Welcome to ALL IN ONE Education portal

Join us on Telegram

Join Now

Join us on Whatsapp

Join Now

Police Constable Previous Paper 15-09-2019

ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್-ಡಿಎಆರ್) ಪ್ರಶ್ನೆಪತ್ರಿಕೆ

 

1. ಮಾನವನು ಉಸಿರೆಳೆಯುವ ಮತ್ತು ಹೊರ ಬಿಡುವ ವಾಯುಗಳು
  (ಎ) ಪ್ರಾಣವಾಯು ಮತ್ತು ಅಂಗಾರವಾಯು (Oxygen & CO2)CO2)
  (ಬಿ) ಅಂಗಾರವಾಯು ಮತ್ತು ಪ್ರಾಣವಾಯು (CO2(CO2 & Oxygen)
  (ಸಿ) ಪ್ರಾಣವಾಯು ಮತ್ತು ಜಲಜನಕ (Oxygen & Hydrogen)
  (ಡಿ) ಜಲಜನಕ ಮತ್ತು ಪ್ರಾಣವಾಯು (Hydrogen & Oxygen)

CORRECT ANSWER

(ಎ) ಪ್ರಾಣವಾಯು ಮತ್ತು ಅಂಗಾರವಾಯು (Oxygen & CO2CO2)


2. ಸಮಾನ ಲೋಹ ಚುಂಬಕದ ಧ್ರುವಗಳು –
  (ಎ) ಪರಸ್ಪರ ಆಕರ್ಷಿಸುವಿಕೆ
  (ಬಿ) ಪರಸ್ಪರ ಹಿಮ್ಮೆಟ್ಟಿಸು
  (ಸಿ) ಮೊದಲು ಆಕರ್ಷಣೆ ನಂತರ ಹಿಮ್ಮೆಟ್ಟಿಸು
  (ಡಿ) ಮೊದಲು ಹಿಮ್ಮೆಟ್ಟಿಸು ನಂತರ ಆಕರ್ಷಿಸು
CORRECT ANSWER

(ಬಿ) ಪರಸ್ಪರ ಹಿಮ್ಮೆಟ್ಟಿಸು


3. ಸತ್ವವುಳ್ಳ ನರಗಳ ವ್ಯವಸ್ಥೆಯು ಈ ವಿಶಿಷ್ಟ ಕೋಶಗಳಿಂದ ತಯಾರಾಗಿದೆ –
  (ಎ) ನೆಫ್ರಾನ್ಸ್
  (ಬಿ) ನ್ಯೂಟ್ರಾನ್ಸ್
  (ಸಿ) ಅಯಾನ್ಸ್
  (ಡಿ) ನ್ಯೂರಾನ್ಸ್
CORRECT ANSWER

(ಡಿ) ನ್ಯೂರಾನ್ಸ್


4. ಜೀವಸತ್ವ ‘ಸಿ’ ಯ ಕೊರತೆಯಿಂದ ನಿರ್ಮಾಣವಾಗುವ ರೋಗವು
  (ಎ) ಸ್ಕರ್ವಿ
  (ಬಿ) ಮಲೇರಿಯಾ
  (ಸಿ) ಬೆರಿ – ಬೆರಿ
  (ಡಿ) ರಾತ್ರಿ ಕುರುಡತ್ವ
CORRECT ANSWER

(ಎ) ಸ್ಕರ್ವಿ


5. ಇವುಗಳಲ್ಲಿ ಯಾವುದು ಪ್ರೋಗ್ರಾಮಿಂಗ್ ಲ್ಯಾಂಗ್‌ವೇಜ್‌?
  (ಎ) ಬೈನರಿ
  (ಬಿ) ಜಾವಾ
  (ಸಿ) ಮೈಕ್ರೋಸಾಫ್ಚ್ ವರ್ಡ್
  (ಡಿ) ಎಮ್ಎಸ್- ಪೈಂಟ್
CORRECT ANSWER

(ಬಿ) ಜಾವಾ


6. ದ್ಯುತಿ ಸಂಶ್ಲೇಷಣೆಯ (ಫೋಟೋಸಿಂಥೆಸಿಸ್) ಕಾರ್ಯವಿಧಾನವನ್ನು ಮಾಡುವುದು –
  (ಎ) ಛಾಯಾ ಚಿತ್ರಕಾರ (ಫೋಟೊಗ್ರಾಫರ್)
  (ಬಿ) ಪ್ರಾಣಿಗಳಿಂದ
  (ಸಿ) ಮಾನವನಿಂದ
  (ಡಿ) ವನಸ್ಪತಿಗಳಿಂದ (ಸಸ್ಯ)
CORRECT ANSWER

(ಡಿ) ವನಸ್ಪತಿಗಳಿಂದ (ಸಸ್ಯ)


7. ನಮ್ಮ ರಾಷ್ಟ್ರಗೀತೆಯನ್ನು ಬರೆದವರು ಯಾರು ?
  (ಎ) ರವೀಂದ್ರನಾಥ ಟ್ಯಾಗೋರ್
  (ಬಿ) ಬಂಕಿಮ್ ಚಂದ್ರ ಚಟರ್ಜಿ
  (ಸಿ) ರವೀಂದ್ರನಾಥ ಬಂಡೊಪಾಧ್ಯಾಯ
  (ಡಿ) ಬಾಲ ಗಂಗಾಧರ್ ತಿಲಕ್
CORRECT ANSWER

(ಎ) ರವೀಂದ್ರನಾಥ ಟ್ಯಾಗೋರ್


8. ALU ದ ಪೂರ್ಣ ವಿಸ್ತರಣೆಯೇನು ?
  (ಎ) ಅರಿಥ್‌ಮೆಟಿಕ್- ಲಾಜಿಕ್- ಯೂನಿಟ್
  (ಬಿ) ಅಲಾರ್ಮ್ ಮತ್ತು ಲರ್ನಿಂಗ್ ಯೂನಿಟ್
  (ಸಿ) ಅರಿಥ್‌ಮೆಟಿಕ್ ಲರ್ನಿಂಗ್ ಯೂನಿಟ್
  (ಡಿ) ಅರಿಥ್‌ಮೆಟಿಕ್ ಲಾಜಿಕಲ್ ಯೂನಿಟ್
CORRECT ANSWER

(ಎ) ಅರಿಥ್‌ಮೆಟಿಕ್- ಲಾಜಿಕ್- ಯೂನಿಟ್


9. ಮಾನವ ಶರೀರದ ನಿಯಂತ್ರಣ ಕೇಂದ್ರವು
  (ಎ) ಹೃದಯ (ಹಾರ್ಟ್)
  (ಬಿ) ಯಕೃತ್ತು (ಲಿವರ್)
  (ಸಿ) ಮೆದುಳು (ಬ್ರೈನ್)
  (ಡಿ) ಮೂತ್ರಜನಕಾಂಗ (ಕಿಡ್ನಿ)
CORRECT ANSWER

(ಸಿ) ಮೆದುಳು (ಬ್ರೈನ್)


10. ___________ ಗುರುತ್ವಾಕರ್ಷಣ ಶಕ್ತಿಯಿಂದ ಸಮುದ್ರದ ಉಬ್ಬರ-ಇಳಿತವಾಗುವುದು.
  (ಎ) ಸೂರ್ಯನ
  (ಬಿ) ಭೂಮಿಯ
  (ಸಿ) ಚಂದ್ರನ
  (ಡಿ) ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಸಿ) ಚಂದ್ರನ


11. ಸೋಡಿಯಮ್ ಕ್ಲೋರೈಡ್ ಏನು ?
  (ಎ) ಮೆಣಸಿನಕಾಯಿ- ಮೆಣಸು (Chilli pepper)
  (ಬಿ) ಉಪ್ಪು (Table salt)
  (ಸಿ) ಚೈನಿಸ್ ಉಪ್ಪು (Chinese salt)
  (ಡಿ) ಸಾಸಿವೆ (Mustard)
CORRECT ANSWER

(ಬಿ) ಉಪ್ಪು (Table salt)


12. ಒಂದು ಗಂಟೆ _________________ಗಳಿಗೆ ಸಮವಾಗಿದೆ.
  (ಎ) 3600 ಸೆಕೆಂಡು
  (ಬಿ) 60 ನಿಮಿಷ
  (ಸಿ) 3.6×10^3^3 ಸೆಕೆಂಡು
  (ಡಿ) ಇವುಗಳಲ್ಲಿ ಎಲ್ಲವೂ
CORRECT ANSWER

(ಡಿ) ಇವುಗಳಲ್ಲಿ ಎಲ್ಲವೂ


13. ಕಂಪ್ಯೂಟರ್ ನಲ್ಲಿನ ಅತೀ ವೇಗದ ಮೆಮೊರಿ _________________
  (ಎ) ರಾಮ್ (RAM)
  (ಬಿ) ರೊಮ್ (ROM)
  (ಸಿ) ರಜಿಸ್ಟರ್ (Register)
  (ಡಿ) ಕ್ಯಾಚೆ (Cache)

CORRECT ANSWER

(ಸಿ) ರಜಿಸ್ಟರ್ (Register)


14. ಮೊಬೈಲ್ ಫೋನ್‌ಗಳಲ್ಲಿ ಈ ಸೌಲಭ್ಯವಿರುವುದಿಲ್ಲ –
  (ಎ) ಕ್ಯಾಲ್‌ಕ್ಯುಲೇಟರ್
  (ಬಿ) ಕ್ಯಾಮೆರಾ
  (ಸಿ) ವಿಡಿಯೋ ಕಾಲ್
  (ಡಿ) ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಡಿ) ಇವುಗಳಲ್ಲಿ ಯಾವುದೂ ಅಲ್ಲ


15. ಬಾದಾಮಿಗಿದ್ದ ಗತಕಾಲದ (ಪೂರ್ವಕಾಲದ) ಹೆಸರು
  (ಎ) ಐಹೊಳೆ
  (ಬಿ) ವಾತಾಪಿ
  (ಸಿ) ಬೇಲೂರು
  (ಡಿ) ಹಳೇಬೀಡು
CORRECT ANSWER

(ಬಿ) ವಾತಾಪಿ


16. ಬೇಲೂರಿನ ಚೆನ್ನಕೇಶವ ಮಂದಿರವು
  (ಎ) ತ್ರಿಕೂಟ ಮಂದಿರ
  (ಬಿ) ದ್ವಿಕೂಟ ಮಂದಿರ
  (ಸಿ) ಏಕಕೂಟ ಮಂದಿರ
  (ಡಿ) ಚತುಷ್‌ಕೂಟ ಮಂದಿರ
CORRECT ANSWER

(ಸಿ) ಏಕಕೂಟ ಮಂದಿರ


17. ಮೈಕ್ರೋಚಿಪ್ಸ್‌ಗಳನ್ನು ತಯಾರಿಸಲು ಯಾವ ಧಾತು ಉಪಯೋಗಿಸುವರು ?
  (ಎ) ಚಿನ್ನ
  (ಬಿ) ಬೆಳ್ಳಿ
  (ಸಿ) ಟಿಟ್ಯಾನಿಯಮ್
  (ಡಿ) ಸಿಲಿಕಾನ್
CORRECT ANSWER

(ಡಿ) ಸಿಲಿಕಾನ್


18. ಇವುಗಳಲ್ಲಿ ಯಾವುದು ಝೈದ್ ಬೆಳೆ (Zaid crop) ?
  (ಎ) ಸವತೆ (Cucumber)
  (ಬಿ) ಮೆಕ್ಕೆಜೋಳ (Maize)
  (ಸಿ) ಸೋಯಾಬೀನ್ (Soyabean)
  (ಡಿ) ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಎ) ಸವತೆ (Cucumber)


19. ಶ್ರೇಷ್ಠ ಮಟ್ಟದ ಲೋಹ ಅದಿರು ಯಾವುದು ?
  (ಎ) ಹೆಮಟೈಟ್
  (ಬಿ) ಲಿಮೊನೈಟ್
  (ಸಿ) ಸಿಡರೈಟ್
  (ಡಿ) ಮ್ಯಾಗ್ನೆಟೈಟ್
CORRECT ANSWER

(ಡಿ) ಮ್ಯಾಗ್ನೆಟೈಟ್


20. ಜಗತ್ತಿನ ಅತೀ ತಗ್ಗಾದ ಪ್ರದೇಶವು (lowest point) –
  (ಎ) ಕ್ಯಾಸ್ಪಿಯನ್ ಸಮುದ್ರ (Caspian Sea)
  (ಬಿ) ಮೃತ ಸರೋವರ(ಸಮುದ್ರ) (Dead Sea)
  (ಸಿ) ಐರ್ ಸರೋವರ (Eyre Lake)
  (ಡಿ) ಮೃತ ಕೊಳ (Death Valley)
CORRECT ANSWER

(ಬಿ) ಮೃತ ಸರೋವರ (ಸಮುದ್ರ) (Dead Sea)


21. ಭಾರತದ ರಾಷ್ಟ್ರೀಯ ಜಲಚರ (aquatic) ಪ್ರಾಣಿ ಯಾವುದು?
  (ಎ) ಕಪ್ಪೆ
  (ಬಿ) ಆಮೆ
  (ಸಿ) ಮೀನು
  (ಡಿ) ಡಾಲ್ಫಿನ್
CORRECT ANSWER

(ಡಿ) ಡಾಲ್ಫಿನ್


22. ಜಗತ್ತಿನ ಕಾಫಿ ಪಾತ್ರೆ (coffee pot) ಎಂದು ಹೆಸರುವಾಸಿ –
  (ಎ) ಬ್ರೆಜಿಲ್
  (ಬಿ) ಭಾರತ
  (ಸಿ) ಮೆಕ್ಸಿಕೋ
  (ಡಿ) ಕಾಂಗೋ
CORRECT ANSWER

(ಎ) ಬ್ರೆಜಿಲ್


23. ಪೆರಿಯಾರ್ ಟೈಗರ್ ರಿಸರ್ವ್ ಯಾವ ರಾಜ್ಯದಲ್ಲಿದೆ ?
  (ಎ) ಕರ್ನಾಟಕ
  (ಬಿ) ತಮಿಳುನಾಡು
  (ಸಿ) ತೆಲಂಗಾಣ
  (ಡಿ) ಕೇರಳ
CORRECT ANSWER

(ಡಿ) ಕೇರಳ


24. ಕೆಳಗಿನವುಗಳಲ್ಲಿ, ರಾಷ್ಟ್ರೀಯ ತೇವಾಂಶಭೂಮಿ ಸಂರಕ್ಷಣೆ ಕಾರ್ಯಕ್ರಮದಡಿ ಗುರುತಿಸಲಾಗಿರುವ ಕರ್ನಾಟಕದ ತೇವಾಂಶಭೂಮಿ (ವೆಟ್ ಲ್ಯಾಂಡ್)
  (ಎ) ಬೋನಲ್
  (ಬಿ) ಸಖ್ಯಸಾಗರ
  (ಸಿ) ಹೊಕೆರ್‌ಸರ್‌
  (ಡಿ) ಉಧ್ವಾ
CORRECT ANSWER

(ಎ) ಬೋನಲ್


25. ‘‘ಒಂದು ರಾಜ್ಯ ಹಲವು ಜಗತ್ತುಗಳು’’ ಎಂಬುದು ಯಾವ ರಾಜ್ಯಕ್ಕೆ ಸಂಬಂದಿಸಿದೆ?
  (ಎ) ಕರ್ನಾಟಕ
  (ಬಿ) ಕೇರಳ
  (ಸಿ) ಗುಜರಾತ್
  (ಡಿ) ಓಡಿಶಾ
CORRECT ANSWER

(ಎ) ಕರ್ನಾಟಕ


26. ಈ ಕೆಳಗಿನವುಗಳಲ್ಲಿ, ಭಾರತದ ಸರ್ವೋಚ್ಛ ಪರ್ವತ ಶಿಖರ ಯಾವುದು ?
  (ಎ) ಮೌಂಟ್ ಎವರೆಸ್ಟ್
  (ಬಿ) ಮೌಂಟ್ K2
  (ಸಿ) ಮೌಂಟ್ ಕಾಮೆಟ್
  (ಡಿ) ಮೌಂಟ್ ಅಬು
CORRECT ANSWER

(ಬಿ) ಮೌಂಟ್ K2


27. ಚಿಲ್ಕಾ ಸರೋವರವು ಎಲ್ಲಿದೆ ?
  (ಎ) ಓಡಿಶಾ
  (ಬಿ) ಕೇರಳ
  (ಸಿ) ಮಣಿಪುರ
  (ಡಿ) ಅಸ್ಸಾಂ
CORRECT ANSWER

(ಎ) ಓಡಿಶಾ


28. ಕರ್ನಾಟಕದಲ್ಲಿ ಮಾನ್ಸೂನ್ ಪೂರ್ವ ತುಂತುರು ಮಳೆಯನ್ನು __________ ಎನ್ನುವರು.
  (ಎ) ಮಳೆ ಅರಳುವುದು (Rain blossoms)
  (ಬಿ) ಚೆರಿ ಅರಳುವುದು (Cherry blossome)
  (ಸಿ) ಚೆರಿ ತುಂತುರು ಮಳೆ (Cherry showers)
  (ಡಿ) ಅರಳುವ ತುಂತುರು ಮಳೆ (Blossom showers)
CORRECT ANSWER

(ಬಿ) ಚೆರಿ ಅರಳುವುದು (Cherry blossome)


29. ಅಪ್ಪಿಕೋ ಆಂದೋಲನವನ್ನು (Appiko movement) ಯಾರು ಪ್ರಾರಂಭಿಸಿದರು ?
  (ಎ) ಪಾಂಡುರಂಗ ಹೆಗಡೆ
  (ಬಿ) ಸುಂದರಲಾಲ್ ಬಹುಗುಣ
  (ಸಿ) ಅಜೀಂ ಪ್ರೇಮ್‌ಜೀ
  (ಡಿ) ಗೋಪಾಲಕೃಷ್ಣ ಗೋವಿಂದ್
CORRECT ANSWER

(ಎ) ಪಾಂಡುರಂಗ ಹೆಗಡೆ


30. ರಾಷ್ಟ್ರೀಯ ಮತದಾರರ ದಿನ ಎಂದು ಆಚರಿಸಲಾಗುವುದು –
  (ಎ) ಜನವರಿ 24
  (ಬಿ) ಜನವರಿ 25
  (ಸಿ) ಆಗಸ್ಟ್ 14
  (ಡಿ) ಆಗಸ್ಟ್ 16
CORRECT ANSWER

(ಬಿ) ಜನವರಿ 25


31. ಮಾಲ್ಡೀವ್ಸ್‌ನಿಂದ ಲಕ್ಷದ್ವೀಪ ವನ್ನು ಬೇರೆ ಮಾಡುವ ಕಡಲುಗಾಲುವೆ ________
  (ಎ) 7 ಡಿಗ್ರಿ ಕಾಲುವೆ
  (ಬಿ) 8 ಡಿಗ್ರಿ ಕಾಲುವೆ
  (ಸಿ) 9 ಡಿಗ್ರಿ ಕಾಲುವೆ
  (ಡಿ) 10 ಡಿಗ್ರಿ ಕಾಲುವೆ
CORRECT ANSWER

(ಬಿ) 8 ಡಿಗ್ರಿ ಕಾಲುವೆ


32. ಒಬ್ಬ ವ್ಯಕ್ತಿಯು ಒಂದೇ ಸಮಯದಲ್ಲಿ, ಸಂಸತ್ತಿನ ಎರಡೂ ಸಭೆಯ (ಸದನದ) ಸದಸ್ಯನಾಗಲಾರ. ಇದಕ್ಕೆ _________________ ಎನ್ನುವರು.
  (ಎ) ದ್ವಿಪಾಲುದಾರಿಕೆ (ಡಬಲ್ ಪಾರ್ಟನರ್‌ಶಿಪ್‌)
  (ಬಿ) ದ್ವಿಸದಸ್ಯತ್ವ
  (ಸಿ) ವ್ಯತ್ಯಾಸ ತೋರಿಸುವ ಸದಸ್ಯತ್ವ
  (ಡಿ) ವ್ಯತ್ಯಾಸ ತೋರುವ ಪಾಲುಗಾರಿಕೆ
CORRECT ANSWER

(ಬಿ) ದ್ವಿಸದಸ್ಯತ್ವ


33. ರಾಜ್ಯಸಭೆಯ ಸಭಾಪತಿ (chairman) ಯಾರು ?
  (ಎ) ರಾಷ್ಟ್ರಪತಿ
  (ಬಿ) ಪ್ರಧಾನಮಂತ್ರಿ
  (ಸಿ) ಉಪರಾಷ್ಟ್ರಪತಿ
  (ಡಿ) ಸ್ಪೀಕರ್ (ಲೋಕಸಭೆಯ ಅಧ್ಯಕ್ಷ)
CORRECT ANSWER

(ಸಿ) ಉಪರಾಷ್ಟ್ರಪತಿ


34. CAG ನ ಪೂರ್ಣ ವಿಸ್ತರಣೆ ಏನು ?
  (ಎ) ಕ್ಯಾಬಿನೆಟ್ ಅಪ್ರೂವರ್ ಗ್ರೂಪ್
  (ಬಿ) ಕಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್
  (ಸಿ) ಕಂಪ್ಟ್ರೋಲರ್ ಅಂಡ್ ಆಡಿಟರ್ ಗ್ರೂಪ್
  (ಡಿ) ಕೌನ್ಸಿಲ್ ಫಾರ್ ಆಡಿಟರ್ ಜನರಲ್
CORRECT ANSWER

(ಬಿ) ಕಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್


35. ಪ್ರತಿ ಐದು ವರ್ಷಕ್ಕೆ ಹಣಕಾಸು ಆಯೋಗವನ್ನು ಇವರು ರಚಿಸುತ್ತಾರೆ –
  (ಎ) ಭಾರತದ ರಾಷ್ಟ್ರಪತಿ
  (ಬಿ) ಭಾರತದ ಪ್ರಧಾನಮಂತ್ರಿ
  (ಸಿ) RBI ಗವರ್ನರ್
  (ಡಿ) ಭಾರತದ ಹಣಕಾಸಿನ ಮಂತ್ರಿ
CORRECT ANSWER

(ಎ) ಭಾರತದ ರಾಷ್ಟ್ರಪತಿ


36. ರಾಜ್ಯದ ಅತೀ ಉಚ್ಚ ಕಾನೂನು ಅಧಿಕಾರಿ ಯಾರು ?
  (ಎ) ಭಾರತದ ಮುಖ್ಯ ನ್ಯಾಯಾಧೀಶ
  (ಬಿ) ರಾಜ್ಯದ ಮುಖ್ಯ ನ್ಯಾಯಾಧೀಶ
  (ಸಿ) ಅಟಾರ್ನಿ ಜನರಲ್
  (ಡಿ) ಅಡ್ವೋಕೇಟ್ ಜನರಲ್
CORRECT ANSWER

(ಡಿ) ಅಡ್ವೋಕೇಟ್ ಜನರಲ್


37. ಈ ಕೆಳಗಿನವರುಗಳಲ್ಲಿ ಯಾರು ಭಾರತದ ಉಪರಾಷ್ಟ್ರಪತಿಯಾಗಿರಲಿಲ್ಲ ?
  (ಎ) V.V. ಗಿರಿ
  (ಬಿ) ಕೃಷ್ಣಕಾಂತ್
  (ಸಿ) B.D. ಜತ್ತಿ
  (ಡಿ) ಗ್ಯಾನಿ ಝೇಲ್‌ಸಿಂಗ್‌
CORRECT ANSWER

(ಡಿ) ಗ್ಯಾನಿ ಝೇಲ್‌ಸಿಂಗ್‌


38. NWRC ಯ ಪೂರ್ಣ ವಿಸ್ತರಣೆಯೇನು ? –
  (ಎ) ನ್ಯಾಶನಲ್ ವಾಟರ್ ರಿಸೋರ್ಸಸ್ ಕೌನ್ಸಿಲ್
  (ಬಿ) ನ್ಯೂ ವುಮನ್ ರೆಸ್ಕ್ಯೂ ಕೌನ್ಸಿಲ್
  (ಸಿ) ನ್ಯಾಶನಲ್ ವೆಲ್‌ಫೇರ್‌ ರಿಸೋರ್ಸ್ ಕಮಿಟಿ
  (ಡಿ) ನ್ಯೂ ವರ್ಲ್ಡ್ ರಿಫಾರ್ಮ್ ಕೌನ್ಸಿಲ್
CORRECT ANSWER

(ಎ) ನ್ಯಾಶನಲ್ ವಾಟರ್ ರಿಸೋರ್ಸಸ್ ಕೌನ್ಸಿಲ್


39. ಮೂಲಭೂತ ಅಧಿಕಾರಗಳು ಕ್ಷೇಮಾಭಿವೃದ್ಧಿಯನ್ನು ಪ್ರೋತ್ಸಾಹಿಸುವುದು –
  (ಎ) ವ್ಯಕ್ತಿಗತ
  (ಬಿ) ಸಾಮೂಹಿಕ
  (ಸಿ) ಸಾಮಾಜಿಕ
  (ಡಿ) ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಎ) ವ್ಯಕ್ತಿಗತ


40. ಯಾವ ದೇಶದಲ್ಲಿ ಏಕರೂಪ ನಮೂನೆಯ ಸರಕಾರವಿದೆ ?
  (ಎ) ರಷ್ಯಾ
  (ಬಿ) ಜಪಾನ್
  (ಸಿ) ಕೆನಡಾ
  (ಡಿ) ಬ್ರೆಜಿಲ್
CORRECT ANSWER

(ಬಿ) ಜಪಾನ್


41. ಯಾವ ಕಲಮು ಅನ್ವಯ ರಾಜ್ಯದಲ್ಲಿ ರಾಷ್ಟ್ರಪತಿ ಶಾಸನ ಜಾರಿಗೊಳಿಸಲಾಗುತ್ತದೆ ?
  (ಎ) 352 ನೇ ಕಲಮು
  (ಬಿ) 356 ನೇ ಕಲಮು
  (ಸಿ) 360 ನೇ ಕಲಮು
  (ಡಿ) 366 ನೇ ಕಲಮು
CORRECT ANSWER

(ಬಿ) 356 ನೇ ಕಲಮು


42. ಭಾರತದ ಪ್ರಥಮ ನಾಗರಿಕ ಯಾರು ?
  (ಎ) ಪ್ರಧಾನಮಂತ್ರಿ
  (ಬಿ) ಭಾರತದ ಮುಖ್ಯ ನ್ಯಾಯಾಧೀಶ
  (ಸಿ) ರಾಷ್ಟ್ರಪತಿ
  (ಡಿ) ಮುಖ್ಯಮಂತ್ರಿ
CORRECT ANSWER

(ಸಿ) ರಾಷ್ಟ್ರಪತಿ


43. ಭಾರತದಲ್ಲಿ ಪ್ರಥಮ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಯಾವಾಗ ಘೋಷಿಸಲಾಯಿತು?
  (ಎ) 1962
  (ಬಿ) 1971
  (ಸಿ) 1975
  (ಡಿ) 1947
CORRECT ANSWER

(ಎ) 1962


44. ಭಾರತದ ಪ್ರಥಮ ಭಾಷೆ ಆಧಾರಿತ (ಅನುಸಾರವಾದ) ರಾಜ್ಯ ಯಾವುದು ?
  (ಎ) ಆಂಧ್ರ ಪ್ರದೇಶ
  (ಬಿ) ಕರ್ನಾಟಕ
  (ಸಿ) ಮದ್ರಾಸ್
  (ಡಿ) ಕೇರಳ
CORRECT ANSWER

(ಎ) ಆಂಧ್ರ ಪ್ರದೇಶ


45. ಭಾರತೀಯ ಸಂವಿಧಾನದಲ್ಲಿ ಮೂಲಭೂತ ಅಧಿಕಾರಗಳ ಕಲಮುಗಳು ಯಾವುವು ?
  (ಎ) 11 ರಿಂದ 34
  (ಬಿ) 12 ರಿಂದ 35
  (ಸಿ) 14 ರಿಂದ 37
  (ಡಿ) 52 ರಿಂದ 78
CORRECT ANSWER

(ಬಿ) 12 ರಿಂದ 35


46. ಪರಿಸರವನ್ನು ರಕ್ಷಿಸುವುದು ಮತ್ತು ಸುಧಾರಿಸುವ ಹಾಗೂ ಅರಣ್ಯ ಮತ್ತು ವನ್ಯಮೃಗಗಳನ್ನು ಕಾಪಾಡುವುದು ಇದು –
  (ಎ) ಮೂಲಭೂತ ಅಧಿಕಾರ
  (ಬಿ) ಮೂಲಭೂತ ಕರ್ತವ್ಯ
  (ಸಿ) ರಾಜ್ಯ ನೀತಿಯ ಸಾಮಾನ್ಯ ನಿರ್ದೇಶಕ ನಿಯಮ
  (ಡಿ) ಇವುಗಳಲ್ಲಿ ಎಲ್ಲವೂ
CORRECT ANSWER

(ಸಿ) ರಾಜ್ಯ ನೀತಿಯ ಸಾಮಾನ್ಯ ನಿರ್ದೇಶಕ ನಿಯಮ


47. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಥಮ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು ?
  (ಎ) ವ್ಯೊಮೇಶ್ ಚಂದರ್ ಬ್ಯಾನರ್ಜಿ
  (ಬಿ) ಎ.ಓ. ಹ್ಯೂಮ್
  (ಸಿ) ರಾಸ್ ಬಿಹಾರಿ ಬೋಸ್
  (ಡಿ) ಮೋತಿಲಾಲ್ ನೆಹರು
CORRECT ANSWER

(ಎ) ವ್ಯೊಮೇಶ್ ಚಂದರ್ ಬ್ಯಾನರ್ಜಿ


48. ಭಾರತದ ಸಂವಿಧಾನದ ಯಾವ ಕಲಮು ಅನುಸಾರ ಕರ್ನಾಟಕ ರಾಜ್ಯಕ್ಕೆ ವಿಶೇಷ ಸೌಲತ್ತುಗಳನ್ನು ಕೊಡಲಾಗಿದೆ ?
  (ಎ) 371
  (ಬಿ) 371-J
  (ಸಿ) 371-G
  (ಡಿ) 369
CORRECT ANSWER

(ಬಿ) 371-J


49. ಭಾರತದ ಪ್ರಥಮ ಉಪರಾಷ್ಟ್ರಪತಿ ಯಾರು ?
  (ಎ) ಕೃಷ್ಣಕಾಂತ್
  (ಬಿ) K.R. ನಾರಾಯಣನ್
  (ಸಿ) B.D. ಜತ್ತಿ
  (ಡಿ) Dr. ಸರ್ವಪಲ್ಲಿ ರಾಧಾಕೃಷ್ಣನ್
CORRECT ANSWER

(ಡಿ) Dr. ಸರ್ವಪಲ್ಲಿ ರಾಧಾಕೃಷ್ಣನ್


50. ಭಾರತದ ರಾಷ್ಟ್ರೀಯ ಧ್ವಜದ ನಿಯಮವು (Flag Code of India) ಯಾವಾಗಿನಿಂದ ಜಾರಿಗೊಳಿಸಲಾಯಿತು ?
  (ಎ) ಜನವರಿ 26, 1947
  (ಬಿ) ಆಗಸ್ಟ್ 15, 1949
  (ಸಿ) ಜನವರಿ 26, 2002
  (ಡಿ) ಆಗಸ್ಟ್ 15, 2002
CORRECT ANSWER

(ಸಿ) ಜನವರಿ 26, 2002


51. ಮ್ಯಾಕ್‌ಮೋಹನ್‌ ಲೈನ್ ಯಾವ ದೇಶಗಳ ನಡುವೆ ಗುರುತಿಸಲಾದ ರೇಖೆಯಾಗಿದೆ ?
  (ಎ) ಭಾರತ – ಪಾಕಿಸ್ತಾನ
  (ಬಿ) ಭಾರತ- ಬಾಂಗ್ಲಾದೇಶ
  (ಸಿ) ಭಾರತ – ಮ್ಯಾನ್ಮಾರ್
  (ಡಿ) ಭಾರತ – ಚೀನಾ
CORRECT ANSWER

(ಡಿ) ಭಾರತ – ಚೀನಾ


52. ಬಂಗಾಳ ವಿಭಜನೆಯು _________________ ರಲ್ಲಿ ಆಯಿತು.
  (ಎ) ಅಕ್ಟೋಬರ್ 16, 1905
  (ಬಿ) ಅಕ್ಟೋಬರ್ 16, 1906
  (ಸಿ) ನವೆಂಬರ್ 16, 1907
  (ಡಿ) ನವೆಂಬರ್ 16, 1904
CORRECT ANSWER

(ಎ) ಅಕ್ಟೋಬರ್ 16, 1905


53. ಇಲ್ಬರ್ಟ್ ಮಸೂದೆಯನ್ನು ಜಾರಿಗೊಳಿಸಿದವರು ಯಾರು ?
  (ಎ) ಲಾರ್ಡ್ ಲಿಟ್ಟನ್
  (ಬಿ) ಲಾರ್ಡ್ ರಿಪ್ಪನ್
  (ಸಿ) ಲಾರ್ಡ್ ಬಾರ್ಲೊ
  (ಡಿ) ಲಾರ್ಡ್ ಕ್ಯಾನಿಂಗ್
CORRECT ANSWER

(ಬಿ) ಲಾರ್ಡ್ ರಿಪ್ಪನ್


54. ಬ್ರಿಟಿಷ್ ಸರ್ಕಾರವು ಜಲಿಯನ್‌ವಾಲಾಬಾಗ್ ಕಗ್ಗೂಲೆ ತಪಾಸಣೆ ಮಾಡಲು ನೇಮಿಸಿದ ಕಮೀಶನ್ (ನಿಯೋಗ) ಯಾವುದು ?
  (ಎ) ಸೈಮನ್ ಕಮೀಶನ್
  (ಬಿ) ಹಂಟರ್ ಕಮೀಶನ್
  (ಸಿ) ಬಟ್ಲರ್ ಕಮೀಶನ್
  (ಡಿ) ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಬಿ) ಹಂಟರ್ ಕಮೀಶನ್


55. ಭಾರತದ ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ಯಾವ ಪರಿಚ್ಛೇದವನ್ನು ರದ್ದು ಮಾಡಿದೆ?
  (ಎ) 497
  (ಬಿ) 420
  (ಸಿ) 379
  (ಡಿ) 402
CORRECT ANSWER

(ಎ) 497


56. ಸ್ಟಿಫನ್ ಹಾಕಿಂಗ್ ರವರ ಗೌರವಾರ್ಥವಾಗಿ ಯಾವ ದೇಶವು ‘‘ಬ್ಲ್ಯಾಕ್ ಹೋಲ್’’ ನಾಣ್ಯವನ್ನು ಜಾರಿಗೊಳಿಸಿದೆ ?
  (ಎ) ಯು.ಕೆ.
  (ಬಿ) ಯು.ಎಸ್.ಎ.
  (ಸಿ) ಭಾರತ
  (ಡಿ) ಫ್ರಾನ್ಸ್
CORRECT ANSWER

(ಎ) ಯು.ಕೆ.


57. ಕರ್ನಾಟಕದ ವಿಧಾನ ಪರಿಷತ್ತಿನ ಸದಸ್ಯರ ಸಂಖ್ಯೆ ಎಷ್ಟು?
  (ಎ) 75
  (ಬಿ) 224
  (ಸಿ) 552
  (ಡಿ) 250
CORRECT ANSWER

(ಎ) 75


58. ಮಿಶನರಿಸ್ ಆಫ್ ಚಾರಿಟಿ ಯನ್ನು ಯಾರು ಸ್ಥಾಪಿಸಿದರು ?
  (ಎ) ರವೀಂದ್ರನಾಥ ಟ್ಯಾಗೋರ್
  (ಬಿ) ಸ್ವಾಮಿ ವಿವೇಕಾನಂದ
  (ಸಿ) ಮದರ್ ಥೆರೆಸಾ
  (ಡಿ) ಮೇಧಾ ಪಾಟ್ಕರ್
CORRECT ANSWER

(ಸಿ) ಮದರ್ ಥೆರೆಸಾ


59. 1890 ನೇ ಇಸವಿಯಲ್ಲಿ, ಕಲ್ಕತ್ತಾ ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಪದವೀಧರೆ ಯಾರು?
  (ಎ) ಕದಂಬಿನಿ ಗಾಂಗೂಲಿ
  (ಬಿ) ಪ್ರೀತಿಲತಾ ವಡ್ಡೇದರ್
  (ಸಿ) ಬೀನಾ ದಾಸ್
  (ಡಿ) ವಿಜಯಲಕ್ಷ್ಮೀ ಪಂಡಿತ್
CORRECT ANSWER

(ಎ) ಕದಂಬಿನಿ ಗಾಂಗೂಲಿ


60. ಕರ್ನಾಟಕದ ರಾಜ್ಯ ಪ್ರಾಣಿ ಯಾವುದು ?
  (ಎ) ಕರಡಿ
  (ಬಿ) ಹುಲಿ
  (ಸಿ) ಜಿಂಕೆ (ಸಂಬಾರ್)
  (ಡಿ) ಭಾರತದ ಆನೆ
CORRECT ANSWER

(ಡಿ) ಭಾರತದ ಆನೆ


61. ಮ್ಯಾಪ್ಪಿಲ್ಲಾ ರೆಬೆಲಿಯನ್ ಯಾವುದಕ್ಕೆ ಸಂಬಂಧಪಟ್ಟದ್ದು ?
  (ಎ) ಗಿರಿಜನರ (ಬುಡಕಟ್ಟು ಜನರ)ಅತೃಪ್ತಿ
  (ಬಿ) ರಾಷ್ಟ್ರವಾದಿಗಳ ಅತೃಪ್ತಿ
  (ಸಿ) ಸೈನಿಕರ ಅತೃಪ್ತಿ
  (ಡಿ) ರೈತರ ಅತೃಪ್ತಿ
CORRECT ANSWER

(ಡಿ) ರೈತರ ಅತೃಪ್ತಿ


62. ಯಾವ ಪ್ರವಾಸಿಗ ತನ್ನ ಅನುಭವಗಳನ್ನು ‘‘ಕಿತಾಬ್ – ಇ- ರೆಹಲಾ’’ ದಲ್ಲಿ ಬರೆದಿಟ್ಟಿದ್ದಾನೆ ?
  (ಎ) ಅಮೀರ್ ಖುಸ್ರೋ
  (ಬಿ) ಇಬ್ನ್ ಬಟೂಟಾ
  (ಸಿ) ಮಲಿಕ್ ಮುರ್ತಝಾ
  (ಡಿ) ಅಲ್ ಬೇಹಕಿ
CORRECT ANSWER

(ಬಿ) ಇಬ್ನ್ ಬಟೂಟಾ


63. ಐಹೊಳೆ ದೇವಾಲಯಗಳನ್ನು ಕಟ್ಟಿಸಿದವರು ಯಾರು ?
  (ಎ) ಚಾಲುಕ್ಯ
  (ಬಿ) ಹೊಯ್ಸಳ
  (ಸಿ) ಶಾತವಾಹನ
  (ಡಿ) ರಾಷ್ಟ್ರಕೂಟ
CORRECT ANSWER

(ಎ) ಚಾಲುಕ್ಯ


64. ಕುವೆಂಪು ಅವರ ಯಾವ ಪುಸ್ತಕ ಕೃತಿಗೆ 1967 ರಲ್ಲಿ ಜ್ಞಾನಪೀಠ ಪುರಸ್ಕಾರ ಕೊಡಲಾಯಿತು ?
  (ಎ) ನಾಕುತಂತಿ
  (ಬಿ) ಶ್ರೀ ರಾಮಾಯಣ ದರ್ಶನಮ್
  (ಸಿ) ಮೂಕಜ್ಜಿಯ ಕನಸುಗಳು
  (ಡಿ) ಭಾರತ ಸಿಂಧು ರಶ್ಮಿ
CORRECT ANSWER

(ಬಿ) ಶ್ರೀ ರಾಮಾಯಣ ದರ್ಶನಮ್


65. ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಯಾರು ಮಾಡಿದರು?
  (ಎ) ಮಲ್ಲಿಕಾರ್ಜುನ ರಾಯ
  (ಬಿ) ಹರಿಹರ-I
  (ಸಿ) ರಾಮಚಂದ್ರ ರಾಯ
  (ಡಿ) ದೇವರಾಯ-II
CORRECT ANSWER

(ಬಿ) ಹರಿಹರ-I


66. ಯಾವ ವರ್ಷದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಮಾಡಲಾಯಿತು ?
  (ಎ) 1892
  (ಬಿ) 1915
  (ಸಿ) 1948
  (ಡಿ) 1951
CORRECT ANSWER

(ಬಿ) 1915


67. ಸಚಿವ ಸಂಪುಟದ ರಾಯಭಾರಿಗಳು (ಕ್ಯಾಬಿನೆಟ್ ಮಿಷನ್) ಭಾರತಕ್ಕೆ ಬಂದದ್ದು ಯಾವಗ?
  (ಎ) 1942
  (ಬಿ) 1945
  (ಸಿ) 1946
  (ಡಿ) 1947
CORRECT ANSWER

(ಸಿ) 1946


68. ಯಾರು ‘‘ಸಪ್ತಾಂಗ ಥಿಯರಿ ಆಫ್ ಸ್ಟೇಟ್’’ ಪ್ರತಿಪಾದಿಸಿದರು?
  (ಎ) ಅರ್ಥಶಾಸ್ತ್ರದಲ್ಲಿ ಕೌಟಿಲ್ಯ
  (ಬಿ) ಮನುಸ್ಮೃತಿಯಲ್ಲಿ ಮನು
  (ಸಿ) ರಾಜತರಂಗಿಣಿಯಲ್ಲಿ ಕಲ್ಹಣ
  (ಡಿ) ಹರ್ಷಚರಿತದಲ್ಲಿ ಬಾಣಭಟ್ಟ
CORRECT ANSWER

(ಎ) ಅರ್ಥಶಾಸ್ತ್ರದಲ್ಲಿ ಕೌಟಿಲ್ಯ


69. ಇವುಗಳಲ್ಲಿ ಯಾವುದೊಂದೂ ಸರಿಯಲ್ಲ ?
    ಜಲಪಾತ   ನದಿ
  (ಎ) ಲಾಲ್‌ಗುಲಿ ಕಾಳಿ
  (ಬಿ) ಶಿವಗಂಗಾ ಸೊಂಡಾ
  (ಸಿ) ಇರುಪ್ಪು ಲಕ್ಷ್ಮಣತೀರ್ಥ
  (ಡಿ) ಮಲ್ಲಳ್ಳಿ ಕಾವೇರಿ
CORRECT ANSWER

(ಡಿ) ಮಲ್ಲಳ್ಳಿ – ಕಾವೇರಿ


70. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ದ ನಿರ್ದೇಶಕರು ಯಾರು ?
  (ಎ) ಅನುರಾಗ್ ಕುಮಾರ್
  (ಬಿ) ಲೋಕೇಶ್ ಚಂದ್ರ
  (ಸಿ) ರಾಜೀವ ಜೈನ್
  (ಡಿ) ಅನಿಲ್ ಕುಮಾರ್
CORRECT ANSWER

(ಎ) ಅನುರಾಗ್ ಕುಮಾರ್


71. ‘‘ಬೇರೆಶೀಟ್’’ (Beresheet) ಇದು ಯಾವ ದೇಶದಿಂದ ಹಾರಿಸಿದ ಮೂನ್ ಲ್ಯಾಂಡರ್?
  (ಎ) ಭಾರತ
  (ಬಿ) ಯು.ಕೆ.
  (ಸಿ) ಇಸ್ರೇಲ್
  (ಡಿ) ಉತ್ತರ ಕೊರಿಯಾ
CORRECT ANSWER

(ಸಿ) ಇಸ್ರೇಲ್


72. ಎರಡನೇ ದುಂಡು ಮೇಜಿನ ಪರಿಷತ್ತಿನ ಸಮಯದಲ್ಲಿ ಬ್ರಿಟನ್‌ನ ಪ್ರಧಾನಮಂತ್ರಿ ಯಾರಾಗಿದ್ದರು ?
  (ಎ) ರಾಮ್‌ಸೆ ಮ್ಯಾಕ್‌ಡೊನಾಲ್ಡ್
  (ಬಿ) ವಿನ್‌ಸ್ಟನ್‌ ಚರ್ಚಿಲ್
  (ಸಿ) ಲಿಂಡ್‌ಸನ್‌ ಜಾನ್ಸನ್
  (ಡಿ) ಜೆಫರ್‌ಸನ್‌
CORRECT ANSWER

(ಎ) ರಾಮ್‌ಸೆ ಮ್ಯಾಕ್‌ಡೊನಾಲ್ಡ್


73. ಕಾರಾಗೃಹದಲ್ಲಿ, ಯಾವ ಸ್ವಾತಂತ್ರ್ಯ ಹೋರಾಟಗಾರ ಅನ್ನ ಸತ್ಯಾಗ್ರಹ ಮಾಡಿ ಮೃತ ಪಟ್ಟನು?
  (ಎ) ಬಿಪಿನ್ ಚಂದ್ರ ಪಾಲ್
  (ಬಿ) ಜತಿನ್ ದಾಸ್
  (ಸಿ) ಸುಭಾಷ್ ಚಂದ್ರ ಬೋಸ್
  (ಡಿ) ಲಾಲಾ ಲಜಪತ್ ರಾಯ್
CORRECT ANSWER

(ಬಿ) ಜತಿನ್ ದಾಸ್


74. ‘‘ರಾಪಿಡ್ ಆಕ್ಶನ್ ಫೋರ್ಸ್’’ (RAF) ಯಾವುದರ ಅಸಾಧಾರಣ/ವಿಶೇಷ ಭಾಗವಾಗಿದೆ?
  (ಎ) ಬಿಎಸ್ಎಫ್
  (ಬಿ) ಐಟಿಬಿಪಿ
  (ಸಿ) ಸಿಆರ್‌ಪಿಎಫ್‌
  (ಡಿ) ಎನ್‌ಎಸ್‌ಜಿ
CORRECT ANSWER

(ಸಿ) ಸಿಆರ್‌ಪಿಎಫ್‌


75. ಒಂದು ಪಕ್ಷ, ÷ ಅಂದರೆ +, × ಅಂದರೆ -, + ಅಂದರೆ × ಮತ್ತು – ಅಂದರೆ ÷ ಆದಾಗ್ಗೆ
8 ÷ 15 – 3 × 4 + 2 = ?
  (ಎ) 18
  (ಬಿ) 5
  (ಸಿ) 658658
  (ಡಿ) 235235
CORRECT ANSWER

(ಬಿ) 5


76. 24 ಗಂಟೆಗಳಲ್ಲಿ, ಗಡಿಯಾರದ ಕೈಗಳು ಎಷ್ಟು ಬಾರಿ ಒಂದು ಆಗುತ್ತವೆ ?
  (ಎ) 24
  (ಬಿ) 22
  (ಸಿ) 21
  (ಡಿ) 20
CORRECT ANSWER

(ಬಿ) 22


77. ಲೋಪವಾದ ಸಂಖ್ಯೆಯನ್ನು ಗುರುತಿಸಿರಿ.
  (ಎ) 15
  (ಬಿ) 17
  (ಸಿ) 16
  (ಡಿ) 18
CORRECT ANSWER

(ಎ) 15


78. ಶ್ರೇಣಿಯ ಮುಂದಿನ ಸಂಖ್ಯೆ ಯಾವುದು ?
3, 9, 27, 81, (____)
  (ಎ) 324
  (ಬಿ) 243
  (ಸಿ) 162
  (ಡಿ) 241
CORRECT ANSWER

(ಬಿ) 243


79. ದಕ್ಷಿಣ ತೀರದ ರೈಲ್ವೆ ರೆನ್ (SCoR) ನ ಮುಖ್ಯ ಕೇಂದ್ರ ಇರುವುದು
  (ಎ) ವಿಶಾಖಪಟ್ಟಣಮ್
  (ಬಿ) ಚೆನ್ನೈ
  (ಸಿ) ಕೋಲ್ಕತ್ತಾ
  (ಡಿ) ಹುಬ್ಬಳ್ಳಿ
CORRECT ANSWER

(ಎ) ವಿಶಾಖಪಟ್ಟಣಮ್


80. ಈ ಕೆಳಗಿನ ದೇಶಗಳಲ್ಲಿ, ಯಾವ ಏಶಿಯಾದ ಪ್ರಥಮ ದೇಶವು ಒಂದೇ ಲಿಂಗದವರೊಳಗಿನ ಲಗ್ನ ಸಂಬಂಧಕ್ಕೆ ಮಂಜೂರಿ ಕೊಟ್ಟಿತು?
  (ಎ) ಸಿಂಗಾಪುರ್
  (ಬಿ) ಭಾರತ
  (ಸಿ) ತೈವಾನ್
  (ಡಿ) ಹಾಂಗ್ ಕಾಂಗ್
CORRECT ANSWER

(ಸಿ) ತೈವಾನ್


81. 2023 ರ ಐಸಿಸಿ ಪುರುಷರ ವರ್ಲ್ಡ್ ಕಪ್ ಕ್ರಿಕೆಟ್ ಆಟದ ಯಜಮಾನ ಪದವನ್ನು ಯಾವ ದೇಶವು ಸ್ವೀಕರಿಸಿದೆ ?
  (ಎ) ಭಾರತ
  (ಬಿ) ಆಸ್ಟ್ರೇಲಿಯಾ
  (ಸಿ) ಇಂಗ್ಲೆಂಡ್
  (ಡಿ) ದಕ್ಷಿಣ ಆಫ್ರಿಕಾ
CORRECT ANSWER

(ಎ) ಭಾರತ


82. ‘‘ಮೋಹಿನಿಅಟ್ಟಮ್’’ ಈ ನೃತ್ಯ ಸ್ವರೂಪವು _________________ರಾಜ್ಯದಿದೆ
  (ಎ) ಕೇರಳ
  (ಬಿ) ಉತ್ತರಪ್ರದೇಶ
  (ಸಿ) ಮಹಾರಾಷ್ಟ್ರ
  (ಡಿ) ತಮಿಳುನಾಡು
CORRECT ANSWER

(ಎ) ಕೇರಳ


83. ನಿವೃತ್ತ ಐ.ಪಿ.ಎಸ್. ಅಧಿಕಾರಿ ಕಿರಣ್ ಬೇಡಿಯವರನ್ನು ರಾಜ್ಯಪಾಲ / ಲೆಫ್ಟಿನೆಂಟ್ ಗವರ್ನರ್ ಎಂದು ನೇಮಕಾತಿ ಮಾಡಲಾಗಿದೆ
  (ಎ) ದೆಹಲಿ
  (ಬಿ) ಪುದುಚೆರಿ
  (ಸಿ) ಕರ್ನಾಟಕ
  (ಡಿ) ಜಮ್ಮು ಮತ್ತು ಕಾಶ್ಮೀರ
CORRECT ANSWER

(ಬಿ) ಪುದುಚೆರಿ


84. ಗಣಿತ ವಿಷಯದ ಅಬೆಲ್ ಪಾರಿತೋಷಕ ಪ್ರಶಸ್ತಿಯನ್ನು ಮಾರ್ಚ್ 19, 2019 ರಂದು ಯಾರಿಗೆ ಕೊಡಲಾಯಿತು ?
  (ಎ) ಕರೆನ್ ಅಹಲೆನ್‌ಬೆಕ್‌
  (ಬಿ) ಎಸ್.ನಂಬಿ ನಾರಾಯಣ್
  (ಸಿ) ಸಿ.ಆರ್. ರಾವ್
  (ಡಿ) ಟೆರಿ ಟಾವೊ
CORRECT ANSWER

(ಎ) ಕರೆನ್ ಅಹಲೆನ್‌ಬೆಕ್‌


85. ಎ.ಟಿ.ಎಮ್. ದಿಂದ ಕಾರ್ಡ್ ಇಲ್ಲದೆ ನಗದು ಹಣ ಪಡೆಯಲು ಯಾವ ಬ್ಯಾಂಕ್ ‘‘ಯೋನೊ ಕ್ಯಾಶ್’’ ಪದ್ಧತಿ ಪ್ರಾರಂಭಿಸಿದೆ ?
  (ಎ) ಐಸಿಐಸಿಐ
  (ಬಿ) ಆ್ಯಕ್ಸಿಸ್
  (ಸಿ) ಎಸ್‌ಬಿಐ
  (ಡಿ) ಕೆನರಾ
CORRECT ANSWER

(ಸಿ) ಎಸ್‌ಬಿಐ


86. 2019 ರ ಪುರುಷರ ಸಿಂಗಲ್ ಫ್ರೆಂಚ್ ಓಪನ್ ಗೆದ್ದವರು ಯಾರು?
  (ಎ) ಡೊಮಿನಿಕ್ ಥೇಮ್
  (ಬಿ) ನೊವಾಕ್ ಜೊಕೊವಿಕ್
  (ಸಿ) ರಾಫೆಲ್ ನಾಡಾಲ್
  (ಡಿ) ರೋಜರ್ ಫೆಡರರ್
CORRECT ANSWER

(ಸಿ) ರಾಫೆಲ್ ನಾಡಾಲ್


87. ಶ್ರೇಣಿಯಲ್ಲಿನ ತಪ್ಪು ಸಂಖ್ಯೆಯನ್ನು ಗುರುತಿಸಿರಿ.
3,7, 15, 39, 63, 127, 255, 511
  (ಎ) 39
  (ಬಿ) 15
  (ಸಿ) 7
  (ಡಿ) 63
CORRECT ANSWER

(ಎ) 39


88. TRAI ಏನನ್ನು ನಿರ್ದೇಶಿಸುತ್ತದೆ ?
  (ಎ) ಟೆರಸ್ಟ್ರಿಯಲ್ ರಿಮೋಟ್ ಸೆನ್ಸಿಂಗ್ ಅಥೋರಿಟಿ ಆಫ್ ಇಂಡಿಯಾ
  (ಬಿ) ಟೆಲಿಕಮ್ಯುನಿಕೇಶನ್ ರಿಸರ್ಚ್ ಅಥೊರಿಟಿ ಆಫ್ ಇಂಡಿಯಾ
  (ಸಿ) ಟ್ರಾನ್ಸ್‌ಪೋರ್ಟ್‌ ರೆಗ್ಯೂಲೇಟರಿ ಅಥೊರಿಟಿ ಆಫ್ ಇಂಡಿಯಾ
  (ಡಿ) ಟೆಲಿಕಾಮ್ ರೆಗ್ಯುಲೇಟರಿ ಅಥೊರಿಟಿ ಆಫ್ ಇಂಡಿಯಾ
CORRECT ANSWER

(ಡಿ) ಟೆಲಿಕಾಮ್ ರೆಗ್ಯುಲೇಟರಿ ಅಥೊರಿಟಿ ಆಫ್ ಇಂಡಿಯಾ


89. ಬ್ರಿಟಿಷರ ಭಾರತದಲ್ಲಿ, ದೆಹಲಿಗಿಂತ ಮೊದಲು ಭಾರತದ ರಾಜಧಾನಿ ಎಲ್ಲಿತ್ತು ?
  (ಎ) ಕಲ್ಕತ್ತಾ
  (ಬಿ) ಪಟ್ನಾ
  (ಸಿ) ಲಕ್ನೋ
  (ಡಿ) ಬಾಂಬೆ
CORRECT ANSWER

(ಎ) ಕಲ್ಕತ್ತಾ


90. ಆ್ಯನಿಬೆಸೆಂಟ್ ರವರು INCಯ ಅಧ್ಯಕ್ಷರಾಗಿ ಯಾವ ಅಧಿವೇಶನದಲ್ಲಿದ್ದರು ?
  (ಎ) 1916
  (ಬಿ) 1917
  (ಸಿ) 1918
  (ಡಿ) 1920
CORRECT ANSWER

(ಬಿ) 1917


91. ಮಹಾತ್ಮಗಾಂಧಿಯವರ ಯಾವ ಹೋರಾಟ, ಕಾರ್ಖಾನೆ ಕೆಲಸಗಾರರಿಗೆ ಸಂಬಂಧಿಸಿದೆ?
  (ಎ) ಅಹಮದಾಬಾದ್ ಹೋರಾಟ (ಚಳುವಳಿ)
  (ಬಿ) ಖೇಡಾ ಹೋರಾಟ (ಚಳುವಳಿ)
  (ಸಿ) ಚಂಪಾರಣ ಸತ್ಯಾಗ್ರಹ
  (ಡಿ) ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಎ) ಅಹಮದಾಬಾದ್ ಹೋರಾಟ (ಚಳುವಳಿ)


92. ಒಂದು ಪಕ್ಷ, ಖಚಿತವಾದ ಸಂಕೇತದಿಂದ KNIFE ವನ್ನು IPGHC ಎಂದು ಬರೆದರೆ, DOCTOR ಎಂಬುದನ್ನು ಹೀಗೆ ಬರಯಬಹುದು
  (ಎ) FQEVQT
  (ಬಿ) BPBSNT
  (ಸಿ) BQAVMT
  (ಡಿ) IPGHCB
CORRECT ANSWER

(ಸಿ) BQAVMT


93. ಶ್ರೇಣಿಯಲ್ಲಿ ಯಾವ ಸಂಖ್ಯೆಯು ಹೊಂದುವುದಿಲ್ಲ?
5, 7, 11, 13, 15, 17, 19
  (ಎ) 5
  (ಬಿ) 13
  (ಸಿ) 15
  (ಡಿ) 17
CORRECT ANSWER

(ಸಿ) 15


94. ಅಖಿಲ ಭಾರತ ಮುಸ್ಲಿಂ ಲೀಗ್ ವನ್ನು ಡಿಸೆಂಬರ್ 30, 1906 ರಂದು, ______________ ದಲ್ಲಿ ರಚಿಸಲಾಯಿತು.
  (ಎ) ಢಾಕಾ
  (ಬಿ) ಲಕ್ನೋ
  (ಸಿ) ಲಾಹೋರ್
  (ಡಿ) ಅಲೀಗಢ್
CORRECT ANSWER

(ಎ) ಢಾಕಾ


95. ಯು.ಎಸ್.ಎ. ದಲ್ಲಿ ಥಿಯೋಸೊಫಿಕಲ್ ಸೊಸೈಟಿಯನ್ನು ಯಾರು ಸ್ಥಾಪಿಸಿದರು ?
  (ಎ) ಮೆಡಮ್ ಕಾಮಾ
  (ಬಿ) ಲಾಲಾ ಲಜಪತ್‌ರಾಯ್‌
  (ಸಿ) ಮೆಡಮ್ ಬ್ಲಾವಟ್‌ಸ್ಕಿ ಮತ್ತು ಓಲ್‌ಕಾಟ್‌
  (ಡಿ) ಸ್ವಾಮಿ ವಿವೇಕಾನಂದ
CORRECT ANSWER

(ಸಿ) ಮೆಡಮ್ ಬ್ಲಾವಟ್‌ಸ್ಕಿ ಮತ್ತು ಓಲ್‌ಕಾಟ್‌


96. ಪ್ರಧಾನಮಂತ್ರಿ ಜಸ್ಟಿನ್ ಟ್ರುಡ್ಯೂ ಇತ್ತೀಚೆಗೆ ಭಾರತದ ಭೇಟಿ ಮಾಡಿದರು. ಅವರು ಯಾವ ದೇಶದ ಪ್ರಧಾನಮಂತ್ರಿಯಾಗಿದ್ದಾರೆ?
  (ಎ) ಯು.ಎಸ್.ಎ.
  (ಬಿ) ಯು.ಕೆ.
  (ಸಿ) ಕೆನಡಾ
  (ಡಿ) ಜರ್ಮನಿ
CORRECT ANSWER

(ಸಿ) ಕೆನಡಾ


97. ಗೀತಾ ಗೋಪಿನಾಥರವರು ಪ್ರಸಿದ್ದ _________________
  (ಎ) ವಕೀಲ
  (ಬಿ) ಅರ್ಥಶಾಸ್ತ್ರಿ
  (ಸಿ) ಬ್ಯಾಡ್‌ಮಿಂಟನ್ ಆಟಗಾರ
  (ಡಿ) ಗಾಯಕಿ
CORRECT ANSWER

(ಬಿ) ಅರ್ಥಶಾಸ್ತ್ರಿ


98. ಇಥನೇಶಿಯಾ ಏನು ?
  (ಎ) ದಕ್ಷಿಣ ಏಶ್ಯಾದ ನಡುಗಡ್ಡೆ (ದ್ವೀಪ)
  (ಬಿ) ನೋವು ಮತ್ತು ವ್ಯಥೆಯಿಂದ ಮುಕ್ತನಾಗಲು ಉದ್ದೇಶಪೂರ್ವಕ ಜೀವನ ಅಂತ್ಯ ಮಾಡುವ ಪದ್ಧತಿ
  (ಸಿ) ಯುರೋಪ್‌ನ ಒಂದು ಶಹರ/ನಗರ
  (ಡಿ) ಇವುಗಳಲ್ಲಿ ಯಾವುದೂ ಅಲ್ಲ
CORRECT ANSWER

(ಬಿ) ನೋವು ಮತ್ತು ವ್ಯಥೆಯಿಂದ ಮುಕ್ತನಾಗಲು ಉದ್ದೇಶಪೂರ್ವಕ ಜೀವನ ಅಂತ್ಯ ಮಾಡುವ ಪದ್ಧತಿ


99. ಸೋಫಿಯಾ ಯಾರು/ಏನು? (ಸದ್ಯದ ಸಮಾಚಾರದಲ್ಲಿದ್ದ)
  (ಎ) ಟೆಕ್ಸಾಸ್ ಗವರ್ನರ್
  (ಬಿ) ಜಗತ್ತಿನ ಮೊದಲ ರೊಬೊಟ್ ನಾಗರಿಕ
  (ಸಿ) ಯು.ಕೆ. ಪ್ರಧಾನಮಂತ್ರಿ
  (ಡಿ) ಧ್ವನಿ ಸಹಾಯಕ ಗೂಗಲ್ ಸಾಫ್ಟ್‌ವೇರ್‌
CORRECT ANSWER

(ಬಿ) ಜಗತ್ತಿನ ಮೊದಲ ರೊಬೊಟ್ ನಾಗರಿಕ


100. ಗದರ್ ಪಾರ್ಟಿಯ ಸಂಸ್ಥಾಪಕರು ಯಾರು ?
  (ಎ) ಮಹಾತ್ಮ ಗಾಂಧಿ
  (ಬಿ) ಸುಭಾಷ್‌ಚಂದ್ರ ಬೋಸ್
  (ಸಿ) ಲಾಲಾ ಹರದಯಾಳ್
  (ಡಿ) ವಿನಾಯಕ ದಾಮೋದರ ಸಾವರಕರ್
CORRECT ANSWER

(ಸಿ) ಲಾಲಾ ಹರದಯಾಳ್

Related Posts

Police Constable Previous Paper 20-09-2020

Police Constable Previous Paper 18-10-2020

KSP-Police Constable (Civil) 17-11-2019 question paper

Leave a comment

Stay informed about the latest government job updates with our Sarkari Job Update website. We provide timely and accurate information on upcoming government job vacancies, application deadlines, exam schedules, and more.