WhatsApp Group Join Now
Telegram Group Join Now

kpsc group c paper 2 (computer, kannada, english) question paper 19.03.2023

KPSC GROUP ‘C’ (ASSISTANT STATISTICAL OFFICER AND STATISTICAL INSPECTOR IN THE DIRECTORATE OF ECONOMICS & STATISTICS AND LABOUR INSPECTOR IN THE DEPT. OF LABOUR) ಪತ್ರಿಕೆ-2 [ಕಂಪ್ಯೂಟರ್ ಜ್ಞಾನ-ಸಾಮಾನ್ಯ ಕನ್ನಡ-ಸಾಮಾನ್ಯ ಇಂಗ್ಲಿಷ್]ಪ್ರಶ್ನೆಪತ್ರಿಕೆ

COMPUTER KNOWLEDGE/ಕಂಪ್ಯೂಟರ್ ಜ್ಞಾನ

1.ಅಂತರ್ಜಾಲದಲ್ಲಿ ಮಾಹಿತಿಯನ್ನು ಸಂಘಟಿಸಲು ಮತ್ತು ಪ್ರವೇಶಿಸಲು _____________ ಅತ್ಯಂತ ಜನಪ್ರಿಯ ವಿಧಾನವಾಗಿದೆ.
 (1)ಟೆಲ್‌ನೆಟ್‌
 (2)ಎಫ್‌ಟಿಪಿ
 (3)www
 (4)ಇಮೇಲ್
CORRECT ANSWER

(3) www


2.ವಿಂಡೋಸ್‌ನಲ್ಲಿ ಡೆಸ್ಕ್‌ಟಾಪ್‌ನ ಹಿನ್ನೆಲೆಗೆ ಈ ಹೆಸರಿದೆ
 (1)ವಾಲ್‌ಪೇಪರ್‌
 (2)ಸ್ಕ್ರೀನ್‌ಸೇವರ್‌
 (3)ಮೇನ್ ಸ್ಕ್ರೀನ್
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) ವಾಲ್‌ಪೇಪರ್‌


3.ಸಂಗ್ರಹದ ಗರಿಷ್ಟ ಘಟಕ, ಈ ಕೆಳಗಿನವುಗಳಲ್ಲಿ ಯಾವುದು?
 (1)KB
 (2)TB
 (3)GB
 (4)MB
CORRECT ANSWER

(2) TB


4.ಎಂಎಸ್ ವರ್ಡ್‌ನಲ್ಲಿ ____________ ವೀಕ್ಷಣೆ ತೆರೆಯ ಮೇಲೆ ಡಾಕ್ಯುಮೆಂಟ್‌ನ್ನು ತೋರಿಸುತ್ತದೆ ಮತ್ತು ಅದನ್ನು ಮುದ್ರಣ ಮಾಡಿದಾಗ ಹೇಗೆ ಕಾಣುತ್ತದೆ. ಅಲ್ಲಿ ಮಾರ್ಜಿನ್, ಪೇಜ್ ಬ್ರೇಕ್‌ಗಳು, ಹೆಡರ್ ಮತ್ತು ಫುಟರ್‌ಗಳು ಹಾಗೂ ವಾಟಮಾರ್ಕ್‌ಗಳನ್ನು ನೀವು ನೋಡಬಹುದು.
 (1)ವೆಬ್ ಲೇಔಟ್
 (2)ಔಟ್ ಲೈನ್ ಲೇಔಟ್
 (3)ಪ್ರಿಂಟ್ ಲೇಔಟ್
 (4)ವರ್ಡ್ ಲೇಔಟ್
CORRECT ANSWER

(3) ಪ್ರಿಂಟ್ ಲೇಔಟ್


5.ಎಂಎಸ್ ವರ್ಡ್‌ನಲ್ಲಿ ______________ ಶೈಲಿಯನ್ನು ಆರಿಸಿದ ಪದಗಳ ಚಹರೆಯನ್ನು ಬದಲಾಯಿಸಲು ಉಪಯೋಗಿಸುತ್ತಾರೆ.
 (1)ವರ್ಡ್ ಶೈಲಿ
 (2)ಪೇಜ್ ಶೈಲಿ
 (3)ಪ್ರಿಂಟ್ ಶೈಲಿ
 (4)ಕ್ಯಾರಕ್ಟರ್ ಶೈಲಿ
CORRECT ANSWER

(4) ಕ್ಯಾರಕ್ಟರ್ ಶೈಲಿ


6.ಎಂಎಸ್ ವರ್ಡ್‌ನಲ್ಲಿ ______________ ಟೂಲ್‌ಬಾರ್‌ ಪಠ್ಯದ ಶೈಲಿಯನ್ನು ಬದಲಾಯಿಸುವ ಐಕಾನ್ ಹೊಂದಿದೆ.
 (1)ರಿವ್ಯೂಯಿಂಗ್ ಟೂಲ್‌ಬಾರ್
 (2)ಎಡಿಟಿಂಗ್ ಟೂಲ್‌ಬಾರ್‌
 (3)ಫಾರ್ಮಾಟಿಂಗ್ ಟೂಲ್‌ಬಾರ್‌
 (4)ಸ್ಟೈಲ್ ಟೂಲ್‌ಬಾರ್‌
CORRECT ANSWER

(3) ಫಾರ್ಮಾಟಿಂಗ್ ಟೂಲ್‌ಬಾರ್‌


7.______________ ಸಂಕೇತ ಎಕ್ಸೆಲ್ ಸೂತ್ರದಲ್ಲಿ ಇರಲೇಬೇಕು.
 (1)@
 (2)$
 (3)=
 (4)=>
CORRECT ANSWER

(3) =


8.MS EXCELನಲ್ಲಿ ಇಡೀ ಕಾಲಂನ್ನು ಆಯ್ಕೆ ಮಾಡಲು ಕೆಳಗಿನ ಯಾವ ಶಾರ್ಟ್‌ಕಟ್‌ ಕೀಯನ್ನು ಬಳಸುವರು?
 (1)ಕಂಟ್ರೋಲ್ + A
 (2)ಕಂಟ್ರೋಲ್ + S
 (3)ಕಂಟ್ರೋಲ್ + ಸ್ಪೇಸ್‌ಬಾರ್‌
 (4)ಕಂಟ್ರೋಲ್ + ಬ್ಯಾಕ್‌ಸ್ಪೇಸ್‌
CORRECT ANSWER

(3) ಕಂಟ್ರೋಲ್ + ಸ್ಪೇಸ್‌ಬಾರ್‌


9.ವರ್ಕ್‌ಬಕ್‌ ವೀವ್ಸ್‌ಗಳಲ್ಲಿ ಲಭ್ಯವಿರದ ವೀವ್‌ನ್ನು ಕಂಡುಹಿಡಿಯಿರಿ,
 (1)ನಾರ್ಮಲ್
 (2)ಪೇಜ್ ಲೇಔಟ್
 (3)ಕಸ್ಟಮ್ ವೀವ್
 (4)ವರ್ಕ್‌ಬುಕ್‌ ಸ್ಟ್ಯಾಟಿಸ್ಟಿಕ್ಸ್
CORRECT ANSWER

(4) ವರ್ಕ್‌ಬುಕ್‌ ಸ್ಟ್ಯಾಟಿಸ್ಟಿಕ್ಸ್


10.ಮೈಕ್ರೋಸಾಫ್ಟ್ ಪವರ್‌ಪಾಯಿಂಟ್ ಆಧಾರದಿಂದ ಸ್ಟೈಡ್ಸ್ ಗಳಲ್ಲಿನ ಜೂಮ್‌ ಮಾಡುವ ಗರಿಷ್ಠ ಮಿತಿಯೇನು?
 (1)100%
 (2)300%
 (3)400%
 (4)600%
CORRECT ANSWER

(3) 400%


11.______________ ಇದೊಂದು ನಿರೂಪಣೆ ಸಾಫ್ಟ್‌ವೇರ್‌.
 (1)ಮೈಕ್ರೋಸಾಫ್ಟ್ ಪವರ್‌ಪಾಯಿಂಟ್
 (2)ಸ್ಲೈಡ್ ಮಾಸ್ಟರ್
 (3)ಮೈಕ್ರೋಸಾಫ್ಟ್ ಎಕ್ಸೇಲ್
 (4)ಪವರ್ ಡೈರೆಕ್ಟರ್
CORRECT ANSWER

(1) ಮೈಕ್ರೋಸಾಫ್ಟ್ ಪವರ್‌ಪಾಯಿಂಟ್


12.ಎನ್‌ವಿಟಿ ಯನ್ನು ವಿಸ್ತರಿಸಿದರೆ
 (1)ನೆಟ್‌ವಕ್‌ ವರ್ಚ್ಯುವಲ್ ಟೆಲ್
 (2)ನೆಟ್‌ವರ್ಕ್‌ ವರ್ಚ್ಯುವಲ್ ಟರ್ಮಿನಲ್
 (3)ನೆಟ್‌ವರ್ಕ್‌ ವರ್ಚ್ಯುವಲ್ ಟ್ರಾನ್ಸ್‌ಮಿಷನ್‌
 (4)ನೆಟ್‌ವರ್ಕ್‌ ವರ್ಚ್ಯುವಲ್ ಟ್ರಾನ್ಸ್‌ಫಾರ್ಮ್‌
CORRECT ANSWER

(2) ನೆಟ್‌ವರ್ಕ್‌ ವರ್ಚ್ಯುವಲ್ ಟರ್ಮಿನಲ್


13.ಲ್ಯಾನ್ (LAN)ನ ವಿಸ್ತ್ರತ ರೂಪವೇನು?
 (1)ಲೀನಿಯರ್ ಏರಿಯಾ ನೆಟ್‌ವರ್ಕ್‌
 (2)ಲ್ಯಾಂಡ್ ಏರಿಯಾ ನೆಟ್‌ವರ್ಕ್‌
 (3)ಲೈನ್ ಏರಿಯಾ ನೆಟ್‌ವರ್ಕ್‌
 (4)ಲೋಕಲ್ ಏರಿಯಾ ನೆಟ್‌ವರ್ಕ್‌
CORRECT ANSWER

(4) ಲೋಕಲ್ ಏರಿಯಾ ನೆಟ್‌ವರ್ಕ್‌


14.ಇಂಟರ್‌ನೆಟ್‌ನ ಸ್ಟ್ಯಾಂಡರ್ಡ್ ಪ್ರೋಟೋಕಾಲ್ ಯಾವುದು?
 (1)ಟ್ರಾನ್ಸ್‌ಮಿಷನ್‌ ಕಂಟ್ರೋಲ್ ಪ್ರೋಟೋಕಾಲ್/ಇಂಟರ್‌ನೆಟ್ ಪ್ರೋಟೋಕಾಲ್
 (2)ಫೈಲ್ ಟ್ರಾನ್ಸ್‌ಫರ್‌ ಪ್ರೋಟೋಕಾಲ್
 (3)ಹೈಪರ್‌ಟೆಕ್ಸ್ಟ್‌ ಟ್ರಾನ್ಸ್‌ಫರ್‌ ಪ್ರೋಟೋಕಾಲ್
 (4)ಹೈಪರ್‌ಟೆಕ್ಸ್ಟ್‌ ಟ್ರಾನ್ಸ್‌ಫರ್‌ ಪ್ರೋಟೋಕಾಲ್ ಸೆಕ್ಯುರ್‌
CORRECT ANSWER

(1) ಟ್ರಾನ್ಸ್‌ಮಿಷನ್‌ ಕಂಟ್ರೋಲ್ ಪ್ರೋಟೋಕಾಲ್/ಇಂಟರ್‌ನೆಟ್ ಪ್ರೋಟೋಕಾಲ್


15.ದತ್ತಾಂಶದ ಅಳಿಸುವಿಕೆ ಅಥವಾ ರಚನೆಯನ್ನು ______________ ಎಂದು ಕರೆಯುವರು.
 (1)ಸ್ಟ್ರಕ್ಟ್‌
 (2)ಸಿಮಾಂಟಿಕ್ಸ್
 (3)ಸಿಂಟ್ಯಾಕ್ಸ್
 (4)ಪ್ರೋಟೋಕಾಲ್ಸ್‌
CORRECT ANSWER

(3) ಸಿಂಟ್ಯಾಕ್ಸ್


16.ಪ್ರಪಂಚದಾದ್ಯಂತ ಮಿಲಿಯನ್‌ಗಟ್ಟಲೆ ಜನರನ್ನು ಸಂಪರ್ಕಿಸುವ ವಿಸ್ತೃತವಾದ ಕಂಪ್ಯೂಟರ್ ನೆಟ್‌ವರ್ಕ್‌ ಇದು.
 (1)LAN
 (2)MAN
 (3)ಹೈಪರ್‌ಟೆಕ್ಸ್ಟ್‌
 (4)ಅಂತರ್ಜಾಲ
CORRECT ANSWER

(4) ಅಂತರ್ಜಾಲ


17.StarBand ______________ ಒದಗಿಸುತ್ತದೆ.
 (1)ಕೇಬಲ್ ಪ್ರವೇಶ
 (2)ಉಪಗ್ರಹ ಪ್ರವೇಶ
 (3)FTTH ಇಂಟರ್‌ನೆಟ್‌ ಪ್ರವೇಶ
 (4)ದೂರವಾಣಿ ಪ್ರವೇಶ
CORRECT ANSWER

(2) ಉಪಗ್ರಹ ಪ್ರವೇಶ


18.ಒಂದು ಸನ್ನಿವೇಶದಲ್ಲಿ ಒಂದೇ ಸಿಸ್ಟಮ್‌ನಿಂದ ಇ-ಮೇನ್‌ನ್ನು ಕಳುಹಿಸುವವನು ಮತ್ತು ಸ್ವೀಕರಿಸಿದವನಿಗೆ ಬೇಕಾಗಿರುವುದು ಕೇವಲ ಎರಡು ______________
 (1)ಸರ್ವರ್
 (2)ಡೋಮೇನ್
 (3)ಯುಸರ್ ಏಜೆಂಟ್ಸ್‌
 (4)ಐಪಿ
CORRECT ANSWER

(3) ಯುಸರ್ ಏಜೆಂಟ್ಸ್‌


19.MS ಪವರ್ಪಾಯಿಂಟ್‌ಗೆ ಸಂಬಂಧಿಸಿದಂತೆ, ಈ ಕೆಳಗಿನವುಗಳಲ್ಲಿ ಸರಿಯಾದ ಆಯ್ಕೆಯನ್ನು ಪತ್ತೆ ಮಾಡಿ.
 (a)ಪ್ರಸಕ್ತ ಸ್ಲೈಡ್‌ನಿಂದ ಪ್ರಾರಂಭಿಸಿ ಸ್ಲೈಡ್ಶೋ ವ್ಯೂ ಮಾಡಲು ನಾವು Shift+F5 ಬಳಸುತ್ತೇವೆ.
 (b)ಪ್ರಾರಂಭದಿಂದ ಸ್ಲೈಡ್ ಶೋ ವ್ಯೂ ಮಾಡಲು ನಾವು F5 ಕೀ ಬಳಸುತ್ತೇವೆ
 (c)ಪ್ರಸಕ್ತ ಸ್ಲೈಡ್‌ನಿಂದ ಪ್ರಾರಂಭಿಸಿ ಸ್ಲೈಡ್ ಶೋ ವ್ಯೂ ಮಾಡಲು ನಾವು Alt+F1 ಬಳಸುತ್ತೇವೆ.
 (d)ಸ್ಲೈಡ್ ಶೋ ವ್ಯೂನಲ್ಲಿ ಸ್ಲೈಡ್ ಇಡೀ ಪರದೆಯನ್ನು ಆವರಿಸುತ್ತದೆ
 (1)(a), (b) ಮತ್ತು (C)
 (2)(a), (b) ಮತ್ತು (d)
 (3)(b), (c) ಮತ್ತು (d)
 (4)(a), (b), (c) ಮತ್ತು (d)
CORRECT ANSWER

(2) (a), (b) ಮತ್ತು (d)


20.ಇಮೇಲ್ ಕಳುಹಿಸಲು ಈ ಕೆಳಗಿನವುಗಳಲ್ಲಿ ಯಾವುದು ಕಡ್ಡಾಯವಾಗಿದೆ?
 (1)ವಿಷಯ
 (2)ಅಟ್ಯಾಚ್‌ಮೆಂಟ್‌
 (3)ಬಾಡಿ
 (4)ಕಳುಹಿಸುವವರ ಮೇಲ್ ವಿಳಾಸ
CORRECT ANSWER

(4) ಕಳುಹಿಸುವವರ ಮೇಲ್ ವಿಳಾಸ


21.ನಾವು ನುಡಿಯಲ್ಲಿ ______________ ಫಾಂಟ್ ಅನ್ನು ಸಕ್ರಿಯಗೊಳಿಸಿದ್ದೇವೆ.
 (1)ನುಡಿ01-ಇ
 (2)ನುಡಿ ಬಿ ಅಕ್ಷರ (ಯುನಿಕೋಡ್)
 (3)ನುಡಿಸರಳ
 (4)ನುಡಿ-ಜಾಲ
CORRECT ANSWER

(1) ನುಡಿ01-ಇ


22.ವೆಬ್ ಬ್ರೌಸರ್ ಯಾವುದು?
 (1)ಆಂಡ್ರಾಯ್ಡ್
 (2)ಕ್ರೋಮ್
 (3)ಒನ್‌ಡ್ರೈವ್‌
 (4)ಅವಿರಾ
CORRECT ANSWER

(2) ಕ್ರೋಮ್


23.ವಿವಿಧ ಇಲಾಖೆಗಳ ವೆಚ್ಚಗಳನ್ನು ಗ್ರಾಫ್‌ನ್ನು ಚಿತ್ರಿಸಲು ______________ ಹೆಚ್ಚು ಸೂಕ್ತವಾಗಿದೆ.
 (1)ಡಾಟ್ ಚಾರ್ಟ್
 (2)ಬಬಲ್ ಚಾರ್ಟ್
 (3)ಲೈನ್ ಚಾರ್ಟ್
 (4)ಪೈ ಚಾರ್ಟ್
CORRECT ANSWER

(4) ಪೈ ಚಾರ್ಟ್


24.LANನ ಒಳಗೆ ಹಲವು ಕಂಪ್ಯೂಟರ್‌ಗಳನ್ನು ಸಂಪರ್ಕಿಸುವ ಘಟಕಗಳು, ಈ ಕೆಳಗಿನವುಗಳಲ್ಲಿ ಯಾವುದು?
 (1)Repeater
 (2)Hub
 (3)Gateway
 (4)Modem
CORRECT ANSWER

(2) Hub


25.‘ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳು’ ಕೆಳಗಿನ ಯಾವ ಪೀಳಿಗೆಯ ಕಂಪ್ಯೂಟರ್‌ಗಳಿಗೆ ಸೇರಿದೆ?
 (1)ಮೂರನೇ ತಲೆಮಾರು
 (2)ಐದನೇ ತಲೆಮಾರು
 (3)ನಾಲ್ಕನೇ ತಲೆಮಾರು
 (4)ಎರಡನೇ ತಲೆಮಾರು
CORRECT ANSWER

(1) ಮೂರನೇ ತಲೆಮಾರು


26.ಕೆಳಗಿನ ಯಾವ ಮಾನಿಟರ್ ದೂರದರ್ಶನದಂತೆ ಕಾಣುತ್ತದೆ ಮತ್ತು ಸಾಮಾನ್ಯವಾಗಿ ಪೋರ್ಟಬಲ್ ಅಲ್ಲದ ಕಂಪ್ಯೂಟರ್ ಸಿಸ್ಟಮ್‌ಗಳೊಂದಿಗೆ ಬಳಸಲಾಗುತ್ತದೆ?
 (1)ಲಿಕ್ವಿಡ್ ಕ್ರಿಸ್ಟಲ್
 (2)ಎಲ್ಇಡಿ ಫಲಕಗಳು
 (3)CRT
 (4)ಪ್ರೊಜೆಕ್ಟರ್‌ ಸ್ಕ್ರೀನ್‌
CORRECT ANSWER

(3) CRT


27.GUI ವಿಸ್ತೃತ ರೂಪ ______________
 (1)ಗ್ರಾಫಿಕ್ ಯೂಸರ್ ಇಂಟರ್‌ಫೇಸ್‌
 (2)ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್‌
 (3)ಜಿಯೋಗ್ರಾಫಿಕ್ ಯೂಸರ್ ಇಂಟರ್‌ನೆಟ್‌
 (4)ಜಿಯೋಗ್ರಾಫಿಕ್ ಯುನಿಟ್ ಇಂಟರ್‌ಫೇಸ್‌
CORRECT ANSWER

(2) ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್‌


28.ಭಾರತದಲ್ಲಿ ತಯಾರಿಸಲಾದ ಮೊದಲ ಸೂಪರ್ ಕಂಪ್ಯೂಟರ್
 (1)ಪರಮ 8000
 (2)ಪರಮ ಯುವ II
 (3)ಸಾಗಾ 220
 (4)ಸಹಸ್ರ ಟಿ
CORRECT ANSWER

(1) ಪರಮ 8000


29.ಕಂಪ್ಯೂಟರ್‌ನಲ್ಲಿ ಪರಿಕರಗಳನ್ನು ಸಂಪರ್ಕಿಸುವ ಸ್ಥಳವನ್ನು ______________ ಎಂದು ಕರೆಯಲಾಗುತ್ತದೆ.
 (1)ಪೋರ್ಟ್
 (2)ಬಸ್
 (3)ಸ್ವಿಚ್
 (4)ರಿಂಗ್
CORRECT ANSWER

(1) ಪೋರ್ಟ್


30.ಆಪರೇಟಿಂಗ್ ಸಿಸ್ಟಮ್‌ಗೆ ಈ ಹೆಸರಿದೆ
 (1)ಸಿಸ್ಟಮ್ ತಂತ್ರಾಂಶ
 (2)ಅಪ್ಲಿಕೇಶನ್ ತಂತ್ರಾಂಶ
 (3)(1) ಮತ್ತು (2) ಇವೆರಡೂ
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) ಸಿಸ್ಟಮ್ ತಂತ್ರಾಂಶ


GENERAL KANNADA / ಸಾಮಾನ್ಯ ಕನ್ನಡ

31.‘ಅಳಕ’ ಎಂದರೆ
 (1)ಮಡಿಕೆ.
 (2)ಕೂದಲು
 (3)ಪ್ರಮಾಣ
 (4)ರೆಪ್ಪೆ
CORRECT ANSWER

(2) ಕೂದಲು


32.‘ಬೈಸಾರೆ’ ಎಂದರೆ
 (1)ಮುಂಜಾನೆ
 (2)ಹಗಲು
 (3)ಸಂಜೆ
 (4)ರಾತ್ರಿ
CORRECT ANSWER

(3) ಸಂಜೆ


33.ಗೆರೆ ಎಳೆದ ಪದದ ಸರಿಯಾದ ರೂಪವನ್ನು ಗುರ್ತಿಸಿ.
ಕನ್ನಡ ಸಾಹಿತ್ಯವು ‘ವೈವಿದ್ಯಪೂರ್ಣ’ವಾಗಿದೆ.
 (1)ವೈಯುವಿದ್ಯೆ ಪೂರ್ಣ
 (2)ವೈವಿದ್ಯೆಪೂಣ
 (3)ವೈವಿಧೈರ್ಪೂಣಾ
 (4)ವೈವಿಧ್ಯಪೂರ್ಣ
CORRECT ANSWER

(4) ವೈವಿಧ್ಯಪೂರ್ಣ


34.ಕನ್ನಡದ ಮೊದಲ ವೈದ್ಯಗ್ರಂಥ ‘ಗೋವೈದ್ಯ’ದ ಕರ್ತೃ ಯಾರು?
 (1)ನೇಮಿಚಂದ್ರ
 (2)ಪದ್ಮರಸ
 (3)ಕೇಶಿರಾಜ
 (4)ಕೀರ್ತಿವರ್ಮ
CORRECT ANSWER

(4) ಕೀರ್ತಿವರ್ಮ


35.‘ಕವಿರಾಜ ಮಾರ್ಗ’ ಯಾರ ಕಾಲದಲ್ಲಿ ರಚನೆಯಾಯಿತು?
 (1)ಗಂಗರು
 (2)ಚಾಲುಕ್ಯರು
 (3)ರಾಷ್ಟ್ರಕೂಟರು
 (4)ಹೊಯ್ಸಳರು
CORRECT ANSWER

(3) ರಾಷ್ಟ್ರಕೂಟರು


36.‘ಕೋಮಣ’ ಈ ಪದದ ಅರ್ಥ
 (1)ಲಂಗೋಟಿ
 (2)ಬಟ್ಟೆ
 (3)ಕೋಣ
 (4)ಪ್ಯಾಂಟ್
CORRECT ANSWER

(1) ಲಂಗೋಟಿ


37.ದ್ರೋಣಾಮುಖ ಎಂದರೆ
 (1)ದ್ರೋಣನ ಮುಖ
 (2)ನೀರು ತುಂಬಿಸುವ ಪಾತ್ರೆ
 (3)ದೋಣಿಯ ಮುಂಭಾಗ
 (4)ಜಲಮಾರ್ಗವುಳ್ಳ ಪಟ್ಟಣ
CORRECT ANSWER

(4) ಜಲಮಾರ್ಗವುಳ್ಳ ಪಟ್ಟಣ


38.ಗೆರೆ ಎಳೆದ ಪದದ ಸರಿಯಾದ ರೂಪವನ್ನು ಗುರ್ತಿಸಿ.
ಪ್ರಾಚೀನರು ಸಾಕ್ಷಾತ್ಕಾರವೇ ಸರ್ವೊತ್ಕೃಷ್ಟವಾದ ಚರಮಸಿದ್ಧಿಯೆಂದು ಸಾರಿದ್ದಾರೆ.
 (1)ಸರ್ವೋತ್ಕೃಷ್ಟ
 (2)ಸರ್ವೋತೃಷ್ಟ
 (3)ಸರ್ವೋಕೃಷ್ಟ
 (4)ತಪ್ಪಿಲ್ಲ
CORRECT ANSWER

(1) ಸರ್ವೋತ್ಕೃಷ್ಟ


39.ಗೆರೆ ಎಳೆದ ಪದದ ಸರಿಯಾದ ರೂಪವನ್ನು ಗುರ್ತಿಸಿ .
ದೇಶದ ಆಸ್ತಿಯಾಗಬೇಕಾದ ಯುವಜನತೆ ‘ದುರ್ವ್ಯತನ’ಕ್ಕೆ ಈಡಾಗಬಾರದು.
 (1)ಧುರ್ವಸನ
 (2)ದುರ್ವ್ಯಸನ
 (3)ಧುರ್ವ್ಯಸನ
 (4)ತಪ್ಪಿಲ್ಲ
CORRECT ANSWER

(2) ದುರ್ವ್ಯಸನ


40.ಕನ್ನಡದ ಪ್ರಥಮ ರಾಷ್ಟ್ರಕವಿ ಯಾರು?
 (1)ದ.ರಾ.ಬೇಂದ್ರೆ
 (2)ಕುವೆಂಪು
 (3)ಎಂ. ಗೋವಿಂದ ಪೈ
 (4)ಜಿ.ಎಸ್. ಶಿವರುದ್ರಪ್ಪ
CORRECT ANSWER

(3) ಎಂ. ಗೋವಿಂದ ಪೈ


41.ಸ್ಥಾನಪಲ್ಲಟವಾಗಿರುವ ಪದಗಳನ್ನು ಅರ್ಥಪೂರ್ಣ ವಾಕ್ಯವಾಗಿ ಜೋಡಿಸಿ.
ಭಾರತೀಯರನ್ನು
P
ಕಾಡಿದರು
S
ಆಂಗ್ಲರು
Q
ಬಿಡದೆ
R
 (1)QPRS
 (2)PQSR
 (3)RSQP
 (4)SRPQ
CORRECT ANSWER

(1) QPRS


42.1.ಸ್ಥಾನಪಲ್ಲಟವಾಗಿರುವ ವಾಕ್ಯಗಳನ್ನು ಕ್ರಮಬದ್ಧವಾಗಿ ಜೋಡಿಸಿ.
 P.ಯುದ್ಧವೆಂದರೆ ಪ್ರಳಯ ಎನ್ನುವ ಕಾಲ ಉದಯಿಸಿದೆ
 Q.ಯುದ್ಧವೆಂದರೆ ಕತ್ತಿವರಸೆಯ ಬಂದೂಕುಗಳ, ಟ್ಯಾಂಕ್‌ಗಳ, ಸಣ್ಣಪುಟ್ಟ ಬಾಂಬ್, ಪೆಟ್ರೋಲ್ ಬಾಂಬ್‌ಗಳ ಪ್ರಹಾರವೆಂಬುದು ಹಳೆಯ ಕಾಲದ ಮಾತಾಗುತ್ತದೆ
 R.ಅದು ಮನುಷ್ಯ ಕುಲದ ಭ್ರಮೆಗಳ ಮೇಲೆ ಬಿದ್ದ ಬಾಂಬ್ ಆಗಿತ್ತು.
 S.ಹಿರೋಷಿಮಾ ಮೇಲೆ ಅಣುಬಾಂಬ್ ಬಿತ್ತು. ಅದು ಆ ಪಟ್ಟಣದ ಮೇಲೆ ಬಿದ್ದ ರಕ್ಕಸ ಬಾಂಬ್ ಮಾತ್ರವಾಗಿರಲಿಲ್ಲ.
 (1)PQRS
 (2)QRSP
 (3)RSPQ
 (4)SRQP
CORRECT ANSWER

(4) SRQP


43.ಬೌದ್ಧರು ಕನ್ನಡ ಭಾಷೆಯ ಆದಿಕವಿಗಳು ಎಂದ ವಿದ್ವಾಂಸರು
 (1)ಟಿ.ಎಸ್. ವೆಂಕಣ್ಣಯ್ಯ
 (2)ಎಂ. ಗೋವಿಂದ ಪೈ
 (3)ಎಂ. ಮರಿಯಪ್ಪ ಭಟ್ಟ
 (4)ರಂ.ಶ್ರೀ. ಮುಗಳಿ
CORRECT ANSWER

(1) ಟಿ.ಎಸ್. ವೆಂಕಣ್ಣಯ್ಯ


44.‘ಕನ್ನಡ’ ಈ ಭಾಷಾವರ್ಗಕ್ಕೆ ಸೇರಿದೆ.
 (1)ದಕ್ಷಿಣ ದ್ರಾವಿಡ
 (2)ಮಧ್ಯ ದ್ರಾವಿಡ
 (3)ಉತ್ತರ ದ್ರಾವಿಡ
 (4)ಇಂಡೋ ಆರ್ಯನ್
CORRECT ANSWER

(1) ದಕ್ಷಿಣ ದ್ರಾವಿಡ


45.ಡಿ.ಎಸ್. ಕರ್ಕಿಯವರು ______________ ಎಂಬ ಕೃತಿಯನ್ನು ಬರೆದಿದ್ದಾರೆ.
 (1)ಗೀತಗೌರವ
 (2)ಕಲೋಪಾಸಕರು
 (3)ಛಂದೋಗತಿ
 (4)ಜನತೆಯ ಸಂಸ್ಕೃತಿ
CORRECT ANSWER

(1) ಗೀತಗೌರವ


46.ವಿರುದ್ಧಪದ ಗುರ್ತಿಸಿ
ಬೋರಲು
 (1)ಬಾವಿ
 (2)ಅಂಗಾತ
 (3)ಮಲಗು
 (4)ಬೆರಗು
CORRECT ANSWER

(2) ಅಂಗಾತ


47.‘ಬೆಮರ್ತನ್’ ಪದದ ಹೊಸಗನ್ನಡ ರೂಪ
 (1)ಬೆವರಿದನು
 (2)ಬೆದರಿದನು
 (3)ಬೇಸರಗೊಂಡನು
 (4)ಭಯಗೊಂಡನು
CORRECT ANSWER

(1) ಬೆವರಿದನು


48.‘ಧಾತು’ ಎಂದರೆ
 (1)ಕ್ರಿಯಾಪದದ ಮೂಲರೂಪ
 (2)ಪ್ರತ್ಯಯ ಹೊಂದುವುದು
 (3)ನಾಮ ಪ್ರಕೃತಿ
 (4)ಕರ್ತೃ ಪದದಲ್ಲಿನ ಲಿಂಗ
CORRECT ANSWER

(1) ಕ್ರಿಯಾಪದದ ಮೂಲರೂಪ


49.‘‘ಭರನಭಭರಲಗು’’ ಈ ಗಣಗಳು ಬಂದರೆ ಆಗುವ ವೃತ್ತ
 (1)ಉತ್ಪಲಮಾಲೆ
 (2)ಚಂಪಕಮಾಲೆ
 (3)ಸ್ರಗ್ಧರೆ
 (4)ಮತ್ತೇಭವಿಕ್ರೀಡಿತ
CORRECT ANSWER

(1) ಉತ್ಪಲಮಾಲೆ


50.‘ಸಾಂಗತ್ಯ’ ಇದು
 (1)ಅಕ್ಷರಗಣ ಪದ್ಯ
 (2)ಆಂಶಗಣ ಪದ್ಯ
 (3)ಮಾತ್ರಾಗಣ ಪದ್ಯ
 (4)ಹೊಸಗನ್ನಡ ಛಂದಸ್ಸು
CORRECT ANSWER

(2) ಆಂಶಗಣ ಪದ್ಯ


51.ಲುಪ್ತೋಪನೆ ಎಂದರೆ
 (1)ಉಪಮಾನ ಇಲ್ಲದಿರುವುದು
 (2)ಉಪಮೇಯ ಇಲ್ಲದಿರುವುದು
 (3)ಉಪಮಾವಾಚಕ ಇಲ್ಲದಿರುವುದು
 (4)ಈ ಮೇಲಿನವುಗಳಲ್ಲಿ ಎಲ್ಲವೂ ಸರಿ
CORRECT ANSWER

(4) ಈ ಮೇಲಿನವುಗಳಲ್ಲಿ ಎಲ್ಲವೂ ಸರಿ


52.ರಾಮನು ಉಣ್ಣದೆ ಮಲಗಿದನು ಈ ವಾಕ್ಯದಲ್ಲಿ ‘ಉಣ್ಣದೆ’ ಎಂಬುದು ______________ ಪದ.
 (1)ಕೃದಂತಾವ್ಯಯ
 (2)ಸಂಬಂಧಾರ್ಥಕ ಅವ್ಯಯ
 (3)ನಿಪಾತಾವ್ಯಯ
 (4)ಸಾಮಾನ್ಯ ಅವ್ಯಯ
CORRECT ANSWER

(1) ಕೃದಂತಾವ್ಯಯ


53.ಪುನ್ನಪುಂಸಕ ಲಿಂಗಕ್ಕೆ ಉದಾಹರಣೆ
 (1)ಗ್ರಹ
 (2)ಚಂದ್ರ
 (3)ಆಕಾಶ
 (4)ನಕ್ಷತ್ರ
CORRECT ANSWER

(2) ಚಂದ್ರ


54.ಹೊಟ್ಟೆಕಿಚ್ಚು – ಇದರ ಸಮಾಸ
 (1)ಅಂಶಿ
 (2)ಗಮಕ
 (3)ಕರ್ಮಧಾರಯ
 (4)ತತ್ಪುರುಷ
CORRECT ANSWER

(4) ತತ್ಪುರುಷ


55.ಮುಖಜ ಇದರ ಸಮಾನಾರ್ಥಕಗಳು
 (1)ಹಾರುವ, ಬ್ರಾಹ್ಮಣ
 (2)ಖನಿಜ ಭೂಮಿ, ಮಾತೃಭೂಮಿ
 (3)ಅಕ್ಕಸಾಲಿಗ, ಕಮ್ಮಾರ
 (4)ಮೂರ್ಖ, ಸೋಮಾರಿ
CORRECT ANSWER

(1) ಹಾರುವ, ಬ್ರಾಹ್ಮಣ


56.‘ಅರಾತಿ’ ಸಮಾನಾರ್ಥಕ ಪದ
 (1)ಅರಸು
 (2)ಅಂಬರ
 (3)ಆರತಿ
 (4)ಶತ್ರು
CORRECT ANSWER

(4) ಶತ್ರು


57.‘ಬಿನದ’ ಇದರ ಸಮಾನಾರ್ಥಕಗಳು
 (1)ಬನ, ಕಾಡು, ಅಡವಿ
 (2)ವಿನೋದ, ವಿಲಾಸ, ಸಂತೋಷ
 (3)ದಿನ, ಹಗಲು, ಬೆಳಗು
 (4)ಹಣ, ಸಂಪತ್ತು, ಸಿರಿವಂತಿಕೆ
CORRECT ANSWER

(1) ಬನ, ಕಾಡು, ಅಡವಿ


58.‘ಉದುಂಬರ’ ಇದರ ಸಮಾನಾರ್ಥಕ ಪದ
 (1)ಅತ್ತಿಯ ಮರ
 (2)ತಾಳೆಯ ಮರ
 (3)ತೆಂಗಿನ ಮರ
 (4)ಮಾವಿನ ಮರ
CORRECT ANSWER

(1) ಅತ್ತಿಯ ಮರ


59.‘ಅಹಿ’ ಇದರ ಸಮಾನಾರ್ಥಕಗಳು
 (1)ಶ್ವಾನ, ಶುನಕ
 (2)ಹುಳ, ಜಂತು
 (3)ಮೊಸಳೆ, ಮಕರ
 (4)ಸರ್ಪ, ಹಾವು
CORRECT ANSWER

(4) ಸರ್ಪ, ಹಾವು


60.‘ತುಹಿನ’ ಇದರ ಸಮಾನಾರ್ಥಕಗಳು
 (1)ತಮ, ಕತ್ತಲು
 (2)ಕಿರಣ, ರಶ್ಮಿ
 (3)ಹಿಮ, ಮಂಜು
 (4)ಹಬೆ, ಉಗಿ
CORRECT ANSWER

(3) ಹಿಮ, ಮಂಜು


61.ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ? ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ? ಈ ವಚನದ ಸಾಲುಗಳು ಯಾರದು?
 (1)ಅಲ್ಲಮಪ್ರಭು
 (2)ಬಸವಣ್ಣ
 (3)ಅಕ್ಕಮಹಾದೇವಿ
 (4)ಚನ್ನಬಸವಣ್ಣ
CORRECT ANSWER

(1) ಅಲ್ಲಮಪ್ರಭು


62.ಈ ವಾಕ್ಯದಲ್ಲಿನ ಗೆರೆ ಎಳೆದ ಇಂಗ್ಲೀಷ್ ಪದಕ್ಕೆ ಕನ್ನಡ ರೂಪ ಗುರ್ತಿಸಿ.
ನೌಕರರ ‘ವಿಲ್ಲಿಂಗ್‌ನೆಸ್‌’ ಪಡೆದ ಬಳಿಕ ಒಂದು ದಿನದ ವೇತನ ಕಟಾಯಿಸಲಾಯಿತು
 (1)ಸದಭಿಪ್ರಾಯ
 (2)ಒಪ್ಪಿಗೆ
 (3)ಹೇಳಿಕೆ
 (4)ನಿರ್ಧಾರ
CORRECT ANSWER

(2) ಒಪ್ಪಿಗೆ


63.ಈ ವಾಕ್ಯದಲ್ಲಿನ ಗೆರೆ ಎಳೆದ ಇಂಗ್ಲೀಷ್ ಪದಕ್ಕೆ ಕನ್ನಡ ರೂಪ ಗುರ್ತಿಸಿ.
ಆದರ್ಶ ವ್ಯಕ್ತಿಗಳು ತಮ್ಮದೇ ಆದ ‘ಐಡೆಂಟಿಟಿ’ ಕಾಪಾಡಿಕೊಳ್ಳುತ್ತಾರೆ.
 (1)ಅನನ್ಯತೆ
 (2)ಸಿದ್ಧಾಂತ
 (3)ತಾತ್ತ್ವಿಕತೆ
 (4)ಘನತೆ
CORRECT ANSWER

(1) ಅನನ್ಯತೆ


64.‘ಊರ್ಮು’ ಪದದ ಅರ್ಥ
 (1)ಹಿಂಜರಿಕೆ
 (2)ಅಸೂಯೆ
 (3)ಕೀಳರಿಮೆ
 (4)ಅಹಂಕಾರ
CORRECT ANSWER

(4) ಅಹಂಕಾರ


65.‘ಕ್ವಚಿತ್ತು’ ಎಂದರೆ
 (1)ಅಪರೂಪವಾಗಿ
 (2)ಭಿನ್ನವಾಗಿ
 (3)ವಿಶೇಷವಾಗಿ
 (4)ವಿನೂತನವಾಗಿ
CORRECT ANSWER

(1) ಅಪರೂಪವಾಗಿ


GENERAL ENGLISH / ಸಾಮಾನ್ಯ ಇಂಗ್ಲಿಷ್

Direction: For Question No. 66 Fill in the blank by choosing from the options below and shade/blacken the corresponding answer in your answer sheet.

66.______________ their differences, they decided to work together on the rail project.
 (1)Because
 (2)Through
 (3)Despite
 (4)For
CORRECT ANSWER

(3) Despite


Direction: For Question No. 67: Fill up the blanks from the four given below options shade/blacken the and corresponding circle in your answer sheet.

67.She goes ______________ the library ______________ Sunday.
 (1)too, at
 (2)in, too
 (3)to, on
 (4)for, at
CORRECT ANSWER

(3) to, on


Direction: For Question No. 68 Match the following sentences with the figures of speech used and shade / blacken the corresponding circle in your answer sheet.

68.Match the following sentences with the figures of speech used in them :
 (A)Life is as tedious as a twice told tale(i)Metaphor
 (B)The python admired himself in the mirror and smiled smugly(ii)Personification
 (C)Her sorrow grew and her tears welled up that could fill an ocean(iii)Onomatopoeia
 (D)I heard the ripple washing in the reeds, and the wild water lapping on the crag(iv)Hyperbole
 (E)Life is nothing but a roller coaster ride.(v)Simile
Select the code for the correct answer from the options given below:
  ABCDE
 (1)(v)(ii)(iii)(iv)(i)
 (2)(v)(ii)(iv)(iii)(i)
 (3)(iv)(iii)(ii)(i)(v)
 (4)(v)(i)(ii)(iii)(iv)
CORRECT ANSWER

(2) (v), (ii), (iv), (iii), (i)


Direction: Questions No. 69 – 71 has an expression each which can be replaced by a single word. Choose the most appropriate word from among the alternatives and shade / blacken the corresponding circle in your answer sheet.

Example :
One who cannot read and write.
 (1)Literate
 (2)Illiterate
 (3)Scholar
 (4)Illegible

Explanation :
Since ‘illiterate’ is the most appropriate word for the given expression, you have to shade / blacken the option (2) in your Answer Sheet.
69.A person who pretends to be what he is not
 (1)Hypocrite
 (2)Psychiatrist
 (3)Hypochondriac
 (4)Fanatic
CORRECT ANSWER

(1) Hypocrite


70.A perfect example of something
 (1)Epitaph
 (2)Epigram
 (3)Epistle
 (4)Epitome
CORRECT ANSWER

(4) Epitome


71.Description of events in the order in which they occured
 (1)Sonology
 (2)Chronology
 (3)Theology
 (4)Ecology
CORRECT ANSWER

(2) Chronology


Direction : Question No. 72 Choose the most appropriate word from the options given below and shade / blacken the corresponding circle in your answer sheet.

72.The yoga exponent performed the asanas
 (1)Numerously
 (2)Effortlessly
 (3)Reservedly
 (4)Abashedly
CORRECT ANSWER

(2) Effortlessly


Directions In Questions No. 73 to 76, each question contains a paragraph of 6 sentences. The first and the sixth sentence are given in the beginning and end and numbered 1 and 6 respectively. The four sentences in the middle are jumbled and labelled P, Q, R and S. You must identify the proper order of these four sentences and shade / blacken the option that correctly identifies this sequence.

73.1.National farmers day is celebrated on 23rd of December
 P.Farmers are considered as the backbone of the country
 Q.The Government decided decided to Celebrate Chaudhary Charansingh’s birthday as Kisan Diwas in 2001
 R.Farmers day is celebrated to commemorate the birth anniversary of the fifth Prime-Minister of India.
 S.Chaudhary charansingh had contributed to the upliftment of farmers
 6.Hence, on this day awareness programmes are organized across the country to educate people
 The correct sequence is :
 (1)RSQP
 (2)PSQR
 (3)QPSR
 (4)SRQP
CORRECT ANSWER

(1) RSQP


74.1.Scuba diving is a under watér diving sport
 P.A scuba diver will submerge in under water and surrounded by a multitude of colourful fish
 Q.It is a vast playground filled with exotic sea creature, canyons, caves, watersprings coral formations plants etc.
 R.A very difficult and different world lie in far below surface of the ocean.
 S.Scuba-diver uses, scuba set to stay under water for long time.
 6.Now, scuba diving has become a main attraction in developing tourism in India.
 The correct sequence is
 (1)QPRS
 (2)PSRQ
 (3)SQRP
 (4)RPSQ
CORRECT ANSWER

(2) PSRQ


75.1.Cindrella lives happily until her mother dies
 P.Cindrella cannot go as she has only her ragged clothes to wear.
 Q.When her father dies, they made her to act as their servant.
 R.One day, the king invites all the unmarried girls to the ball to choose a bride for his son.
 S.Her new step-mother takes every opportunity to be cruel to Cindrella.
 6.Suddenly, her fairy god mother appears and changes her rags into a beautiful gown.
 The correct sequence is
 (1)PRSQ
 (2)QPSR
 (3)SQRP
 (4)RSQP
CORRECT ANSWER

(3) SQRP


76.1.We went to Guruvayur last month
 P.It was parasuram express
 Q.We reached the railway station at half past five.
 R.We left home at five in the morning.
 S.We bought tickets and got into the train.
 6.The train started at quarter past six.
 The correct sequence is
 (1)PRSQ
 (2)SQRP
 (3)QRSP
 (4)RQSP
CORRECT ANSWER

(4) RQSP


Direction : Question No. 77 Choose the correct passive voice for the following sentence. From the options given below and shade / blacken the corresponding circle in your answer sheet.

77.“I am driving the car”
 (1)The car was driven by me
 (2)The car is driven by me
 (3)The car is being driven by me
 (4)The car has been driven by me
CORRECT ANSWER

(3) The car is being driven by me


Direction: Questions from 78-80 contain four words in each question. Identify the correctly spelt word and darken the option related to it in your answer sheet.

78.
 (1)Colonel
 (2)Committe
 (3)Incenvenience
 (4)Neccesity
CORRECT ANSWER

(1) Colonel


79.
 (1)Facilitate
 (2)Chanceller
 (3)Campaigne
 (4)Proficeint
CORRECT ANSWER

(1) Facilitate


80.
 (1)Archetecture
 (2)Hirarchy
 (3)Pandamic
 (4)Strategy
CORRECT ANSWER

(4) Strategy


Direction: To answer Questions No. 81 – 82, Choose the word which is an antonym or the most opposite in meaning to the underlined word and shade / blacken the corresponding circle in your Answer Sheet.

Example :
The manager accepted my proposal
 (1)Expected
 (2)Rejected
 (3)Agreed
 (4)Approved

Explanation :
In the answer, the word ‘rejected’, that is option (2), is the opposite of the underlined word ‘accepted’. So, you have to shade / blacken option (2) in your answer sheet.
81.The boisterous welcome restored the princess’s good spirit
 (1)Energetic
 (2)Cheerful
 (3)Quiet
 (4)Joyful
CORRECT ANSWER

(3) Quiet


82.It is one of the pernicious custom prevailing in the society
 (1)Permanent
 (2)Beneficial
 (3)Dangerous
 (4)Malevolent
CORRECT ANSWER

(2) Beneficial


Direction Questions No. 83 – 84 are designed to test your ability to use the right prefix. Add a prefix so that the word conveys the meaning given in the brackets. Choose the most appropriate answer from the alternatives given below to complete the word by adding the prefix and shade/blacken corresponding the circle in your answer sheet.

Example :
He described all the government policies as ___________ guided. (The policies showing faulty judgement)
 (1)non-
 (2)over-
 (3)mis-
 (4)dis-

Explanation :
the correct answer is ‘mis’ (option 3) here. So, you have to shade the option (3) in your answer sheet.
83.Her voice was almost ___________ audible (not or unable to hear)
 (1)un –
 (2)mis –
 (3)dis –
 (4)in –
CORRECT ANSWER

(4) in –


84.Helen Keller’s ___________ biography was published in 1903. (self-written)
 (1)auto –
 (2)own –
 (3)inter –
 (4)under –
CORRECT ANSWER

(1) auto –


Direction: For Question No. 85 Out of the four groups given, select the group/groups that consist of all correct Plural formed from singular forms and shade / blacken the corresponding circle in your answer sheet.

82.Group A
 (a)Sheep – Sheep
 (b)Vita – Vitae
 (c)Tuna – Tuna
 (d)Knife – Knives
 Group B
 (a)Quiz – Quizzes
 (b)Army – Armies
 (c)Bison – Bisons
 (d)Goose – Geese
 Group C
 (a)Crisis – Crises
 (b)Apex – Apex
 (c)Aircraft – Aircraft
 (d)Fish – Fish
 Group D
 (a)Trout – Trout
 (b)Focus – Foci
 (c)Alumna – Alumnae
 (d)Nebula – Nebulae
 Correct answer:
 (1)(A) and (D) only
 (2)(B) and (C) only
 (3)(B), (C), (D) only
 (4)(C) and (D) only
CORRECT ANSWER

(1) (A) and (D) only


Direction: For Question No. 86 Fill up the blank with an appropriate word from the four alternatives given and shade blacken the corresponding circle in your answer sheet.

86.His appointment may _________ new life into the committee.
 (1)infect
 (2)insure
 (3)increase
 (4)inject
CORRECT ANSWER

(4) inject


Directions: For Question No. 87 Out of the four groups given, select the group/groups that consist of all correct feminine gender formed from masculine gender and shade / blacken the corresponding circle in your answer sheet.

87.Group A
 (a)god – goddess
 (b)priest – priestess
 (c)tiger – tigress
 (d)hero – heroine
 Group B
 (a)czar – czarina
 (b)murderer – murderess
 (c)baron – baroness
 (d)emperor – empress
 Group C
 (a) lion – lioness
 (b)host – hostess
 (c)duke – duchess
 (d)master – mistress
 Group D
 (a)bridegroom – bridesmaid
 (b)executer – executrix
 (c)wizard – wizardess
 (d)man servant – woman-servant
 Select the code for the correct answer from the options given below:
 (1)(A) and (B) only
 (2)(A) and (C) only
 (3)(A) and (D) only
 (4)(A), (B) and (C) only
CORRECT ANSWER

(4) (A), (B) and (C) only


Direction: For Questions No. : 88 to 91, there are sentences which are divided and numbered into three parts and one of the parts may contain an error. Identify the error by (1), (2) or (3) given under the parts of the sentence. If there is no error, mark (4). Shade/blacken the corresponding circle in your answer sheet.

88.A thousand miles /
(1)
is a long distance /
(2)
to travel by car /
(3)
No error
(4)
CORRECT ANSWER

(4)


89.“Does he write books?” /
(1)
She asked, /
(2)
‘No, he don’t she answered./
(3)
No error
(4)
CORRECT ANSWER

(3)


90.“I repeat again, /
(1)
don’t close the doors”/
(2)
the teacher said./
(3)
No error
(4)
CORRECT ANSWER

(1)


91.A one-way street /
(1)
is to be avoided/
(2)
by the motorists /
(3)
No error
(4)
CORRECT ANSWER

(4)


Direction: For Questions No. : 92 to 95 underlined idiom or phrase has been used in the sentence. You have to choose the sentence which explains the correct meaning of that and shade/blacken the correct answer in your answer sheet.

Example :
He always builds castles in the air.
 (1)He always makes tall promises
 (2)He always builds skyscrapers
 (3)He always makes impossible plans
 (4)He always builds structures without foundation.

Explanation :
The answer is option (3) as the underlined part means ‘makes impossible plans. So, you have to choose the option (3) and shade blacken the corresponding answer in your answer sheet.
92.He speaks his mind
 (1)He speaks exactly what he thinks
 (2)He tells lies
 (3)He hides important things
 (4)He speaks rubbish
CORRECT ANSWER

(1) He speaks exactly what he thinks


93.He is a simple and sincere man. He will always call a spade a spade.
 (1)He is a simple and sincere man. He will find meaning and purpose in his action
 (2)He is a simple and sincere man. He will say something unimportant
 (3)He is a simple and sincere man.. He will avoid controversial situations
 (4)He is a simple and sincere man. He will speak in straight forward manner.
CORRECT ANSWER

(4) He is a simple and sincere man. He will speak in straight forward manner.


94.Its very clear that her comments were off the record.
 (1)Not to be publicly reported
 (2)Unclear
 (3)to be written in the record book
 (4)stupid
CORRECT ANSWER

(1) Not to be publicly reported


95.Everyone should have down to earth approach in solving the problems
 (1)intelligent
 (2)humble
 (3)wise
 (4)bend down
CORRECT ANSWER

(2) humble


Direction: For Questions No. : 96 to 98 passage has been given. In the passage, some of the words have been left out. You have, to read the passage and try to understand what it is about. Then fill in, the blanks with the help of the options given below it and shade / darken the appropriate circle in your answer sheet.

Owls have unusual eyes. Like other predatory animals, both their eyes are at the front of their head. Owls are (96) animals which cannot see too well up close. Fortunately for them, their farsightedness is particularly helpful when it comes to hunting. Owls can turn their heads 180 degrees. It appears that they can turn their heads all the way around, but 180 degrees is all they need to see what is going on around them. Their mysterious appearance, owing to their round eyes and (97) necks has given rise to many myths and superstitions about them. While many cultures believe that owls are wise creatures because of their nocturnal habits, some associate owls with (98).

96.What is the correct answer for the blank (96)? Select from the options given below:
 (1)Farsighted
 (2)Nearsighted
 (3)Blind
 (4)Flightless
CORRECT ANSWER

(1) Farsighted


97.What is the correct answer for the blank (97)? Select from the options given below:
 (1)immovable
 (2)rigid
 (3)flexible
 (4)stiff
CORRECT ANSWER

(3) flexible


98.What is the correct answer for the blank (98)? Select from the options given below:
 (1)good omens
 (2)good feelings
 (3)bad omens
 (4)positive vibes
CORRECT ANSWER

(3) bad omens


Direction: Choose the synonyms for the given underlined words (Questions No. 99 – 100) and shade/blacken the correct answer in your answer sheet.

99.She is still a novice at skiing
 (1)veteran
 (2)beginner
 (3)neat
 (4)nice
CORRECT ANSWER

(2) beginner


100.Appearances can be deceptive
 (1)tempting
 (2)decorative
 (3)mistaken
 (4)significant
CORRECT ANSWER

(3) mistaken

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment