ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ
|
1. | PAPERನ್ನು QCSIW ಎಂದು ಸಂಕೇತಿಸಿದರೆ EXAMPLEನ್ನು ಹೀಗೆ ಬರೆಯಬಹುದು. |
|
| (ಎ) | FZDUQRL |
| (ಬಿ) | FZQDURL |
| (ಸಿ) | FZDQURL |
| (ಡಿ) | FZQUDRL |
CORRECT ANSWER
(ಸಿ) FZDQURL
|
2. | ಯಾವುದು ಸ್ಥಳೀಯ ಸರ್ಕಾರಕ್ಕೆ ಸಂಬಂಧಪಟ್ಟಿಲ್ಲ? |
|
| (ಎ) | ಸಾರ್ವಜನಿಕ ಆರೋಗ್ಯ |
| (ಬಿ) | ಸ್ವಚ್ಛತೆ/ ನಿರ್ಮಲೀಕರಣ |
| (ಸಿ) | ಕಾನೂನು ಮತ್ತು ವ್ಯವಸ್ಥೆ |
| (ಡಿ) | ಸಾರ್ವಜನಿಕ ಉಪಯುಕ್ತತಾ ಸೇವೆಗಳು |
CORRECT ANSWER
(ಸಿ) ಕಾನೂನು ಮತ್ತು ವ್ಯವಸ್ಥೆ
|
3. | ಈ ಕೆಳಗಿನ ಯಾವ ಹೇಳಿಕೆಯು 1857ರ ದಂಗೆಯ ಬಗ್ಗೆ ಸರಿಯಾದ ವಿವರಣೆಯಾಗಿದೆ? |
|
| (ಎ) | ಅಧಿಕಾರವನ್ನು ಹಿಂಪಡೆಯಲು ಹಳೆಯ ರಾಜಕೀಯ ಆದೇಶದ ಕೊನೆಯ ಪ್ರಯತ್ನ |
| (ಬಿ) | ಕಂಪನಿಯ ಸೈನ್ಯದೊಳಗೆ ಭಾರತೀಯ ಸೈನಿಕರ ಉತ್ಸಾಹಪೂರ್ಣ ಬಂಡಾಯ |
| (ಸಿ) | ಭಾರತೀಯ ರಾಷ್ಟ್ರದ ಸ್ಥಾಪನೆಗೆ ಒಂದು ಪ್ರಯತ್ನ |
| (ಡಿ) | ಈ ಮೇಲಿನ ಯಾವುದೂ ಅಲ್ಲ |
CORRECT ANSWER
(ಎ) ಅಧಿಕಾರವನ್ನು ಹಿಂಪಡೆಯಲು ಹಳೆಯ ರಾಜಕೀಯ ಆದೇಶದ ಕೊನೆಯ ಪ್ರಯತ್ನ
|
4. | 19ನೇ ಶತಮಾನದಲ್ಲಿ ಪದೇಪದೇ ಸಂಭವಿಸಿದ ಕ್ಷಾಮದಲ್ಲಿ ಮಿಲಿಯಗಟ್ಟಲೆ ಭಾರತೀಯರ ಮರಣಕ್ಕೆ ಮುಖ್ಯ ಕಾರಣವಾಗಿದ್ದು. |
|
| (ಎ) | ಒಟ್ಟಾರೆಯಾಗಿ ಆಹಾರದ ಕೊರತೆ ಮತ್ತು ಇದರ ಅಸಮರ್ಪಕ ವಿತರಣೆ |
| (ಬಿ) | ಕೃಷಿಯ ವಾಣಿಜ್ಯೀಕರಣ |
| (ಸಿ) | ಪ್ರತಿಫಲದಾಯಕವಿಲ್ಲದ ಕೃಷಿ ಮತ್ತು ಕೃಷಿ ಉತ್ಪನ್ನಗಳ ಇಳಿಕೆ |
| (ಡಿ) | ಅತಿಯಾದ ಬಡತನ ಮತ್ತು ಬೆಲೆಯೇರಿಕೆಯಿಂದಾಗಿ ದುರ್ಬಲವಾದ ಜನರು ಕೊಳ್ಳುವಿಕೆಯ ಶಕ್ತಿಯಿಂದ |
CORRECT ANSWER
(ಎ) ಒಟ್ಟಾರೆಯಾಗಿ ಆಹಾರದ ಕೊರತೆ ಮತ್ತು ಇದರ ಅಸಮರ್ಪಕ ವಿತರಣೆ
|
5. | ಇದನ್ನು ಪ್ರತಿರೋಧಿಸಿ 1919ರಲ್ಲಿ ಗಾಂಧೀಜಿಯವರು ಸತ್ಯಾಗ್ರಹ ಚಳವಳಿಯನ್ನು ಪ್ರಾರಂಭಿಸಿದರು. |
|
| (ಎ) | ಸೈಮನ್ ಕಮೀಷನ್ |
| (ಬಿ) | ಚಂಪಾರಣ್ ಅನ್ಯಾಯ |
| (ಸಿ) | ರೌಲತ್ ಕಾಯಿದೆಯ ಜಾರಿ |
| (ಡಿ) | ಭಾರತದ ಮೇಲೆ ವಸಾಹತುಗಳ ದೌರ್ಜನ್ಯ |
CORRECT ANSWER
(ಸಿ) ರೌಲತ್ ಕಾಯಿದೆಯ ಜಾರಿ
|
6. | ‘ಮೈಸೂರು ಪ್ರತಿನಿಧಿ ಸಭೆ’ಯನ್ನು ಪ್ರಾರಂಭಿಸಿದವರು ಯಾರು? |
|
| (ಎ) | ದಿವಾನ್ ರಂಗಾಚಾರ್ಲು |
| (ಬಿ) | ದಿವಾನ್ ಶೇಷಾದ್ರಿ ಅಯ್ಯರ್ |
| (ಸಿ) | ದಿವಾನ್ ಪೂರ್ಣಯ್ಯ |
| (ಡಿ) | ಸರ್. ಎಂ. ವಿಶ್ವೇಶ್ವರಯ್ಯ |
CORRECT ANSWER
(ಎ) ದಿವಾನ್ ರಂಗಾಚಾರ್ಲು
|
7. | ಹೈದರಾಬಾದ್ ನಿಜಾಮರ ಅಧೀನದಲ್ಲಿದ್ದ ಹೈದರಾಬಾದ್- ಕರ್ನಾಟಕ ಪ್ರಾಂತ್ಯವು ಭಾರತೀಯ ಒಕ್ಕೂಟಕ್ಕೆ ಸೇರಿದ್ದು |
|
| (ಎ) | 15 ಆಗಸ್ಟ್ 1947ರಲ್ಲಿ |
| (ಬಿ) | ಸೆಪ್ಟೆಂಬರ್, 1947ರಲ್ಲಿ |
| (ಸಿ) | ಆಗಸ್ಟ್, 1948ರಲ್ಲಿ |
| (ಡಿ) | ಸೆಪ್ಟೆಂಬರ್, 1948ರಲ್ಲಿ |
CORRECT ANSWER
(ಡಿ) ಸೆಪ್ಟೆಂಬರ್, 1948ರಲ್ಲಿ
|
8. | ವಾಯುಮಂಡಲದ ಒತ್ತಡವನ್ನು ಇದರಿಂದ ಅಳೆಯಬಹುದು |
|
| (ಎ) | ದ್ರವಮಾಪಕ |
| (ಬಿ) | ವಾಯುಭಾರ ಮಾಪಕ |
| (ಸಿ) | ತೇವಾಂಶ ಮಾಪಕ |
| (ಡಿ) | ಅಲ್ಟಿಮೀಟರ್ |
CORRECT ANSWER
(ಬಿ) ವಾಯುಭಾರ ಮಾಪಕ
|
9. | ಮೋಡಗಳಿಂದ ಮಳೆಯನ್ನು ಪ್ರಚೋದಿಸುವ ತಂತ್ರವನ್ನು ಹೀಗೆಂದು ಕರೆಯುತ್ತಾರೆ? |
|
| (ಎ) | ಮೋಡ ಗಣತಿ |
| (ಬಿ) | ಮೋಡ ಹತೋಟಿ |
| (ಸಿ) | ಮೋಡ ಇಂಜಿನೀಯರಿಂಗ್ |
| (ಡಿ) | ಮೋಡ ಬಿತ್ತನೆ |
CORRECT ANSWER
(ಡಿ) ಮೋಡ ಬಿತ್ತನೆ
|
10. | ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ. |
| A. | ಉತ್ತಮ ಉಷ್ಣವಾಹಕ | 1. | ಚಿನ್ನ |
| B. | ಬಹಳ ಸಮೃದ್ಧವಾದ ಲೋಹ | 2. | ಸೀಸ |
| C. | ಬಹಳ ಸುನಮ್ಯ ಲೋಹ | 3. | ಅಲ್ಯೂಮಿನಿಯಂ |
| D. | ದುರ್ಬಲ ಉಷ್ಣವಾಹಕ | 4. | ಬೆಳ್ಳಿ |
| |
|
| | A | B | C | D |
| (ಎ) | 4 | 3 | 1 | 2 |
| (ಬಿ) | 1 | 2 | 3 | 4 |
| (ಸಿ) | 3 | 2 | 1 | 4 |
| (ಡಿ) | 4 | 2 | 1 | 3 |
CORRECT ANSWER
(ಎ) 4 3 1 2
|
11. | ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವು |
|
| (ಎ) | ಸಂಸತ್ತಿನ ಕಾನೂನಿನಡಿಯಲ್ಲಿ ಜನರಿಗೆ ಲಭ್ಯವಿದೆ |
| (ಬಿ) | ಸಂವಿಧಾನದಲ್ಲಿ ವಿಶೇಷವಾಗಿ ಒದಗಿಸಲ್ಪಟ್ಟಿದೆ |
| (ಸಿ) | ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಲ್ಲಿ ಸೂಚಿಸಲ್ಪಟ್ಟಿದೆ |
| (ಡಿ) | ಶಾಸಕಾಂಗದ ಆದೇಶದ ಅಡಿಯಲ್ಲಿ ದೊರೆಯುತ್ತದೆ |
CORRECT ANSWER
(ಸಿ) ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಲ್ಲಿ ಸೂಚಿಸಲ್ಪಟ್ಟಿದೆ
|
12. | ಸಂವಿಧಾನದ ಯಾವ ವಿಭಾಗದಲ್ಲಿ ಕಲ್ಯಾಣ ರಾಜ್ಯದ ಪರಿಕಲ್ಪನೆಯು ಸಂಬಂಧಿಸಿದೆ? |
|
| (ಎ) | ಪ್ರಸ್ತಾವನೆ |
| (ಬಿ) | ಮೂಲಭೂತ ಹಕ್ಕುಗಳು |
| (ಸಿ) | ಮೂಲಭೂತ ಕರ್ತವ್ಯಗಳು |
| (ಡಿ) | ನಿರ್ದೇಶಕ ಸೂತ್ರಗಳು |
CORRECT ANSWER
(ಡಿ) ನಿರ್ದೇಶಕ ಸೂತ್ರಗಳು
|
13. | ಈ ಕೆಳಗಿನ ಯಾವ ಕಲಮಿನಲ್ಲಿ ಸಂವಿಧಾನದ ತಿದ್ದುಪಡಿಯ ಕಾರ್ಯವಿಧಾನಗಳನ್ನು ಇಡಲಾಗಿದೆ? |
|
| (ಎ) | 361ನೇ ಕಲಮು |
| (ಬಿ) | 368ನೇ ಕಲಮು |
| (ಸಿ) | 108ನೇ ಕಲಮು |
| (ಡಿ) | 280ನೇ ಕಲಮು |
CORRECT ANSWER
(ಬಿ) 368ನೇ ಕಲಮು
|
14. | ಗಾಂಧಾರ ಶಿಲ್ಪಕಲೆಯು ಇದರಿಂದ ಆಳವಾಗಿ ಪ್ರಭಾವಿತವಾಗಿದೆ. |
|
| (ಎ) | ಚೀನೀ |
| (ಬಿ) | ಯೂರೋಪಿಯನ್ |
| (ಸಿ) | ಹೆಲೆನಿಕ್ |
| (ಡಿ) | ರೋಮನ್ |
CORRECT ANSWER
(ಸಿ) ಹೆಲೆನಿಕ್
|
15. | ಕರ್ನಾಟಕದ ಈ ಕೆಳಗಿನ ಯಾವ ಸ್ಥಳಗಳಲ್ಲಿ ಬಾಹುಬಲಿಯ ಮೂರ್ತಿಯನ್ನು ಕಾಣಲಾಗುವುದಿಲ್ಲ? |
|
| (ಎ) | ಧರ್ಮಸ್ಥಳ |
| (ಬಿ) | ಶ್ರವಣಬೆಳಗೊಳ |
| (ಸಿ) | ಕಾರ್ಕಳ |
| (ಡಿ) | ಉಡುಪಿ |
CORRECT ANSWER
(ಡಿ) ಉಡುಪಿ
|
16. | ಒಂದು ವೇಳೆ A + B ಎಂದರೆ A ಯು Bಯ ಮಗಳು A × B ಎಂದರೆ A ಯು Bಯ ಮಗ A – Bಎಂದರೆ A ಯು Bಯ ಹೆಂಡತಿ ಆದರೆ, P × Q – S ಎಂದರೆ |
|
| (ಎ) | S ನು Pಯ ತಂದೆ |
| (ಬಿ) | Q ಳು S ನ ಮಗಳು |
| (ಸಿ) | Qನು P ಯ ತಂದೆ |
| (ಡಿ) | ಮೇಲಿನ ಯಾವುದೂ ಅಲ್ಲ |
CORRECT ANSWER
(ಎ) S ನು Pಯ ತಂದೆ
|
17. | ಒಂದು ಪರೀಕ್ಷೆಯಲ್ಲಿ ಶೇಕಡಾ 30ರಷ್ಟು ವಿದ್ಯಾರ್ಥಿಗಳು ಗಣಿತದಲ್ಲಿ ನಾಪಾಸಾಗಿದ್ದಾರೆ. ಶೇಕಡಾ 25ರಷ್ಟು ಇಂಗ್ಲಿಷ್ ನಲ್ಲಿ ಮತ್ತು ಶೇಕಡಾ 15ರಷ್ಟು ಎರಡೂ ವಿಷಯಗಳಲ್ಲಿ ನಾಪಾಸು ಆಗಿದ್ದಾರೆ ಪಾಸಾದವರ ಶೇಕಡಾವಾರು ಸಂಖ್ಯೆ ಎಷ್ಟು? |
|
| (ಎ) | 45% |
| (ಬಿ) | 55% |
| (ಸಿ) | 40% |
| (ಡಿ) | 60% |
CORRECT ANSWER
(ಡಿ) 60%
|
18. | ಒಂದು ವೇಳೆ X, Y, Z ನವರು ಕ್ರಮವಾಗಿ 10, 12, 15 ದಿನಗಳಲ್ಲಿ ಕೆಲಸ ಮುಗಿಸಬಲ್ಲರು. ನಂತರ X, Y, Z ನವರು ಒಟ್ಟಿಗೆ ಒಂದೇ ಕೆಲಸವನ್ನು ಮುಗಿಸಬಹುದಾದದ್ದು |
|
| (ಎ) | 3 ದಿನಗಳಲ್ಲಿ |
| (ಬಿ) | 4 ದಿನಗಳಲ್ಲಿ |
| (ಸಿ) | 5 ದಿನಗಳಲ್ಲಿ |
| (ಡಿ) | 6 ದಿನಗಳಲ್ಲಿ |
CORRECT ANSWER
(ಬಿ) 4 ದಿನಗಳಲ್ಲಿ
|
19. | ಯಾವ ನದಿಗೆ ಅಡ್ಡಲಾಗಿ ‘‘ಗೊರೂರು ಅಣೆಕಟ್ಟನ್ನು’’ ನಿರ್ಮಿಸಲಾಗಿದೆ? |
|
| (ಎ) | ಶರಾವತಿ |
| (ಬಿ) | ನೇತ್ರಾವತಿ |
| (ಸಿ) | ಹೇಮಾವತಿ |
| (ಡಿ) | ವೇದಾವತಿ |
CORRECT ANSWER
(ಸಿ) ಹೇಮಾವತಿ
|
20. | ಒಂದು ಅರ್ಥವ್ಯವಸ್ಥೆಯಲ್ಲಿ ‘‘ಟೇಕ್ ಆಫ್ ಹಂತ’’ವೆಂದರೆ |
|
| (ಎ) | ಸ್ಥಿರ ಬೆಳವಣಿಗೆಯ ಪ್ರಾರಂಭ |
| (ಬಿ) | ಅರ್ಥ ವ್ಯವಸ್ಥೆ ಜಡವಾಗಿರುವುದು |
| (ಸಿ) | ಅರ್ಥವ್ಯವಸ್ಥೆ ಕುಸಿಯುವುದರಲ್ಲಿರುವುದು |
| (ಡಿ) | ಎಲ್ಲಾ ನಿಯಂತ್ರಣಗಳೂ ತೊಡೆದು ಹಾಕಲ್ಪಟ್ಟಿರುವುದು |
CORRECT ANSWER
(ಎ) ಸ್ಥಿರ ಬೆಳವಣಿಗೆಯ ಪ್ರಾರಂಭ
|
21. | ಹಣದುಬ್ಬರವೆಂದರೆ |
|
| (ಎ) | ಆಯವ್ಯಯ ಕೊರತೆಯಲ್ಲಿ ಹೆಚ್ಚಳ |
| (ಬಿ) | ಹಣ ಸರಬರಾಜಿನಲ್ಲಿ ಹೆಚ್ಚಳ |
| (ಸಿ) | ಸಾಮಾನ್ಯ ಬೆಲೆ ಸೂಚಿಯಲ್ಲಿ ಏರಿಕೆ |
| (ಡಿ) | ಅನುಭೋಗಿ ಪದಾರ್ಥಗಳ ಬೆಲೆಗಳಲ್ಲಿ ಏರಿಕೆ |
CORRECT ANSWER
(ಸಿ) ಸಾಮಾನ್ಯ ಬೆಲೆ ಸೂಚಿಯಲ್ಲಿ ಏರಿಕೆ
|
22. | ಆರ್ಥಿಕ ಸರ್ವೇಕ್ಷಣವು ಇವರಿಂದ ಪ್ರಕಟಿಸಲ್ಪಡುತ್ತದೆ. |
|
| (ಎ) | ಆರ್ಥಿಕ ಸಚಿವಾಲಯ |
| (ಬಿ) | ಯೋಜನಾ ಆಯೋಗ |
| (ಸಿ) | ಭಾರತ ಸರ್ಕಾರ |
| (ಡಿ) | ಭಾರತದ ಅಂಕಿ ಸಂಖ್ಯೆ ಸಂಸ್ಥೆ |
CORRECT ANSWER
(ಎ) ಆರ್ಥಿಕ ಸಚಿವಾಲಯ
|
23. | ಪ್ರಧಾನಿ ನರೇಂದ್ರಮೋದಿಯವರಿಂದ ಉದ್ಘಾಟಿಸಲ್ಪಟ್ಟ ‘‘ಇಂಟಿಗ್ರೇಟೆಡ್ ಫುಡ್ ಪಾರ್ಕ್’’ ಇಲ್ಲಿದೆ. |
|
| (ಎ) | ತುಮಕೂರು |
| (ಬಿ) | ಹಾಸನ |
| (ಸಿ) | ದಾವಣಗೆರೆ |
| (ಡಿ) | ಧಾರವಾಡ |
CORRECT ANSWER
(ಎ) ತುಮಕೂರು
|
24. | ಭಾರತದಲ್ಲಿ ಕೇಸರಿಯನ್ನು ಬೆಳೆಯುವ ಏಕಮಾತ್ರ ರಾಜ್ಯ ಇದಾಗಿದೆ. |
|
| (ಎ) | ಅಸ್ಸಾಂ |
| (ಬಿ) | ಹಿಮಾಚಲ ಪ್ರದೇಶ |
| (ಸಿ) | ಜಮ್ಮು ಮತ್ತು ಕಾಶ್ಮೀರ |
| (ಡಿ) | ಮೇಘಾಲಯ |
CORRECT ANSWER
(ಸಿ) ಜಮ್ಮು ಮತ್ತು ಕಾಶ್ಮೀರ
|
25. | ಭಾರತದ ಸಂವಿಧಾನದಲ್ಲಿ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಉತ್ತೇಜನವು ಇದರಲ್ಲಿ ಒಳಗೊಂಡಿದೆ. |
|
| (ಎ) | ಸಂವಿಧಾನಕ್ಕೆ ಪೀಠಿಕೆ (ಪ್ರಸ್ತಾವನೆ) |
| (ಬಿ) | ರಾಷ್ಟ್ರ ಧೋರಣೆ/ಕಾರ್ಯಸೂತ್ರಗಳ ನಿರ್ದೇಶಕ ಸೂತ್ರಗಳು |
| (ಸಿ) | ಮೂಲಭೂತ ಹಕ್ಕುಗಳು |
| (ಡಿ) | ಒಂಬತ್ತನೆ ಷೆಡ್ಯೂಲ್ |
CORRECT ANSWER
(ಬಿ) ರಾಷ್ಟ್ರ ಧೋರಣೆ/ಕಾರ್ಯಸೂತ್ರಗಳ ನಿರ್ದೇಶಕ ಸೂತ್ರಗಳು
|
26. | ಕೆಳಗಿವುಗಳಲ್ಲಿ ಯಾವ ರೋಗವನ್ನು ಭಾರತದಲ್ಲಿ ನಿರ್ಮೂಲನಗೊಳಿಸಲಾಗಿದೆ? |
| ಈ ರೋಗಗಳನ್ನು ಪರಿಗಣಿಸಿ. |
| 1. | ಗಂಟಲುಮಾರಿ |
| 2. | ಸೀತಾಳೆ-ಸಿಡುಬು |
| 3. | ಸ್ಮಾಲ್ ಪಾಕ್ಸ್ |
|
| (ಎ) | 1 ಮತ್ತು 2 ಮಾತ್ರ |
| (ಬಿ) | 3 ಮಾತ್ರ |
| (ಸಿ) | 1, 2 ಮತ್ತು 3 |
| (ಡಿ) | ಯಾವುದನ್ನೂ ಇಲ್ಲ |
CORRECT ANSWER
(ಬಿ) 3 ಮಾತ್ರ
|
27. | ಕೆಳಗಿನವುಗಳಲ್ಲಿ ಯಾವುದು ಮಾನವ ದೇಹದ ಉಷ್ಣತಾಸ್ಥಾಪಿ ಹೊಂದಿರುತ್ತದೆ? |
|
| (ಎ) | ಪಿನಿಯಲ್ |
| (ಬಿ) | ಪಿಟ್ಯೂಟರಿ |
| (ಸಿ) | ಥೈರಾಯ್ಡ್ |
| (ಡಿ) | ಹೈಪೊಥಲಾಮಸ್ |
CORRECT ANSWER
(ಡಿ) ಹೈಪೊಥಲಾಮಸ್
|
28. | ಈ ಕೆಳಗಿನವುಗಳಲ್ಲಿ ಯಾವ ಕಾಯಿಲೆಯು ಪ್ರೊೊಟೀನ್ ಕೊರತೆಯಿಂದ ಉಂಟಾಗುತ್ತದೆ? |
|
| (ಎ) | ಕ್ವಾರ್ಷಿಯಾರ್ಕರ್ |
| (ಬಿ) | ರಿಕೆಟ್ಸ್ |
| (ಸಿ) | ಬೆರಿಬೆರಿ |
| (ಡಿ) | ಸ್ಕರ್ವಿ |
CORRECT ANSWER
(ಎ) ಕ್ವಾರ್ಷಿಯಾರ್ಕರ್
|
29. | ಈ ಕೆಳಗಿನವುಗಳಲ್ಲಿ ಯಾವುದು ಮಹಿಳೆಯರಿಗೆ ಮತದಾನ ಹಕ್ಕನ್ನು ನೀಡಿದ ಪ್ರಪ್ರಥಮ ದೇಶವಾಗಿದೆ. |
|
| (ಎ) | ಐಸ್‌ಲ್ಯಾಂಡ್ |
| (ಬಿ) | ಭಾರತ |
| (ಸಿ) | ನ್ಯೂಜಿಲ್ಯಾಂಡ್ |
| (ಡಿ) | ಅಮೇರಿಕಾ |
CORRECT ANSWER
(ಸಿ) ನ್ಯೂಜಿಲ್ಯಾಂಡ್
|
30. | ವಿಶ್ವದ ಅತ್ಯಂತ ಪ್ರಾಚೀನ ಏಕಾಧಿಪತ್ಯ ಇದರದ್ದಾಗಿದೆ. |
|
| (ಎ) | ನೇಪಾಳ |
| (ಬಿ) | ಸೌದಿ ಅರೇಬಿಯಾ |
| (ಸಿ) | ಜಪಾನ್ |
| (ಡಿ) | ಇಂಗ್ಲೆಂಡ್ |
CORRECT ANSWER
(ಸಿ) ಜಪಾನ್
|
31. | ಸಾಲಾರ್ ಜಂಗ್ ಮ್ಯೂಸಿಯಂ ಇಲ್ಲಿದೆ. |
|
| (ಎ) | ಪುಣೆ |
| (ಬಿ) | ಪಾಟ್ನಾ |
| (ಸಿ) | ಹೈದರಾಬಾದ್ |
| (ಡಿ) | ಕೊಚ್ಚಿ |
CORRECT ANSWER
(ಸಿ) ಹೈದರಾಬಾದ್
| A. | ಅಲಿವರ್ ಟ್ವಿಸ್ಟ್ | 1. | ಚಾರ್ಲ್ಸ್ ಡಿಕನ್ಸ್ |
| B. | ಗ್ಯಾದರಿಂಗ್ ಸ್ಟಾರ್ಮ್ | 2. | ಥಾಮಸ್ ಮ್ಯಾನ್ |
| C. | ಡೆತ್ ಇನ್ ವೆನಿಸ್ | 3. | ವಿನ್‌ಸ್ಟನ್ ಚರ್ಚಿಲ್ |
| D. | ಕನ್‌ಫೆಶನ್ಸ್ | 4. | ಜೆ.ಜೆ. ರೂಸೋ |
| |
|
| | A | B | C | D |
| (ಎ) | 1 | 3 | 2 | 4 |
| (ಬಿ) | 4 | 3 | 2 | 1 |
| (ಸಿ) | 1 | 2 | 3 | 4 |
| (ಡಿ) | 4 | 2 | 3 | 1 |
CORRECT ANSWER
(ಎ) 1 3 2 4
|
33. | ‘‘ಕರ್ನಾಟಕ ಸಂಗೀತದ ಪಿತಾಮಹ’’ ಎಂದು ಯಾರನ್ನು ಗುರುತಿಸಲಾಗಿದೆ? |
|
| (ಎ) | ಕನಕದಾಸರು |
| (ಬಿ) | ಪುರಂದರದಾಸರು |
| (ಸಿ) | ರಾಘವಾಂಕ |
| (ಡಿ) | ಸರ್ವಜ್ಞ |
CORRECT ANSWER
(ಬಿ) ಪುರಂದರದಾಸರು
|
34. | ಜಾಗತಿಕ ಪರಿಸರ ದಿನ 2017ರ ವಿಷಯ ಯಾವುದು? |
|
| (ಎ) | ಹಸಿರು ಅರ್ಥವ್ಯವಸ್ಥೆ : ಇದು ನಿಮ್ಮನ್ನು ಒಳಗೊಳ್ಳುತ್ತದೆಯೇ? |
| (ಬಿ) | ನಿಮ್ಮ ಧ್ವನಿಯನ್ನು ಎತ್ತರಿಸಿರಿ, ಸಮುದ್ರ ಮಟ್ಟವನ್ನಲ್ಲ |
| (ಸಿ) | ಜನರನ್ನು ನಿಸರ್ಗಕ್ಕೆ ಜೋಡಿಸುವುದು |
| (ಡಿ) | ಯೋಚಿಸಿರಿ – ತಿನ್ನಿರಿ – ಉಳಿಸಿರಿ |
CORRECT ANSWER
(ಸಿ) ಜನರನ್ನು ನಿಸರ್ಗಕ್ಕೆ ಜೋಡಿಸುವುದು
|
35. | ಭಾರತದ ಹೊಸ ಸಾಲಿಸಿಟರ್ ಜನರಲ್ ಯಾರಾಗಿದ್ದಾರೆ? |
|
| (ಎ) | ತುಷಾರ್ ಮೆಹ್ತಾ |
| (ಬಿ) | ಪಿಂಕಿ ಆನಂದ್ |
| (ಸಿ) | ರಂಜಿತ್ ಕುಮಾರ್ |
| (ಡಿ) | ಪಿ.ಎಸ್. ನರಸಿಂಹ |
CORRECT ANSWER
(ಸಿ) ರಂಜಿತ್ ಕುಮಾರ್
|
36. | ಅಂತರರಾಷ್ಟ್ರೀಯ ಯೋಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ? |
|
| (ಎ) | ಜೂನ್ 21 |
| (ಬಿ) | ಜನವರಿ 21 |
| (ಸಿ) | ಜುಲೈ 21 |
| (ಡಿ) | ಮೇ 21 |
CORRECT ANSWER
(ಎ) ಜೂನ್ 21
|
37. | ಗೂಳಿಯನ್ನು ಪಳಗಿಸುವ ಕ್ರೀಡೆ ಜಲ್ಲಿಕಟ್ಟನ್ನು ಪ್ರಾತಿನಿಧಿಕವಾಗಿ ಈ ರಾಜ್ಯದಲ್ಲಿ ನಡೆಸಲಾಗುತ್ತದೆ. |
|
| (ಎ) | ಕರ್ನಾಟಕ |
| (ಬಿ) | ಆಂಧ್ರ ಪ್ರದೇಶ |
| (ಸಿ) | ಕೇರಳ |
| (ಡಿ) | ತಮಿಳುನಾಡು |
CORRECT ANSWER
(ಡಿ) ತಮಿಳುನಾಡು
|
38. | ಹಿಮಾಚಲ ಪ್ರದೇಶದ ಎರಡನೇ ರಾಜಧಾನಿಯಾಗಿ ಯಾವ ನಗರವನ್ನು ಘೋಷಿಸಲಾಗಿದೆ? |
|
| (ಎ) | ಶಿಮ್ಲಾ |
| (ಬಿ) | ಮನಾಲಿ |
| (ಸಿ) | ಧರ್ಮಶಾಲಾ |
| (ಡಿ) | ಕಸೌಲಿ |
CORRECT ANSWER
(ಸಿ) ಧರ್ಮಶಾಲಾ
|
39. | 2017ರ ಆಸ್ಟ್ರೇಲಿಯನ್ ಪುರುಷರ ಓಪನ್ ಟೆನ್ನಿಸ್ ಸಿಂಗಲ್ ಪ್ರಶಸ್ತಿಯನ್ನು ಗೆದ್ದವರು ಯಾರು? |
|
| (ಎ) | ನೊವಾಕ್ ಜೋಕೋವಿಕ್ |
| (ಬಿ) | ರಾಫೆಲ್ ನಡಾಲ್ |
| (ಸಿ) | ರೋಜರ್ ಫೆಡರರ್ |
| (ಡಿ) | ಆ್ಯಂಡಿ ಮುರೆ |
CORRECT ANSWER
(ಸಿ) ರೋಜರ್ ಫೆಡರರ್
|
40. | 2017ರ ಆಸ್ಕರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಯಾವ ಚಲನಚಿತ್ರ ಗೆದ್ದಿದೆ? |
|
| (ಎ) | ಅರೈವಲ್ |
| (ಬಿ) | ಲಾ ಲಾ ಲ್ಯಾಂಡ್ |
| (ಸಿ) | ಮೂನ್‌ಲೈಟ್ |
| (ಡಿ) | ಲಯನ್ |
CORRECT ANSWER
(ಸಿ) ಮೂನ್‌ಲೈಟ್
|
41. | ಭಾರತದ ಅತ್ಯಂತ ಉದ್ದದ ಕಾಲುವೆ ‘ಚೆನಾನಿ – ನಾಶ್ರಿ ಕಾಲುವೆ’ ಇಲ್ಲಿದೆ. |
|
| (ಎ) | ಹಿಮಾಚಲ ಪ್ರದೇಶ |
| (ಬಿ) | ತಮಿಳುನಾಡು |
| (ಸಿ) | ಜಮ್ಮು ಮತ್ತು ಕಾಶ್ಮೀರ |
| (ಡಿ) | ಕರ್ನಾಟಕ |
CORRECT ANSWER
(ಸಿ) ಜಮ್ಮು ಮತ್ತು ಕಾಶ್ಮೀರ
|
42. | ಕರ್ನಾಟಕದ ಯಾವ ಪ್ರದೇಶದಲ್ಲಿ ಅಶೋಕನ ಕಿರಿಯ ಶಿಲಾಶಾಸನ ಶೋಧಿಸಲ್ಪಟ್ಟಿತು? |
|
| (ಎ) | ಹಲ್ಮಿಡಿ, ಹಾಸನ |
| (ಬಿ) | ಮಸ್ಕಿ, ರಾಯಚೂರು |
| (ಸಿ) | ಮುಳಬಾಗಿಲು, ಕೋಲಾರ |
| (ಡಿ) | ಹೊಸಕೋಟೆ, ಬೆಂಗಳೂರು |
CORRECT ANSWER
(ಬಿ) ಮಸ್ಕಿ, ರಾಯಚೂರು
|
43. | ಭಾರತದಲ್ಲಿ ಆರ್ಥಿಕ ವರ್ಷವನ್ನು ಜನವರಿ – ಡಿಸೆಂಬರ್ ಆಧಿಕಾರಕ್ಕೆ ಬದಲಿಸಿದ ಪ್ರಥಮ ರಾಜ್ಯ ಯಾವುದು? |
|
| (ಎ) | ಪಶ್ಚಿಮ ಬಂಗಾಳ |
| (ಬಿ) | ಬಿಹಾರ |
| (ಸಿ) | ಮಧ್ಯಪ್ರದೇಶ |
| (ಡಿ) | ಕರ್ನಾಟಕ |
CORRECT ANSWER
(ಸಿ) ಮಧ್ಯಪ್ರದೇಶ
|
44. | ಪಶ್ಚಿಮ ಭಾರತದಲ್ಲಿ ಚಾಲುಕ್ಯರ ಉತ್ತರಾಧಿಕಾರಿಯಾಗಿ ಬಂದ ರಾಜವಂಶವು |
|
| (ಎ) | ಚೋಳರು |
| (ಬಿ) | ಕಾಕತೀಯರು |
| (ಸಿ) | ಪಲ್ಲವರು |
| (ಡಿ) | ರಾಷ್ಟ್ರಕೂಟರು |
CORRECT ANSWER
(ಡಿ) ರಾಷ್ಟ್ರಕೂಟರು
|
45. | ಅಲ್ಲಾವುದ್ದೀನ್ ಖಿಲ್ಜಿಯು ಮಾರುಕಟ್ಟೆ ಸುಧಾರಣೆಯನ್ನು ಪರಿಚಯಿಸಿದ್ದು |
|
| (ಎ) | ಬೃಹತ್ ಸೈನ್ಯದ ನಿರ್ವಹಣೆಗಾಗಿ |
| (ಬಿ) | ಅವನ ಪ್ರಜೆಗಳಿಗೆ ಉತ್ತಮ ಆಡಳಿತ ನೀಡಲು |
| (ಸಿ) | ಕೃಷಿಕರ ಜೀವನ ನಿರಾತಂಕಗೊಳಿಸಲು |
| (ಡಿ) | ಮಧ್ಯವರ್ತಿಗಳನ್ನು ನಿವಾರಿಸಲು |
CORRECT ANSWER
(ಎ) ಬೃಹತ್ ಸೈನ್ಯದ ನಿರ್ವಹಣೆಗಾಗಿ
|
46. | ‘ಸೂಫಿ’ ಎಂಬ ಶಬ್ದದ ಮೂಲ ಇಲ್ಲಿಂದ |
|
| (ಎ) | ಒಂದು ವಿಧದ ಉಡುಪು |
| (ಬಿ) | ಒಂದು ವಿಧದ ಕವಿತೆ |
| (ಸಿ) | ಒಂದು ಭಾಷೆ |
| (ಡಿ) | ಒಂದು ಸ್ಥಳದ ಹೆಸರು |
CORRECT ANSWER
(ಎ) ಒಂದು ವಿಧದ ಉಡುಪು
|
47. | ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ |
| A. | ಮೀರಾಬಾಯಿ | 1. | ಬಂಗಾಳಿ |
| B. | ತ್ಯಾಗರಾಜ | 2. | ಹಿಂದಿ |
| C. | ಚಂಡಿದಾಸ | 3. | ತೆಲುಗು |
| D. | ಪುರಂದರದಾಸ | 4. | ಕನ್ನಡ |
| |
|
| | A | B | C | D |
| (ಎ) | 2 | 3 | 1 | 4 |
| (ಬಿ) | 1 | 2 | 3 | 4 |
| (ಸಿ) | 3 | 4 | 1 | 2 |
| (ಡಿ) | 4 | 1 | 3 | 2 |
CORRECT ANSWER
(ಎ) 2 3 1 4
|
48. | ‘ಮನ್ಸಬ್’ ಎಂಬ ಶಬ್ದ ಪ್ರತಿನಿಧಿಸುವುದು |
|
| (ಎ) | ಒಂದು ಪದವಿ |
| (ಬಿ) | ಒಂದು ಕಚೇರಿ |
| (ಸಿ) | ಒಂದು ತುಂಡು ಭೂಮಿ |
| (ಡಿ) | ಪಾವತಿಯ ಒಂದು ಶ್ರೇಣಿ |
CORRECT ANSWER
(ಎ) ಒಂದು ಪದವಿ
|
49. | 60 ವಿದ್ಯಾರ್ಥಿಗಳ ಒಂದು ವಿದಾಯ ಕೂಟದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿಯೊಬ್ಬ ವಿದ್ಯಾರ್ಥಿಯೊಂದಿಗೆ ಪರಸ್ಪರ ಕೈ ಕುಲುಕುತ್ತಾನೆ. ಹಾಗಾದರೆ ಕೈಕುಲುಕುಗಳ ಒಟ್ಟು ಸಂಖ್ಯೆ ಎಷ್ಟು? |
|
| (ಎ) | 3540 |
| (ಬಿ) | 1770 |
| (ಸಿ) | 3600 |
| (ಡಿ) | 3000 |
CORRECT ANSWER
(ಬಿ) 1770
|
50. | ಒಂದು ವೇಳೆ INDIAವನ್ನು 95491 ಎಂದು ಬರೆದರೆ, DELHI ಯನ್ನು ಹೀಗೆ ಬರೆಯಬಹುದು. |
|
| (ಎ) | 45389 |
| (ಬಿ) | 45489 |
| (ಸಿ) | 45498 |
| (ಡಿ) | 45398 |
CORRECT ANSWER
(ಎ) 45389
|
51. | ಹೇಳಿಕೆ 1 : ಎಲ್ಲಾ ಹೂಗಳು ಮುಳ್ಳುಗಳು. |
| ಹೇಳಿಕೆ 2 : ಎಲ್ಲಾ ಮುಳ್ಳುಗಳು ಎಲೆಗಳು |
| ಒಂದು ವೇಳೆ ಈ ಮೇಲಿನ ಹೇಳಿಕೆಗಳು ಸತ್ಯವಾಗಿದ್ದಲ್ಲಿ . |
|
| (ಎ) | ಎಲ್ಲಾ ಹೂಗಳು ಎಲೆಗಳು |
| (ಬಿ) | ಎಲ್ಲಾ ಎಲೆಗಳು ಮುಳ್ಳುಗಳು |
| (ಸಿ) | ಎಲ್ಲಾ ಎಲೆಗಳು ಹೂಗಳು |
| (ಡಿ) | ಎಲ್ಲಾ ಮುಳ್ಳುಗಳು ಹೂಗಳು |
CORRECT ANSWER
(ಎ) ಎಲ್ಲಾ ಹೂಗಳು ಎಲೆಗಳು
|
52. | ರಾಮನಿಗಿಂತ ಹರೀಶನು ದೊಡ್ಡವನು, ಅಶೋಕನು ರಾಮನಿಗಿಂತ ಸಣ್ಣವನು, ಅಶೋಕನಿಗಿಂತ ಸುರೇಶನು ದೊಡ್ಡವನಲ್ಲ, ಹಾಗಾದರೆ ಯಾವುದು ಸತ್ಯ? |
|
| (ಎ) | ಹರೀಶ್ ಮತ್ತು ಅಶೋಕ ಒಂದೇ ಪ್ರಾಯದವರು |
| (ಬಿ) | ಸುರೇಶ್ ಮತ್ತು ರಾಮ ಒಂದೇ ಪ್ರಾಯದವರು |
| (ಸಿ) | ಸುರೇಶನು ಸಣ್ಣವನು |
| (ಡಿ) | ಅಶೋಕನು ಹರೀಶನಿಗಿಂತ ದೊಡ್ಡವನು |
CORRECT ANSWER
(ಸಿ) ಸುರೇಶನು ಸಣ್ಣವನು
|
53. | ಕೆಳಗೆ ಕೊಟ್ಟಿರುವ ಅಕ್ಷರಗಳ ವ್ಯವಸ್ಥಾಕ್ರಮದಲ್ಲಿ ಬರತಕ್ಕ ಮುಂದಿನ ಶಬ್ದ … |
| YEB, WFD, UHG, SKI._____ |
|
| (ಎ) | QGL |
| (ಬಿ) | QOL |
| (ಸಿ) | TOL |
| (ಡಿ) | QNL |
CORRECT ANSWER
(ಬಿ) QOL
|
54. | ಡಾಲ್ ಹೌಸಿಯ ಕೆಲವೊಂದು ಕ್ರಮಗಳು ಭಾರತದಲ್ಲಿ ತೀವ್ರವಾದ ಅಸಮಾಧಾನವನ್ನು ಸೃಷ್ಟಿಸಿದ್ದಲ್ಲದೇ ಅವು 1857ರ ದಂಗೆಗೂ ಕಾರಣವಾಯಿತು. ಈ ಕೆಳಗಿವುಗಳಲ್ಲಿ ಯಾವುದು ಒಂದು ಅವುಗಳಲ್ಲಿ ಅಲ್ಲ? |
|
| (ಎ) | ದತ್ತು ಮಕ್ಕಳಿಗೆ ಹಕ್ಕಿಲ್ಲ ಸಿದ್ಧಾಂತ |
| (ಬಿ) | ರೈಲ್ವೆ ಮತ್ತು ಟೆಲಿಗ್ರಾಫ್‌ಗಳ ಪರಿಚಯ |
| (ಸಿ) | ಕೆಲವು ಅರಸರ ಪದವಿ ಮತ್ತು ಪಿಂಚಣಿಯ ರದ್ಧತಿ |
| (ಡಿ) | ಶೈಕ್ಷಣಿಕ ಸುಧಾರಣೆಗಳು |
CORRECT ANSWER
(ಬಿ) ರೈಲ್ವೆ ಮತ್ತು ಟೆಲಿಗ್ರಾಫ್‌ಗಳ ಪರಿಚಯ
|
55. | ಈ ಕೆಳಗಿನವರಲ್ಲಿ ಯಾರು ಆತನ ಹೊಸ ಪಂಚಾಂಗ ಪಟ್ಟಿಗೆ, ಹೊಸ ನಾಣ್ಯ ಪದ್ಧತಿಗೆ ಮತ್ತು ಹೊಸ ಭಾರ ಮತ್ತು ಅಳತೆಯ ಮಾಪನಕ್ಕಾಗಿ ಗುರುತಿಸಲ್ಪಟ್ಟವರು? |
|
| (ಎ) | ಮುರ್ಷಿದ್ ಖುಲಿಖಾನ್ |
| (ಬಿ) | ಟಿಪ್ಪುು ಸುಲ್ತಾನ್ |
| (ಸಿ) | ನಿಜಾಮ್ – ಉಲ್ – ಮುಲ್ಕ್ |
| (ಡಿ) | ಸಾದತ್ ಖಾನ್ |
CORRECT ANSWER
(ಬಿ) ಟಿಪ್ಪುು ಸುಲ್ತಾನ್
|
56. | ಮೊಗಲ್ ಅರಸ ಬಹದ್ದೂರ್ ಷಾ II ನು ಬ್ರಿಟಿಷರಿಂದ ಪದಚ್ಯುತಗೊಳಿಸಲ್ಪಟ್ಟು ಕಳಿಸಲ್ಪಟ್ಟಿದ್ದು ಇಲ್ಲಿಗೆ . |
|
| (ಎ) | ಪುಣೆ |
| (ಬಿ) | ಅಂಡಮಾನ್ ಮತ್ತು ನಿಕೋಬಾರ್ |
| (ಸಿ) | ಮಾಂಡಲೆ |
| (ಡಿ) | ಹೈದರಾಬಾದ್ |
CORRECT ANSWER
(ಸಿ) ಮಾಂಡಲೆ
|
57. | ಈ ಕೆಳಗಿನ ಯಾರು ಒಬ್ಬ ಕ್ರಾಂತಿಕಾರಿಯಾಗಿದ್ದು ನಂತರದಲ್ಲಿ ಯೋಗಿ ಮತ್ತು ತತ್ವಜ್ಞಾನಿಯಾಗಿ ಬದಲಾದವರು? |
|
| (ಎ) | ಬಾಲಗಂಗಾಧರ್ ತಿಲಕ್ |
| (ಬಿ) | ಅರಬಿಂದೋ ಘೋಷ್ |
| (ಸಿ) | ಲಾಲಾ ಲಜಪತ್ ರಾಯ್ |
| (ಡಿ) | ಅಗರ್‌ಕರ್ |
CORRECT ANSWER
(ಬಿ) ಅರಬಿಂದೋ ಘೋಷ್
|
58. | ಬಾರ್ಡೋಲಿ ಸತ್ಯಾಗ್ರಹವನ್ನು ಮುನ್ನಡೆಸಿದವರು |
|
| (ಎ) | ರಾಜೇಂದ್ರ ಪ್ರಸಾದ್ |
| (ಬಿ) | ವಲ್ಲಭಭಾಯಿ ಪಟೇಲ್ |
| (ಸಿ) | ಮೊರಾರ್ಜಿ ದೇಸಾಯಿ |
| (ಡಿ) | ಮಹಾತ್ಮ ಗಾಂಧಿ |
CORRECT ANSWER
(ಬಿ) ವಲ್ಲಭಭಾಯಿ ಪಟೇಲ್
|
59. | ಮನುಷ್ಯನ ದೇಹದ ಭಾರವು |
|
| (ಎ) | ಭೂಮಿಯ ಎಲ್ಲಾ ಪ್ರದೇಶದಲ್ಲೂ ಒಂದೇ ಆಗಿರುತ್ತದೆ. |
| (ಬಿ) | ಧ್ರುವಗಳಲ್ಲಿ ಗರಿಷ್ಠವಾಗಿರುತ್ತದೆ. |
| (ಸಿ) | ಸಮಭಾಜಕದಲ್ಲಿ ಗರಿಷ್ಠವಾಗಿರುತ್ತದೆ |
| (ಡಿ) | ಬಯಲಿಗಿಂತ ಪರ್ವತಗಳ ಮೇಲೆ ಜಾಸ್ತಿಯಾಗಿರುತ್ತದೆ. |
CORRECT ANSWER
(ಬಿ) ಧ್ರುವಗಳಲ್ಲಿ ಗರಿಷ್ಠವಾಗಿರುತ್ತದೆ.
|
60. | ಈ ಕೆಳಗಿನ ಯಾವುದು ರೇಡಿಯೋ ಆ್ಯಕ್ಟಿವ್ ಮೂಲದ ಕ್ರಿಯೆಗಳ ಮಾಪಕವಾಗಿದೆ? |
|
| (ಎ) | LUX |
| (ಬಿ) | ಬೀಕ್ವೆರಲ್ |
| (ಸಿ) | ಟೆಸ್ಲ |
| (ಡಿ) | ಸೈಮೆನ್ಸ್ |
CORRECT ANSWER
(ಬಿ) ಬೀಕ್ವೆರಲ್
|
61. | ವಾತಾವರಣ ಮಾಲಿನ್ಯದಿಂದಾಗುವ ಆಮ್ಲಮಳೆಗೆ ಕಾರಣ |
|
| (ಎ) | ಇಂಗಾಲದ ಡೈ ಆಕ್ಸೈಡ್ ಮತ್ತು ಸಾರಜನಕ |
| (ಬಿ) | ಇಂಗಾಲದ ಮೋನಾಕ್ಸೈಡ್ ಮತ್ತು ಇಂಗಾಲದ ಡೈ ಆಕ್ಸೈಡ್ |
| (ಸಿ) | ಓರೆನ್ ಮತ್ತು ಇಂಗಾಲದ ಡೈ ಆಕ್ಸೈಡ್ |
| (ಡಿ) | ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್ |
CORRECT ANSWER
(ಡಿ) ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್
|
62. | ಎಲ್ಲಾ ಜೀವಶಾಸ್ತ್ರೀಯ ಬಂಧಗಳಲ್ಲಿ ಮುಖ್ಯವಾದ ಮೂಲಧಾತು |
|
| (ಎ) | ಸಾರಜನಕ |
| (ಬಿ) | ಆಮ್ಲಜನಕ |
| (ಸಿ) | ಇಂಗಾಲ |
| (ಡಿ) | ಗಂಧಕ |
CORRECT ANSWER
(ಸಿ) ಇಂಗಾಲ
|
63. | ಇಂಗಾಲದ ಡೈ ಆಕ್ಸೈಡ್‌ನ್ನು‘ಹಸಿರುಮನೆ ಅನಿಲ’ ಎಂದು ಕರೆಯಬಹುದು. |
|
| (ಎ) | ಇದರ ಸಾಂದ್ರತೆಯು ಯಾವಾಗಲೂ ಇತರ ಅನಿಲಗಳಿಗಿಂತ ಹೆಚ್ಚಾಗಿ ಉಳಿದುಕೊಳ್ಳುತ್ತದೆ. |
| (ಬಿ) | ಇದು ದ್ಯುತಿಸಂಶ್ಲೇಷಣೆಯಲ್ಲಿ ಉಪಯೋಗಿಸಲ್ಪಡುತ್ತದೆ. |
| (ಸಿ) | ಇದು ಇನ್‌ಫ್ರಾರೆಡ್ ವಿಕಿರಣವನ್ನು ಹೀರಿಕೊಳ್ಳುತ್ತದೆ. |
| (ಡಿ) | ಇದು ಕಣ್ಣಿಗೆ ಕಾಣತಕ್ಕಂತಹ ವಿಕಿರಣಗಳನ್ನು ಹೊರಸೂಸುತ್ತದೆ. |
CORRECT ANSWER
(ಸಿ) ಇದು ಇನ್‌ಫ್ರಾರೆಡ್ ವಿಕಿರಣವನ್ನು ಹೀರಿಕೊಳ್ಳುತ್ತದೆ.
|
64. | ಈ ಕೆಳಗಿನ ಯಾವ ಸಂಯೋಜನೆಯು ತಪ್ಪಾಗಿದೆ? |
|
| (ಎ) | ಕುವೆಂಪು – ರಾಮಾಯಣಂ ದರ್ಶನಂ |
| (ಬಿ) | ಗಿರೀಶ್ ಕಾರ್ನಾಡ್ – ತುಘಲಕ್ |
| (ಸಿ) | ಶಿವರಾಮ ಕಾರಂತ – ಯಯಾತಿ |
| (ಡಿ) | ದ.ರಾ.ಬೇಂದ್ರೆ – ನಾಕುತಂತಿ |
CORRECT ANSWER
(ಸಿ) ಶಿವರಾಮ ಕಾರಂತ – ಯಯಾತಿ
|
65. | ಪ್ರಸಿದ್ಧ ಬೌದ್ಧ ಅವಶೇಷಗಳು ಕರ್ನಾಟಕದಲ್ಲಿ ಇಲ್ಲಿ ಕಾಣಸಿಗುತ್ತದೆ. |
|
| (ಎ) | ಮಂಜಿರಾಬಾದ್ |
| (ಬಿ) | ಹಳೇಬೀಡು |
| (ಸಿ) | ಸನ್ನತಿ |
| (ಡಿ) | ಹಂಪಿ |
CORRECT ANSWER
(ಸಿ) ಸನ್ನತಿ
|
66. | ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ. |
| A. | ಮೃಚ್ಛಕಟಿಕ | 1. | ಶೂದ್ರಕ |
| B. | ಗೀತ ಗೋವಿಂದ | 2. | ಜಯದೇವ |
| C. | ಮುದ್ರಾರಾಕ್ಷಸ | 3. | ವಿಶಾಖದತ್ತ |
| D. | ರಾಜತರಂಗಿಣಿ | 4. | ಕಲ್ಹಣ |
| |
|
| | A | B | C | D |
| (ಎ) | 1 | 2 | 3 | 4 |
| (ಬಿ) | 3 | 1 | 2 | 4 |
| (ಸಿ) | 4 | 1 | 2 | 3 |
| (ಡಿ) | 1 | 4 | 3 | 2 |
CORRECT ANSWER
(ಎ) 1 2 3 4
|
67. | ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ : |
| A. | ರಾಜಸ್ಥಾನ | 1. | ಥೋರ |
| B. | ಕರ್ನಾಟಕ | 2. | ಸೂಸಿನಿ |
| C. | ಉತ್ತರ ಪ್ರದೇಶ | 3. | ರಾಫ್ |
| D. | ಜಮ್ಮು ಮತ್ತು ಕಾಶ್ಮೀರ | 4. | ಯಕ್ಷಗಾನ |
| |
|
| | A | B | C | D |
| (ಎ) | 4 | 3 | 2 | 1 |
| (ಬಿ) | 2 | 4 | 1 | 3 |
| (ಸಿ) | 3 | 4 | 1 | 2 |
| (ಡಿ) | 1 | 2 | 3 | 4 |
CORRECT ANSWER
(ಬಿ) 2 4 1 3
|
68. | ಕೆಳಗಿನವುಗಳಲ್ಲಿ ಯಾವುದನ್ನು ಉಲ್ಕೆ ಅಥವಾ ಬೀಳುತ್ತಿರುವ ನಕ್ಷತ್ರ ಎಂದು ಕರೆಯಲಾಗುತ್ತದೆ? |
|
| (ಎ) | ಮೀಟಿಯೋರಾಯಿಡ್ಸ್ |
| (ಬಿ) | ಆ್ಯಸ್ಟರಾಯಿಡ್ಸ್ |
| (ಸಿ) | ಪ್ಲಾನಿಟೋಯಿಡ್ಸ್ |
| (ಡಿ) | ಧೂಮಕೇತು |
CORRECT ANSWER
(ಎ) ಮೀಟಿಯೋರಾಯಿಡ್ಸ್
|
69. | ಕರ್ಕಾಟಕ ಸಂಕ್ರಾಂತಿ ವೃತ್ತ ಇವುಗಳ ಮೂಲಕ ಹಾದು ಹೋಗುತ್ತದೆ |
|
| (ಎ) | ಭಾರತ ಮತ್ತು ಇರಾನ್ |
| (ಬಿ) | ಇರಾನ್ ಮತ್ತು ಪಾಕಿಸ್ತಾನ |
| (ಸಿ) | ಭಾರತ ಮತ್ತು ಸೌದಿ ಅರೇಬಿಯಾ |
| (ಡಿ) | ಇರಾನ್ ಮತ್ತು ಇರಾಕ್ |
CORRECT ANSWER
(ಸಿ) ಭಾರತ ಮತ್ತು ಸೌದಿ ಅರೇಬಿಯಾ
|
70. | ಯೂರೋಪಿನ ಯಾವ ದೇಶವು ‘ಸರೋವರಗಳ ದೇಶ’ ಎಂದು ತಿಳಿಯಲ್ಪಟ್ಟಿದೆ? |
|
| (ಎ) | ಫಿನ್‌ಲ್ಯಾಂಡ್ |
| (ಬಿ) | ಇಟಲಿ |
| (ಸಿ) | ಫ್ರಾನ್ಸ್ |
| (ಡಿ) | ಸ್ಪೇನ್ |
CORRECT ANSWER
(ಎ) ಫಿನ್‌ಲ್ಯಾಂಡ್
|
71. | ಲಕ್ಷದ್ವೀಪ ದ್ವೀಪಗಳು ಇದರ ಉತ್ಪನ್ನವಾಗಿದೆ. |
|
| (ಎ) | ಜ್ವಾಲಾಮುಖಿ ಕ್ರಿಯೆ |
| (ಬಿ) | ತರಂಗ ಕ್ರಿಯೆ |
| (ಸಿ) | ಸಮುದ್ರ ತಳ ವಿಸ್ತರಣೆ |
| (ಡಿ) | ಬಂಡೆ ನಿರ್ಮಾಣ |
CORRECT ANSWER
(ಡಿ) ಬಂಡೆ ನಿರ್ಮಾಣ
|
72. | ಭಾರತದಲ್ಲಿ ಅತ್ಯಂತ ಎತ್ತರದ ಮಾರಿ ಅಲೆ ಉಳ್ಳ ನದಿ ಇದಾಗಿದೆ |
|
| (ಎ) | ಕಾವೇರಿ |
| (ಬಿ) | ಮಹಾನದಿ |
| (ಸಿ) | ಹೂಗ್ಲಿ |
| (ಡಿ) | ಕೃಷ್ಣ |
CORRECT ANSWER
(ಸಿ) ಹೂಗ್ಲಿ
|
73. | ‘ಮಲಗಿರುವ ಬುದ್ಧ ಪರ್ವತ’ ಈ ಜಿಲ್ಲೆಯಲ್ಲಿದೆ. |
|
| (ಎ) | ಕಲಬುರಗಿ |
| (ಬಿ) | ಯಾದಗಿರಿ |
| (ಸಿ) | ಮೈಸೂರು |
| (ಡಿ) | ರಾಮನಗರ |
CORRECT ANSWER
(ಬಿ) ಯಾದಗಿರಿ
|
74. | ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಇಲ್ಲಿದೆ. |
|
| (ಎ) | ಬೆಂಗಳೂರು |
| (ಬಿ) | ಮೈಸೂರು |
| (ಸಿ) | ಮಂಗಳೂರು |
| (ಡಿ) | ತುಮಕೂರು |
CORRECT ANSWER
(ಬಿ) ಮೈಸೂರು
|
75. | ಅಮೇರಿಕಾದ ನ್ಯೂಯಾರ್ಕ್‌ನಲ್ಲಿರುವ ವಾಲ್‌ಸ್ಟ್ರೀಟ್ ಯಾವ ಚಟುವಟಿಕೆಯೊಂದಿಗೆ ಸಂಸರ್ಗ ಹೊಂದಿದೆ? |
|
| (ಎ) | ಬ್ಯಾಂಕಿಂಗ್ ಮತ್ತು ಹಣಕಾಸು |
| (ಬಿ) | ಸಾಹಿತ್ಯಕ ಕಲೆ |
| (ಸಿ) | ರಕ್ಷಣೆ |
| (ಡಿ) | ಚಲನಚಿತ್ರಗಳು |
CORRECT ANSWER
(ಎ) ಬ್ಯಾಂಕಿಂಗ್ ಮತ್ತು ಹಣಕಾಸು
|
76. | ಕೇಂದ್ರ ಮತ್ತು ರಾಜ್ಯಗಳ ನಡುವಿನ ವಿವಾದಗಳನ್ನು ನಿರ್ಧರಿಸುವ ಭಾರತದ ಸರ್ವೋಚ್ಚ ನ್ಯಾಯಾಲಯದ ಅಧಿಕಾರವು ಇದರಡಿ ಬರುತ್ತದೆ. |
|
| (ಎ) | ಸಲಹಾತ್ಮಕ ನ್ಯಾಯಾಧಿಕಾರ |
| (ಬಿ) | ಅಪಲೆಟ್ ನ್ಯಾಯಾಧಿಕಾರ |
| (ಸಿ) | ಮೂಲ ನ್ಯಾಯಾಧಿಕಾರ |
| (ಡಿ) | ರಿಟ್ ನ್ಯಾಯಾಧಿಕಾರ |
CORRECT ANSWER
(ಸಿ) ಮೂಲ ನ್ಯಾಯಾಧಿಕಾರ
|
77. | ‘ಗೋಲ್ಡನ್ ಫೈಬರ್’ ಎಂದು ಇದಕ್ಕೆ ಹೇಳುತ್ತಾರೆ. |
|
| (ಎ) | ಸೆಣಬು |
| (ಬಿ) | ಹತ್ತಿ |
| (ಸಿ) | ಗೋಣಿನಾರು |
| (ಡಿ) | ನೈಲಾನ್ |
CORRECT ANSWER
(ಸಿ) ಗೋಣಿನಾರು
|
78. | ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ |
| 1. | ಚಿಕ್ಕಮಗಳೂರು ಸಕ್ಕರೆ ಕೃಷಿಗೆ ಪ್ರಸಿದ್ಧ. |
| 2. | ಮಂಡ್ಯವು ಕಾಫಿ ತಯಾರಿಕೆಗೆ ಪ್ರದೇಶವೆಂದು ಪ್ರಸಿದ್ಧ |
| | ಮೇಲೆ ನೀಡಲ್ಪಟ್ಟ ಹೇಳಿಕೆಗಳಲ್ಲಿ ಯಾವುದು ಸರಿ ಆಗಿದೆ/ಆಗಿವೆ? |
|
| (ಎ) | 1 ಮಾತ್ರ |
| (ಬಿ) | 2 ಮಾತ್ರ |
| (ಸಿ) | 1 ಮತ್ತು 2 ಎರಡೂ |
| (ಡಿ) | 1 ಆಗಲಿ 2 ಆಗಲಿ ಅಲ್ಲ |
CORRECT ANSWER
(ಡಿ) 1 ಆಗಲಿ 2 ಆಗಲಿ ಅಲ್ಲ
|
79. | ಸಸ್ಯವೊಂದರ ಈ ಅಂಗವಿನ್ಯಾಸಗಳಲ್ಲಿ ಯಾವುದು ವಿಸರ್ಜನೆಗೆ ಕಾರಣವಾಗಿರುತ್ತದೆ? |
|
| (ಎ) | ಝೈಲಮ್ |
| (ಬಿ) | ಬೇರು |
| (ಸಿ) | ಸ್ಪೋಮಟೊ |
| (ಡಿ) | ತೊಗಟೆ |
CORRECT ANSWER
(ಸಿ) ಸ್ಪೋಮಟೊ
|
80. | ಕಣ್ಣಿನ ಅಕ್ಷಿಪಟಲವನ್ನು ಸಾಂಪ್ರದಾಯಿಕ ಕ್ಯಾಮೆರಾವೊಂದರ ಈ ಕೆಳಗಿನ ಭಾಗಗಳಲ್ಲಿ ಯಾವುದಕ್ಕೆ ತುಲನೆ ಮಾಡಬಹುದು? |
|
| (ಎ) | ಫಿಲ್ಮ್ |
| (ಬಿ) | ಲೆನ್ಸ್ |
| (ಸಿ) | ಷಟರ್ |
| (ಡಿ) | ಕವರ್ |
CORRECT ANSWER
(ಬಿ) ಲೆನ್ಸ್
|
81. | ಈ ಕಾರಣದಿಂದಾಗಿ ಭೂಖಂಡಗಳು ಬೇರೆ ಬೇರೆಯಾಗಿವೆ. |
|
| (ಎ) | ಜ್ವಾಲಾಮುಖಿ ವಿಸ್ಫೋಟ |
| (ಬಿ) | ರಾಚನಿಕ ಕ್ರಿಯೆಗಳು |
| (ಸಿ) | ಕಲ್ಲುಬಂಡೆಗಳ ಮಡಚುವಿಕೆ ಮತ್ತು ತಪ್ಪುುವಿಕೆ |
| (ಡಿ) | ಮೇಲಿನ ಎಲ್ಲವುಗಳು |
CORRECT ANSWER
(ಬಿ) ರಾಚನಿಕ ಕ್ರಿಯೆಗಳು
|
82. | ಕೆಳಗಿನವರಲ್ಲಿ ಯಾರು ‘Half A Life’ ಪುಸ್ತಕದ ಕರ್ತೃ? |
|
| (ಎ) | ವಿ.ಎಸ್. ನೈಪಾಲ್ |
| (ಬಿ) | ಮಾರ್ಕ್ ಟುಲಿ |
| (ಸಿ) | ದೀಪಕ್ ಚೋಪ್ರ |
| (ಡಿ) | ಚೇತನ್ ಭಗತ್ |
CORRECT ANSWER
(ಎ) ವಿ.ಎಸ್. ನೈಪಾಲ್
|
83. | ಯಾರನ್ನು ‘ಲೇಡಿ ವಿತ್ ಲ್ಯಾಂಪ್’ ಎಂದು ಕರೆಯುತ್ತಾರೆ? |
|
| (ಎ) | ಸರೋಜಿನಿ ನಾಯ್ಡು |
| (ಬಿ) | ಜಾನ್ ಆಫ್ ಆರ್ಕ್ |
| (ಸಿ) | ಮದರ್ ತೆರೆಸಾ |
| (ಡಿ) | ಫ್ಲಾರೆನ್ಸ್ ನೈಟಿಂಗೇಲ್ |
CORRECT ANSWER
(ಡಿ) ಫ್ಲಾರೆನ್ಸ್ ನೈಟಿಂಗೇಲ್
|
84. | 2017ರ ಪುರುಷರ ಸಿಂಗಲ್ಸ್ ಇಂಡೋನೇಶ್ಯ ಓಪನ್ ಸೂಪರ್ ಸೀರೀಸ್ ಬ್ಯಾಡ್‌ಮಿಂಟನ್ ಟೂರ್ನಮೆಂಟ್‌ನ್ನು ಗೆದ್ದವರು ಯಾರು? |
|
| (ಎ) | ಪಾರುಪಳ್ಳಿ ಕಶ್ಯಪ್ |
| (ಬಿ) | ಪ್ರಣಯ್ ಕುಮಾರ್ |
| (ಸಿ) | ಕಿದಂಬಿ ಶ್ರೀಕಾಂತ್ |
| (ಡಿ) | ಚೇತನ್ ಆನಂದ್ |
CORRECT ANSWER
(ಸಿ) ಕಿದಂಬಿ ಶ್ರೀಕಾಂತ್
|
85. | ಫ್ರಾನ್ಸ್ ನ ಹೊಸ ಪ್ರಧಾನ ಮಂತ್ರಿಯನ್ನಾಗಿ ಯಾರನ್ನು ನೇಮಿಸಲಾಗಿದೆ? |
|
| (ಎ) | ಎಡೋರ್ಡ್ ಫಿಲಿಪ್ |
| (ಬಿ) | ಬರ್ನಾಡ್ ಕ್ಯಾಜೆನ್ಯೂವ್ |
| (ಸಿ) | ಮ್ಯಾನ್ಯುವೆಲ್ ವಾಲ್ಸ್ |
| (ಡಿ) | ಮೈಕೆಲ್ ಡೆಬ್ರೆ |
CORRECT ANSWER
(ಎ) ಎಡೋರ್ಡ್ ಫಿಲಿಪ್
|
86. | ಯಾವ ನಗರದಿಂದ 14ನೆಯ ಪ್ರವಾಸಿ ಭಾರತೀಯ ದಿವಸ ಆಚರಿಸಲ್ಪಟ್ಟಿತು? |
|
| (ಎ) | ದೆಹಲಿ |
| (ಬಿ) | ಕೋಲ್ಕತಾ |
| (ಸಿ) | ಬೆಂಗಳೂರು |
| (ಡಿ) | ಗಾಂಧಿನಗರ |
CORRECT ANSWER
(ಸಿ) ಬೆಂಗಳೂರು
|
87. | ಈ ವರ್ಷ ರಣಜಿ ಟ್ರೋಫಿಯನ್ನು ಗೆದ್ದವರು ಯಾರು? |
|
| (ಎ) | ಗುಜರಾತ್ |
| (ಬಿ) | ರೈಲ್ವೇಸ್ |
| (ಸಿ) | ಮುಂಬಯಿ |
| (ಡಿ) | ದೆಹಲಿ |
CORRECT ANSWER
(ಎ) ಗುಜರಾತ್
|
88. | 2017ರ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಅಧಿಕೃತ ಮುಖ್ಯ ಅತಿಥಿ ಯಾರಾಗಿದ್ದರು? |
|
| (ಎ) | ಚೀನಾದ ರಾಷ್ಟ್ರಾಧ್ಯಕ್ಷರು |
| (ಬಿ) | ಫ್ರಾನ್ಸಿನ ರಾಷ್ಟ್ರಾಧ್ಯಕ್ಷರು |
| (ಸಿ) | ಕತಾರ್‌ನ ರಾಜ |
| (ಡಿ) | ಅಬುದಾಬಿಯ ಯುವರಾಜ |
CORRECT ANSWER
(ಡಿ) ಅಬುದಾಬಿಯ ಯುವರಾಜ
|
89. | ಭಾರತದ ಯಾವ ಟೆನ್ನಿಸ್ ಆಟಗಾರ ಡಬ್ರೋಸ್ಕಿ ಜತೆಯಲ್ಲಿ 2017ರ ಫ್ರೆಂಚ್ ಓಪನ್ ಮಿಕ್ಸ್‌ಡ್ ಡಬಲ್ಸ್ ಗೆದ್ದರು? |
|
| (ಎ) | ಲಿಯಾಂಡರ್ ಪೇಸ್ |
| (ಬಿ) | ರೋಹನ್ ಬೋಪಣ್ಣ |
| (ಸಿ) | ಮಹೇಶ್ ಭೂಪತಿ |
| (ಡಿ) | ಸೋಮ್‌ದೇವ್ ದೇವ್ ವರ್ಮನ್ |
CORRECT ANSWER
(ಬಿ) ರೋಹನ್ ಬೋಪಣ್ಣ
|
90. | ಜೂನ್ 2017ರಲ್ಲಿ ಯಾವ ದೇಶದೊಂದಿಗೆ ಆರು ಅರಬ್ ದೇಶಗಳು ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡವು? |
|
| (ಎ) | ಯೆಮನ್ |
| (ಬಿ) | ಈಜಿಪ್ಟ್ |
| (ಸಿ) | ಲಿಬಿಯ |
| (ಡಿ) | ಕತಾರ್ |
CORRECT ANSWER
(ಡಿ) ಕತಾರ್
|
91. | 2016ರ FIFAಕ್ಕೆ ಅತ್ಯುತ್ತಮ ಆಟಗಾರ ಎಂದು ಯಾರನ್ನು ಹೆಸರಿಸಲಾಯಿತು? |
|
| (ಎ) | ನೇಮರ್ |
| (ಬಿ) | ಲಿಯೊನೆಲ್ ಮೆಸ್ಸಿ |
| (ಸಿ) | ಕ್ರಿಸ್ಟಿಯಾನೋ ರೊನಾಲ್ಡೋ |
| (ಡಿ) | ಲೂಯಿಸ್ ಸ್ವಾರೆಜ್ |
CORRECT ANSWER
(ಸಿ) ಕ್ರಿಸ್ಟಿಯಾನೋ ರೊನಾಲ್ಡೋ
|
92. | ಕೇಂದ್ರ ಸರ್ಕಾರವು ಬ್ಯಾಂಕ್ ಖಾತೆಗಳನ್ನು ತೆರೆಯಲು ಹಾಗೂ ರೂ. _______ ಮತ್ತು ಅದಕ್ಕೂ ಅಧಿಕ ಹಣಕಾಸು ವ್ಯವಹಾರಗಳಿಗೆ ಆಧಾರನ್ನು ಕಡ್ಡಾಯಗೊಳಿಸಿದೆ. |
|
| (ಎ) | 50,000 |
| (ಬಿ) | 75,000 |
| (ಸಿ) | 1,00,000 |
| (ಡಿ) | 1,50,000 |
CORRECT ANSWER
(ಎ) 50,000
|
93. | ಯಾವ ಭಾರತೀಯ ವ್ಯಕ್ತಿಯನ್ನು ಫ್ರಾನ್ಸಿನ ಅತ್ಯುನ್ನತ ನಾಗರಿಕ ‘ಲೀಜನ್ ಆಫ್ ಆನರ್’ ಪ್ರಶಸ್ತಿಗೆ ಇತ್ತೀಚೆಗೆ ಆಯ್ಕೆ ಮಾಡಲಾಯಿತು? |
|
| (ಎ) | ಅಮಿತಾಬ್ ಬಚ್ಚನ್ |
| (ಬಿ) | ಸಲ್ಮಾನ್ ಖಾನ್ |
| (ಸಿ) | ಸೌಮಿತ್ರ ಚಟರ್ಜಿ |
| (ಡಿ) | ರಜನಿಕಾಂತ್ |
CORRECT ANSWER
(ಸಿ) ಸೌಮಿತ್ರ ಚಟರ್ಜಿ
|
94. | ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ. |
| A. | ಪೆಲಿಯೋಲಿಥಿಕ್ | 1. | ನೂತನ ಶಿಲಾಯುಗ |
| B. | ನಿಯೋಲಿಥಿಕ್ | 2. | ಹಳೆಯ ಶಿಲಾಯುಗ |
| C. | ಮೆಸೋಲಿಥಿಕ್ | 3. | ತಾಮ್ರ ಶಿಲಾಯುಗ |
| D. | ಚಾಲ್ಕೋಲಿಥಿಕ್ | 4. | ಮಧ್ಯ ಶಿಲಾಯುಗ |
| |
|
| | A | B | C | D |
| (ಎ) | 2 | 1 | 4 | 3 |
| (ಬಿ) | 1 | 2 | 3 | 4 |
| (ಸಿ) | 4 | 3 | 2 | 1 |
| (ಡಿ) | 3 | 2 | 1 | 4 |
CORRECT ANSWER
(ಎ) 2 1 4 3
|
95. | ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ. |
| A. | ಮನುಸ್ಮೃತಿ | 1. | ಲೌಕಿಕ ವಿಷಯಗಳು |
| B. | ಸೂತ್ರಗಳು | 2. | ವೇದ ಮಂತ್ರಗಳ ಮೇಲೆ ವಿವರವಾದ ಟಿಪ್ಪಣಿಗಳು |
| C. | ಉಪವೇದಗಳು | 3. | ಸಂಪ್ರದಾಯಗಳು ಮತ್ತು ಶಾಸ್ತ್ರವಿಧಿಗಳು |
| D. | ಬ್ರಾಹ್ಮಣಗಳು | 4. | ಕಾನೂನು ಸಂಹಿತೆ |
| |
|
| | A | B | C | D |
| (ಎ) | 1 | 2 | 3 | 4 |
| (ಬಿ) | 4 | 3 | 1 | 2 |
| (ಸಿ) | 2 | 1 | 3 | 4 |
| (ಡಿ) | 3 | 2 | 1 | 4 |
CORRECT ANSWER
(ಬಿ) 4 3 1 2
|
96. | ‘ಮಹಾಯಾನ ಬೌದ್ಧ ಪಂಥ’ದ ಧರ್ಮ ಬೋಧನೆಗೆ ಆಯ್ದುಕೊಂಡ ಭಾಷೆ |
|
| (ಎ) | ಸಂಸ್ಕೃತ |
| (ಬಿ) | ಪಾಲಿ |
| (ಸಿ) | ಬ್ರಾಹ್ಮಿ |
| (ಡಿ) | ಪ್ರಾಕೃತ |
CORRECT ANSWER
(ಎ) ಸಂಸ್ಕೃತ
|
97. | ‘ವಾತಾಪಿ’ ಇವರ ರಾಜಧಾನಿಯಾಗಿತ್ತು. |
|
| (ಎ) | ಪಲ್ಲವರು |
| (ಬಿ) | ರಾಷ್ಟ್ರಕೂಟರು |
| (ಸಿ) | ಚಾಲುಕ್ಯರು |
| (ಡಿ) | ಶೇಣರು |
CORRECT ANSWER
(ಸಿ) ಚಾಲುಕ್ಯರು
|
98. | ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ. |
| A. | ಬ್ರಹ್ಮ ಸಮಾಜ | 1. | ಸ್ವಾಮಿ ವಿವೇಕಾನಂದ |
| B. | ರಾಮಕೃಷ್ಣ ಮಿಷನ್ | 2. | ದಯಾನಂದ ಸರಸ್ವತಿ |
| C. | ಆರ್ಯ ಸಮಾಜ | 3. | ರಾಜಾರಾಮ್ ಮೋಹನ್ ರಾಯ್ |
| D. | ಸತ್ಯಶೋಧಕ ಸಮಾಜ | 4. | ಜ್ಯೋತಿ ಬಾ ಫುಲೆ |
| |
|
| | A | B | C | D |
| (ಎ) | 1 | 2 | 3 | 4 |
| (ಬಿ) | 2 | 1 | 3 | 4 |
| (ಸಿ) | 3 | 1 | 2 | 4 |
| (ಡಿ) | 4 | 1 | 3 | 2 |
CORRECT ANSWER
(ಸಿ) 3 1 2 4
|
99. | ಒಂದು ವೇಳೆ ಬುಧನಿಗಿಂತ ಶುಕ್ರನು ಪ್ರಕಾಶಮಾನವಾಗಿದ್ದು, ಗುರುವಿಗಿಂತ ಬುಧನು ಪ್ರಕಾಶಮಾನವಾಗಿಲ್ಲ. ಶುಕ್ರನಿಗಿಂತ ಗುರುವು ಪ್ರಕಾಶಮಾನವಾಗಿದ್ದಾನೆ. ಆದರೆ ಪ್ಲೂೂಟೋನಿಗಿಂತ ಪ್ರಕಾಶಮಾನವಲ್ಲ. ಇವುಗಳಲ್ಲಿ ಯಾವುದು ಅತೀ ಹೆಚ್ಚು ಪ್ರಕಾಶಮಾನವಾಗಿದೆ? |
|
| (ಎ) | ಗುರು |
| (ಬಿ) | ಬುಧ |
| (ಸಿ) | ಶುಕ್ರ |
| (ಡಿ) | ಪ್ಲೂಟೋ |
CORRECT ANSWER
(ಡಿ) ಪ್ಲೂಟೋ
|
100. | ಗ್ರಾಮದ ಒಟ್ಟು ಜನಸಂಖ್ಯೆ 5000ದಲ್ಲಿ ಗಂಡಸರು 10 ಶೇಕಡಾದಷ್ಟು ಜಾಸ್ತಿಯಾಗಿದ್ದು, 15 ಶೇಕಡಾದಷ್ಟು ಮಹಿಳೆಯರು ಮತ್ತು ಹೀಗಾಗಿ ಒಂದು ವರ್ಷದಲ್ಲಿ ಒಟ್ಟು ಜನಸಂಖ್ಯೆ 5600 ಆಗಿದೆ. ಹಾಗಾದರೆ ಗಂಡಸರ ಸಂಖ್ಯೆ ಎಷ್ಟು? |
|
| (ಎ) | 2000 |
| (ಬಿ) | 3000 |
| (ಸಿ) | 4000 |
| (ಡಿ) | 2500 |
CORRECT ANSWER
(ಬಿ) 3000