WhatsApp Group Join Now
Telegram Group Join Now

Police Constable Previous Paper 20-09-2020

ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ   1. ಕಂಪ್ಯೂಟರ್ ಬಳಕೆದಾರರ ಅರಿವಿಲ್ಲದೆ, ಅನಗತ್ಯ ಸಾಫ್ಟ್‌ವೇರ್‌ ಅನ್ನು ಸ್ಥಾಪಿಸುವುದು ಮತ್ತು ಇಂಟರ್‌ನೆಟ್‌ ಬಳಕೆಯ ಡೇಟಾ ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಕದಿಯುವುದು, ಇದನ್ನು ______ ಎಂದು ಕರೆಯಲಾಗುತ್ತದೆ.   (ಎ) ರಾನ್ಸಮ್‌ವೇರ್‌   (ಬಿ) ಸ್ಪೈವೇರ್   (ಸಿ) ಟ್ರೋಜನ್   (ಡಿ) ಕೀ ಲೊಗ್ಗರ್ CORRECT ANSWER (ಬಿ) ಸ್ಪೈವೇರ್ 2. ಮಿನಮಟ ಎಂಬ ರೋಗ, ಯಾವ ಲೋಹದಿಂದಾಗುತ್ತದೆ ?   (ಎ) ಸೀಸ   (ಬಿ) …

Read More >>

Police Constable Previous Paper 18-10-2020

ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್-ಡಿಎಆರ್) ಪ್ರಶ್ನೆಪತ್ರಿಕೆ   1. ಬಿಎಸ್ಇ __________ಅನ್ನು ಸೂಚಿಸುತ್ತದೆ.   (ಎ) ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌   (ಬಿ) ಬಿಗ್ ಸ್ಟಾಕ್ ಎಕ್ಸ್‌ಚೇಂಜ್‌   (ಸಿ) ಬಿಲ್ಡರ್ಸ್ ಸ್ಟಾಕ್ ಎಕ್ಸ್‌ಚೇಂಜ್‌   (ಡಿ) ಬ್ರಿಡ್ಜ್ ಸ್ಟಾಕ್ ಎಕ್ಸ್‌ಚೇಂಜ್‌ CORRECT ANSWER (ಎ) ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ 2. ಕೆಳಗಿನವುಗಳಲ್ಲಿ ಯಾವುದು, ಭಾರತದಲ್ಲಿ ಸರಕುಮಾರುಕಟ್ಟೆಗಳ ನಿಯಂತ್ರಕ ?   (ಎ) ಆರ್‌ಬಿಐ   (ಬಿ) ಎಸ್ಇಬಿಐ   (ಸಿ) ಎಸ್‌ಬಿಐ   (ಡಿ) ಫಾರ್ವರ್ಡ್ ಮಾರ್ಕೆಟ್ …

Read More >>

KSP-Police Constable (Civil) 17-11-2019 question paper

ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ   1. ಬಿರ್ಜು ಮಹಾರಾಜ್‌ರ ಬಗ್ಗೆ ಈ ಕೆಳಗಿನ ಯಾವ ಹೇಳಿಕೆ ನಿಜವಾಗಿದೆ?   (ಎ) ಸಂತೂರ್ ನ ನಿಷ್ಣಾತ   (ಬಿ) ಮ್ರಿದಂಗಂ ಮೈಸ್ಟ್ರೋ   (ಸಿ) ಕಥಕ್ ನರ್ತಕ   (ಡಿ) ಇವುಗಳಲ್ಲಿ ಯಾವುದೂ ಅಲ್ಲ CORRECT ANSWER (ಸಿ) ಕಥಕ್ ನರ್ತಕ 2. ಅಕ್ಷಾಂಶದ (Latitude) ಪ್ರತಿಯೊಂದು ಡಿಗ್ರಿ ಇದಕ್ಕೆ ಸಮನಾಗಿರುತ್ತದೆ?   (ಎ) 101 ಕಿ.ಮೀ   (ಬಿ) 120 ಕಿ.ಮೀ   (ಸಿ) 111ಕಿ.ಮೀ …

Read More >>

Police Constable Previous Paper 22-09-2019

ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ   1. ‘ಯೋನೆಕ್ಸ್ ಕಪ್’ ಯಾವ ಕ್ರೀಡೆಯೊಂದಿಗೆ ಸಂಬಂಧಿಸಿದೆ ?   (ಎ) ಫುಟ್‌ಬಾಲ್‌   (ಬಿ) ಕ್ರಿಕೆಟ್   (ಸಿ) ಬ್ಯಾಡ್‌ಮಿಂಟನ್   (ಡಿ) ವಾಲಿಬಾಲ್ CORRECT ANSWER (ಸಿ) ಬ್ಯಾಡ್‌ಮಿಂಟನ್ 2. ಈ ಕೆಳಗಿನ ಯಾವ ದಿನವನ್ನು ಕರ್ನಾಟಕದಲ್ಲಿ ‘‘ಪೋಲಿಸ್ ಧ್ವಜ ದಿನ’’ ವೆಂದು ಆಚರಿಸಲಾಗುತ್ತದೆ ?   (ಎ) 31 ನೇ ಜನವರಿ   (ಬಿ) 2 ನೇ ಏಪ್ರಿಲ್   (ಸಿ) 1 ನೇ ಮೇ …

Read More >>

Police Constable Previous Paper 27-01-2019

ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ   1. ಕರ್ನಾಟಕ ರಾಜ್ಯೋತ್ಸವವನ್ನು ಯಾವ ದಿನದಂದು ಆಚರಿಸುತ್ತಾರೆ.   (ಎ) ನವೆಂಬರ್ 1   (ಬಿ) ಅಕ್ಟೋಬರ್ 1   (ಸಿ) ಅಕ್ಟೋಬರ್ 2   (ಡಿ) ಅಕ್ಟೋಬರ್ 3 CORRECT ANSWER (ಎ) ನವೆಂಬರ್ 1 2. 2018ರ FIFAವಿಶ್ವಕಪ್ ನ್ನು ಯಾವ ದೇಶವು ಗೆದ್ದಿತ್ತು?   (ಎ) ಬೆಲ್ಜಿಯಮ್   (ಬಿ) ಫ್ರಾನ್ಸ್   (ಸಿ) ಕ್ರೋಶಿಯಾ   (ಡಿ) ಇಂಗ್ಲೆಂಡ್ CORRECT ANSWER (ಬಿ) ಫ್ರಾನ್ಸ್ …

Read More >>

Police Constable Previous Paper 01-12-2019

ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್-ಡಿಎಆರ್) ಪ್ರಶ್ನೆಪತ್ರಿಕೆ   1. ಮಾನವ ಶರೀರದಲ್ಲಿ ಅತಿ ದೊಡ್ಡ ಮೂಳೆ ಯಾವುದು?   (ಎ) ಎಲುಬು   (ಬಿ) ದವಡೆ ಮೂಳೆ   (ಸಿ) ಹೆಗಲ ಮೂಳೆ   (ಡಿ) ಕಾಲರ್ ಮೂಳೆ CORRECT ANSWER (ಎ) ಎಲುಬು 2. ನಮ್ಮ ಗ್ಯಾಲಕ್ಸಿ ಹೆಸರೇನು?   (ಎ) ಮಿಲ್ಕಿ ವರ್ಲ್ಡ್   (ಬಿ) ಮಿಲ್ಕಿ ಗ್ಯಾಲಕ್ಸಿ   (ಸಿ) ಮಿಲ್ಕಿ ವೇ   (ಡಿ) ಇವುಗಳಲ್ಲಿ ಯಾವುದೂ ಅಲ್ಲ CORRECT ANSWER (ಸಿ) …

Read More >>

Police Constable Previous Paper 15-09-2019

ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್-ಡಿಎಆರ್) ಪ್ರಶ್ನೆಪತ್ರಿಕೆ   1. ಮಾನವನು ಉಸಿರೆಳೆಯುವ ಮತ್ತು ಹೊರ ಬಿಡುವ ವಾಯುಗಳು   (ಎ) ಪ್ರಾಣವಾಯು ಮತ್ತು ಅಂಗಾರವಾಯು (Oxygen & (CO2(CO2 & Oxygen)   (ಸಿ) ಪ್ರಾಣವಾಯು ಮತ್ತು ಜಲಜನಕ (Oxygen & Hydrogen)   (ಡಿ) ಜಲಜನಕ ಮತ್ತು ಪ್ರಾಣವಾಯು (Hydrogen & Oxygen) CORRECT ANSWER (ಎ) ಪ್ರಾಣವಾಯು ಮತ್ತು ಅಂಗಾರವಾಯು (Oxygen & ^3^3 ಸೆಕೆಂಡು   (ಡಿ) ಇವುಗಳಲ್ಲಿ ಎಲ್ಲವೂ CORRECT ANSWER (ಡಿ) …

Read More >>

Police Constable Previous Paper 08-04-2018

ಪೊಲೀಸ್ ಕಾನ್‌ಸ್ಟೆಬಲ್ (ಕೆಎಸ್‌ಆರ್‌ಪಿಸಿ-ಎಸ್‌ಆರ್‌ಪಿಸಿ) ಪ್ರಶ್ನೆಪತ್ರಿಕೆ   1. ಕೆಳಗಿನ ಚಲನಚಿತ್ರಗಳಲ್ಲಿ ಯಾವುದು ರಾಜ್ ಕುಮಾರ್ ರವರನ್ನು ಪ್ರಮುಖ ನಟನನ್ನಾಗಿ ಹೊಂದಿದೆ?   (ಎ) ಬಬ್ರುವಾಹನ   (ಬಿ) ವಂಶವೃಕ್ಷ   (ಸಿ) ಆ ದಿನಗಳು   (ಡಿ) ನಾ ನಿನ್ನ ಬಿಡಲಾರೆ CORRECT ANSWER (ಎ) ಬಬ್ರುವಾಹನ 2. 1975ರಲ್ಲಿ ಪ್ರಕಟಗೊಂಡ ‘‘ದಾಟು’’ ಕಾದಂಬರಿ ಯಾವ ಕನ್ನಡ ಲೇಖಕನಿಂದ ಬರೆಲ್ಪಟ್ಟಿತು?   (ಎ) ಯು.ಆರ್.ಅನಂತಮೂರ್ತಿ   (ಬಿ) ಎಸ್.ಎಲ್.ಭೈರಪ್ಪ   (ಸಿ) ಜಿ.ಎಸ್.ಶಿವರುದ್ರಪ್ಪ   (ಡಿ) ವಿ.ಕೆ.ಗೋಕಾಕ್ …

Read More >>

Police Constable Previous Paper 30-09-2018

ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್-ಡಿಎಆರ್) ಪ್ರಶ್ನೆಪತ್ರಿಕೆ   1. ಈ ಕೆಳಗಿನ ಯಾವ ನದಿಯು ಕರ್ನಾಟಕದಲ್ಲಿ ಕಂಡುಬರುವುದಿಲ್ಲ?   (ಎ) ಕಾವೇರಿ   (ಬಿ) ನೇತ್ರಾವತಿ   (ಸಿ) ಕಷ್ಣಾ   (ಡಿ) ಬ್ರಹ್ಮಪುತ್ರಾ CORRECT ANSWER (ಡಿ) ಬ್ರಹ್ಮಪುತ್ರಾ 2. ಯಾವುದಕ್ಕಾಗಿ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯು ಕರ್ನಾಟಕ ಸರ್ಕಾರದಿಂದ ಜಾರಿಗೊಳಿಸಲ್ಪಟ್ಟಿತು?   (ಎ) ಅಪಘಾತಕ್ಕೆ ಬಲಿಯಾದವರಿಗೆ   (ಬಿ) ಹದ್ರೋಗಿಗಳಿಗೆ   (ಸಿ) ಕ್ಯಾನ್ಸರ್   (ಡಿ) ಮಧುಮೇಹ CORRECT ANSWER (ಎ) ಅಪಘಾತಕ್ಕೆ ಬಲಿಯಾದವರಿಗೆ …

Read More >>

Police Constable Previous Paper 05-08-2018

ಪೊಲೀಸ್ ಕಾನ್‌ಸ್ಟೆಬಲ್ (ಸಿಎಆರ್-ಡಿಎಆರ್) ಪ್ರಶ್ನೆಪತ್ರಿಕೆ   1. ಯಾವ ಕೇಂದ್ರ ಸರಕಾರದ ಯೋಜನೆಯು ಸರಕಾರಿ ಆರೋಗ್ಯ ಕೇಂದ್ರ ಮತ್ತು ಆಸ್ಪತ್ರೆಗಳಲ್ಲಿ ಗರ್ಭಿಣಿ ಸ್ತ್ರೀಯರಿಗೆ ಮುಕ್ತ ಆರೋಗ್ಯ ತಪಾಸಣೆಯನ್ನು ಒದಗಿಸುತ್ತದೆ?   (ಎ) ಬೇಟಿ ಬಚಾವೋ ಬೇಟಿ ಪಢಾವೊ   (ಬಿ) ಪ್ರಧಾನ್‌ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ್   (ಸಿ) ಪ್ರಧಾನ್‌ಮಂತ್ರಿ ಉಜ್ವಲ ಯೋಜನ   (ಡಿ) ಪ್ರಧಾನ್‌ಮಂತ್ರಿ ಮುದ್ರಾ ಯೋಜನ CORRECT ANSWER (ಬಿ) ಪ್ರಧಾನ್‌ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ್ 2. 2017ರ 65ನೇ ರಾಷ್ಟ್ರೀಯ ಚಲನಚಿತ್ರ …

Read More >>