (ಎ)12
 (ಬಿ)18
 (ಸಿ)24
 (ಡಿ)30
CORRECT ANSWER

(ಸಿ) 24


84.Aಯು B ನ ಮಗಳಾಗಿದ್ದಾಳೆ. ಆದರೆ Bಯು Aನ ತಾಯಿಯಲ್ಲ . ಹಾಗಾದರೆ Aಗೆ Bಯು ಏನಾಗಬೇಕು?
 (ಎ)ತಾಯಿ
 (ಬಿ)ಚಿಕ್ಕಮ್ಮ
 (ಸಿ)ತಂದೆ
 (ಡಿ)ಅಣ್ಣ
CORRECT ANSWER

(ಸಿ) ತಂದೆ


85.120 ಮೀ. ಉದ್ದದ ರೈಲು ಒಂದು ಗೇಟನ್ನು 10 ಸೆಕೆಂಡುಗಳಲ್ಲಿ ದಾಟಿದರೆ ಆ ರೈಲಿನ ವೇಗವೆಷ್ಟು?
 (ಎ)40 km./hr
 (ಬಿ)43.2 km./hr
 (ಸಿ)45 km./hr
 (ಡಿ)ಮೇಲಿನ ಯಾವುದೂ ಅಲ್ಲ
CORRECT ANSWER

(ಬಿ) 43.2 km./hr


86.ಮಾನವ : ಸಸ್ತನಿ, ಕೀಟ : ______
 (ಎ)ಪಕ್ಷಿ
 (ಬಿ)ಉರಗಗಳು
 (ಸಿ)ಉಭಯಜೀವಿ
 (ಡಿ)ಸಂಧಿಪದಿಗಳು
CORRECT ANSWER

(ಡಿ) ಸಂಧಿಪದಿಗಳು


87.ಚುನಾವಣಾ ಆಯೋಗದ ಆಯುಕ್ತರ ಅಧಿಕಾರಾವಧಿ ಎಷ್ಟು?
 (ಎ)4 ವರ್ಷ
 (ಬಿ)5 ವರ್ಷ
 (ಸಿ)6 ವರ್ಷ
 (ಡಿ)7 ವರ್ಷ
CORRECT ANSWER

(ಸಿ) 6 ವರ್ಷ


88.ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಾರು?
 (ಎ)ಚೆಂಗಲರಾಯರೆಡ್ಡಿ
 (ಬಿ)ಕೆ. ಹನುಮಂತಯ್ಯ
 (ಸಿ)ಜೆ.ಎಚ್. ಪಟೇಲ್
 (ಡಿ)ಯಾರೂ ಅಲ್ಲ
CORRECT ANSWER

(ಎ) ಚೆಂಗಲರಾಯರೆಡ್ಡಿ


89.‘ರೂಲ್ ಆಫ್ ಲಾ’ ಯಾವ ದೇಶದ ಕೊಡುಗೆ?
 (ಎ)ಅಮೆರಿಕಾ
 (ಬಿ)ಬ್ರಿಟನ್
 (ಸಿ)ಸ್ವಿಟ್ಜರ್‌ಲೆಂಡ್‌
 (ಡಿ)ರಷ್ಯಾ
CORRECT ANSWER

(ಬಿ) ಬ್ರಿಟನ್


90.ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಿದ ವರ್ಷ
 (ಎ)1989
 (ಬಿ)1980
 (ಸಿ)1981
 (ಡಿ)1982
CORRECT ANSWER

(ಎ) 1989


91.RBI ಪ್ರಾರಂಭವಾದ ವರ್ಷ
 (ಎ)1935
 (ಬಿ)1940
 (ಸಿ)1947
 (ಡಿ)1952
CORRECT ANSWER

(ಎ) 1935


92.ಕರ್ನಾಟಕ ರಾಜ್ಯದ ಈಗಿನ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು ಯಾರು?
 (ಎ)ಆರ್.ಕೆ. ದತ್ತಾ
 (ಬಿ)ಅರವಿಂದ ಜಾಧವ್
 (ಸಿ)ರಂಗನಾಥ್
 (ಡಿ)ಶಂಕರ ಬಿದರಿ
CORRECT ANSWER

(ಎ) ಆರ್.ಕೆ. ದತ್ತಾ


93.ಭಾರತದ ಮೊದಲ ವಿಶ್ವಸುಂದರಿ ಯಾರು?
 (ಎ)ಐಶ್ವರ್ಯರ ರೈ
 (ಬಿ)ಸುಶ್ಮಿತಾ ಸೇನ್
 (ಸಿ)ರೀಟಾ ಫಾರಿಯಾ
 (ಡಿ)ಡಯಾನಾ ಹೇಡನ್
CORRECT ANSWER

(ಸಿ) ರೀಟಾ ಫಾರಿಯಾ


94.ವಿಶ್ವದ ಅತೀ ಎತ್ತರದ ಆದಿಯೋಗಿ ಶಿವನ ಪ್ರತಿಮೆ ಯಾವ ರಾಜ್ಯದಲ್ಲಿದೆ?
 (ಎ)ಉತ್ತರಖಂಡ
 (ಬಿ)ಹಿಮಾಚಲ ಪ್ರದೇಶ
 (ಸಿ)ತಮಿಳುನಾಡು
 (ಡಿ)ಮಹಾರಾಷ್ಟ್ರ
CORRECT ANSWER

(ಸಿ) ತಮಿಳುನಾಡು


95.ರಾಷ್ಟ್ರೀಯ ಜೀವ ವೈವಿಧ್ಯತೆ ಸಮ್ಮೇಳನ 2017 ಎಲ್ಲಿ ನಡೆಯಿತು?
 (ಎ)ಚೆನ್ನೈ
 (ಬಿ)ತಿರುವನಂತಪುರಂ
 (ಸಿ)ಬೆಂಗಳೂರು
 (ಡಿ)ಮನಾಲಿ
CORRECT ANSWER

(ಬಿ) ತಿರುವನಂತಪುರಂ


96.64ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (2017) ಅತ್ಯುತ್ತಮ ನಟ ಪ್ರಶಸ್ತಿ ಪಡೆದವರು ಯಾರು?
 (ಎ)ಅಕ್ಷಯ್ ಕುಮಾರ್
 (ಬಿ)ಅಮೀರ್ ಖಾನ್
 (ಸಿ)ರಣಬೀರ್ ಕಪೂರ್
 (ಡಿ)ರಣವೀರ್ ಸಿಂಗ್
CORRECT ANSWER

(ಎ) ಅಕ್ಷಯ್ ಕುಮಾರ್


97.2016ನೇ ಸಾಲಿನ ರಾಷ್ಟ್ರೀಯ ಬಸವ ಪುರಸ್ಕಾರಕ್ಕೆ ಪಾತ್ರರದವರು.
 (ಎ)ಬಾಬಾ ರಾಮ್‌ದೇವ್‌
 (ಬಿ)ಅಬ್ದುಲ್ ಕಲಾಂ
 (ಸಿ)ಸಿಂಧೂತಾಯಿ ಸತ್ಪಾಲ್
 (ಡಿ)ಕೈಲಾಶ್ ಸತ್ಯಾರ್ಥಿ
CORRECT ANSWER

(ಸಿ) ಸಿಂಧೂತಾಯಿ ಸತ್ಪಾಲ್


98.ಜಿ.ಎಸ್.ಟಿ. ಸಭೆಯ ಅಧ್ಯಕ್ಷರು ಯಾರು?
 (ಎ)ನೀತಿ ಆಯೋಗದ ಉಪಾಧ್ಯಕ್ಷರು
 (ಬಿ)ಪ್ರಧಾನ ಮಂತ್ರಿ
 (ಸಿ)ಹಣಕಾಸು ಸಚಿವರು
 (ಡಿ)ಮುಖ್ಯಮಂತ್ರಿಗಳು
CORRECT ANSWER

(ಸಿ) ಹಣಕಾಸು ಸಚಿವರು


99.ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ
 (ಎ)ಅಖಿಲ್ ಕುಮಾರ್ ಜ್ಯೋತಿ
 (ಬಿ)ಟಿ.ಎನ್. ಶೇಷನ್
 (ಸಿ)ಪಿ.ಎ. ಸಂಗ್ಮಾ
 (ಡಿ)ನಜೀಮ್ ಜೈದಿ
CORRECT ANSWER

(ಎ) ಅಖಿಲ್ ಕುಮಾರ್ ಜ್ಯೋತಿ


100.ರಾಜೀವ್‌ಗಾಂಧಿ ಖೇಲ್ ರತ್ನ ಪ್ರಶಸ್ತಿ ಮೊದಲು ನೀಡಿದ್ದು
 (ಎ)1991-92
 (ಬಿ)1995-96
 (ಸಿ)1986-87
 (ಡಿ)1990-91
CORRECT ANSWER

(ಎ) 1991-92

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a comment