WhatsApp Group Join Now
Telegram Group Join Now

kpsc group c paper 2 (kannada, english, computer) question paper 02.04.2023

KPSC GROUP ‘C’ (ASSISTANT STATISTICAL OFFICER AND STATISTICAL INSPECTOR IN THE DIRECTORATE OF ECONOMICS & STATISTICS AND LABOUR INSPECTOR IN THE DEPT. OF LABOUR) ಪತ್ರಿಕೆ-2 [ಸಾಮಾನ್ಯ ಇಂಗ್ಲಿಷ್- ಸಾಮಾನ್ಯ ಕನ್ನಡ-ಕಂಪ್ಯೂಟರ್ ಜ್ಞಾನ]ಪ್ರಶ್ನೆಪತ್ರಿಕೆ

GENERAL ENGLISH / ಸಾಮಾನ್ಯ ಇಂಗ್ಲಿಷ್

1.Insert the appropriate preposition in the following sentence:
Sit __________the table and enjoy your meal.
 (1)At
 (2)Onto
 (3)To
 (4)Of

CORRECT ANSWER

(1) At


Directions: Questions 2-5 contain a paragraph of jumbled sentences. 1 and 6 are the first and last sentences respectively. The jumbled sentences are labelled P, Q, R and S. Identify the proper order/sequence of sentences in the paragraph and shade/darken the correct sequence of sentences found in the options:

2.1.The year 1938 was considered the Golden Age of Comics.
 P.The superhero comic books reached its peak because of all the Gls fighting in WW-II
 Q.The comic books started turning into dark and violent comic books due to adult demands.
 R.The era of comic books commenced with the introduction of Superman.
 S.A regulatory body was created to curb the violent influence the books had on children.
 6.In the early 1950s the Golden age of comic books ended.
 (1)RPQS
 (2)PQRS
 (3)SRQP
 (4)PRQS
CORRECT ANSWER

(1) RPQS


3.1.Nikhil could not accompany his cousins on a picnic as he was disgraced.
 P.With Nikhil out of sight, aunt walked out of the garden, but slipped and fell into the rain water tank – she asked Nikhil to pull her out with the help of a ladder but he refused.
 Q.His aunt forbade him from going into the gooseberry garden when the others departed, so he amused himself in the lumber room.
 R.He deliberately refused to eat wholesome bread and milk as he had seen a cockroach under the bread.
 S.Others disbelieved him, but he knew for certain it was there, as he had put the cockroach there.
 6.The kitchen maid rescued aunt from the rain water tank, disappointing Nikhil.
 (1)PQRS
 (2)SPRQ
 (3)RSQP
 (4)QRPS
CORRECT ANSWER

(3) RSQP


4.1.Mauritius is a melting pot of diverse cultures-
 P.Hindus were followed by Tamils from southern India and Muslims from Western India.
 Q.At first, the largest cultural group comprised people with North Indian roots, who were Hindus.
 R.The island was also colonized by France which explains the presence of Europeans.
 S.After the Muslims, came the Creoles, who were originally from the East Coast of Africa.
 6.Numerous temples, churches, pagodas, mosques and temples exist now.
 (1)SPQR
 (2)QPSR
 (3)RSPQ
 (4)PQSR
CORRECT ANSWER

(2) QPSR


5.1.Prevention is always better than cure.
 P.In the same manner, one can also prevent any endemic from spreading by taking precautions to avoid an outbreak.
 Q.Other than the medical field, it applies to other spheres too.
 R.Take the case of Covid-19 which can be eradicated if vaccination procedures are followed by people.
 S.For example, bad habits can be avoided by avoiding addiction of any kind.
 6.It is better to not touch liquor than to try becoming a teetotaller after becoming an alcoholic.
 (1)PQRS
 (2)QRSP
 (3)RPQS
 (4)SQPR
CORRECT ANSWER

(3) RPQS


6.Select and shade/darken the right one word substitute for the following sentence:
As she had sleep walking disorder, the main doors were always locked to keep her from walking away.
 (1)Insomnia
 (2)Sclerosis
 (3)Somnambulism
 (4)Seance
CORRECT ANSWER

(3) Somnambulism


7.Select and shade/darken the word nearest to the meaning of the underlined word in the given sentence:
Children should be taught to enunciate property to avoid miscommunication.
 (1)Pronounce
 (2)Emote
 (3)Elaborate
 (4)Enumerate
CORRECT ANSWER

(1) Pronounce


8.Select and shade/darken the word opposite to the meaning of the underlined word in the given sentence:
His unkempt appearance startled the audience as they were expecting a heavily dressed magician.
 (1)Tossed
 (2)Tousled
 (3)Tidy
 (4)Temperate
CORRECT ANSWER

(3) Tidy


9.Out of the given four groups of singular-plural sets, select the group/s that contain/s the correct sets of singular-plural.
 A.
 B.
 C.
 D.
 Select the code for the correct answer from the options given below:
 (1)C and D
 (2)A and D
 (3)B and C
 (4)B and D
CORRECT ANSWER

(4) B and D


10.Out of the four groups given, select the group/groups that consist/s of all correct adjectives formed from abstract nouns:
 A.
 B.
 C.
 D.
 Select the code for the correct answer from the options given below:
 (1)B and D
 (2)C and D
 (3)A and C
 (4)B and C
CORRECT ANSWER

(3) A and C


11.Out of the four groups given, select the group/groups that consist/s of all correct feminine genders formed from masculine genders:
 A.
 B.
 C.
 D.
 Select the code for the correct answer from the options given below:
 (1)A and D
 (2)B and C
 (3)C and D
 (4)A and B
CORRECT ANSWER

(4) A and B


12.Match the following sentences with the figures of speech:
   Figures of speech
 A.River of blood.I.Paradox
 B.We bear her along like a pearl on a string.II.Alliteration
 C.The waves beside them danced.III.Personification
 D.She sells seashells by the seashore.IV.Simile
 E.Living deadIV.Hyperbole
Select the code for the correct answers from the options given below:

  ABCDE
 (1)IIIIIIIVV
 (2)VIVIIIIII
 (3)IIIIIIVIV
 (4)VIVIIIIII
CORRECT ANSWER

(2) V, IV, III, II, I


Directions: For Question numbers 13 to 15, choose words from the options below which have the same meaning and can be used in the same context as the underlined word in both the sentences and mark the correct answer in your answer sheet:

13.A.He extricated himself from the problem, judiciously.
 B.The politician untangled himself from the scandal, in good time.
 (1)Dissolved
 (2)Devolved
 (3)Disowned
 (4)Removed
CORRECT ANSWER

(4) Removed


14.A.Ashok wears different hats as the head of his company which has made him a unique leader.
 B.The younger generation is a versatile lot as they perform many roles together.
 (1)Multifaceted
 (2)Proactive
 (3)Extraordinary
 (4)Genius
CORRECT ANSWER

(1) Multifaceted


15.A.An orthodox outlook is fast disappearing with the advent of science and technology.
 B.The headmistress has retained a conservativeoutlook to teaching.
 (1)Modern
 (2)Old fashioned
 (3)Realistic
 (4)Contemporary
CORRECT ANSWER

(2) Old fashioned


16.Add a suitable question tag to the sentence given below:
“I am a little horny, ……”
 (1)Amen’t I?
 (2)Aren’t I?
 (3)Am I?
 (4)Aren’t it?
CORRECT ANSWER

(2) Aren’t I?


Directions: Read the following passage and answer the items that follow: (Questions 17-21) Your answers should be based on the passage only:

PASSAGE

Sunderlal Bahuguna, a beacon of the Indian environmental movement, will continue to be a source of inspiration. His passing is an irreparable loss for the nation. A home-grown environmentalist who steered a spontaneous “Chipko Movement” of the 1970s into a strong people’s movement and saved the forests of the great Himalayas and the forest-based livelihoods of its indigenous communities was a living image of unfettered dedication.

When I met him for the first time at the Gandhi Peace Foundation in Delhi in 1975, it was an awe inspiring moment. I was a student and greatly moved by his thoughts and ideals. “Harmony with nature is the only way of life”, he believed and instilled in many young minds an environmental consciousness at a time when the world was blinded by a mad race of unprincipled development. A true satyagrahi and an avid Gandhian, he was born on January 9, 1927 at village Maroda near Tehri, Uttarakhand. With his wife Vimla Behen he dedicated his life to the cause of society and environment. Since his early days as an activist, he believed in the power of women. He believed that women and nature are intrinsically connected and demonstrated that they can lead change. He pioneered many social movements with women crusaders; most noteworthy were the movement against alcoholism and the anti-Tehri dam movement to save Himalayas and Ganga.

I distinctly remember the 10 days Bahugunaji spent at the Tarun Bharat Sangh Ashram. He walked with us for hours to see the water and environmental conservation work in villages at Bheekampura in Alwar district of Rajasthan. Witnessing the conservation of Sariska forests, he was determined to replicate the model in the Himalayas.

“The mighty Himalayas and the Ganga River are eternal symbols of sacredness and their natural and pure existence is integral to the development of the nation,” he truly believed. He motivated me to take up the cause of the Himalayas and Ganga. We spent hours discussing environmental, societal and cultural issues. With passion and vigour, we embarked on a journey with 120 volunteers from Galtaji, Jaipur to the birthplace of Ganga at Gangotri to spread environmental consciousness and mobilise youth in the cause of environment. Since then, I have worked closely with Bahugunaji in struggles against deforestation, pollution and encroachment in the Himalayas and along Himalayan Rivers.

During the anti-Tehri dam struggles, I had the privilege to follow his lead, to see his passion and dedication towards environment closely and to witness his remarkable persona that inspired hundreds and commanded action.

March 28, 2021 will be etched in my memory as the day. I met Sunderlal Bahuguna for the last time. At age 94, a lot had changed in his physical appearance. However, his passion and pride in his work and love for environment was as strong as when I met him for the first time. While talking about forests, he excitedly broke into a folk song about trees.

17.The Chipko Movement was:
 (1)A people’s movement
 (2)A movement to save livelihoods
 (3)A movement to save the Himalayan forests
 (4)All of the above
CORRECT ANSWER

(4) All of the above


18.“Home grown environmentalist” means:
 (1)An environmentalist who is at home
 (2)An environmentalist who has had no school education
 (3)An environmentalist who has evolved in his own country
 (4)None of the above
CORRECT ANSWER

(3) An environmentalist who has evolved in his own country


19.Bahugunaji was inspired to save the forests of the Himalaya by using the model of:
 (1)Sariska Forest
 (2)Tehri dam struggle
 (3)Tarun Bharat Sangh
 (4)None of the above
CORRECT ANSWER

(1) Sariska Forest


20.The speaker says Bahugunaji’s ideals were unique because he fought for environmental protection when the world was:
 (1)Building dams
 (2)Drowned in alcohol
 (3)Building an intensely competitive developmental world
 (4)None of the above
CORRECT ANSWER

(3) Building an intensely competitive developmental world


21.The speaker is impressed by Bahuguna’s passion for:
 A.The Tribal and their livelihoods
 B.Forests and conservation
 Choose the code for the correct answer from the options given below:
 (1)Only A
 (2)Only B
 (3)Both A & B
 (4)Neither A nor B
CORRECT ANSWER

(3) Both A & B


22.The following sentence is in Active / Passive Voice. Choose the correct alternative of the given choices in its Active / Passive form:
“The committee has rejected the proposals, lock stock and barrel”.
 (1)Lock stock and barrel, the committee has rejected the proposals.
 (2)The proposals were rejected by the committee, lock stock and barrel
 (3)Lock stock and barrel, the proposals have been rejected by the committee
 (4)The committee has rejected the proposals, lock, stock and barrel
CORRECT ANSWER

(3) Lock stock and barrel, the proposals have been rejected by the committee


23.Of the four alternatives given, choose the correct expression of the Direct Speech in Indirect Speech:
Ravi: “Sharma, will you be getting my text books tomorrow?”
 (1)Ravi asked Sharma if he would be getting the text books tomorrow
 (2)Ravi said Sharma to get the text books tomorrow
 (3)Ravi asked Sharma if he would be getting his text books the next day
 (4)Ravi questioned Sharma to get the books the next day
CORRECT ANSWER

(3) Ravi asked Sharma if he would be getting his text books the next day


24.Choose the appropriate prefixes to the following words in the respective order to form antonyms:
Consistent, Obtrusive, Legible, Partial
 (1)Il, In, Un, Im
 (2)In, Un, Il, Im
 (3)Un, In, Il, Im
 (4)Un, Il, Im, In
CORRECT ANSWER

(2) In, Un, Il, Im


Directions: For questions 25 to 28, choose the sentence that accurately explains the meaning of the underlined idioms/phrases in their contexts and shade/darken the appropriate circle in your answer sheet:

25.Harish and Balu loathed each other and now I heard that they are as thick as thieves.
 (1)Harish and Balu are not close friends now.
 (2)Harish and Balu have become greater enemies now.
 (3)Harish and Balu are very close friends now.
 (4)None of the above.
CORRECT ANSWER

(3) Harish and Balu are very close friends now.


26.As they were feuding families, there was no love lost between them.
 (1)In spite of the feud, the families, loved each other.
 (2)The families lost a lot because of the feud.
 (3)The families lost a lot of love, but loved each other a little bit.
 (4)The families disliked each other a lot.
CORRECT ANSWER

(4) The families disliked each other a lot.


27.The hoax company cancelled the deal which was considered a blessing in disguise by. Shantha.
 (1)Shantha considered that hiding her happiness was good.
 (2)Shantha considered that her happiness was carefully hidden by the Gods.
 (3)Shantha considered that what was a bad thing had become something good.
 (4)All of the above.
CORRECT ANSWER

(3) Shantha considered that what was a bad thing had become something good.


28.The money laundering scam unearthed by the police was just the tip of the iceberg as the gang also peddled drugs.
 (1)A bigger scam
 (2)The invisible part of a big problem
 (3)The visible part of a big problem
 (4)A serious scam.
CORRECT ANSWER

(3) The visible part of a big problem


Directions: For questions 29-31, a passage has been given. Some of the words have been left out in the passage. Read the passage and find out what the missing word expresses and fill in the blanks with the right option and shade/darken the appropriate circle in your answer sheet:

Nalini was as 5 so, she never easily mingled with anyone. She thought it was below her dignity to 6 with people below her status in life. She was thus considered a very 7 person.

29.Select and mark the correct answer for blank number 5:
 (1)Good as gold
 (2)Warm as toast
 (3)Sweet as honey
 (4)Proud as a peacock
CORRECT ANSWER

(4) Proud as a peacock


30.Select and mark the correct answer for blank number 6:
 (1)Interpolate
 (2)Interpose
 (3)Interact
 (4)Interject
CORRECT ANSWER

(3) Interact


31.Select and mark the correct answer for blank number 7:
 (1)Reticent
 (2)Placid
 (3)Restful
 (4)Restive
CORRECT ANSWER

(1) Reticent


Directions: For Questions 32 to 35, numbered sentences are jumbled into three parts and one of the parts may contain an error. Identify the error through the numbers allocated as, (1), (2) and (3). If there is no error, that is also indicated by the number 4. Shade/blacken the corresponding circle in your answer sheet.

32.He was so angry
(1)
that he shouted loud
(2)
at them.
(3)
No error.
(4)
CORRECT ANSWER

(2)


33.If I was you,
(1)
I would have taken
(2)
the medicines.
(3)
No error
(4)
CORRECT ANSWER

(1)


34.Rita
(1)
lost her passport
(2)
which effected her badly.
(3)
No error
(4)
CORRECT ANSWER

(3)


35.She had went
(1)
to the market
(2)
to buy fish.
(3)
No error
(4)
CORRECT ANSWER

(1)


GENERAL KANNADA / ಸಾಮಾನ್ಯ ಕನ್ನಡ

36.“THE HISTORY OF KANNADA LANGUAGE” ಕೃತಿಯ ಕರ್ತೃ
 (1)ಜೂಲ್ ಬಾಕ್ಸ್
 (2)ರೆವರೆಂಡ್ ವಿಲಿಯಂ ಕ್ಯಾರಿ
 (3)ಆರ್. ನರಸಿಂಹಾಚಾರ್ಯ
 (4)ಜಿ .ಎಸ್. ಗಾಯಿ
CORRECT ANSWER

(3) ಆರ್. ನರಸಿಂಹಾಚಾರ್ಯ


37.‘ಮಲ್ಲಿಗೆ ದಂಡೆ ‘ – ಜನಪದ ಕೃತಿಯ ಸಂಗ್ರಹಕಾರರು
 (1)ದೇ.ಜ.ಗೌ.
 (2)ಹಲಸಂಗಿ ಗೆಳೆಯರು
 (3)ಕಾಪಸೆ ರೇವಪ್ಪ
 (4)ಸಿಂಪಿ ಲಿಂಗಣ್ಣ
CORRECT ANSWER

(3) ಕಾಪಸೆ ರೇವಪ್ಪ


38.‘ತರಿ ‘ ಇದರ ಸಮಾನಾರ್ಥಕಗಳು
 (1)ಕಡಿ, ಕತ್ತರಿಸು, ಛೇದಿಸು, ಕೀಳು
 (2)ಕೀಳು, ಪೀಡೆ, ಕತ್ತರಿಸು, ಛೇದಿಸು
 (3)ಕತ್ತರಿಸು, ಮರ, ತರುಣಿ, ಕಡಿ
 (4)ಕಡಿ, ಕೀಳು, ಮರ, ಕತ್ತರಿಸು
CORRECT ANSWER

(1) ಕಡಿ, ಕತ್ತರಿಸು, ಛೇದಿಸು, ಕೀಳು


39.‘ಬಿಂಕ, ಬೆಡಗು’ ಇದರ ಸಮಾನಾರ್ಥಕಗಳು
 (1)ಸೊಗಸು, ಅಂದ
 (2)ಚಂದ, ರೀತಿ
 (3)ಸೆಳೆತ, ನಾವಿನ್ಯ
 (4)ಚಂದ, ಸೆಳೆತ
CORRECT ANSWER

(1) ಸೊಗಸು, ಅಂದ


40.ಈ ಕೆಳಗಿನ ವಾಕ್ಯದಲ್ಲಿನ ಇಂಗ್ಲೀಷ್ ಪದದ ಕನ್ನಡ ರೂಪ.
ಪೋಷಕರ ಪ್ರೆಸೆನ್ಸ್ ನಲ್ಲಿ ತೀರ್ಮಾನಿಸಲಾಯಿತು
 (1)ನಿರ್ದೇಶನ
 (2)ಅಧಿಕೃತ
 (3)ಸಮ್ಮುಖ
 (4)ಜೊತೆಯಲ್ಲಿ
CORRECT ANSWER

(3) ಸಮ್ಮುಖ


ಗೆರೆ ಎಳೆದ ಪದದ ಕನ್ನಡ ರೂಪ ಗುರ್ತಿಸಿ:

41.ಕಾಲೇಜಿನಲ್ಲಿ ನಡೆದ ‘ಸೆಮಿನಾರ್’ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಯಿತು.
 (1)ತರಬೇತಿ ಶಿಬಿರ
 (2)ವಿಶೇಷ ಪರೀಕ್ಷೆ
 (3)ವಿಚಾರ ಸಂಕಿರಣ
 (4)ವಾರ್ಷಿಕ ಗೋಷ್ಟಿ
CORRECT ANSWER

(3) ವಿಚಾರ ಸಂಕಿರಣ


42.‘ತಣಿಗೆ’ ಪದದ ಅರ್ಥ
 (1)ಬಟ್ಟಲು
 (2)ತಟ್ಟೆ
 (3)ಚೆಂಬು
 (4)ಲೋಟ
CORRECT ANSWER

(2) ತಟ್ಟೆ


43.‘ಚೆಂಗೂಲಿ’ ಎ೦ದರೆ
 (1)ಸೋಮಾರಿ
 (2)ದಿನಗೂಲಿ ಕೆಲಸ
 (3)ಹೇಡಿ
 (4)ಹಠಮಾರಿ
CORRECT ANSWER

(2) ದಿನಗೂಲಿ ಕೆಲಸ


44.‘ಇನಜ’ ಎಂದರೆ
 (1)ಧರ್ಮರಾಯ
 (2)ಭೀಮ
 (3)ಅರ್ಜುನ
 (4)ಕರ್ಣ
CORRECT ANSWER

(4) ಕರ್ಣ


45.‘ಕೂಷ್ಮಾಂಡ ‘ ಎಂದರೆ
 (1)ಕೋಣ
 (2)ಕುಂಬಳ
 (3)ಎಮ್ಮೆ
 (4)ಬದನೆ
CORRECT ANSWER

(2) ಕುಂಬಳ


ಗೆರೆಯೆಳೆದ ಪದದ ಸರಿಯಾದ ರೂಪವನ್ನು ಗುರ್ತಿಸಿ:

46.ಕನ್ನಡ ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಮುಖ್ಯ ಕೃತಿಗಳು ಸ್ವತಂತ್ರೋತ್ತರ ಕಾಲದಲ್ಲಿ ಪ್ರಕಟಗೊಂಡವು.
 (1)ಸ್ವಾತಂತ್ರ್ಯತ್ತರ
 (2)ಸ್ವಾತಂತ್ರ್ಯೋತ್ತರ
 (3)ಸ್ವಾತಂತ್ರತ್ತರ
 (4)ಸ್ವಾತಂತ್ರೊತ್ತರ
CORRECT ANSWER

(2) ಸ್ವಾತಂತ್ರ್ಯೋತ್ತರ


47.ತಲೆದಂಡ ನಾಟಕದ ಕರ್ತೃ ಯಾರು?
 (1)ಚಂದ್ರಶೇಖರ ಕಂಬಾರ
 (2)ಪಿ.ಲಂಕೇಶ್
 (3)ಗಿರೀಶ್ ಕಾರ್ನಾಡ್
 (4)ಮೇಲಿನ ಯಾರೂ ಅಲ್ಲ
CORRECT ANSWER

(3) ಗಿರೀಶ್ ಕಾರ್ನಾಡ್


48.‘ದಾನ ಚಿಂತಾ ಮಣಿ’ ಎಂದು ಯಾರನ್ನು ಕರೆಯುತ್ತಿದ್ದರು?
 (1)ವೈದೇಹಿ
 (2)ಅತ್ತಿಮಬ್ಬೆ
 (3)ಸಾ.ರಾ.ಅಬೂಬ್‌ಕ್ಕರ್‌
 (4)ಅಕ್ಕಮಹಾದೇವಿ
CORRECT ANSWER

(2) ಅತ್ತಿಮಬ್ಬೆ


49.ಒಂಟಿ ಕಾಲಿನ ಕೊಕ್ಕರೆ ಒಂಭೈನೂರು ತತ್ತಿ ಇದು
 (1)ಗಾದೆ ಮಾತು
 (2)ಜನಪದ ಹಾಡಿನ ಸಾಲು
 (3)ಒಗಟು
 (4)ಲಾವಣಿ ಪದದ ಸಾಲು
CORRECT ANSWER

(3) ಒಗಟು


50.ಗುಂಪಿಗೆ ಸೇರದ್ದನ್ನು ಗುರುತಿಸಿ
 (1)ಗರುಡ
 (2)ಬಾವಲಿ
 (3)ಗಿಳಿ
 (4)ಮ೦ಗಟ್ಟಿ
CORRECT ANSWER

(2) ಬಾವಲಿ


ಗೆರೆ ಎಳೆದ ಭಾಗದ ಸರಿಯಾದ ರೂಪವನ್ನು ಗುರ್ತಿಸಿ:

51.ಮನೆಪಾಠ ಹೇಳುವುದರಿಂದ ಅಧ್ಯಾಪಕನ ಬೋಧನೆಯ ಗುಣಮಟ್ಟ ಕುಂಠಿತಗೊಳ್ಳುತ್ತವೆ.
 (1)ಭೋಧನೆ
 (2)ಬೋದನೆ
 (3)ಭೋಧನೆ
 (4)ತಪ್ಪಲ್ಲ
CORRECT ANSWER

(4) ತಪ್ಪಲ್ಲ


ಗೆರೆ ಎಳೆದ ಭಾಗದ ಸರಿಯಾದ ರೂಪವನ್ನು ಗುರ್ತಿಸಿ:

52.ಕಣ್ಣಿಗೆ ಬಿದ್ದ ದೃಶ್ಯದಿಂದ ದಿಗ್ಭ್ರಾಂತನಾದೆನು
 (1)ದಿಗ್ಬ್ರಂತ
 (2)ದಿಗ್ಭ್ರಾಂತ
 (3)ಧಿಗ್ಭ್ರಾಂತ
 (4)ತಪ್ಪಿಲ್ಲ
CORRECT ANSWER

(2) ದಿಗ್ಭ್ರಾಂತ or (4) ತಪ್ಪಿಲ್ಲ


53.ಕನ್ನಡವು ಯಾವ ಭಾಷಾ ವರ್ಗಕ್ಕೆ ಸೇರಿದೆ?
 (1)ಇಂಡೋ ಆರ್ಯನ್ ಭಾಷಾ ವರ್ಗ
 (2)ದ್ರಾವಿಡ ಭಾಷಾ ವರ್ಗ
 (3)ಆಸ್ಟ್ರಿಕ್‌ ಭಾಷಾ ವರ್ಗ
 (4)ಟಿಬೆಟೋ ಬರ್ಮನ್ ಭಾಷಾ ವರ್ಗ
CORRECT ANSWER

(2) ದ್ರಾವಿಡ ಭಾಷಾ ವರ್ಗ


54.ಸ್ಥಾನಪಲ್ಲಟವಾಗಿರುವ ಪದಗಳನ್ನು ಅರ್ಥಪೂರ್ಣ ವಾಕ್ಯವಾಗಿ ಜೋಡಿಸಿ.
ಚಳವಳಿಯ
P
ವಚನ
Q
ನೇತಾರ
R
ಬಸವಣ್ಣ
S
 (1)QPRS
 (2)SQPR
 (3)RSQP
 (4)PRQS
CORRECT ANSWER

(2) SQPR


55.ಸ್ಥಾನಪಲ್ಲಟವಾಗಿರುವ ವಾಕ್ಯಗಳನ್ನು ಕ್ರಮಬದ್ಧವಾಗಿ ಜೋಡಿಸಿ
 P.ಫಲವಾಗಿ, ಫಲವತ್ತಾದ ಭೂಮಿ ಪಾಳು ಬಿದ್ದಿತು.
 Q.ಈ ಸಂದರ್ಭದಲ್ಲಿ ಕೃಷಿಕರ ನೆರವಿಗೆ ಹೋದ ಜ್ಯೋತಿಬಾ ತಮ್ಮ ಸಂಕಷ್ಟಗಳಿಗೆ ಪರಿಹಾರ ಸಿಗುವ ತನಕ ಹೊಲಗದ್ದೆಗಳಲ್ಲಿ ಕೆಲಸ ಮಾಡಬಾರದೆಂದು ಕೃಷಿಕರಿಗೆ ತಿಳಿಸಿದರು.
 R.ಆಗ ಕೃಷಿಕರು ಸಂಘವೊಂದನ್ನು ಕಟ್ಟಿಕೊಂಡು ಹೋರಾಟವನ್ನು ಆರಂಭಿಸಿದರು.
 S.ಜಮೀನುದಾರರು ಮತ್ತು ಸಾಹುಕಾರರು ಸೇರಿಕೊಂಡು ಕೃಷಿಕರನ್ನು ತೀವ್ರವಾದ ರೀತಿಯಲ್ಲಿ ಸಂಕಷ್ಟಕ್ಕೆ ಗುರಿಮಾಡಿದರು.
 (1)PQRS
 (2)QRSP
 (3)SRQP
 (4)PQSR
CORRECT ANSWER

(3) SRQP


56.‘ಆದಿಕೇಶವ’ ಎಂಬ ಅಂಕಿತದಿಂದ ಕೀರ್ತನೆ ರಚಿಸಿದವರು
 (1)ಶ್ರೀಪಾದ ರಾಯರು
 (2)ಪುರಂದರದಾಸರು
 (3)ಕನಕದಾಸರು
 (4)ವಾದಿರಾಜರು
CORRECT ANSWER

(3) ಕನಕದಾಸರು


57.‘ಕನ್ನಡಮಾತು ತಲೆ ಎತ್ತುವ ಬಗೆ’ ಎಂಬ ವಿಷಯದ ಉಪನ್ಯಾಸ ನೀಡಿದವರು.
 (1)ಎಂ. ಗೋವಿಂದ ಪೈ
 (2)ಪಂಜೆ ಮಂಗೇಶರಾಯ
 (3)ಬಿ. ಎಂ. ಶ್ರೀಕಂಠಯ್ಯ
 (4)ಹಟ್ಟಿಯಂಗಡಿ ನಾರಾಯಣ ರಾಯ
CORRECT ANSWER

(3) ಬಿ. ಎಂ. ಶ್ರೀಕಂಠಯ್ಯ


58.ಪುತಿನ ಅವರ ‘ಗೋಕುಲ ನಿರ್ಗಮನ ‘ ಕೃತಿಯು ಒಂದು
 (1)ಖಂಡ ಕಾವ್ಯ
 (2)ಗೀತ ನಾಟಕ
 (3)ಸಣ್ಣ ಕಥೆ
 (4)ಮಹಾ ಕಾವ್ಯ
CORRECT ANSWER

(2) ಗೀತ ನಾಟಕ


ವಿರುದ್ಧ ಪದ ಗುರುತಿಸಿ:

59.ಸಮಷ್ಟಿ
 (1)ಅಸಮಷ್ಟಿ
 (2)ವಿಸಮಷ್ಟಿ
 (3)ವ್ಯಷ್ಟಿ
 (4)ಯಾವುದೂ ಅಲ್ಲ
CORRECT ANSWER

(3) ವ್ಯಷ್ಟಿ


60.ಶಾಸನ ಎಂಬುದರ ಅರ್ಥ
 (1)ಆಜ್ಞೆ
 (2)ರಾಜಾಜ್ಞೆ
 (3)ಆಜ್ಞಾಪಿಸು
 (4)ಮೇಲಿನ ಎಲ್ಲವೂ
CORRECT ANSWER

(4) ಮೇಲಿನ ಎಲ್ಲವೂ


61.“ಬಾಯಲ್ಲಿ ಶರಣಾರ್ಥಿ ಕಂಕುಳಲ್ಲಿ ದೊಣ್ಣೆ” ಇದು
 (1)ಒಗಟು
 (2)ಗಾದೆ
 (3)ಸುಭಾಷಿತ
 (4)ನುಡಿಗಟ್ಟು
CORRECT ANSWER

(2) ಗಾದೆ


62.‘ತುದಿನಾಲಗೆ ‘ ಇದು
 (1)ಬಹುವ್ರೀಹಿ ಸಮಾಸ
 (2)ಕರ್ಮಧಾರೆಯ ಸಮಾಸ
 (3)ಅಂಕಿ ಸಮಾಸ
 (4)ಅರಿ ಸಮಾಸ
CORRECT ANSWER

ಈ ಪ್ರಶ್ನೆಗೆ ಕೃಪಾಂಕವನ್ನು ನೀಡಲಾಗಿದೆ.


63.‘ಮಸಜಸತತ’ ಈ ಗಣಗಳು ಬಂದರೆ ಆಗುವ ವೃತ್ತ
 (1)ಉಪ್ಸಲಮಾಲಾ ವೃತ್ತ
 (2)ಚಂಪಕಮಾಲ ವೃತ್ತ
 (3)ಶಾರ್ದೂಲ ವಿಕ್ರೀಡಿತ ವೃತ್ತ
 (4)ಸ್ರಗ್ಫರಾ ವೃತ್ತ
CORRECT ANSWER

(3) ಶಾರ್ದೂಲ ವಿಕ್ರೀಡಿತ ವೃತ್ತ


64.‘ಮರಗಳಲ್ಲಿ’ – ಈ ಪದ ವ್ಯವಸ್ಥೆಗೊಂಡ ರೀತಿ
 (1)ನಾಮಪದ + ಕೃದಂತ + ವಿಭಕ್ತಿ ಪ್ರತ್ಯಯ
 (2)ಅವ್ಯಯ + ಬಹುವಚನ ಪ್ರತ್ಯಯ + ವಿಭಕ್ತಿ ಪ್ರತ್ಯಯ
 (3)ಕ್ರಿಯಾಪದ + ಬಹುವಚನ ಪ್ರತ್ಯಯ + ವಿಭಕ್ತಿ ಪ್ರತ್ಯಯ
 (4)ನಾಮಪದ + ಬಹುವಚನ ಪ್ರತ್ಯಯ + ವಿಭಕ್ತಿ ಪ್ರತ್ಯಯ
CORRECT ANSWER

(4) ನಾಮಪದ + ಬಹುವಚನ ಪ್ರತ್ಯಯ + ವಿಭಕ್ತಿ ಪ್ರತ್ಯಯ


65.“ವಾಲ್ಮೀಕಿ ರಾಮಾಯಣವನ್ನು ಬರೆದ ” – ಇಲ್ಲಿ ಬರೆದ ಎಂಬುದು __________ ಆಗಿದೆ.
 (1)ಕರ್ತೃ ಪದ
 (2)ಕರ್ಮ ಪದ
 (3)ಕ್ರಿಯಾ ಪದ
 (4)ನಾಮ ಪದ
CORRECT ANSWER

(3) ಕ್ರಿಯಾ ಪದ


66.‘ಮುಖಚಂದ್ರ’ ಎಂಬುದು ಇದಕ್ಕೆ ಉದಾಹರಣೆ
 (1)ಉಪಮಾಲಂಕಾರ
 (2)ರೂಪಕಾಲಂಕಾರ
 (3)ಉತ್ತೇಕ್ಷಾಲಂಕಾರ
 (4)ದೃಷ್ಟಾಂತಾಲಂಕಾರ
CORRECT ANSWER

(2) ರೂಪಕಾಲಂಕಾರ


67.ಅನ್ವರ್ಥ ನಾಮ ಎಂದರೆ
 (1)ಗುಣ ಆಕಾರಕ್ಕೆ ಹೊಂದಿಕೊಳ್ಳುವ ಹೆಸರನ್ನು ಹೇಳುವ ಪದ
 (2)ಒಂದೇ ಜಾತಿಯ ಅನೇಕ ವಸ್ತುಗಳಿಂದ ಒಂದನ್ನು ಬೇರೆಯಾಗಿ ತೋರಿಸಲು ಕೊಟ್ಟ ಹೆಸರನ್ನು ತಿಳಿಸುವ ಪದ
 (3)ರೂಢಿಯಲ್ಲಿ ಕರೆಯುವ ಅನಿರ್ಧಿಷ್ಟ ಪದ
 (4)ಭಾವನೆಯಲ್ಲಿ ಅಂತರ್ಗತವಾಗಿರುವ ಪದ
CORRECT ANSWER

(1) ಗುಣ ಆಕಾರಕ್ಕೆ ಹೊಂದಿಕೊಳ್ಳುವ ಹೆಸರನ್ನು ಹೇಳುವ ಪದ


68.ಬಂಡಣ ಪದದ ಸಮಾನಾರ್ಥಕಗಳು __________
 (1)ಯುದ್ಧ, ಮಳಿಗೆ
 (2)ಯುದ್ಧ, ಭೂಮಿ
 (3)ಮನೆ, ಗುಡಾಣ
 (4)ಯುದ್ಧ, ಕಾಳಗ
CORRECT ANSWER

(4) ಯುದ್ಧ, ಕಾಳಗ


69.“ನೆನಪಿನ ಹಕ್ಕಿಯ ಹಾರಲು ಬಿಟ್ಟು ” ಇದು ಯಾರ ಕೃತಿ ?
 (1)ಗಿರೀಶ್ ಕಾರ್ನಾಡ್
 (2)ಪುರುಷೋತ್ತಮ ಬಿಳಿಮಲೆ
 (3)ಮೂಡ್ನಕೂಡು ಚಿನ್ನಸ್ವಾಮಿ
 (4)ಪ್ರತಿಭಾ ನಂದಕುಮಾರ್
CORRECT ANSWER

(3) ಮೂಡ್ನಕೂಡು ಚಿನ್ನಸ್ವಾಮಿ


70.‘ಹೆಣ್ಣಾಗಿ ಯಾರೂ ಹುಟ್ಟುವುದಿಲ್ಲ ನಂತರ ರೂಪಿತವಾಗುತ್ತಾಳಷ್ಟೆ” ಎಂದು ತನ್ನ ಕೃತಿಯಲ್ಲಿ ಘೋಷಿಸಿದಾಕೆ
 (1)ಎಸ್ತೆಲ್.ಬಿ. ಫ್ರೀಡ್ಮನ್
 (2)ಹ್ಯಾರಿಯೆಲ್ ಟೇಲರ್
 (3)ಸಿಮೋನ್ ದಿ ಬೋನಾ
 (4)ಪುಲ್ಸ್‌ಟನ್‌ ಕ್ರಾಫ್ಟ್
CORRECT ANSWER

(3) ಸಿಮೋನ್ ದಿ ಬೋನಾ


COMPUTER KNOWLEDGE/ಕಂಪ್ಯೂಟರ್ ಜ್ಞಾನ

71.ಕಂಪ್ಯೂಟರ್ ನಲ್ಲಿ ದಿನಾಂಕ ಹಾಗು ವೇಳೆಯನ್ನು ಸೆಟ್ ಮಾಡಲು ಒಂದು ಸಣ್ಣ ಘಟಕ ಇರುತ್ತದೆ. ಅದನ್ನು ಹೀಗೆ ಕರೆಯುತ್ತಾರೆ.
 (1)ರೆಡಿ ಟೈಮ್ ಕ್ಲಾಕ್
 (2)ರಾಂಡಮ್‌ ಟೈಮ್ ಕ್ಲಾಕ್
 (3)ರನ್ ಟೈಮ್ ಕ್ಲಾಕ್
 (4)ರಿಯಲ್ ಟೈಮ್ ಕ್ಲಾಕ್
CORRECT ANSWER

(4) ರಿಯಲ್ ಟೈಮ್ ಕ್ಲಾಕ್


72.ಕಂಪ್ಯೂಟರ್ ನಲ್ಲಿ “ಡ್ರಾಗ್ ಮತ್ತು ಡ್ರಾಪ್” ಎಂದರೆ ಐಟಂ ಅನ್ನು ಆಯ್ಕೆ ಮಾಡುವುದು, ಮೌಸ್ ಅನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ______________
 (1)ಫೈಲ್ ಅನ್ನು ಒಂದು ವಿಂಡೋದಿಂದ ಇನ್ನೊಂದಕ್ಕೆ ಸರಿಸಿ
 (2)ಫೈಲ್‌ಗಳನ್ನು ಒಂದು ಫೋಲ್ಡರ್‌ನಿಂದ ಇನ್ನೊಂದಕ್ಕೆ ಸರಿಸಿ.
 (3)ದಾಖಲೆಗಳ ನಡುವೆ ಪಠ್ಯವನ್ನು ಸರಿಸಿ.
 (4)ಮೇಲಿನ ಎಲ್ಲವು
CORRECT ANSWER

(4) ಮೇಲಿನ ಎಲ್ಲವು


73.ಆಪರೇಟಿಂಗ್ ಸಿಸ್ಟಂನ ಪರಿಕಲ್ಪನೆಯನ್ನು ತಿಳಿಸುವ ವಾಕ್ಯಗಳನ್ನು ಆಯ್ಕೆ ಮಾಡಿ.
 A.ಬಳಸಲು ಸುಲಭವಾದ ಇಂಟರ್‌ಫೇಸ್‌ನೊಂದಿಗೆ ಬಳಕೆದಾರರನ್ನು ಒದಗಿಸುತ್ತದೆ.
 B.ಕಂಪ್ಯೂಟರ್ ಸಿಸ್ಟಂನ ಸಂಪನ್ಮೂಲಗಳನ್ನು ನಿಯಂತ್ರಿಸುತ್ತದೆ.
 C.ಡೇಟಾವನ್ನು ಸಂಘಟಿಸಲು ಮತ್ತು ವಿಶ್ಲೇಷಿಸಲು ಸಹಾಯ ಮಾಡುತ್ತದೆ.
 D.ಒಬ್ಬರ ಎಲೆಕ್ಟ್ರಾನಿಕ್ ಸಂದೇಶಗಳಿಗೆ ಕೇಂದ್ರ ಭಂಡಾರವಾಗಿ ಕಾರ್ಯ ನಿರ್ವಹಿಸುತ್ತದೆ.
 (1)a, b
 (2) b, d
 (3)a, d
 (4)b, c
CORRECT ANSWER

(1) a, b


74.MS Word ನಲ್ಲಿ Ctrl+G ಅನ್ನು ____________ ಗೆ ಬಳಸಲಾಗುತ್ತದೆ.
 (1)ಗೊಟೊ ಟ್ಯಾಬ್ ಅನ್ನು ಸಕ್ರಿಯ ಗೊಳಿಸುವುದರೊಂದಿಗೆ ಫೈಂಡ್‌ ಮತ್ತು ರಿಪ್ಲೆಸ್ ಡಯಲಾಗ್ ಬಾಕ್ಸ್ ತೆರೆಯಿರಿ.
 (2)ಗೊಟೊ ಟ್ಯಾಬ್ ಅನ್ನು ಸಕ್ರಿಯ ಗೊಳಿಸುವ ಪುಟ ಸೆಟ್ ಅಪ್ ಡೈಲಾಗ್ ಬಾಕ್ಸ್ ತೆರೆಯಿರಿ.
 (3)ಗೊಟೊ ಡೈಲಾಗ್ ಬಾಕ್ಸ್ ತೆರೆಯಿರಿ.
 (4)ಗೊಟೊ ಟ್ಯಾಬ್ ಅನ್ನು ಸಕ್ರಿಯಗೊಳಿಸುವ ಪ್ಯಾರಾಗ್ರಾಫ್ ಡೈಲಾಗ್ ಬಾಕ್ಸ್ ತೆರೆಯಿರಿ.
CORRECT ANSWER

(1) ಗೊಟೊ ಟ್ಯಾಬ್ ಅನ್ನು ಸಕ್ರಿಯ ಗೊಳಿಸುವುದರೊಂದಿಗೆ ಫೈಂಡ್‌ ಮತ್ತು ರಿಪ್ಲೆಸ್ ಡಯಲಾಗ್ ಬಾಕ್ಸ್ ತೆರೆಯಿರಿ.


75.ಬುಲೆಟಿನ್ ಪ್ಯಾರಾಗ್ರಾಫ್‌ಗಳನ್ನು ನಿಲ್ಲಿಸಲು ಪದವನ್ನು ಸೂಚಿಸಲು __________ಹೊರತುಪಡಿಸಿ ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ
 (1)ಎಂಟರ್ ಕೀಯನ್ನು ಎರಡು ಬಾರಿ ಒತ್ತಿರಿ.
 (2)ಫಾರಮ್ಯಾಟಿಂಗ್ ಟೂಲ್ ಬಾರ್ ನಲ್ಲಿ ಬುಲೆಟ್ ಗಳ ಬಟನ್ ಕ್ಲಿಕ್ ಮಾಡಿ
 (3)ಬುಲೆಟ್ ಅನ್ನು ತೆಗೆದು ಹಾಕಲು ಬ್ಯಾಕ್ ಸ್ಪೇಸ್ ಕೀಲಿಯನ್ನು ಒತ್ತಿರಿ
 (4)ಸ್ಟೇಂಡರ್ಡ್ ಟೂಲ್ ಬಾರ್ ನಲ್ಲಿರುವ ರದ್ದುಗೊಳಿಸುವ ಬಟನ್ ಅನ್ನು ಕ್ಲಿಕ್ ಮಾಡಿ.
CORRECT ANSWER

(4) ಸ್ಟೇಂಡರ್ಡ್ ಟೂಲ್‌ಬಾರ್‌ ನಲ್ಲಿರುವ ರದ್ದುಗೊಳಿಸುವ ಬಟನ್ ಅನ್ನು ಕ್ಲಿಕ್ ಮಾಡಿ.


76.MS ವರ್ಡ್‌ ನ ಡಾಕ್ಯುಮೆಂಟ್ ಒಂದನ್ನು ಮುದ್ರಿಸಬೇಕಾದಲ್ಲಿ ಇರುವ ಶಾರ್ಟ್ ಕಟ್ ಕೀ ಯಾವುದು?
 (1)Ctrl+P
 (2)Ctrl+Shift+O
 (3)Space+P
 (4)ಮೇಲಿನ ಯಾವುದೂ ಅಲ್ಲ
CORRECT ANSWER

(1) Ctrl+P


77.MS ವರ್ಡ್ ನಲ್ಲಿ ಕೋಷ್ಟಕವೊಂದನ್ನು ರಚಿಸಲು ಈ ಕೆಳಗಿನ ಯಾವ ಸರಣಿ ಸೂಕ್ತವಾಗಿದೆ?
 (1)Select Format, Table
 (2)Select Table
 (3)Select Insert, Table
 (4)Select Insert, Table, Draw Table
CORRECT ANSWER

(4) Select Insert, Table, Draw Table


78.ಕಂಪ್ಯೂಟರ್‌ನ ಮೆಮೊರಿಗೆ ಸಂಬಂಧಿಸಿದ ಆರೋಹಣ ಕ್ರಮದಲ್ಲಿರುವ ಆಯ್ಕೆಯನ್ನು ಗುರುತಿಸಿ.
 (1)TB, MB, GB, KE
 (2)GB, TB, KB, MB
 (3)MB, GB, KB, TB
 (4)KB, MB, GB, TB
CORRECT ANSWER

(4) KB, MB, GB, TB


79.‘MODEM’ ನ ವಿಸ್ತ್ೃತ ರೂಪ
 (1)Mode emulator
 (2)Minimum emulator
 (3)Modulator – Demodulator
 (4)ಮೇಲಿನ ಯಾವುದೂ ಅಲ್ಲ
CORRECT ANSWER

(3) Modulator – Demodulator


80.MS ಎಕ್ಸೆಲ್ ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ತಪ್ಪಾದ ಆಯ್ಕೆಯನ್ನು ಗುರುತಿಸಿ.
 (1)ಸೆಲ್‌ಗಳ ಒಂದು ಗುಂಪಿಗೆ ರೇಂಜ್ ಎಂದು ಹೆಸರು
 (2)ಮೇಲಿನ ಎಡಸೆಲ್‌ನ ವಿಳಾಸ ಹಾಗೂ ಕೆಳಗಿನ ಬಲಸೆಲ್‌ನ ವಿಳಾಸಗಳನ್ನು ನಿರ್ದಿಷ್ಟ ಪಡಿಸುವ ಮೂಲಕ ರೇಂಜ್ ಅನ್ನು ವಿವರಿಸಲಾಗುತ್ತದೆ.
 (3)ಮೇಲಿನ ಎಡಸೆಲ್‌ನ ಹಾಗೂ ಕೆಳಗಿನ ಬಲಸೆಲ್‌ನ ವಿಳಾಸಗಳನ್ನು ಒಂದು ಸೆಮಿಕೋಲನ್ ಸಂಕೇತದಿಂದ ಬೇರ್ಪಡಿಸಿ, ರೇಂಜ್ ಅನ್ನು ವಿವರಿಸಲಾಗುತ್ತದೆ.
 (4)ಒಂದು ಸೆಲ್, ಮೌಲ್ಯ, ಟೆಕ್ಟ್ಸ್‌ ಅಥವಾ ಸೂತ್ರವನ್ನು ಒಳಗೊಂಡಿರಬಹುದು.
CORRECT ANSWER

(3) ಮೇಲಿನ ಎಡಸೆಲ್‌ನ ಹಾಗೂ ಕೆಳಗಿನ ಬಲಸೆಲ್‌ನ ವಿಳಾಸಗಳನ್ನು ಒಂದು ಸೆಮಿಕೋಲನ್ ಸಂಕೇತದಿಂದ ಬೇರ್ಪಡಿಸಿ, ರೇಂಜ್ ಅನ್ನು ವಿವರಿಸಲಾಗುತ್ತದೆ.


81.MS ಎಕ್ಸೆಲ್ ಗೆ ಸಂಬಂಧಿಸಿ ಕೆಳಗಿನದನ್ನು ಗುರುತಿಸಿ ಮತ್ತು ಹೊಂದಿಸಿ.
 A. DIV/O! I)ಎರಡು ಸೆಲ್ ಗಳ ಕಂಟೆಂಟ್ ಗಳನ್ನು ಜೋಡಿಸುವುದು
 B. A1&A2 II)ಸೂತ್ರವು ಒಂದು ತಪ್ಪುವಾದ ಅಥವಾ ಆಪರೆಂಡ್ ಅನ್ನು ಒಳಗೊಂಡಿದೆ.
 C.=#VALUEIII)ಎರಡು ಸೆಲ್ ಗಳನ್ನು ಸಮಾನತೆಗಾಗಿ ಹೋಲಿಸುತ್ತದೆ.
 D.=A1=C12IV)ಸೂತ್ರವು ಸೊನ್ನೆಯಿಂದ ಭಾಗಿಸಲು ಪ್ರಯತ್ನಿಸುತ್ತಿದೆ.
 (1)a→iii, b→ii, c→iv, d→i
 (2)a→iv, b→ii, c→i, d→iii
 (3)a→iv, b→i, c→ii, d→iii
 (4)a→i, b→iv, c→iii, d→ii
CORRECT ANSWER

(3) a→iv, b→i, c→ii, d→iii


82.ಅಂತರ್ ಸಂಪರ್ಕಿಸುವ ಕಂಪ್ಯೂಟರ್ ಗಳಿಗಾಗಿ ___________ ಮೂಲ ಕಲ್ಪನೆಗಳಿಂದ ಇಂಟರ್ನೆಟ್ ವಿಕಸನಗೊಂಡಿತು.
 (1)ಇ – ಮೇಲ್
 (2)ಅರ್ಪಾನೆಟ್
 (3)ಟೆಲ್ನೆಟ್‌
 (4)ಎಫ್ ಟಿ ಪಿ
CORRECT ANSWER

(2) ಅರ್ಪಾನೆಟ್


83.ವೆಬ್ ಕುಕ್ಕಿಗಳು ದತ್ತಾಂಶದ ಅತೀ ಸಣ್ಣ ತುಣುಕುಗಳಾಗಿವೆ. ಅವುಗಳನ್ನು _______________
 (1)ಬಳಕೆದಾರನು ಕಳುಹಿಸುತ್ತಾನೆ ಮತ್ತು ಜಾಲತಾಣವನ್ನು ಬಳಕೆದಾರನು ಬ್ರೌಸ್ ಮಾಡುವಾಗ ಅದು ರೂಟ್ ಸರ್ವರ್ ನಲ್ಲಿ ಸಂಗ್ರಹವಾಗುತ್ತದೆ.
 (2)ಜಾಲತಾಣದಿಂದ ರವಾನಿಸಲಾಗುತ್ತದೆ ಮತ್ತು ಜಾಲತಾಣವನ್ನು ಬಳಕೆದಾರನು ಬ್ರೌಸ್ ಮಾಡುವಾಗ ಬಳಕೆದಾರರ ವೆಬ್ ಬ್ರೌಸರ್ ನಲ್ಲಿ ಸಂಗ್ರಹವಾಗುತ್ತದೆ.
 (3)ಅಂತರ್ಜಾಲದ ಮೂಲಕ ಎಲ್ಲಾ ವೆಬ್ ಸರ್ವಗಳಿಗೆ ರೂಟ್ ಸರ್ವರ್‌ನಿಂದ ರವಾನೆಯಾಗುತ್ತದೆ.
 (4)ಯಾವುದೂ ಅಲ್ಲ.
CORRECT ANSWER

(2) ಜಾಲತಾಣದಿಂದ ರವಾನಿಸಲಾಗುತ್ತದೆ ಮತ್ತು ಜಾಲತಾಣವನ್ನು ಬಳಕೆದಾರನು ಬ್ರೌಸ್ ಮಾಡುವಾಗ ಬಳಕೆದಾರರ ವೆಬ್ ಬ್ರೌಸರ್ ನಲ್ಲಿ ಸಂಗ್ರಹವಾಗುತ್ತದೆ.


84.ಯೂನಿಫಾರಂ ರಿಸೋರ್ಸ್ ಲೊಕೆಟರ್ (URL) ನ್ನು ಹೀಗೂ ಕರೆಯುತ್ತಾರೆ
 (1)ವೆಬ್ ಅಡ್ರೆಸ್
 (2)ಸರ್ಚ್ ಅಡ್ರೆಸ್
 (3)ಸರ್ಫಿಂಗ್ ಅಡ್ರೆಸ್
 (4)ಇಂಟರ್ನೆಟ್ ಪ್ರೋಟೋಕಾಲ್
CORRECT ANSWER

(1) ವೆಬ್ ಅಡ್ರೆಸ್


85.ಬಳಕೆದಾರರಿಗೆ ಸ್ಪೇಸಿಫಿಕ್ ಟೈಪ್ ಆಫ್ “ಕಂಟೆಂಟ್ ಅಥವಾ ಮಾಹಿತಿ”ಯನ್ನು ಒಳಗೊಂಡ ವೆಬ್ ಸೈಟ್‌ನ್ನು ಹುಡುಕಲು ಸಹಾಯ ಮಾಡಲು ಉಪಯೋಗಿಸುವ ಶಕ್ತಿಯುತವಾದ ಡೇಟಾ ಸರ್ಚ್ ಟೆಕ್ನಿಕ್ ಇರುವ ವೆಬ್‌ಸೈಟ್‌ನ್ನು ___________ ಕರೆಯುತ್ತಾರೆ
 (1)ಸರ್ಚ್ ಇಂಜಿನ್
 (2)ಮೆಕ್ಯಾನಿಕಲ್ ಇಂಜಿನ್
 (3)ಸರ್ಚ್ ಇಂಜಿನಿಯರಿಂಗ್
 (4)ಸರ್ಚ್ ವೆಬ್‌ಸೈಟ್
CORRECT ANSWER

(1) ಸರ್ಚ್ ಇಂಜಿನ್


86.ಕಳುಹಿಸುವ ಇ – ಮೇಲ್ ಗೆ ಸ್ವಯಂಚಾಲಿತವಾಗಿ ಲಗತ್ತಿಸಲಾದ ಮಾಹಿತಿಯ ಬ್ಲಾಕ್ ____________ ಆಗಿದೆ
 (1)ಅಟ್ಯಾಚ್ಮೆಂಟ್
 (2)ವೈರಸ್ – ಮುಕ್ತ ಪ್ರಮಾಣಪತ್ರ
 (3)ಸಹಿ
 (4)ಮೇಲಿನ ಯಾವುದೂ ಇಲ್ಲ
CORRECT ANSWER

(3) ಸಹಿ


87._______________ ಇ – ಮೇಲ್ ವಿಳಾಸದ ಸರಿಯಾದ ಫಾರ್ಮೆಟ್
 (1)kpsc@example#com
 (2)kpsc@kpsc@example
 (3)kpsc@example.info
 (4)ಮೇಲಿನ ಯಾವುದೂ ಅಲ್ಲ
CORRECT ANSWER

(3) kpsc@example.info


88.ಇ-ಮೇಲ್ ಅರ್ಥ
 (1)ಎಕ್ಸ್‌ಚೇಂಜ್ ಮೇಲ್
 (2)ಎಲೆಕ್ಟ್ರಾನಿಕ್ ಮೇಲ್
 (3)ಎಲೆಕ್ಟ್ರಿಕಲ್ ಮೇಲ್
 (4)ಎನ್‌ಕ್ರಿಪ್ಟ್ ಮೇಲ್
CORRECT ANSWER

(2) ಎಲೆಕ್ಟ್ರಾನಿಕ್ ಮೇಲ್


89.ಇ-ಮೇಲ್ ಪಡೆಯುವವರು ಗುರುತನ್ನು ಮುಚ್ಚಿಡಲು, ಈ ಕೆಳಗಿನ ಯಾವ ತಂತ್ರ ಬಳಸಲಾಗುತ್ತದೆ?
 (1)To
 (2)From
 (3)CC
 (4)BCC
CORRECT ANSWER

(4) BCC


90.ಸ್ಲೈಡ್ ಲೇಔಟ್‌ನಲ್ಲಿ ಅಸ್ತಿತ್ವದಲ್ಲಿಲ್ಲದ ಯಾವುದನ್ನಾದರೂ ಆಯ್ಕೆಮಾಡಿ
 (1)ಅನಿಮೇಷನ್
 (3)ಟೈಟಲ್ಸ್
 (2)ಚಾರ್ಟ್ಸ್
 (4)ಪಿಕ್ಚರ್ಸ್
CORRECT ANSWER

(1) ಅನಿಮೇಷನ್


91.ಟಾಸ್ಕ್ ಪೇನ್ ನಲ್ಲಿ ______________ ಪೇನ್‌ ಲಭ್ಯವಿಲ್ಲ.
 (1)ವರ್ಡ್ ಆರ್ಟ್
 (2)ಕ್ಲಿಪ್ ಆರ್ಟ್
 (3)ಶಟ್ ಡೌನ್
 (4)ಸರ್ಚ್
CORRECT ANSWER

(1) ವರ್ಡ್ ಆರ್ಟ್


92.ಸ್ಲೈಡ್ ಎಕ್ಸಿಟ್ ಮತ್ತು ಎಂಟ್ರಿ ನಡುವೆ ಬಳಸಲಾಗುವ ಮೋಷನ್ ಪರಿಣಾಮಗಳನ್ನು ____________ ಎಂದು ಕರೆಯುವರು.
 (1)ಸ್ಲೈಡ್ ಡಿಸೈನ್
 (2)ಸ್ಲೈಡ್ ಟ್ರಾನ್ಸಿಷನ್
 (3)ಅನಿಮೇಷನ್ ಆಬ್ಲೆಕ್ಟ್ಸ್‌
 (4)ಅನಿಮೇಷನ್ ಪೇನ್
CORRECT ANSWER

(2) ಸ್ಲೈಡ್ ಟ್ರಾನ್ಸಿಷನ್


93.ಮೈಕ್ರೋಸಾಫ್ಟ್ ಪವರ್‌ಪಾಯಿಂಟ್ 2016 ರಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಮಾನ್ಯವಾದ ಮಾಸ್ಟರ್ ವ್ಯೂ ಆಯ್ಕೆಯಾಗಿಲ್ಲ?
 (1)ಟಿಪ್ಪಣಿಗಳ ಮಾಸ್ಟರ್
 (2)ಔಟ್‌ಲೈನ್ ಮಾಸ್ಟರ್
 (3)ಕರಪತ್ರ ಮಾಸ್ಟರ್
 (4)ಸ್ಲೈಡ್ ಮಾಸ್ಟರ್
CORRECT ANSWER

(2) ಔಟ್‌ಲೈನ್ ಮಾಸ್ಟರ್


94.ಕರ್ನಾಟಕ ಎಂದು ನುಡಿ ತಂತ್ರಾಂಶದಲ್ಲಿ ಟೈಪ್ ಮಾಡಲು ________________ ಸಂಯೋಜನೆ ಕೀಗಳನ್ನು ಒತ್ತಬೇಕು.
 (1)k+n+A+F+q+k
 (2)k+N+a+F+q+k
 (3)k+n+r+t+a+k
 (4)k+a+r+n+t+a+k
CORRECT ANSWER

(1) k+n+A+F+q+k


95.ಒಂದು ಕಂಪ್ಯೂಂಟರ್ ಪ್ರೋಗ್ರಾಂನ ‘ನುಡಿ ‘ ಯನ್ನು ___________ ಲಿಪಿಯಲ್ಲಿ ಬೆರಳಚ್ಚು ಮಾಡಲಾಗುವುದು.
 (1)ಇಂಗ್ಲೀಷ್
 (2)ಕನ್ನಡ
 (3)ಹಿಂದಿ
 (4)ಮೇಲಿನ ಯಾವುದೂ ಅಲ್ಲ.
CORRECT ANSWER

(2) ಕನ್ನಡ


96.ನಿರ್ವಹಿಸುವುದು ಎಂಬುದನ್ನು ನಿರ್ದಿಷ್ಟ ಗುಂಪು ಇರುವ ಗಣಕ ಯಂತ್ರವು ತಿಳಿಸುತ್ತದೆ.
 (1)ಸಾಫ್ಟ್‌ವೇರ್
 (2)ಹಾರ್ಡ್‌ವೇರ್‌
 (3)ಪ್ರೋಗ್ರಾಮ್
 (4)ಔಟ್‌ಪುಟ್‌
CORRECT ANSWER

(1) ಸಾಫ್ಟ್‌ವೇರ್


97._________ನ್ನು ರಾಮ್ ( ಆರ್ . ಎ . ಎಮ್ ) ಎಂದು ಕರೆಯುವರು.
 (1)ಪರ್ಮನೆಂಟ್ ಮೆಮೋರಿ
 (2)ಕ್ಯಾಚ್ ಮೆಮೋರಿ
 (3)ಸೆಕೆಂಡರಿ ಮೆಮೋರಿ
 (4)ಟೆಂಪೋರರಿ ಮೆಮೋರಿ
CORRECT ANSWER

(4) ಟೆಂಪೋರರಿ ಮೆಮೋರಿ


98.ಒಂದು ಪ್ರೋಸೆಸರಿನ ಕ್ಲಾಕ್ ಸ್ಪೀಡ್ (ಅಥವಾ ಸಿ.ಪಿ.ಯು) ನಲ್ಲಿ ನಿರ್ದಿಷ್ಟಪಡಿಸಲಾಗಿದೆ.
 (1)GFLOPS
 (2)GHz
 (3)GB
 (4)GBPS
CORRECT ANSWER

(2) GHz


99.ದ್ವಿಯಾಂಕ ಸಂಖ್ಯೆ 01010011[2]01010011[2]ರ ದಶಮಾಂಶ ಸಮಾನವು
 (1)53
 (2)13
 (3)83
 (4)35
CORRECT ANSWER

(3) 83


100.ಒಂದು ಫೈಲ್ ಅಥವಾ ಫೋಲ್ಡರ್ ನ್ನು ಡೆಸ್ಕ್‌ಟಾಪ್‌ದಲ್ಲಿ ಹುಡುಕಲು ಯಾವ ಫಂಕ್ಷನ್ ಕೀ ಅನ್ನು ಒತ್ತ ಬೇಕಾಗುತ್ತದೆ?
 (1)F3
 (2)F2
 (3)F1
 (4)F4
CORRECT ANSWER

(1) F3

   
   
       

Hello friends, my name is Basavaraj ms, I am the Writer and Founder of this blog 7 year experience in this field, also I'm preparing civil exams and share all the information related to Government job, Exam's, results, study materials, quizzes and notes through this website.

Leave a Comment