Police Constable Previous Paper 16-11-2014
ಪೊಲೀಸ್ ಕಾನ್‌ಸ್ಟೆಬಲ್ (ಸಿವಿಲ್) ಪ್ರಶ್ನೆಪತ್ರಿಕೆ 1. ಸಿಂಧೂ ನಾಗರೀಕತೆಯ ವಿಶಿಷ್ಟ ಲಕ್ಷಣ ಯಾವುದು? (a) ಯಂತ್ರಗಳ ಬಳಕೆ (b) ನಗರ ಯೋಜನೆ (c) ಯುದ್ಧಕಲೆ (d) ಇದ್ಯಾವುದೂ ಅಲ್ಲ CORRECT ANSWER (b) ನಗರ ಯೋಜನೆ 2. ಜೈನ ಧರ್ಮದ ಮೊತ್ತ ಮೊದಲ ತೀರ್ಥಂಕರ ಯಾರು? (a) ಮಹಾವೀರ (b) ಪಾರ್ಶ್ವನಾಥ (c) ವೃಷಭನಾಥ (d) ಮೇಲ್ಕಂಡ ಯಾರೂ ಅಲ್ಲ CORRECT ANSWER (c) …